Dr.Rajkumar hit Movies | Immadi Pulikeshi Kannada Full Movie | Kannada Old evergreen movies

  Рет қаралды 1,085,895

SGV Digital - Kannada Full Movies

SGV Digital - Kannada Full Movies

6 жыл бұрын

Stars:
Dr Rajkumar, Udayakumar, T N Balakrishna, Narasimharaju, Sudarshan, Arun Kumar, Shakthi Prasad, H R Shastry, Ganapathi Bhat, Keshava Murthy, Nagappa, Krishnappa, Nandakumar, Gopi, Srikanth, Sundararajan, Narayana Rao, Rajamohan, Lakshminarayana, Jayanthi, Kalpana, M N Lakshmidevi, M R Thilakam, Sumithra, Bhanumathi, Chandra, B Jayamma (GN), K S Ashwath (GN)
Direction:
Director N C Rajan
Assistant Director V Somashekar, Vishwanath
Production:
Banner Sri Venkatesh Chithra
Production Manager T S Iyengar
Writers:
Story
Screenplay G V Iyer
Dialogue G V Iyer
Lyrics G V Iyer
Other Crews:
Music G K Venkatesh
Cinematography B Dorairaj, Rajaram
Editor N C Rajan, S A John
Stunts Shivayya
Choreography Jayaram
Art R B S Mani
Publicity Designs Gangadhar
Stills Bhowna
Sound Recording:
Dialogues Suryanarayana, R G Pille
Censor Details:
CBFC U
Dated 18-12-1967
Length 4838.40 Mts
Color Black & White
Audio & Video:
Audio On Saregama
Video On Sri Ganesh Video
Songs & Lyrics:
Song Singer Lyrics
Cheluvina Odethana Beduveya
S Janaki G V Iyer
Thaaniralu Mane Keli
S Janaki G V Iyer
Kannadada Kulathilaka Parameshwara
S Janaki G V Iyer
Atthige Naale Hotthige
S Janaki G V Iyer
Kaddu Noduva Henne
G V Iyer
Watch the Best Kannada Movie evergreen , old Kannada Full Movie on our channel. Please Subscribe, by clicking the subscribe button above.
For more Kannada Movies and Songs SUBSCRIBE TO
/ @sgvkannadasongs
Watch the best @Kannada Songs , latest songs and Dr.Rajkumar, Vishnuvardhan Hits, with best quality and clarity.
For more Old is Gold Songs , subscribe to our channel.
Sri Ganesh Video Songs - / @sgvkannadasongs
Sri Ganesh Video Super Scenes - / @kannadasupersceness
Sri Ganesh Video Full Movies - / @kannadafullmovies
Immadi Pulikeshi - ಇಮ್ಮಡಿ ಪುಲಿಕೇಶಿ1967*SGV

Пікірлер: 1 000
@vishnuvardhan7774
@vishnuvardhan7774 Жыл бұрын
ಯಾರಿದ್ದೀರಾ 2023ರಲ್ಲಿ ನೋಡಿದವರು ಈ ಚಿತ್ರವನ್ನು..... ಜೈ ಇಮ್ಮಡಿ ಪುಲಿಕೆಶಿ
@girishbabu9120
@girishbabu9120 9 ай бұрын
ಆಗಸ್ಟ್ ತಿಂಗಳ 7 ನೇ ತಾರೀಖು , ಬಹಳ ಚೆನ್ನಾಗಿದೆ
@Gks509
@Gks509 9 ай бұрын
Aug 10 bcz of exam purpose to understand about pulakeshi
@beerappamaladinni2656
@beerappamaladinni2656 9 ай бұрын
August 11
@channamallikarjunswamy4198
@channamallikarjunswamy4198 9 ай бұрын
More than 10 times watched Today also I mean 12 Aug 2023
@nanjunanju-ht2uf
@nanjunanju-ht2uf 8 ай бұрын
Yes im also watching 13 september 7.45 pm
@srinivaspcsrinvasa8154
@srinivaspcsrinvasa8154 11 ай бұрын
ಈ ಸಿನಿಮಾವನ್ನ 2023 ರಲ್ಲಿ ನೋಡುವವರು ಒಂದು ಲೈಕ್ ಮಾಡಿ
@PARSUNAYAK348
@PARSUNAYAK348 11 ай бұрын
ಈ ಕರ್ನಾಟಕದ ಒಡೆಯನಿಗೆ ಕರ್ನಾಟಕದಲ್ಲಿ ಒಂದೇ ಒಂದು ಪ್ರತಿಮೆ ಕೂಡ ಇಲ್ಲ 😢😭. 💛❤️
@sujugouda9281
@sujugouda9281 6 ай бұрын
Houdu
@raamappu8757
@raamappu8757 6 ай бұрын
Nija aadre evag evr bagge gott aagta ede already badami and Bagalkot alli statue maadoke permission kelidare approve aadre pakka aagutte
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@rajudurgad1369
@rajudurgad1369 2 жыл бұрын
ಈ ಸಿನಿಮಾ ಮತ್ತೇ ಹೊಸದಾಗಿ ಹೊಸ ಚಲನಚಿತ್ರ ಬಿಡುಗಡೆ ಆಗ್ಬೇಕು .. ಕಾರಣ ಮಹಾರಾಷ್ಟ್ರ ರಾಜ್ಯಕ್ಕೆ ಗೊತ್ತ ಆಗ್ಬೇಕು ನಮ್ಮ್ ಆಡಳಿತ ಇತ್ತು ಅವರ ರಾಜ್ಯ ಮೇಲೆ ಅಂತ.. ಜೈ ಕರ್ನಾಟಕ ಜೈ ಭುವನೇಶ್ವರಿ ❤
@RaitaNag
@RaitaNag Жыл бұрын
Hag madakke nammavare bidalla. Navu swayam nemitha gulamaru
@rajudurgad1369
@rajudurgad1369 Жыл бұрын
@@RaitaNag ಪ್ರಯತ್ನ ಆದ್ರೂ ಮಾಡಿ ಸರ್.
@ramsanjeevgowda9599
@ramsanjeevgowda9599 Жыл бұрын
Yes you are true.
@adithyahk
@adithyahk Жыл бұрын
ಆ ದರಿದ್ರ ದವಕ್ಕೆ ಇವೆಲ್ಲ ಗೊತ್ತಿದ್ದೂ ಒಪ್ಪಲ್ಲ
@animalsvlog5246
@animalsvlog5246 Жыл бұрын
Yes
@somashekharasoma7199
@somashekharasoma7199 Жыл бұрын
ಈ ಮೂವೀಯನ್ನು 2023ರಲ್ಲಿ ಯಾರು ನೋಡಿದಿರ ಅವರು ಒಂದು ಲೈಕ್ ಮಾಡಿ 🙏🙏🙏
@channamallikarjunswamy4198
@channamallikarjunswamy4198 7 ай бұрын
E taraha movies keep on watching no doubt about this type of movies
@lazyguy00
@lazyguy00 2 жыл бұрын
Who all are watching this masterpiece🔥 in 2022?
@loyedlewis
@loyedlewis Жыл бұрын
Me….
@nagunagu7362
@nagunagu7362 Жыл бұрын
ನಾನು
@ajaynaik8414
@ajaynaik8414 Жыл бұрын
🤘
@akarshkumarbh9775
@akarshkumarbh9775 Жыл бұрын
💯
@sathishbalyappa6802
@sathishbalyappa6802 Жыл бұрын
Me
@mynameisraj6258
@mynameisraj6258 3 жыл бұрын
ದಯವಿಟ್ಟು ಈ ಚಿತ್ರವನ್ನು ಕಲರ್ ಪ್ರಿಂಟ್ ಲಿ ರಿಲೀಸ್ ಮಾಡಿ ಒಬ್ಬ ಅಣ್ಣಾವ್ರ ಅಭಿಮಾನಿಯಾಗಿ ಕೇಳಿಕೊಳ್ಳುತ್ತಿದ್ದೇನೆ.... ಜೈ ಇಮ್ಮಡಿ ಪುಲಕೇಶಿ 💛❤️
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@basavarajuhmbasac3484
@basavarajuhmbasac3484 4 ай бұрын
ಬಂದಿದೆ ನೋಡಿ ಬಾಹುಬಲಿ
@behappy5124
@behappy5124 14 күн бұрын
Namma kannadadalli aagbeku
@mahadevaswamyr5118
@mahadevaswamyr5118 9 ай бұрын
ಕನ್ನಡ ಕುಲತಿಲಕ, ನೌಕಾಪಡೆಯ ಪಿತಾಮಹ, ದಕ್ಷಿಣ ಪಥೇಶ್ವರ, ಕರ್ನಾಟ ಬಲ ಸೈನ್ಯ ದ ಪರಮೇಶ್ವರ, ಇಮ್ಮಡಿ ಪುಲಕೇಶಿ....... ಜೈ ಕನ್ನಡ ಜೈ ಕರ್ನಾಟಕ ಮಾತೆ 💛❤️
@Hegdebasavanna
@Hegdebasavanna Жыл бұрын
ಪ್ರೀತಿಯ ಮಿತ್ರರೇ 2023ರಲ್ಲಿ ನೋಡಿದ ಈ ಚಿತ್ರ like ಕೊಡಿ, ನಮ್ಮ ಈ ಅದ್ಬುತ ಕನ್ನಡ ಚಿತ್ರ ಕ್ಕೆ ಪ್ರೋತ್ಸಾಹಿಸಿ❤❤❤
@dhanuthanu7973
@dhanuthanu7973 2 жыл бұрын
ತೆಲುಗು ಚಿತ್ರದ ಬಾಹುಬಲಿ ತಳ ಪಾಯ ಈ ಚಿತ್ರದೆ 👌👌👌👍👍🙏
@pradeephithaishi158
@pradeephithaishi158 7 ай бұрын
2023ನೇ ಇಸವಿಯಲ್ಲಿ ನಮ್ಮ ಇಮ್ಮಡಿ ಪುಲಿಕೇಶಿ ಮಹಾರಾಜರ ಚಿತ್ರವನ್ನು ನೋಡುವವರು 🙌🙌🙌 ಜಯ ಜಯ ದಕ್ಷಿಣ ಪಥೇಶ್ವರ ♥️
@shivarajan6387
@shivarajan6387 5 ай бұрын
ಅಬ್ಬಾ ಅತ್ಯದ್ಭತ ನಮ್ಮ ಪುಲಿಕೇಶಿ ಮಹಾರಾಜರು, ಎಂತಾ ಅತ್ಯದ್ಭುತ ನಟನೆ ನಮ್ಮ ಅಣ್ಣಾವ್ರು.....❤❤❤
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@kramesh3872
@kramesh3872 Жыл бұрын
💛💛❤️❤️ಕನ್ನಡಕ್ಕಾಗಿ ಚಿರರುಣಿ....... ಮುಂದಿನ ನನ್ನ ಜನ್ಮ ಆ ದೇವರು ಬರೆದಿದ್ರೆ ನಾನು ಮತ್ತೊಮ್ಮೆ ಕನ್ನಡ ಮಣ್ಣಲ್ಲಿ ಹುಟ್ಟಬೇಕು💛💛♥️♥️
@rock-sudee______
@rock-sudee______ 9 ай бұрын
💛❤️🤗🙏
@niranjanav123
@niranjanav123 7 ай бұрын
Kanditha karnatakada janaru punyavanthare Adru baruva kaaladalli jihadigala akramanada bayavide
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@differentloki4096
@differentloki4096 Жыл бұрын
ದಯವಿಟ್ಟು ಈ ಸಿನಿಮಾವನ್ನು ಈಗ ನಮ್ಮ ಯುವರಾಜಕುಮಾರ್ ಜೊತೆ ಮರು ನಿರ್ದೇಶನ ಮಾಡಿ ❤️💛 ಅಣ್ಣಾವ್ರು 🔥❤️
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@rockstaronlinemedia2374
@rockstaronlinemedia2374 6 ай бұрын
ಇಷ್ಟು ದಿನ ಈ ಅಪರೂಪದ ಚಿತ್ರವನ್ನು ನೋಡದಿದ್ದಕ್ಕೆ ಬೇಸರವಾಗಿದೆ, ನಮ್ಮ ನೆಲದ ಇತಿಹಾಸ ತುಂಬಿದ ಚಿತ್ರ ತುಂಬಾ ಚೆನ್ನಾಗಿದೆ
@lakshmigujjal7975
@lakshmigujjal7975 7 ай бұрын
ಕನ್ನಡ ರಾಜ್ಯೋತ್ಸವದ ದಿನ ನೋಡಿದವರಿಗೆ... ಕನ್ನಡ ರಾಜ್ಯೋತ್ಸವದ ಶುಭಾಶಯಗಳು.. ಒಂದು ಲೈಕ್ ಮಾಡಿ 💛❤️🪔🪔💐
@Ammu_Gouda-up4rq
@Ammu_Gouda-up4rq 2 ай бұрын
2024 ರಲ್ಲಿ ಯಾರು ಯಾರು ಈ ಚಿತ್ರ ನೋಡುತ್ತಿದ್ದೀರಾ?..... 🥰😍
@parashupk838
@parashupk838 2 жыл бұрын
ಇವತ್ತು ಇವರ ನೆನಪೂ ಜಾಸ್ತಿಯೇ ಆಗ್ತಿದೆ ಬೆಳಗಾವಿಯ ಸ್ಥಿತಿ ನೋಡಿದರೆ🥺
@pradeepmmnbelamagi3925
@pradeepmmnbelamagi3925 6 ай бұрын
Anyone in 2k23
@rakesharamaiah2737
@rakesharamaiah2737 2 жыл бұрын
ರಾಜಕುಮಾರ್ ನಟನೆ ನಿಜವಾಗ್ಲೂ ಸಾರ್ವಭೌಮ ಪುಳಿಕೆಶಿ ನೋಡಿದ ಹಾಗೆ 🎉🎉
@udaykumaryaragatti131
@udaykumaryaragatti131 3 жыл бұрын
ಎಂತಹ ಚಿತ್ರ... ಅತ್ಯದ್ಭುತ .. ಮೂಕನೆದೆಯಲ್ಲೂ ಕನ್ನಡಾಂಬೆ ಎಂದು ಅರಚುವ ಭಾವವುಂಟಾಗಿದೆ.. ಕನ್ನಡದ ಮಣ್ಣಿನಲ್ಲಿ ಹುಟ್ಟಿ ಬೆಳೆದ ನಾವೇ ಧನ್ಯರು.. ಪಲ್ಲವನ ಕಂಠದಲ್ಲೂ ಜಯ ಕರ್ನಾಟಕ ಮಾತೆ ಎನ್ನಿಸಿದ ತಾಯಿ ಭುವನೇಶ್ವರಿಗೆ ಈ ಚಿತ್ರ ಅರ್ಪಣೆ.. ಕನ್ನಡದ ನೆಲದಲ್ಲಿ ಹುಟ್ಟಿದ ಸಣ್ಣ ಹುಳುವೂ ಕೂಡಾ ನೂರಾನೆ ಬಲವನ್ನು ಪಡೆದುಕೊಂಡೆ ಬಂದಿರುತ್ತದೆ.. ಪುಲಿಕೇಶಿಯಂತಹ ವೀರರು ಲೋಕಕೊಬ್ಬರೇ.. ಇಂತಹ ವೀರರು ಕನ್ನಡ ಮಣ್ಣಿನಲ್ಲಲ್ಲದೇ ಬೇರೆಲ್ಲೂ ಹುಟ್ಟಲೂ ಸಾಧ್ಯವಿಲ್ಲ.. ದಯವಿಟ್ಟು ಈಗಿನ ಪೀಳಿಗೆಯ ಮಕ್ಕಳಿಗೆ ಈ ಚಿತ್ರವನ್ನು ತೋರಿಸಿ.. ಜೈ ಕರ್ನಾಟಕ ಮಾತೆ..
@ajk1071
@ajk1071 2 жыл бұрын
ಪುಲಿಕೇಶಿ ಮಹಾರಾಜರು,ನೃಪತುಂಗ ಚಕ್ರವತಿ೯,ಮಹಾರಾಜ ಕೃಷ್ಣದೇವರಾಯರು ಸಮಗ್ರ ಕನಾ೯ಟಕವನ್ನು ಆಳಿದವರು ಉತ್ತರಕನಾ೯ಟಕದವರು.ಆದರೆ ಇಂದಿನ ಕಪಟ ರಾಜಕಾರಣ ಉತ್ತರಕನಾ೯ಟಕದವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ದಕ್ಷಿಣದವರು ಅದರಲ್ಲೂ ಮೈಸೂರ್ ಬೆಂಗಳೂರಿಗರು ಅಸಹನೆ ಹೊಂದಿರುವದು. ನಾಚಿಕೆ ಸಂಗತಿ.
@mpatil2978
@mpatil2978 7 ай бұрын
ಮತ್ತೆ ಥೀಯೇಟರ್ ಅಲ್ಲಿ ರಿಲೀಸ್ ಆಗ್ಬೇಕು ಅಣ್ಣಾ
@akashgalagali3070
@akashgalagali3070 9 ай бұрын
ಯಾರಾದರೂ ಡೈರೆಕ್ಟರ್ ಈ Comments ನೋಡತ್ತಿದ್ದರೆ ದಯವಿಟ್ಟು ಈ ಸಿನಿಮಾ ಮತೋಮ್ಮೆ ಇಗಿನ ಕಾಲದ ತಂತ್ರಜ್ಞಾನ ಬಳಸಿ ಸಿನಿಮಾ ಮರು ಬಿಡುಗಡೆ ಮಾಡಿ ❤
@chandrashekar7058
@chandrashekar7058 Ай бұрын
Super
@chandrashekar7058
@chandrashekar7058 Ай бұрын
Nijavada maathu
@Rj07creation
@Rj07creation Жыл бұрын
💛ಕಣ ಕಣದಲ್ಲೂ ಕನ್ನಡವನ್ನೇ ಎತ್ತಿ ಹಿಡಿದ ❤️💛💛💛ಕನ್ನಡ ❤️❤️❤️ >>>>>>>>>ಚಿತ್ರ 💛ಜೈ ಇಮ್ಮಡಿ ಪುಲಕೇಶಿ❤️ 💛ಜೈ ಕನ್ನಡಾಂಬೆ ❤️
@manjugowda9406
@manjugowda9406 2 жыл бұрын
Goosebumps🔥 ಎಂಥಾ ಮೂವೀ,, ಇಂಥಾ subject itkondu ಈಗಿನವರು ಹೇಗ್ film ತೆಗಿಬೋದು ಕನ್ನಡಿಗರ ಇತಿಹಾಸ ಎಲ್ಲರಿಗೂ ಗೊತ್ತಾಗಬೇಕು, ಆವಾಗ್ಲೆ ಇಷ್ಟು ಚೆನ್ನಾಗಿ ಮಾಡಿದಾರೆ,, ಈಗಿನ technology use madkondu ಹೇಗೆಲ್ಲಾ ತೆಗಿಬಹುದು💛❤ ಜೈ ಕನ್ನಡಾಂಬೆ, ಜೈ ಧಕ್ಷಿಣ ಪಥೇಶ್ವರ 💛❤
@manjunathtalwar9880
@manjunathtalwar9880 Жыл бұрын
E film na nodi .bahubali madidare
@priyankakattimani4310
@priyankakattimani4310 Жыл бұрын
Nija
@manugl8296
@manugl8296 6 ай бұрын
Aannavr bittre yarindalu agalla bro
@user-qt8wv3qk4h
@user-qt8wv3qk4h 6 ай бұрын
ಹಾಳು ಮಾಡದೆ ಇದ್ರೇ ಸಾಕು
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@user-qu1dy6rq4v
@user-qu1dy6rq4v 3 жыл бұрын
ರಾಜ್ ದಕ್ಷಿಣ ಪತೆಶ್ವರ ಅಲ್ಲವೇ ಅಲ್ಲ. ಕಲಾ ಲೋಕದ ಏಕೈಕ ರಾಯಭಾರಿ ನಮ್ಮ ರಾಜ್ ಕುಮಾರ ♥️🙏🏼👌🏼🙏🏻☝🏼👍🌟🇧🇯🇮🇳
@Shrikrishna679
@Shrikrishna679 Ай бұрын
ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿಗೆ ಇದ್ದ ಬಿರುದು, ಡಾ ರಾಜ್‌ಕುಮಾರ್ ಅದರ ಪಾತ್ರ ಅಭಿನಯ ಮಾಡಿದ್ದಾರೆ ಅಷ್ಟೇ.

@mahadevamahadeva875
@mahadevamahadeva875 3 жыл бұрын
ಬಾಹುಬಲಿ ಸಿನಿಮಾದ ಮೂಲವೇ ಈ ಸಿನಿಮಾ.ಅತ್ಯದ್ಭುತ.🙏💛👍👏
@kailadastuollekelasa
@kailadastuollekelasa Жыл бұрын
ಬಾಹುಬಲಿ ಸಿನಿಮಾದ ಮೂಲವಲ್ಲ, ಈ ಸಿನಿಮಾದ ಮೂಲ ಬಾಹುಬಲಿ 😁
@sudarshansmart4305
@sudarshansmart4305 Жыл бұрын
ಇದನ್ನು ಮತ್ತು ಮಯೂರ ಸಿನಿಮಾವನ್ನು ಕಾಪಿ ಮಾಡಿ ಬಾಹುಬಲಿ ತೆಗೆದಿರೋದು
@cmscreation7776
@cmscreation7776 2 жыл бұрын
2021 ರಲ್ಲಿ ಯಾರು ಯಾರು ನೋಡಿದರೆ ಲೈಕ್ ಮಾಡಿ " ಜೈ ಕರ್ನಾಟಕ ಮಾತೆ" 💛❤️
@harishmanjunath9415
@harishmanjunath9415 3 жыл бұрын
ಕನ್ನಡ ರಣವಿಕ್ರಮ, ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ 💛♥️
@usmanwalikar4234
@usmanwalikar4234 Жыл бұрын
ಇಂಥ ಮಹಾನ್ ವೀರರ ಮೂರ್ತಿಗಳನ್ನು ಮಾಡುವುದು ಬಿಟ್ಟು ನಮ್ಮ್ ಕನ್ನಡಿಗರು ಚಿವಾಜಿ ಛತ್ರಿ ರಿಪೇರಿಗೆ ಜೈಕಾರ ಹಾಕೋದು ನೋಡಿದರೆ ಉರಿಯುತ್ತೆ
@amoghvastrad3352
@amoghvastrad3352 2 ай бұрын
Ibbru great.
@jayashreers612
@jayashreers612 3 жыл бұрын
ಕನ್ನಡ ನಾಡಿನ ಹೆಮ್ಮೆಯ ಪುತ್ರರು ಇಮ್ಮಡಿ ಪುಲಕೇಶಿ ಮತ್ತು ನಮ್ಮ Dr. Rajkumar ರವರು...❤️❤️ ಅಂತೆಯೇ ನಮ್ಮ ಕಲಾ ಕೇಸರಿ ಉದಯ್ ಕುಮಾರ್ ರವರು..ಮತ್ತು ಇಡೀ ಚಿತ್ರ ತಂಡ..
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@chethankumarschethankuamrs2400
@chethankumarschethankuamrs2400 3 жыл бұрын
ಅಬ್ಬಬ್ಬಾ ಎಂಥ ವೀರರು ನಮ್ಮ ಕನ್ನಡಿಗರು ಜೈ ಕರ್ನಾಟಕ ಮಾತೆ ಇಮ್ಮಡಿ ಪುಲಿಕೇಶಿ 😭🙏🙏🙏
@dasegowdagowda3828
@dasegowdagowda3828 2 жыл бұрын
ತುಂಬಾ ಚೆನ್ನಾಗಿದೆ ಪುಲಕೇಶಿ ಬಗ್ಗೆ ಓದಿದ್ದೆ. ಆದರೆ ಸಿನಿಮಾ ನೋಡಿದಮೇಲೆ ಇನ್ನೂ ಚೆನ್ನಾಗಿ ಅರ್ಥವಾಯಿತು
@pk_prasanna7390
@pk_prasanna7390 2 жыл бұрын
ಜಯ ಜಯ ಚಾಲುಕ್ಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ❤️❤️🔥🔥🔥🔥
@mantubarki9616
@mantubarki9616 Жыл бұрын
ಜೈ ಇಮ್ಮಡಿ ಪುಲಕೇಶಿ, ಜೈ ಕರ್ನಾಟಕ ಮಾತೇ💛 ❤
@seenajbs8035
@seenajbs8035 Жыл бұрын
2023ರಲ್ಲಿ ನೋಡುವವರು like madi
@devuhavanagi104
@devuhavanagi104 2 жыл бұрын
ಕಾದಂಬರಿ ಆಧಾರಿತ ಚಲನಚಿತ್ರ ಜೈ ಇಮ್ಮಡಿ ಪುಲಕೇಶಿ 🙏 ಜೈ ರಾಜಣ್ಣ
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@rangaswa3010
@rangaswa3010 7 ай бұрын
ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ......💛❤️
@basavarajuswamy2874
@basavarajuswamy2874 3 жыл бұрын
ಏನ್ ಹೇಳೋದು. ಏನ್. ಹೇಳೋಕೂ. ಮಾತೆ. ಬರ್ತಿಲ್ಲ. ಈ. ತರ. ಸಿನಿಮಾನ. Matheendhu. ನೋಡೋಕಾಗಲ್ಲ. ಅಣ್ಣಾವ್ರೇಗೆ. ಸರಿಸಾಮಾ. ಯಾರೂಇಲ್ಲ .
@hrveenaveena551
@hrveenaveena551 Жыл бұрын
ಅದ್ಭುತ ಚಿತ್ರ. ಅದ್ಭುತ ನಟನೆ. ಕಣ್ಣಲಿ ನೀರು ಮೂಡಿತು🙏🙏
@sharanappakondemmanavar9978
@sharanappakondemmanavar9978 8 ай бұрын
ಪೌರಾಣಿಕ ಪಾತ್ರಗಳಿಗೆ ಜೀವ ತುಂಬಲು ಸಾಧ್ಯವಿರುವುದು ಡಾ. ರಾಜಕುಮಾರವರಿಗೆ ಮಾತ್ರ ❤ ಕನ್ನಡಕ್ಕೆ ಅವರದು ಅಪಾರವಾದ ಕೊಡುಗೆ😊❤
@swapnabai455
@swapnabai455 4 жыл бұрын
🙏 ಈ ಚಲನಚಿತ್ರ ನೋಡಿ ನನ್ನ ಎದುರಿನಲ್ಲೇ ಈ ಘಟನೆಗಳು ನಡೆಯುತ್ತಿರುವಂತೆ ಭಾಸವಾಗಿ ಭಾವೋದ್ವೇಗಕ್ಕೆ ಒಳಗಾಗಿ ಅತ್ತುಬಿಟ್ಟೆ.ಕನ್ನಡಾಂಬೆಗೆ ಜಯವಾಗಲಿ.🙏
@soniyasrinivas3517
@soniyasrinivas3517 3 жыл бұрын
G
@Indiands2020
@Indiands2020 3 жыл бұрын
Jai
@kallesh.pkallesh8870
@kallesh.pkallesh8870 4 жыл бұрын
ನಾನು ಕನ್ನಡಿಗ ನನ್ನ ನಾಡು ಕನ್ನಡ ನಮ್ಮ ಜನ ಕನ್ನಡಿಗರು ಜೈ ರಾಜಕುಮಾರ್ ಜೈ ಪುಲಕೇಶಿ ಜೈ ಭುವನೇಶ್ವರಿ
@Naveenraj956
@Naveenraj956 4 жыл бұрын
ಅಣ್ಣಾವ್ರ ಹುಟ್ಟಿದ ದಿನದಂದು ಈ ಚಿತ್ರ ನೋಡಿದ ನಾನೆ ಧನ್ಯ.. 🙏🙏🙏🙏🙏 Watched this during corona lockdown 2020.. 24-4-20 ಜೈ ಭುವನೇಶ್ವರಿತಾಯಿ
@valentinocamilo3447
@valentinocamilo3447 2 жыл бұрын
you prolly dont care at all but does someone know of a trick to log back into an instagram account..? I was dumb forgot my account password. I would appreciate any tricks you can give me
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@guruduttappu
@guruduttappu Жыл бұрын
ಅಬ್ಬಬ್ಬಾ ಎಂತಹ ಚಲನಚಿತ್ರ, ಎಂತಹ ನಟನೆ ❤
@sachin9025
@sachin9025 4 жыл бұрын
ಈ ಸಿನಿಮಾದ ಅನೇಕ ಸನ್ನಿವೇಶಗಳನ್ನು, ತೆಲುಗಿನ ಬಹುಬಲಿ ಸಿನಿಮಾದಲ್ಲಿ ಕಾಫಿ ಮಾಡಲಾಗಿದೆ.
@SudarshanKannadiga
@SudarshanKannadiga 4 жыл бұрын
Correct
@vasudev6515
@vasudev6515 4 жыл бұрын
@Gangadhara Pattar ಒಂದು ಸಲ ಬೀಳ್ತಿರೋ ವಿಗ್ರಹ ಎತ್ತುವ ಸೀನ್ ನೋಡಿ ಬ್ರದರ್
@malleshms9977
@malleshms9977 4 жыл бұрын
ಕಾಫಿ ಅಲ್ಲ ಗುರು ಕಾಪಿ
@rajunayakb.r7158
@rajunayakb.r7158 4 жыл бұрын
Nija
@mycrazyworld4310
@mycrazyworld4310 3 жыл бұрын
Rajamouli avare heliddare nanu immadi pulikeshi film ninda inspire agi Bahubali madide antha
@nikhilnnikhiln7024
@nikhilnnikhiln7024 10 ай бұрын
Inmudi pulikeshi solillaada saraadhaara jai pulikeshi kannadhaambhe 🚩🚩🚩💪😘😘😘😘😘🔥🔥🔥🔥
@dhanuthanu7973
@dhanuthanu7973 2 жыл бұрын
ಕಡೆ ದೃಶ್ಯ ಅಬ್ಬಾ ಅಬ್ಬಾ ಏನು ಸೂಪರ್ ಜೈ ಪುಲಕೇಶಿ ರಾಜಣ್ಣ 👍👍⭐️🌹🙏
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@niramayyaswamiji1045
@niramayyaswamiji1045 Жыл бұрын
ಇಮ್ಮಡಿ ಪುಲಕೇಶಿ ಸಿನಿಮಾವನ್ನು ಕಲರ್ ಫುಲ್ ಆಗಿ ಮಾಡಿರಿ ಎಂದು ವಿನಂತಿ
@Shankar-kr7gy
@Shankar-kr7gy 3 жыл бұрын
ಇಮ್ಮಡಿ ಪುಲಿಕೇಶಿ ಪಾತ್ರದಲ್ಲಿ ಅಣ್ಣಾವ್ರ ಅತ್ಯುತ್ತಮ ಅಭಿನಯ ಉದಯಕುಮಾರ್ ಬಾಲಕೃಷ್ಣ ನರಸಿಂಹ ರಾಜು ಸುದರ್ಶನ್ ಅಶ್ವತ್ ಜಯಂತಿ ಕಲ್ಪನಾ ಅಭಿನಯ ಸೂಪರ್ ಗೌರವ ನಟನೆ ಶಕ್ತಿ ಪ್ರಸಾದ್ ಬಿ ಜಯಮ್ಮ ರಾಮಚಂದ್ರ ಶಾಸ್ತ್ರಿ ಎಮ್ ಎನ್ ಲಕ್ಷ್ಮೀ ದೇವಿ ಅಭಿನಯ ಉತ್ತಮ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ರವರ ಇಂಪಾದ ಹಾಡು ಗಳು ಅತ್ಯುತ್ತಮ ಚಿತ್ರ
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@stylish_guy_chanduofficial
@stylish_guy_chanduofficial Жыл бұрын
ಆಗಿನ ಮಾತಿನ ಸ್ಪಷ್ಟತೇ , ಚುರುಕು ಸಂಭಾಷಣೆ ಮಾತಿನ ಸೊಬಗು 🙏🏻❤️ ಆಗಿನ ಕಾಲದ ಜನರೇ ಪುಣ್ಯ 🙏🏻
@gowthamishetty2292
@gowthamishetty2292 11 ай бұрын
Your acting is also superb bro Keep uploading videos
@prashanthshetty724
@prashanthshetty724 4 жыл бұрын
ಅಣ್ಣವರನ್ನ ನೋಡಿದರೆ ಪುಲಿಕೆಶಿ ಎಂಬ ಕನ್ನಡದ ರಣವಿಕ್ರಮ ಅರಿಕೇಸರಿ ಹೀಗೆ ಇದ್ದರೇನೊ ಅನ್ನಿಸಿದೆ
@sudarshansmart4305
@sudarshansmart4305 Жыл бұрын
ಪುಲಕೇಶಿಯೇ ಅಣ್ಣಾವ್ರ ರೂಪದಲ್ಲಿ ಹುಟ್ಟಿ ಬಂದಿರಬಹುದು ಹೇಳೋದಕ್ಕೆ ಆಗಲ್ಲ 🚩🚩🕉️
@shashikirancs4909
@shashikirancs4909 4 жыл бұрын
Anyone watching in 2020??.... ದಕ್ಷಿಣ patheshwara ಪುಲಿಕೇಶಿಯ ಓದಿದ್ದೆ... ಈ ಸಿನೆಮಾ.. Annavara ಅಭಿನಯ.. ಪುಲಿಕೇಶಿಯನ್ನೆ ಕಣ್ಣ ಮುಂದೆ kattikottiddare... Athyabhutavaada ಸಿನೆಮಾ
@vrrtheultimatechannel5708
@vrrtheultimatechannel5708 3 жыл бұрын
Yes
@scandy7518
@scandy7518 3 жыл бұрын
೨೦೨೧
@avieniya7608
@avieniya7608 Жыл бұрын
I waching in 2023 Jai ಹಿಮ್ಮಡಿ ಪುಲಿಕೇಶಿ.ಜೈ ಕರ್ನಾಟಕ ಮಾತೆ
@bhaurajteli9224
@bhaurajteli9224 2 жыл бұрын
ಈಗಿನ ತಂತ್ರಜ್ಞಾನ, ಮತ್ತು ಆ ಕಾಲದ ಕಲಾವಿದರು ಮತ್ತು ನಿರ್ದೇಶಕರು ಸೇರಿದ್ದರೆ ... ಸಾರ್ವಕಾಲಕ ಚಿತ್ರ ಆಗಿರುತ್ತಿತ್ತು.
@nagulcky1308
@nagulcky1308 2 жыл бұрын
ಜೈ ಇಮ್ಮಡಿ ಪುಲ್ಕೆಶಿ ಮಹಾರಾಜಾ ಜೈ ಕನ್ನಡ 💛❤️🔥🔥🔥🔥🔥🔥🚩🚩🌏
@Ram20236
@Ram20236 7 ай бұрын
Legend actor, in Legend role, Jai Karnataka Mathe......
@shiva8053
@shiva8053 4 жыл бұрын
ಒಂದು ಸುಂದರವಾದ ಸಿನೀಮ ಇ ಸಿನೀಮವನ್ನೂ ಕನ್ನಡಿಗರು ನೋಡಲೇಬೇಕಾದ ಸಿನೀಮ ಆಗೀನ ಕಾಲಕ್ಕೆ ಅತೀ ಹೆಚ್ಚು ಹಣ ಖರ್ಚು ಮಾಡಿದ ಸಿನೀಮ ಏಕೆ0ದರೆ ಈಗೀನ ರೀತಿ vfx or ಡಿಜಿಟಲ್ ಸೌಲಭ್ಯ ಇರಲಿಲ್ಲ. ಯಲ್ಲವು ಸ್ವಾಭಾವಿಕ ದೃಶ್ಯ.
@southindiantv2685
@southindiantv2685 3 жыл бұрын
ಕನ್ನಡದಲ್ಲಿ ಕಾಮೆಂಟ್ ಮಾಡಿದವರಿಗೆಲ್ಲ ನನ್ನ ನಮಸ್ಕಾರಗಳು 👏👏🌹🌹
@user-ho3un1vu4w
@user-ho3un1vu4w Жыл бұрын
ಕನ್ನಡದ ಕಣ್ಮಣಿ ಭಾರತಾಂಬೆಯ ಪುತ್ರ ❤
@basavarajteju5250
@basavarajteju5250 3 жыл бұрын
Proud to say am Kannadiga ಜೈ ಕರ್ನಾಟಕ ಮಾತೆ ಜೈ ರಾಜಣ್ಣ
@srirangamurthysrirangamurt8561
@srirangamurthysrirangamurt8561 2 жыл бұрын
ಇಂತ ಸಿನಿಮಾ ಬಂದರೆ ಕನ್ನಡ ಚರಿತ್ರೆ ಬೇರೆ ಭಾಷೆಯವರ ಕನ್ನಡಅರಿವಾಗುತ್ತದೆ
@s.s.s.5277
@s.s.s.5277 2 жыл бұрын
No words can express my feelings towards this film and the greatest Kannadiga Immadi Pulikeshi
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@bhavyar3898
@bhavyar3898 Жыл бұрын
Karnataka Ratna Dr.Rajkumar Appaji 💛❤️Jai Immadi pulikeshi🙏Proud to be Kannadigas💛❤️
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@ms.creation.37
@ms.creation.37 Жыл бұрын
Father of indian navy ಇಮ್ಮಡಿ ಪುಲಕೇಶಿ
@ajaykumartalavarajaykumart5922
@ajaykumartalavarajaykumart5922 Жыл бұрын
ತಮಿಳಿಗರ ಅಹಂಕಾರ ಮುರಿದ ಕನ್ನಡಿಗರ ತಾಕತ್ತು ತೋರಿಸಿದ ಅದ್ಭುತಮಯ ಚಿತ್ರ 🔥🔥🔥
@righttime6186
@righttime6186 Жыл бұрын
Can you explain what is the Tamilians Pride broke here ?????
@ushamdushamd183
@ushamdushamd183 5 ай бұрын
one and only Dr Rajkumar can act like these kind of movie in the world cinema🔥🔥🔥🔥🔥👏👏👏
@raghavuluvagilu1962
@raghavuluvagilu1962 2 жыл бұрын
ಈ ರೀತಿಯ ಸಿನಿಮಾಗಳನ್ನೂ ನೋಡಿದರೆ, ಇಂದಿನ ಚಂದನವನ ಅವುಗಳ ಮುಂದೆ ತುಂಬ ಬಡವಾಗಿದೆ ಏನೋ ಅನ್ಸ್ತಿದೆ ☹️☹️
@manjunathchalawadi697
@manjunathchalawadi697 Жыл бұрын
ಈ ಸಿನಿಮಾ ಕಲರ್ ಮಾಡಿದ್ರೆ 💯ಡೇಸ್ 👍 ಬಾದಾಮಿ ಚಾಲುಕ್ಕ್ಯ್ ವೀರ ಪುಲಿಕೆಶಿ 🙏🏻
@spcreation8289
@spcreation8289 Жыл бұрын
ಈ ಚಿತ್ರ ಮತ್ತೊಮ್ಮೆ ಹೊಸ ಅವತರಣಿಕೆಯಲ್ಲಿ , ಹೊಸ ತಂತ್ರಜ್ಞಾನ ದ ಮೂಲಕ ಚಿತ್ರಮಂದಿರಗಳಲ್ಲಿ ಜಯಭೇರಿ ಮೊಳಗಿಸಬೇಕು 💛❤️ ಜೈ ಕರ್ನಾಟಕ, ಜೈ ಪುಲಿಕೇಶಿ ✊✊
@reddappasm7897
@reddappasm7897 9 ай бұрын
ಆಕಾಲದಲ್ಲಿ ಕೈಯಿಂದ ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತಿದ್ದರು ಇಕಾಲದಲ್ಲಿ ಕಂಪ್ಯೂಟರ್ ನಿರ್ಮಾಣ
@gajendramn2402
@gajendramn2402 3 жыл бұрын
ತೆಲುಗಿನ ಬಾಹುಬಲಿ ಚಿತ್ರದಿಂದ ಕಾಫಿ ಮಾಡಲಾಗಿಲ್ಲ ಕರ್ನಾಟಕದ ಇತಿಹಾಸ ಓದಿನೋಡು
@sumanthsrh5389
@sumanthsrh5389 2 жыл бұрын
ನನ್ನ ಜೀವನದಲ್ಲಿ ನೋಡಿದಂತಹ ಅತ್ಯುತ್ತಮ ಚಲನಚಿತ್ರ 😇❤💛
@fr.adventure
@fr.adventure 6 ай бұрын
ನಮ್ ರಾಜ ಎರೆಯ ನ ಬಗ್ಗೆ ತಿಳಿಸೋ ಒಂದ್ web series ಶುರು ಆದ್ರೆ ಹೇಗ್ ಇರುತ್ತೆ... 💛❤
@nagu9857
@nagu9857 2 жыл бұрын
ಪುಲಕೇಶಿಯ ಪರಾಕ್ರಮವನ್ನು ನೋಡಿದಂತಾಯಿತು ...ಜೈ ಚಾಲುಕ್ಯ....
@malleshms9977
@malleshms9977 4 жыл бұрын
ರಾಜ್ ಕುಮಾರ್, ಶಕ್ತಿ ಪ್ರಸಾದ್, ಉದಯ್ ಕುಮಾರ್ , ಬಾಲಣ್ಣ ,ಅಶ್ವಥ್, ಸುದರ್ಶನ್ ಒಹ್ ಎಂತಹ ಅಭಿನಯ
@santhoshramji8698
@santhoshramji8698 2 жыл бұрын
2022 ರಲ್ಲಿ ಯಾರು ನೋಡಿದಿರಾ? Claimax scene super...
@thippeswamythippesh84
@thippeswamythippesh84 2 жыл бұрын
ಈ ಸಿನಿಮಾ ನೋಡಿದರೆ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕಣ್ಣ ಮುಂದೆ ಬಂದಂತೆ
@europevinesbpg123
@europevinesbpg123 Жыл бұрын
Who all are watching this Masterpiece in 2023 march? Jai immadi pulikeshi maharaja 💛❤🔥
@vrrtheultimatechannel5708
@vrrtheultimatechannel5708 3 жыл бұрын
ಕನ್ನಡದ ಮಹತ್ವ ತಿಳಿದು ಕನ್ನಡವನ್ನು ಉಳಿಸಿ ಬೆಳೆಸಿ👍👍
@punithmm5226
@punithmm5226 3 жыл бұрын
ಕನ್ನಡ ಚಿತ್ರಂಗದಲ್ಲಿ ರಾಜ್ ಕುಮಾರ್ ತರ ಹೆಸರು ಗಳಿಸಲು ಯಾರ ಕೈಲೂ ಸಾಧ್ಯವಿಲ್ಲ
@srinivasmathubd4601
@srinivasmathubd4601 Жыл бұрын
ಬರಿ ಕನ್ನಡ ಚಿತ್ರರಂಗವಲ್ಲ, ಭಾರತ ಚಿತ್ರರಂಗದಲ್ಲೇ ಸಾಧ್ಯವಿಲ್ಲ.
@raghubs112
@raghubs112 Жыл бұрын
Wow! That last scene, im watching again & again... Nijavada Kannadigarige Pulikeshi Hemme. Matte Dr. RAJ sir nobody in this world can replace him as actor.
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@lakshmishreeupadhya990
@lakshmishreeupadhya990 Жыл бұрын
ಇಷ್ಟು ಒಳ್ಳೆಯ ಸಿನಿಮಾವನ್ನು ಈಗಿನ ಕಾಲದಲ್ಲಿ ನಿರೀಕ್ಷೆ ಮಾಡಲು ಯಾರಿಗೂ ಸಾಧ್ಯವಿಲ್ಲ
@pradeepmr369
@pradeepmr369 Жыл бұрын
Hats off to our karnataka Ratna Dr.Rajkumar Sir 👏👏👏👏👌👌👌👌💯
@kirands734
@kirands734 2 жыл бұрын
ಅಣ್ಣಾವ್ರು ಮತ್ತು ಉದಯ್ ಕುಮಾರ್ ರವರ ಅಭಿನಯ ಅದ್ಭುತ
@ashwinicollections270
@ashwinicollections270 Жыл бұрын
Who are watching in 2023?
@NingannaChavar
@NingannaChavar Жыл бұрын
Me ashu
@sureshhandi9263
@sureshhandi9263 11 ай бұрын
6/2023 ರಲ್ಲಿ ಈ ಮೂವಿ ನೋಡೋರು ಲೈಕ್ ಮಾಡಿ 🎉🚩
@sai4blackmetal
@sai4blackmetal Жыл бұрын
Pulakeshin II had pushed the deccan/southern kannada pride to its zenith with his iconic victory against North Indian emperor Harshavardhana Pushyabhuti who not only had retreated from the battle but never dared again to look back south of Narmada. Both Pulakeshin and his brother Vishnuvardana were amazing historical characters who led several battles to north of Deccan, Andhra and fighting the Pallavas. The Chalukya war machine and the battle beast !!! Such a beautiful played role by our one and only Annavru !! One of the best made movie of a timeless, medieval heroic legend of Deccan !!
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@luckypujar5147
@luckypujar5147 Жыл бұрын
2023 watching immadi pulikeshi dr rajkumar
@ananthanagnarayanarao1700
@ananthanagnarayanarao1700 3 жыл бұрын
Dr. Rajkumar gives life to any character given to him. Thats' why no. 1🙏🙏
@punithmm3494
@punithmm3494 2 жыл бұрын
P
@punithmm3494
@punithmm3494 2 жыл бұрын
9
@punithmm3494
@punithmm3494 2 жыл бұрын
Pp
@punithmm3494
@punithmm3494 2 жыл бұрын
P
@punithmm3494
@punithmm3494 2 жыл бұрын
⁹p
@darshanr5601
@darshanr5601 Жыл бұрын
ಅದ್ಭುತ ಸಿನೆಮಾ...ಜೈ ಕರ್ನಾಟಕ ಜೈ ಕನ್ನಡಾಂಬೆ...
@gangadharaiahkg7126
@gangadharaiahkg7126 3 жыл бұрын
What a beautiful film? Dr.Raj kumar is the only the artist in India to perform this type of roles.Really amazing.
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@naatyasentertainment3193
@naatyasentertainment3193 8 ай бұрын
Yenthaha Raja samrajya . Yenthaha aadarsha raaja Namma Veera Pulakeshi🙏 kannada kanmani Rajanna avra abhinaya kannige kattidanthide❤Jai Karnataka maathe 🙏🙏🙏
@veerugGouda
@veerugGouda 4 жыл бұрын
Really proud to be from badami,,we should not forget immadi pulakeshi and his achievements..Dr rajkumar is great
@moviemaster6128
@moviemaster6128 2 жыл бұрын
@UK Rao Why Keladi chennamma helped then? Why Belavadi mallamma made a statue in Dharawad hanuman temple
@shivarajkavali6384
@shivarajkavali6384 2 жыл бұрын
U C
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@ranganathackcrrss9403
@ranganathackcrrss9403 2 жыл бұрын
9,7,2021, ಅಣ್ಣಾವ್ರ ಅಭಿನಯ ಅದ್ಭುತ ಅತ್ಯದ್ಭುತ
@mahanteshjakkappanavar937
@mahanteshjakkappanavar937 10 ай бұрын
Who watching this masterpiece in 2023?
@shubhamhumbi5872
@shubhamhumbi5872 Жыл бұрын
❣🥰Real kannadigas only watch this film proud to be a kannadiga 🙏👏👌
@karthikeyan0813
@karthikeyan0813 Жыл бұрын
I am from TN. Not kannada guy. I am also watching this
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@patelsunilkumartl5263
@patelsunilkumartl5263 Жыл бұрын
ಕನ್ನಡದ ಕೇಚದಯ ಚಿತ್ರ 🗡ಪುಲಿಕೇಶಿಯ ರಣದೇಕ ವಿರ 🗡🔥ರಾಜಕುಮಾರ acting ಅನನ್ಯ clamaix scene ಅಮೋಘ ❤🔥
@shrinivasbonageri9768
@shrinivasbonageri9768 10 ай бұрын
Proudly to say I am from badami.....💛♥️ dr rajkumar is great...🔥
@Ramprasad-pr9mq
@Ramprasad-pr9mq 5 ай бұрын
ಕೊನೆಯ 5ನಿಮಿಷ ಅಣ್ಣಾವ್ರ ನಟನೆ ಮಾತ್ರ ಊಹೆಗೆ ಮೀರಿದ್ದು.. ಅಬ್ಬಾ ಮೈ ಜುಮ್ಮೆನ್ನುವಂತಹ ನಟನೆ... ಎಂತಹ ಶೌರ್ಯ ವೀರಾಗ್ರಣಿ ಕನ್ನಡ ಕುಲತಿಲಕ ಪುಲಿಕೇಶಿ ದೊರೆಗಳು ನಿಮ್ಮ ಪಾದರವಿಂದಗಳಿಗೆ ಕೋಟಿ ಕೋಟಿ ಕನ್ನಡಗರ ನಮನಗಳು... ಅಣ್ಣಾವ್ರು ಹಾಗೂ ಪುಲಕೇಶಿದೊರೆಗಳು ಇಬ್ಬರು ಕನ್ನಡ ತಾಯಿಯ ಹೆಮ್ಮೆಯ ಪುತ್ರರು. 🙏🏻🙏🏻👏🏻👏🏻💐
@pawankumarss9471
@pawankumarss9471 Жыл бұрын
This is a pure masterpiece. 1st 20 mins is the remake by the rajamouli in bahubali 1.it clearly shows our kannada cinema supremacy. Jai kannadambe
@arunarchi4055
@arunarchi4055 2 жыл бұрын
ಜೈ ಕರ್ನಾಟಕ ಮಾತೆ ❤️💛 ಜೈ ಇಮ್ಮಡಿ ಪುಲಿಕೇಶಿ 🔥🔥💛❤️
@karthikbharadwaj9949
@karthikbharadwaj9949 2 жыл бұрын
2:46:28 ಬೆಂಕಿಯ ಕ್ಷಣಗಳು 🔥🔥🔥🔥
Bangalore MAIL _ Rajkumar | Narasimharaju | Jayanthi |
2:31:48
Nirvana Kannada
Рет қаралды 469 М.
Do you have a friend like this? 🤣#shorts
00:12
dednahype
Рет қаралды 42 МЛН
Bro be careful where you drop the ball  #learnfromkhaby  #comedy
00:19
Khaby. Lame
Рет қаралды 40 МЛН
КАХА и Джин 2
00:36
К-Media
Рет қаралды 4 МЛН
Hasiru Thorana - ಹಸಿರು ತೋರಣ | Kannada Full Movie | Dr.Rajkumar | Bharathi | Narasimha Raju
2:29:43
Santa Tukaram Kannada Full Movie | Dr Rajkumar, Udayakumar, K S Ashwath, T N Balakrishna
2:36:14
SGV Digital - Kannada Full Movies
Рет қаралды 69 М.
Namma Samsara Kannada Full Movie - Dr Rajkumar, Bharathi, Rajashankar, Balakrishna
2:40:57
Anjada Gandu - Kannada Full Movie | Crazy Star Ravichandran, Khushboo
2:11:12
Shemaroo Kannada
Рет қаралды 1,2 МЛН
Nanobba Kalla - ನಾನೊಬ್ಬ ಕಳ್ಳ | Dr Rajkumar | Lakshmi | Kannada Full Movie | Family Movie
2:52:45
Shankar Guru | ಶಂಕರ್ ಗುರು| Full Movies | Dr Rajkumar | Kanchana | Jayamala | Padmapriya
3:07:30
R S V MEDIA VISION KANNADA FULL MOVIES
Рет қаралды 2,1 МЛН
Sri Srinivasa Kalyana Kannada Full Movie | Dr Rajkumar, Sarojadevi, Manjula, Rajashankar
2:40:56
SGV Digital - Kannada Full Movies
Рет қаралды 1,6 МЛН
Мұса Қытайға барып келгелі өзгерген ба?😱 Бір Болайық! 30.05.24
1:4:42
Бір болайық / Бир Болайык / Bir Bolayiq
Рет қаралды 162 М.
когда достали одноклассники!
0:49
БРУНО
Рет қаралды 2,4 МЛН
ЗаМЫШляют злодейства … 🐭 #симба #дымок #симбочка
0:57
Симбочка Пимпочка
Рет қаралды 2,8 МЛН
猫が大好きスケボー亀【A skateboard turtle who loves cats】
0:11
アメチカンのもな
Рет қаралды 31 МЛН
ЭТОТ ПАРЕНЬ СОТВОРИЛ ПРОСТО ЧУДО 😳
1:00
UFC 3 MANIA VLG
Рет қаралды 3 МЛН
100❤️
0:19
Nonomen ノノメン
Рет қаралды 37 МЛН
БАСПАНАҒА ТАЛАСҚАН БАУЫРЛАР/ KOREMIZ
46:53
Көреміз / «KÖREMIZ»
Рет қаралды 201 М.