ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ನನ್ನ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!

  Рет қаралды 43,768

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#krishibelaku
#chemicalfreefruits
#chemicalfreefarm
#naturalfarming
#naturalfarm

Пікірлер: 44
@sridharn2086
@sridharn2086 10 күн бұрын
ಧನ್ಯವಾದಗಳು ಸರ್...ವಿವೇಚನೆಯಿಂದ ಕೂಡಿದ ನಿಮ್ಮ ಅನುಭವದ ಸಾರ ಅದ್ಭುತ.. ಶುಭವಾಗಲಿ
@santhoshag4636
@santhoshag4636 6 күн бұрын
ಧನ್ಯವಾದಗಳು ಸರ್, ನಿಮ್ಮ ವಿವರಣೆ ಸ್ಪಷ್ಟ ಕನ್ನಡದಲ್ಲಿ ಇದೆ, ಅದನ್ನು ಕೇಳಿ ತುಂಬಾ ಖುಷಿಯಾಯಿತು. ಕೃಷಿಯ ಬಗ್ಗೆ ನಿಮ್ಮ ಜ್ಞಾನ ಅಪಾರ ಅದನ್ನು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು.
@ಕೃಷಿಜಾಣ್ಮೆ
@ಕೃಷಿಜಾಣ್ಮೆ 10 күн бұрын
ಸರ್ ನೀವು ಹಾಕಿರುವ ಸಸಿಗಳ ನಕ್ಷೆ ಇದ್ದರೆ ತಿಳಿಸಿ ಕೊಡುತ್ತೀರಾ
@Carbonconsultant
@Carbonconsultant 5 күн бұрын
ನಿಮ್ಮ ಹಿತವಾದ ಧ್ವನಿಯಲ್ಲಿ ಸಂಕೀರ್ಣವಾದ ವಿಷಯಗಳನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಕ್ಕಾಗಿ ಧನ್ಯವಾದಗಳು ಸರ್
@raghavendragupta5039
@raghavendragupta5039 9 күн бұрын
Super sir. Well explained. Please do share such details.
@shekarkrishnamurthy223
@shekarkrishnamurthy223 9 күн бұрын
Amazing. ವಿವರಣೆ ಸ್ಪಷ್ಟ ಹಾಗು crisp. Thanks Sir
@mgraman4955
@mgraman4955 10 күн бұрын
One of the best presentations sir! Keep it up !
@ramalingud.n1020
@ramalingud.n1020 10 күн бұрын
ಸೂಪರ್ , ಸೂಪರ್ ,ಸರಳ ಮತ್ತು ಸ್ವಚ್ಚವಾಗಿ ವಿವರಣೆ ಕೊಟ್ಟಿದ್ದೀರಾ
@sudhakarkhalli3494
@sudhakarkhalli3494 10 күн бұрын
ಅರ್ಥ ಪೂರ್ಣ ಮಾಹಿತಿ ನೀಡಿದ್ದೀರಾ.. ಧನ್ಯವಾದಗಳು
@shivabg
@shivabg 10 күн бұрын
Thanks for your information sir, i am also going to plan this type, it's possible to help me to visit my land and Chek which type trees I can plan here in my land, my also near city. Thanks
@gopal609
@gopal609 3 сағат бұрын
Very informative episode sir. Can we visit your farm house and can you share the location details please?
@KaarneekaChandran
@KaarneekaChandran 10 күн бұрын
Good information. Even I would like to be a farmer. Thank you for this video
@avinodkumar5731
@avinodkumar5731 8 күн бұрын
Superb explanation
@abhisheikyk4990
@abhisheikyk4990 10 күн бұрын
Super information🎉
@niranjanm3642
@niranjanm3642 10 күн бұрын
ಅದ್ಬುತ ಮಾಹಿತಿ sir
@sasukevardhan1778
@sasukevardhan1778 10 күн бұрын
ನಿಮ್ಮ ವಿಳಾಸ ಫೋನ್ ನಂಬರ್ ತಿಳಿಸಿ
@venkateshmuniyappa2609
@venkateshmuniyappa2609 9 күн бұрын
Good information
@venkatesh.9870
@venkatesh.9870 8 күн бұрын
ಬಹಳ ತಿಳುವಳಿಕೆ ನೀಡುವ ಮೂಲಕ ತುಂಬಾ ಇಷ್ಟ ಆಯ್ತು
@srinivasbengalurumysuru
@srinivasbengalurumysuru 16 сағат бұрын
Rate jasti hekthare sir, agents rate jasti heli duddu madtidare
@prakashkamble4369
@prakashkamble4369 10 күн бұрын
Tumba upayuktha mahithi sir
@manjunathag.kmanju8450
@manjunathag.kmanju8450 10 күн бұрын
ಅರ್ಥ ಪೂರ್ಣವಾದ ಮಾಹಿತಿ , ಧನ್ಯವಾದಗಳು
@MaheshaV-bw2bw
@MaheshaV-bw2bw 10 күн бұрын
ಸರ್ 🙏🏾ಗಿಡಗಳ ಹೆಸರನ್ನು ತಿಳಿಸಿಕೊಡಿ 🙏🏾
@kirankumarvallabhaneni6338
@kirankumarvallabhaneni6338 2 күн бұрын
Hedding ki nevu heledhi enu sambandha idhiya no labour, no spraying
@nandlidli4828
@nandlidli4828 9 күн бұрын
ನಮಸ್ಕಾರ ಸರ್ ನನಗೂ ಕೂಡ ತೋಟ ಮಾಡಿಸಬೇಕು. ಜನ ಯಾರಾದರೂ ತೋಟ ಮಾಡುವವರಿದ್ದರೆ ದಯವಿಟ್ಟು ತಿಳಿಸಿ ಸರ್
@poovannakp4514
@poovannakp4514 8 күн бұрын
Amazing discussion
@avinodkumar5731
@avinodkumar5731 8 күн бұрын
Ivaara parichaya maadi
@ShivannaS-y2k
@ShivannaS-y2k 9 күн бұрын
ಯಾವ ಗಿಡ ಎಷ್ಟು ಅಡಿ ಹಾಕಿದ್ದೀರಾ ಮಾಹಿತಿ ಕೊಡಿ ಸರ್
@pushpalathaks2098
@pushpalathaks2098 8 күн бұрын
?👌👍
@NagarajNagaraj-zx3zb
@NagarajNagaraj-zx3zb 9 күн бұрын
Suparsar
@nagarajamurthyhm2699
@nagarajamurthyhm2699 6 күн бұрын
Sir,thanks for good suggestion for youngsters,, pl send location and phone no.
@rajshekaraj8222
@rajshekaraj8222 10 күн бұрын
🙏🙏
@Veena595
@Veena595 10 күн бұрын
🙏🙏🙏🙏💐
@sharathkumbar813
@sharathkumbar813 8 күн бұрын
Evara number kodi Sir pls
@Radhachavan-do5pv
@Radhachavan-do5pv 10 күн бұрын
This methed is only suitable in malenadu.
@shilpaajin1087
@shilpaajin1087 3 күн бұрын
People be careful while dealing with this guy.. Dont get cheated
@vinodp195
@vinodp195 9 күн бұрын
Krishi Belaku, we have subscribed to your channel, like and share with others. Thanks for posting valuable information. But if you don't provide contact information, it would be incomplete and will not help in full. Please provide contact information to your viewers.
@ಶ್ರೀದುರ್ಗಾಸಪ್ತಶತಿಋಷಿಪ್ರಜ್ಞಾಆಂ
@ಶ್ರೀದುರ್ಗಾಸಪ್ತಶತಿಋಷಿಪ್ರಜ್ಞಾಆಂ 10 күн бұрын
can we get sir contact number sir
@RAITHAMITRA99
@RAITHAMITRA99 9 күн бұрын
APMC ತರಕಾರಿ ಬೆಳೆಗಳ ಪಟ್ಟಿ kzbin.info/www/bejne/bYepmZ2IrbuZjdUfeature=shared
@earnwithrpk
@earnwithrpk 6 күн бұрын
Contact number kodi
The Joker wanted to stand at the front, but unexpectedly was beaten up by Officer Rabbit
00:12
Grey Hair Reversing Within Three Weeks Debunked | Lucy |
12:07
LUCY Malayalam
Рет қаралды 29 М.