Dr.Bro ಗೆ ಇದುವರೆಗೂ ಯೂಟ್ಯೂಬ್ ನಿಂದ ಸಿಕ್ಕ ಹಣ ಎಷ್ಟು ಲಕ್ಷ ಗೊತ್ತಾ.. Dr.Bro YouTube payment

  Рет қаралды 332,863

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

Пікірлер: 362
@shivaputhrappaitigi3802
@shivaputhrappaitigi3802 Жыл бұрын
ಅವರು ಎಷ್ಟು ಗಳಿಸಿದ್ದಾರೆ ಎಂಬುದು ಮುಖ್ಯವಲ್ಲ,ಅವರು ಕಷ್ಟಪಟ್ಟು ನಮಗೆ ಅಲ್ಲಿನ ಅತ್ಯುತ್ತಮ ಮಾಹಿತಿಯನ್ನು ಸಂಗ್ರಹಿಸಿ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿದ್ದಾರೆ,ನಾವು ಕೇವಲ ನೋಡಿ ಸಂತೋಷಪಟ್ಟಿದ್ದೇವೆ, ಇಂಥಾ ಸಮಯದಲ್ಲಿ ಅವರು ಗಳಿಸುವ ಹಣದ ಬಗ್ಗೆ ನಾವು ಆಸಕ್ತಿ ವಹಿಸುವುದು ತರವಲ್ಲ.ಸಂತೋಷವಾಗಿ ನೋಡಿ ಆನಂದಿಸಿ.
@AMBIKAKUMBAR-t3t
@AMBIKAKUMBAR-t3t Жыл бұрын
Dr, Bro ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ಅಕ್ಕ...!!! He is the real Hero..!! I'm big fan of him akka💜💙❤
@ಕಿರುಚಿತ್ರ
@ಕಿರುಚಿತ್ರ Жыл бұрын
❤❤❤❤❤h
@mruthyunjayap6516
@mruthyunjayap6516 Жыл бұрын
Tq for information
@honeyaps3754
@honeyaps3754 Жыл бұрын
ಈ ವಮ್ಮಾ Salary ವಿಷಯಕ್ಕೆ ಬರೋದು 10ನಿಮಿಷದ ನಂತರ ಗೆಳೆಯರೇ .. 🤣😃😂🤣😂🤣😃
@chandrashekharpatil1398
@chandrashekharpatil1398 Жыл бұрын
Thanks bro I forwarded 10min😂😂
@scarface19834
@scarface19834 Жыл бұрын
Tqs bro helidakke 😂
@firststeps6640
@firststeps6640 Жыл бұрын
Pakistan series 1.5L Dubai:2 lakh Lakshadeep:1.3L Russua: 1.8L
@kickstartkannadiga1024
@kickstartkannadiga1024 Жыл бұрын
ಸೀರಿಯಲ್ ಸೀರೀಸ್...
@sandilkumar2888
@sandilkumar2888 6 ай бұрын
ಯಾಕೋ doubt ಆಗೀ 13ನಿಮಿಷಕ್ಕೆ jump ಆದೆ
@manjushetty4401
@manjushetty4401 Жыл бұрын
ಸದ್ಯಕ್ಕೆ ನಮ್ಮ ರಾಜ್ಯದ ರಾಜಕಾರಣಿಗಳ ಆಸ್ತಿ ಮತ್ತು ಆದಾಯದ ಮೂಲಗಳು ಮಾಹಿತಿ ತಿಳಿಸಿ. ಇದು ಸಾಮಾನ್ಯರಿಗೆ ಬಹುಮುಖ್ಯವಾದ ಮಾಹಿತಿ.
@user-hl7eu1yh3k
@user-hl7eu1yh3k Жыл бұрын
Adu Tilisiddare U Tube Burn Aagutte Badavara Duddu E Beversygalu Maneyalliye Kolita ide Iverge Dodda Roga Bandu Koragy Koragy Saybeku Avagle Desha Rajya Jilley Mattu Ooru Chennagiruttade.😢😅😊😊
@sujananittur6655
@sujananittur6655 Жыл бұрын
ಪ್ರತಿಯೊಂದು ವಿಷಯವನ್ನೂ ಅಚ್ಚುಕಟ್ಟಾಗಿ ಸರಳವಾಗಿ ಪ್ರಸ್ತುತ ಪಡಿಸುತ್ತಿರುವುದಕ್ಕಾಗಿ ಧನ್ಯವಾದಗಳು...!!
@SarveshMC-dh6up
@SarveshMC-dh6up Жыл бұрын
Pride of Karnataka Dr.Bro Karnataka Govt. Should Promote him as cultural ambassador for Mysore Dasara 2023❤
@Tejashaiva
@Tejashaiva Жыл бұрын
09:45 starts
@Sowbhagya_Siddu
@Sowbhagya_Siddu Жыл бұрын
,ಸಾಧನೆಯ ಹಿಂದೆ ತುಂಬಾ ಶ್ರಮ ಇರುತ್ತೆ ಮತ್ತು ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಅದರ ಮೇಲೆ ಯಶಸ್ಸು ಬಂದಾಗ ಸಿಗುವ ಸಂತೋಷ ತುಂಬಾ ಕುಷಿ ಕೊಡುತ್ತೆ ಥ್ಯಾ o ಕ್ಯೂ ಟೀಚರ್
@Sowbhagya_Siddu
@Sowbhagya_Siddu Жыл бұрын
@siddaraj.2468 thank u sir
@sukanyasuki623
@sukanyasuki623 Жыл бұрын
ಈ ಮಾಹಿತಿ ಬೇಕಿತ್ತು. ಸುಮ್ಮನ್ನೆಅಷ್ಟುಬರುತ್ತೆ, ಇಷ್ಟು ಬರುತ್ತೆ ಅಂತ ಹೇಳುವವರಿಗೆ ಈಗ ಗೊತ್ತಾಗುತ್ತದ್ದೆ. ಹೋಗಿ ಬರುವ ಖರ್ಚು ಸರಿಯಾಗುತ್ತೆ. ಎಲ್ಲದುಕ್ಕಿಂತ ನೀವೆಲ್ಲ ವಿಡಿಯೋ ಮಾಡುವುದಕ್ಕೆ ಎಷ್ಟುಶ್ರಮ, ಟೈಮ್ ಕೊಡುತ್ತಿರಲ್ಲ ಅದಕ್ಕೆ ನನ್ನ ನಮಸ್ಕಾರಗಳು 👏👍💐.
@user-hl7eu1yh3k
@user-hl7eu1yh3k Жыл бұрын
Dr Bro Means No Border No Deadline He is not money maker Great Anthusiastic Person These Bloody Politicians Has To Know How he helping And how he Reached All Places.He Is Great To Our Motherland.
@cornerinkannada1282
@cornerinkannada1282 Жыл бұрын
ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ರಮ್ಯಾ Sister 👌
@rajashekaraiahkm619
@rajashekaraiahkm619 Жыл бұрын
ಮಾಹಿತಿಯನ್ನು ನಮ್ಮ ಮನೆಯ ಮಗಳ ರೀತಿ ಕೊಡ್ತಾ ಇದೀಯಮ್ಮ. ನಿಮ್ಮ ಶೈಲಿ ತುಂಬಾ ಇಷ್ಟ.ನಿಮಗೆ ದೇವರು ಆಯುರಾರೋಗ್ಯ ನೀಡಲಿ.
@pk_vlogs26
@pk_vlogs26 Жыл бұрын
Ramya Jagath ....your way of explanation is appreciated........you have done lot of research
@pk_vlogs26
@pk_vlogs26 Жыл бұрын
Dr bro great youtuber, the best vlogger....he is inspiration for me to start KZbin channel
@Dhasharatha1996
@Dhasharatha1996 Жыл бұрын
ಅಕ್ಕ ನೀವು ಅವರ ದುಡಿಮೆಯ ಜೊತೆಗೆ..ಅವರ ಪಡೋ ಕಷ್ಟ ಮನ ಮುಟ್ಟೋ ಹಾಗೆ ಹೇಳಿ ಅವರ ಶ್ರಮ ಅರ್ಥ ಹಾಗೂ ಮಾಡಿದ್ರಿ.. ನನಗೆ ಈ ಕಾರಣಕ್ಕೆ ಈ ವಿಡಿಯೋ ಖುಷಿ ಆಯ್ತು❤
@Hema-qt5sl
@Hema-qt5sl Жыл бұрын
ಹೌದು ಸಿಸ್ಟರ್ ನಾನು ಅವರ ಅಭಿಮಾನಿ.TQ for your reply in fb sister ಈವತ್ತು.
@SriniSrini-z8j
@SriniSrini-z8j 2 ай бұрын
Actual ವಿಷ್ಯ ಶುರು ಆಗೋದು 11:22 ಕ್ಕೆ
@nivedanndn4580
@nivedanndn4580 Жыл бұрын
ನೀವು ಯಾವುದೇ ವಿಡಿಯೋ ಹಾಕಿದ್ರು ಅದ್ರಲ್ಲಿ ನಮ್ಗೆ ಕಲಿಯೋದು ಇದೆ ತುಂಬಾ ಥ್ಯಾಂಕ್ಸ್
@MathsSSLC
@MathsSSLC Жыл бұрын
Yaa niv heliddu correct ansutte some idiotic fellow told monthly 20 lakhs barutte anta but never told about his expenditure.... Ee tara heludre aste... But u told correctly ansutte... Hez putting lotz of effort paapa avrge karch kaldu sigode kammi..... Ee tara tappu mahithi kottirorge sikshe kodbeku
@honeyaps3754
@honeyaps3754 Жыл бұрын
Flying Passport No.1 Travelling KZbinrs, but Subscribers and Views kammi aste..
@haroonrasheed4481
@haroonrasheed4481 Жыл бұрын
A very sincere and truthful person. While other you tubers are earning on creating sensations and dividing people in the name of everything they get attention of viewers, she is concentrating on public welfare. Hats off
@vishwa7045
@vishwa7045 Жыл бұрын
ಡಿ ಆರ್ ಬ್ರೋ ಅವರ ಬಗೆ ವಿಡಿಯೋ ಸೂಪರ್ ಎಕ್ಸ್‌ಪ್ಲೋರ್ ಚನಾಗಿ ಮಾಡಿಧಿರ ನೀನು ಸೂಪರ್ 🎉
@anuningaiah428
@anuningaiah428 Жыл бұрын
Very simple women...lots of love❤
@shwethaprasad-qu2th
@shwethaprasad-qu2th Жыл бұрын
Akka maya loka youtube payment bagge heli akka pls akka nivu thumba interesting vedios madthira all the best akka but pls Kushiyagi ramya Maya loka KZbinrs payment heli 😊
@swarnakannan4024
@swarnakannan4024 Жыл бұрын
He spent almost all money to shoot outside country Wish him prosperous life atleast here after 🙏
@mangalapatil8922
@mangalapatil8922 Жыл бұрын
Hagadre Dr bro ge jasti amount sikkilla yella duddu karchagine hogide papa 😢😢
@seemanjussimplelife2721
@seemanjussimplelife2721 Жыл бұрын
He is Dr Bro, You are Dr Sis, u have so much knowledge Akka....your all videos are very useful....
@dbee7587
@dbee7587 Жыл бұрын
Dr.bro s simple humble and hardwrker he tlks very well
@Nmn933
@Nmn933 5 ай бұрын
🎉❤ ಸಿರಿಯಾದ ಮಾಹಿತಿ ನೀಡಿದ್ದೀರಿ ಮೇಡಂ ಜೀ ತಮಗೆ ಶುಭವಾಗಲಿ
@esquireprinters4424
@esquireprinters4424 Жыл бұрын
Very good dr.bro. good income. ❤❤ all the best ❤
@firststeps6640
@firststeps6640 Жыл бұрын
Nimagu talent ede, you also looks pure hearted and way of explanation marvellous u can also reach his level. Sonu the sanchari, Mysoor mango also in que.
@manjulamanju7972
@manjulamanju7972 2 ай бұрын
ಡಾ. ಬ್ರೋ ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ಮೇಡಂ
@rohinishastry-cj8bp
@rohinishastry-cj8bp Жыл бұрын
Ur great maam... Very intelligent love u... ❤️
@MamathaCS-ko9vn
@MamathaCS-ko9vn 8 ай бұрын
Thanky ramya thumba vivaravagi thilisiddira 🙏
@nagarathnaksnagarathnaks3305
@nagarathnaksnagarathnaks3305 Жыл бұрын
Tumba simpal agi edira tumba chanagi matadira dr bro baggi hilidu oliyadu ayatu tali kedici kodidi heledaki tq
@mvdakshayini7238
@mvdakshayini7238 Жыл бұрын
ರಮ್ಯಾ, ವಂದನೆಗಳು
@muktabasavaraj12kattimani
@muktabasavaraj12kattimani Жыл бұрын
Howdhu sister naanu Dr bro avara abhimani chikkavayaninalli yalla deshavanu shutthi adarabagge namage mahithi kodathare super sister very nice video thank you sister avara bagge innu hecvhu thilasidakke
@seethalakshmi4382
@seethalakshmi4382 Жыл бұрын
ತುಂಬ practical ಆಗಿ ವಿವರಣೆ ನೀಡಿದೀರಾ. ಧನ್ಯವಾದಗಳು
@ashwinigombenadu8593
@ashwinigombenadu8593 Жыл бұрын
Sis vlog ಮಾಡಬೇಕಾದರೆ ಸ್ವಲ್ಪ ಭಯ ಆಗುತ್ತೆ ಹೇಗೆ ಭಯ ಬಿಟ್ಟು ಮಾತಾಡೋದು ಅಂದರೆ ಹೇಗೆ ಮೊಬೈಲಲ್ಲಿ ಪ್ರಾಕ್ಟೀಸ್ ಮಾಡೋದು ಹೇಗೆ ಬ್ಲಾಗಲ್ಲಿ ಅಂತ ಸ್ವಲ್ಪ ಹೇಳಿ sis ಕೆಲವೊಂದ್ಸಲ ಧೈರ್ಯವಾಗಿ ಮಾತಾಡಬಹುದು ಅನ್ಸುತ್ತೆ ಕೆಲವೊಂದು ಸಲಿ ಯಾರೇ ನಂತರ ಏನು ಕಾಮೆಂಟ್ ಮಾಡ್ತಾರೆ ಅಂತ ಭಯ ಆಗುತ್ತೆ ಅಂದ್ರೆ ಅಂದ್ರೆ ನಿನ್ ದಪ್ಪಗಿದ್ದೀಯ ಯಾಕೆ vlog ಮಾಡಬೇಕು ಕಪ್ಪು ಇದ್ದೀಯ ಆಗಿದೆಯಾ ಆಗಿದೆಯಾ ಅಂತಾರೆ ಭಯ ಆಗುತ್ತೆ ಮತ್ತು ಕೆಲವೊಂದ್ಸಲ ಫ್ಯಾಮಿಲಿಯವರು ಏನ್ ಅಂತಾರೆ ಅಂತ ಭಯ ಆಗುತ್ತೆ ಬಟ್ ಯೂಟ್ಯೂಬ್ ಮಾಡೋಕೆ ಇಷ್ಟ ಇರುತ್ತೆ ಇತರ ಪ್ರಾಬ್ಲಮ್ಸ್ ಎದುರಿಸುತ್ತಿರುವವರಿಗೆ ಕೆಲವೊಂದು ಸಜೆಶನ್ ಕೊಡಿ ಸಿಸ್ಟರ್
@nisarga3279
@nisarga3279 Жыл бұрын
ಹಾಗೆ ಅಂತಾರೆ ಅಂದ್ರೇ ಅದು ಅವ್ರ ಕೆಟ್ಟ ಮನಸ್ಥಿತಿ ಅದುಕ್ಕೆ ಯಾಕೆ ತಲೆ ಕೆಡ್ಸ್ಕೊಬೇಕು
@sachinpoojary6412
@sachinpoojary6412 Жыл бұрын
So cute question 😇☺️
@sachinpoojary6412
@sachinpoojary6412 Жыл бұрын
I subscribed ur cartoon channel 🥰 be hpy
@ashwinigombenadu8593
@ashwinigombenadu8593 Жыл бұрын
@@sachinpoojary6412 thank you
@km17199
@km17199 Жыл бұрын
Nim face ilde madbahudadanta videos na madi, u can do it, all the best
@alphonsusdsouza7434
@alphonsusdsouza7434 Жыл бұрын
Good explanation God bless you
@HONGIRANA1
@HONGIRANA1 Жыл бұрын
Nice information..thank you.
@kiranlakkundi2471
@kiranlakkundi2471 7 ай бұрын
Well done Ramya !! This is a well researched and almost the best analysis on this topic that i have come across so far. authentic info. I was almost thinking I can close down my business if KZbin is earning that mind-blowing amount. Anyway thanks for giving us a true picture. Your effort to correct the wrong info is appreciable. Tc and keep providing the genuine info.
@tejatejaswini5457
@tejatejaswini5457 Жыл бұрын
ನೀವು ಒಳ್ಳೆಯ ಮಾಹಿತಿ ಕೊಡ್ತಿರಾ waiting for your vlog😍
@mahamadinthiyaj5911
@mahamadinthiyaj5911 Жыл бұрын
ಒಳ್ಳೆಯ ಮಾಹಿತಿ ಒಳ್ಳೆಯ ಬೆಳವಣಿಗೆ Dr bro ಗುಡ್ ಲಕ್
@PrabhaRamanath-i3v
@PrabhaRamanath-i3v Жыл бұрын
ಡಾಕ್ಟರ್ ಬ್ರೋ ಅವರ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.
@amrmali5103
@amrmali5103 Жыл бұрын
Hii sis hats of you ❤️❤️❤️ nimdu tumba vale manasu ,,,, nima video tumba esta agute,,,, véry information videos
@jeevanapayana-wl9ch
@jeevanapayana-wl9ch Жыл бұрын
thumba chennagi thilisidri sister....
@manjulat291
@manjulat291 Жыл бұрын
Nanu nene aste nim ond home tour video nodi nimma simplicity honesty nodi impress agi subscribe agidini.keluvu previous videos nodide channagide, nanu Mysore J.P nagar dali idini maga sose jote idini Mysore nali neevu elidira.
@appumaang5364
@appumaang5364 Жыл бұрын
ಹಣ ಎಸ್ಟ್ ಬರೋಕ್ಕೆ ಎರಡು ಮಾತು ಹೇಳೋಕ್ಕೆ 21 ನಿಮಿಷ ವಿಡಿಯೋ ಮಾಡಿರಿ ವಾ ವಾ ಬಾಳ ಚಿಕ್ಕದಾಯಿತು
@Priti-v1h
@Priti-v1h 10 ай бұрын
Hello mam Dr bro avaru nimage helidra yestu income aagide antaa??? Nimage hege gottayitu ???
@SarveshMC-dh6up
@SarveshMC-dh6up Жыл бұрын
09:45 Timing andre idu👈
@Arpitha-kf2xt
@Arpitha-kf2xt Жыл бұрын
Madam thumba chenagi research maadi yelidira ... Maya loka channel avra earnings bagge heli , avrdu ondh top kannada channel antha yelthare..thanks..
@malleshamall8014
@malleshamall8014 Жыл бұрын
Nice to you sister...and Nemma voice super akka.❤
@RadhaMahadev-qj9vv
@RadhaMahadev-qj9vv Жыл бұрын
Bharata naatyavanna Dr,Bro avara hattira namma magalu kooda class GE hogtiddalu sister'
@lingarajulingaraju5571
@lingarajulingaraju5571 7 ай бұрын
Dr bro ಜೂಜಿನ ಜಾಹಿರಾತು ಗಳನ್ನು ನಿರಾಕರಿಸಿದ್ದಾರೆ. ಈ ಜಾಹಿರಾತು ಗಳು ಹೆಚ್ಚು ಹಣ ನೀಡುತ್ತಾರೆ.
@nancy23525
@nancy23525 Жыл бұрын
Good 😊 Ramya. How u collected the details? For curiosity 😊
@chandirakabbinale.
@chandirakabbinale. Жыл бұрын
Medam flying passport navaru kuda tumba desha suttuttiddare, dr,bro👍.
@ashokashok1472
@ashokashok1472 Ай бұрын
ಅವ್ರು ಎಂಜಾಯ್ ಮಾಡ್ತಾರೆ ಎಣ್ಣೆ ಹಾಗೂ ಏನ್ ಏನೋ ತಿನ್ಕೊಂಡು
@ramuv3068
@ramuv3068 Жыл бұрын
Hello Mam, please tell to Raghavendra Hunsur Zee kannada. Let him know about Dr.Bro.
@VijayAKumar-nw9ef
@VijayAKumar-nw9ef Жыл бұрын
Madam what about flying passport earnings ???
@nagalaxmiks1291
@nagalaxmiks1291 Жыл бұрын
Nice explanation. Thanq ma'm
@horanadukannada
@horanadukannada Жыл бұрын
ಒಳ್ಳೆ ಟ್ರೆಂಡಿಂಗ್ ವಿಡಿಯೋಗಳನ್ನು ಕೊಡ್ತಾ ಇದ್ದೀರಿ ಇವತ್ತು ಜನರ ಅವಶ್ಯಕತೆಗೆ ತಕ್ಕ ಹಾಗೆ
@sathyasubramanyabhat5427
@sathyasubramanyabhat5427 Жыл бұрын
Correct madam dhanyavada👌🙏
@shivajinaik4183
@shivajinaik4183 Жыл бұрын
ನಿಮಗೆ ಏಷ್ಟು ಬರ್ತಿದೆ ಅಕ್ಕ ಇವಾಗ 😂
@manjulamanju7972
@manjulamanju7972 2 ай бұрын
ಮೇಡಂ ಹಾಗೆ ಡಿಸ್ಕ್ರಿಪ್ಶನ್ ಬಾಕ್ಸ್ ಬಗ್ಗೆ ತಿಳಿಸಿ ಕೊಡಿ ಅದು ಎಲ್ಲಿರುತ್ತೆ ಅದರಲ್ಲಿ ಲಿಂಕ್ ತೆಗೆದುಕೊಳ್ಳಲು ಉಪಯೋಗಿಸಲು ತಿಳಿಸಿಕೊಡಿ ದಯಮಾಡಿ
@BasicElectronics1234
@BasicElectronics1234 11 ай бұрын
Some other you tuber revealed Dr Bro payment with KZbin face book Instagram and sponser ship he may get around 18lakh approximately
@pundalikkalliganur2969
@pundalikkalliganur2969 Жыл бұрын
ನಿಮ್ಮ ಸರಳ ನಿರೂಪಣೆ ಇಷ್ಟವಾಗುತ್ತದೆ
@SujataSarjapur
@SujataSarjapur Жыл бұрын
Super information 👌
@kirthi6177
@kirthi6177 Жыл бұрын
You will give different information on your youtube videos nice keep it up ❤ Kirti creative loka
@chandrakanth1306
@chandrakanth1306 Жыл бұрын
Super mam nimmange yaru elikollala neev galusdru kammine dr bro shramajeevi
@premaprakash9871
@premaprakash9871 7 ай бұрын
Best of luck
@8dmusicworld315
@8dmusicworld315 Жыл бұрын
USA alli... KZbin create madidare... Revenue jasthi iruthy...
@malleshappapagadi468
@malleshappapagadi468 7 ай бұрын
Yes
@geekay490
@geekay490 Жыл бұрын
Madam, what is monatisation , explanation pls
@reachbhargava
@reachbhargava Жыл бұрын
Chennagide, swalpa video length kadime maadkolli
@sidramayyamathjeratagi8577
@sidramayyamathjeratagi8577 Ай бұрын
ಯೌಟ್ಯೂಬ್ ಚಾನೆಲ್ ಹೆಸರು ಬದಲಾವಣೆ ಮಾಡಿಕೊಳ್ಳಬಹುದಾ ಮೇಡಂ.
@ThePrashanthkxnxkxxmcnkfskdfj
@ThePrashanthkxnxkxxmcnkfskdfj Жыл бұрын
Akka nimgae e video enda yestu amount bandidae
@preethijanardhanreddy4717
@preethijanardhanreddy4717 Жыл бұрын
Hi mam. First view. First comment. Ur vedios were superb and inspiration for all women mam.
@ramyajagathmysuru
@ramyajagathmysuru Жыл бұрын
🙏🙏🙂
@Mahantesha34
@Mahantesha34 Жыл бұрын
Good information😊
@lakshminarayanags7834
@lakshminarayanags7834 Жыл бұрын
Thanks for the information.
@prakashbhat5370
@prakashbhat5370 10 ай бұрын
Dr.Bro Which camara using right now..How to handle camara ..plse make one video.
@shridhara2802
@shridhara2802 Жыл бұрын
Madam rekha aduge you tube avarige yestt earnings baruthe
@mallikarjunagouda143channa7
@mallikarjunagouda143channa7 Жыл бұрын
Shivaputra yasharada avara income bagge vidio madi madam
@ranjitha8064
@ranjitha8064 Жыл бұрын
Yalla famous youtubets mane kattutidare ....dr bro obre ದೇಶ ಸುತ್ತಿ ಕೋಶ thilistirodhu
@kummikumms4456
@kummikumms4456 Жыл бұрын
Alva crct
@ankithaanandkannadavlogs
@ankithaanandkannadavlogs Жыл бұрын
Thank you for the information madam. I have a question? Is it true that we get monetized faster if we upload more KZbin shorts??
@ramyajagathmysuru
@ramyajagathmysuru Жыл бұрын
ಯೂಟ್ಯೂಬ್ shorts ಬೇಗ ವೈರಲ್ ಆಗತ್ತೆ ಮೇಡಂ.. ಆಗ ನಮ್ಮ ವೀವ್ಸ್ ಬೇಗ ಕಂಪ್ಲೀಟ್ ಆಗತ್ತೆ.. ಆಗ monetize ಆಗತ್ತೆ.. ಆದ್ರೆ confirm ಆಗಿ ಹೇಳೋಕ್ ಆಗಲ್ಲ.. ಕೆಲವರಿಗೆ shorts ಗಿಂತ ವೀಡಿಯೋಗಳೇ ಹೆಚ್ಚು ವೀವ್ಸ್ ಬರತ್ತೆ..
@agasthya1737
@agasthya1737 Жыл бұрын
To get monetised one should have , either atleast 3000 watch hours or minimum 1000 subscribers.. this is the code of KZbin for monetization .
@chethanaBlogs99
@chethanaBlogs99 Жыл бұрын
​@@ramyajagathmysuruu
@esripathi1692
@esripathi1692 Жыл бұрын
ಒಂದು viwes ಗೆ 20 ಪೈಸೆ ಆದಾಯ ಆಗುತ್ತೆ ಅಲ್ವಾ?
@manjunathas1560
@manjunathas1560 Жыл бұрын
Good information vlog 👌
@puneetputtamakkalachannel
@puneetputtamakkalachannel Жыл бұрын
Mam nivu helid fcbk group join thotillvalla,, yenmaadodu mam?
@user-fm5di9iw6l
@user-fm5di9iw6l Жыл бұрын
ಒಂದು ಒಳ್ಳೆ Erning app heli ಅಕ್ಕ
@mapmajnu2197
@mapmajnu2197 Жыл бұрын
ಇನ್ಫಾರ್ಮಶನ್ ಚೆನ್ನಾಗಿದೆ mam 👌👌
@viratajay5523
@viratajay5523 Жыл бұрын
Wow I Like All Videos
@prempowerstar9006
@prempowerstar9006 Жыл бұрын
Nice explanation madam
@vinujessie1323
@vinujessie1323 Жыл бұрын
Medam flying passport baghe video Madi
@karnatakavaibhavaa
@karnatakavaibhavaa Жыл бұрын
How did you collect the details? Did @Dr.Bro give you all this information?
@aruna-ty6jc
@aruna-ty6jc Жыл бұрын
Naavu yar account du bekadru Nodabahu KZbin alli yestu hana maadidare anta. Tumba hale tricks idella
@lakshmibiradar7214
@lakshmibiradar7214 Жыл бұрын
Supper sis.. 😊 ನಿಮ್ಮ name ನಾನು ಯೌಟ್ಯೂಬ್ ನೋಡೋಕು ಮೊದಲೇ ಕೇಳಿದ್ದೆ.. 🥰
@ramyajagathmysuru
@ramyajagathmysuru Жыл бұрын
ಎಲ್ಲಿ? 🤔
@Middleclassfamilylifestyle9
@Middleclassfamilylifestyle9 Жыл бұрын
Good information
@amiteducationchannel4195
@amiteducationchannel4195 Жыл бұрын
Thnku sister 🙏🙏
@mohanmohan-ch9qr
@mohanmohan-ch9qr 7 ай бұрын
ವಿಷಯ ಗೊತ್ತಿರ್ಲಿಲ್ಲ. ಉತ್ತಮ ಮಾಹಿತಿ ವಿಡಿಯೋ 🙏
@jayashreejayashrre6864
@jayashreejayashrre6864 Жыл бұрын
Hi Akka I'm waiting for ur vlog ...... I am also big fan of Dr. Bro
@ramyajagathmysuru
@ramyajagathmysuru Жыл бұрын
🙂
@shivajanapadastudiokannoll
@shivajanapadastudiokannoll Жыл бұрын
Madam janapada audio song bittare monitisation on madatara please heli madam🙏🙏🙏🙏
@ramyajagathmysuru
@ramyajagathmysuru Жыл бұрын
ಬೇರೆಯವರ ಮ್ಯೂಸಿಕ್ ಹಾಕಬೇಡಿ.. ನಿಮ್ಮದೇ ಮ್ಯೂಸಿಕ್ ಇದ್ದರೆ ಹಾಕಿ.. ಆಗ monetize ಆಗತ್ತೆ
@GLOBALINDIAN1966
@GLOBALINDIAN1966 8 ай бұрын
ಮೇಡಂ ವೇರ್ ವೀ ಕ್ಯಾನ್ ಸೀ ದಿ front & rear laser code of bike to book in VISM site, site will ask this🙏
@rsgowda725
@rsgowda725 Жыл бұрын
Dr Bro is super star of u tubers.
My First Youtube Payment🤑| Q & A | | Dr Bro Q and A
23:26
Dr Bro
Рет қаралды 2,2 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 7 МЛН
DID A VAMPIRE BECOME A DOG FOR A HUMAN? 😳😳😳
00:56
Я сделала самое маленькое в мире мороженое!
00:43
Кушать Хочу
Рет қаралды 4,8 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 47 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 7 МЛН