Sir inline drip pipe gu eethara pipe line gu vethasa mathu upayogagalu thilisi
@Dr.krushika2 жыл бұрын
ಮುಂದಿನ ವಿಡಿಯೋದಲ್ಲಿ ತಿಳಿಸುತ್ತೇವೆ
@ammaamma487111 ай бұрын
ಶನಿವಾರಸಂತೇ ಶಾಪ್ ಅಡ್ರೆಸ್ ಕೊಡ್ತೀರಾ ಸರ್
@rajathk44222 жыл бұрын
Mainline Pipe ಅನ್ನು ಟ್ಯಾಂಕಿಗೆ ಕನೆಕ್ಟ್ ಮಾಡಿದಿರಾ ಅಥವ ಡೈರೆಕ್ಟ್ ಪಂಪಿಗೆ ಕನೆಕ್ಟ್ ಮಾಡಿದಿರಾ?
@Dr.krushika2 жыл бұрын
ಡೈರೆಕ್ಟ್ ಪಂಪ್ ಗೆ ಕನೆಕ್ಟ್ ಆಗಿದೆ
@anirudh75432 жыл бұрын
Have u installed any filter for drip
@Dr.krushika2 жыл бұрын
No sir
@srinivas.ksrinivas.k77782 жыл бұрын
Main pipe jodisuva ವಿಧಾನವನ್ನು ತೋರಿಸಿ
@Dr.krushika2 жыл бұрын
ಮುಂದಿನ ವಿಡಿಯೋ ದಲ್ಲಿ ತಿಳಿಸುತ್ತೆವೆ ಸರ್
@arunkumarmg13672 жыл бұрын
Great work sir, namdhu 1acre land with 50 coconut plants, tanker alli water supply madthidhini, any idea to do drip system from tanker to plants?, please give me some ideas
@Dr.krushika2 жыл бұрын
ಧನ್ಯವಾದಗಳು ಸರ್ ಮುಂದಿನ ವಿಡಿಯೋದಲ್ಲಿ ತಿಳಿಸುತ್ತೆವೆ.
@ankithms48122 жыл бұрын
Hala or Kachada hodiyavaga damage aglwa
@Dr.krushika2 жыл бұрын
ಆ ಟೈಮ್ ನಲ್ಲಿ remove ಮಾಡಿದ್ರೆ ಒಳ್ಳೆಯದು
@prasannakumarm8294 Жыл бұрын
Hai
@malahanumanthappa92582 жыл бұрын
ಸರ್ ನಮಗೂ ಬಂದು ನೀವು ನಮ್ಮ ಹೊಲಕ್ಕೆ ಡ್ರಿಪ್ ಮಾಡಿ ಕೊಟ್ಟು ಹೋಗಿ ಸರ್
@maheshbiradar40522 жыл бұрын
Nanu hege maduttne
@bhavanas84752 жыл бұрын
Really useful video bt information inu clear agi video bekitu ansute nim video nodkondu navu nim Tara madbku ah Tara details Kodi plz
@Dr.krushika2 жыл бұрын
ಮುಂದಿನ ವಿಡಿಯೋ ಬರುತ್ತೆ ಅದ್ರಲ್ಲಿ ತಿಳಿಸಿದ್ದೇವೆ. ದಯವಿಟ್ಟು ನಿರೀಕ್ಷಿಸಿ..
@latheshkumarbpbplathesh66272 жыл бұрын
ನಿಮ್ ಊರು ಯಾವ್ದು, sir, ಎಲ್ಲಿ ಸಿಗುತ್ತೆ
@Dr.krushika2 жыл бұрын
ಕೊಡಗು,ಸೋಮವಾರಪೇಟೆ
@sagargowda10962 жыл бұрын
Price yastu sir
@Dr.krushika2 жыл бұрын
Please watch full video
@user-br4wu4bm2e2 жыл бұрын
@@Dr.krushika ಸರ್ ಲಾಟ್ರಾಲ್ ಪೈಪ್ ರೇಟ್ ಎಷ್ಟು
@mohanramappa87012 жыл бұрын
Filter bedave
@Dr.krushika2 жыл бұрын
ಅವಶ್ಯಕತೆ ಇದ್ದರೆ ಬಳಸಬಹುದು.
@santhoshkdsanthuchandumahi14722 жыл бұрын
ಬ್ರೋ ತೋಟ ಸಮ ಇಲ್ಲ ಅಂದ್ರೆ ಇದು ಉಪಯೋಗ ಆಗುತ್ತ....
@Dr.krushika2 жыл бұрын
ಆಗುತ್ತೆ ಸರ್ ಏನು ತೊಂದರೆ ಇಲ್ಲ
@karunkumar82902 жыл бұрын
ಫಿಲ್ಟರ್ ಹಾಕಿಲ್ಲ ಅನ್ಸುತ್ತೆ ಕಸ ಕಟ್ಟಲವ
@Dr.krushika2 жыл бұрын
ತೊಂದರೆ ಇಲ್ಲ ಸರ್
@nikhilgowda25642 жыл бұрын
ಅಣ್ಣ ನಿಮ್ ಫೋನ್ ನಂಬರ್ ಕೊಡ್ತೀರಾ
@maheshmp2088 Жыл бұрын
ಸರ್ ನಿಮ್ಮ ವಾಯ್ಸ್ ಸರಿಯಾಗಿ ಕೇಳಿಸುವುದೇ ಇಲ್ಲ ದಯಮಾಡಿ ನಿಮ್ಮ ಮುಂದಿನ ವಿಡಿಯೋದಲ್ಲಿ ಅದನ್ನು ಸರಿಪಡಿಸಿ
@anjinibs62882 жыл бұрын
2/1.25 pipe , where you got ? can you share contact number please