🌹 ಓಂ ಶ್ರೀ ದುರ್ಗಾ ಮಹಾಗಣಪತಿಯೇ ನಮಃ 🌹🙏🌹🙏🌹 ನಮಾಮಿ ಶಂಕರಾ 🌹🙏🌹🙏🌹 ಶನಿವಾರದ ಶುಭಾಶಯಗಳು ಗುರುದೇವಾ 🌹🙏🙏🌹 ನೀವು ಹೇಳಿದ ಮಾತು ಸತ್ಯ 100/100ಸತ್ಯ ಗುರುದೇವಾ ಮನೆ ಯಲ್ಲಿ ಇದ್ದಾರೆ ಶತ್ರು ನಾನು ಏನೇ ಕೆಲಸ ಮಾಡಿದರೂ ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಷ್ಟೋ ಸಲ ನೋಂದ್ಧೀದ್ಧಿನಿ ನಾನು ಕಣ್ಣೀರು ಹಾಕಿಧ್ದೆನೆ ಮದುವೆ ಇಲ್ಲ ಪ್ರೀತಿ ಪ್ರೇಮ ಇಲ್ಲ ಹೇಳಬೇಕೆಂದರೆ ಎಲ್ಲ ತರದಲ್ಲೂ ಮೋಸ ಒಂದ ಎರಡ ಹೇಳೋದಕ್ಕೆ ಸಾಧ್ಯವಿಲ್ಲ ಮನೆ ಯವರಿಂದ ಬಂದು ಬಳಗ ಆಚೆ ಜನರಿಂದ ಸ್ನೇಹಿತರೀಂದಲೂ ಏಲ್ಲವರೀಂದಲೂ ಮೋಸ ನಾ ನಂಬಿದ. ದೇವರೇ ಕಾಪಾಡಬೇಕು ಗುರುದೇವಾ 🌹🙏 🙏🌹 ಮಾತೃ ದೇವೋಭವ 🌹🙏