2 Hydrogen 1 Oxygen never live without this.. mind-blowing song "H2o"🤔🤔
@RaviGaja-p5e3 ай бұрын
ಉಪ್ಪಿ ಮಾಸ್ಟರ್ ಮೈಂಡ್ ಕ್ರಿಯೇಟಿವ್ ಡೈರೆಕ್ಟರ್ 🔥🔥🔥🔥 always best lyrics 😂😂
@RealTruthbuster6 ай бұрын
By birth I am Tamilian and by life iam kannadiga, no one can beat tis song. Masterpiece
@srm4788 ай бұрын
Avl Nannavlu Nam ooravlu ...Whaa ..☺️
@arpitham86796 ай бұрын
Heg sadya uppi sir....ee acting...ee expression.... yappa devre❤
@protagonist6586Ай бұрын
People bagging about not getting Coldplay ticket... Infront of this masterpiece Coldplay is nothing.
@nanuunknown61129 күн бұрын
Shoki guru Coldplay band al iravr hesru kuda gotila Aduk hogade ond trend ond vishya adukke hogade yen sha nu arta agiralla bari shokig astee Nija fans 10ral ond ibru in mikdavr yela shoki ge ne
@movieclips71318 күн бұрын
Thuuu kachada kannad
@movieclips71318 күн бұрын
@@nanuunknown611chapri kahikke kannad dog😂
@nanuunknown61117 күн бұрын
@@movieclips713 nin amman T nayi mari K*ya
@sneha_deshmukh9 ай бұрын
This song is from H2o (water)😢😂 upendra sir lyrics 💥🔥 his songs u cannot imagine also 💥🔥🫶🤣
@MarutiKademane9 ай бұрын
Hggyyhgghhgvgujbh exciting
@CKannadaMusic6 ай бұрын
ಈ ಸಾಂಗ್ ಬಗ್ಗೆ ಏನ್ ಹೇಳೋದು ಗುರೂ ಉಪ್ಪಿ ಸರ್ ವಾಯ್ಸ ಲಿರಿಕ್ಸ್ 😂😜😜😜 ಸಾಧು ಕೋಕಿಲಾ ಸಂಗೀತ 🔥🔥
@channuduniya72343 ай бұрын
India ka Baap Dairecter 🔥 one and only UPPI🔥❤️ from karnataka
@InvisibleImprints224 ай бұрын
2024 july.. Bossu open bossu uppi
@mountainhigh1890Ай бұрын
Their kids must watch this. Such a fun song
@blackopter79458 күн бұрын
2:23 ❤🔥 ಉಪ್ಪಿ ಸರ್
@PratapsingPratapsingtl7 ай бұрын
ವಿಚಿತ್ರ ಕ್ರಿಯೆಟಿವ್ ಮೈಂಡ್ ಅಂದ್ರೇನೆ ಉಪೇಂದ್ರ 😂😂🔥
@cinebox16462 ай бұрын
ಅದು ವಿಚಿತ್ರ ಅಲ್ಲ, ಸಾಮಾನ್ಯರಿಗೆ ಅದು ವಿಚಿತ್ರ
@vinayram444-p3i27 күн бұрын
The only song which makes me fall on the ground out of laughter😂
@Madesh_n_8 ай бұрын
💖✨ಉಪ್ಪಿ ಸರ್✨🔥🔥😁😂
@DeepakAcharya-c5q9 ай бұрын
Gowramma Kannada Movie All Video Songs Upload Maadi
@kumarmaratha222313 күн бұрын
Pakka raw song. Thanks to Uppi sir.
@Jonbonesjones016 ай бұрын
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ನೀನಿಲ್ದೆ.. ನಾನಿಲ್ವೇ.. ನಾನಿಲ್ದೆ.. ಯಾರಿಲ್ವೆ.. ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನೀನ್ನು, ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ... ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ನೀನ್ನೋಡಿದ್ರೇನೆ ಸಿಕ್ಸ್ಟಿಕುಡಿದಂಗೆ ಮಾತಾಡ್ ಬಿಟ್ಟರೆ ಕ್ವಾಟರ್ ಹೊಡೆದಂಗೆ ಮಾತಾಡ್ತಾ ಮಾತಾಡ್ತಾ ಕಿಸ್ಕಂತ ನಕ್ ಬಿಟ್ಟರೆ ಫುಲ್ ಬಾಟಲ್ ಎತ್ತಂಕಣೇ.. ನಿನ್ನ ಮಾತಿನ್ ಚೌ ಚೌ ಇಲ್ದೇನೇ ನಿನ್ನ ಕೋಪುಕ್ ಉಪ್ಪಿನಕಾಯಿ ನೆಕ್ದೇನೆ ವಿಸ್ಕಿನು ಚಾಂಪೇನು ಬ್ರಾಂಡಿನು ಬೀರೇನು ಸಾರಾಯಿನೂ ವೇಸ್ಟೆ ಕಣೆ.. ಗಾಂಜಾ ಅಫಿಮ್ ಬ್ರೌನ್ ಸುಗರ್ ಪಾನು ಬೀಡ ಪಾನ್ ಪರಾಗ್ ಕೈನಿ ಮಾವ ಸೇಕ್ಸ ಫೈಟು ಉಲ್ಟೇ ಉಲ್ಟೇ ಕಿಕ್ಕಿ ಎಲ್ಲಾ ಹೀರೊಇನ್ ನೀನೇ ಹೀರೋ ನಾನೇ ನಾನೇ ಹೀರೋ..ಆಹಾ.. ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ಇಪ್ಪತ್ನಾಕ್ ಗಂಟೆನೂ ನಾ ಟೈಟೆ ಪುಟ್ ಪಾತ್ ಬಿದ್ದಿರೋ ಪೀವಟೆ ನಿಮ್ ಪ್ರೀತಿಲಿ ಕುಡಿಯೋನು ನಿಮ್ ಪ್ರೀತಿಲಿ ತೇಲೊನು ನಾನೊಬ್ಬ ಕುಡುಕ ಕಣೆ ಟ 2D ಪಿಚ್ಚರ್ ಇದ್ದಂಗೆ ನನ್ನ ಹಾಡೆ ಹಾರ್ಟಿಗ್ ಚಶ್ಮ ಹಾಕೊಂಡು ನೀ ನೊಡೆ ಲವ್ ಇಲ್ದಾ ಬಾಡಿನೂ ತುಂಡ್ ಇಲ್ದಾ ಬಾಟ್ಲಿನೂ ಎರಡುನೂ ಒಂದೆ ಕಣೇ.. ಆಮ್ ಐ ರೈಟ್. . .. ಕಣ್ಣಿನಲ್ಲಿ ರಾಮ ರಸ ಕೆನ್ನೆಯಲ್ಲಿ ಸೋಮರಸ ತುಟಿಗಳಲ್ಲಿ ಜೇನ ರಸ ಸರಸ ಸರಸ ಪ್ರೀತಿ ಇಲ್ದೇ ಇದ್ರೆ ನೀನು ಜೀರೋ ನಾನು ಜೀರೋ ಎಲ್ರು ಜೀro ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ನೀನಿಲ್ದೆ.. ನಾನಿಲ್ವೇ.. ನಾನಿಲ್ದೆ.. ಯಾರಿಲ್ವೆ.. ನನ್ನ ಬಿಟ್ಟು ನೀನ್ನು,ನಿನ್ನ ಬಿಟ್ಟು ನಾನು, ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ