Lyrics: Sri Vijaya Dasaru Recited by: Venugopal K #Sulaadi #durga
Пікірлер: 86
@kirshnakumar28192 жыл бұрын
Good presentation excellent singing thanks for the posting
@yashodhamallikarjuna91583 жыл бұрын
ದುರ್ಗಾ ಸುಳಾದಿ ಬಹಳ ಚೆನ್ನಾಗಿದೆ ಕೇಳುವುದಕ್ಕೂ ಮತ್ತು ಹಾಡುವುದಕ್ಕೆ
@poornimam.n4606 Жыл бұрын
ನಾನು ತುಂಬಾ ಪುಣ್ಯ ಮಾಡಿ ದಿನಿ. ತಾಯಿಯ ಬಗ್ಗೆ ನೀವು ಹಾಡಿದ ಶೈಲಿ ಅದ್ಬುತವಾದ ಸಂಗೀತ ಸಂಯೋಜನೆ ಯ ಸಂಗಮ ನಿತ್ಯ ನಿರಂತರ ವಾಗಿ ಇರಳಿ. ತಾಯಿ ನಿಮಗೆ ಶಕ್ತಿ ನೀಡಲಿ. ಧನ್ಯವಾದಗಳು.
@shouryasnowmanplayingvideo993710 ай бұрын
Namaskaragalu Swami . Nimma haadu keli dhanyalade. Devara darshana maadidde
@laxshmirao696627 күн бұрын
ಬಹಳ ಸುಮಧುರ ಕಂಠದಿಂದ ಹಾಡಿದ್ದೀರಿ ಮತ್ತು ನಮಗೇ ಬಹಳ ಉಪಯುಕ್ತ ವಾಗಿದೆ ಧನ್ಯವಾದಗಳು
@DeepashriMamdapur22 күн бұрын
Harey Namha clear&sweet voice namaste 🙏🏿 🙏🏿
@meeralakshminarasimhan1203 жыл бұрын
🙏🏽🙏🏽🙏🏽 Thank you. Divine I would be very grateful if you could sing and upload Kapila Suladi and Mukhyaprana Suladi as well🙏🏽
@sunandamma5813 ай бұрын
ತುಂಬಾ ಚೆನ್ನಾಗಿ ಮಧುರವಾಗಿ ಹಾಡಿದ್ದೀರಾ 🙏🙏
@kamakshiarkasali521911 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು
@vijayabk54742 жыл бұрын
Namaste namaste kelida kivi dhanya dhanya
@varshav391 Жыл бұрын
Such a amazing one, I listen to this suladi everyday and never gets bored of it. I can easily learn because of slow and clarity in pronunciation of words, perfect .
@sangeethakakhandaki46742 жыл бұрын
ತುಂಬಾ ಸುಂದರವಾಗಿ, ತಾಳಬಧ್ದವಾಗಿ ಲಯಕಾರಿಯಲ್ಲಿ ಹಾಡಿದ್ದೀರಿ.