Ep-1|ನಮ್ಮೊಳಗಿದೆ ಪರಮಾದ್ಭುತ ಶಕ್ತಿ! ಏನಿದು ಕುಂಡಲಿನಿ ಜಾಗೃತಿ..?| Sri Ramachandra Guruji| Kundalini Yoga

  Рет қаралды 64,324

Gaurish Akki Studio

Gaurish Akki Studio

6 ай бұрын

ಒಂದು ದಿನದ ವಿಶೇಷ ಕಾರ್ಯಾಗಾರ
“ಕುಂಡಲಿನಿ” ಜಾಗೃತಿ - “ಕ್ರಿಯಾ - ಧ್ಯಾನ - ಯೋಗ ವಿಜ್ಞಾನ” ಶಿಬಿರ
ಹೆಚ್ಚಿನ ಮಾಹಿತಿಗೆ ಕರೆಮಾಡಿ : +91 9008915522 / +91 7022011705
For payment click 👇
rzp.io/l/Kundalini-2024
Date : 11/02/2024
Time :ಬೆಳಗ್ಗೆ : 8.30am - 6.30pm
Place : ಗೋಲ್ಡನ್ ಮೆಟ್ರೋ ಹೋಟೆಲ್ ಶೇಷಾದ್ರಿಪುರ, ಬೆಂಗಳೂರು-560020
ದಿವ್ಯ ಮಾರ್ಗದರ್ಶನ :
ಡಾ. ಶ್ರೀ ರಾಮಚಂದ್ರ ಗುರೂಜಿ
(ಅಂತಾರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಹಾಗೂ ಅಧ್ಯಾತ್ಮ ಚಿಂತಕರು)
ಕಾರ್ಯಾಗಾರದ ವಿಷಯಗಳು:
1. “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.
2. ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿ.
3. ಶಕ್ತಿ ಕೇಂದ್ರಗಳು, ಅದಿದೇವತೆಗಳು ಮತ್ತು ಅವುಗಳ ಬೀಜ ಮಂತ್ರಗಳು.
4. ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಅನುಷ್ಠಾನಕ್ಕಿರುವ ಅರ್ಹತೆಗಳು.
5. ಶೀತಲೀಕರಣ ವ್ಯಾಯಾಮಗಳು.
6 ವಿಶೇಷ ಪ್ರಾಣಾಯಾಮ ಕ್ರಿಯೆಗಳು
7. ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.
8. ಪ್ರಶ್ನೋತ್ತರಗಳು
9. ಸಾಧನಾ ಕೈಪಿಡಿ (ಧ್ವನಿ ಸುರುಳಿ, e-ಪುಸ್ತಕ ಮತ್ತು ವಿಡಿಯೋ ಸಹಿತ)
ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:
ಆಯುರಾರೋಗ್ಯ, ಆರ್ಥಿಕಾಭಿವೃದ್ಧಿ, ಶಾಂತಿ, ನೆಮ್ಮದಿ, ಕೀರ್ತಿ, ಯಶಸ್ಸು, ಸಂತೋಷ,
ಸಿರಿಸಮೃದ್ಧಿ ಮತ್ತು ಪುರೋಭಿವೃದ್ದಿ,
ಆಧ್ಯಾತ್ಮಿಕ ಪ್ರಗತಿ, ಆತ್ಮವಿಶ್ವಾಸ ಹಾಗೂ ಬದುಕಿನ ಎಲ್ಲಾ ರಂಗಗಳಲ್ಲಿ ಪ್ರಗತಿ & ಯಶಸ್ಸು.
*ನಿಮ್ಮೊಳಗಿನ ಸುಪ್ತ- ಗುಪ್ತ ಆಧ್ಯಾತ್ಮಿಕ ಸರ್ಪಶಕ್ತಿಯನ್ನು ಜಾಗೃತಗೊಳಿಸಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಿ.
Medium of Instructions - kannada & English
Contact: +91 9008915522 / +91 7022011705
Website: www.aumholistic.in
Facebook : / aumholistichealingcenter
Instagram : aumholistic...
KZbin Channel:
youtube.com/@Aumholisticblr?s...
WhatsApp Channel: whatsapp.com/channel/0029Va9N...
#kundalini #kundalinijagran #kundaliniyoga #kundalinishakti #chakras #adhyatma
#ramachandraguruji
#devotion
#spirituality
#drsriramachandraguruji
==================================
=======================================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#hypnotherapy #sriramachandraguruji #Psycho-SpiritualHypnotherapy #PastlifeRegressionTherapy #hypnotism #healing #soulhealing #selfhealing #mind #powerofmind #manasasarovara #treatement #yoga #dhyana
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 137
@GaurishAkkiStudio
@GaurishAkkiStudio 5 ай бұрын
“ಕುಂಡಲಿನಿ” ಜಾಗೃತಿ - ಶಿಬಿರ ಹೆಚ್ಚಿನ ಮಾಹಿತಿಗೆ ಕರೆಮಾಡಿ : +91 9008915522 / +91 7022011705
@TRUTH6887
@TRUTH6887 5 ай бұрын
ಸರ್ ವಾಟ್ಸಾಪ್ msg ಮಾಡಬಹುದಾ?
@nagarajbg8522
@nagarajbg8522 5 ай бұрын
ಈ ಭೂಮಿ ಮೇಲೆ ಇರುವಷ್ಟು ದಿನಗಳು ಕಾಲ ಇನ್ನೊಂದು ಜೀವಿಗೆ ಯಾವುದೇ ನೋವು ಮಾಡದೆ ಕೈಲಿ ಆದಷ್ಟು ಅನ್ನ ಸಂತರ್ಪಣೆ ಹಾಗೂ ಸಹಾಯ ಮಾಡಿ ಶಿವನ ದೃಷ್ಟಿಯಲ್ಲಿ ಒಬ್ಬ ಒಳ್ಳೆ ನರ ಮಾನವನಾಗಿ ದೇಹ ಇಲ್ಲೇ ಬಿಟ್ಟು ಆತ್ಮ ಹೋಗುವುದು ಆ ಪರಮಾತ್ಮನ ಕಡೆಗೆ. ಓಂ ಶಿವಾಂಜನೇಯ. 🙇🏼‍♂️🚩
@user-jc9mn8ee3x
@user-jc9mn8ee3x 5 ай бұрын
ಇಷ್ಟೇ ಬ್ರೋ ಲೈಫ್😊
@sumitraPatil-yz8be
@sumitraPatil-yz8be 5 ай бұрын
J fee❤
@kidsofindiateamwork
@kidsofindiateamwork 5 ай бұрын
🎉🙏🙋‍♂️
@GururajacharyaGuru-rk3pm
@GururajacharyaGuru-rk3pm 16 күн бұрын
ಪರಮಾತ್ಮನಿಂದ ರಿಜೆಕ್ಟ್ ಆದ್ರೆ .ತಿರುಗಿ ನಿಮ್ಮ ಕರ್ಮದ ಅನುಸಾರ ಪುನರ್ ಜನ್ಮ ಆಗುತ್ತೆ
@uniquemasterpieceone1
@uniquemasterpieceone1 5 ай бұрын
It's true... You can touch your inner world and access energy and it will transform you ordinary to extra ordinary. But it will take lot of patience and need to go deeper in meditation.. I experienced it two years ago and I experienced it.. I felt it.
@hiu35
@hiu35 5 ай бұрын
Sanatan Dharma is Pure Science 🔭🧪🌍 World's First & Oldest Civilization 🕉️🙏
@RajSGowda
@RajSGowda 5 ай бұрын
ಗುರುಗಳೇ ನನಗೆ ಕುಂಡಲಿನಿ ಜಾಗೃತಿ ಅನುಭವವಾಗಿದೆ, ಮತ್ತು ನನ್ನ ಸಾಧನೆ ಮುಂದುವರೆಯುತ್ತಿದೆ, ಇದೆಲ್ಲವೂ ನಿಜ. ಸೂಕ್ತ ಗುರುಗಳ ಮಾರ್ಗದರ್ಶನ, ಪರಿಶ್ರಮ ಮತ್ತು ದೇವರ ಆಶೀರ್ವಾದ ಇದ್ದರೆ ಇವೆಲ್ಲ ಸಾಧ್ಯ..
@umeshumesh3948
@umeshumesh3948 5 ай бұрын
Please contact
@rrom369
@rrom369 5 ай бұрын
I am interested
@ashasridhar1684
@ashasridhar1684 5 ай бұрын
How was the experience
@RajSGowda
@RajSGowda 5 ай бұрын
@@ashasridhar1684 it's beautiful ❤️
@RajSGowda
@RajSGowda 5 ай бұрын
@@ashasridhar1684 as per me, celibacy and being vegitarian is must and if you get true "mantra Deeksha" too early you can rise your kundalini, and even Yoga is other way to it
@GururajacharyaGuru-rk3pm
@GururajacharyaGuru-rk3pm Ай бұрын
ನಾನು ನನ್ನ ಸಾಧನೆಯಲ್ಲಿ ಸಫಲಗೊಂಡಿದ್ದೇನೆ .ನನಗೆ ಆ ಅರಿವು ಆಗಿದೆ.
@jyothisatishchannel6960
@jyothisatishchannel6960 16 күн бұрын
Nanu kooda sadhaneyinda bhagavantananna kandiddene. Atma sakshatkara aagide nanage. Nammolage iruva bhagavantana arivu bandide.
@GururajacharyaGuru-rk3pm
@GururajacharyaGuru-rk3pm 16 күн бұрын
@@jyothisatishchannel6960 ನಿಮ್ಮ ದಿನಚರಿ ತಿಳಿಸುವಿರಾ ಮಾತಾ ಜೀ
@rangaswamyn6067
@rangaswamyn6067 5 ай бұрын
ತುಂಬಾ ಓಳ್ಳೆಯ ಹಾಗೂ ಅದ್ಭುತ ವಿಚಾರ ವನ್ನು ತಿಳಿಸಿದ್ದ ಕ್ಕೆ ತುಂಬಾ ತುಂಬಾ ಥ್ಯಾಂಕ್ಸ್ ಹಾಗೂ ಗುರುಗಳಿಗೆ ಧನ್ಯವಾದಗಳು🙏💐💐💐🙏
@girijasm6380
@girijasm6380 4 ай бұрын
ನಮಸ್ತೆ ಗೌರೀಶ್ ಸರ್ ನಾನೂ ಕೂಡಾ ಸುಮಾರು ಹತ್ತು ವರ್ಷದಿಂದ ಯೋಗಾ ಅಭ್ಯಾಸ ಮಾಡ್ತಾ ಇದೀನಿ. ರಾಮ್ ಚಂದ್ರ ಗುರೂಜಿಯವರ ಕೆಲವೊಂದು ವೀಡಿಯೋಗಳ ಮುಖಾಂತರ ಈ ಕುಂಡಲಿನಿ ಯೋಗವನ್ನು ಅಭ್ಯಾಸ ಮಾಡ್ತಾ ಇದೀನಿ ಸರ್. ನನಗೂ ಕೂಡಾ ಕೆಲವೊಂದು ಮಿರಾಕಲ್ಗಳು ನಡೆದಿವೆ. ನಾನು unmarried ಆದ್ರೇ ನಾ ಕೈಗೊಂಡ ಕೆಲಸಗಳಲ್ಲಿ ಜಯ ಸಿಗ್ತಾ ಇವೆ. ನಂಜೊತೆ ಆ ದೇವ್ರು ಇದಾನೇನೋ ಅಂತಾ ಒಂದು ಬಲವಾದ ನಂಬಿಕೆ .ಇದು ಆಶ್ಚರ್ಯ ಆದ್ರೂ ಸತ್ಯ ಸರ್.so I want to ಕುಂಡಲಿನಿ ಜಾಗೃತಿ ಶಿಬಿರ ಸರ್. I am yoga teacher in Gadag KLE school sir. 8792115214 this is my number
@YESFORMULAWORLD
@YESFORMULAWORLD 5 ай бұрын
I did 40 years research on this subject
@skpatil1513
@skpatil1513 5 ай бұрын
ಜೈ ಶ್ರೀರಾಮ. ಜೈ ಸದಾನಂದ ಬಾಬಾ.
@shankarlingsarkar1285
@shankarlingsarkar1285 5 ай бұрын
ನಮಸ್ಕಾರ ಅಪ್ಪಾಜಿ ❤
@nagarjun.k4124
@nagarjun.k4124 5 ай бұрын
This is high electric energy I feel it🕉 ultimate truth in this world 🚩
@user-ol1ic1wi9e
@user-ol1ic1wi9e 5 ай бұрын
ಧನ್ಯವಾದಗಳು ಗುರುಗಳೇ ❤
@prabhakarbhat8999
@prabhakarbhat8999 5 ай бұрын
Thank u.
@padmanp5945
@padmanp5945 5 ай бұрын
spr ಸಂದರ್ಶನ
@rameshkprameshkp94
@rameshkprameshkp94 5 ай бұрын
Super altimate gurugi
@RameshRamu-fv9nv
@RameshRamu-fv9nv 5 ай бұрын
ಸೂಪರ್ ಗುರೂಜಿ❤❤❤
@BasavarajaBasavaraja-ll1ww
@BasavarajaBasavaraja-ll1ww 4 ай бұрын
Thank you very much guruji
@MamathaCS-ko9vn
@MamathaCS-ko9vn 5 ай бұрын
Danyavadagalu gurugale nanage geevanadalli thumba thondaregale karana thiliybeku gurugale🙏🙏🙏🙏🙏🙏🙏🙏🙏🙏🙏
@user-bg5lq3iu5o
@user-bg5lq3iu5o 5 ай бұрын
Gurubhyoonamaha
@vidyapattar5950
@vidyapattar5950 4 ай бұрын
Om namah shivaya.... thank you guruji for your good information....
@sharanabasappakolkur8710
@sharanabasappakolkur8710 5 ай бұрын
Namaskar guruji super
@user-xv9he5zy8x
@user-xv9he5zy8x 3 ай бұрын
Pranamagalu
@user-cl5tv7uz9l
@user-cl5tv7uz9l 5 ай бұрын
Thank u sir gurugaligu dhanyavadagalu dhyana madbekandre deekshe thogonde madbeka nanu dhyana madthini
@anandarangan2476
@anandarangan2476 5 ай бұрын
Great information
@ramappakhot9064
@ramappakhot9064 5 ай бұрын
Om namah shivaya ❤
@MR_Prathap_Kumar
@MR_Prathap_Kumar 5 ай бұрын
🙏🏻 ಗುರುಗಳೇ
@alenvictorraj6318
@alenvictorraj6318 5 ай бұрын
Very beautiful and informative episode..... Thanks for introduced guruji.... eagerly waiting for your next episode......thanks dear G. Akki...... ................... victor tovey
@Swamygowda
@Swamygowda Ай бұрын
Very interesting and effective to learning “who am” this media educating.please continue am in California .@8.15 am
@nanjundraonr9373
@nanjundraonr9373 5 ай бұрын
It's fully informative. Thanks for this episode. ❤
@Manjunata567
@Manjunata567 27 күн бұрын
Its true
@shantappabiradar6424
@shantappabiradar6424 5 ай бұрын
🙏🙏🙏🙏🙏 Sharanu 🙏🙏🙏🙏🙏
@bhagyalakshmids5138
@bhagyalakshmids5138 5 ай бұрын
It is very useful for me guru ji telling is very nice 👍 thankyou so much for both iam also very interesting inthis but limits are there
@chandrakalagk4470
@chandrakalagk4470 5 ай бұрын
Excellent information 👌
@akshaysalunke3323
@akshaysalunke3323 5 ай бұрын
ಕ್ರಿಯಾ ಯೊಗ ಅಂದ್ರೆ ಏನು ಮತ್ತೆ ಇದರಲ್ಲಿ ಮಹಾವತರ ಬಾಬಾ ಜಿ ಅವರ ಪಾತ್ರ ಏನು ಅಂತ ತಿಳಿಸಿ ಕೊಡಿ ಸರ್ ಮತ್ತೆ ಅದನ್ನು ಮಾಡುವುದು ಹೇಗೆ
@ponnappak.s.4620
@ponnappak.s.4620 5 ай бұрын
Pranam Gurujii, thrown enough light on basics of Kundalini and its power. Regards to studio. Shubham
@rajeshwarikeladipura4139
@rajeshwarikeladipura4139 5 ай бұрын
Danyavadagalu gurujii nanu kuda 10 varshaprayatna dalliddene ennu prayatn manage adu bahala kadime annisuttide gurujii . 😢
@RevannaM
@RevannaM 5 ай бұрын
@gangadharpoorvika
@gangadharpoorvika 5 ай бұрын
Please do it, i want participet
@puttanna280
@puttanna280 5 ай бұрын
Akki sir amruta bandaga shanka chakra ghadhe lakshmi iravatha edella bantu anta kelidini aadre edella namm Namma life nalli enu nadeyuthade namma enu Saadhane madirutheve Adakke amruta anta tilidu kondidene adare amrutada jothe kamadenu ellavu barutade edara artha enu gurugalige keli Thank you sir
@ashrayiinavarathnaram4099
@ashrayiinavarathnaram4099 5 ай бұрын
🙏🙏🙏 I have been watching your programs and videos and am very much interested to receive guidance from you learned sir 🙏 Kindly give details
@krishnn3501
@krishnn3501 5 ай бұрын
🙏🙏
@bhagya6074
@bhagya6074 5 ай бұрын
Kundalini Shakti jaggrutha aguvaga sarpa dantte heluvudu antha keliddene
@malleshgowda1923
@malleshgowda1923 5 ай бұрын
🙏🙏🙏🙏
@RajuRaju-hf7ld
@RajuRaju-hf7ld 5 ай бұрын
P m c u tub kannada chanele nodi yava riti kundalini jagruti madi kollabeku endu heli khoduthare gwarish sir namaskara
@chandrashekharmuranal1101
@chandrashekharmuranal1101 5 ай бұрын
ಜೈ ಶ್ರೀ ರಾಮ್ ಜೈ ಶ್ರೀ ವಾಮನಮುತ್ಯಾ ಕೃಪಾ 🙏🙏🙏🙏🙏🙏🙏🙏🙏
@ShreyasSuvarna-uj2cm
@ShreyasSuvarna-uj2cm 5 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ashrithashu4483
@ashrithashu4483 5 ай бұрын
Mind mechanism channel nodi yelladakku uttara sigutte
@ParameshParamesh-xs2uo
@ParameshParamesh-xs2uo 5 ай бұрын
Navu nimma studio ke Bandhu beti Marathi magnetic energy matanadalu Akasha
@roopaat2994
@roopaat2994 5 ай бұрын
Iam interested to do but fees is high what to do
@raghavendrabijoor9221
@raghavendrabijoor9221 5 ай бұрын
Ramachandra Guruji, nimage kundalini Anubhav agediya, sorry don't mistake me. Namaste 🙏
@umeshumesh3948
@umeshumesh3948 5 ай бұрын
Please do continue with expert Guru
@hardikrock731
@hardikrock731 5 ай бұрын
Ok adre nimage deshada agbahudalla.
@padmashrimayyala4780
@padmashrimayyala4780 5 ай бұрын
ಬಾಲದ ಹತ್ತಿರ ತಲೆ ಇಟ್ಟು ಮಲಗುವಾಗ ಮೂರುವರೆ ಸುತ್ತು ಹೇಗೆ ಆಗುತ್ತೆ ತಿಳಿಸುವಿರಾ
@manjunathbl2009
@manjunathbl2009 5 ай бұрын
ಸರ್ ನೀವೊಬ್ಬರೇ ಅಲ್ಲ, ನಿಮ್ಮಂತಹವರು ಆಗಾಗ ಬಂದು ಹಣ ಹೇಗೆ ಗಳಿಸಬೇಕು ಅಂತಾನೇ ಉಪಾಯ ಹೂಡ್ತಿರ್ತೀರಾ, ಆದರೆ ಯಾವುದೇ ಒಬ್ಬ ಇಬ್ಬರನ್ನು ನಿಮ್ಮಂತೆ ಮಾಡಿದ್ದೀರಾ... ಮಾಡುವುದಿಲ್ಲ ಮಾಡಲಾರಿರಿ.
@vinaykumarms510
@vinaykumarms510 5 ай бұрын
Well said all are paid programs
@jayaramiah3334
@jayaramiah3334 5 ай бұрын
Thoooo..intha program torisa bedi. Janaranna yamarisi duddu mada bedi.
@Loveurself365
@Loveurself365 5 ай бұрын
Yes they are making us bakra... They are making good money. One program 3-4 thousand for one person.. we should work well... Live well ... Thats all
@h.milinkumar2354
@h.milinkumar2354 5 ай бұрын
Yes this is right only money making in the name of ancient sacred knowledge
@jayaramiah3334
@jayaramiah3334 5 ай бұрын
Kurigalu eruv tanaka...evaru eruthare...
@begil8332
@begil8332 5 ай бұрын
Common person hege abyasa madbeku food yaava aahara togubeku yaava timealli madhre olledhu tilsi gurgale
@sumasuma4758
@sumasuma4758 5 ай бұрын
ನಮ್ಮ.ಮಗನ.ಬಗ್ಗೆ.ಕೇಳಬೇಕು.ದಯಮಾಡಿ.ಸಹಾಯಮಾಡಿ
@mehaboobsab674
@mehaboobsab674 5 ай бұрын
ನನ್ನ ಪ್ರಕಾರ ಕುಂಡಲಿ ವಿದ್ಯ 6th sence ಆಗಿದೆ.ನಾನು ಇವಾಗ ಸೆವೆನ್ತ್ ಸೆನ್ಸ್ ಕಲಿತ ಇದ್ದೇನೆ.
@mahadevgowda4152
@mahadevgowda4152 5 ай бұрын
ಹಾಗಾದ್ರೆ ನೀವು ಋಷಿಮುನಿಗಳಿಗೆ ಸಮ ಸಾಧಿಸಿ ಸಾದ್ಯ
@umeshumesh3948
@umeshumesh3948 5 ай бұрын
Please contact Siva kundali sadhana foundation Hyderabad....Sri jeeweshwara yogi... expert kundali awakening in India.
@NATUREBEAUTY-qv4vz
@NATUREBEAUTY-qv4vz 5 ай бұрын
I am beginning to this stage but past 1 month i am experiencing some thing in body mind and soul i am interested to join Jai ANJANEYA
@umeshumesh3948
@umeshumesh3948 5 ай бұрын
Please do continue with gurudev
@sumam5547
@sumam5547 5 ай бұрын
Do u hv guru.pls don't try on ur own
@umeshumesh3948
@umeshumesh3948 5 ай бұрын
@@sumam5547 I have guru.... kundali expert
@maruthi-ve3dt
@maruthi-ve3dt 5 ай бұрын
❤ Teaching business 😅 People200 x5000rs fee =100000 25000 hotel rent 25000 food Total 950000 profit Kundalini jagruta hagulla Only money making idea❤❤❤❤❤
@Omnamahshivaya010
@Omnamahshivaya010 5 ай бұрын
Wrong calculation, correct it 👈👈👈
@ayyappam4877
@ayyappam4877 5 ай бұрын
Nija
@KARNA9900
@KARNA9900 5 ай бұрын
ಕುಂಡಲಿನಿ ಒಂದು ದಿನದಲ್ಲಿ.. Activation ಆಗುದಿಲ್ಲ... ಅದಕ್ಕೆ ತುಂಬಾ ದಿನ ಬೇಕು
@kumarareddy3353
@kumarareddy3353 Ай бұрын
But Akkiavare, Paramahansa Yogananda talks about spinal and brain centres which are centres from where nerves branch out and they are seven in numbers. In Kriya Yoga, through Kriya pranayama the student activates all these spinal and brain centres after many years of practice. He never talked about chakras which many gurus misplace them to inside of the body. lt is better for any guru to learn Kriya pranayama perfectly and activate these spinal and brain centres before teaching others.
@shivaprasadpoojary2466
@shivaprasadpoojary2466 5 ай бұрын
Sir please nange interest tumba ede but heg barli guru ji hatra
@GaurishAkkiStudio
@GaurishAkkiStudio 5 ай бұрын
Call the pH. No
@principal628varadaraja5
@principal628varadaraja5 5 ай бұрын
How to meet Ramchandra guruji,no one is picking the phone.what to do
@GaurishAkkiStudio
@GaurishAkkiStudio 5 ай бұрын
Will inform them.
@RameshPoojary1
@RameshPoojary1 5 ай бұрын
भगवान को आर इंसान अपना शरीर का अंदर प्रतिस्थापन किया तो कहा भी जानेका जरूरत नहीं पड़ती हैं कोई इंसा नही होती हैं
@shyamasundarshyamasundar5273
@shyamasundarshyamasundar5273 5 ай бұрын
ಸರ್ ಮೂರು ತಿಂಗಳಿಂದ ನಾನು ಜ್ಞಾನದಲ್ಲಿ ಕುಳಿತುಕೊಂಡಿದ್ದಾಗ ಸರ್ ಹೊಟ್ಟೆಯ ಒಳಗೆ ಬಾಡಿ ರೊಟೇಟ್ ಆಗುವುದು ಸರ್ ಇದರ ಬಗ್ಗೆ ಏನಂತ ಗೊತ್ತಾಗ್ತಾ ಇಲ್ಲ
@somumathapati6943
@somumathapati6943 5 ай бұрын
Yavad bro nimm uru
@ashasridhar1684
@ashasridhar1684 5 ай бұрын
Guruji i attended your session in fire flies resort. But i can't attend now because your fees is too high
@rajkanth8860
@rajkanth8860 5 ай бұрын
How much?
@ashasridhar1684
@ashasridhar1684 5 ай бұрын
@@rajkanth8860 80k
@ashasridhar1684
@ashasridhar1684 3 ай бұрын
@@rajkanth8860 I heard it is 80k
@RajSGowda
@RajSGowda 3 ай бұрын
@@ashasridhar1684 I suggest visit few times tiruvannamalai and keep meditating in Ramanaashrama. Only self effort can get you anything, ounce of the work is better than the tons of words
@ManuManu-ep1od
@ManuManu-ep1od 5 ай бұрын
21:11😂😂😂
@sidduningashetty4998
@sidduningashetty4998 5 ай бұрын
🙏📠🏺
@ParameshParamesh-xs2uo
@ParameshParamesh-xs2uo 5 ай бұрын
Magnetic energy in the Namak kundli kundli jagrit Sandhya illa magnetic energy pratikshana Naam Ke vyakti magnetic energy aatmhatya brain magnetic energy hot Madhya Pradesh ke connection kundli Satya Jagriti Bhagya new kathalu karykram
@mahadevisg8407
@mahadevisg8407 5 ай бұрын
Nanage kaliyalu tumbaa aasakti ittu duddu kelidre bhaya agbidtu 50,000 abbaa😮
@umeshumesh3948
@umeshumesh3948 5 ай бұрын
Please contact me ...free online classes
@amruthaa2209
@amruthaa2209 5 ай бұрын
It is 5000
@LNK1444
@LNK1444 5 ай бұрын
Andre nimma kundalini mele erilla anta neeve oppikondri, hegendrare gourish kelidru namma sutta mutta yaradru iddara kundalini jagrutiyadavaru anta keliddakke yaar yaardo name helidri , ondu vele nimma kundalini jagrutiyagiddare nimmanne example kodabahudagittu alva. Ninobba business man ashte.....
@nagendrakumarcr
@nagendrakumarcr 5 ай бұрын
These are just Knowledge. Unconscious memory tap madidre people will go crazy. You will loose sleep, it triggers lot of anxiety & Restlessness. It may take decades to settle down . Once it settles you may loose interest in any thought process and desires. Society has no use of real enlightened human. These gurus are having knowledge about and using it for Buisness.
@arunmbharadwaj1222
@arunmbharadwaj1222 5 ай бұрын
Exactly true sir
@hardikrock731
@hardikrock731 5 ай бұрын
Idakinta Chanakya niti nodi idu vastava Sathya
@nandeeshacharya1818
@nandeeshacharya1818 5 ай бұрын
Nodi sir ramachandra guruji avru thamma online paid class gallalli eno extra heltini anta heltare but , avaru thamma business goskara kelovandu vishyagallanna hide madtare ,.... Nimge free agine a thumba answers sigutte nivu search madbku ashte ,, sumne avrge dhud haki fool agbeda please, ,....😂
@ayyappam4877
@ayyappam4877 5 ай бұрын
PMC Kannada Channel Nodi free ide
@nandeeshacharya1818
@nandeeshacharya1818 5 ай бұрын
Ganesha yake sontakken havu suthkondidane , shiva yake kuthgege havu suthkondidane , narayana yake havina mele malgidane , etc ....... Niv idakkella answer kododu nimma paid workshop alli ... Business bittu hage adhyatma explain madi .... Nimma prasgnege bagavanta namag free age answer kotidane 😂
@user-dn7bw2ec4c
@user-dn7bw2ec4c 5 ай бұрын
🙏
Мы никогда не были так напуганы!
00:15
Аришнев
Рет қаралды 5 МЛН
LOVE LETTER - POPPY PLAYTIME CHAPTER 3 | GH'S ANIMATION
00:15
HOW DID HE WIN? 😱
00:33
Topper Guild
Рет қаралды 18 МЛН
Alat Seru Penolong untuk Mimpi Indah Bayi!
00:31
Let's GLOW! Indonesian
Рет қаралды 15 МЛН
ಹನುಮಾನ್ ಚಾಲೀಸಾ  | Hanuman Chalisa meaning | kannada |
22:30
Bhagavantana Ashraya - ಭಗವಂತನ ಆಶ್ರಯ
Рет қаралды 600 М.
ಶ್ರೀ ಗುರುವಾಣಿ - ಕುಂಡಲಿನಿ ಶಕ್ತಿ
31:25
Shree Guru Sannidhanam Mysore,Creations
Рет қаралды 31 М.
Мы никогда не были так напуганы!
00:15
Аришнев
Рет қаралды 5 МЛН