ಪರಮಪೂಜ್ಯ ಗುರುಗಳ ಚರಣಾರವಿಂದಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು... ಗುರುಗಳೇ ಈ ವೃತ್ರಾಸುರನ ಸಂದರ್ಭವನ್ನು ತಮ್ಮಿಂದ ಕೇಳುತ್ತಿದ್ದರೆ ನನಗೆ ದೇವುಡು ನರಸಿಂಹಶಾಸ್ತ್ರಿಗಳ "ಮಹಾಕ್ಷತ್ರಿಯ" ಎಂಬ ಅತ್ಯುತ್ತಮ ಪುಸ್ತಕ ನೆನಪಿಗೆ ಬರುತ್ತದೆ.ತಮ್ಮ ಉಪನ್ಯಾಸ ಅತ್ಯುತ್ತಮವಾಗಿ ಮೂಡಿಬರುತ್ತಾ, ನಮ್ಮೆಲ್ಲರಿಗೂ ಅತೀವ ಸಂತೋಷ ಹಾಗೂ ಜ್ಞಾನಾರ್ಜನೆಗೆ ಸಹಾಯಕವಾಗಿದೆ ಗುರುಗಳೇ... 🙏🙏🙏🙏🙏🙏🙏🙏 ತಮ್ಮ ಚರಣದಾಸ, ಕೆ.ಸಿ.ಶಿವಶಂಕರ
@manjularaghunath77564 жыл бұрын
ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏
@rameshsc46854 жыл бұрын
gurugalige saashtanga namaskaragalu
@mathrupradeep4 жыл бұрын
ಗುರುಗಳಿಗೆ ಮತ್ತು ಆಲೋಕರೆಗೆ ಅನಂತ ನಮನ
@janhavikulkarni57824 жыл бұрын
Shri gurubhyo namamh.
@renukasr23094 жыл бұрын
PUJYA SRIGURUGALIGE BAKTIPURVAKA NAMASKARAGALU
@sachinkcsachinkc91494 жыл бұрын
Ekadashi Bhagya Mahiti ನೀಡಿ...ಗುರುಗಳೇ...
@panchakshariahcr79864 жыл бұрын
A? Mn
@ambikamh25084 жыл бұрын
ಪೂಜ್ಯ ಗುರುಗಳ ಪಾದ ಕಮಲ ಗಳಿಗೆ.ನಮನಗಳು ಈ ದಿನದ ಪ್ರವಚನ ಕೇಳಿದಾಗ ಬ್ರಾಮನ್ನುರು ಹೇಗೆ eedhaga.a ಬ್ರಮಣ್ಯಕ್ಕೆ ಬೆಲೆ ಅಂತ ತಿಳಿಯುತ್ತೆ.ಗುರುಗಳೇ.ಚಿಕ್ಕವರಿದ್ದಾಗ ಎಂದರು ಕೇಳಿದ್ರೆ.ಅಯ್ಯೋ ಅಧ್ಯೊಂದು ಮಹಾಭಾರತ ಅನ್ನುತಿದ್ಧ್ವೆ ಈ.ಕಥೆ.ಕೇಳ್ತಾ.ಹೋದಾಗ.ಅದು.ನೆನಪಾಗುತ್ತೆ.ಗುರುಗಳೇ
@appajisramaswamy49344 жыл бұрын
Ohm sri gurubyo namaha 🙏🙏
@krishnadk92294 жыл бұрын
ಗುರುಗಳಿಗೆ ವಂದನೆಗಳು. ತಮ್ಮ ಅರೋಗ್ಯ ಹೇಗಿದೆ?
@rameshha43054 жыл бұрын
ಗುರುಗಳಿಗೆ ನಮಸ್ಕಾರ ಗುರುಗಳೆ ಇಂದ್ರನಿಗೆ ಬ್ರಮ್ಮಹತ್ಯಾ ದೋಷ ಬಂತು ಸರಿ ಇಪ್ಪು ಮಾಡಿದ ಆದರೆ ಶ್ರೀ ರಾಮರೂ ರಾವಣನನ್ನು ಸಾಯಿದಕ್ಕೆ ಬ್ರಮ್ಮಹತ್ಯಾ ದೋಷ ಬಂತು ಇದು ಎಷ್ಟು ಸರಿ ಯಾಕೆಂದರೆ ರಾವಣ ದುಷ್ಟ ಮತ್ತು ಸೀತೆಯನ್ನು ಬಲವಂತವಾಗಿ ಅಪಹರಣ ಮಾಡಿದ ಅವನಿಗೆ ಶಿಕ್ಷೇ ಆಗಲೇ ಬೇಕು ಆಯಿತು ಆದರೆ ಶ್ರೀ ರಾಮ ರಿಗೆ ಬ್ರಮ್ಮಹತ್ಯ ದೋಷ ಬಂದಿದ್ದು ಎಷ್ಟು ಸರಿ
Namaskara Guruji.. I hope you are doing good by God's Grace.
@subramanyachikkati12804 жыл бұрын
ಗುರುಗಳೇ ಇಂದ್ರಪದವಿ ಅಂದರೆ ಒಂದು ಸ್ಥಾನ ಅಂತ ಹೇಳಿದ್ದೀರಿ ನೀವು ಕತೆ ಹೇಳಿದ್ದೀರಲ್ಲ ಆವಾಗ ಇದ್ದ ಇಂದ್ರ ಪದವಿಯಲ್ಲಿದ್ದ ಇಂದ್ರನ ಹೆಸರು ಏನು ಗುರುಗಳೇ
@My-673 жыл бұрын
ಪೂಜ್ಯರೇ, ನನ್ನಲ್ಲಿ ಓಂದು ಪ್ರಶ್ನೆ. ಚಂದ್ರ, ಇಂದ್ರ ಇದೆಲ್ಲವೂ ಓಬ್ಬ ವ್ಯಕ್ತಿಯಲ್ಲ ಇದು ಒಂದು ಪದವಿ ಎಂದು. ಹಿಂದಿನ ಸಂಚಿಕೆಗಳಲ್ಲಿ ಸ್ವಯಂಭೂ ಮನ್ವಂತರದ ಚಂದ್ರ ಆತ್ರೇಯರ ಬಗ್ಗೆ ಪ್ರಸ್ಥಾವನೇ ಹಾಗೂ ಈಗಿನ ವ್ಯವಸ್ವತ ಮನ್ವಂತರದ ಚಂದ್ರ ವಸು ಎಂದೂ ಹೇಳಿದ್ದಿರಿ. ಅದೆರೀತಿ ನೀವು ವಿವರಿಸುತ್ತಿರುವ ಇಂದ್ರನ ಹೆಸರೇನು? ಈ ಇಂದ್ರ ಯಾವ ಮನ್ವಂತರದವನು? ದಯಮಾಡಿ ತಿಳಿಸಬೇಕಾಗಿ ಪ್ರಾರ್ಥನೆ🙏
@ambikamh25084 жыл бұрын
ಏನಾದರೂ ಕೇಳಿದಾಗ ಅಂತ.ಆಗ.bekkittu.ಟೈಪ್.thapagidhe
@veereshapoojar68034 жыл бұрын
🙏🙏🙏🙏
@shambhulingaiahnc92014 жыл бұрын
Please add description to the video.... It will be easier.