ಮಂಜುನಾಥ್ ಸರ್ ಸಾವಿರಾರು ಜನರ ಪ್ರಾಣ ವುಲಿಸಿದ್ದೀರಾ, ಯಮ ಧರ್ಮ ರಾಜನಿಗೆ ಶೆಡ್ ಹೊಡೆದು ಪ್ರಾಣ ವುಲಿಸಿದ್ದೀರಾ. ದೇವರು ನಿಮಗೆ, ಸಂಸಾರದವರಿಗೆ ಆಯಸ್ಸು ಆರೋಗ್ಯ ಕೊಡಲಿ ಎಂದು ದೇವರಲ್ಲಿ. ಪ್ರಾರ್ಥಿಸುತ್ತ, ನನ್ನ ಪ್ರಾರ್ಥನೆ. ನೀವು ನಿವೃತ್ತಿ ಆಗ್ಗಿಲ್ಲ ನಿರಂತರ ವೃತ್ತಿ ಮುಂದುವರಿಸಿ ಜನರ ಪ್ರಾಣ ವುಳಿಸಿ ಮಂಜುನಾಥ್ ಸರ್.
@kempammam484411 ай бұрын
ಹೃದಯವಂತ. ಮಂಜುನಾಥ್ ಸರ್. 🙏♥️🌹
@ashokshetty585411 ай бұрын
ಮನೋಭಾವ ಮತ್ತು ಶುದ್ಧ ಮನಸ್ಸು.
@SarasvathiAdiga-iz4ws11 ай бұрын
Heart ಅನ್ನೋ ಪದಕ್ಕೆ ನಿಜವಾದ ಅರ್ಥ ಕಲ್ಪಿಸಿಕೊಟ್ಟ heart specialist ಮಂಜುನಾಥ್ sir 🎉God bless u Sir 🎉🎉
@kalyanbhandarichannelkanna255111 ай бұрын
ಒಳ್ಳೆಯ ಮನುಷ್ಯ Dr ಮಂಜುನಾಥ್ sir ನಿಮ್ಮ ಕೆಲಸ ನಾವು ಕಣ್ಣಾರೆ ನೋಡಿದ್ದೇವೆ ನಿಮಗೆ ಒಳ್ಳೇದಾಗಲಿ
@kmalathi494311 ай бұрын
ಹೃದಯದ ವೈದ್ಯರಾಗಿ ಎಲ್ಲರ ಹೃದಯವನ್ನು ಗೆದ್ದ ಹೃದಯವಂತ ಸಹೃದಯೀ ಡಾಕ್ಟರ್ .ಮಂಜುನಾಥ್.🙏🙏🙏🙏🙏
@kumaregowda268911 ай бұрын
ನಿನಗೆ ನನ್ನ ಹೃತಪೂರ್ವಕ ವಂದನೆಗಳು ಡಾಕ್ಟರ್.. ನಿಮಂತ ಹೃದಯವಂತರು ಸಾವಿರಾರು ಸಂಖ್ಯೆಯಲ್ಲಿ ಈ ದೇಶದಲ್ಲಿ ಹುಟ್ಟಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ನಿವೃತ್ತಿ ಜೀವನವು ಹರ್ಷಧಾಯಕವಾಗಿರಲಿ ಹಾಗೂ ನಿಮ್ಮ ಶ್ರೀಮತಿ ಯವರಿಗೂ ನನ್ನ ವಂದನೆಗಳು.
@vireshks978711 ай бұрын
ಇನ್ನೂ ಹೆಚ್ಚಿನ ಸೇವೆಯಲ್ಲಿ ಮುಂದುವರಿಯಬೇಕಿತ್ತು ನಮ್ಮಿಂದಲೂ ತುಂಬು ಹೃದಯದ ಧನ್ಯವಾದಗಳು ❤️🙏🏾❤️🙏❤️🙏❤️🙏❤️🙏❤️🙏❤️🙏❤️🙏
@veenakulkarni747611 ай бұрын
ತುಂಬು ಹೃದಯದ ನಮಸ್ಕಾರಗಳು ಸರ್. ನಿಮ್ಮಂತ ಮಾನವೀಯತೆ ಗುಣಗಳು ಎಲ್ಲ ಮನುಷ್ಯರಲ್ಲಿಬೆಳೆದು ಬರಲಿ 🙏🙏
@maruthi371011 ай бұрын
ನಾಳೆಯಿಂದ ಈ ಆಸ್ಪತ್ರೆ ಹೃದ್ರೋಗ ಆಸ್ಪತ್ರೆಯಾಗಿರಲ್ಲ 😊 ಅವಸಾನದತ್ತ ಸಾಗುತ್ತದೆ😊
@hitmans376811 ай бұрын
Because of cm pedru
@sachins642911 ай бұрын
Nija
@dayananda165611 ай бұрын
Great human being Dr Manjunath Sir 🙏🙏
@devendrappapujari939311 ай бұрын
❤ great heart Pearson sir, u r like a God
@ushanagraj799511 ай бұрын
ಮಾನ್ಯ. ಡಾ. ಮಂಜುನಾಥ್ ರವರಿಗೆ. ನಿಮ್ಮ ಸೇವೆ ಅಪಾರ. ದೊಡ್ಡ ವ್ಯಕ್ತಿಯಾಗಿ ಗೌರವಯುತರಾಗಿ ಹೊರಬರುತ್ತಿದ್ದೀರ. ಧನ್ಯವಾದಗಳು. ನನ್ನ ಒಂದು ಸಲಹೆ. ಈಗೀಗ ರೋಗಿಗಳಿಗೆ ಚಿಕ್ಕಿತ್ಸೆಯ ವ್ಯಚ್ಚ ಬಹಾಳವಾಗಿದೆ. ಸಾಮಾನ್ಯ ಜನರಿಗೆ ಇದು ಒಂದು ಹೊರೆಯಾಗಿದೆ. ಧಯಮಾಡಿ ಚಿಕ್ಕಿತ್ಸೆ ಸಾಮಾನ್ಯ ಜನರಿಗೆ ಕೈ ಎಟಕುವ ಬಗ್ಗೆ ಯೋಚನೆ ಮಾಡಿ. ರಾಜಕೀಯಕ್ಕೆ ಬರಬೇಡಿ
@indhudarmc806211 ай бұрын
Very best Dr.manjunath.sir
@ravirpravirp189911 ай бұрын
ಜನರ ಮನ ಗೆದ್ದ ಹೃದಯವಂತ ಡಾಕ್ಟರ್ ಮಂಜುನಾಥ್ ಸಾರ್ ಅವರಿಗೆ ಹೃದಯಪೂರ್ವಕ ವಂದನೆಗಳು ❤❤❤❤🌹🌹🌹💐💐💐💐🌹
@kanolappakalal229911 ай бұрын
ಹೃದಯ ಶ್ರೀಮಂತತೆ ಹೇಗಿರಬೇಕು ಎಂಬುದನ್ನು ಹೃದಯಕ್ಕೆ ಉಸಿರು ಕೊಟ್ಟ ನಿಮ್ಮಲ್ಲಿ ಸದಾ ಇದೆ ಸರ್ ಇನ್ನೂ ಇದೆ ಸ್ಥಾನದಲ್ಲಿ ಸರಕಾರ ಮುಂದುವರಿಸಬಹುದಿತ್ತು....❤❤🌹🌹👏.. ಸರ್...
@janakammar134211 ай бұрын
Jayadeva aspatreya kathe mugiyithu entethaha pa ristikettdaguthado gothilla. Sir ನಿಮಗೆ ಹೃತ್ಪೂರ್ವಕ ನಮಸ್ಕಾರಗಳು ಹಾಗೂ ಧನ್ಯವಾದಗಳು ದೇವರು ಒಳ್ಳೆಯದು madali. 😅
@jayalakshmijayalakshmi-lp4ei11 ай бұрын
ನಿಮಗೇತುಂಬು ಹ್ರದಯದ ಧನ್ಯವಾದಗಳು ಸರ್ ಶ್ರವಣ ಬೆಳಗೊಳ ದಿಂಧ
@AkhirAaa-r2j11 ай бұрын
ನಿಮ್ಮ ಶ್ರಮ ನಿಮ್ಮ ಆದರ್ಶ ನಿಮ್ಮ ವ್ಯಕ್ತಿತ್ವ ಎಲ್ಲಾ ಜನಕ್ಕೆ ಮಾದರಿಯಾಗಲಿ ನಿಮ್ಮ ಹೃದಯವಂತಿಕೆಗೆ ನಮ್ಮ ನಮಸ್ಕಾರಗಳು
@fitnessenthu8511 ай бұрын
Manjunath sir.. we are lucky to have you sir.. God bless you sir for your service
@savithrik654511 ай бұрын
God' bless you sir for your service
@manjunathbn153211 ай бұрын
Heartful man
@rameshsm827511 ай бұрын
ನೀವು ನಮ್ಮ ಸಮಾಜದ ಮನುಷ್ಯರ ಹೃದಯವನ್ನು ಬೆಸೆಯುವ ಅದ್ಭುತ ಮನುಷ್ಯ ಡಾಕ್ಟರ್ ಮಂಜುನಾಥ್ ಅಂದರೆ ತಪ್ಪಲ್ಲ ಸ್ವಾಮಿ, ❤❤❤❤❤
@padmap78811 ай бұрын
ಮಂಜುನಾಥ ಸರ್ yelle ಇದ್ದರೂ ಅವರ ಕೈ ಗುಣ ಬುದ್ದಿವಂತಿಕೆ avashya iddavrnnu kaapaaduttade ಯೆಂಬ ನಂಬಿಕೆ raajyda ಜನತೆ ಗೆ ಇದೆ ಎಂದು ಹೆಮ್ಮೆ ಜೊತೆ ಹೇಳುವೆ❤🎉
@prathik3811 ай бұрын
ಸರ್, ನಿಮ್ಮಿಂದ ಎಸ್ಟೋ ಹೃದಯಗಳು ಮಿಡಿಯುತ್ತಿವೆ.. ಸಾಷ್ಟಾಂಗ ಹೃದಯ ನಮಸ್ಕಾರಗಳು... ಹೃದಯಜೀವಿ ಅಮರ..❤❤
@Sanvisamarthakollera11 ай бұрын
🙏💐💐ಸರ್ ನಮ್ಮ ತಂದೆ ಸುಮಾರು 7ವರ್ಷಗಳ ಕಾಲ ಬದುಕುವದಕ್ಕೆ ನೀವು ಹೆಲ್ಪ್ ಮಾಡಿದಿರಿ ಥಾಂಕು ಯು ಸೊ ಮಚ್ ಸಾರ್ ಅವರು ನಮ್ಮನ್ನ ಅಗಲಿದ್ದಾರೆ ಧನ್ಯವಾದಗಳು ಸಾರ್ 🙏🙏
@ravip184911 ай бұрын
ಅವರ ಹಾಗೆ ಉತ್ತಮ ಕೆಲಸ ಮಾಡಬಲ್ಲ ಪ್ರತಿಭಾವಂತ ರನ್ನು ನೇಮಿಸಿ . ಸಂಸ್ಥೆಯ ಕೀರ್ತಿ ಉಳಿಸಿ .
@rakeshrraki685511 ай бұрын
Manjunatha Sir na beku antha retirement kodustha edare cm and dcm
@latharani356311 ай бұрын
Great person
@rameshsm827511 ай бұрын
ಅದ್ಭುತ ಮನುಷ್ಯ ಡಾಕ್ಟರ್ ಮಂಜುನಾಥ್ ರವರು
@Guruprasad-lb7tc11 ай бұрын
Neevu namma devaru❤
@biligowdampl475611 ай бұрын
Thanks your gret
@chandrashekarkp541511 ай бұрын
Your service is forever
@umashankarmunuswamy254011 ай бұрын
Hats off sir
@saifullakhan424011 ай бұрын
You are really great sir
@nithishnagesh11 ай бұрын
Manjuanath sir nimage namma namaskaragallu🙏🙏🙏🙏🙏🙏🙏
@PuttamaraiahSC11 ай бұрын
ಅಭಿನಂದನೆಗಳು ಡಾಕ್ಟ್ರೇ 🙏🏼💐
@ramadevits347111 ай бұрын
Happy retirement life sir 🎉
@vijayaeranna.625011 ай бұрын
ನಿಮ್ಮ ಜನ ಪರ ಸೇವೆಗೆ ಇಂತಹ ಕಠಿಣವಾದ ವೃತ್ತಿ ಬದುಕಿನ ಯಶಸ್ಸಿನ ಸಾಧನೆಗೆ ನಮ್ಮ ಹೃದಯ ಪೂರ್ವಕ ವಂದನೆಗಳು
@manjunathan982911 ай бұрын
Nimm chair ge same nimma tharah doctor kodali as devuru
@shivoovenkat567711 ай бұрын
Sir you are great 👍 we are seeing God in your life 🙏
@lokeshappakmlokesh941911 ай бұрын
ಮಂಜುನಾಥ ಸ್ವಾಮಿಗೆ ನಮುಸ್ಕಾರಗಳು
@KSushila-l4w11 ай бұрын
Sir,let the God almighty be with you all the time and all along..thank you so much. .....om namashivaya.....
@chandrakanthibelliappa416711 ай бұрын
Happy retirement life Doctor sir🙏💐
@pavithrakumar922611 ай бұрын
ಹೃದಯವಂತ ವ್ಯಕ್ತಿ. 🌺🌺
@shanthag960711 ай бұрын
ಅವರು ಇನ್ನೂ ಸ್ವಲ್ಪ ವರ್ಷಗಳ ವರೆಗೂ ಮುಂದುವರಿಸಬೇಕು ಸರ್
@jayanthk946111 ай бұрын
ತುಂಬು ಹೃದಯದ ಧನ್ಯವಾದಗಳು 🎉🎉
@ravikumarravi749611 ай бұрын
Super sir
@tejugowda230111 ай бұрын
No words to say.....dont know who will come to u r place....all the best Doctor......he is down to earth
@ZameerAhmed-xv8gl11 ай бұрын
great doctor great human nitty Real doctor
@nalini323211 ай бұрын
manjunath dr ennu edre olleyadu sahrudayi dr hats of sir
ನಿಮ್ಮ ಅಧಿಕಾರ ದಲ್ಲಿ ಇದ್ರೆ ಒಳ್ಳೇದು ಮಂಜುನಾಥ್ sir. ಬೇರೆ ಹೊಸ ಅಧಿಕಾರಿ ಯನ್ನ blame ಮಾಡಲ್ಲ ನಾನೂ but ನಿಮ್ಮ ಸೇವೆ ಎಲ್ಲರಿಗೂ ಕ್ಷೇಮವೆನಿಸುತ್ತದೆ ಪ್ಲೀಸ್ ನೀವೇ ಮುಂದುವರೆಯಿರಿ. 😢
@shreeshnaik878311 ай бұрын
❤ಹೃದಯವಂತ ಹೃದಯ ತಜ್ಞ 👌🙏
@GURURAJAGURU-o3l11 ай бұрын
Siddu sir nimma rajakeeya enadru agli intha doctor galannu ulisikollabekithu
@user-yi4dt8pf2d11 ай бұрын
Idu Rajakeeya alla, all have to retire, nothing is permanent
@ShivujShivuj11 ай бұрын
Sir nijaku nivu viswa maanava guna Ulla vekthithva sir❤❤❤
@kartikgowda79155 ай бұрын
Congrats sir 💐💐❤❤
@vijayalakshmib834711 ай бұрын
Sir u r great person 🙏🙏
@ManjunathNidagal11 ай бұрын
Thank you sir.
@JagajagaPallu11 ай бұрын
Superb
@gudspreaddesignstudio185711 ай бұрын
ಒಳ್ಳೆದಾಗಳಿ ಸಾರ್ ನಿಮ್ಮ ಸೇವೆ ಅಪಾರ
@sujathak452511 ай бұрын
Olleya vaagmi. Great Dr.
@jayanna.r.jayanna.r397211 ай бұрын
Thank You Sir
@virupakshasomappa723211 ай бұрын
Good person manjunath.
@VaradaPai11 ай бұрын
Great personality.God bless you and your family.
@raghuramshetty106811 ай бұрын
Great personality
@nanjappan847111 ай бұрын
ನೀವು ನಿಗ೯ಮಿಸುತ್ತಿರುವುದು ನಮಗೂ ನೋವಾಗುತ್ತಿದೆ,,,,,
@prabhuuddi11 ай бұрын
Dr. Manjunathji, you are living in the hearts of people of Karnataka.your retirement is a very sad news to us. Govt. should have extended another 3 years of service on suitable consolidated salary. During tenure of your regime, Hospital was corruption free.service to patients was commendable. In future, what is going to happen to th hospital administration is yet to be seen. The hospital was neat and tidy. Canteen was also good to patients and public, who served at very reasonable prices. Your out going is really disheartening to every citizen of Karnataka. May I take this opportunity to extend my best wishes to you and your wife and children with best of luck. You were so kind and sincere to everyone, whoever approached you for help.Your out going is an unberable and insufferable loss to public. But, may God bless you always.
@DineshKumar-f9i4n11 ай бұрын
Good sir.
@gangarajumn808011 ай бұрын
❤❤❤❤
@thehomoeospace491811 ай бұрын
A great personality and dedicated doctor
@chirusgowda588111 ай бұрын
Sir ...Society is proud of ur unforgettable, selfless, humble, affectionate service to the mankind... Plz see that ur service is available to the needy till ur last breath.. May the almighty shower u with lots of happiness peace n health... Long live the..." HERO OF ♥ N THE ENCOUNTER SPECILIST OF HEART ATTACK "🙏🙏
@maheshbiradar770711 ай бұрын
God of cardiologist and cool doctor in the world happy retirement life sir ❤👏👏💐
@shekarshettyshekarashetty709311 ай бұрын
ವೈದ್ಯೋ ನಾರಾಯಣ ಹರಿ ಅನ್ನೋ ನಾನ್ನುಡಿಗೆ ನಿಜವಾದ ಅರ್ಥ ಬಂದಿದೆ
@deepadeshpande472011 ай бұрын
😢😢😢
@nhhgiri276711 ай бұрын
Absolutely no replacement for hrudyavanta Dr. Manjunath, such a humble human being who saved lot lot of families, god bless you Sir, really we miss you
@vijayathingalaya801911 ай бұрын
What talk sir. Great
@Devappa197711 ай бұрын
Super sir good job sir
@meenanagesh199711 ай бұрын
Great human being 🙏🙏
@gayathrim.p771411 ай бұрын
Real Hero sir.
@krithikkumar998711 ай бұрын
God for to my family sir
@k.gbalakrishna41111 ай бұрын
We are proud of you Dr, Karnataka government should recognise Dr Manjunath's contribution not only in medical service but also in social work.Hope present government will continue to make use of his experience & involve him in medical field.❤
@Babu-b9y6x11 ай бұрын
Bagavanatha yellarigu a guna kododilla rajakarngali adhikargalagali aduve true live god SIRJI mnjunath SIRJI
@seetharathnaadigaadiga379011 ай бұрын
Let him continue please
@gmkummur856711 ай бұрын
Dr,Manjunath plz cantinue😊
@sunithap211611 ай бұрын
🙏🏿🙏🏿🙏🏿🙏🏿
@stealthghostx25511 ай бұрын
I heard dr manjunath is good hearted person
@lalithabt686811 ай бұрын
Super. Doctor Sir
@SrinivasSrini-r3j11 ай бұрын
Badavara. ❤. Vantha
@shobhapd308811 ай бұрын
Hrudayavanta Dr. Manjunath Sir your achievement are speechless. God Gift to us. Your selflessness hreat is greatest. You are one of the special great honest ideal humanity god.