No video

ದಿನ ಭವಿಷ್ಯ - 30/6/2024 - ಭಾನುವಾರ - ಇಂದಿನ ಭವಿಷ್ಯವಾಣಿ | today's horoscope in kannada daily astrology

  Рет қаралды 18,611

ಸಿರಿಗನ್ನಡ ಸುದ್ದಿ ವಾಹಿನಿ - Sirigannada Suddi Vahini

ಸಿರಿಗನ್ನಡ ಸುದ್ದಿ ವಾಹಿನಿ - Sirigannada Suddi Vahini

Күн бұрын

#dinabhavishya #30June2024 #today #Sunday #rashiphala
ಈ ದಿನದ ಭವಿಷ್ಯವಾಣಿಗೆ ಸುಸ್ವಾಗತ.
ಇಂದಿನ ದಿನಾಂಕ - 30/6/2024
ವಾರ - ಭಾನುವಾರ
ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಡಚಣೆಗಳು ತಾಪತ್ರಯಗಳು ಇದ್ದಿದ್ದೇ ನಾವು ಅಂದುಕೊಳ್ಳುವುದೇ ಒಂದು ಅದು ಆಗುವುದೇ ಇನ್ನೊಂದು.
ಎಷ್ಟೋ ಬಾರಿ ಈಗ ನಡೆದಿರುವುದು ಮುಂಚೆಯೇ ನಮಗೆ ತಿಳಿದಿದ್ದರೆ ಚೆನ್ನಾಗಿರುತ್ತಿತ್ತು ಎಂದನಿಸುವುದು ಸರ್ವೇ ಸಾಮಾನ್ಯ, ಚಿಂತಿಸಬೇಡಿ ನಿಮ್ಮ ಭವಿಷ್ಯವನ್ನು ತಿಳಿದು ಅದಕ್ಕನುಗುಣವಾಗಿ ದಿನದ ಚಟುವಟಿಕೆಗಳನ್ನು ಯೋಜಿಸುವುದರಿಂದ ಎಷ್ಟೋ ಕಷ್ಟಗಳ ಪರಿಹಾರ ಸಾಧ್ಯ.
ಸಿರಿಗನ್ನಡ ಸುದ್ದಿ ವಾಹಿನಿಯಲ್ಲಿ ದಿನನಿತ್ಯ ಪ್ರಸಾರವಾಗುವ ಭವಿಷ್ಯವಾಣಿಯಲ್ಲಿ ನೀವು ಆಯಾ ದಿನದ ಪಂಚಾಂಗವನ್ನು ಆಯಾ ದಿನದ ಭವಿಷ್ಯವನ್ನು ತಿಳಿದು ಅಂದಿನ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ನಿಮ್ಮ ಜೀವನವನ್ನು ಸುಖಮಯವಾಗಿಸಿಕೊಳ್ಳಿ.
ನಮ್ಮ ಹಿಂದೂ ಪಂಚಾಂಗದ ಪ್ರಕಾರ ದ್ವಾದಶ ರಾಶಿಗಳಿದ್ದು ಅವುಗಳೆಂದರೆ,
1)ಮೇಷ
2)ವೃಷಭ
3)ಮಿಥುನ
4)ಕರ್ಕಾಟಕ
5)ಸಿಂಹ
6)ಕನ್ಯಾ
7)ತುಲಾ
8)ವೃಶ್ಚಿಕ
9)ಧನುಸ್ಸು
10)ಮಕರ
11)ಕುಂಭ
12)ಮೀನಾ
ಇಲ್ಲಿ ನೀವು ಮೇಲಿನ ಎಲ್ಲಾ ರಾಶಿಯವರ ದಿನಭವಿಷ್ಯ, ನಿತ್ಯ ಪಂಚಾಂಗ, ವಾರ, ತಿಥಿ, ನಕ್ಷತ್ರ, ರಾಶಿ ಫಲಾಫಲಗಳು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು.
ಸಮಸ್ತ ಸನ್ಮoಗಳನಿ ಭವಂತು - ಸರ್ವೇ ಜನ ಸುಖಿನೋ ಭವಂತು.
#dinabhavishya #30June2024 #today #Sunday #rashiphala
Dina Bhavishya || Daily Horoscope - 30/6/2024 - Sunday - Today's horoscope in Kannada Daily astrology
Today's Date : 30 June 2024
Day : Sunday
We face so many difficulties and problems everyday in our lives. In many situations, it is common to wish that we should have known our rashi phala a little earlier.
By knowing the nithya panchanga and dina bhavishya, you can organize your activities resulting in better day.
Now you can know your rasi phala everyday in Sirigannada Suddhi Vahini.
Our channel presents janma bhavishya for the following rashi:
dina bhavishya for mesha rashi || Daily horoscope for Aries
dina bhavishya for vrishabha rashi || Daily horoscope for Taurus
dina bhavishya for mithuna rashi || Daily horoscope for Gemini
dina bhavishya for kataka rashi || Daily horoscope for Cancer
dina bhavishya for simha rashi || Daily horoscope for Leo
dina bhavishya for kanya rashi || Daily horoscope for Virgo
dina bhavishya for tula rashi || Daily horoscope for Libra
dina bhavishya for vrischika rashi || horoscope for Scorpio
dina bhavishya for dhanussu rashi || Daily horoscope for Sagittarius
dina bhavishya for makara rashi || Daily horoscope for Capricon
dina bhavishya for kumbha rashi || Daily horoscope for Aquarius
dina bhavishya for meena rashi || Daily horoscope for Pisces
Here you can know the dina bhavishya of all rashi phala mentioned above. Also today's nakhatra, thithi, vaara, dainandina rashi bhavishya, indina dina bhavishya or daily astrology in kannada can be known in this video.
In case of any queries please reach out to us at - Bhavishya.sirigannada@gmail.com
We do not own the background video. This video is being used as background for our video based on original owner's agreement for reusing.
Credit goes to : Laurel productions • Astro, Vastu Blue Thea...
Like our page on Facebook : / sirigannadasuddivahini
Follow us on Twitter : / vahinisuddi

Пікірлер: 88
@kemprajamysore9837
@kemprajamysore9837 Ай бұрын
ನಮಸ್ತೆ ಗುರೂಜಿ ಈ ದಿನ ಭಾನುವಾರ ಪ್ರಸಾರ ಮಾಡಿದ ಹಾಗೆ ದಿನ ಈಗೆ ಮಾಡಿ ತಿಥಿ ವಾರ ನಕ್ಷತ್ರ ಎಲ್ಲ ನೋಡಿ ಮುಂದಿನ ಕಾರ್ಯಗಳನ್ನು ಮಾಡಲು ಜನರಿಗೆ ಅನುಕೂಲವಾಗುತ್ತದೆ
@kavivenki_97
@kavivenki_97 Ай бұрын
ಹೌದು ನಿಜ ನಿಮ್ ಮಾತು
@shubhaprakash
@shubhaprakash Ай бұрын
ಶ್ರೀ ಗುರುಭ್ಯೋ ನಮಃ ಹರಿ ಹಿ ಓಂ 🙏🙏 🌹ಶುಭೋದಯ ಗುರುಗಳೆ ನಮಸ್ಕಾರ 🙏🙏ಸಿರಿಗನ್ನಡ ಸುದ್ದಿ ವಾಹಿನಿ ಯವರಿಗೆ ನಮಸ್ಕಾರಗಳು 🙏🌹 ಎಲ್ಲರಿಗೂ ಭಾನುವಾರದ ಶುಭದಿನ 🌹💐💐
@savithakumari1237
@savithakumari1237 Ай бұрын
ಓಂ ಗುರುಭ್ಯೋ ನಮಃ.. ನಮಸ್ಕಾರ ಗುರುಗಳೇ ಶುಭ ದಿನ..
@harishhari3209
@harishhari3209 Ай бұрын
ಓಂ 🌹🙏🌹🙏 ಗುರು ಭ್ಯೊನಮ಼಼ಂ ನಿಮ್ಮ ಪಾದ ಕಮಲಗಳಿಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು ಗುರೂಜಿ ಶುಭೋದಯ ಗಳು ಗುರೂಜಿ
@lokesh6623
@lokesh6623 Ай бұрын
ಬೆಳಗಿನ ಶುಭೋದಯಗಳು ಗುರುಗಳೇ 💐💐🙏🙏🙏❤❤❤❤🙏🙏 ಹಾಗೂ ಸಿರಿಗನ್ನಡ ಸುದ್ದಿ ವಾಹಿನಿವರೆಗೂ ನನ್ನ ಹೃದಯಪೂರ್ವಕವಾಗಿ ಧನ್ಯವಾದಗಳು 🙏🙏☺️
@shivaswamykr7802
@shivaswamykr7802 Ай бұрын
ವಿಷ್ಣು ಸಹಸ್ರ ನಾಮದ ಬಗ್ಗೆ ತುಂಬಾ ಚನ್ನಾಗಿ ಮನಮುಟ್ಟುವಂತೆ, ಸರಳವಾಗಿ ವಿವರಿಸಿದ್ದೀರಿ. ಧನ್ಯವಾದಗಳು.
@user-re4ue2vn8u
@user-re4ue2vn8u Ай бұрын
💐🙏🏻ಶುಭೋದಯ ಗುರುಗಳೇ 🙏🏻😌
@hemalathahemalatha5908
@hemalathahemalatha5908 Ай бұрын
Namaste guruji good morning guruji 🌹🙏🌹🙏🌹🙏🌹🙏🌹🙏🌹🙏🌹🙏🌹🙏🌹❤️♥️
@shobhabsshobha2445
@shobhabsshobha2445 Ай бұрын
ಭಾನುವಾರದ ಶುಭೋದಯ ಗುರುಗಳೇ.. ನಿಮ ಪಾದಕಮಲಗಳಿಗೆ ನನ್ನ ಶಿರಸಾಸ್ಟಂಗ ನಮಸ್ಕಾರಗಳು 🌹🌹🌹🌹🌹🌹🙏🙏🙏🙏🙏🙏
@kashinathakanakagiri9040
@kashinathakanakagiri9040 Ай бұрын
🙏🌹🙏1🌹🙏🌹 ಗುರುಗಳೇ ಧನ್ಯವಾದಗಳು ಗುರುಗಳೇ
@nagarajr4243
@nagarajr4243 Ай бұрын
ನಮಸ್ಕಾರ ಗುರುಗಳಿಗೆ 🙏🙏🙏🙏🙏🙏
@sateeshkumar4099
@sateeshkumar4099 Ай бұрын
🙏 PRANAM GURUJI 🙏
@ashasrao8531
@ashasrao8531 Ай бұрын
ನಮಸ್ತೇ ಗುರೂಜಿ 🙏
@siddkshariff8117
@siddkshariff8117 Ай бұрын
Danya vadagalu guruji 🌹🌹🙏🙏🙏🙏🙏
@hassantellur3932
@hassantellur3932 Ай бұрын
Shubhodaya guruji
@user-id2pq3ct9r
@user-id2pq3ct9r Ай бұрын
Suboday Gurugalegya 🙏🙏🙏🙏
@narayanrnarayanyoua4616
@narayanrnarayanyoua4616 Ай бұрын
ಹರಿ ಓಂ ಗುರೂಜಿ ನಮಸ್ಕಾರಗಳು ತಮಗೂ ಹಾಗೂ ಸಿರಿಗನ್ನಡ ಸುದ್ದಿವಾಹಿನಿಯವರಿಗೂ ಸಹ ❤️❤️❤️🌹🌹🌹🙏🙏🙏
@devaramanirevaneppa6251
@devaramanirevaneppa6251 Ай бұрын
Dhanyawad guruji om Gam Ganapati namah om Gurudev namah om suryadevay namah om namah shivaya Hari hi om namo Laxmi Narayan om shri Banashankari namah
@veenaun168
@veenaun168 Ай бұрын
Pranamagalu gurugale🙏🙏🙏
@spravikumar337
@spravikumar337 Ай бұрын
Jai guruji 🌹🌻🙏💚🙏🌻🌹
@pinkusheela7535
@pinkusheela7535 Ай бұрын
Namaste Guru Ji Shubha Bhaanuvaarada Belagina Shubhoodaya Nimage Guru Ji 🙏🏼
@lillyleelavathi4515
@lillyleelavathi4515 Ай бұрын
🙏🌸🌸🌸 ಶುಭೋದಯ ಗುರುಗಳೇ ನಮಸ್ಕಾರ 🌸🌸🌸🙏
@hariharanvs4204
@hariharanvs4204 Ай бұрын
Namaste Guruji Dhanyawadgalu Guruji 🙏🙏🙏
@mangalanayak2667
@mangalanayak2667 Ай бұрын
ನಮಸ್ತೆ ಗುರುಗಳೇ 🙏🙏
@vishwanathr4645
@vishwanathr4645 Ай бұрын
Hari om guruji 🙏🙏🙏🙏🙏🙏
@narendrabhat4341
@narendrabhat4341 Ай бұрын
Shubodaya ಗುರೂಜಿ. ✡️🕉🙏🙂
@KavyaNayaka-kl4mf
@KavyaNayaka-kl4mf Ай бұрын
Namasgalu gurugale 💐🌺🙏
@user-zl2ch9lt7y
@user-zl2ch9lt7y Ай бұрын
ನಮಸ್ತೇ ಗುರೂಜಿ,ಬೆಳಗಿನ ಶುಬೊದಯ,🌹💐🙏🙏🌹💐♥️♥️
@sdsamogh2823
@sdsamogh2823 Ай бұрын
Namasthe guruji 🙏🙏🙏🙏🙏
@medlerismarithaveeresha3799
@medlerismarithaveeresha3799 Ай бұрын
Tq guruji
@rameshkr9260
@rameshkr9260 Ай бұрын
🌻🙏 Namaste guruji good morning 🙏🌹💐
@user-pm9tu3tu6b
@user-pm9tu3tu6b Ай бұрын
ಶುಭೋದಯ ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐
@jayaviji443
@jayaviji443 Ай бұрын
Thanks guruji 🙏🙏🙏
@GeethaGeetha-xo6io
@GeethaGeetha-xo6io Ай бұрын
Jai shree sai ram🙏🙏🙏🙏 good morning guruji iam geetha shambulinga❤❤❤
@bhimashankarkantikar4675
@bhimashankarkantikar4675 Ай бұрын
Good morning Guruji. 🙏
@thulasipuneeth
@thulasipuneeth Ай бұрын
Good uning guruji🙏🙏
@user-uw1jk2fl5l
@user-uw1jk2fl5l Ай бұрын
Namaste Guruji🙏🏻🙏🏻🙏🏻
@edwarddmello9688
@edwarddmello9688 Ай бұрын
Hi.gurujii
@renukacbiserotti6668
@renukacbiserotti6668 Ай бұрын
Namaskar guruji 💐🙏🙏🙏
@user-xz9cl9um8n
@user-xz9cl9um8n Ай бұрын
Namaste guruji 👃👃
@pillappas3093
@pillappas3093 Ай бұрын
Namaste Guruji🙏🙏❤❤
@srinivaskrishna7593
@srinivaskrishna7593 Ай бұрын
Namaste Guruji
@anilkumaranil624
@anilkumaranil624 Ай бұрын
Namaste guruji 🙏🙏🙏
@abhishekhg8436
@abhishekhg8436 Ай бұрын
Good morning guruji gale 🙏🙏🙏🙏🙏
@chinnuputtu313
@chinnuputtu313 Ай бұрын
Good morning guruji 🎉🎉🎉🎉🎉
@sarithak3912
@sarithak3912 Ай бұрын
Good morning guruji 🙏🙏🙏
@user-rp8xe5tt2g
@user-rp8xe5tt2g Ай бұрын
Good evining guruji❤
@hugarraja9704
@hugarraja9704 Ай бұрын
namaste guruji 🙏
@ManjuManju-ut3qd
@ManjuManju-ut3qd Ай бұрын
Good morning guruji
@sandhikapalan2514
@sandhikapalan2514 Ай бұрын
Good morning guruji 🙏
@NagammaNagamma-gs5bx
@NagammaNagamma-gs5bx Ай бұрын
Good morning guruji🎉
@KavithaN-dq2xk
@KavithaN-dq2xk Ай бұрын
ನಮಸತೆ ಗುರೂಜಿ
@adayyahiremath7317
@adayyahiremath7317 Ай бұрын
🙏🌹🙏🌹🙏🌹🙏🌹
@shivakumara8325
@shivakumara8325 Ай бұрын
ಇತರ ಬೆಳಿಗ್ಗೆ ಬೇಗ ಹೇಳಿದ್ರೆ ಎಲ್ಲಾ ಕೆಲಸ ಮಾಡುವುದಕ್ಕೆ ಅನುಕೂಲ ವಾಗುತ್ತದೆ ಗುರುಗಳೆ ❤❤❤❤❤
@muddulakshmikm9101
@muddulakshmikm9101 Ай бұрын
ಶುಭೋದಯ ಗುರುಗಳೇ ❤❤❤❤❤
@BHIMAreddyReddy-qu9tw
@BHIMAreddyReddy-qu9tw Ай бұрын
Good morning 🌷🌷
@AmmuAmmuAmmuAmmu-wc5mv
@AmmuAmmuAmmuAmmu-wc5mv Ай бұрын
Shubodhaya guruji
@user-db2uo2iz6j
@user-db2uo2iz6j Ай бұрын
🙏🙏🙏🙏
@sangappakaresiri1169
@sangappakaresiri1169 Ай бұрын
🙏🙏
@manjunath-fr4ei
@manjunath-fr4ei Ай бұрын
🙏🏻
@jyothipramatha1060
@jyothipramatha1060 Ай бұрын
Hari hi om
@varunsm3779
@varunsm3779 Ай бұрын
Good morning guruji Namaste 🙏 Happyyyyyyy morning to all 🌞🎉🌞 Bless my family guruji please 🙏🙏🙏🙏🙏 Thank you so much 💐💐💐💐💐 Take care and 💓❤💓❤💓❤💓 Evattina hage karyakramavannu Pratidina prasara madi please don't mind 🙏✨✨✨✨✨
@shalinishalini9243
@shalinishalini9243 Ай бұрын
🙏🙏🙏🙏🙏
@Lee.7241
@Lee.7241 Ай бұрын
💐💐🙏🙏🙏🙏🙏💐💐❤️❤️💐💐
@vidyapradeep1
@vidyapradeep1 Ай бұрын
🙏🙏🙏🙏🙏🙏
@manjula7328
@manjula7328 Ай бұрын
🕉️🙏🙏
@rajeshwariss6600
@rajeshwariss6600 Ай бұрын
❤🙏🙏
@SiddarajuSidda-ug5rc
@SiddarajuSidda-ug5rc Ай бұрын
ಬೆಳಗಿನ ನಮಸ್ಕಾರ ಗುರೂಜಿ ಗುಡ್ ಮಾರ್ನಿಂಗ್ ಕಾಫಿ ಆಯ್ತಾ ☕🌹🙏
@user-bv1or8ph3c
@user-bv1or8ph3c Ай бұрын
Good morning gueujje
@kumariv1533
@kumariv1533 Ай бұрын
@radhaponnappa2418
@radhaponnappa2418 Ай бұрын
ನಮಸ್ತೆ ಗುರೂಜಿ 🙏🌹🙏 ಧನ್ಯವಾದಗಳು ಗುರೂಜಿ , ವಿಷ್ಣು ಸಹಸ್ರನಾಮದ ಬಗ್ಗೆ ವಿವರವಾಗಿ ತಿಳಿಸಿದಿರಿ. ನಾನು ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಸುಮಾರು ಹದಿನೆಂಟು ವರ್ಷದಿಂದ ದಿನ ನಿತ್ಯವೂ ಪಠಿಸುತ್ತಾ ಬಂದಿದ್ದೇನೆ. ಒಂದು ವಾರದಲ್ಲಿ ಬುಧವಾರದಿಂದ ಪ್ರಾರಂಭಿಸಿ ಗುರುವಾರಕೆ ಮುಗಿಸುತೇನೆ. ಓಂ ವಿಶ್ವಸ್ಮಯೇ ನಮಃ 🙏 ಓಂ ವಿಷ್ಣವೇ ನಮಃ 🙏
@user-ob3df1th4f
@user-ob3df1th4f Ай бұрын
🌹🙏🙏🙏🙏🙏🙏❤
@gajasathish9299
@gajasathish9299 Ай бұрын
💐🙏💐🙏💐👌
@a-dboy3173
@a-dboy3173 Ай бұрын
🙏💞🙏🌺💐
@malinisaravanana4766
@malinisaravanana4766 Ай бұрын
Guruji today too early super
@mankalviresh5385
@mankalviresh5385 Ай бұрын
💐💐🙏🙏🙏🙏🙏💐💐
@ShivakumarmatadShivu
@ShivakumarmatadShivu Ай бұрын
😂🎉🎉🎉😂😂z
@ShivakumarmatadShivu
@ShivakumarmatadShivu Ай бұрын
Fake
@savitashetty4710
@savitashetty4710 Ай бұрын
ನಮಸ್ತೇ ಗುರೂಜಿ 🙏🙏
@kousalyas4109
@kousalyas4109 Ай бұрын
Namasthe guruji 🙏🙏💐💐
@kusumalokhande4051
@kusumalokhande4051 Ай бұрын
Good morning guruji🙏
@kavyanagaraj116
@kavyanagaraj116 Ай бұрын
🙏🙏
@maheshbilur8362
@maheshbilur8362 Ай бұрын
Good morning guruji🙏🙏💐💐
ISSEI & yellow girl 💛
00:33
ISSEI / いっせい
Рет қаралды 23 МЛН
ОБЯЗАТЕЛЬНО СОВЕРШАЙТЕ ДОБРО!❤❤❤
00:45
Magic? 😨
00:14
Andrey Grechka
Рет қаралды 18 МЛН
艾莎撒娇得到王子的原谅#艾莎
00:24
在逃的公主
Рет қаралды 52 МЛН
ದಿನ ಭವಿಷ್ಯ - 25/8/2024 - ಭಾನುವಾರ - ಇಂದಿನ ಭವಿಷ್ಯವಾಣಿ | today's horoscope in kannada daily astrology
50:35
ಸಿರಿಗನ್ನಡ ಸುದ್ದಿ ವಾಹಿನಿ - Sirigannada Suddi Vahini
Рет қаралды 17 М.
ISSEI & yellow girl 💛
00:33
ISSEI / いっせい
Рет қаралды 23 МЛН