ಶ್ರೀಮತಿ ವಿಜಯಲಕ್ಷ್ಮಿ ರವರು ನನ್ನ ಧರ್ಮಪತ್ನಿ ತಮ್ಮ ವಿಡಿಯೋಗಳ ಬಗ್ಗೆ ಮಾಹಿತಿಯನ್ನು ನೀಡುತ್ತೀರಾಗಿ ನಂಬಿರುತ್ತೇನೆ ಭವಾನಿ ಶಂಕರ್
@ChidambaraKalamanji3 жыл бұрын
ತುಂಬಾ ತೇಜೋಮಯ ವ್ಯಾಖ್ಯಾನ, ನಾನು ಧ್ಯಾನ ಜ್ಞಾನಕ್ಕೆ ಗುರುವನ್ನು ಹುದುಕುತಿದ್ದೆ. ಈಗ ಸಿಕ್ಕಂತಾಗಿದೆ. ಇಂದಿನಿಂದ ಧ್ಯಾನ ಪ್ರಾರಂಭಿಸುತ್ತೇನೆ
@gururajugururaju62553 жыл бұрын
Dhyanadindha upayoga idhena
@GagangowdaBt10 ай бұрын
ಧನ್ಯವಾದಗಳು ಗುರೂಜಿ
@poojappanarayanaswamy357110 ай бұрын
👍🙏
@shainajbegumbellatti3085 Жыл бұрын
Tumb sundarvagi tilisiddakkagi tq
@rukminibh91263 жыл бұрын
ನಮಸ್ತೇ ಗುರುಗಳೇ😊ನಾನು ನಿಮ್ಮ ಸ್ಟೂಡೆಂಟ್. ನಿಮ್ಮ ವಿಚಾರ ಲಹರಿ ನನಗೆ ತುಂಬಾ ಇಷ್ಟ...ಇದೆಲ್ಲಾ ನಿಜವೂ ಕೂಡ.ತುಂಬಾ ಜನತೆಗೆ ಇದರ ಮಹತ್ವ ವನ್ನು ತಿಳಿಸುತ್ತಲಿರುವುದು ತುಂಬಾ ಸಂತೋಷದ ವಿಷಯ.🙏🙏🙏
@krishnappata17843 жыл бұрын
Thumbha thumbha chennagi tilisidira Guruji, thanks a lot
@lathagr46052 жыл бұрын
ಅತ್ಯದ್ಭುತ ಗುರುಗಳೆ, ತುಂಬಾ ಉಪಯುಕ್ತ ವಾದ ಮಾರ್ಗ ದರ್ಶನ ನಿಮ್ಮ ಪಾದಕಮಲಕ್ಕೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು ಗುರುನಾಥ
@kmkotyan7738 Жыл бұрын
ಗುರುಗಳ ಪಾದಕ್ಕೆ ಸಾಷ್ಟಾಂಗ ವಂದನೆಗಳು. ಈ ಧ್ಯಾನವನ್ನು ನಾನು ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಗುರುಗಳೇ. ಓಂ ನಮಃ ಶಿವಾಯ
@radhaponnappa2418 Жыл бұрын
ಧನ್ಯವಾದಗಳು ಗುರೂಜಿ 🙏 ನೀವು ಹೇಳಿದ ಹಾಗೆ ನಾನು ಧ್ಯಾನದಲ್ಲಿದ್ದಾಗ ನನಗೂ ಈ. ರೀತಿಯ ಹಲವು ಅನುಭವಗಳು ಆಗುತಿರುತವೆ. ನಾನು ಸುಮಾರು 15 ವರ್ಷಗಳಿಂದ ಧ್ಯಾನಮಾಡುತಿದ್ಧೇನೆ.
@poornimapatil3341 Жыл бұрын
ಗುರುಗಳೇ ನಾನು ತುಂಬಾ ದಿನಗಳಿಂದ ಧ್ಯಾನ ಮಾಡ್ಬೇಕು ಅಂದ್ಕೊಂಡಿದ್ದೆ. ತುಂಬ ವಿಡಿಯೋ ಕೇಳಿದ್ದೇನೆ. ಆದರೆ ಈ ವಿಡಿಯೋ ಮಾತ್ರ ಅತ್ಯದ್ಭುತವಾಗಿದೆ. ತುಂಬ ಸರಳವಾಗಿ, ಸ್ಪಷ್ಟವಾಗಿ ವಿವರಿಸಿದ್ದೀರಿ. ಧ್ಯಾನ ಮಾಡಲು ಉತ್ಸುಕಳಾಗಿದ್ದೇನೆ. ನಮಸ್ತೆ ಗುರುಗಳೆ...
@veerannakvveeranna7244 Жыл бұрын
ಧನ್ಯೋಸಮಿ ಗರುದೇವ ನಿಮ್ಮ ಪಾದಗಳಿವೆ ಶಿರಸಾಷ್ಟಾಂಗ ನಮಸ್ಕಾರ 🙏🙏🙏🙏
@dineshkulal66122 жыл бұрын
ಗುರುಗಳೇ ನೀವು ಹೇಳಿದ ಎಲ್ಲಾ ಅನುಭವ ನನ್ನ ಜೀವನದಲ್ಲಿ ಅನುಭವ ಬರುತಿವೆ 🙏🙏🙏
@ysshwanthkumarsa22314 ай бұрын
ಬ್ರೋ ಎಸ್ಟು ದಿನ ದ್ಯಾನ madudri ನೀವು
@ushashekhar69013 жыл бұрын
ಅನಂತಾನಂತ ಧನ್ಯವಾದಗಳು, ಧ್ಯಾನ ಹಾಗೂ ಆತ್ಮದ ಬಗ್ಗೆ ಆತ್ಮಾವಲೋಕನ ಮಾಡಿಕೂಟ್ಟಿದ್ದಕ್ಕೆ ಮತ್ತೊಮ್ಮೆ ನಮಸ್ಕಾರಗಳು
@nihalpoojapriya14752 жыл бұрын
Thank you so much guruji
@S.krishnamurthySiddappa11 ай бұрын
Anandavahethu gurugale
@radhamaiya943010 ай бұрын
ಧ್ಯಾನವನ್ನು ಚೆನ್ನಾಗಿ ತಿಳಿಸಿ ಹೇಳಿ ದ್ದಿರಿ ನಮಗೆ ಕಲಿ ಯಲು ತುಂಬಾ ಅನುಕೂಲ ವಾ ಯಿತು ಧನ್ಯ ವಾದಗಳು ಗುರೂಜಿ
@yogeeshhm36033 жыл бұрын
ಗುರುಗಳೇ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು ಏನು ನಿಮ್ಮ ವಾಣಿ ಮತ್ತು ಜ್ಞಾನ
@PrakashGs-eb3lt9 ай бұрын
ಅದ್ಬುತ...ಅದ್ಬುತ.. ಅತ್ಯದ್ಭುತ
@VeerannaAgadi-p6i3 ай бұрын
ಭಕ್ತಿ ಪೂರ್ವಕ ಧನ್ಯವಾದಗಳು ಗುರುಗಳೆ.ನಿಜವಾದ ಜೀವನ ದರ್ಶನವಾಯಿತು ಗುರೂಜಿ.ಧನ್ಯವಾದಗಳು
@amrutabindu Жыл бұрын
ನಿಮ್ಮ ಮಾತುಗಳನ್ನು ಕೇಳಿ ಮನಸ್ಸು ಶಾಂತಿ ಕಂಡಿತು ಗುರುಗಳೇ ಧನ್ಯವಾದಗಳು.
@manjulanagaraj20243 жыл бұрын
ಧ್ಯಾನದ ಮಹತ್ವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೇ. ಧನ್ಯವಾದಗಳು
@narayanaprasadramachar36472 жыл бұрын
Valuable words in your voice, pranams
@vasanthakumara2 жыл бұрын
ನಿಮ್ಮ ಧ್ಯಾನದಿಂದ ಮೋಕ್ಷ ಸಾಧನೆ ವಿಡಿಯೋ ನೋಡಿದೆ ನಾನು ನಿರಂತರವಾಗಿ ಧ್ಯಾನ ಮಾಡುತಿದ್ದೆನೆ ಎಷ್ಟೋ ಸಾರಿ ನೀವು ನನಗೆ ಪ್ರತ್ಯಕ್ಷವಾಗಿ ಕನಿಸಿದ್ದಿರ ಮತ್ತು ನನಗೆ ಗೈಡ್ ಕೊಡ ಮಾಡಿದ್ದೀರಾ ಧನ್ಯೋಸ್ಮಿ ಕೋಟಿ ಪ್ರಣಮಾಗಳು ಗುರೂಜಿ
@DS-lo7mw2 жыл бұрын
@@narayanaprasadramachar3647 yes
@shivaprasadkalwad4283 Жыл бұрын
@@narayanaprasadramachar3647 in hindi 6666t
@shanthakumari6812 Жыл бұрын
ಗುರುಗಳ ಪಾದರವಿಂದಗಳಿಗೆ ಮನಃ ಪೂರ್ವಕ ನಮನಗಳು. ಅತ್ಯಂತ ಸರಳವಾಗಿ ಬಹಳ ಚೆನ್ನಾಗಿ ಕಡಿಮೆ ಸಮಯದಲ್ಲಿ ಧ್ಯಾನ ದ ಬಗ್ಗೆ ವಿವರಣೆ ನೀಡಿದ್ದೀರ. ತುಂಬಾ ತುಂಬ ಧನ್ಯವಾದಗಳು. ಮತ್ತೊಮ್ಮೆ ಅನಂತ ನಮನಗಳು.
@laxmandodamani5524 жыл бұрын
ಸಂಪೂರ್ಣ ಜ್ಞಾನದ ಬಗ್ಗೆ ಮಾಹಿತಿಯನ್ನು ಹೇಳಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು ಇದನ್ನು ನಾನು ಕೂಡ ಕಾರ್ಯರೂಪಕ್ಕೆ ತರುತ್ತೇನೆ
ಸಂತೊಷವಾಯಿತು ಗುರೂಜಿ ಆತ್ಮ ಪರಮಾತ್ಮನ ಬಗ್ಗೆ ತಿಳಿಸಿದ್ದಕ್ಕೆ ದನ್ಯವಾದಗಳು ಗುರೂಜಿ.
@abhijathesp9859 Жыл бұрын
ಈ ರೀತಿಯ ಅನುಭವ ಯಾರೂ ಕೊಟ್ಟಿರಲಿಲ್ಲ ನಿಮ್ಮ ಮಾತುಗಳು ಸತ್ಯವಾಗಿವೆ ಎಲ್ಲರೂ ಇದನ್ನು ನೋಡಿರಿ ಕೇಳಿರಿ ಆನಂದಿಸಿರಿ 🙏🙏 ಧನ್ಯವಾದಗಳು ಗುರೂಜಿ ತುಂಬಾ ತುಂಬಾ ಧನ್ಯವಾದಗಳು ಸಾಷ್ಟಾಂಗ ಪ್ರಣಾಮಗಳು 🙏🙏
@manjulamalhari40652 жыл бұрын
ಕತ್ತಲಲ್ಲಿ ತಡಕಾಡುವ ಜೀವಕ್ಕೆ ಬೆಳಕಿನ ಕಲ್ಪನೆಯ ಭರವಸೆ ಮೂಡಿಸಿದಿರಿ.ಅನಂತ್ ಧನ್ಯವಾದಗಳು
@basavarajmmhallirokkappana65092 жыл бұрын
ತುಂಬಾ ಅರ್ಥ ಪೂರ್ಣವಾದ ವಿವರಣೆ ನೀಡಿದ್ದಾರೆ
@kslalithaanand2269 Жыл бұрын
ನಮಸ್ಥೆ ಗುರುಗಳೆ. ನಾನು ನಿಮ್ಮ ವಿದ್ಯಾರ್ಥಿನಿ ದ್ಯಾನದ ಮಾಡುವ ವಿಧಾನ ಮತ್ತು ಅದರ ಮಹತ್ವವನ್ನು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವಿರಿ ಮತ್ತೊಮ್ಮೆ ನಿಮಗೆ ಸಾಸ್ಟಾಂಗ ನಮಸ್ಕಾರಗಳು ಗುರೂಜಿ.
@tirupatidasar7397 ай бұрын
ಅಬ್ಬಾ ಎಂಥ ಜ್ಞಾನೋದಯ ಗುರುಗಳೇ ಸಾರ್ಥಕತೆಯ ಜೀವನದ ಕಡೆ ನೆಡೆಯುವ ದಾರಿ ತೋರಿದಕ್ಕೆ ತುಂಬು ಹೃದಯ ಧನ್ಯೋಸ್ಮಿ 🙏🙏 ಗುರುಗಳೇ
@nagavaramurali2482 Жыл бұрын
ಅದ್ಭುತ. ಒಂದು ಹೊಸಲೋಕಕ್ಕೆ ಹೋಗಿ ಬಂದ ಮರೆಯಲಾಗದ ಅನುಭವ. ನಿಜಕ್ಕೂ ರೋಮಾಂಚನ .
@ShantaKumari-w8s11 ай бұрын
ಹೃದಯಪೂರ್ವಕ ನಮಸ್ಕಾರಗಳು ಗುರೂಜಿ.ಧ್ಯಾನದ ಬಗ್ಗೆ ವಿಷಯವನ್ನು ಮನಮುಟ್ಟುವಂತೆ ಸವಿಸ್ತಾರವಾಗಿ ತಿಳಿಸಿಕೊಟ್ಟಿರಿ. ಧನ್ಯವಾದಗಳು.
@sanjusanju52223 жыл бұрын
ನನಗೆ ಈಗಲೆ ದ್ಯಾನದ ಸಂಪೂರ್ಣ ಮಾಹಿತಿ ಅರ್ಥವಾಗಿದ್ದು ಗೂರೂಜಿ ನಿಮಗೆ ನನ್ನ ಸಾಷ್ಟಂಗ ನಮಸ್ಕಾರ 🙏🙏🙏 ಗೂರುಜಿ ಮತ್ತು ತುಂಬಾ ತುಂಬಾ ದನ್ಯವಾದಗಳು, ದಯಾಮಾಡಿ ನಿಮ್ಮ ಮನಸಿನಿಂದ ನನ್ನನ್ನು ಆರ್ಶಿವದಿಸಿ ಗೂರುಜಿ ..
@chayabhat76178 ай бұрын
ನಮಸ್ತೆ ಗುರುಗಳೇ ಧ್ಯಾನದ ಬಗ್ಗೆ ತುಂಬಾ ತಿಳಿಸಿದ ನಿಮಗೆ ಭಕ್ತಿಪೂರ್ವಕ ನಮನಗಳು ❤
@shanthayediyapur8146 Жыл бұрын
Wow thanks🙏 Gurujii❤
@omkarcreation6643 жыл бұрын
ಅದ್ಭುತ ಉತ್ತಮ 🙏🙏🙏🙏j🙏ಅನುಭವವೇ ಶಿಕ್ಷಣ
@shreyashree33010 ай бұрын
ಕೋಟಿ ಕೋಟಿ ಧನ್ಯವಾದ ಗುರೂಜಿ🙏🙏🙏🙏🙏🙏🙏🙏 what an explanation thank you so much 🙏🙏🙏🙏🙏
Shri shri shri dr Ramachandra guruji ge anantha koti naamaskaragalu. Dhanyosmi, estondu adbhutha dhyanada vichara vivarane keli mukthi sikkide anno bhavane guruji, neevu sikkiddu namma janma sarthakathe ge guruji vandanegalu.
@anithas1426 Жыл бұрын
ಧ್ಯಾನದ ಬಗ್ಗೆ ಅರಿವು ಮೂಡಿಸಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು ನಿಮಗೆ ಗುರುಗಳೇ
@kumudavenkatesh3934 Жыл бұрын
Namaste guruji 🎉 super 👍 meretaction thank,s a lot very good morning 🌞🌄 every day attend the class 🙏🙏🙏🙏🙏🙏🙏🙏🙏🙏🙏🙏
@gopalakrishna2070 Жыл бұрын
Nimma Ashirwada sada nanna ಮೆಲೀರಲಿ.. ಧ್ಯಾನ ದ... Perenama ಏನು ಅಂತ... ಈ... ವಿಡಿಯೋ ಮೂಲಕ ತೆಳಿಯೂ ವಾಂತಾಯಿತು ಗುರೂಜೀ... ಆನೆಕ ವರ್ಷದಿಂದ ಧ್ಯಾನ.... ಪ್ರತಿನಿತ್ಯ... ಮಾಡುವ ನನಗೇ... ನೀವು... ಅನೇಕ.. ಸಂದೇಹ.. ಸಂಶಯ ದೂರ ಮಾಡಿ ದಿರಾ.. ಪ್ರಣಾಮಗಳು 🙏🙏🙏🙏🙏.. ಜೈ. ಗುರುಗಳೇ 🙏
@shivannakariyappa6380 Жыл бұрын
ಅದ್ಬುತ ವಿವರಣೆ ಗುರೂಜಿ . ಧನ್ಯವಾದಗಳು ..
@megharajgoodofficermedam50702 жыл бұрын
ಆತ್ಮಜ್ಞಾನ ಮಾಡೋದು ಹೇಳಿಕೊಟ್ಟದಕ್ಕೆ ತುಂಬಾ ಧನ್ಯವಾದಗಳು ಗುರೂಜಿ ..🙏🙏
@manju.i.....86412 жыл бұрын
ನೀವು ಹೇಳಿದ ಎಲ್ಲಾ ಅನುಭವ ಆಗಿದೆ.. ಗುರುಗಳೇ.. ನಮಸ್ಕಾರ
@sumarao79768 ай бұрын
ಧ್ಯಾನ ದ ಲ್ಲಿ ಇ ಲ್ಲಿ ಹೇ ಳಿ ರುವ ಕೆ ಲವು ಅನುಭವಗಳು ನಾವು ಧ್ಯಾನ ಮಾ ಡು ವಾಗ ನಮಗೆ ಆ ಗಿದೆ. ಗುರುಗಳೇ
Kandita sadhya na gurugaĺe nimma Ashervada vìrali gùrùgaĺe 🙏
@sunilchettiyaranekal653611 ай бұрын
ಗುರುಗಳೇ ಧನ್ಯವಾದಗಳು
@SVBashetti2 жыл бұрын
ಆತ್ಮದ ಉನ್ನತಿ ಬಯಸುವ ಸಾಧಕರಿಗೆ ಉತ್ತಮ ಮಾರ್ಗವನ್ನು ತೋರಿಸಿದ್ದೀರಿ. ತುಂಬಾ ಧನ್ಯವಾದಗಳು.
@geethaamin1241 Жыл бұрын
Athi adbhutha guruji 🙏🙏🙏🙏🙏
@mnnagarajabhagavan6151 Жыл бұрын
ಡಾ!! ಶ್ರೀ ರಾಮ ಚಂದ್ರಗುರೂಜಿ ರವರಿಗೆ🙏🙏🙏
@allamamedia12009 ай бұрын
ಅದ್ಭುತ ನಿರೂಪಣೆ ಮತ್ತು ವಿಚಾರ. 🙏🙏
@meenakshishiremath3545 Жыл бұрын
ಅದ್ಭುತವಾದ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏🙏🙏
@prabhakarkr53957 ай бұрын
Very nice explanation reg dyana
@lathapraveen6160 Жыл бұрын
ಧಾನ್ಯ ವಾದಗಳು ಗುರು ಜೀ🙏🙏🙏
@ravichandranhn50793 жыл бұрын
Thank you so much love you all ತಿಳಿಸಿ ಕೊಟ್ಟಿದ್ದಕ್ಕೆ
@usersiddharthAnjali3 жыл бұрын
Wow what a speech guruji🙏🏽🙏🏽🙏🏽🙏🏽
@RuckminiMahalingappa Жыл бұрын
I got a teacher this tips message I want more.thinks guru.
@RameshRamesh-sh9fn Жыл бұрын
Very.very.thanks.guruv
@s344513 жыл бұрын
Thank you🙏
@klepolytechnicmahalingpur4816 Жыл бұрын
Koti Koti Dannyawadagalu Guru ji
@hiu35 Жыл бұрын
Wow Great Amazing Bravo 🌼🌹🌻 Thank You Guru Ji 🕉️🌍🙏
@nandinimahesha20345 ай бұрын
Adbhuthavada video gurugale kannu theresidiri 👍👍👌
@dayanandaraokavoor52283 жыл бұрын
Very well & rightly said.!!. One of the best Aadhyaathmika Pravachanas, I have heard so far.!!. All should hear & retain this recorded msg.!!!...
@3.k.pradyumna5884 ай бұрын
🙏🙏🙏👌👌🙏🙏❤️ super sir
@ShobhaTv-r8j3 ай бұрын
ಗರುಗಳೆ ನಿಮ್ಮ ಮಾತು ಒಂದೋಂದು ಅರ್ಥಗರ್ಭಿತವಾಗಿದೆ
@shalinimg54413 жыл бұрын
ಕೋಟಿ ಪ್ರಣಾಮಗಳು ಶ್ರೀ ರಾಮಚಂದ್ರ ಗುರುಜೀ ನಿಮ್ಮ ಜ್ಞಾನದ ಬೆಳಕಿನ ಮಾತುಗಳು ಮನಸ್ಸು ವಿಶ್ವಶಕ್ತಿ ಮನುಷ್ಯನ ಆತ್ಮ ಬುದ್ಧಿ ಶಕ್ತಿಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೀರಿ ಸೃಷ್ಟಿಕರ್ತನೆ ಬಂದು ಬೋಧನೆ ಮಾಡಿದಾಗೆ ಇತ್ತು ನಿಮ್ಮ ಅತ್ಯುತ್ತಮ ಮಾತು ಜ್ಞಾನಶಕ್ತಿಗೆ ನಮೋ ನಮಃ ಗುರುಜೀ ಸಮಸ್ತೆ
Thank you very much i will also this meditation in tommorrow I was interested in doing meditation and I have one aim in life to success meditation is very important for every person and in this way we will reach god
@nagaveni1276 Жыл бұрын
Thank you guruji for your guidance to do meditation and thanks a lot once again