ಇಬ್ರಾಹಿಮ್ ಅಣ್ಣಾ, ನಿಮ್ಮಂತಹ ಮಾನಸಿಕತೆ ಉಳ್ಳ ಮುಸ್ಲಿಂ ಮತ್ತು ಹಿಂದೂ ಸಹೋದರರು ಇಂದಿನ ಅವಶ್ಯಕತೆ ತುಂಬಾ ಇದೆ. ಶ್ರೀ ದೇವರು ನಿಮ್ಮನ್ನು ಆಶೀರ್ವದಿಸಲಿ. ❤️❤️❤️❤️🙏🙏🙏🙏 ನಿಮ್ಮನ್ನು ನಮಗೆಲ್ಲ ಪರಿಚಯಿಸಿದ ಮಾನ್ಯ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಕೋಟಿ ಕೋಟಿ ನಮನಗಳು ❤️❤️❤🙏🙏🙏
@shivakumarshivarudrappa44669 күн бұрын
ನಿಮ್ಮ ಕನ್ನಡ ಮತ್ತು ನಿಮ್ಮ ಭಾವೈಕ್ಯತೆಯ ಸಂದೇಶ ನಿಜಕ್ಕೂ ಪ್ರಸ್ತುತವಾಗಿ ಮೌಲ್ಯಯುತವಾಗಿದೆ
@betkerursclass179410 күн бұрын
ತುಂಬಾ ಸಂತೋಷವಾಯಿತು. ಧರ್ಮಸ್ಥಳದವರು ಹೀಗೆ ಎಲ್ಲ ವಿಷಯಗಳಲ್ಲೂ ಎಲ್ಲರಿಗೂ ಮಾದರಿಯಾಗಲಿ.
@SadubkBk8 күн бұрын
ನಿಜವಾಗಿಯೂ ತಾವು ಹಿಂದೂಸ್ತಾನಿ ಮುಸ್ಲಿಂ ಧನ್ಯವಾದಗಳು
@sakhadarsubhani72397 күн бұрын
ಒಳ್ಳೆಯ ವಿದ್ವತ್ತು, ಈ ವಿದ್ವತ್ತು ಸರ್ವ ಸಮಾಜದಲ್ಲಿ ಭ್ರಾತ್ರತ್ವ ಬೆಳೆಸಲು ಸಹಕಾರಿಯಾಗಲಿ
@umesh824810 күн бұрын
ಇಂಥವರಿಗೆ ನನ್ನ ನಮನಗಳು
@VeerannaJavali5 күн бұрын
ಜಾತಿ ಜಾತಿ ಅಂತ ಬಡಿದಾಡುವವರು ಈ ವಿಡಿಯೋ ಕೇಳಿ ಇನ್ನಾದರು ಮನುಕುಲದ ಬಗ್ಗೆ ಅರ್ಥಮಾಡಿಕೊಳ್ಳಲಿ. ಧನ್ಯವಾದಗಳು
@Vinodkumar-h8d2gКүн бұрын
😊
@Basavaraj-lb5jb6 күн бұрын
ಇವರು. ಸರ್ವ ಧರ್ಮ ಸಂತರು. ಧನ್ಯವಾದಗಳು
@rangaswamykariyappa31149 күн бұрын
ಇವ ನಮ್ಮವ. ಇವ ನಮ್ಮವ .ಅಂಧ್ಸಬಿನಾದ ಕಣ್ಣು ತೆರೆಯಲಾಗುವುದು
@DSIKKRTCBidar10 күн бұрын
ತಮ್ಮ ತತ್ತ್ವ ಪದಗಳನ್ನು ಹಾಡಿ ಹೊಗಳಿದ ಕ್ಕೆ ತುಂಬಾ ತುಂಬಾ ಅಭಿಮಾನದ ಅಭಿನಂದನೆಗಳು.
@PradeepPradeep-iv6io4 күн бұрын
ಸೂಪರ್ ಡೂಪರ್ 🙏🙏🙏🙏🙏,ಇವರು,ನಮ್ಮ, ದೇಶದ ಸಂಸ್ಕೃತಿ, ಮುಸ್ಲಿಮ್, ಬಂದುಗಳು
@PradeepPradeep-iv6io4 күн бұрын
ನಿಮ್ಮ, ಲೈಕ್, ಮತ್ತು, ನಿಮ್, ಪ್ರೀತಿಗೆ, ಸಂತೋಷವಾಯಿತು,ತಾಂಕ್ಯು, ಸಾರ್
@SadubkBk8 күн бұрын
ಅಪ್ಪಟ ಕನ್ನಡಿಗ ಭಾಯಿ
@akvijaykokila18048 күн бұрын
ನಾವು ಭಾರತೀಯರು ಎಂದೂ ಹೀಗಿರಬೇಕು. ತುಂಬಾ ಖುಷಿಯಾಗುತ್ತೆ. ನಿಮಗೆ ನಮ್ಮ ಕೋಟಿ ಕೋಟಿ ನಮನಗಳು ❤
@rajashekhargoudabr5 күн бұрын
10:00 vandanegali
@jayaprakashjayaprakash63875 күн бұрын
Ninna appa..Muslim... visaya nagara sambraja history nodu bvrc...
@@BashRaja-x2n,ಮುಲ್ಲಾ, ಮೌಲಿ, ರಜಾಕ್ ನಂಥವರು,ಕೆಲವು ಮುಗ್ದ ಮುಸ್ಲಿಂರಿಗೆ ತಲೆ ಕೆಡಿಸಿ ಸಮಾಜದ ಸ್ವಸ್ತಾ ಹಾಳು ಮಾಡುತಿದ್ದರೆ.
@rathnakarhn30106 күн бұрын
@@mohammedthousif2919ಸೂಲಿಬೆಲೆ ಮುಸ್ಲಿಂ ವಿರೋಧಿನಾ?
@rajeshsnaidu3578Күн бұрын
Realy great Ibrahim ji, no words to express. Such a lot of enthusiasm and love towards Hindu culture and sanskruti, it's a superb message. ❤
@AbdulMajeed-y6y5v10 күн бұрын
Super. You are a Great. Brother.
@ravikcbangalore6 күн бұрын
ತುಂಬಾ ಚೆನ್ನಾಗಿದೆ ಮುಸ್ಲಿಂಲಿ ಇಂಥವರು ಇದ್ದಾರೆ ಮುಸ್ಲಿಮರಿಗೆ ನೀವು ಮಾದರಿಯಾಗಬೇಕು
@ವಿಶ್ವನವನಿರ್ಮಾಣ5 күн бұрын
ಪರಮಾತ್ಮ ಎಲ್ಲರಿಗೂ ಒಬ್ಬರೇ ನಾಮ ಹಲವು
@vijaymahantesh60705 күн бұрын
ದೇವನೊಬ್ಬ ನಾಮ ಹಲವು. ದಯವೇ ಧರ್ಮದ ಮೂಲವಯ್ಯ
@LinganagoudaHosagoudra-je5my6 күн бұрын
ಅದ್ಬುತ ಕಾರ್ಯಕ್ರಮ ನೋಡಿ ತನು ಮನ ತೃಪ್ತಿ ಆಯಿತು 🙏
@RajaShekarD-ig3mv11 күн бұрын
Great ....Sarva dharma jaya...jaya...jai karnataka...jai kannada ...jaya bharatha matha...
@madhurai21509 күн бұрын
Tumba chennagide. Super voice
@dtr2018 күн бұрын
Original Indian Muslim thank you sir
@SadubkBk8 күн бұрын
ಅಬ್ದುಲ್ ಅಜಾಕ್ ನೀ ಈತನ ನೋಡಿ ಕಲಿ
@ravindraks-f4k8 күн бұрын
Abdull Razak bawu bawu meat merchant what he know about this.
@althafali68234 күн бұрын
ಅಬ್ದುಲ್ ರಜಾಕ್ ಯಾರು
@mvracs12348 күн бұрын
ಭಾರತೀಯರೆಲ್ಲರೂ ಸೇರಿದ್ದಿವಿ ಅನ್ನುವ ಭಾವನೆ ಬರುತ್ತಿದೆ.🙏🙏🙏🙏 ಸರ್ವಧರ್ಮ ಅಂದರೆ ಇದೆ🙏🙏🙏 ಸಮಾಜಕ್ಕೆ ನಾವೆಲ್ಲರೂ ಶಾಂತಿ ಬಯಸೋಣಾ🙏🙏🙏🙏
@bkrishnaiah20626 күн бұрын
ಮುಸಲ್ಮಾನರಿಗೆ ಅವರ ಧರ್ಮ ಆಚರಣೆಗೆ ಭಾರತದಲ್ಲಿ ಅವಕಾಶ ತುಂಬಾ ಇವೆ ಸಾಕಷ್ಟು ಮುಸಲ್ಮಾನರು ಅದನ್ನು ಆಚರಿಸಿಕೊಂಡು ಹೋಗುತ್ತಿದ್ದಾರೆ ಕೆಲ ಸಂಘಟನೆಗಳು ಹಿಂದುಗಳನ್ನು ತೊಂದರೆ ಗೊಳಿಸುತ್ತಾರೆ ಇಂತಹ ಸಮ್ಮೇಳನಗಳು ಮನಸ್ಸುಗಳನ್ನು ಒದಗಿಸುತ್ತವೆ ಇತ್ತೀಚಿಗೆ ಮುಸಲ್ಮಾನರ ಮನಸ್ಸು ಕೆಲವು ದೇಶ ನಮ್ಮದಾಗಬೇಕು ಮುಸ್ಲಿಂ ದೇಸಾವಾಗಲಿ ಎಂಬ ಮನಸ್ಥಿತಿಗೆ ಬರುತ್ತಿವೆ ಹಾಗಾದರೆ ಮುಸ್ಲಿಂ ದೇಶ ಆಫ್ಘ್ನಿಸ್ಥಾನ ಪಾಕಿಸ್ತಾನ ಅಲವು ಮುಸ್ಲಿಂ ದೇಶಗಳ ಮನಸ್ಥಿತಿ ಹಣ ಸ್ಥಿತಿ ಮಹಿಳೆ ಯಾರಿಗೆ ಗೌರವ ಅನ್ಯ ಧರ್ಮ ದವರಿಗೆ ಕಿರುಕುಳ ಕೊಡ್ತಿದ್ದಾರೆ
@NagarajNayak-jd6ys10 күн бұрын
ಸೂಪರ್ ಗುರುಗಳೇ
@kalpataru67938 күн бұрын
ಇದು ನನ್ನ ಭಾರತ. ನಾವೆಲ್ಲರು ಒಂದೆ. ವಿದ್ಯೆ ಬುದ್ದಿ ಇಲ್ಲದವರು ಗಲಬೆ ಮಾಡ್ತಾವೆ
@rathnakarhn30106 күн бұрын
Highly educated Muslims have become radicals and joined ISIS, it is not their fault. Brainwashing is the reason. Love your religion, put some boundaries. Respect other religions too.
@rathnakarhn30106 күн бұрын
ಇವರು ಬಹುಶಃ ಸ್ಕೂಲ್ ಮಾಸ್ಟರ್ ಇರಬೇಕು. ಬೇರೆಯವರಿಗೆ ಈ ವಿದ್ವತ್ ಖಂಡಿತ ಸಾಧ್ಯವಿಲ್ಲ.
@rathnakarhn30106 күн бұрын
ನಿಮ್ಮ ಮಾತುಗಳನ್ನು ಇನ್ನೂ ಕೇಳಬೇಕಿತ್ತು. ಫ್ರೀ ಟೈಮ್ ಕೊಡಬೇಕಿತ್ತು.
@sureshshetty62648 күн бұрын
Soooper Kannada Saiber❤
@gouseygr10 күн бұрын
❤❤❤❤ ಸೂಪರ್ ಸರ್ ❤❤❤❤
@vijaykumarkothiwale65255 күн бұрын
Community need to introspective by such people
@king32417 күн бұрын
ಸುಳಿ ಬೇಲಿ ನೋಡು... ಕೆರೆಕಳ್ಳ....
@MRS-r2c10 күн бұрын
ನಮಸ್ಕಾರ
@spcoins5058 күн бұрын
People like this increase the respect of Muslim community.
Sir. you are the real Muslim & real HINDU Jai Sriram Jai Bharath
@SampangiramuH7 күн бұрын
Mehlman you are a TRUE Indian namaste
@prakashc591312 күн бұрын
Justice for Sowjanya jai Maheshnna
@AbdullatheefAbdul-o8p12 күн бұрын
Ulidavardu jeeva allave
@HucheshKalakeri7 күн бұрын
ಅದ್ಭುತವಾದ ವಾಕ್ಚಾತುರ್ಯ ನನ್ನದೊಂದು ಸಲಾಂ
@v.sharanappaamarapur84648 күн бұрын
ತುಂಬಾ ಸಂತೋಷ ವಾಯಿತು ಸರ್
@BashirMulla-u6h6 күн бұрын
Need to listen yathnalappa😂
@venkateshlamani73316 күн бұрын
ಜೈ ಹಿಂದ್ ಜೈ ಕರ್ನಾಟಕ ಮಾತೆ ❤
@bkpatil44819 күн бұрын
ಸುಪರ ಹಾಡಿದ್ದಿರಿ ಬಿ ಕೆ ಪಾಟೀಲ ಹೊನ್ನು ಟಗಿ
@aravindsambhapur93952 күн бұрын
ಅದ್ಭುತವಾಗಿ ಮಾತನಾಡಿದ್ದೀರಾ......
@shridharashettyk92797 күн бұрын
ಇವರೆಲ್ಲಾದರೂ ಯಕ್ಷಗಾನ ಭಾಗವತಿಕೆ ಮಾಡುತ್ತಿದ್ದರೆ ಸೂಪರ್ ಸ್ಟಾರ್ ಭಾಗವತರಾಗಿರುತ್ತಿದ್ದರು!ಕಾಳಿಂಗ ನಾವಡರ ನೆನಪಾಗುತ್ತದೆ!🎉❤
@devendramenasinakai78211 күн бұрын
Ibrahim avarige good knowledge ede.adannu developments avaru ennu maadikindare society improve aagutte. evaru vachanada mahime tilididdare. nimm work higeye munduvareyeli.god bless u.
@nagendrarao10716 күн бұрын
You are True Indian, big salute to sahebrige
@vinusonuvinusonu35234 күн бұрын
Superb anna ellaru ide riti bhandavya dinda iddare eshtu channagirutte.
@s.s.engineeringworks23198 күн бұрын
Ashtanga Namaskaragalu SREE IBRHIM Swamygale.
@BasavarajC-sp1wu7 күн бұрын
ವಂಡರ್ಫುಲ್ ಬ್ರದರ್ 🙏🙏🙏ಏನು ಧ್ವನಿ 👌👌👌
@VardarajuD4 күн бұрын
Thanks brother
@MovikaVlogs7 күн бұрын
Great talent, great human being❤❤❤
@subbannas29488 күн бұрын
All indian citizens must watch and some advice from tha above programs. Jai ho guru ji aap ko koto koti pramagalu
@kvijayshetty4916Күн бұрын
Wow wow💐🤝👍
@kolarakushi53398 күн бұрын
Iddare.heege.irabeku.sahabash.sir.🙏🙏🙏👌👌👌
@JanakiBadiger13 күн бұрын
Super sir🎉
@doddaiahd72096 күн бұрын
Very good information to all religions of Indians
@HayleyMerCookie3 күн бұрын
Wow Ibrahim great...very rare people like him
@rameshdarga-z9o7 күн бұрын
Very nice talking, I am proud of this type of indian muslim, everyone become this type of people's