ದೇವತೆಗಳು ಮಂತ್ರ ರೂಪರು! ಈ ಸಂಗತಿ ಗೊತ್ತೇ ಇರಲಿಲ್ಲ. ವಂದನೆಗಳ.🙏
@nageshbabukalavalasrinivas2875 Жыл бұрын
Thanks Guruji.
@ashaadi580 Жыл бұрын
ತುಂಬಾ ಒಳ್ಳೆಯ ಮಾಹಿತಿ ಗುರುಗಳೇ 🙏🙏
@chandrahasrevankar3244 Жыл бұрын
ಇನ್ನಷ್ಟು ವಿವರಣೆ ಕೊಟ್ಟದ್ದರೆ ಒಳ್ಳೆಯದು ಗುರುಗಳೆ ನಮಸ್ಕಾರ
@vishuvishu5586 Жыл бұрын
🙏🕉️ ಧನ್ಯವಾದಗಳು ಗುರುಗಳೆ 🕉️🙏
@krishnakulkarni7642 Жыл бұрын
ತುಂಬ ಧನ್ಯವಾದಗಳು ಗುರುಗಳೇ
@kannadabhaktisangeetha4548 Жыл бұрын
ಗುರುಪೂರ್ಣಿಮೆ ಶುಭಾಶಯಗಳು🙏🙏🙏
@ambikamh2508 Жыл бұрын
ಗುರುಗಳೇ ದೇವತೆ ದೇವರು ಮಂತ್ರ ಸ್ವರೂಪ ಮತ್ತು ಅಕ್ಷರ ರೂಪ ಅಂತ ಬಿಡಿಸಿ ಎಳೆ ಎಳೆಯಾಗಿ ಹೇಳಿ ಲಲಿತಾ ತ್ರಿಪುರ ಸುಂದರಿ ವರ್ಣನೆ ಅಧ್ಬುತ ವಾಗಿತ್ತು ಗುರುಗಳೇ ನಿಮಗೆ ನನ್ನ ನಮನಗಳು
@chayachaya7728 Жыл бұрын
ತುಂಬಾ ಚನ್ನಾಗಿ ವರ್ಣಿ ಸಿ ದಿ ರಿ 🙏
@sateeshb2085 Жыл бұрын
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
@Mitransharma Жыл бұрын
ಧನ್ಯವಾದಗಳು ಗುರುಗಳೇ
@ashaniranjan397 Жыл бұрын
ಎಂಥಾ ಅದ್ಭುತವಾದ ವಿವರಣೆ 🙏🙏
@raghuramhn4782 Жыл бұрын
ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.
@raghunandanmanvi2759 Жыл бұрын
👌🙏🙏🙏
@gautamsameer8057 Жыл бұрын
Fantastically explained. Jai Sri Ram
@rudramurthydevaru Жыл бұрын
🙏🌹🙏🙏🙏🙏
@belaku8702 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಅಭಿವಂದನೆಗಳು ಗುರುವರ್ಯ.🙏
@rajendrajesus7441 Жыл бұрын
Jai gurudev Datta Jai shree ram ji ki jai shree Mata
@rameshsc4685 Жыл бұрын
Gurugalige saashtanga namaskaragalu S C Ramesh
@venkateshprasad220 Жыл бұрын
🙏
@nagarajab7689 Жыл бұрын
🌹🙏
@SwamyatSwamyat29 күн бұрын
Swamy tale kettoytade gurgale arthane agalla gurugale sortgi heli
@padminikulkarni2065 Жыл бұрын
👌🏿
@padminikulkarni2065 Жыл бұрын
👍
@rajashekarabk3560 Жыл бұрын
Yes but I think mor
@rameshrbhagavath Жыл бұрын
Devathegalu manujara naduve ade roopadalli bandiruttare alve sir, bere roopadalli bandre jana accept madodu kasta,alve.Innondu graha , or loka dinda baruva devathegalu bekada roopavannu dharane madaballaru alve
@sudharao19387 ай бұрын
Akshara manthrada viva rane keli mantra mughalagiddene.dayavittu lalitha sahasranamada sampurna viva rane thamma nudigalali kelabayasutheve
@rajashekarabk3560 Жыл бұрын
Onse true! why? that :say god our like god true thinks to gurugala
@lokeshnaik997811 ай бұрын
ಇಲ್ಲ, ಕಲ್ಲು ಮತ್ತು ಚಿತ್ರ ಪಠ
@praveenkulkarnis Жыл бұрын
ಗುರುಗಳೇ ಕ್ಷಮಿಸಿ... ಈ ಊಹೆಗೆ ಕಾರಣ ನಮ್ಮ ಪೂರ್ವ ಪಂಡಿತರು ಋಷಿಮುನಿಗಳು ಬರೆದ ಬರಹಗಳು ಕವನ ಪುರಾಣಗಳು...ಅಲ್ವಾ .. ಉದಾಹರಣೆಗೆ ರಾಮ ಅಂದ್ರೆ ರಾಮಯಣದಲ್ಲಿ ಹೇಳಿದ ಹಾಗೆ...ಶ್ರೀರಾಘವಮ್ ದಶರಾತ್ಮಜ ಮಪ್ರಮೇಯಮ್.. ಆಜಾನುಬಾಹುಮ್ ಅರವಿಂದ ನೇತ್ರಮ್ ಅಂತ..ಅದಕ್ಕೆ.ನಾವು ಅದೇ ಊಹೆ.ಮಾಡ್ಕೋತೀವಿ... ಇದು ತಪ್ಪನ್ತಿರಾ..
ದೇವರ ರೂಪ ಅಪ್ರಾಕೃತ ವಾದುದ್ದು ಅಂತ ದ್ವೈತ ಸಿದ್ದಾಂತದಲ್ಲಿ ಹೇಳುತ್ತಾರೇ..ಮೂಲೆ ಮಾಂಸದಿಂದ ಸೃಷ್ಟಿ ಆದ ದೇಹ ಅಲ್ಲಾ....ದೇವರು ನಿರಾಕಾರ ಅಂದರೆ ಅವರು ಯಾವುದೇ ರೂಪವನ್ನು ತಾಳುವ ಶಕ್ತಿ ಇದೆ...ಅದು ಮತ್ತೆ ಈ ಭೌತಿಕ ಪ್ರಪಂಚದಿಂದ ಮಾಡಲ್ಪಟ್ಟಿಲ್ಲ ಮತ್ತು ನಮ್ಮಂತೆ ನಿರ್ದಿಷ್ಟ ಆಗಿಲ್ಲ