ನೀವೆಲ್ಲೂ ಕೇಳಿರದ ಹತ್ತು ವರ್ಗಗಳ ಬ್ರಾಹ್ಮರು..!! | VishnuLakshinarayanBhat | B Ganapathi | Part 15

  Рет қаралды 36,921

B Ganapathi

B Ganapathi

Күн бұрын

Пікірлер: 129
@shivashankark2298
@shivashankark2298 Ай бұрын
ಜಿಜ್ಞಾಸುಗಳಿಗೆ ಒಳ್ಳೆಯ ಮಾಹಿತಿಯನ್ನು ಕೊಡಿಸುತ್ತಿದ್ದೀರಿ.ವಂದನೆಗಳು ಗಣಪತಿಯವರಿಗೆ.🙏
@SRIACHARYASANTHOSH
@SRIACHARYASANTHOSH Ай бұрын
ಸತ್ಯ ವಾದ ವಿಚಾರ ದಾರೆ ಗಳು.. ಧನ್ಯವಾದಗಳು ಆಚಾರ್ಯ ರೇ ಗೇ
@nishma0127
@nishma0127 12 күн бұрын
Manasu nimma vivarane keli. Samaya hagu mansu suddavayeetu ❤❤❤❤❤❤
@chandrashekarc7842
@chandrashekarc7842 Ай бұрын
Dear Respected Ganapathi Sir,You are trying to Improve the Knowledge of all people,People must try to improve their Knowledge
@ravideshmukh825
@ravideshmukh825 Ай бұрын
Sir, you can take a horse to water but you cannot make it drink.
@hemanths9891
@hemanths9891 Ай бұрын
ಸತ್ಯ ಪ್ರಾಮಾಣಿಕತೆ ಪ್ರಯತ್ನ ಭಕ್ತಿ ಶ್ರದ್ದೆ ಕ್ಷಮಾ ಶೀಲಾ ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಇದರಲ್ಲಿ ಜಾತಿ ಇಲ್ಲಾ ಎಲ್ಲರು ಒಂದೇ ಆದ್ರೆ ನಿಯಮ ಬೇರೆ ಬೇರೆ ...ಇರುತ್ತವೆ
@arpithaprashanth4497
@arpithaprashanth4497 25 күн бұрын
Nimma vivarane tumba adbhuthavagide gurugale nimma jnanakke namma pranamagalu🙏
@devikachandrashekar3153
@devikachandrashekar3153 Ай бұрын
ಧನ್ಯವಾದಗಳು ಗುರುಗಳೇ 🙏🙏
@vidyashankar3916
@vidyashankar3916 Ай бұрын
Wonderful explanation. Thank you is a very small gesture
@jaiku9331
@jaiku9331 Ай бұрын
ಸಾಗರ ಸಮಾನ ವಿಷಯಗಳು❤🙏
@ncs7836
@ncs7836 Ай бұрын
@ಗಣಪತಿ ಯವರೆ, ಬ್ರಾಹ್ಮಣರು ಮಾತ್ರವಲ್ಲ, ಎಲ್ಲರೂ ಸತ್ಯವನ್ನೇ ಹೇಳಬೇಕು
@shankanaada8430
@shankanaada8430 Ай бұрын
Ellaru satya helalu sadyavilla atleast brahmru satya nudibeku
@gcraghunatharaghu9168
@gcraghunatharaghu9168 Ай бұрын
​@@shankanaada8430😄
@subramanisubbi9445
@subramanisubbi9445 Ай бұрын
Good question.
@raghavendrahegde5741
@raghavendrahegde5741 Ай бұрын
Tumbaa channaagide gurugale
@SwamiHosbale
@SwamiHosbale Ай бұрын
ಬ್ರಾಹ್ಮರು ಆದ ತಲೆ ಬರಹ ತಪ್ಪಾಗಿದೆ ಎಂಬುದು ನನ್ನ ಅನಿಸಿಕೆ. ಣ ಕೈತಪ್ಪಿ ಹೋಗಿದೆಯೇ?
@Logicalsrinivas
@Logicalsrinivas Ай бұрын
ಹೌದು ಣ ತಪ್ಪಿ ಹೋಗಿದೆ ಆಗ್ತವೆ ಏನು ಮಾಡೋಕ್ಕಾಗಲ್ಲ
@sudheerkumarlkaulgud7521
@sudheerkumarlkaulgud7521 Ай бұрын
ಶುಭೋದಯ....
@jayanthapoojari597
@jayanthapoojari597 Ай бұрын
Wow. Super. Sir....
@murthyg9906
@murthyg9906 Ай бұрын
Manava bikshukaa prakruthi rakshakaa.
@user-hb2dg4im2k
@user-hb2dg4im2k 17 күн бұрын
ಸರ್ ನೀವು ಬಳಸುವ ಪದಗುಚ್ಛ ಯವಾ ಯುನಿ ವರ್ಸಿಟ್ ಎಲ್ಲಿ. ಪಡೆ ದಿರೀ ಎಂದು ಹೇಳಿ.
@subramanyaganigassubramany6568
@subramanyaganigassubramany6568 Ай бұрын
Super👌
@venkata6031
@venkata6031 Ай бұрын
Narayana gurugala bagge heli
@r.p.rajoor9626
@r.p.rajoor9626 Ай бұрын
ಶರಣು ಶರಣಾರ್ಥಿಗಳು, ಬ್ರಹ್ಮಣರಲ್ಲಿ ಮಾಡಿದ ವರ್ಗೀಕರಣವೆನ್ನುವದಕ್ಕಿಂತ ಸಮಸ್ತ ಮನುಷ್ಯರ ವರ್ಗೀಕರಣವೆಂದು ಕರೆಯಬಹುದೆ ಗುರುಗಳೇ?
@sreelakshmichandramohan7115
@sreelakshmichandramohan7115 Ай бұрын
ಖಂಡಿತಾ ಇಲ್ಲ,ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಸಹಜ.
@sreelakshmichandramohan7115
@sreelakshmichandramohan7115 Ай бұрын
ಅರ್ಥ ಆದರೆ ಇದೇ ಜ್ಞಾನ. ಋಷಿಗಳ ಆಂತರ್ಯ ಏನಿತ್ತೋ.
@rekhakb7649
@rekhakb7649 Ай бұрын
Yes all should be honest.. to nature means .. otherwise only few who are honest …will have a hell on earth ..
@prabhakaraav8032
@prabhakaraav8032 Ай бұрын
ಬೇರೆ ಜಾತಿಯವರು ಏನುಬೇಕಾದರೂ ಮಾಡಬಹುದು. ಎಲ್ಲಾ ಜಾತಿಯವರು, ಎಲ್ಲರೂ ಸರಿಯಾಗಿ ಇರಬೇಕು.
@kmdivakar
@kmdivakar Ай бұрын
👋👋👋
@mallikarjunaswamy7104
@mallikarjunaswamy7104 Ай бұрын
ಜಾತಿ ವೆವಸ್ಥೆಯನ್ನು ಜೀವಂತ ಗೊಳಿಸುತಿದ್ದೀರಿ🙏🙏🙏
@muralidharkn6299
@muralidharkn6299 Ай бұрын
Ittu ide iratte irabeku
@Uday-o7p
@Uday-o7p Ай бұрын
ಬ್ರಾಹ್ಮಣರ ಎಲ್ಲ ವರ್ಗಗಳ ಒಂದು ಸಾಮಾನ್ಯ ಗುಣಲಕ್ಷಣ ಹೊಟ್ಟೆ ಕಿಚ್ಚು ಮತ್ತು ಕುತಂತ್ರ 😆
@abhignapatil8338
@abhignapatil8338 Ай бұрын
Jati hinde hodare dharmada kathe ashte
@sinchanacreations
@sinchanacreations Ай бұрын
ಹೌದು ಹೌದು ಮೀಸಲಾತಿ ಕೊಟ್ಟು ಜಾತಿ ವ್ಯವಸ್ಥೆ ಜೀವಂತವಾಗಿದೆ..
@gcraghunatharaghu9168
@gcraghunatharaghu9168 Ай бұрын
​ಅದಕ್ಕೆ ಸಂಭಂದ ಇಲ್ಲ.
@chandrashekarc7842
@chandrashekarc7842 Ай бұрын
Dear people of Karnataka, Before Ramayana the literate people tried to Literate all the people,But 80% of people not given Interest in Learning,Hence Literates tried to bypercate the people by their work,afterwards,they Started naming them as what work they are doing,after that Castism is Started,
@prahladnadagouda939
@prahladnadagouda939 Ай бұрын
ಸರಿಯಾದ ವಿಶ್ಲೇಷಣೆ 👍👍🙏🙏
@hariprasadms7530
@hariprasadms7530 Ай бұрын
🙏🙏🙏
@gadnahallibernardJoseph
@gadnahallibernardJoseph Ай бұрын
ದಲಿತರು ಬ್ರಾಹ್ಮಣ ಆಗಬೇಕು. ಬ್ರಾಹ್ಮಣ ದಲಿತ ಆಗಬೇಕು
@Logicalsrinivas
@Logicalsrinivas Ай бұрын
ನೀವು ಹೇಳುವುದು ಹೇಗೆಂದರೆ ದೇವರು ಮನುಷ್ಯ ಆಗಬೇಕು ಮನುಷ್ಯ ದೇವರು ಆಗಬೇಕು ಅಂತ ಇದು ಸಾಧ್ಯವಾ?
@gadnahallibernardJoseph
@gadnahallibernardJoseph Ай бұрын
@Logicalsrinivas ಇದು ಅಸಾಧ್ಯವಾದರೆ ಎಂದೂ ಹಿಂದೂ ಸಮಾಜದ ಲ್ಲಿ ಸಮಾನತೆ ಸಿಗುವುದಿಲ್ಲ. ಬ್ರಾಹ್ಮಣ ದೇವರು ಅಲ್ಲ. ಆತನೂ ಮನುಷ್ಯನೇ
@thevengeance0425
@thevengeance0425 24 күн бұрын
hlo JOSEPH..
@RAMAKRISHNACPNilAPRAMEYA
@RAMAKRISHNACPNilAPRAMEYA 16 күн бұрын
ಈ ವಿಡಿಯೋ ನೋಡಿ ಸಮಯ ವ್ಯರ್ಥ ಮಾಡಬೇಡಿ
@four._.tai.l2296
@four._.tai.l2296 Ай бұрын
Gurugale thau thilisida hatthuu bageya viprara saguna durgunagalu. Idee manukuladalliuu ive ee yella gunagalu viprarige seemithavagilla.andukollutthene.
@adityabharati3759
@adityabharati3759 26 күн бұрын
ಈ ಚಚೆ೯ ಬೇಕಾ ಇದರಿಂದ ಯಾರಿಗೆ ಉಪಯೊಗ
@radhakrishnadevaraju7327
@radhakrishnadevaraju7327 Ай бұрын
ಯುವಕರ ಜಾತಿ ಇಲ್ಲದ ಸಮಾಜವೆ ನಿಮ್ಮ ಗುರಿಯಾಗಿರಬೇಕು.
@biolifeagri
@biolifeagri Ай бұрын
ಹವ್ದು ಆದರೆ ಗುಣದ ಮೇಲೆ ಬ್ರಾಹ್ಮಣ ಕ್ಷತ್ರಿಯ ವ್ಯಶ್ಯ ಶೂದ್ರ ವರ್ಣಗಳು ಇರಬೇಕು.ಒಬ್ಬ ಬ್ರಾಹ್ಮಣ ಶೂದ್ರನಾಗಬೇಕು ಅನಿಸಿದರೆ ಶೂದ್ರ ಗುರುವಿನ ಆಶೀರ್ವದಿಂದ ಆಗಬಹುದು ಅದೇ ಒಬ್ಬ ಶೂದ್ರ ಬ್ರಾಹ್ಮಣ ಗುಣ ಇದ್ದು ನಾನು ಬ್ರಾಹ್ಮಣನಾಗಬೇಕು ಅನಿಸಿದರೆ ಬ್ರಾಹ್ಮಣ ಗುರುವಿನ ಮೂಲಕ ಬ್ರಾಹ್ಮಣ ಆಗಬಹುದು. ಏನಿದ್ದರೂ ಗುರುವಿನ ಪರೀಕ್ಷೆಯ ಒಪ್ಪಿಗೆಯ ಮೇರೆಗೆ ವರ್ಣಶ್ರಮವನ್ನು ಬದಲು ಮಾಡಬೇಕು.
@gcraghunatharaghu9168
@gcraghunatharaghu9168 Ай бұрын
😊😊😊 ಅದನ್ನೂ ಜಾತಿ ಇಲ್ಲದ ಜಾತಿ ಅಂತ ಕರೀತಾರೆ ಅಷ್ಟೇ
@shubhas415
@shubhas415 Ай бұрын
Please get someone who can efficiently explain the subject. Not everyone has capability of using right words to give knowledge. This is my personal opinion and suggestion.
@shivanarayanabhat1820
@shivanarayanabhat1820 Ай бұрын
🙏🙏🙏🪷🕉️🪷🙏🙏🙏
@mrvdas7305
@mrvdas7305 Ай бұрын
You may not like Brahmins- still You need brahmins for your kriyakarm
@abhishekap1297
@abhishekap1297 Ай бұрын
ಬ್ರಾಹ್ಮಣರು ಎಂದರೆ ಒಂದಿಷ್ಟು ಇಷ್ಟ ಇಲ್ಲ.. ಅವರ ಯಾವ ವಿಚಾರ ಕೇಳಲು ನನಗೆ ಇಷ್ಟವಿಲ್ಲ.....,.
@SathyanarayanGS
@SathyanarayanGS Ай бұрын
Nimage sabaru ishta allva
@gcraghunatharaghu9168
@gcraghunatharaghu9168 Ай бұрын
ಇಲ್ಲ ನೀವು ದಯಮಾಡಿ ಹಾಗೆ ಮಾಡಬಾರದು. ನೀವು ಹಾಗೆ ಮಾಡಿದರೆ ಸೂರ್ಯೋದಯ ಚಂದ್ರೋದಯ ಋತು ಬದಲಾವಣೆ ಆಗಿ ಜಗತ್ತಿನಲ್ಲಿ ಜೀವಿಗಳಿಗೆ ತುಂಬಾ ತೊಂದರೆ ಆಗುತ್ತದೆ 😊
@harshachelur8673
@harshachelur8673 Ай бұрын
All hindus should unite , y hatred?
@abhishekap1297
@abhishekap1297 Ай бұрын
@@SathyanarayanGS ನಿಮ್ಗೆ ಒಂದು ವಿಷಯ ಗೊತ್ತಾ ಮುಸ್ಲಿಮರ ಒಂದು ಗುಂಪೇ ಬ್ರಾಹ್ಮಣರು . ಉದಾ: ಸೌದಿಯ ಮೇಕ್ ಉಡುಗೆ ಆಚಾರ ವಿಚಾರಗಳನ್ನು ಎಲ್ಲ ಒಂದೇ ಅದು ನಿನಗೆ ಗೊತ್ತಾ. ಇವರೇ ಇಷ್ಟ ಆಗೋಲ್ಲ ಇನ್ನೂ ಅವರು ಇಸ್ಟ್ ಹೇಗೆ ಹಾಗುತಾರೆ....
@jayaramprabhu5595
@jayaramprabhu5595 Ай бұрын
Don't listen to them.😊
@prabhakaraav8032
@prabhakaraav8032 Ай бұрын
ಈ ಚರ್ಚೆ ಅರ್ಥವಿಲ್ಲದ ಚರ್ಚೆ
@rgcharchar2398
@rgcharchar2398 Ай бұрын
ವಿಷಯ ಮಂಡನೆ ನಿರೂಪಣೆ ಅಷ್ಟೇ
@narayanaswamyrao2695
@narayanaswamyrao2695 Ай бұрын
Ella jatiyallu hattaru ola pangada galu ive including Brahmins .
@shadaksharaswamy7362
@shadaksharaswamy7362 Ай бұрын
Here both are discussing their own community.Both their knowledge of their community is great.But both are not knowledgeable or nill knowledge about other communities of Hindus.Hence they whatever disclosing here are about one community and these people are not authorise to speak entair Hindu religion.Because both are not studied other Hindus culture,activities ,these interview not for ll Hindus.The Puranas recreating by them is not interesting us because its all 'Charvitha chavarna" and just waste of time.
@nagarajus8760
@nagarajus8760 29 күн бұрын
Nivu helida gunagalu bereyavrge irbarda.
@knowledgebank2858
@knowledgebank2858 Ай бұрын
ಕಂದಾ ಚಾರಿ ಗಳು,
@yallalingyavagall8470
@yallalingyavagall8470 Ай бұрын
ತಿಳುವಳಿಕೆ ಅವಶ್ಯ
@subramanisubbi9445
@subramanisubbi9445 Ай бұрын
Don't believe such laddi jeevigalu,by the money from state, such persons going to
@swathithamankar4405
@swathithamankar4405 Ай бұрын
ಇವರು ಮಧ್ಯೆ ನಗೋದು ಯಾಕೋ?
@keshavah6595
@keshavah6595 Ай бұрын
Swalpa nimma modi amithsha nirmala joshige heluvira e gunagalannu
@masterdivine9871
@masterdivine9871 Ай бұрын
ಇವರ ಮಾತಿಂದಲೇ ತಿಳಿಯುತ್ತೆ ಇವರು ಸಮಾಜವನ್ನು ಒಡೆದು ವರ್ಗೀಕೃತ ಶ್ರೇಣಿಕೃತ ಮಾಡಿದವರು ಎಂದು 😂😂😂
@KrishnaKrishnamurthy-q3i
@KrishnaKrishnamurthy-q3i Ай бұрын
ಅವರು ಹೇಳಿದ್ದು ನಿನಗೆ ಅರ್ಥವೇ ಆಗಿಲ್ಲ, ಆದರೂ ಕಾಮೆಂಟ್ ಮಾಡ್ತಿಯಾ, ಮೊದಲು ತಿಳಿದುಕೊಂಡು ಆಮೇಲೆ ಕಾಮೆಂಟ್ ಮಾಡು.
@masterdivine9871
@masterdivine9871 Ай бұрын
ನಿನಗೆ ಅವರು ಹೇಳಿದ್ದು ಬರಿ ಅರ್ಥ ಆಗಿದೆ ಆದರೆ ಅವರ ಹೇಳಿದರಲ್ಲಿ ಒಳಾರ್ಥ , ಗೂಢಾರ್ಥ, ಹೇಳದೆ ಬಿಟ್ಟಿರುವದು, ಮರೆ ಮಾಚಿರುವುದು ಎಲ್ಲರಿಗೂ ಅರ್ಥ ಆಗಿದೆ.. 😂😂
@gcraghunatharaghu9168
@gcraghunatharaghu9168 Ай бұрын
ಬ್ರಾಹ್ಮಣ ವಿರೋಧಿ ಗಳೇ ಹಾಗೇ. ಬ್ರಾಹ್ಮಣ ಉಸಿರಾಡು ಎಂದರೆ ಅದನ್ನೂ ವಿರೋಧಿಸುತ್ತಾರೆ ಯಾಕಂದ್ರೆ ಬ್ರಾಹ್ಮಣ ಹೇಳಿದ್ದು ಅಂತ
@udupakc
@udupakc Ай бұрын
Please make a video to counter the ideology.​@@masterdivine9871
@jhashakashyap
@jhashakashyap Ай бұрын
@masterdivine9871: ಸಮಾಜ ನಡೆಯಬೇಕಾದರೆ ಶ್ರೇಣಿಗಳು ಬೇಕೇಬೇಕು. ಎಲ್ಲರೂ ನ್ಯಾಯಾಧೀಶರು, ಎಲ್ಲರೂ ಕಲೆಕ್ಟರ್, ಎಲ್ಲರೂ ಪೊಲೀಸ್ ಅಧಿಕಾರಿ ಆಗೋದಕ್ಕಾಗಲ್ಲ. ವರ್ಗೀಕರಣ ಪ್ರಕೃತಿಯೇ ಸೃಷ್ಠಿ ಮಾಡಿದೆ.
@Sp71270
@Sp71270 Ай бұрын
🙏🙏🙏
Thank you mommy 😊💝 #shorts
0:24
5-Minute Crafts HOUSE
Рет қаралды 33 МЛН
GIANT Gummy Worm #shorts
0:42
Mr DegrEE
Рет қаралды 152 МЛН
Jaidarman TOP / Жоғары лига-2023 / Жекпе-жек 1-ТУР / 1-топ
1:30:54
Thank you mommy 😊💝 #shorts
0:24
5-Minute Crafts HOUSE
Рет қаралды 33 МЛН