Sir nev use mado bragalia spray gun nozzle size yenu sir
@koodandaravi10 ай бұрын
ಮೈಕ್ರೋ , ಡ್ರಿಪ್ ಒಂದೇ ಕನೆಕ್ಷನ್ ಕೊಟ್ಟಲ್ಲಿ ಸಾಕಷ್ಟು ಹಣ ಉಳಿಸಬಹುದು. ಒಟ್ಟಲ್ಲಿ ಉತ್ತಮ ಮಾಹಿತಿ.❤
@koodandaravi10 ай бұрын
ಸ್ಪಿಂಕ್ಲರ್ ಪೈಪ್ ಗೆ ತೂತು ಮಾಡುವ ಬದಲು ಮೈಕ್ರೋಗೆ ಮಾಡಿದ್ದಕ್ಕೆ ಇದನ್ನು ಗೇಟ್ ವಾಲ್ವ್ ಹಾಕಿ ಮಾಡಬಹುದಿತ್ತಲ್ಲಾ ?❤ ಟೇಪ್ ಮೇಲೆ ಬಟ್ಟೆ ಸುತ್ತಿ . ಅದರ. ಬಾಳಿಕೆ ಹೆಚ್ಚುತ್ತದೆ. ನೈಲಾನ್ , ಪಾಲಿಸ್ಟಾರ್ ಉತ್ತಮ.