ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
ನಮ್ಮ ಚಿತ್ರದುರ್ಗವರೆ ರಹಮಾನ್ ಅವರ ಸಂದರ್ಶನ ತುಂಬಾ ಸಂತೋಷ,💐🙏
@thippeswamynaidu31813 жыл бұрын
Y
@mahadevak24603 жыл бұрын
ಯಾರ್ ಸರ್ ನಿಮ್ಮನ್ನು ಮುಸ್ಲಿಮ್ ಅಂತ ಹೇಳಿದ್ದು ನೀವು ಒಬ್ಬ ಹಿಂದೂ ಅದರಲ್ಲೂ ಕನ್ನಡ ಮಾತೆಯ ಪುತ್ರ ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತೀರಾ ತುಂಬಾ ಧನ್ಯವಾದ ಸರ್
@azaruddinmohammad1013 жыл бұрын
ಯಾರು ಹೇಳಿದ್ದು ನಿಮಗೆ ಮುಸ್ಲಿಮರು ಕನ್ನಡ ಚೆನ್ನಾಗಿ ಮಾತನಾಡಲ್ಲ
@mahadevak24603 жыл бұрын
Sorry brotherನಾನು ಆ ಅರ್ಥದಲ್ಲಿ ಹೇಳಲಿಲ್ಲ
@darukeshyathad89863 жыл бұрын
Nivu namavaru
@raghutc79963 жыл бұрын
Why he has to be Hindu ?! Why not Muslim ?! Pls change your mentality… Muslim or Hindu doesn’t matter what matters is person that’s all
@Ahaan_2m_views3 жыл бұрын
@@raghutc7996 ignore he is joker
@prakashdoddalingegowda10303 жыл бұрын
ನಿಮ್ಮಂತಹ ಸಹೃದಯಿ ನಿರ್ಮಾಪಕ ರು ಕನ್ನಡ ಚಿತ್ರ ರಂಗಕ್ಕೆ ಅತ್ಯಂತ ಅವಶ್ಯಕತೆ ಇದೆ 🙏
@kantharajeshwaratn40683 жыл бұрын
ರೆಹಮಾನ್ ಸಾಹೇಬ್ರೆ, ತಮ್ಮ ನೇರ ಮಾತುಗಳು ತುಂಬಾ ಹಿಡಿಸಿತು, ತಮಗೆ ತಮ್ಮ ಕುಟುಂಬಕ್ಕೆ ಅನಂತ ಧನ್ಯವಾದಗಳು. 🙏🙏🙏🙏🙏🙏
@raghuramucs83443 жыл бұрын
ಇವರು ನನ್ನ school met ಅಂತ ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಆಗುತ್ತೆ.ಅವರು ಓದಿರುವ Municipal High School ನಲ್ಲಿಯೇ ನಾನೂ ಓದಿದ್ದು. (ಒಂದು ವರ್ಷ ವ್ಯತಾಸವಿರಬಹುದು) ಆದರೆ ಅವರ ಮುಖ ಪರಿಚಯ ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ಅವರ episode ಗಳನ್ನು ನಾನು ಆಗಾಗ್ಗೆ ನೋಡುತ್ತಲೇ ಇರುತ್ತೇನೆ. ರೆಹಮಾನ್ Sir, pl. accept my sincere hats off.
@huhegowdagowda4933 жыл бұрын
ಕನ್ನಡ ಕುವರ ರಹಮಾನ್ ರವರಿಗೆ ತುಂಬು ಹೃದಯದ ದನ್ಯವಾದ ನಿವು ಮಾತನಾಡುವ ಕನ್ನಡ ಸ್ಪಷ್ಠತೆಗೆ
@tinguzz3 жыл бұрын
Rahman Sir has actually exposed our rotten film industry and so called Stars. He has suffered heavy losses, wish him a peaceful and healthy life. Thanks for bringing this interview.
@rajannas76703 жыл бұрын
ರೆಹಮಾನ್ ಸಾರ್ ತಮ್ಮ ಸಿನಿಮಾ ವಿಮರ್ಶೆ ಬಹಳ ಮನ ಕಲಕುವಂತೆ ತಿಳಿಸಿದ ನಿಮ್ಮ ಅನುಭವ ಹಾಗೂ ಕನ್ನಡ ಚಲನಚಿತ್ರ ರಂಗದ ಹಾಗೂ ಹೋಗುಗಳ ಬಗ್ಗೆ ಅರ್ಥಪೂರ್ಣ ಮಾಹಿತಿ ನೀಡಿದ್ದೀರಿ ನಿಮಗೆ ಅನಂತ ಧನ್ಯವಾದಗಳು ಸರ್.
@vijaymanjunath56463 жыл бұрын
ನಿನ್ನೇ ಪ್ರೀತಿಸುವೆ ಸಿನಿಮಾ ತುಂಬಾ ಚೆನ್ನಾಗಿತ್ತು. ಆದರೆ ಏಕೆ ಓಡಲಿಲ್ಲವೆಂದರೆ ಶಿವಣ್ಣನವರು ಸತ್ತು ಹೋಗುವ ಅಂಶದಿಂದಾಗಿ ನೆಗೆಟಿವ್ ಪರಿಣಾಮ ಬೀರಿತು. ದಯವಿಟ್ಟು ಯಜಮಾನನಂಥ ಒಳ್ಳೆಯ ಚಿತ್ರ ಮಾಡಿ ನಿಮಗೆ ಒಳ್ಳೆಯದಾಗಲಿ.
@pulihora44853 жыл бұрын
Dud kodu madtare
@rajashekharmaster34523 жыл бұрын
ಅಣ್ಣ , ಅಪ್ಪಾಜಿ , ಬಾಸ್ ..... ಇಂತಹ ಪದಗಳನ್ನು ಬಿಡಿ .
@Prav423 Жыл бұрын
@@rajashekharmaster3452😂
@ramamohanareddyk313 жыл бұрын
ಅದ್ಬುತವಾದ ಮಾತುಗಳು❤ ನೀವು ನಿಮ್ಮ ನಡತೆಗೆ ತುಂಬಾ ಧನ್ಯವಾದಗಳು 🙏👌👌👌
@somashekara61222 жыл бұрын
ತುಂಬಾ ಒಳ್ಳೆಯ ಮನುಷ್ಯ ರೆಹಮಾನ್ ಅವರು......from mandya
@santhoshopticals36883 жыл бұрын
ತುಂಬಾ ಅನುಭವದ ಮಾತು. ನಿಮ್ಮ ಮಾತಿನಿಂದ ಕುಶಿ ಆಯ್ತು....
@srinath55353 жыл бұрын
We often know STAR INTERVIEWS but not STAR MAKER interviews ...It's crucial to know more from this person
@daiwik4u6263 жыл бұрын
Nera🔥Ditta🔥Nirantara🔥 Respect Rehaman sir... Great conversation...🙏
@prakashram93183 жыл бұрын
I believe this gentleman has to be interviewed more episodes as there’s soo much to learn from his experience, He can definitely educate people who are new to this field,
@prakaashmalnad93323 жыл бұрын
Superb Presentation sir🙏ಕೊನೆಯಲ್ಲಿ ಬಹಳ ಅರ್ಥಪೂರ್ಣವಾದ ಮಾತುಗಳನ್ನೆ ಆಡಿದ್ದೀರಿ💯💯💯
ರಹಮಾನ್ ಸರ್,ನಿಮ್ಮ ಮಾತು ಕೇಳುತ್ತಿದ್ದರೆ ನಿಜವಾಗಿ ಸಿನಿಮಾ ನೋಡಿದಂತ ಫೀಲಿಂಗ್ ಬರುತ್ತದೆ.ಧನ್ಯವಾದಗಳು.
@surendrababu31923 жыл бұрын
ನಿಮ್ಮ್ ಕನ್ನಡ ಉಚ್ಚರಣೆ ತುಂಬಾ ಇಷ್ಟವಾಹಿತು ಸಾರ್
@syedmail4553 жыл бұрын
What a words and Reality That is Told By Rehaman Sir .Is Truth in this world
@vivagikutti6513 жыл бұрын
Rehman avre, you are a beautiful speaker. Nimma hrudayadinda matadidira. Open hearted person. Great sir
@Nagsbeankitchen3 жыл бұрын
Rahman has told the hard truth. For the present type of heros, there is no need for producing films at all.
@mahamadthouhid52963 жыл бұрын
Now a days heros needs status and money
@a.p.saldanha44873 жыл бұрын
Thank you Rehman sir. What a beautiful Kannada you speak.. God bless you and your family
@MrOwnerOf7Cr-HN2 жыл бұрын
ಸರ್ ನೀವು ಮಾತೊಮ್ಮೆ ಕನ್ನಡ ಇಂಡಸ್ಟ್ರಿ ಗೆ ಬನ್ನಿ ಸರ್ ಎಲ್ಲಾ ಒಳ್ಳೇದಾಗುತ್ತೆ 🙏💐
@johnmirajkar3 жыл бұрын
ಕಹಿ ಆದರು ಸತ್ಯ ರೆಹಮಾನ್ ಸರ್ ತುಂಬಾ ಚೆನ್ನಾಗಿ ಹಂಚಿಕೊಡಿದಿರಾ ನಿಮ್ಮ ಅನುಭವ
@ramaprasad92433 жыл бұрын
ನಮ್ಮ ವಿಷ್ಣುವರ್ಧನ್ ಗುಣಾನೇ ಅಂಗೆ.
@srivatsa67643 жыл бұрын
I like Rehman talking style.
@arunkumarm183 жыл бұрын
Wow, this producer is down to earth he has given good films but still he is so simple
@commentraj83853 жыл бұрын
Very good producer ' today he is in deep problem' we should motivate these people.
@pbelavadi Жыл бұрын
ಶುಭವಾಗಲಿ. ನಿಮ್ಮಂತವರು ಇನ್ನೂ ಹುಟ್ಟಿ ಬರಲಿ. ರೆಹಮಾನ್ ನಮ್ಮ ನಾಡಿನ ಹೆಮ್ಮೆ
@mahadevac69353 жыл бұрын
Proud of chitradurga and karnataka Rehaman sir full knowledgeable
@padmanabhaiahtt96582 жыл бұрын
He is proud of hole Karnataka,wt a wonderful producer!!!
@vishwakumani753 жыл бұрын
Really a great producer,, love you sir,, respect,,
@girijap66633 жыл бұрын
ಕಲಾವಿದರ ಮತ್ತು ನಟರ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.ಹಿಂದಿನ ಅನೇಕರು ಎಲ್ಲರೂ ಕಲಾವಿದರು. ಎಲ್ಲರೂ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು.
@srivatsa67643 жыл бұрын
Correct
@chinmayeel11993 жыл бұрын
👍👍
@mahanteshmantesh7057 Жыл бұрын
ತುಂಬಾ ಅದ್ಬುತವಾದ ಮಾತುಗಾರಿಕೆ ನೇರ ದಿಟ್ಟ ನಿಮ್ಮ ಕಡೆಯ ಆಡುಭಾಷೆಯಲ್ಲಿ ಚೆನ್ನಾಗಿ ನಿಮ್ಮ ಅನುಭವವನ್ನ ಹಂಚಿಕೊಡಿದ್ದಾರೆ .ಮಾತಿನಲ್ಲಿ ಯಾವುದೇ ಡ್ರಾಮಾ ಇಲ್ಲ. ಮುಸ್ಲಿಮರು ಮಾತಾಡೋ ಥರ ಅನ್ಸೋದೆ ಇಲ್ಲ..
@Kannadiga960 Жыл бұрын
ನಮ್ ದುರ್ಗದ್ ಕಡೆ ಎಲ್ರು(ಮುಸ್ಲಿಂ )ಇದೇ ತರಹದ ಭಾಷೆ ಬಳಸೋದು ಸರ್
@lakshmanayogesh78472 жыл бұрын
ರೆಹಮಾನ್ ಸರ್ ಹೇಳಿದ್ದು 100ಕ್ಕೆ 1000 ಪರ್ಸೆಂಟ್ ಸತ್ಯ ಸರ್.
@chandupatil57553 жыл бұрын
I really felt as if I am hearing from a great philosopher. You a so happy n rich with your great heart.
@harisht62993 жыл бұрын
ನಮ್ಮ ಚಿತ್ರದುರ್ಗ ಜಿಲ್ಲೆಯ ಹುಲಿ. ತುಂಬಾ ದಿವಸ ಆಯ್ತು ನೋಡಿ. I request my favourite actor Sudeep sir to help him. Because he gave good and excellent movie in your career.
@mhalakatti20043 жыл бұрын
Rehaman sir revealed many truth about the hyped industry.
@venkateshavenkatesha13293 жыл бұрын
ರೆಹಮಾನ್ ಸರ್ ಸಂಭಾಷಣೆ ತುಂಬಾ ಅದ್ಭುತ ಸರಳವಾಗಿತ್ತು
@venktesh6600 Жыл бұрын
yogaraj bhat avara mathugalu kelide ide kalamadyamadalli avara bhattara mathugalu ashtu saralavagi taluputtiralilla.
@ಮೊದಲುಕನ್ನಡಿಗ3 жыл бұрын
ಇದೊಂದೇ ಸಂದರ್ಶನ 1 ಘಂಟೆ ಸತತವಾಗಿ ನಾನ್ ನೋಡಿದ್ದು, ಸಮಯ ಹೋಗಿದ್ದು ಗೊತ್ತಾಗ್ಲಿಲ್ಲ.
@eswar9413 жыл бұрын
🙏 unbelievable ideas from people like you Rehman Sir You people make celebrities famous
@prsr81893 жыл бұрын
ಸಾಹೇಬರ ಧ್ವನಿಯಲ್ಲೇ ಗೊತ್ತಾಗುತ್ತೆ ಅವರು ನೇರ, ನಿಷ್ಠುರ ಅಂತ... ಆದರೆ, ನೇರವಾಗಿ ಮಾತನಾಡುವವರಿಗೆ ಇದು ಕಾಲ ಅಲ್ಲ.... ಕೆಲವು ಸಂಗತಿಗಳನ್ನು ಕೇಳಿದಾಗ ತುಂಬಾ ಖುಷಿ, ಹಾಗೆ ಕೆಲವು ಸಂಗತಿಗಳನ್ನು ಕೇಳಿದಾಗ ಬಹಳ ದುಃಖ ಆಗುತ್ತೆ... ಒಟ್ಟಿನಲ್ಲಿ, ಇವತ್ತು ಎಲ್ಲರೂ ದುಡ್ಡಿನ ಹಿಂದೆ... ಬೇರೆ ಯಾವುದೂ ಬೇಕಿಲ್ಲಾ 🙄😢🤔
@Ranchin6973 жыл бұрын
ದುರ್ಗದ ಕನ್ನಡ ಕೆಳೋಕೆ ಚಂದ
@PakkaGowdruMaterial3 жыл бұрын
SUPER please contiune more episodes of this producer
@vkarthik33673 жыл бұрын
Rahman great producer, Thanks for your service to Kannada film industry
@ಮಂಜುವಿಷ್ಣು2 жыл бұрын
ಮಂಜು ವಿಷ್ಣು ಅಭಿಮಾನಿ ಸೂಪರ್ ವಿಷ್ಣು ದಾದ 👌👌👌🌹🌹🌹
@mdsaif46672 жыл бұрын
Super sir good works your Kannada speeking is very good super 💛❤️ Vishnu sir is King of legend Karnataka 💛❤️
@prabhakarkm4806 Жыл бұрын
ರೆಹಮಾನ್ ಸರ್ ಒಳ್ಳೆ ಹಿಟ್ ಸಿನಿಮಾಗಳು ಕೊಟ್ಟಂತಹ ಪ್ರೊಡ್ಯೂಸರ್
@RKNair-lj6vv3 жыл бұрын
Wonderful producer and very good human 🙏
@naveenkumarh.h53853 жыл бұрын
Talking very Realistic..... Nice interview 👍
@umadinesh96963 жыл бұрын
Real challenging star 🙏🙏👌
@jaisriram2542 жыл бұрын
Nice person... Simple person... Hearty good person... Rehaman Sir....
@shivram77723 жыл бұрын
Kalamadhyama super sir ollolle interview olle anubhava sir
@MrOwnerOf7Cr-HN3 жыл бұрын
ಬಳ್ಳಾರಿ,ಕೂಡ್ಲಿಗಿ ಯಲ್ಲಿ 8,10,12 ರೂಪಾಯಿ ಟಿಕೇಟ್ ಆ ಟೈಮ್ ಲಿ ನಾನು 4ಸಾರಿ ನೋಡಿನಿ, ಅದ್ಬುತ ಸಿನಿಮಾ 👌👌👌👌
@kannadiga08213 жыл бұрын
ನಾವೆಲ್ಲ ಹಿಂದಿ ತಮಿಳ್ ತೆಲುಗು ಸಿನೆಮಾಗಳ ಹಿಂದೆ ಬಿದ್ದ್ರೆ, ಇಂಥ ನಿರ್ಮಾಪಕರ ಬದಕು ಬರ್ಬದೆ ಆಗುತ್ತೆ
@shivakumarkadechur46213 жыл бұрын
Liked rehman Sir ji very much too bold and sincere personality 🙏
@first69693 жыл бұрын
Very Candid Talk...By The Producer... Rahman Sir Gave Us A Very Good Insight Into The Functioning Of The Industry.... The Producer Is Clearly Hurt With Present Day Antics Of Heroes And Heroines... All The Best To Mr Rahman...
@arjunvijeth72683 жыл бұрын
Heard Rahman sir interview in other channels... but never boring at all
@lokeshgs97773 жыл бұрын
Rahman sir your Kannada is super you are the Real Kannada Hero
@lokeshgs97773 жыл бұрын
Sir Ihave seen at Huzur Tresury at the time of getting subsidy of Yajamaana film
@s.raju.kannadigas.raju.kan33913 жыл бұрын
hatsap rehaman sir 🙏 danyosmi karnataka maate Abhinandanegalu Nemage
@nagarajarao1732 Жыл бұрын
VERY GOOD PRODUCER OF KANNADA FILM INDUSTRY.HE PRODUCED GOOD FILMS.
@nagarajchanapp22222 жыл бұрын
ಚಿತ್ರದುರ್ಗದ ಭಾಷೆ ಚೆನ್ನಾಗಿದೆ ತುಂಬಾ
@SunilKumar-zg5hu3 жыл бұрын
So interesting to hear your Experience sir very valuable
@chandrashekar-we9mh3 жыл бұрын
175 days, that is the power of kichaa sudeepa brothers 🙏👌🙏🙏👌👌🎉🎉
@nagendraga43713 жыл бұрын
ಉತ್ತಮ ವ್ಯಕ್ತಿ ರೆಹಮಾನ್ ಅವರು 🌹
@chandrakanthningaleshwar32983 жыл бұрын
Brilliant explanation about kannada film industry with cool mood 👍. "JAIHIND"
@poornimabisineer74362 жыл бұрын
We definitely need movies Sir. Proud know you are from Chitradurga, as my native is chellakere
@narasimhamurthyn87553 жыл бұрын
Good talking of a professional producer
@vinodgowda17653 жыл бұрын
He is very true and frank
@piouskerur3 жыл бұрын
Beautiful talk rehman sir... Hatssss offf
@venkateshnayakvenky8203 жыл бұрын
Namma Basu annorige olle sandesha sir
@meenakshikumar13173 жыл бұрын
Rehman ji Sir Ur talk is so true to hear
@manjunathkc89203 жыл бұрын
ವಿಷ್ಣು ಸಾರ್ ಅವರ ಪೇಮೆಂಟ್ ಬಗ್ಗೆ ಕೇಳಿ ಖುಷಿ ಆಯಿತು ... ಅದಕ್ಕೆ ಅವರ ಹೆಸರು ಕೇಳಿದರೆ ಪ್ರೀತಿ ಹುಟ್ಟೋದು ... ಕಡಿಮೆ ಆಸೆ ಇದ್ದ ನಟ ..
@cheersdoctor3 жыл бұрын
You are great sir hat's off u sir ,u r amazing producer.telling the truth.
@keshavgowda50673 жыл бұрын
Very good heartily talking mr Rahman 👍
@vasanthshubha57493 жыл бұрын
Sudeep boss pls help madi Rehman avarige 🙏🙏 yajamana vishnu dada🙏🙏😍😍
@LakshmiNarayanaRao.V3 жыл бұрын
Those days are gone. It will never ever repeat those days.
@gurumurthymurthy20553 жыл бұрын
Param is old intriew, not cheating spectaters
@shashikalamurugan67683 жыл бұрын
Hi Rehaman sir,nimma maathu kelthidre naavu alle idhu adhara anubhava padkollo haage aythu, really very informative about movie making,naavu easy agi 300- 500 kottu movie nodi barthivi,adre adhralli eshtu risk iruthe antha gothaguthe,thank u for ur valuable information sir 🙏🙏🙏,god bless you and your family 💐💐💐💐
@ananthakeshava72783 жыл бұрын
I thank the producer. I have acted in this movie as a junior artist and I earned 200 rs in this movie and that was the last movie.
@raithamithrataruntvkannada25483 жыл бұрын
Rehman sir sandarshana Re release madidke tumbha thanks Param
@santhuravan55333 жыл бұрын
ಕೋಟಿಗೊಬ್ಬ,-3 ಮೂವಿ ಅದ್ಭುತವಾಗಿದೆ, A complete Family entertainer ಕೋಟಿಗೊಬ್ಬ-3, ಧನ್ಯವಾದಗಳು ಸರ್.
@ShivaKumarShivaKumar-hj8mg11 ай бұрын
Sir rehman Sir atha big pruduser kannada flim industry Elli erabeku plaz eatha Big perduser saport madi Ella kannadaegaru
@chandrushekar33173 жыл бұрын
Please support this type of producer's.
@santoshbhovi99932 жыл бұрын
Evarige Comedy role kodi .super aagi maadtaare..Sir nagu sikkapatte barutte Evara maatu keli.. Evara maataado shailine super Sir.
@Hnhalager3 жыл бұрын
ದೇವರು ನಿಮಗೆ ಖಂಡಿತಾ ಒಳ್ಳೆಯದನ್ನೇ ಮಾಡುತ್ತಾನೆ
@jj68063 жыл бұрын
Great rehaman sir,,,god father of Kannada film industry,,,