ಸರ್ ಬಾಳೆ ಬಗ್ಗೆ ಭೂಮಿ ಸಿದ್ಧತೆ ಬಗ್ಗೆ ತಿಳಿಸಿ ಸರ್ ಪನಾಮ ಬಿಲ್ಡ್ ರೋಗ ಜಾಸ್ತಿ ಅದಕ್ಕಾಗಿ ಪೋಷಕಾಂಶ ನಿರ್ವಹಣೆ ಬಗ್ಗೆ ತಿಳಿಸಿ ಸರ್ ಪ್ಲೀಸ್ ವಿಡಿಯೋ ಮಾಡಿ ಸರ್
@Rajesh_raju1996Ай бұрын
yes must need video
@bvenkatesh3761Ай бұрын
Icar ರವರ panama fusicont ಜೈವಿಕಾ ಶಿಲೀಂದ್ರಣಶಕ ಕಂಡು ಹಿಡಿದಿದ್ದಾರೆ
@KnPrakashaАй бұрын
❤❤❤
@LohithLohith-rm2smАй бұрын
❤🎉
@sridharsri9452Ай бұрын
Sir yava yava pesticides mix madi spray madbeku heli sir
@rajeshkumar-tj8rsАй бұрын
Your kannada language is super sir
@nikhithbnnikhithbn611Ай бұрын
Sir drone spray information in all crop and dosage with drone
@BasurajaMulimaniАй бұрын
Sir tommato heavy rainfall inda soragu roga bandide baal damge agide sir yen parihar heli sir please 😭😭😭😭
@PUmesha-x2wАй бұрын
ಸರ್ ಫಂಗಿ ಸೈಡಿಗೆ ಸಂಬಂಧಿಸಿದ ಗ್ರೂಪ್ ವೈಸ್ ವಿಡಿಯೋಗಳನ್ನು ಮಾಡಿ
@ashachandruasha4068Ай бұрын
Trips mines ge yav oshadhi odibeku
@venkatmravana4224Ай бұрын
Sir nannanu grop nalli ad madi
@navin3699Ай бұрын
Sir how these farmers are controlling weeds. Are they hand weed or they use herbicide .
@SandeepP-x9hАй бұрын
Sir my name is Sandeep ,can I mix delegate and neem oil for chilly?
@mythings-jcrАй бұрын
Sir don't think about negative comments
@prabhuhugar8051Ай бұрын
ಸರ್ ನಮ್ದು ಗುಲಾಬಿ ಹೂವಿನ ತೋಟ ಇದೆ ಆದರೆ ಬರೆ ಎಲೆ ಉದುರುತ್ತಿದೆ ಅದಕ್ಕಾಗಿ ಯಾವ ಔಷಧಿ ಸಿಂಪಡಿಸಬೇಕು ತಿಳಿಸಿ ಕೊಡಿ ಸರ್
@premkumar6020Ай бұрын
🌹🙏🙏🙏🙏🙏🙏🙏🙏🙏🙏
@ashachandruasha4068Ай бұрын
Sir namgu gaideliness kodi sir
@RajKumar-n1l4zАй бұрын
Sir,what is the best month to grow ginger?
@mukeshng8065Ай бұрын
I do not want to give In organic nutrients to soil. Can I spray it on leaves. Please guide. I am willing to buy it from you. I am growing millets and Areca.
@MMBBioAgriАй бұрын
Please use MMB products
@devuyadav6664Ай бұрын
ಸರ್ ನಮ್ಮದು SHAHAPUR Dst.yadagiri ನಾನು ನೀವು ಹೇಳಿದ ಆಗೇ ನಮ್ಮ ಕಡೆ ಬಹಳ ಔಷಧಿ ಅಂಗಡಿ ಗಳ ಔಷಧಿಗಳ ಮೇಲೆ ಲೇಬಲ್ ಕೂಡ ಇಲ್ಲ ಮತ್ತು mode of action ಬಗ್ಗೆ ವಿವರಣೆ ಇಲ್ಲ 90% ಔಷಧಿಗಳ ಮೇಲೆ mode of action ಬಗ್ಗೆ ವಿವರಣೆ ಇಲ್ಲ sir