ದೃಷ್ಟಿ ನಿನ್ನ ಪಾದದಲ್ಲಿ || DRISHTI NINNA PAADADALLI ||

  Рет қаралды 3,060

GAURAV D SHETTY

GAURAV D SHETTY

Күн бұрын

ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಗೆ ಹರಿ
ದುಷ್ಟಜನ ಸಂಗಗಳ ಬಿಡೋ ಹಾಗೆ || ಪ ||
ಕೆಟ್ಟ ಮಾತು ಕಿವಿಯಿಂದ ಕೇಳಧಾಗೆ
ಮನ ಕಟ್ಟಿಸದ ನಿನ್ನ ಧ್ಯಾನ ಬಿಡದ್ಹಾಂಗೆ || ಅ.ಪ. ||
ದಿಟ್ಟನಾಗಿ ಕೈಯನ್ನೆತ್ತಿ ಕೊಡೋ ಹಾಗೆ
ಶ್ರೀ ಕೃಷ್ಣ ನಿನ್ನ ಪೂಜೆಯನ್ನು ಮಾಡೋ ಹಾಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ
ಬಲು ಶಿಷ್ಟಜನ ಸೇವೆಯನ್ನು ಮಾಡೋ ಹಾಗೆ || 1 ||
ಹುಟ್ಟಿಸಿದ ತಾಯಿ ತಂದೆಯಲ್ಲೋ ನೀನು
ಒಂದು ಹೊಟ್ಟೆಗಾಗಿ ದೈನ್ಯವ ಪಡಬೇಕೆ ನಾನು
ಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನು
ಎನ್ನ ಗುಟ್ಟು ಅಭಿಮಾನಗಳ ಕಾಯೋ ನೀನು || 2 ||
ನಟ್ಟ ನೀರೊಳಗೆ ಈಸಲಾರೆ ನಾನು
ಎತ್ತಿ ಕಟ್ಟೆ ಸೇರಿಸಬೇಕಯ್ಯಾ ನೀನು
ಬೆಟ್ಟದಂಥ ಪಾಪವ ಹೊತ್ತಿರುವೆ ನಾನು
ಅದ ಸುಟ್ಟುಬಿಡು ಪುರಂದರ ವಿಠ್ಠಲ ನೀನು || 3 ||

Пікірлер: 31
ماذا لو كانت الفواكه حية 🥥🍸😜 #قابل_للتعلق
00:42
Chill TheSoul Out Arabic
Рет қаралды 29 МЛН
ದಾಸರ ಪದಗಳು - Drushti Ninna Padadalli |Divya Gaana
6:33
Jhankar Music Bhakti
Рет қаралды 63 М.
ಉಸಿರಿರುವ ತನಕ ನಾನು ನನದು Usiriruva thanaka nanu nanadu
6:20