ಮನುಷ್ಯ ಎಷ್ಟು ಸ್ವಾರ್ಥಿ ಅಂತ ಇದರಲ್ಲೇ ಗೊತ್ತಾಗುತ್ತೆ, Laika you are a great space warrior❤🙏
@NagarajNagu-o6q Жыл бұрын
Ok
@lokeshk8360 Жыл бұрын
Papa
@Leelavathileela-b5q Жыл бұрын
ಮನಷ್ಯನಾಗಿ ಹುಟ್ಟಿಬಾ ಲೈಕಾ ನಮ್ಮ ಭಾರತ ದೇಶಕ್ಕೆ 😢😢🎉😅😊😮🙄😅🥺❤️🙏😘💕
@BalaKrishna-ot2qia Жыл бұрын
ಪಾಪಾ ಅನ್ಸುತ್ತೆ 🐕🐕😢 ಲೈಕಾ ಏನಾದ್ರೂ ಮಾಡಿ ವಾಪಸ ತರೋ ಪ್ರಯತ್ನ ಇದ್ದಿದ್ರೆ ಚೆನ್ನಾಗಿತ್ತುಎನೆ ಆದ್ರೂ great ಲೈಕಾ 🙏
@guruswamiswami811 Жыл бұрын
😢
@Sudheerpujari292 Жыл бұрын
😢papa .praaniyannu himse madthane manusya
@kannadatakis.2490 Жыл бұрын
😅? ..,? ? .. .. . . ?. Lo❤ . M. m?
@vittalamuramatti4196 Жыл бұрын
ಹನುಮನಾಳ ಕ್ರೂರಿ ಮತ್ತೊಬ್ಬರ ಪ್ರಾಣ ತೆಗೆಯಲು ಎಷ್ಟು ಸಮಂಜಸ ನಾನು ಈ ಭೂಮಿಗೆ ಬರುವಂತೆ ಮಾಡಿದರೆ ಸರಿ
@ashokmatangot7845 Жыл бұрын
@@guruswamiswami811🎉🎉5t,cc48yc 0, 😂😢😅😅
@sharathadios8953 Жыл бұрын
ಅವರ ಸಾರ್ವಭೌಮತ್ವಕ್ಕೆ ಒಂದು ಮೂಕ ಪ್ರಾಣಿಯನ್ನು ಬಲಿ ಕೊಡುವುದು ಯಾವ ನ್ಯಾಯ ಇದು ನಮ್ಮ ಲೈಕಾ❤❤❤❤❤❤
@Pavanuppar. Жыл бұрын
Nevu veg or Non veg ha 🤔
@sharathadios8953 Жыл бұрын
@@Pavanuppar. non veg yaake
@Pavanuppar. Жыл бұрын
@@sharathadios8953 Koli kuri fish thinbeku hadre papa ansalva .hadu papa halva ha prani
@sharathadios8953 Жыл бұрын
@@Pavanuppar. ನಾಯಿಗೆ ಇರೋ ನಿಯತ್ತು ಯಾವ ಪ್ರಾಣಿಗೂ ಇಲ್ಲ ನೀನು ಅದರ ಬಗ್ಗೆ ಮಾತಾಡು
@HemanthkumarKT Жыл бұрын
@@Pavanuppar.howdu bro correct , Yella animals annu onde rithi nodbeku
@mahadevibiradar6555 Жыл бұрын
ಲೈಕ ನಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ಗ್ರೇಟ್ ಲೈಕ🙏🙏🙏
@darshangnmodicare Жыл бұрын
Laika first space warrior.proud of you laika ❤️❤️❤️
@Mamatha-mrd Жыл бұрын
😭😭😭 realy great ಲೈಕ 🙏🙏🙏ಯಾರೇ ಆಗಲಿ ತಮ್ಮ ಸ್ವಾರ್ಥ ಕ್ಕೊಸ್ಕರ ಮೂಕ ಪ್ರಾಣಿಗಳಿಗೆ ತೊಂದರೆ ಕೊಡಬಾರದು, ಏನಾದ್ರೂ ನೋವಾದರೆ ನಾವಾದ್ರು ಹೇಳಿಕೊತೀವಿ ಪಾಪ ಅವು ಹೇಗೆ ಹೇಳಿಕೊಳ್ಳುತ್ತವೆ, ಸಾಯುವ ಸಂದರ್ಭದಲ್ಲಿ ಲೈಕ ಎಷ್ಟು ಕಷ್ಟ ಅನುಭವಿಸಿದೆ, 7ದಿನ ಅಲುಗಾಡದೆ ಒಂದೇ ರೀತಿ ಇತ್ತು😭, ಅದು ತಿನ್ನುವ ಆಹಾರವೇ ಅದಕ್ಕೆ ವಿಷ ಯಪ್ಪಾ ಇಂತ ಸಾವು ಯಾರಿಗೂ ಬೇಡ,
ಇವತ್ತು ಕೂಡ ನಾವು ನಮ್ಮ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ 😢😢 sorry Laika 🐕...😢
@vireshkumaruppaladinni74736 ай бұрын
ಅದಕ್ಕೆ ಹೇಳೋದು ಮನುಷ್ಯೆ ತುಂಬಾ ಸ್ವಾರ್ಥಿ ಅಂತ್ ಪ್ರಾಣಿಗಳ ಬೆಲೆ ಅವರಿಗೇನು ಗೊತ್ತು ತುಂಬಾ ಗ್ರೇಟ ಲೈಕಾ...
@Mandyadavnu Жыл бұрын
ಮನುಷ್ಯನ ಅವನತಿ ಶುರುವಾಗಿದ್ದು ಇಲ್ಲಿಂದಲೇ....😢😢😢😢😢
@Eshagorur143... Жыл бұрын
Hwodu sir Niv helida haage hosa visyana thilidukonvi thank you sir olle mahithi kodthira 💐💐💐👍👍
@happysoul445 Жыл бұрын
Miss You Laika 🐕 - Rest In Peace 🕊️
@LJSheffRBLX Жыл бұрын
You're changing the content game with your innovative ideas.
@SidsingSayanavar-cd7gm Жыл бұрын
ಪಾಪ ಲೈ ಕಾ ಇದಿದೆ ತುಂಬಾ ಚನಾಗಿರುತಿತು
@prabakartandel143 Жыл бұрын
God give her lot of love happiness and blessings on her in next generation. God bless you Laika
@Ksploverlaxmi Жыл бұрын
😢😢😢😢😢❤love you ಲೈಕಾ And Miss you😢😢😢❤❤
@satyavvagalave6707 Жыл бұрын
ತಪು ಸರ್ ಅದು ಮೂಕ ಪ್ರಾಣಿ ಪಾಪಾ😭😭😭😭😭😭😭
@ravidasadevadiga4751 Жыл бұрын
Great 🐕
@shrikantjamnagarnayak1245 Жыл бұрын
Yeshtond krooravagive ivara prayogagalu! Innoo yaavaa amaayak jeevigalu baleeyag bekagidiyo aa devare balla! RIP my beloved cute LYKA.
@mallikarjunsbiradar848 Жыл бұрын
ಪಾಪ್ ಸರ್ ಲೈಕಾ ತಮ್ಮ ಸ್ವಾರ್ಥಕ್ಕೆ ಲೈಕಾ ಬಲೀಕೊಡುದು ತಪ್ಪು ಸರ್ 😢😢
@severeenceciliamathew7778 Жыл бұрын
Any way I felt very 😢 sad . I cried bitterly because of the wonderful Dog's sacrifice. really it's wonderful.😭🙏💐
@ShashiKumar-io8qi Жыл бұрын
ಇಂತಹ ಪ್ರಯೋಗಗಳಿಗೆ ದಯಮಾಡಿ ಪ್ರಾಣಿಗಳನ್ನು ಬಳಸಬೇಡಿ😢😢
@pushpahegde9361 Жыл бұрын
ಒಂದ್ ಕಡೆಯಿಂದ ನೋಡಿದ್ರೆ ಅವರು ಮಾಡಿದ್ದು ಸರಿ ಅನ್ಸತ್ತೆ.....ಆದ್ರೆ ಇನ್ನೊಂದು ಕಡೆಯಿಂದ ನೋಡಿದ್ರೆ Laika ನಾಯಿಗೆ ಅನ್ಯಾಯ ಆಯ್ತು ಅಂತ ಅನ್ಸತ್ತೆ......ಏನೇ ಆಗ್ಲಿ...I am soo proud of Laika❤️