I am from andhra...but a big fan of annavru....he should have got more and more recognition than ntr, mgr and shivaji....no over action, no cheap jimmicks, na bhootho na bhavishyath his acting....very sad he is limited to kannada cinema only....what a gem he is to kasturi kannadiga....his versatality should be known to entire indian film industry....who will like my comments...
@saraswathisaraswathi60732 жыл бұрын
Universal truth
@mallikarjunkmirajkar135692 жыл бұрын
Absolutely right
@puttaveerannav63572 жыл бұрын
He is a true legend and loved by all
@MohanMohan-xd5yo2 жыл бұрын
No comparison MGR, SIVAJI,There are lejends in Tamil cinema.
@sundarrajan8503 Жыл бұрын
You are 100% true. He is a great actor than anyone 🙏🙏🙏
@hekanthappa9605 Жыл бұрын
ಜಗತ್ತಿನಲ್ಲಿ ಅತ್ಯಂತ ಅದ್ಭುತ ವಾದ ನಟರು ಅಣ್ಣಾವ್ರ ಮಾತ್ರ ❤🎉
@ArunKumar-ih2jv2 жыл бұрын
ಅಣ್ಣಾವ್ರ ಅಭಿನಯದ ಮುಂದೆ ಕವಿಯು ಕೂಡ ವರ್ಣಿಸಲಾಗದ ಪದಗಳು ನಾ ಹೇಗೆ ವರ್ಣಿಸಲಿಯ.. ಅದ್ಭುತ....🙏🙏
@kudleppakalyani5313 Жыл бұрын
E to
@prabhakarkm4806 Жыл бұрын
ಡಾಕ್ಟರ್ ರಾಜಕುಮಾರ್ ಅವರು ಸಿನಿಮಾಗಳನ್ನು ಆಗಿನ ಕಾಲದಲ್ಲಿ ಥಿಯೇಟರ್ನಲ್ಲಿ ನೋಡಿದರು ಧನ್ಯರು ಈಗಿನ ಕಾಲಕ್ಕೂ ಅಣ್ಣಾವ್ರು ಇದರ ತುಂಬಾ ಚೆನ್ನಾಗಿ ಇರುತ್ತಿತ್ತು
@shivakumarshivu190610 ай бұрын
9❤
@hanumanthappadm91167 ай бұрын
r
@MuttannaBoruti4 ай бұрын
ಡಾ:ರಾಜಕುಮಾರ ನಟನೆಯ ಸಿನಿಮಾ ಎಷ್ಟು ಸಲ ನೋಡಿದರು ಸಾಲದು ಮತ್ತೆ ಮತ್ತೆ ನೋಡಬೇಕು ಎಂಬ ಹಂಬಲ ಆಗುತ್ತೆ 🌷🌷
@pkfromkoppal2 жыл бұрын
ಅದ್ಬುತ ಚಿತ್ರ ನೋಡುಗರ ಮನಸ್ಸು ಸಂತೋಷವಾಗುತ್ತಿದೆ ಜೈ ರಾಜಣ್ಣ
@jayalakshmigolakshmi86668 ай бұрын
2024ರಲ್ಲಿ ಯಾರು ನೋಡುತ್ತಿದ್ದೀರಿ,🙏🏼💛❤️👑ಅದ್ಭುತ ನಯನ ಮನೋಹರವಾದ ಚಿತ್ರ. ಜೈ ಕನ್ನಡ ಜೈ ರಾಜಣ್ಣ.
@AishaA-f7uАй бұрын
Am watching it
@millianadsouza8392Ай бұрын
😊milliana 😊 dsouza 4:59
@ManojC-d5xАй бұрын
ಜೈ ಡಾಕ್ಟರ್ ರಾಜ್, ಕನ್ನಡ ಗುರಿ, ಜೈ ಡಾ, ಅಪ್ಪು ಬಾಸ್ ಜೈ
@SankarKadi23 күн бұрын
😅😮😮
@NBManjunathGowda22 күн бұрын
Iam watching today.. 07/12/2024..🙏
@RajKumar-eq2zj Жыл бұрын
ಕೆಚ್ಚೆದೆಯ ಕನ್ನಡಿಗ ರಣಧೀರ ಕಂಠೀರವ ಕರ್ನಾಟಕ ರತ್ನ ಪದ್ಮಭೂಷಣ ನಟಸಾರ್ವಭೌಮ ಅವತರ ಪಾತ್ರ ಅವರ್ ತರ ಅಭಿನಯ ಕರ್ನಾಟಕದಲ್ಲಿ ಯಾವನಿಗೂ ಬರಲ್ಲ ಅವರು ಭುವನೇಶ್ವರಿ ವರಪುತ್ರ ಅವರ ಕನ್ನಡಿಗರ ಆಸ್ತಿ ಅಣ್ಣಾವ್ರ ಸಿನಿಮಾ ನೋಡಕ್ಕೆ ಬಹಳ ಸಂತೋಷ💛❤💛❤
@MrOwnerOf7Cr-HN2 жыл бұрын
ಒಂದೇ ಒಂದು ಮುತ್ತಿನ ಹಾರ ಅದಕ್ಕೋಸ್ಕರ ಎಂಥಹ ಸಿನಿಮಾ ಅದ್ಬುತ 🙏💐
@aravindshetti871810 ай бұрын
Super acting by raj❤
@shivanandnagashetty97523 жыл бұрын
ಸೂಪರ್ ಸೂಪರ್ ಡಾ ರಾಜ್ ಕುಮಾರ್ ಅವರ ಸಿನಿಮಾ ಎಷ್ಟೋ ಜನರಿಗೆ ಮಾದರಿಯಾಗಿವೆ 🙏
@Der_Befraier3 жыл бұрын
Yaste varshagalu kaledaru Shankar Guru is evergreen triple role movie.
@kumaraswamy81812 жыл бұрын
This is a biggest block buster and compared to today s collection . It is more than 3000 crores. Legendry movie. No comparison for Dr.Raj.
@09vijendra2 ай бұрын
ನಾನು ಆ ಕಾಲದಲ್ಲಿ 6 ಬಾರಿ ನೋಡಿದ ಚಿತ್ರ. 100ನೇ ದಿನ ಆದಮೇಲೆ 100ನೇ ದಿನದ ಸಮಾರಂಭದ ರೀಲ್ ಸೇರಿಸ್ತಾ ಇದ್ರು ಅದನ್ನು ನೋಡಕ್ಕೆ ಮತ್ತೊಮ್ಮೆ ನೋಡಿದೆ
@raghu11312 ай бұрын
ನಮ್ಮೂರು ಬಲು ಚಂದ ನಮ್ಮೂರ ಜನ ಚಂದ ನಮ್ಮೋರ ನಡೆ ಚೆಂದ ನಮ್ಮೋರ ನುಡಿ ಚೆಂದ. Golden words. ❤️❤️❤️love you ಅಣ್ಣಾ
@manjunathsagar-x5f Жыл бұрын
ಜಗತ್ತು ಕಂಡ ಅಪರೂಪದ ಅಣ್ಣಾವ್ರು ❤❤
@kalyansingh84543 ай бұрын
ಚಿ, ಉದಯಶಂಕರ್ ಅದ್ಬುತವಾದ ಚಿತ್ರಕಥೆಗೆ ರಾಜಕುಮಾರ್ ಅಣ್ಣಾವ್ರ ಅದ್ಬುತ ಅಭಿನಯ ಉಪೇಂದ್ರ ಕುಮಾರ್ ಅವರ ಅದ್ಬುತವಾದ ಸಂಗೀತ ಹಾಡುಗಳು 😢 ವಿ ಸೋಮಶೇಖರ್ ಅದ್ಬುತವಾದ ನಿರ್ದೇಶನ ಜಯಮಾಲಾ, ಪದ್ಮಪ್ರಿಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಅತ್ಯುತ್ತಮ ಚಿತ್ರ 👌👌👌
@vijayshetty47673 ай бұрын
Story writer - sundara
@kalyansingh84542 ай бұрын
@@vijayshetty4767 ಸಂಭಾಷಣೆ ಚಿತ್ರಕಥೆ ಚಿ ಉದಯಶಂಕರ್ ಅವರದ್ದು 👍
@mrmanju7324 ай бұрын
ಅದ್ಬುತ ಅಭಿನಯ ಡಾ ರಾಜಕುಮಾರ್ ಸರ್ ದು ಎಲ್ಲಾ ಹೀರೊಗಳಿಗೂ ಮಾದರಿ ❤
@rakshithu31813 жыл бұрын
ಪ್ರಪಂಚಕ್ಕೊಬ್ಬರೇ ಅಣ್ಣಾವ್ರು🙏🏻🙏🏻🙏🏻 ಪ್ರಪಂಚಕ್ಕೊಂದೇ ಶಂಕರ್ ಗುರು😘😘😘
@tayammatayamma65803 жыл бұрын
Just don't b
@charanshetty42052 жыл бұрын
ಪ
@irannahugar6179 Жыл бұрын
B ni
@krishnakrishnak4890 Жыл бұрын
❤
@rrajashekara18718 ай бұрын
ಡಾಕ್ಟರ್ ರಾಜ್ ಕುಮಾರ್ ಅವರ ತ್ರಿಪಾತ್ರದ ಅಭಿನಯದ ಅತ್ಯುತ್ತಮ ಚಿತ್ರ
@jaisikudi74863 жыл бұрын
Biggest Blockbuster of Indian Cinemas,,, Dr Rajkumar Sir Legendary performance,,, this movie collected 3 crore 43+ years ago,,, today's calculation 2500 crores,,,,,, Dr Rajkumar Universe Legend, no Actor can match Annavru even after 1000 years
@Vk-bn4wb3 жыл бұрын
1000% Nija....
@mallubagalkot27923 жыл бұрын
100% nija
@mohanheggade3613 жыл бұрын
World records ... super movie
@SudarshanKannadiga3 жыл бұрын
Correct
@sannewgen3 жыл бұрын
He confused drama and film acting
@kumareshkc1158Ай бұрын
ಆಗಿನ ಕಾಲದ ವಿಲನ್ಗಳ ನಟನೆ ಅದ್ಭುತ..... ಎಳೆನೀರು ಕುಡಿಯುವ ಸಂದರ್ಭದ ಖಳನಾಯಕರ ನಟನೆ ಅದ್ಭುತ ಮತ್ತು ಹಾಸ್ಯಾಸ್ಪದವಾಗಿದೆ....
@ChandraChaithra9 ай бұрын
2024 ರಲ್ಲಿ ನೊಡ್ತಿರೋರು ಒಂದು ಲೈಕ್ ಮಾಡಿ.
@ranganathackcrrss94033 жыл бұрын
ತುಂಬಾ ತುಂಬಾ ಅದ್ಭುತವಾದ ಸಿನಿಮಾ,, ಅಣ್ಣಾವ್ರ ನಟನೆಗೆ ಇಡೀ ಭೂ ಲೋಕದಲ್ಲಿ ಯಾರೂ ಸಮವಿಲ್ಲ
@nagarathnammamn54332 жыл бұрын
ಜ್
@tammannagowda647 Жыл бұрын
@@nagarathnammamn5433 ok http look
@ananthkumar4508 Жыл бұрын
Super pictue
@gavisiddegowdagowda7220 Жыл бұрын
@@nagarathnammamn5433 ~,,
@prakashmashalkar5898 Жыл бұрын
@@nagarathnammamn5433 ""
@ಪ್ರಸನ್ನಕುಮಾರ್-ಣ5ನ3 жыл бұрын
1981ರಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ ದಿನದಂದು ದೂರ ದರ್ಶನ ದಲ್ಲಿ ಪ್ರಸಾರವಾದ ಮೊಟ್ಟ ಮೊದಲ ಕನ್ನಡ ಚಲನಚಿತ್ರ ಶಂಕರ್ ಗುರು❤️
@savithasiddappa68953 жыл бұрын
East or west Rajkumar anna best
@savithasiddappa68953 жыл бұрын
💖💖💖💖💖💖💖💖💖💖💖💖❤️❤️❤️❤️❤️❤️❤️❤️❤️❤️❤️💞💞💞💞💞💞💞
@jaiprakash.g.j_mysuru56913 жыл бұрын
31.10.1981 telecast from madras station
@manjulasm55183 жыл бұрын
@@jaiprakash.g.j_mysuru5691 km.lml
@manjulasm55183 жыл бұрын
@@jaiprakash.g.j_mysuru5691 and
@someshwarbendigeri41973 ай бұрын
ನಾನು ತುಂಬಾ ಇಷ್ಟ ಪಡುವಂತಹ ಚಿತ್ರ. ರಾಜ್ ಕುಮಾರ್ ಅವರ ಅಭಿನಯದ ಸರ್ವ ಶ್ರೇಷ್ಟ ಕಲಾಕ್ರಿತಿ. ಎಂದೆಂದಿಗೂ ಅಮರ.
@rangarajueranga4 ай бұрын
E tara claimax ನಾನೆಲ್ಲೂ ನೋಡಿಲ್ಲ one and only Dr Rajkumar sir is great
೨:೧೨:೦೪ "ನಾನು ರೀ ಅಲ್ಲರಿ ಮಿಸ್ಟರ್ ಗುರು ಮೂರ್ತಿ ಬಿಎಸ್ಸಿ ಕರ್ನಾಟಕ ಯೂನಿವರ್ಸಿಟಿ" ಅಣ್ಣಾವ್ರ ಡಾ. ರಾಜಕುಮಾರ್ ಸಂಭಾಷಣೆ ಛಲೋ ಐತಿ. 2:12:04 Dr.Rajkumar dialogue superb.
@kumaraswamy818111 ай бұрын
Biggest block buster of this century.Hero like Dr.Raj Kumar born once in 1000 years..he gave all super duper hits. Nobody can break this record.❤❤
@shivushivu59742 жыл бұрын
ಜಿಂಕೆಯ ಕಣ್ಣು ಚೆನ್ನ ಹವಳದ ಬಣ್ಣ ಚೆನ್ನ ಅರಗಿಣಿ ನಿನ್ನ ರೂಪ ಚನ್ನರಲ್ಲಿ ಚನ್ನ ಹಾಹಾ ..ಬೆಳಗಿನ ಬಿಸಿಲು ಚನ್ನ ವಂಗೆಯ ನೆರಳು ಚೆನ್ನ ಗೆಳತಿಯೇ ನಿನ್ನ ಸ್ನೇಹಹ ಚಿನ್ನಕಿಂತ ಚನ್ನ ಹಾಹಾ . ಚೆಲುವೆಯ ನೋಟ ಚೆನ್ನ ವಲವಿನ ಮಾತು ಚನ್ನ ... ಮಲ್ಲಿಗೆ ಹೂವೇ ನಿನ್ನ ನಗುವೂ ಇನ್ನು ಚೆನ್ನ. ಚೆಲುವೆಯ ನೋಟ ಚೆನ್ನ
@pavithra4894 Жыл бұрын
😂
@shashi8670 Жыл бұрын
@@pavithra4894😂
@kalyansingh84543 ай бұрын
@@shivushivu5974 ಒಲವಿನ ಮಾತು ಚೆನ್ನ ವಲಿವಿನ ಅಲ್ಲ ತಪ್ಪು
@y.m.mahadeva37062 жыл бұрын
During my school days I watched this movie those days (1978) 8 times. Whenever I free I am watching this movie till today. Dr. Raj is ever green hero. He was good singer, He was great actor. He was good human being. He was every thing. We can not compare to any actor. Dr. Raj is great actor than all like Amiths Bachan MGR Shivaji Ganeshan , Rajani Kanth etc. Of course I like all of them. These actors can act but can not sing like Dr. Rajkumar.
@MohanMohan-xd5yo Жыл бұрын
உங்க சினிமாவில் ராஜ்குமார் சிறந்த நடிகராக இருக்கலாம்.அதுக்காக தமிழ் நடிகர்களை குறை சொல்லக்கூடாது.எம்ஜிஆர் , சிவாஜி இருவரும் தமிழ் சினிமாவில் இரண்டு தூண்கள்.இவர்களுடன் ராஜ்குமாரை ஒப்பிடக்கூடாது.அவரின் பாணி வேறு இவர்களின் நடிப்பு வேறு.உங்களுக்கு ராஜ்குமார் சிறந்த நடிகர்னா.எங்களுக்கு எம்ஜிஆர் சிவாஜி சிறந்த நடிகர்கள்.
@Dr.RajkumarFanAppu11 ай бұрын
ಅಪ್ಪಾಜಿ ಸಿನಿಮಾ ನೋಡೋದೇ ಚಂದ ❤❤❤❤❤ ನಮ್ಮ ಪುಣ್ಯ 😘😘😘 ಆಗಿನ ನಿರ್ದೇಶಕರಿಗೂ,ಸಾಹಿತ್ಯಕಾರರಿಗು, ಸಂಭಾಷಣೆಕಾರರಿಗು,, ಸಂಗೀತಗಾರರಿಗೂ ,, ನನ್ನ ಕೋಟಿ ನಮಸ್ಕಾರಗಳು ❤❤ Love you ಅಪ್ಪಾಜಿ❤❤❤
@shreyashravya33622 ай бұрын
04/10/2024 ಅದ್ಭುತವಾದ ಮೂವಿ ರಾಜಕುಮಾರರಂತೆ ಅಭಿನಯಿಸಿದವರು ನಾವು ಭೂತಾನ ಭವಿಷ್ಯತಿ ಜಗತ್ತಿನ ಸರ್ವಶ್ರೇಷ್ಠ ನಟ ಬೇಕಾದರೆ ಈ ಮೂವಿ ತಮಿಳಿನಲ್ಲಿ ಮತ್ತು ಹಿಂದಿಯಲ್ಲಿ ಬಂದಿದೆ ತೆಲುಗಿನಲ್ಲಿ ಬಂದಿದೆ ಆ ಭಾಷೆಗಳಲ್ಲಿಯೂ ಅಲ್ಲಿಯ ಸರ್ವಶ್ರೇಷ್ಠ ನಟರು ಅಭಿನಯ ಮಾಡಿದ್ದಾರೆ ಆದರೆ ಅಣ್ಣಾವ್ರ ಅಂತ ಅದ್ಭುತವಾಗಿದೆ ಅಭಿನಯಿಸಲು ಯಾರಿಗೂ ಸಾಧ್ಯವಾಗುವುದಿಲ್ಲ
@prakashys1394 жыл бұрын
Dr,Rajkumar evergreen threeboule role excellent good story ,acting and one of the biggest hit of kannada industry
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@shankaralingegowdadyapasan687811 ай бұрын
ವಿಶ್ವಕ್ಕೋಬ್ಬರೇ ರಾಜಕುಮಾರ. ಅದು ನನ್ನ ಅಣ್ಣಾವ್ರು 🌹❤❤❤❤🌹🙏🙏🙏🙏🙏🙏😊
@keertidoddmanikeerti30714 жыл бұрын
shankar Guru is the first movie to introduce crores in Kannada industry this is the first movie 3.5 crores in that time it raned for 2 years at that time
@prakashvshindhe44552 жыл бұрын
ಎಷ್ಟು ಸಲ ನೋಡಿದರೂ ಸಾಕಾಗದು ಸುಂದರ ಕುಟುಂಬ ಚಲನಚಿತ್ರ
@srinivasarao2413 жыл бұрын
This was Dr. Rajkumar's 175 movie and was released on 13.02.1978 at the age of 49 years. This movie was remade in telugu as Kumara Raja with Krishna in 1978, in tamil as Tirisoolam with Shivaji Ganeshan in 1979 and in hindi as Mahaan with Amitabh bachchan in 1983. In this movie he sung cheluveya nota chenna, love me or hate me, chinna baallali ee rathri and cheluveya nota chenna (sad) alone and eneno aase nee thanda with Vani Jayaram and also naa benkiyanthe naa gaaliyanthe with P. B. Srinivas. Udayasanker the dialogue writer of this movie titled it as Shankerguru after his sons Ravishanker and Gurudutt
@srinivasmathew28752 жыл бұрын
Not 49, it's 50.
@manjunathak75534 ай бұрын
ಈಗ ಹಿಂದೆ ಮುಂದೆ ಯಾವಾಗಲು ನೋಡುತ್ತೇನೆ 🙏🙏🙏👌👌👌🌹🌹🌹🌹
@DJNinguMadakatti-fn9im9 ай бұрын
215 ಸರಿ ಇ ಮೂವಿ ನೋಡಿದ್ದೇನೆ 👍 ಬೆಸ್ಟ್ ಮೂವಿ in ವಲ್ಡ್
@pg30892 жыл бұрын
Just watched the Kannada Remake of the Hindi film Mahan (1983) Starring Amitab Bachan, to be honest Original is always original ..and no one can come close to Dr Raj Acting.
@someshwarbendigeri419711 ай бұрын
This film is not remake, it is original one made in 1976.Mahan is the remake
@chandrusworld74597 ай бұрын
First made in kannada
@ravisn99642 жыл бұрын
Dr rajkumar is one and only can do real acting .no body can touch...one and only dr raj.......❤❤❤❤❤❤
@jagannathaachar3860 Жыл бұрын
😊😊😊😊😊😊😊
@MsDanny2004 Жыл бұрын
Tamil movie. See thirisulam shivaji did beter then kannada movie
@john235102 Жыл бұрын
Now kamal vikram suriya ajith acting very well 😊
@john235102 Жыл бұрын
sorry Left mohanlal mamooty
@vanigajavanigaja7385 Жыл бұрын
No
@personinfame2 жыл бұрын
Telephone conversation,Airport scenes and marriage hall entry... Hats off to rajanna and the director 🙏🙏
@Madhava-qd7gh Жыл бұрын
Superb
@ShivannaK-wq1lj Жыл бұрын
@@Madhava-qd7gh qvn
@shivanhegde9620 Жыл бұрын
197 ಸಲ ನೋಡಿದ್ದಿನಿ ❤❤🥰
@sprupashree8199 ай бұрын
200 ಸಲ ಮಾಡಣ್ಣ
@anilkumarc75958 ай бұрын
❤❤❤❤
@avm38984 ай бұрын
ಒಂದೇ ಸಾಲಲ್ಲಿ ಹೇಳಬೇಕೆಂದರೆ ಪ್ರಕೃತಿಯೇ ಆಶ್ಚರ್ಯ ಪಡುವಂತ ಮಹಾನ್ ಕಲಾವಿಧ
@y.m.mahadeva37065 ай бұрын
I watched this movie about 8 times during my college days. What a wonderful film. No one can replace Dr. Rajkumar. No one can compare to Rajkumar. Dr. Raj Kumar is equivalent to Dr. Raj Kumar.
@laxmieh28958 ай бұрын
Nanu ತುಂಬಾ ಸಲ ನೋಡಿದೀನಿ.. ಎಲ್ಲ ಪಾತ್ರ ಚನ್ನಾಗಿದೆ.. ಎಲ್ಲಿದೆ nakles.. ತೂಗುದೀಪ್ ಶ್ರೀನಿವಾಸ್ ಅವರು..ಅದ್ಭುತ ವಾಗಿ ಹೇಳಿದ್ದಾರೆ
@ashrafjayapuraebrahim9242 Жыл бұрын
ನಾನು ಆವಾಗ ಏಳನೇ ತರಗತಿ. ಪೈಟರ್ ಶೆಟ್ಟಿಗೆ ಅಣ್ಣಾವ್ರು ಹೊಡೆಯುವಾಗ ಹುಚೆದ್ದು ಕುಣಿಯುವುದೇ ಹಬ್ಬ 😄
@arunkumararunkumar88784 жыл бұрын
Good movie in those days versatile acting by dr. Rajkumar This will not repeat again
@vishurk22663 жыл бұрын
Biggest blockbuster at that time and movie has remade in 3 languages but not enough hit.. Only Dr Raj deserves 3 shades of acting and after Dr Vishnu. These two names are conquering KFI for next 200 years
@Ramprasad-pr9mq6 ай бұрын
ಅಣ್ಣಾವ್ರೇ ನಮ್ಮನೆ ದೇವರು 💐🙏🏻👏🏻10/6/2024
@halemanenagappa42856 ай бұрын
Lllpppp
@MahadevaiahSiddaiah5 ай бұрын
ನಾನು ಈ ಫಿಲಂನು. 200 ಸಲ ನೋಡಿದೀನಿ ಸರ್
@real_one_672 жыл бұрын
Ohh god mind-blowing movie. Proud to be a Rajkumar fan.....
@seenuvasu71684 жыл бұрын
Fantastic movie rajanna acting varanisokke padagale ella... super 👌..ennu film nodthane erabeku anisuthe..jai rajanna
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@aloneAmeen-h3d8 ай бұрын
ಕಲಾವಿದರ ಕಲೆಯಲ್ಲಿ ಅಣ್ಣವರು ಒಬ್ರೇ ರಾಜ
@jayalakshmigolakshmi866611 ай бұрын
ಮನಮೋಹಕ ಮೆಚ್ಚಿನ ಸಿನಿಮಾ. Act direction music all superb.
@anasuyammabandi16118 ай бұрын
We have seen many times this movie wonderful movie fantastic acting Dr Rajkumar played all the three roles excellently. OMG no one can do like him natural acting spontaneous dialogues sweet voice sweet songs ever green star so also movie
@basavanandaprakashd.s35884 ай бұрын
ಸರಿ ಸುಮಾರು 30 ಬಾರಿ ನೋಡಿದ್ದೇನೆ ಮತ್ತೆ ಮತ್ತೆ ನೋಡಬೇಕೆನ್ನುವ ಚಿತ್ರ
@kalyansingh84543 ай бұрын
ಹಾಡುಗಳು ಒಂದಕ್ಕಿಂತ ಒಂದು ಭಿನ್ನ ವಿಭಿನ್ನ 👍👍👍 ಉಪೇಂದ್ರ ಕುಮಾರ್ ಸಂಗೀತ 👌👌👌
@ningarajaadiver925211 ай бұрын
ಯಷ್ಟುಸಲನೋಡಿದ್ರು. ಸಾಕಾಗದಂತ ಫಿಲಂ ಅಂದ್ರ. ಶಂಕರ್ ಗುರು 🙏🙏🙏🙏
@Abhishekkumar-yo9hk3 жыл бұрын
Best actor in the world ❤️ one and only rajanna ❤️. blockbuster movie shankar guru 🔥
@kbraghavendra80756 ай бұрын
ಎಲ್ಲ ನನ್ನ ಆತ್ಮಿಯ ಚಿತ್ರ ಮಿತ್ರರಿ ಗೂ ನನ್ನ ಅಬಿನಂದನೆ ಗಳೂ ನಿಮ್ಮ ಕಾಮೆಂಟ್ ಗಳನ್ನು ನೋಡಿ ತುಂಬ ಸಂತೊಶ್ ಅಗಿದೆ
@RanganathGJ-Mysuru7 ай бұрын
1978, ಮಂಡ್ಯದ ಸಂಜಯ ಚಿತ್ರಮಂದಿರದಲ್ಲಿ ವೀಕ್ಷಣೆ,
@malingarayagudi91723 жыл бұрын
I am big fan of Dr Rajkumar and dr Vishnuvardhan
@chowdappa.s.dchowdappa.s.d11033 жыл бұрын
BIGGEST BLACK BLASTER HIT MOVIE SHANKAR GURU ONLY KING OF KARNATAKA LEGEND DR!! RAJ KUMAR ANNAVRU SUPER SUPER
@hemanthkulkarni54802 жыл бұрын
Koti koti koti sampadane maadida modala Kannada Film Shankar guru super Film
@Pradeepkumar-fb9zp3 жыл бұрын
2:21:17 ಕೇಸರಿ ಆಪಲ್ ಬೇಕಂತೆ ಕೇಸರಿ ಆಪಲ್... ತರ್ಲೆ ಮುಂಡೇವಾ 🤣🤣😂😂👌👌
@Lolmoonnight12347 ай бұрын
First time i watched Shankar guru triple role and getups and portray direction and technically and Cinema colour cliamax nice ending ❤️ love over all good 😊
@govindaraju82703 жыл бұрын
This movie created history in India for other languages also not so much crazy
@jeshcangkk Жыл бұрын
Big daddy of all actors is Dr raj, big daddy of all gangsters is Dr shivarj always
@sudhakh17073 жыл бұрын
Dr Rajkumar acting nodi kalibeku today's hero's
@MantappaKutni-zg8rc Жыл бұрын
ತುಂಬಾ ಚೆನ್ನಾಗಿದೆ senkara guru ಅಣ್ಣಾವ್ರು ಸಿನಿಮಾ 🌷🌹🌷👌🙏🌹🙏👌
@hundikam1753 жыл бұрын
even a legendray actors like amitabh bachan , shivaji ganesh could not create the magic created by Rajkumar.
@prabhupnk10473 жыл бұрын
What a joke,Sivaji sir couldn't,
@harshithgowda63933 жыл бұрын
@@prabhupnk1047 shivaji is nothing in front of raj..even Rajinikanth told it..
@prabhupnk10473 жыл бұрын
@@harshithgowda6393 🤣🤣🤣🤣🤣🤣🤣🤣
@babunarendra57882 жыл бұрын
@@prabhupnk1047Sri Shivaji Ganeshan also told that after acting in alandan manidan, I am not matching with Dr Raj, Dr Raj acting is very very better than me in Kasturi Nivasa
@prabhupnk10472 жыл бұрын
@@babunarendra5788 ji first you watch Avanthan Manithan .
@devrajyDevu3 жыл бұрын
42years today Shankar guru 🔥🔥🔥🔥🔥🔥
@veerajukariputtaiah54294 жыл бұрын
Very good movie excellent tribble acting of King of all the actors Dr Rajkumar good music by Upendra Kumar with good photography
@ಕರುನಾಡಕಲಾವಿದರು4 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@bhagyalr24352 жыл бұрын
Very nice movie old is gold
@LalithaN-rk8id9 ай бұрын
Thuúuuuumba santhosha ayitu, pleeeeeasing movie❤🎉
@kumaraswamy81812 жыл бұрын
This movie created history. Even after 25years it had great craze..when I was in 5th std I watched. When I came to degree same trend was there. I went to trip to kalasa. There I saw this movie poster in one theatre with packed house and cut outs. What a craze guru. Rajanna is great hero.
@sureshtk3758 Жыл бұрын
Ever green moovie of Rajanna
@NarayanaSwamym-dz5ui7 ай бұрын
50 paise 1 rupees 1.65 balcony total collection aagina kalakke 5 crores 80 . Vaara long run . Eegina kalakke 1000 crore collection pakka. Karnataka matra.
@anasuyammabandi16118 ай бұрын
Kanchana aced with Rajkumar in many movies beautiful actress
@gjn1710 ай бұрын
ಆಗ ಕಾಶ್ಮೀರದಲ್ಲಿ ತುಂಬಾ ಸಿನಿಮಾ ಶೂಟಿಂಗ್ ನಡೀತಿತ್ತು 30 ವರ್ಷದಿಂದ ಭಯೋತ್ಪಾದನೆ ಇಂದಾಗಿ ಯಾವುದೇ ಶೂಟಿಂಗ್ ಆಗಲಿ ಪ್ರವಾಸಿಗರು ಕಾಲು ಇಡದಹಾಗೆ ನೋಡಿಕೊಡಿದ್ದಾರೆ ಅಲ್ಲಿ ಮತಾಂಧರು . ಈಗ ಮೋದಿ ಇಂದಾಗಿ ಮತ್ತೆ ಪ್ರವಾಸಿಗರು ಮತ್ತೆ ಕಾಶ್ಮೀರದ ಸೊಬಗನ್ನು ಸವಿಯುವಂತಾಗಿದೆ
@bpluskannada Жыл бұрын
ಆಗಿನ 25 ಪೈಸೆ. 50 ಪೈಸೆ ಟಿಕೆಟ್ ರೇಟ್ ಇದ್ದ ಕಾಲದಲ್ಲಿ 2 ಕೋಟಿ ಕಲೆಕ್ಷನ್ ಮಾಡಿದ Evergreen Block Buster ಚಿತ್ರ. ಇಂದಿಗೂ ಇದರ ದಾಖಲೆ ಗಳಿಕೆಯನ್ನು ಮುರಿಯಲು ಸಾಧ್ಯವಿಲ್ಲ.
@harshav442 Жыл бұрын
Agina kaladalli Karnataka population consider madi 2cr Jana nodirabahudu 1978 alli but kgf 1 cinemana 2.5 cr Jana nodidare 2 na 5.5 cr Jana nodidare kantara na 2 cr Jana nodidare so record yavaglo break agide
@bpluskannada Жыл бұрын
@@harshav442 ಎಷ್ಟು ಜನ ನೋಡಿದಾರೆ ಅನ್ನೊದರ ಬಗ್ಗೆ ಚರ್ಚೆ ಮಾಡ್ತಿಲ್ಲ. investment ಎಷ್ಟು ? profit ಅಸಲಿಗಿಂತ ಎಷ್ಟು ಪಟ್ಟು ಬಂತು ಅನ್ನೋದರ ಬಗ್ಗೆ ಹೇಳ್ತಿರೋದು. ಆ ದಾಖಲೆನ ಯಾವ ಚಿತ್ರನು ಮುರಿದಿಲ್ಲ ಅಂತ ಹೇಳ್ತಿರೋದು.
@siddarajuhb5172 Жыл бұрын
@@harshav442kgf yav syatada film lo lowde
@notok8519 Жыл бұрын
@@harshav442 agina kaladalli papulation 3 koti
@MorgeppaHadakar Жыл бұрын
No hu hu ft 18:50 😂🎉🎉😢😮😮😅😅😊😊😊😊😊 18:56 😊😊😅😅😮😮😢😢😢🎉🎉🎉🎉😂😂😂😂😂😂🎉🎉😂😂❤❤
@shankarashankar25992 жыл бұрын
ಎವರ್ಗ್ರೀನ್ ಸಿನಿಮಾ ❤❤❤❤❤👍👍👌👌👌
@SurekhaBsavarajMarakatti-by8cj11 ай бұрын
Dr. Raj Kumar is always great.
@MR.KANNADIGA3992 жыл бұрын
2022 ರಲ್ಲಿ ಯಾರು ಈ ಸಿನೆಮಾ ನೋಡ್ತಿದ್ದೀರಿ... 🙂
@prakashvshindhe44552 жыл бұрын
ತಿಂಗಳಿಗೆ ಎರಡು ಬಾರಿ ನೋಡುತ್ತೇನೆ.
@shankarappagowda66262 жыл бұрын
000
@sannamadhum89712 жыл бұрын
@@prakashvshindhe4455 0
@sachingowda77282 жыл бұрын
Nanu
@bpluskannada Жыл бұрын
ಜೀವನದಲ್ಲಿ ಕುಗ್ಗಿದಾಗ .ಜಿಗುಪ್ಸೆಗೊಂಡಾಗ ಅಣ್ಣಾವ್ರ ಎಲ್ಲಾ ಚಿತ್ರಗಳು -ಹಾಡುಗಳು ಯಾವಾಗಲು ನಮಗೆ ಚೈತನ್ಯವನ್ನು ತುಂಬುತ್ತವೆ
@Hegdebasavanna10 ай бұрын
Today date.10/2/2024, I am watching Dr. Rajkumar series, this is 171st movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ನಾಗಪೂಜೆ 4) ಕಲಿತರೂ ಹೆಣ್ಣೇ 5) ಸತಿ ಶಕ್ತಿ 6) ಪತಿವ್ರತಾ 7) ತೂಗುದೀಪ 8) ಮೋಹಿನಿ ಭಸ್ಮಾಸುರ 9) ಸಂದ್ಯ ರಾಗ 10) ಮಹಾಸತಿ ಅುಂಧತಿ 11) ನಟ ಸಾರ್ವೌಮ 12) ನನ್ನ ತಮ್ಮ if you find please upload 🙏🙏🙏 ..bull here..
@monishajadavmonisha79262 жыл бұрын
ರಾಜ್ ಕುಮಾರ್ ಅತ್ಯುತ್ತಮ ನಟನೆ ಅತ್ಯುತ್ತಮ ಹಾಡುಗಳು ಅತ್ಯುತ್ತಮ ಚಿತ್ರ
30 01.2023ರಲ್ಲಿ ಕೂಡ ನೋಡ್ತಿದೀನಿ. ಎವರ್ಗ್ರೀನ್ ಮೂವಿ ಇದು..
@ShivaKumar-oj6tj5 ай бұрын
15/7/2024❤ ಕನ್ನಡದಲ್ಲಿ ಸೂಪರ್ ಹಿಟ್ ಚಲನಚಿತ್ರ
@MANOJ59838 ай бұрын
2024 ಅಲ್ಲಿ ಯಾರ್ ಯಾರ್ ಈ ಸಿನಿಮಾ ನೋಡ್ತಿದೀರಾ?
@jayaramukbabu99584 ай бұрын
ಸಾರ್ ನಾನು ನೋಡಿದ್ದೀನಿ
@sharoonmurthy22714 ай бұрын
Naanu nodtidini
@someshwarbendigeri41973 ай бұрын
ಎಷ್ಟು ಸಲ ನೋಡಿದರೂ ಬೇಜಾರು ಆಗುವದಿಲ್ಲ.
@kalyansingh84543 ай бұрын
ನಾನು ಇದು ನೋಡಿದ್ದು ಎಷ್ಟು ಬಾರಿಯೋ.! ಲೆಕ್ಕವೇ ಇಲ್ಲ ಪ್ರತಿ ಕ್ಷಣವೂ ರೋಚಕ ತಿರುವುಗಳುಳ್ಳ ರಾಜಕುಮಾರ್ ಅಣ್ಣಾವ್ರ ಅತ್ಯುತ್ತಮ ಚಲನಚಿತ್ರ ಶಂಕರ್ ಗುರು 👍👍👍👍👍
@jkkarwa19063 ай бұрын
...❤...😮
@anasuyammabandi16118 ай бұрын
Padmapriya and jayamala.glamorous heroines good casting lovely movie
@pavankumarranju80617 ай бұрын
ಅಣ್ಣಾವ್ರು ಸೂಪರ್ ❤
@rahuljohn90693 жыл бұрын
One of the best films of Dr. Rajkumar I have ever watched 😘😘😘😘❤❤❤❤👏👏👏👏👌👌👌👌😍😍😍😍😍😍
@rajeevarashmi7483 ай бұрын
Telephome conversation between ಅಣ್ಣ ಮತ್ತು ಕಾಂಚನ ಅಮ್ಮ ರವರ is highlighted scene for me.Excellent movie❤❤🎉🎉😊😊
@kumaraswamy81812 жыл бұрын
Dr.Raj world number 1 actor. Bcoz most blockbuster given hero is only Rajanna. We r proud of his fans
@Hors00089 ай бұрын
After soo many years im watching this Movie on 22.3.2024.🙏🏻🙏🏻🙏🏻🙏🏻
@hemanthkulkarni54804 жыл бұрын
Super shankarguru WA WA Tree patradalli dr Raj super Acting story
@umeshmysoreshivaraju26 Жыл бұрын
What a movie! what a story! What acting! What songs! What dialogues! JUST brilliant...
@akshathashrikar28123 жыл бұрын
YAR YAR BOSS GALU IDARO AVARELLARIGO DHABAISDDHU ANNAVARE dR RAJANNA IS DIMOND OF KARNATAKA COM"T BID THE VALUE ANY ONE JAI BHOVANESHWRI VARA PUTHRA Dr RAJKUMAR JAI HIND
@sachins64292 жыл бұрын
Superb movie👌Dr Rajkumar in a Tripple role what a acting treat to watch🔥one of my most favorite movie of Dr Raj ❤ brilliant music composition from upendra kumar sir,, Love me or hate me and Naa benkiyanthe Naa Gaaliyanthe my two all time favorite songs in the movie,, record breaking movie of 1978.
@ShivkumarShivkumar-s3b7 ай бұрын
Jagattu kandantaha adbutha kalaveda dr Rajkumar
@vije19873 ай бұрын
1978 it grossed over 3.26 crores 👌👌current valuation more than 150 crores