ದುಡಿಯಲಾಗದ್ದನ್ನು ಬಯಸಿದಾಗ ಮಾತ್ರ ಅತೃಪ್ತಿ ಕಾಡುತ್ತದೆ.. | SN Sethuram Interview Part 2

  Рет қаралды 24,307

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 58
@vijayajaya4702
@vijayajaya4702 3 жыл бұрын
ನಿಜವಾದ ಅಹಂಕಾರ ಇರುವವರಿಗೆ ಆತ್ಮ ಗೌರವ ಅಹಂಕಾರವಾಗೇ ಕಾಣಿಸುತ್ತೆ. ಅದು ಅವರ ಕರ್ಮ. ಸರ್, ನೀವು ಹೀಗೇ ಇರಿ. ನಮಗಂತೂ ನೀವೇ ಆದರ್ಶ 🙏🙏😀😀🌷🌷
@vr-travelliving3972
@vr-travelliving3972 3 жыл бұрын
The most intelligent and underrated artist of kannada industry . He is 💎gem of kannada industry
@KRISHNAMURTHY-wi6my
@KRISHNAMURTHY-wi6my 3 жыл бұрын
Sir can u tell me what is the exact meaning of 'under rated', i am hearing this term w. r. t. film industry also....
@vr-travelliving3972
@vr-travelliving3972 3 жыл бұрын
@@KRISHNAMURTHY-wi6my When I watched manthana , such a good serial with lots of emotions .. why did he stopped directing , is that the politics in film industry or not identified this great talent to direct more and more serials and movies by film industry . We as a audience always looks for great stuff and ppl like sethuram delivers it..
@vishwanathshetty369
@vishwanathshetty369 3 жыл бұрын
ನಿಜವಾಗಿಯೂ ಮತ್ತೆ ಮತ್ತೆ ಕಿವಿಯಾಗಬೇಕು ಅನ್ನಿಸುವಷ್ಟು ಸೇತುರವರ ಮಾತು ಇಷ್ಟ ಆಯಿತು.ಇಷ್ಟು ಸಾಕಾಗಿಲ್ಲ.ಇನ್ನಷ್ಟು ಬೇಕು....ಸೇತುರವರ ಪ್ರತಿ ಶಬ್ದಗಳು ಸಹ ತೂಕದಿಂದ‌ ಕೂಡಿತ್ತು.ಶಾಂತವಾಗಿ ಸೇತುರವರನ್ನು ಮಾತನಾಡಿಸಿದ ಶಾಂತರಾಮಣ್ಣ ನವರಿಗೆ ರಾಮ್...ರಾಮ್...
@ramamanishankar2613
@ramamanishankar2613 3 жыл бұрын
ಪ್ರಾಮಾಣಿಕತೆ ಅಹಂಕಾರ ಅನಿಸಿದರೂ ಅದು ನಮ್ಮ ಆತ್ಮತೃಪ್ತಿ ಗೆ ಆಧಾರ ಅಲ್ಲವೇ🙂
@ramamanishankar2613
@ramamanishankar2613 3 жыл бұрын
Sir, ನಿಮ್ಮ ವಿಶ್ಲೇಷಣೆ ಅಧ್ಬುತ 🙏🙏🙏🙏 ಮತ್ತು ಸತ್ಯ 💐
@muralikrishnamurthy2350
@muralikrishnamurthy2350 3 жыл бұрын
ನಿಜ.. ತಮ್ಮ ಮಾತು ತುಂಬಾ ಅರ್ಥಪೂರ್ಣ. ಪಾಲಿಸಿದರೆ ಪರಿಪೂರ್ಣ ಜೀವನದ ಅನುಭವಾಗುತ್ತದೆ. 🙏🙏
@ramamanishankar2613
@ramamanishankar2613 3 жыл бұрын
ನಮ್ಮ ಅಂತರಂಗದ ಮಾತುಗಳ ಪ್ರತಿರೂಪ ನಿಮ್ಮ ಸಂಭಾಷಣೆ🙏
@sandhyarao3542
@sandhyarao3542 3 жыл бұрын
ಸೇತುರಾಂರವರ ಮಾತುಗಳನ್ನು ಕೇಳಿದಾಗ ನನಗೆ ಅನಿಸಿದ್ದು ಈ ಎಲ್ಲಾ ವಿಚಾರಗಳು ನನ್ನ ಮನಸ್ಸಿನಲ್ಲಿ ಇದ್ದವು ಆದರೆ ಅದನ್ನು ವಿಶ್ಲೇಷಿಸಿ ಹೇಳುವ ಶಕ್ತಿ ಹಾಗೂ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ ಆದ್ದರಿಂದ ಸೇತುರಾಂರವರ ಮಾತುಗಳನ್ನು ಕೇಳುತ್ತಿದ್ದರೆ ನನ್ನ ಅನಿಸಿಕೆಗಳನ್ನು ಹೇಳಿದಂತೆ ಅನಿಸುತ್ತದೆ, ದಯವಿಟ್ಟು ಮುಂದುವರಿಸಿ ಸರ್ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಮಾತುಗಳನ್ನು ಕೇಳುವ ಅವಕಾಶ ಸಾಕಷ್ಟು ಸಿಗಲಿ 🙏🙏
@venkatalakshammadevarajaia611
@venkatalakshammadevarajaia611 3 жыл бұрын
Evatthina jagatthige inthavara salahe thumbane mukya annistha ide.
@ramamanishankar2613
@ramamanishankar2613 3 жыл бұрын
ನಾಯಕ ಆಗುವ ವ್ಯಕ್ತಿ ಯಾವಾಗಲೂ ಮಾದರಿ ಗಳೆ ಬೇಕು sir
@satiffi
@satiffi 3 жыл бұрын
ನಮ್ಮ ಮನೆಗಳಲ್ಲೇ ಕೆಲವು ನೆಂಟರುಗಳು ಲಂಚ ಹೊಡೆದು ಅಪಾರ ಆಸ್ತಿ ಗಳಿಸಿದ್ದನ್ನು ನೋಡುತ್ತಾ ಕೊರಗಿ ಕೂರುವುದೇ ಆಗಿದೆ. ಬಹಳ ಬೇಸರವಾಗುತ್ತೆ. ನೀವು ಹೇಳಿದಂತೆ ನಾವಾದರೂ ಆತ್ಮ ಗೌರವದಿಂದ ಬಾಳು ನಡೆಸುತ್ತಿದ್ದೀವಿ ಎಂಬುದೇ ಸಮಾಧಾನ. ಸುತ್ತಲಿನ ಸಮಾಜವನ್ನು ಸರಿಪಡಿಸಲಾಗುವುದಿಲ್ಲ.
@lingaraju-vp3ov
@lingaraju-vp3ov 3 жыл бұрын
ಸಾರ್ ನಿಮ್ಮ ಮಾತುಗಳುತುಂಬಾ ನನಗೆ ಇಷ್ಟ ಹಾಗೂ ನಿಮ್ಮ ಯಂದ ನಾನು ಕಲಿಯುವುದು ತುಂಬಾಇದೆ ನಿಮ್ಮ ಹತ್ತಿರ ಪಾಠಕ್ಕೆ ಬರುತ್ತೇನೆ 🙏🙏
@satiffi
@satiffi 3 жыл бұрын
@@lingaraju-vp3ov 😂
@shirram2700
@shirram2700 6 ай бұрын
Psk❤ Maharashtra Solapur namaskar sar
@Darshan4990
@Darshan4990 2 жыл бұрын
Super talk ವಿಷಯ ಬಂಡವಾಳ ಮಾತು ಅಲ್ಲ.
@nagarathna110
@nagarathna110 10 ай бұрын
ನಿಮ್ಮ ಮಾತು ನಿಜ ಸರ್ ಮಾತುಬಂಡವಾಳ ಅಲ್ಲ ವಿಷಯನೆ ಬಂಡವಾಳ ನಿಮ್ಮ ಸಂಭಾಷಣೆ ಕೇಳಿದರೆ ಯಾರಿಗೂ ಮೋಸ ಮಾಡದೆ ಪ್ರಾಣಿಕವರಾಗಿ ಜೀವನ ಮಾಡ್ತಿದಿವಿ ಅಂತ ಖುಷಿಯಾಗುತ್ತೆ ಸರ್ 🙏🙏
@keepsilenceplease3693
@keepsilenceplease3693 2 жыл бұрын
ಆತ್ಮ ಗೌರವ ಹೇಗೆ ಅತೀ ಆಗುತ್ತೆ... Wow super dialogue
@sureshrao5671
@sureshrao5671 3 жыл бұрын
A great man, so transperancy in your thoughts, my salute may be very very minute to you, please accept .
@KalashreeDrJayashreeAravind
@KalashreeDrJayashreeAravind 2 жыл бұрын
ಎಷ್ಟು ನಿಜವಾದ ಮಾತು‌..🙏🙏
@jambukeswarabhavikatti6457
@jambukeswarabhavikatti6457 3 жыл бұрын
There is nothing extra duty.For all things what any body done , they are paid for it.No body has done any thing extra gratitutiously .They have gained more than they are eligible.
@vasudevarajumk2111
@vasudevarajumk2111 Жыл бұрын
I am your fan from Mysuru. I like you very much. Because you are ethical, honest and morale person.
@DevAcharya
@DevAcharya 3 жыл бұрын
Sethuram sir wordings are always 🔥 👏 🥰
@sadanandanaravi9568
@sadanandanaravi9568 3 жыл бұрын
ಕನ್ನಡದ ಮುತ್ತು.
@pavanmr6569
@pavanmr6569 3 жыл бұрын
Chennagithu 👌👌👌
@hemanthkulkarni5480
@hemanthkulkarni5480 3 жыл бұрын
Super nayadinda badukode takattu adbhuta maatu
@ranganagendra777
@ranganagendra777 2 жыл бұрын
Brilliant man, well read and knowledgeble man. A fine artist and under rated man. Real pleasure watching him speak with conviction. A man of principle which many do not accept easily. All said and done, hats off to this man.
@bharmadhu
@bharmadhu 2 жыл бұрын
Every word Sethuram sir speaks is so true ,down to earth and practical We are so lucky to watch ur wonderful serial 🙏🙏🙏🙏🙏🙏🙏🙏🙏🙏
@sushmaswarooprao3932
@sushmaswarooprao3932 Жыл бұрын
I wish the caption was buddivantarige mantra!
@rameshbabubageshapur5258
@rameshbabubageshapur5258 4 ай бұрын
Your thoughts always revolves around you
@krishnamurthykulkarni8359
@krishnamurthykulkarni8359 3 жыл бұрын
🙏🏽
@dharmendrakumarsrsr756
@dharmendrakumarsrsr756 3 жыл бұрын
Super sir
@ekoramaradhyahm8549
@ekoramaradhyahm8549 3 жыл бұрын
When I see him... I feel like he never used his knowledge for money...
@nirmalarao7569
@nirmalarao7569 Жыл бұрын
ಸರಿಯಾಗಿ ಹೇಳಿದ್ರಿ. 👌👌👍
@kantharajeshwaratn4068
@kantharajeshwaratn4068 3 жыл бұрын
🙏🙏🙏🙏🙏🙏
@ravishetty7692
@ravishetty7692 Жыл бұрын
21:10 ನನಗೆ ನೀವೇ dಧೈರ್ಯ
@rajeshsimi
@rajeshsimi 3 жыл бұрын
Thanks total kannada ❤️❤️
@subhash3317
@subhash3317 4 ай бұрын
👏👏👏
@nagarajlpattarpattar5051
@nagarajlpattarpattar5051 Жыл бұрын
😇
@ganeshk1248
@ganeshk1248 2 жыл бұрын
Sorry
@bhimsenpurohit7658
@bhimsenpurohit7658 3 жыл бұрын
You are great Sitharam sir. Hats off. 🙏
@prabhabs6982
@prabhabs6982 Жыл бұрын
🙏🙏🙏🙏👌👌👌👌
@hanumantharajum8122
@hanumantharajum8122 2 жыл бұрын
ತುಂಬಾ ತುಂಬಾ ಒಳ್ಳೆಯ.ವಿಚಾರ ತಿಳಿಸಿದ್ದಾರೆ ಧನ್ಯವಾದಗಳು ಸರ್
@bharmadhu
@bharmadhu 2 жыл бұрын
Sethu ram sir you are too good Fantastic actor God bless you abundantly 🌺😍🌺
@kalpanar4270
@kalpanar4270 2 жыл бұрын
ದಯವಿಟ್ಟು ನೀವು ಧಾರಾವಾಹಿ ಯನ್ನು‌ಮಾಡ್ತ್ತ ಇರಿ
@channakeshavamurthy3941
@channakeshavamurthy3941 2 жыл бұрын
ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ
@nagarajamaiya66
@nagarajamaiya66 2 жыл бұрын
There should be good souls in the society who recognize goodness and respect the goodness.😷😷😷
@nagarajunagaraju9669
@nagarajunagaraju9669 3 жыл бұрын
Nimma bagge ellaru hogaliddare nanage padagalilla
@shripathip157
@shripathip157 3 жыл бұрын
🙏👌👌👌👌👌 T q
@ramalingegowda7432
@ramalingegowda7432 2 жыл бұрын
👌👌👌
Income Tax ರೈಡ್‌ನ ರೋಚಕ ಅನುಭವಗಳು.. | SN Sethuram Interview Part 3 | Total Kannada | Manasare
19:57
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 31 М.
哈哈大家为了进去也是想尽办法!#火影忍者 #佐助 #家庭
00:33
Новый уровень твоей сосиски
00:33
Кушать Хочу
Рет қаралды 4,9 МЛН
Поветкин заставил себя уважать!
01:00
МИНУС БАЛЛ
Рет қаралды 6 МЛН
ದುರಂತದಲ್ಲೂ ಅವಕಾಶ ಹುಡುಕುವ ಕಾಲ ಈಗ..| SN Sethuram Interview Part 1 | Total Kannada | Manasare
21:08
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 28 М.
Film & Theatre actor Sundar Raj Exclusive Interview Part 06 | Total Kannada | Manasare
21:59
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 8 М.
哈哈大家为了进去也是想尽办法!#火影忍者 #佐助 #家庭
00:33