ಪರಮಪೂಜ್ಯ ಗುರುಗಳ ಪಾದಪದ್ಮಗಳಲ್ಲಿ ಶಿರಸಾಷ್ಟಾಂಗ ನಮಸ್ಕಾರಗಳು... ಕತೆಯ ಈ ಭಾಗ ತುಂಬಾ ಹೃದ್ಯವಾಗಿದೆ ಗುರುಗಳೇ... ನನಗಂತೂ ತುಂಬಾ ಇಷ್ಟವಾದ ಭಾಗವಿದು..ಶುಕ್ರಚಾರ್ಯರು ಭೃಗುವಂಶೀಯರು ಎಂಬ ಸ್ವಗೋತ್ರ ಮೋಹವೂ ಒಂದು ಕಾರಣ...ಅದೇನೇ ಇರಲಿ, ತಮ್ಮ ಆರೋಗ್ಯ ಸುಧಾರಿಸಿದಂತೆ ಕಾಣುತ್ತಿದೆ.ತಮ್ಮ ಮುಖವು ಮೊದಲಿನಂತೆ ಬ್ರಾಹ್ಮ ತೇಜಸ್ಸಿನಿಂದ ಪ್ರಜ್ವಲಿಸುತ್ತಿದೆ.ಅದು ಸಂತೋಷದ ವಿಚಾರ... ತಮ್ಮ ಚರಣಾರವಿಂದಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು. 🙏🙏🙏🙏🙏🙏🙏🙏 ತಮ್ಮ ಚರಣದಾಸ, ಕೆ.ಸಿ.ಶಿವಶಂಕರ
@NGP111019704 жыл бұрын
ಗುರುಗಳೆ ನಿಮ್ಮ ಪ್ರವಚನಗಳು ಪುಸ್ತಕ ರೂಪದಲ್ಲಿ ಪ್ರಕಟಿಸಿ. ನಮ್ಮ ಮಕ್ಕಳಿಗೆ ತಿಳಿಸಲು ಅನುಕೂಲ.
@nageshrcrc67134 жыл бұрын
ಅನಂತ ಅನಂತ ಶಿರ ಸಾಷ್ಟಾಂಗ ಪ್ರಣಾಮಗಳು...
@vinayhegde67684 жыл бұрын
ನಮಸ್ಕಾರ ಗುರುಗಳೆ 🙏
@rameshsc46854 жыл бұрын
gurugalige saashtanga namaskaragalu
@mahanteshvk44904 жыл бұрын
Harih om Pranam guruji
@radhamurthy99124 жыл бұрын
Sri gurugala charanaravindagalige namonamaha 🙏🙏🙏🙏🙏🙏🙏👌🙏
Shri gurubhyo namah.tamma Brahman kudukaru nimma ee pravavchan Kelli sudharane madikollalledu AA devaralli prarthisuttene.
@govindavelankarvelankar11404 жыл бұрын
If Kacha had married Devayani, Shukracharya would have faced the wrath of the Danavas? because Kacha represented Devas as son of Brahspathi!
@manjulamn1864 жыл бұрын
If shukracharya knew mrita sanjeevini himself, how could he ever die? What was the necessity of being brought alive from dead by kacha? How sukracharya could teach this to a person now in the form of ash dissolved in his own body?