""ಬರೀ ಸಂಭೋಗದಿಂದ ಒಳ್ಳೆಯ ಮಕ್ಕಳು ಹುಟ್ಟಲು ಸಾಧ್ಯವಿಲ್ಲ"-Ep04-Dr. Pavagada Prakash Rao-Kalamadhyama-

  Рет қаралды 253,194

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 173
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@vasantparwatikar5607
@vasantparwatikar5607 2 жыл бұрын
Aaa
@chandrashekarkadri4903
@chandrashekarkadri4903 2 жыл бұрын
Dattha matthu athreya eradu shabdhagala sammelave heli gurugale dhanyavadagalu
@Hrithik_Rai
@Hrithik_Rai 2 жыл бұрын
Param anna we hate u ..only if u stopped this episode for limited numbers.. 🥰.. 50 epsiodes adru gurugalinda barli ... 🤣❤..tumba chenag ide ...
@shivashankar6272
@shivashankar6272 2 жыл бұрын
Can I send a demand draft for yearly subscription .i dono know g pay etc
@narayanraoghorpade2581
@narayanraoghorpade2581 2 жыл бұрын
@@vasantparwatikar5607 🙏🙏🙏
@narunstt
@narunstt 2 жыл бұрын
Dr. ಪಾವಗಡ ಪ್ರಕಾಶ್ ರಾವ್ ರವರ ಸಂಚಿಕೆಯನ್ನು ಏಕೆ 19 ಅಥವಾ 20 ನಿಮಿಷಕ್ಕೆ ನಿಲ್ಲಿಸುತ್ತೀರಿ ಇಂತಹ ಸಂಚಿಕೆಯನ್ನು ಕನಿಷ್ಠ 40 ನಿಮಿಷ ಆದರೂ ಮಾಡಿದರೇ ನಮಗೆ ಉಪಯುಕ್ತ ಹಾಗೂ ಉತ್ತಮವಾಗಿರುತ್ತದೆ 💐💐
@arkrishnashastryarkrishnas5224
@arkrishnashastryarkrishnas5224 2 жыл бұрын
Very good program.arks
@adhokshajasr701
@adhokshajasr701 2 жыл бұрын
ಇಷ್ಟೆಲ್ಲಾ ಮಾಹಿತಿಯನ್ನು ಕೊಡಲು ಪಾವಗಡ ಪ್ರಕಾಶರಾವ್ ಗುರುಗಳು ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ, ಅವರ ಸಮಯಕ್ಕೆ ನಾವು ಬೆಲೆ ಕೊಟ್ಟು ಅವರು ತಿಳಿಸಿದ್ದನ್ನು ನಾವು ಅರಿಯಬೇಕು... ಪ್ರಸಾರದ ಸಮಯ ಹೆಚ್ಚಿಸಲು ಹೊರಟರೆ ಗುರುಗಳ ಅಧ್ಯಯನಕ್ಕೆ ಸಮಯಾವಕಾಶ ಕಡಿಮೆಯಾಗುತ್ತದೆ...
@chitrachandru977
@chitrachandru977 2 жыл бұрын
ತುಂಬಾ ಖುಷಿ ಆಯ್ತು ಜ್ಞಾನಿ ಗಳ ಮಾತು ಗಳಿಂದ ದಯವಿಟ್ಟು ಮುಂದುವರೆಸಿ
@MamathaGajendra-qd3ml
@MamathaGajendra-qd3ml 6 ай бұрын
ನಮಸ್ತೆ ಚಕ್ರವರ್ತಿ ಸೂಲಿಬೆಲೆ ಸರ್ ನಿಮ್ಮ ಮಾತಿನಿಂದ ನಮ್ಮ ಮನಸ್ಸಿಗೆ ಸಮಾಧಾನ ತಂದುಕೊಟ್ಟಿತು ಆದರೂ ವಿಧಾನ ಸಭೆ ಚುನಾವಣೆಯಲ್ಲಿ ಜನ ಸ್ವಂದಿಸಲಿಲ್ಲ ಈಗ ದೇವರು ಸಹಕರಿಸಲಿಲ್ಲ ಆದರೂ ಬೆಳಗ್ಗೆ ಎದ್ದಾಗ ನಮ್ಮ ಮೋದಿ ಅವರು ಪ್ರಧಾನಿ ಎಂಬ ಸಂತೋಷಕರ ವಿಷಯ ಬಿದ್ದರೆ ಸಾಕು ಜೈ ಮೋದಿ ಜೀ ❤
@purushottamsavai
@purushottamsavai Жыл бұрын
ಒಳ್ಳೆಯ ವಿಚಾರ ಪ್ರಸ್ತಾಪ ಕ್ಕೂ ಕೆಲವರ ಅಪಸ್ವರ ಏಕೋ ಕೆಲವರು ಹಾಗೇಯೇ ಮುಂದುವರಿಯಲಿ ತಮ್ಮ ಅಮೋಘವಾದ ವಿಷಯ ವಾಣಿ.
@venkateshkumarn.s4873
@venkateshkumarn.s4873 Жыл бұрын
ನಿಮ್ಮ ತಂದೆಯವರಿಗೆ ಕೋಟಿ ಕೋಟಿ ಧನ್ಯವಾದ ನಮಸ್ಕಾರ ಗುರುಗಳೇ
@Sanaatananbhaarateeya
@Sanaatananbhaarateeya 2 жыл бұрын
ಬಹಳ ಬಹಳ ಅದ್ಭುತವಾಗಿ ವಿವರ ನೀಡಿದ್ದೀರಿ. ನಿಮ್ಮ ಶ್ರೇಷ್ಠತೆಗೆ ನಮ್ಮ ನಮನಗಳು .
@MaheshM-xu1gm
@MaheshM-xu1gm 2 жыл бұрын
I was his student in SSMRV PUC college and I was also his favourite (in 1991-1993).. At that time only he was awarding Rs. 100 to all students scoring more than 80 % in Kannada and also for students who attends 100% for his class. I had got 100 rs for not missing even single kannada class through out the year..
@ashacr4291
@ashacr4291 2 жыл бұрын
V nice
@chinnuchintu2267
@chinnuchintu2267 2 жыл бұрын
Every teacher should adopt this concept great
@onlyrajlakshmi
@onlyrajlakshmi 2 жыл бұрын
ಭಾಗ್ಯವಂತರು.
@sunitharao7094
@sunitharao7094 2 жыл бұрын
ಮಹಾನ್ ಗುರುಗಳಿಗೆ ನಮೋ ನಮಃ 🙏🙏💐. ಕಂಚಿನ ಕಂಠ😍 ಮುಕ್ತಿ ನಾಗ ಕ್ಷೇತ್ರದಲ್ಲಿ ಮುಖತಃ ನೋಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ 🙏🙏
@sayeprakash6567
@sayeprakash6567 2 жыл бұрын
Neja
@swarnaramakrishna2315
@swarnaramakrishna2315 2 жыл бұрын
Param sir, ನಿಮ್ಮ ಸಂದರ್ಶನದಿಂದ ಶ್ರೀಮಾನ್ ಪಾವಗಡ ಪ್ರಕಾಶ್ ರವರಿಂದ ನಮಗೆ ತಿಳಿಯದಿರುವ ಸನಾತನ ವಿಚಾರಗಳು
@jyothipramatha1060
@jyothipramatha1060 Жыл бұрын
Hari hi om very good MSG Hindu
@deekshithgatty3012
@deekshithgatty3012 2 жыл бұрын
ಕಲಾಮಾಧ್ಯಾಮ ಚಾನೆಲ್ ಗೆ ಕಲಶಪ್ರಾಯದಂತಿದೆ ಅತ್ಯುತ್ತಮ ವಾಗ್ಮಿ ವಿದ್ವಾಂಸ ಡಾ.ಪಾವಗಡ ಪ್ರಕಾಶ್ ರಾವ್ ರ ಸಂದರ್ಶನ.
@compilationguru6250
@compilationguru6250 2 жыл бұрын
ಬಹಳ ಸಂಪತ್ಭರಿತವಾದ ವಿವರಣೆ ಧನ್ಯವಾದಗಳು
@vijayrangarajanramakrishna318
@vijayrangarajanramakrishna318 2 жыл бұрын
Another regular viewer from Florida!! 🙏 ...We appreciate and love to hear your true WOW(words of wisdom) Guruji!!
@PBG54
@PBG54 2 жыл бұрын
ಪರಮೇಶ್ವರರು ಬಹು ವೆೃವಿದ್ಯಮಯ ವಿಷಯಗಳನ್ನು ಉಣಬಡಿಸುತ್ತಿದ್ದಾರೆ ಧನ್ಯವಾದಗಳು
@mpscreations9141
@mpscreations9141 2 жыл бұрын
ಅದ್ಭುತ ಸಂಚಿಕೆ... ಸ್ವಾರಸ್ಯಕರ ವಾಗಿದೆ... ಮುಂದುವರಿಯಲಿ... ಧನ್ಯವಾದಗಳು.
@naliniramamurthy3819
@naliniramamurthy3819 2 жыл бұрын
🙏🙏🙏
@gangabhagwat8986
@gangabhagwat8986 2 жыл бұрын
ಗುರಗಳೆಈಗಿನದಿನಗಳಲ್ಲಿಮದುವೆಯವರೆಗುಕಾಯುವದುಕಷ್ಟನಿಷೇಕಮಾಡಲುಆಗುತ್ತಾ
@krishnamurthy7785
@krishnamurthy7785 2 жыл бұрын
ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏
@pratibhak9786
@pratibhak9786 2 жыл бұрын
ಗುರುಗಳ 🙏 ಸಾಮಿಪ್ಯ ಪಡೆದ ನೀವೇ ಧನ್ಯರು🌹 ...ಪರಮ್..ಜೀ🍫
@prashanth4181
@prashanth4181 2 жыл бұрын
ಪುರಾಣ- ಇತಿಹಾಸದ , ಘಟನೆಗಳ ಪರಿಚಯ -ಪರಿಣಯಗಳ ಬಗ್ಗೆ ತಿಳಿದಿರುವ ಅನೇಕರಲ್ಲಿ , ಅದರಲ್ಲಿ ಅಡಕವಾಗಿರುವ ಒಳ ಮರ್ಮದ ಭಾವಾನುವಾದವನ್ನು ಪ್ರಕಾಶ ಗುರುಗಳ ಪಾಂಡಿತ್ಯದ ಮುಖೇನ ಕೇಳಲು ಕಾತರರಾಗಿದ್ದೇವೆ 🙏🏻
@yashodab8745
@yashodab8745 2 жыл бұрын
ನೀವು ಸಂದರ್ಶನ ಮಾಡುವ ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷತೆ ಇರುತ್ತದೆ ಇವರೆಲ್ಲ ಭೂಮಿಮೇಲೆ ಇರೋದರಿದಿಂದ ಇನ್ನೂ ಸ್ವಲ್ಪ ಸತ್ಯ ಧರ್ಮ ನ್ಯಾಯ ಇದೆ
@padmajav1718
@padmajav1718 2 жыл бұрын
Tumba chennagide sandarshana paramesh ravare 🙏🙏🙏
@bhagyammaappu1389
@bhagyammaappu1389 2 жыл бұрын
Good speech sir👌👌🙏🙏🙏👍👍ilike pavagada prakash sir🙏🙏👏👏👏
@kaveriaunty7478
@kaveriaunty7478 2 жыл бұрын
GUROOGI tamma. Matugalu Karnanandavagide👌🇮🇳💐🙏
@rudreshsabhi7389
@rudreshsabhi7389 2 жыл бұрын
really good
@umeshmgowdaumesh7501
@umeshmgowdaumesh7501 2 жыл бұрын
ಪ್ರಕಾಶರಾಯ ಗುರುಗಳ ಸಂದರ್ಶನ,ಮಾತು ಕೇಳಿ ತುಂಬಾ ಸಂತೋಷವಾಯಿತು,thank you ಕಲಾಮಾಧ್ಯಮ
@vinodkarki12
@vinodkarki12 2 жыл бұрын
🙏🙏🙏👌👍 ಧನ್ಯವಾದಗಳು ಸರ್
@chandrikak8715
@chandrikak8715 2 жыл бұрын
Prasthana hege acharisabeku annodanna vivaravaagi heli yellarigu upayoga agutte yallaru olle makkalanna padeyali
@revolutionarythinker
@revolutionarythinker 2 жыл бұрын
ಪಾವಗಡ ಪ್ರಕಾಶ ರಾಯರ ಜೊತೆ 100 ಸಂಚಿಕೆಗಳನ್ನು ಮಾಡಿ 🙏
@maheshwarihb4211
@maheshwarihb4211 2 жыл бұрын
🙏🙏🙏🙏🙏🙏🙏🙏🙏
@nandinithalagavara2143
@nandinithalagavara2143 2 жыл бұрын
Ondu olle vishaya thilisekottire guruji 🙏🏻🙏🏻🙏🏻❤️
@basavkakaragal838
@basavkakaragal838 2 жыл бұрын
Shree.endharenu.guruji🙏🙏
@shashikalaprasad1836
@shashikalaprasad1836 2 жыл бұрын
Very interesting n informative..Param .keep it up.👍
@aakankshjt6009
@aakankshjt6009 2 жыл бұрын
I'm a big fan of u sir
@ManjunathManju-zg4yp
@ManjunathManju-zg4yp 2 жыл бұрын
Very interesting episode from pavagada prakash sir 🙏❤️👍❤️👍👍🙏👍❤️👍❤️👍🙏🙏🙏🙏🙏🙏🙏
@Bmuurju8519
@Bmuurju8519 2 жыл бұрын
Hello Param ....please mention the parts like part -1 part-2....so it will be easy to watch the episodes...thank you in advance from CA, USA 😊
@keerthi1070
@keerthi1070 2 жыл бұрын
This show off "CA, USA 😊" might be not required 😉. Your place doesn't matter to Param or the viewers lol
@bhargavkartik7476
@bhargavkartik7476 2 жыл бұрын
Closely observe the title
@Ravigowda-n9o
@Ravigowda-n9o 2 жыл бұрын
ತೂ
@vijayrangarajanramakrishna318
@vijayrangarajanramakrishna318 2 жыл бұрын
@@keerthi1070 It's just being thankful for youtube channel video which is uploaded by the team and can be viewed by audience far and wide...we want more NRIs to watch our videos which can have better monetization value!!....Don't read too much into it...Like they say in the west-" If you don't mind,it does matter"!!
@AshaRaj1989
@AshaRaj1989 2 жыл бұрын
There is episode numbers in the title...you can follow that where ever you are.. also friends if she said she is from USA or something it might me out of excitement that from foreign land she is watching our kannada. Don't take in negative way 🙂
@madhavmadhav8471
@madhavmadhav8471 2 жыл бұрын
Maha gyanigalada sri Prakash pavagada gurugalige shastanga namaskara ,mattu avara pravachana kelavude namma soubhagya
@prakashkk6982
@prakashkk6982 2 жыл бұрын
Very interesting and good information Namma Jeevana santhrupthi ayuthu madhuve andre arthayuthu
@kaveriaunty7478
@kaveriaunty7478 2 жыл бұрын
Dhanyavadagalu namonnamaha 👌🇮🇳💐🙏
@dakshayanipentam7664
@dakshayanipentam7664 2 жыл бұрын
So nice, got much information .Seattle USA
@netra.24
@netra.24 5 ай бұрын
ಸರ್ 🙏🏼🙏🏼 ಇಂತಹ ಸಂಗ್ರಹಯೋಗ್ಯ ಸಂಚಿಕೆಗಳನ್ನ ಒಂದೇ ಕಡೆ ಸಿಗುವ ಹಾಗೆ ಮಾಡಿ, ಎಪಿಸೋಡ್ ಬೇರೆ ಬೇರೆ ಕಡೆ ಬರ್ತಿವೆ, ದಯವಿಟ್ಟು ಒಂದೇ ಕಡೆ ಒಂದು folder ತರ ಮಾಡಿ 🙏🏼🙏🏼
@chaitrasnarayana
@chaitrasnarayana 8 ай бұрын
ಶ್ರೀ ಗುರುಭ್ಯೋ ನಮಃ
@SwethaSwetha-zf1mq
@SwethaSwetha-zf1mq 2 жыл бұрын
Very important story📖
@sathyanarayangs3541
@sathyanarayangs3541 2 жыл бұрын
Very good job param
@songkanadagia3357
@songkanadagia3357 6 ай бұрын
@lokeshbv1893
@lokeshbv1893 2 жыл бұрын
Namma pavagada gurugalu
@srichenkesh
@srichenkesh Жыл бұрын
Thanks
@sridharamurthy1384
@sridharamurthy1384 2 жыл бұрын
yes we have already subscribed, and i am very interestinjg to see his all lectures. and i am seeing also. very nice explanations but it has taken lot of deviations from the subject.
@pradeepk2864
@pradeepk2864 2 жыл бұрын
Speech tumba chennagide 😂😂😂
@sathyakumars735
@sathyakumars735 2 жыл бұрын
Fintastic pranam gd luck
@ramakrishnasubbaro8806
@ramakrishnasubbaro8806 2 жыл бұрын
Om Guru bhyo namah.
@k_s_creations1046
@k_s_creations1046 2 жыл бұрын
Love from mysore ❤️❤️
@user-km1ly2se6z
@user-km1ly2se6z 2 жыл бұрын
ಪುರಾಣ ಕಥೆಗಳು ಕೇಳಲು ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ನೋಡಲು ಬಹಳ ಅದ್ಬುತವಾಗಿ ಇರುತ್ತವೆ. ಆದರೆ ಹಾಗೆಯೆ ನಡೆದಿದೆ ಎಂದು ಸಂಪೂರ್ಣವಾಗಿ ನಂಬಲು ಸಾಧ್ಯ ಇಲ್ಲ. ವಾಸ್ತವದಲ್ಲಿ ಯೋಚನೆ ಮಾಡಿದರೆ ಬಹಳ ಬಾಲಿಶವೆನಿಸುತ್ತೆ.
@elvindcruz2027
@elvindcruz2027 2 жыл бұрын
Ade nam matha(dharma) du special Alva .namge namble bekantha yaru sharathu haklila alva.but adralliro spiritual thoughts and metaphor Anu Life ge tumba useful illa annodakku sadya illa Alva.
@kokkadavenkataramanabhat2660
@kokkadavenkataramanabhat2660 2 жыл бұрын
ಕತೆಯಲ್ಲಿರುವುದನ್ನು ಸತ್ಯವೇ ಎಂಬ ಪ್ರಶ್ನೆ ಬಂದರೆ ಕತೆಯಲ್ಲಿ ಸತ್ಯ ಎಂದು ಸಮಾಧಾನವಿಟ್ಟುಕೊಳ್ಳಬೇಕು. ಹಾಗಾದರೆ ಯಾಕೆ ಈ 'ಸುಳ್ಳನ್ನು' ಹೇಳಬೇಕು ಎಂಬ ಜಿಜ್ಞಾಸೆ ಬಂದರೆ ಸುಳ್ಳು ಎಂದೆನ್ನಬೇಡಿ. ದೊಡ್ಡದೊಂದು ಸಂದೇಶವನ್ನು ಸಾರಲು, ನೀತಿ, ಸಂಸ್ಕಾರ ಸಂದೇಶವನ್ನು ಸ್ಥಾಪಿಸುವ ಉದ್ದೇಶ ಇದರ ಹಿಂದಿದೆ ಎಂಬುದು ಸಮಾಧಾನ ರಾವಣನಿಗೆ ಹತ್ತು ತಲೆಗಳಿದ್ದುವೇ ಎಂಬ ಪ್ರಶ್ನೆಯು ಸಹಜವಾಗಿ ಪುಟ್ಟಮಕ್ಕಳಿಗೆ ಬಂದೇ ಬರುತ್ತದೆ. ಹತ್ತುರೀತಿಯಲ್ಲಿ ಮನಸ್ಸು ಓಡಾಡುತ್ತದೆ, ಹತ್ತಾರು ಚಿಂತನೆಗಳಿಂದ ವ್ಯಕ್ತಿತ್ತ್ವವು ತಲ್ಲಣಗೊಳ್ಳಲು ಕಾರಣವಾಗುತ್ತದೆ ಎಂಬುದನ್ನು ಸಾರುವ ಉದ್ದೇಶದಿಂದ ಕವಿ ದಶಮುಖ,ದಶಾನನ, ದಶಕಂಠ ಎಂದು ಹೆಸರಿಸಿದನು. ಚಿನ್ನದ ಮೊಟ್ಟೆ ಕತೆಯಲ್ಲಿ ಬರುವ ಹೇಂಟೆಯು ನಿಜಕ್ಕೂ ಚಿನ್ನದ ಮೊಟ್ಟೆ ಇಡುತ್ತಿತ್ತೇ? ಕತೆಯಲ್ಲಿ ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು. ಹಾಗಾದರೆ ಇದನ್ನು ಸುಳ್ಳು ಕತೆ ಎಂದು ನಿರಾಕರಿಸಲಾಗದು. ಚಿನ್ನದ ಮೊಟ್ಟೆ ಅಸಂಭವವಾದರೂ ಚಿನ್ನದ ಮೊಟ್ಟೆಗಾಗಿ ಹಂಬಲಿಸುವವರು ನಾವು. ಹೇಮಮೃಗವು ( ಬಂಗಾರದ ಜಿಂಕೆ) ಅಸಂಭವ ಎಂಬುದನ್ನು ಅರಿತವಳಾದ ಸೀತೆ ಮಾಯಾಮೃಗವನ್ನು ಮನದಿಂದ ಬೆಂಬತ್ತಿದಳು. ಶ್ರೀ ರಾಮನು ಭೌತಿಕವಾಗಿ ಚಿನ್ನದ ಜಿಂಕೆಯನ್ನು ಬೆಂಬತ್ತಿದನು. ನಾವೆಲ್ಲರೂ ಅವರ ಪರಂಪರೆಯವರು.ಹೊನ್ನಿಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ ಹೊಡೆದಾಡುತ್ತಲೇ ಇರುವ ರಾವಣ, ಸೀತೆ, ರಾಮ, ದಶರಥಾದಿಗಳ ಪರಂಪರೆಯವರು. ಆದ್ದರಿಂದ ಕತೆಯನ್ನು ಸುಳ್ಳು ಎನ್ನಬಾರದು.ಅದರ ಸಂದೇಶವೇ ಪ್ರತೀಕ ನಮ್ರಃ, ಕೊಕ್ಕಡ ವೆಂಕಟ್ರಮಣ‌ ಭಟ್.ಮಂಡ್ಯ
@nagarajmv2759
@nagarajmv2759 2 жыл бұрын
Very good information.
@renukappashashikala8085
@renukappashashikala8085 7 ай бұрын
🙏🙏🙏🎉🎉🎉
@adilpashaadil1156
@adilpashaadil1156 2 жыл бұрын
First comment
@narasimhamurthybsn1965
@narasimhamurthybsn1965 5 ай бұрын
ಕಥೆ ಗೊತ್ತಿದ್ದರೂ ಗುರುಗಳ ಮೂಲಕ ಕೇಳಿದಾಗ ಸಮಾಧಾನ ಆಯಿತು
@ramakrishna.e.ramakrishna.5080
@ramakrishna.e.ramakrishna.5080 2 жыл бұрын
Super👌
@swamyhst551
@swamyhst551 2 жыл бұрын
ಕಲಾಮಾಧ್ಯಮದ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿವೆ. ಆದರೆ ದಾ. ಪಾವಗಡ ಪ್ರಕಾಶ್ ರಾವ್ ರವರ ಕಥೆಗಳು ಹೇಳುವುದಕ್ಕೂ,ಕೇಳುವುದಕ್ಕೂ ತುಂಬಾ ಆಸಕ್ತಿದಾಯಕವಾಗಿವೆ. ಆದರೆ ಇವೆಲ್ಲಾ ನಡೆದಿದೆಯೋ,ಇಲ್ಲವೋ ನಂಬಲು ಸಾಧ್ಯವಿಲ್ಲ. ಏಕೆಂದರೆ ಅವರು ಹೇಳುವ ಕಥೆಗಳು ಅವೈಜ್ಞಾನಿಕ ಎಂಬುದು ನನ್ನ ಭಾವನೆ. ನಾನಂತೂ ನಂಬಲ್ಲ.
@nageshbabukalavalasrinivas2875
@nageshbabukalavalasrinivas2875 2 жыл бұрын
This such good information , so suggest change the title
@RajaRam-vj5hx
@RajaRam-vj5hx 9 ай бұрын
🌹🌹🌹🌹🌹🌹🌹🌹🙏🙏🙏🙏🙏
@ALAN_hoopa
@ALAN_hoopa 2 жыл бұрын
I am watching in DD
@compilationguru6250
@compilationguru6250 2 жыл бұрын
ಬಹಳ
@nandinandi8388
@nandinandi8388 2 жыл бұрын
🙏🙏🙏
@shwethagowda8498
@shwethagowda8498 2 жыл бұрын
Balashiva darvahi kathe eduu tq sir
@nikkivlogs6915
@nikkivlogs6915 2 жыл бұрын
🙏🙏🙏🙏🙏🙏👌👌👌👌
@swethasantosh4325
@swethasantosh4325 2 жыл бұрын
Timestamp12:35 🙏🏻🙏🏻 from Mysore
@kaveriaunty7478
@kaveriaunty7478 2 жыл бұрын
🙏🙏🙏🙏🙏🇮🇳💐👌
@pratibhak9786
@pratibhak9786 2 жыл бұрын
🌹🙏👍🙏🙏🙏
@ashaadi580
@ashaadi580 2 жыл бұрын
🙏🙏👌
@anush_ka508
@anush_ka508 2 жыл бұрын
Dattatreya book Elli sigatte link kodbhuda please sir
@JS-tx8vw
@JS-tx8vw 2 жыл бұрын
Guru Charitre antha search maadi.
@jayadeva3550
@jayadeva3550 2 жыл бұрын
All books available at Sri Vedanta book house in chamarajpet opposite to Uma theatre Bengaluru 560018
@ClpatilPatil
@ClpatilPatil 2 жыл бұрын
🌈💞🌺🌺🙏🙏🙏🙏🙏
@basavarajkamanakeri4016
@basavarajkamanakeri4016 2 жыл бұрын
🙏🙏🙏🙏🙏🌺🌺
@rakeshmn1270
@rakeshmn1270 2 жыл бұрын
What is the name of the book written by his highness Sri Jayachamarajendra wodeyar
@chethanamedini36
@chethanamedini36 2 жыл бұрын
ಚಾಮರಾಜೋಕ್ತಿವಿಲಾಸಂ chamarajokthi vilasam
@Razoo1995
@Razoo1995 2 жыл бұрын
ಪ್ರಸ್ಥ ಎಂದರೇನು 6:24
@nagarajababu9504
@nagarajababu9504 2 жыл бұрын
Vijayanagaradalli eruva "Indra prastha "hotel
@srinidhi1426
@srinidhi1426 2 жыл бұрын
@@nagarajababu9504 😂
@pradeepj7919
@pradeepj7919 2 жыл бұрын
Thank u bro
@deepakulkarni890
@deepakulkarni890 2 жыл бұрын
@@nagarajababu9504 :)
@nageshwarab755
@nageshwarab755 2 жыл бұрын
Dear PARAMESHA PLEASE DO INTERVIEW OF SRI SRIMADH VIDHYA VIJAYA THEERTHARU OF VYASARAJA MUTTA. HE WILL CLEAR LOT OF DOUBTS IN SPIRITUAL FIELD🙏
@rushyendras9156
@rushyendras9156 2 жыл бұрын
Yavdu Dwaitha matha Kathe na?
@nageshwarab755
@nageshwarab755 2 жыл бұрын
Yes
@thejaskashyap7898
@thejaskashyap7898 2 жыл бұрын
No Dvaita only Advaita...believe in Advaita the Ultimate Truth
@gayathrikaliyur
@gayathrikaliyur 2 жыл бұрын
ಒಂದ ರ ಮುಂದೆ ಎರಡು ತುಂಬಾ ಕಿರಿದು ಸ್ವಾಮಿ. ಈ ಜಗತ್ತೇ ಅದ್ವೈತ ಕಡೆ ಇರುವಾಗ ನೀವಿನ್ನೂ ದ್ವೈತ ದಲ್ಲೇ ಇದ್ದೀರಲ್ಲ ಸ್ವಾಮಿ. ನಮ್ಮ ಪಾವಗಡ ಪ್ರಕಾಶ ರಾವ್ ಗುರುಗಳ ಮುಂದೆ ಇನ್ಯಾರನ್ನ ಕರೆ ತರುತ್ತೀರ್ರೀ ... ಇಷ್ಟು ಪ್ರಖರವಾಗಿ, ನಿಖರವಾಗಿ ಹೇಳುವವರು ಯಾರಿದ್ದಾರೆ?
@sachinbkere
@sachinbkere 2 жыл бұрын
Akka antha baydralla kaavi utkondu avra
@naanuunkownu
@naanuunkownu 2 жыл бұрын
ಹಿಂದುಗಳಿಗೆ ಅವರ ಧರ್ಮದ ಬಗ್ಗೆ ಏನು ಗೊತ್ತಿಲ್ಲ 😂
@elvindcruz2027
@elvindcruz2027 2 жыл бұрын
Gotildidru ilivaregu yaru obba hindu bombu hakilla and t3rr0r!$t antha identify aglila . Adke sanathani annod . illi bandh nim toppi buddi torisbeda
@naanuunkownu
@naanuunkownu 2 жыл бұрын
@@elvindcruz2027 ಲೋ ನಾಮರ್ಧ ನಾನು ಹಿಂದು ಕಣೋ... ಬಾಂಬ್ ಹಾಕಿಲ್ಲ ಅಂತ ಏನು ನಮಗೆ award ಕೊಡಬೇಕಾ😂
@elvindcruz2027
@elvindcruz2027 2 жыл бұрын
@@naanuunkownu award bekadre angadili tego vanthe . Neen hindu agi ninge yenu dharmad bage gotila antha bere Hindu galigu gottila annodakke heltha idyalla neen yentha namarda irbahud adu bere hesralle namarda antha ide .😂
@naanuunkownu
@naanuunkownu 2 жыл бұрын
@@elvindcruz2027 ಅಲ್ಲ ಗಾಂಡು ತರ ನೀನು ಅಲ್ವಾ ಬಂದು ಹೇಳಿದ್ದು ಬಾಂಬ್ ಹಾಕಲ್ಲ ಅದಕ್ಕೆ ನಾನೇ ದೊಡ್ಡು ನಾಮರ್ಧ ಅಂತ😂
@s.mahadevaswamydeshi5869
@s.mahadevaswamydeshi5869 2 жыл бұрын
ಶರಣು ಶರರ್ಣತಿ
@mmabasava.7844
@mmabasava.7844 2 жыл бұрын
Manuvadhigalu women's na yashtu keelu mattadalli nadiskolthare annodakke ede sakshi
@KiranKumar-in5lc
@KiranKumar-in5lc 2 жыл бұрын
This 20 min videos are too short and irritating ... Please record everything at a time and leave or make atleast an one or 2 hours continuesly
@shashikalasb7820
@shashikalasb7820 2 жыл бұрын
Sathyanweshane kalamadhyam .nanna sahakara sathachinthane...datthha guru datthhaguru sachithananda sadguru..maharashtra jyothisharinda .namma thande bali barrtthhiruvaga nudiyuva sathachinthane vakyagalagiddavu...dhanyvadagalu...
@prasannasn650
@prasannasn650 2 жыл бұрын
Ayyoyyo abba unte.
@channappas3119
@channappas3119 2 жыл бұрын
Kamaroduction
@kumar-ih8lg
@kumar-ih8lg 2 жыл бұрын
Neenn hange idda.... Thatha aadhmele olledhu mathadodalla....
@universalpenfriendshub8930
@universalpenfriendshub8930 2 жыл бұрын
ದ್ರಾವಿಡವೇ (ತಮಿಳು) ತಾಯಿ ಬೇರು ಮಧ್ಯೆದ ಕಾಂಡವೇ ನವ್ಯತಮಿಳು ಅದರದು ಕಾಂಡಗಳೇ ಕನ್ನಡ ತೆಲುಗು ಮಲೆಯಾಳಂ ತುಳು ವಾಗಿದೆ ಅದರ ಕವಲುಗಳೇ ಕೊಡುವಾ ಅರವ ತೋಡ ತಿಗಳಾರಿ ಇನ್ನೂ ಹಲವು ಹೀಗೆ ಒಂದು ಆಲದ ಮರದ ಬೀಳುಗಳಲೀ ನಿಂತ ಮರವೇ ಭಾರತದ ಮೊದಲ ಬಾಷೆಯೇ ತಮಿಳು ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತು. ಸಂಸ್ಕೃತ ಕರ್ಕಶ ಧನಿಗಳು ಸೇರಿದ ವ್ಯಾಕರಣ ಸರಿಯಿಲ್ಲದ ಲಿಪಿಯೇ ಇಲ್ಲದ ಬಾಷೆಯೇ ಸಂಸ್ಕೃತ ಸತ್ತ ಅಮೇಧ್ಯ ತಿಂದು ಬದುಕಿದ ಜನರ ಬಾಷೆ.
@kokkadavenkataramanabhat2660
@kokkadavenkataramanabhat2660 2 жыл бұрын
ಮಾತೃಭಾಷೆಯ ಮೇಲಿನ ಅಭಿಮಾನದ ಅತಿರೇಕದಿಂದ ಸಂಸ್ಕೃತದ ಬಗೆಗೆ ಏನೇನೂ ಅರಿವಿಲ್ಲದಿರುವ ಬಗೆಗೆ ಮರುಕವಿದೆ. ಯಾರು ಯಾರದೋ ಸಲ್ಲದ ಮಾತುಗಳನ್ನು ಇಲ್ಲಿ ಪ್ರದರ್ಶಿಸಿ ನಿಮ್ಮ ಅಲ್ಪತನವನ್ನು ಪ್ರದರ್ಶಿಸುವ ಬಗೆಗೆ ತೀವ್ರವಾದ ಖೇದದೊಡನೆ ಖಂಡಿಸುತ್ತೇನೆ. ಸಂಸ್ಕೃ ತವು ವ್ಯಾಕರಣ ಸರಿ ಇಲ್ಲದ ಭಾಷೆಯೆಂದು ಹೇಳುವ ನಿಮ್ಮ ಅಜ್ಞಾನಕ್ಕೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಹೆಸರನ್ನು ತೋರಿಸಿಕೊಳ್ಳಲೂ ಹಿಂಜರಿಕೆಯೋ ಎಂಬಂತೆ ಯೂನಿವರ್ಸಲ್ ಪೆನ್ ಎಂದು ಆಙ್ಗ್ಲ ಪದವನ್ನೇ ಪ್ರದರ್ಶಿಸುವ ನಿಮ್ಮ ಮಾತೃಭಾಷಾ ಅಭಿಮಾನದ ಬಗೆಗೇ ನನಗೆ ಗುಮಾನಿ ಇದೆ. ಸಾಧ್ಯವಾದರೆ ಬೇರೆಯ ಭಾಷೆಗಳ ಬಗೆಗೆ ತಿಳಿದು ಅರಿತು ಬರೆಯಿರಿ.ಅವರಿವರ ಸಾಲದ ಸರಕು ಹಿಡಿದುಕೊಂಡು ಬಾಯಿಗೆ ಬಂದಂತೆ ಬರೆಯುವುದನ್ನು ಘಂಟಾಘೋಷವಾಗಿ ಖಂಡಿಸುತ್ತೇನೆ. ಸಾಧ್ಯವಾದರೆ ಸಂಸ್ಕೃತದ ಬಗೆಗೆ ಮಾನ್ಯವರ ಪಾವಗಡ ಪ್ರಕಾಶರಾವ್ , ಡಾ| ರಾ ಗಣೇಶ್, ಡಾ| ಎಚ್ ವಿ ನಾಗರಾಜರಾವ್ ಅವರಂತಹ ವಿದ್ವಾಂಸರಿಂದ ತಿಳಿದುಕೊಳ್ಳಿ. ಅನಗತ್ಯವಾಗಿ ಬೇಕಿಲ್ಲದ ಕಡೆಗೆ ಮೂಗುತೂರುವುದನ್ನು ನಿಲ್ಲಿಸಿ. ಧಿಕ್ಕಾರ ನಿಮ್ಮ ತಲೆಬುಡವಿಲ್ಲದ ಪ್ರತಿಕ್ರಿಯೆಯೆಂಬ ಕೆತ್ತನೆಯ ಬರಹಕ್ಕೆ ನಮ್ರಃ, ಕೊಕ್ಕಡ ವೆಂಕಟ್ರಮಣ‌ ಭಟ್, ಮಂಡ್ಯ
@universalpenfriendshub8930
@universalpenfriendshub8930 2 жыл бұрын
@@kokkadavenkataramanabhat2660 ಮಗನೇ ನೇತಿ ನೇತಿ ಎಂದರೇ ಅರ್ಥವೇನು ಹೇಳಿದರೇ ಸಾಕು ಅದರ ವ್ಯಾಕರಣವಿಲ್ಲದ ಕರ್ಕಶದ ಬಾಷೆಯೇ ಆದಲ್ಲವೇ ಉದಾಹರಣೆಗೆ, ಜಗತ್ತಿನಲ್ಲಿ ಅತೀ ಮೆದು ಪ್ರೀತಿಯ ಸುಂದರವಾದ ಬಾಷೆ ಫ್ರಂಚ್ ಎನ್ನುವರು ಅದು ಎರಡು ಗಿಣಿಗಳು ಮಾತನಾಡಿದಂತಿದೇ ಎನ್ನುವರು ಏರಡನೇಯದು ತಮಿಳು ಯಾವುದೇ ಕರ್ಕಶವಿಲ್ಲದೇ ಪದಗಳುಳ್ಳ ಬಾಷೆಯೆಂದೇ ಕರೆದಿದ್ದಾರೆ. ಕನ್ನಡ ಲಿಪಿಗಳ ರಾಣಿಯೆಂದರೂ ಕಾರಣ, ಅದರ ಅಕ್ಷರಮಾಲೆಯು ಗುಂಡಾಗಿರುವುದೇ ಆಗಿದೇಯಷ್ಷೇ. ವೇದಗಳಲೀ ಉಪನಿಷತ್ ಇವುಗಳಲೀ ಓದಿ ಪರಿಪೂರ್ಣವಾಗಿ ಅರಿತಿದ್ದೀನೀ ಎನ್ನುವ ಅಂದು ಇಂದು ಮುಂದು ಎಂದು ಇಲ್ಲವೇ ಎಲ್ಲಾ ಸುಳ್ಳು ಮಿಥ್ಯ ಬುರುಡೆ ಅಲ್ಲವೇ. ...... ಉದಾಹರಣೆಗೆ, ಬ್ರಹ್ಮಜ್ಞಾನ ಬ್ರಹ್ಮಜ್ಞಾನವನ್ನು ಯಾವುದೇ ಸೂ. ..ಮಗನು ಬ್ರಾಹ್ಮಣರು ಅಂದು ಇಂದು ಮುಂದು ಎಂದಾದರೂ ಅರಿತಿದ್ದಾದರೇ ಒಬ್ಬ ಸೂ. ...ಮಗನ ಹೆಸರುಗಳನ್ನು ಹೇಳಿರೀ. ಶಕ್ತಿ ಶಿವಾ ವಿಷ್ಣು ಬ್ರಹ್ಮ 33 ಕೋಟಿ ದೇವರಿಗಳಿಗೂ ಬ್ರಹ್ಮವೇ ಗೊತ್ತಿಲ್ಲವೇ.........? ನನ್ನೊಂದಿಗೆ ವಿದ್ಯಾ ಬುದ್ಧಿ ಜ್ಞಾನ ಅರಿವುಳ್ಳುವರು ಇದ್ದರೇ ತಿಳಿಸಿ ತಿಳಿಸಿ
@niranjannone9081
@niranjannone9081 2 жыл бұрын
ಯಾವ ಚರ್ಚ್ ಹೇಳಿಕೊಟ್ಟಿದ್ದು?
@universalpenfriendshub8930
@universalpenfriendshub8930 2 жыл бұрын
@@niranjannone9081 ನಾನೂ ನಿಮ್ಮವ್ವಾನಾ ಕೇ....ವಾಗ ಆಕೆಯೇ ಸ್ವತಃ ಹೇಳಿದ್ದು
@universalpenfriendshub8930
@universalpenfriendshub8930 2 жыл бұрын
ದ್ರಾವಿಡವೇ (ತಮಿಳು) ತಾಯಿ ಬೇರು ಮಧ್ಯೆದ ಕಾಂಡವೇ ನವ್ಯತಮಿಳು ಅದರದು ಕಾಂಡಗಳೇ ಕನ್ನಡ ತೆಲುಗು ಮಲೆಯಾಳಂ ತುಳು ವಾಗಿದೆ ಅದರ ಕವಲುಗಳೇ ಕೊಡುವಾ ಅರವ ತೋಡ ತಿಗಳಾರಿ ಇನ್ನೂ ಹಲವು ಹೀಗೆ ಒಂದು ಆಲದ ಮರದ ಬೀಳುಗಳಲೀ ನಿಂತ ಮರವೇ ಭಾರತದ ಮೊದಲ ಬಾಷೆಯೇ ತಮಿಳು ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತು. ಸಂಸ್ಕೃತ ಕರ್ಕಶ ಧನಿಗಳು ಸೇರಿದ ವ್ಯಾಕರಣ ಸರಿಯಿಲ್ಲದ ಲಿಪಿಯೇ ಇಲ್ಲದ ಬಾಷೆಯೇ ಸಂಸ್ಕೃತ ಸತ್ತ ಅಮೇಧ್ಯ ತಿಂದು ಬದುಕಿದ ಜನರ ಬಾಷೆ
@kavitaharish8532
@kavitaharish8532 2 жыл бұрын
Yako modlin thara interest bartilla brother... Itihasad bagge video madi...channamma...sangolli rayanna thara video galu...barliii
@anilkumarhalimani3204
@anilkumarhalimani3204 2 жыл бұрын
Ri PARAM aware nivu educated . Intaha Andhabhakti kathe galannu heluva GURU galannu interview madabedi. Iga nanna HINDU virodhi ennabedi ivella kalpita kathegalu summane logic agi vichara madi devarugalu endadaru bhumige bandu bettale uta haki antara ? DUDDU madoke summane kelase madade galisoke intaddella shuruvagiddu.
@nagammu7625
@nagammu7625 2 жыл бұрын
Mr nimge nambike idre keli illa sumne iri elladakku non sense tara mug turuskond barbedi
@Raghunandandurga
@Raghunandandurga 2 жыл бұрын
Hogo kapi mundade
@ravishankar.m.s.5940
@ravishankar.m.s.5940 2 жыл бұрын
ಹಿಂದು ವಿರೋಧಿ.
@thareshkumar2807
@thareshkumar2807 2 жыл бұрын
He is too much drama…who is he ???
@kumar-ih8lg
@kumar-ih8lg 2 жыл бұрын
Thika muchala saaku, prastha andre keydaadodhu aste
@karthikhebbar4474
@karthikhebbar4474 2 жыл бұрын
Lofer Keyode agidre prasta yake, nayinu or handinu kayitee, new nimgantu 1 % knowledge ellada giraki Prakash sir Roamkku equal ella
@kumar-ih8lg
@kumar-ih8lg 2 жыл бұрын
@@karthikhebbar4474 le thulla innenn first night nalli madojaagukke mann thumbthya neenu
@naanuunkownu
@naanuunkownu 2 жыл бұрын
Yaradru illa andreno iga gandu soole
@sathyanarayana887
@sathyanarayana887 2 жыл бұрын
Minimum 10 Jana kaidaki huttisiddare ninna...nimmammana guttagi kelu...sulemagne
@elvindcruz2027
@elvindcruz2027 2 жыл бұрын
Nin madidan illi keltha illa . A pada mattu adra moolartha hege poorvaja rinda banthu annodan heltha idare.because aa hesru itirod navala so avaga adra uddesha yenitu adan heltha idare
@krishnamurthy7785
@krishnamurthy7785 2 жыл бұрын
ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏
@ananthganapathihegde9930
@ananthganapathihegde9930 2 жыл бұрын
🙏🙏🙏
@manjulasiddaiah2919
@manjulasiddaiah2919 2 жыл бұрын
💐💐💐🙏🙏🙏
@singarim1091
@singarim1091 2 жыл бұрын
🙏
@shruthigirishgirish875
@shruthigirishgirish875 2 жыл бұрын
🙏🙏🙏🙏
@vishwarao4711
@vishwarao4711 2 жыл бұрын
🙏🙏🙏🙏🙏 ಸದ್ಗುರು ವೇ ನಮಃ.. ವಿಶ್ವಂಭರ ರಾವ್.
@shivarudrammat4493
@shivarudrammat4493 2 жыл бұрын
🙏🙏🙏🙏🙏
@balakrishnabalu4704
@balakrishnabalu4704 2 жыл бұрын
🙏🙏🙏
@basavarajud263
@basavarajud263 2 жыл бұрын
🙏🙏🙏
@mahadeviangrolli8004
@mahadeviangrolli8004 2 жыл бұрын
🙏🙏🙏🙏🙏
Creative Justice at the Checkout: Bananas and Eggs Showdown #shorts
00:18
Fabiosa Best Lifehacks
Рет қаралды 33 МЛН
FOREVER BUNNY
00:14
Natan por Aí
Рет қаралды 36 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 42 МЛН
Don’t Choose The Wrong Box 😱
0:41
Topper Guild
Рет қаралды 29 МЛН