Gajendra moksha by Sri Vadirajaru. Composed and sung by Venugopal K. Narayana Krishna Bhajan.
Пікірлер: 2 200
@umaafzalpurkar Жыл бұрын
ಅಧ್ಬುತ ಅದ್ಬುತ ಆ ಭಗವಂತ ದಯೆಯಿಂದ ಜನಿಸಿದಾ ಗಾನ ಗಂಧರ್ವ ರೇ ಸರಿ
@geethamadhavachar15262 ай бұрын
Denagalukeluthane
@vscreations83812 ай бұрын
ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ, ಕಣ್ಣಿಂದ ತಾನಾಗಿ ನೀರು ಬಂದು ಬಿಡುತ್ತೆ .ಅರಿವಿಲ್ಲದೆ ಕೈ ಎತ್ತಿ ಮುಗಿದು ಹರಿಯನ್ನು ನೆನೆಯುವಂತೆ ಮಾಡುತ್ತೆ ಈ ಹಾಡು 🙏😭
@VaishnaviChigod7 ай бұрын
ಇಂತಹ ಅಧ್ಬುತ ಹಾಡನು ಕೇಳುವಾಗ ನಾನು ಯಾವಾಗಲೂ ಭಾವಿಸ್ತೇನೆ ನಾನೇಕೆ ತ್ರೇತಾ ಯುಗದಲ್ಲಿ ಅಥವಾ ದ್ವಾಪರ ಯುಗದಲ್ಲಿ ಹುಟ್ಟಲಿಲ್ಲ ಕೊನೆ ಪಕ್ಷ ಒಂದು ಸಣ್ಣ ಮೂಕ ಪ್ರಾಣಿಯಾಗಿ ಆದರೂ ಆ ಯುಗದಲ್ಲಿ ಹುಟ್ಟ ಬಹುದಿತ್ತು ಆದರೆ ಸಮಾಧಾನ ಏನೆಂದರೆ ಕಲಿಯುಗದಲ್ಲಿ ಹುಟ್ಟಿದರೂ ಸ್ವಲ್ಪ ಆದರೂ ದೇವರಲ್ಲಿ ಭಕ್ತಿ ಇರುವ ಕಾಲಘಟ್ಟದಲ್ಲಿ ಇದ್ದೇನೆ ಅಷ್ಟೇ ಸಮಾಧಾನ 🙏🏻🙏🏻 ಕೆಲವೊಮ್ಮೆ ಬೇಸರವೂ ಆಗುತ್ತಿದೆ ಈಗಿನ ಜನರಲ್ಲಿ ದೇವರಲ್ಲಿ ಭಕ್ತಿ ನಂಬಿಕೆ ಕಡಿಮೆ ಆಗಿದೆ 😢ಅನ್ನೋದು ಬೇಸರ ಸಂಗತಿ
@prajankumarkollur99365 ай бұрын
😢
@gangadharstark47485 ай бұрын
Neevu aa yuga dalli huttiddaru nenapu irodilla...aadre bhakthi ide
@VijayalakshmiShetty-b9h5 ай бұрын
Om namo bhagwate vasudevaya namaha 🌹🙏🌹
@vamanajju3455 ай бұрын
ನಂದು ನಿಮ್ಮ ತರ ಅಭಿಪ್ರಾಯ ಸೇಮ್ ಥಿಂಕ್
@ManjayyaKonapur4 ай бұрын
ನಾನು ಹಾಗೆ ankontini ರಿ
@prabhavatijahagirdar63519 сағат бұрын
ಹರೇ ಶ್ರೀನಿವಾಸ . 🙏 🙏 🙏 ನನಗೆ ದಿನಾಲು ಕೆಟ್ಟ ಕೆಟ್ಟ ಕನಸು ಬರುತ್ತಿತ್ತು ಗಜೇಂದ್ರ ಮೋಕ್ಷ ಮುಂಜಾನೆ ರಾತ್ರಿ ಕೇಳಲು ಶುರು ಮಾಡಿದ ನಂತರ ಎಲ್ಲದು ಸ್ವಪ್ನಗಳು ಮೂರ್ತಿ ಬಂದಾಗಿ ಬಿಟ್ಟಿದೆ🙏
@Rachu-pre-mysoreКүн бұрын
ಈ ಹಾಡನ್ನು ಕೇಳುತಿದ್ದರೆ ಮನಸಿನಲ್ಲಿ ಎಂತಹ ನೋವು ಇದ್ದರೂ ಆ ನಾರಾಯಣ ಸ್ಮರಣೆಯಲ್ಲಿ ಎಲ್ಲಾ ನೋವು ಮಾಯಾ ಆಗುತ್ತೆ..... ನಾರಾಯಣ ಕೃಷ್ಣ 🙏🙏🙏
@anandnmaralihalli8582 Жыл бұрын
ನಿಜವಾಗಲೂ ಗಜೇಂದ್ರ ಮೋಕ್ಷ ಹಾಡನ್ನು ಕೇಳುತ್ತಿದ್ದರೆ ನಾವು ಭೂಮಿಯ ಮೇಲೆ ಇದ್ದೀವೋ ಇಲ್ಲಾ ವೈಕುಂಠ ದಲ್ಲಿ ನಾವು ಶ್ರೀ ಮನ್ನಾರಾಯಣ ನ ಹತ್ತಿರ ಇದ್ದೀವೇನೋ ಅನ್ನಿಸುತ್ತಿದೆ 👌👌🙏🙏🌹🌹
@anupamav5483 Жыл бұрын
ಎಷ್ಟು ಕೇಳಿದರೂ ಸಾಕು ಅನ್ನಿಸುತ್ತಿಲ್ಲ ಇನ್ನೂ ಕೇಳಬೇಕು ಅನ್ನಿಸುತ್ತದೆ ತುಂಬಾ ತುಂಬಾ ಚೆನ್ನಾಗಿ ಬರುತ್ತಿದೆ
@AnjuAnju-n3f6 ай бұрын
ಈ ಹಾಡನ್ನು ದಿನ ಕೇಳುತಿನಿ ಎಷ್ಟ್ಟೇ ನೋವು ಕಷ್ಟ್ಟಗಳು ಇದ್ದರು ಈ ಹಾಡು ಕೇಳಿದ ಮೇಲೆ ನೆಮ್ಮದಿ ಸಿಗುತ್ತದೆ ಮನಸು ಹಗುರವಾಗುತ್ತದೆ 🙏🙏 ನನ್ನ ಅಪ್ಪ ಅಮ್ಮ ನಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡು ತಂದೆ 🙏🙏🙏
❤Narayana Krishna ❤ I dont even understand kannada, yet the devotion with which this is sung makes me feel so peaceful, such a divine vibration! Shrunvantu Narayan Shabd matram munchyante dukkhat sukhino bhavantu!
@achyuthapk Жыл бұрын
ಹಾಡುಗಾರನ ಸಾಹಿತ್ಯ ಮತ್ತು ಆಹ್ಲಾದಕರ ಸಂಗೀತ ಮತ್ತು ಧ್ವನಿಗಾಗಿ ಬಹಳ ದೊಡ್ಡ ಧನ್ಯವಾದಗಳು
@VireshPattar-hg9hw7 ай бұрын
ತುಂಬಾ ಚೆನ್ನಾಗಿದೆ ಈ ಗಜೇಂದ್ರ ಮೋಕ್ಷ ಎಷ್ಟು ಬಾರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತೆ ಓಂ ನಾರಾಯಣ ಕೃಷ್ಣ 🙏🙏
@sudhag38356 ай бұрын
Super super 👌
@ashaa41556 ай бұрын
Supar
@Poornema-k5iАй бұрын
ಈ ಹಾಡನ್ನು ಕೇಳುತ್ತಿದ್ದರೇ ಜೀವನದಲ್ಲಿ ಎಷ್ಟೆ ಕಷ್ಟ ಇದ್ದರು. ಕೇಟ್ಟ ಯೋಚನೇ ಬರಲ್ಲ ಯವುದರ ಮೇಲ್ಲೆನ್ನು ಆಸೇ ಬರಲ್ಲ ಕಪಡುತಂದೇ ನಾರಯಣ ಕೃಷ್ಣ
@_umabai_sudheerendra92192 ай бұрын
ಗಜೇಂದ್ರ ಮೋಕ್ಷ ಕೇಳುತ್ತಿದ್ದರೆ ಮನಸ್ಸಿಗೆ ತುಂಬಾ ಸಮಾಧಾನವಾಗುತ್ತದೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏽🙏🏽
@anjankumaranjankumar19942 ай бұрын
😢😢😮😢😢
@VijayaKulkarni-k2lАй бұрын
💯
@_umabai_sudheerendra92192 ай бұрын
ನಿಮ್ಮ ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ದಿನ ಬೆಳಗ್ಗೆ ಹಾಕಿ ಕೇಳುತ್ತೇವೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏽🙏🏽
@ShrinivasSheethal29 күн бұрын
😮
@upadhyaupadhya7934 Жыл бұрын
ಶ್ರೀ ಗುರುಭ್ಯೋ ನಮ್ಹ ನಿಮ್ಮ ಮಧುರ ಧ್ವನಿ ಯಲ್ಲಿ ಗಜೇಂದ್ರ ಮೋಕ್ಷ ಕಥೆ ನಮಗೆ ಮೋಕ್ಷ ನಿರೀಕ್ಷೆ ಮಾಡುವಂತಿತ್ತು. ಆ ಸಾಲು ಅಂದರೆ "ದಯಸಮುದ್ರ ಬಂದಂತೆ ". ಅನ್ನುವ ಸಾಲು ಮೈ ಮನಸು ರೋಮಾಂಚನ ವಾಯಿತು ನಿಮಗೆ ತುಂಬು ಹೃದಯ ದ ಧನ್ಯವಾದಗಳು 🙏🙏🙏🌹🌹
@ShashiKala-sy1sw Жыл бұрын
M
@ShashiKala-sy1sw10 ай бұрын
Nice
@karansirsi269310 ай бұрын
Narayana Krishna
@mahalakshmim66038 ай бұрын
@@ShashiKala-sy1sw11àààaàààààà
@VarijaCM-rr1ml8 ай бұрын
Giving Sarthak vaadanthe dhanya vaadagalu
@geethamanjula65813 жыл бұрын
ಎಷ್ಟು ಸರ್ತಿ ಕೇಳಿದರೂ ಇನ್ನೂ ಕೇಳ ಬೇಕೆನಿಸುತ್ತದೆ ಕೃತಜ್ಞತೆಗಳು🙏🌼🙏🌺🙏🌻🙏
@narayanraokulkarni34202 жыл бұрын
Aaaaap0 of of q
@cowkursujatha1415 Жыл бұрын
O9⁰
@rajalakshmiputtaswamaiah9187 Жыл бұрын
sir thumba chennagi hadidiri nanu daily keluthini god bless you ನಮಸ್ಕಾರ
@Kavyashreekbhat-wi9yj10 ай бұрын
ಸುಲಲಿತ, ಸುಶ್ರಾವ್ಯ,ಸುಮಧುರ,..ಧ್ವನಿ,ತ್ರಾಸವಿಲ್ಲದೆ ತೇಲಿ ತೇಲಿ.. ಬಂದುತಲೆ ದೂಗುವಂತೆ... ಮಾಡುವುದು
@kusumasrao-ge1dz3 ай бұрын
Eeyugadlliyadaru ಇಂತ ಭಕ್ತಿಗೀತೆಗಳನ್ನು ಕೇಳುವ ಸೌಭಾಗ್ಯ ಒದಗಿದ್ದು ನಮ್ಮ ಅದೃಷ್ಟ eege ತೆಯನ್ನು ಕೇಳಿಸಿದವರಿಗೆ ಅನಂತ ಧನ್ಯವಾದಗಳು
@santhoshdas56503 ай бұрын
❤ haagu especially Nanna jeeva aagiruva Nan indu
@priyadev70499 күн бұрын
Hare Krishna 🙏 Gajendra moksha Vadirajara voice nalli 🙇♀👏😍
@sbgamer8663 Жыл бұрын
ಓಂ ಶ್ರೀ ಗುರುವೇ ನಮಃ ಗುರುಗಳೇ ನಿಮ್ಮ ಅದ್ಭುತವಾದ ಗಾಯನಕ್ಕೆ ನನ್ನ ನಮಸ್ಕಾರಗಳು ಹಾಗೂ ನಿಮ್ಮ ಹಾಡನ್ನು ಪ್ರತಿನಿತ್ಯ ನಾನು ಕೇಳುತ್ತಿದ್ದೇನೆ ಹಾಗೂ ಈ ಹಾಡನ್ನು ಕೇಳುವುದರಿಂದ ನನಗೆ ತುಂಬಾ ಆನಂದ ಸಿಗುತ್ತದೆ ದೇವರಲ್ಲಿ ಭಕ್ತಿ ಬರುತ್ತಿದೆ ಹಾಗೂ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ನಿಮಗೆ ಧನ್ಯವಾದಗಳು ❤ನಾರಾಯಣ ಕೃಷ್ಣ🙏👍
@indranih.s8782 Жыл бұрын
ಅದ್ಭುತವಾದ ಗಾಯನ ಗುರುಗಳೆ
@prakashpaatil7497 Жыл бұрын
🙏🙏🙏🙏🙏
@siddamkumar5422 Жыл бұрын
Super
@ಸುಕನ್ಯ Жыл бұрын
ನಿಮ್ಮ ಕೋಗಿಲೆ ಕಂಠ ಕೇಳಿ ಸಂತೋಷವಾಯಿತು ಗಜೇಂದ್ರ ಮೋಕ್ಷ ತುಂಬಾ ಚೆನ್ನಾಗಿ ಹಾಡಿದ್ದೀರ ನಿಮಗೆ ತುಂಬಾ ಒಳ್ಳೆಯದಾಗಲಿ
@gunduraopanduranga36 Жыл бұрын
ನೀವು ಹಾಡಿದ ಹಾಡನ್ನು ಕೇಳುತ್ತಾ ಇದ್ರೆ ಗಜೇಂದ್ರ ಮೋಕ್ಷ ವನ್ನು ಸ್ವತಃ ನೋಡಿದ ಅನುಭವ ಆಗುತ್ತೆ ಧನ್ಯವಾದಗಳು. ಎಲ್ಲಾ ಭಗವಂತನ ಅನುಗ್ರಹ. 🌹🙏
@nagaveniks2280Ай бұрын
6:47 6:48 Narayana krishnaaa drags me to a world were there is krishna ❤❤❤❤❤❤❤❤🪈🪈🪈🛕🛕❤️🔥
@seethahegde32024 ай бұрын
ನಾರಾಯಣಾ ಕೃಷ್ಣಾ, ಎಷ್ಟು ಆಲ್ಹಾದ, ತುಂಬಾ ಚಂದ ಹಾಡಿದ್ದೀರಿ, ಎಂಥಹ ಮೂಢನಿಗೂ ಭಕ್ತಿಬರುತ್ತದೆ.
@gayithriraykar7444 Жыл бұрын
ಅಧ್ಭುತವಾಗಿದೆ. ಹಾಡು ಕೇಳುತ್ತಿದ್ದರೆ ಎಲ್ಲ ಕಷ್ಟಗಳು ಪರಿಹಾರವಾಗಿದೆ ಎನಿಸುತ್ತದೆ. ನಾರಾಯಣ ಕೃಷ್ಣ.🙏🙏
@nagesh0072 ай бұрын
Mind Blowing 😍🙏🏻 , Awesome . Thanks
@AmithaKumari-qy7sk2 ай бұрын
ನಿಮ್ಮ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ನಾರಾಯಣ ಕುಷ್ಣ ದೇವರೇ
@AmithaKumari-qy7sk2 ай бұрын
ಕೃಷ್ಣ ದೇವರೇ
@hvsavithahvsavitha57846 ай бұрын
ನಾನು ೩ ತಿಂಗಳು ಗಳಿಂದ ಪ್ರತಿ ದಿನ ಬೆಳಗ್ಗೆ ಕೇಳು ತ್ತಿದ್ದೇನೆ, ಕಾಪಾಡು, ನಾರಾಯಣ ಕೃಷ್ಣ,🌷🙏
@prasadjahagirdar40803 ай бұрын
ಶ್ರೀ ವಾದಿರಾಜರು ಈ ಗಜೇಂದ್ರ ಮೋಕ್ಷ ಕಥೆಯಲ್ಲಿ ದಶಾವತಾರ ಸ್ತುತಿ ಯಾರನ್ನೂ ಮಾಡಿದ್ದಾರೆ. ಅದ್ಭುತ. ಹಾಡಿದವರು ಸುಶ್ರಾವ್ಯವಾಗಿ ಹಾಡಿದ್ದಾರೆ.
@ajanathatti7322 Жыл бұрын
ಅದ್ಭುತವಾಗಿದೆ... ನಾರಾಯಣ ಕೃಷ್ಣ ರಾಗ ನಿಮ್ಮ ಧ್ವನಿ ಎಲ್ಲವೂ... ಭಕ್ತಿಯ ಪ ರಾಕಷ್ಟತೆಯನ್ನು ಹೆಚ್ಚಿಸುತ್ತದೆ 🙏🏻🙏🏻
@Hanumans_girl2 жыл бұрын
What a miracle voice sir... ಈ ಗೀತೆನ್ನು ಕೇಳುತ್ತಿದ್ದರೆ, ಶ್ರೀಹರಿಯು ಜೊತೆಯಲ್ಲೇ ಇರುವನು ಎಂಬ ಭಾವನೆ ಮೂಡುತ್ತಿದೆ.. thanks for this ultimate song..
@rameshmn8866 Жыл бұрын
Om narayana namasthe
@veenasr4867 Жыл бұрын
Ok 🆗
@SuneethaManjunath-i3m8 ай бұрын
3@@veenasr4867
@ansuyajk6 ай бұрын
Ok then I'll call u back home by Monday and I am in station in the x 33333🎉 vi@@veenasr4867
@shivaprakashv52246 ай бұрын
🙏🏻🙏🏻
@_umabai_sudheerendra92192 ай бұрын
😢 ತುಂಬಾ ಸುಸ್ವಾಗ್ಯವಾಗಿ ಹಾಡಿರು ಕೇಳುವುದಕ್ಕೆ ಬಹಳ ಆನಂದವಾಗುತ್ತದೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ದೇವ ಒಳ್ಳೆಯದು ಮಾಡಲಿ 🙏🏽🙏🏽
@mukthasrinivas68776 ай бұрын
ದಿನವೂ ತಪ್ಪದೆ ಕೇಳುತ್ತೇನೆ. ನಿಮ್ಮ ಕೃಪೆಯಿಂದ ನನ್ನ ಮಗ ಒಳ್ಳೆಯ ನೆಲೆ ಕಾಣಲಿ ನಾರಾಯಣ ದೇವರೇ. 🙏🏻🙏🏻
@DattatreyaR-p9v8 ай бұрын
❤ ಇಂದು ನನ್ನ ಜನ್ಮ ಪಾವನ ವಾಯಿತು ಗುರುಗಳೇ ❤❤❤
@amruthayd498410 ай бұрын
Parama padavi ninna pada❤
@surekhadn8725 Жыл бұрын
ಇದನ್ನು ಕೇಳ್ತಾ ಇದ್ರೆ ಮನಸ್ಸಿಗೆ ತುಂಬಾ ತುಂಬಾ ಖುಷಿ ಆಯ್ತು
ಸಕಲ ಸಂಕಷ್ಟ ಮುಕ್ತಿಗಾಗಿ ಈ ಗಜೇಂದ್ರ ಮೋಕ್ಷ ಸ್ತುತಿ ಕೇಳಿ ಪಾವನರಾಗುವುದು.....🙏❤
@brighterfuture962 ай бұрын
Hwda thank you
@rajianekal67055 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ ತುಂಬಾ ಚನ್ನಾಗಿ ದೆ ನಿಮ್ಮ ದ್ವನಿ ಇಪಾಗಿದೆ ಮನಸಿಗೆ ತುಂಬಾ ಸಂತೋಷ ವಾಗಿದೆ
@priyasudhi37403 ай бұрын
Im... Malayali....i.. Like.. This.. ❤
@priyasudhi37403 ай бұрын
❤
@GururajGothe13 күн бұрын
Nice singing
@GururajGothe13 күн бұрын
Hare Krishna
@NethraNethramma-ch5bf2 ай бұрын
ಅದ್ಬುತ ಹಾಡು ಕೇಳುತ್ತಾ❤
@Rajuvedavijay15 күн бұрын
ಆಲಿಸುತ್ತಲೇ ಇರಬೇಕೆನ್ನುವ ಆನಂದಭಾವ ನಾರಾಯಣ 👏👏👏👏
@renukabhajanscrp221 Жыл бұрын
ಈ ಹಾಡು ಹೇಳಿರುವುದಕ್ಕೆ ತುಂಬಾ ಧನ್ಯವಾದಗಳು ಮನಸ್ಸಿಗೆ ಸಂತೋಷ ಕೊಡುತ್ತದೆ ನೆಮ್ಮದಿಯೂ ಕೊಡುತ್ತದೆ ನಿಮಗೆ ಶರಣಾರ್ಥಿ ಪೂರ್ಣಿಮಾ ಚೆನ್ನರಾಯಪಟ್ಟಣ
@venkatesharaom3146 Жыл бұрын
16:43 ಈ ಹಾಡು ಕೇಳೋದಕ್ಕೆ ತುಂಬಾ ಸಂತೋಷವಾಗುತ್ತಿದೆ ಹಾಡಿನ ಧನ್ಯವಾದಗಳು
@ರಾಧಿಕಾಕೃಷ್ಣಾ Жыл бұрын
🙏🙏🙏🙏🙏@@venkatesharaom3146
@krishnamurthyadhyapak67865 ай бұрын
ಕೇಳುತ್ತಿದ್ದರೆ ನಾವು ನಾಮಸ್ಮರಣೆ ಮಾಡುತ್ತ ತೇಲುತ್ತೇವೆ.❤
@Krishna-l9k5v9 ай бұрын
ಕಂಚಿನ ಕಂಠದ ಗಾಯನ ಅದ್ಭುತವಾದ ಅನುಭವ ಧ್ಯಾನ ಮಾಡಿದಂತೆ
@susheelaDevagigaАй бұрын
ಎಷ್ಟೂ ಸುಂದರ, ಎಷ್ಟು ಇಂಪಾಗಿದೆ ಮತ್ತು ಮತ್ತೆ ಕೆಳಿಸಕೊಳ್ಳ ಬೆಕೆಂದೆ ನಿಸಿತು ತುಂಬಾ ಅರ್ಥ ವಿದೆ ಇದರಲ್ಲಿ ಯೋಚಿಸಿದರು ಇದೆ ಹಾಡು ನಾರಾಯಣ ಕ್ರಷ್ಟ ರ👏🏻🕉️
@maheshgaddennavar698616 күн бұрын
ಪೂಜೆ ಮಾಡುವಾಗ ಇದೆ ಹಾಡು ಫಿಕ್ಸ್ 🎉ಎಲ್ಲ ದೇವರು ಇಷ್ಟ ❤❤❤❤❤
@TheNavaneeth86 Жыл бұрын
ಅದ್ಭುತ ಕೇಳುತ್ತಿದ್ದರೆ ಎಲ್ಲವೂ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ 🙏ನಾರಾಯಣಾ ಕೃಷ್ಣ 🙏
@shivaleelah9816 Жыл бұрын
ನಾರಾಯಣ ಕೃಷ್ಣ ನಿಮ್ಮ ಧನಿಗೆ ನಮಸ್ಕಾರಗಳು ತುಂಬಾ ಚೆನ್ನಾಗಿದೆ
@rajujawalkar96534 ай бұрын
Pure Goosebumps 🙏🙏🙏
@anusashuscreation66846 ай бұрын
ನಾನು ಚತುರ್ಮಸ್ಯದಲ್ಲಿ ದಿನ ಹೇಳುತ್ತೇನೆ 🙏 ಹರೇ ಕೃಷ್ಣ 🙏
@jayarajadoddamani552221 күн бұрын
ಒಂದು ವಿಡಿಯೋದಲ್ಲಿ ಕತೆಯ ರೂಪದಲ್ಲಿ ಹೇಳಿ ಗುರೂಜಿ ಇದು ಕೂಡ ಅರ್ಥ ಆಗಿದೆ ಆದರೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳುವುದಕ್ಕೆ ದಯವಿಟ್ಟು ಸಮಯ್ ಮಾಡಿಕೊಂಡು ಹೇಳಿ.ಕೇಳುತ್ತಾ ಕಣ್ಣೀರು ತಾನಾಗಿಯೇ ಹರಿಯುತ್ತೆ ಅಷ್ಟು ಚೆನ್ನಾಗಿ ಹೃದಯಕ್ಕೆ ಮುಟ್ಟುವಂತೆ ಹೇಳಿದಿರಾ.🙏🙏🙏🏼🙏🌻💐ಧನ್ಯವಾದಗಳು ಗುರೂಜಿ
@Okkaligarigaagi7 ай бұрын
ಸ್ವಾಮಿ ❤❤❤ ತುಂಬಾ ಚನ್ನಾಗಿ ಹಾಡಿದ್ದೀರಿ
@shravankumar-dl1rc Жыл бұрын
ಅದ್ಭುತ ಈ ಹಾಡನು ಕೇಳ್ತಾ ಇದರೆ ಎನ್ನೋಮೆ ಎನ್ನೋಮೆ ಕೇಳ್ತಾ ಇರಬೇಕು ಭಾಸವಾಗುತದೆ. ನಾರಾಯಣ ಕೃಷ್ಣ 🙏
@veenakulkarni2494 Жыл бұрын
ಗಜೇಂದ್ರ ಮೋಕ್ಷವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಎಷ್ಟು ಸಾರಿ ಕೇಳಿದರು ಇನ್ನೂ ಕೇಳಬೇಕೆನಿಸುತ್ತದೆ ತುಂಬಾ ಖುಷಿಯಾಗ್ತಿದೆ ಇದನ್ನು ಕೇಳಿದರೆ
@padmajs672211 ай бұрын
ಮನಸ್ಸಿಗೆ ಮುದ ನೀಡುತ್ತೆ ರಾತ್ರಿಸುಖ ನಿದ್ರೆ ತಾವು ಧ್ವನಿ ತುಂಬಾ ಇಂಪಾಗಿದೆ. ಧನ್ಯವಾದಗಳು
@bhagyabhat507Ай бұрын
ಕೇಳುವಾಗ ಮನಸ್ಸಿಗೆ ಸಮಾಧಾನ ಆಗ್ತದೆ. ಭಕ್ತಿ ಮೂಡುತ್ತದೆ
@radhamaiya9430 Жыл бұрын
ಈ ಪದ ಕಿವಿಗೆ ಹಾಗೂ ಮನಸ್ಸಿಗೆ ಮುದನ್ನಿದಿತು ನಿಮಗೆ ಧನ್ಯ ವಾದಗಳು ಸರ್
@DattatreyaR-p9v6 ай бұрын
❤ ಅದ್ಬುತ ವಾದ ಭಕ್ತಿ ಗಿತೇ ಪ್ರಪಂಚವೇ ಮರೆತು ಹೋಗುತ್ತದೆ ಧನ್ಯವಾದಗಳು ವಾಧೀರಾಜ ಗುರುಗಳೇ ❤❤❤
@VijayalakshmikBhat-bz8ps Жыл бұрын
ಇಷ್ಟು ಒಳ್ಳೆಯ ಹಾಡು,ಗಾಯನವೂ ಸೂಪರ್,ನಾರಾಯಣ ಅನುಗ್ರಹ ಸದಾ ಇರಲಿ ನಿಮಗೇ
@lakshminarayanavn26113 ай бұрын
Thanks. Thumba chennagi heliddhira. 🎉 Namo namo
@ganekal17 ай бұрын
🙏🙏🙏🙏ಕೇಳ್ತಾ ಇದ್ದರೆ ಕಣ್ಣಲ್ಲಿ ನೀರು ಬರ್ತೇದ್ದೆ
@chandanakvchandanakv3595 Жыл бұрын
ತುಂಬಾ ಮನಸಿಗೆ ಮುದ ನೀಡುತ್ತದೆ, ಹಾಡನ್ನು ಕೇಳುತ್ತಾ ಇದ್ದರೆ. ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು ಗುರುಗಳೇ 🙏🙏🙏
@sukanyajoshi66997 ай бұрын
ಕೇಳಲು ಇಂಪಾಗಿದೆ ಮನಸ್ಸು ಹಗುರವಾಗುತ್ತೆ ಶ್ರೀ ನಾರಾಯಣ ಕೃಷ್ಣ 🌺🙏🌺
@vidyajoshi46302 жыл бұрын
Melodious voice sir.. ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳುವ ಹಂಬಲ ಆಕಾಂಕ್ಷೆ ಬೇಳಿತಾ ಹೋಗ್ತದೆ.. ಹಾರಿವಾಯು ಗುರುಗಳು ನಿಮಗೆ ಉತ್ತಮ ಆರೋಗ್ಯ ದೀರ್ಘ ಆಯುಸ್ಸು ಕೊಟ್ಟು ಇನ್ನೂ ಹೆಚ್ಚೆಚ್ಚು ಸೇವೆಯ ಭಾಗ್ಯ ಪ್ರಾಪ್ತ ಮಾಡಿ ಕೊಡಲಿ ಎಂದು ಗುರುಗಳಲ್ಲಿ, ದೇವರಲ್ಲಿ ಪ್ರಾರ್ಥನೆ
@daasoham2 жыл бұрын
🙏🙏
@rukminibaijv5324 Жыл бұрын
@@daasoham Narayan slokas tumbha Chennagide.
@ramaswamyv5328 Жыл бұрын
O9
@jayanthiprahalad4948 Жыл бұрын
One try t try and tpo😂 it oo☝️ oo😢 tog🎉 tryürr r r ee😂rr❤❤re we😂😂😂🎉goe see
@channappakb Жыл бұрын
🙏🌹🥸🌷🌹
@vaniprasad66515 ай бұрын
ಬಹಳ ಮಧುರವಾದ ಗಾಯನ ಮತ್ತು ಅದ್ಬುತವಾಗಿತ್ತು 😊
@hemaprabhakar863515 күн бұрын
ಅದ್ಭುತ ಗಾಯನ. ನಾನು ಇದನ್ನು ಪ್ರತಿದಿನ ತಪ್ಪದೆ ಕೇಳುತ್ತೇನೆ 🙏🙏
@vinayhiremath56736 ай бұрын
ಮನಸ್ಸು ಶಾಂತವಾಯಿತು 🙏🙏
@seshagiridandin4947 Жыл бұрын
ತುಂಬಾ ಚೆನ್ನಾಗಿ ಹೇಳಿಕೊಟ್ಟಿದಿರಿ..🙏🙏 ದಿನಾ ಬೆಳಿಗ್ಗೆ ಕೆಳುತಿದೇವೆ ಧನ್ಯವಾದಗಳು.
ఈ పాట విన్నప్పుడల్లా మనసుకి ఎంతో సంతోషం అనిపిస్తది ఎంతో ధైర్యాన్ని ఇస్తది ఎన్ని చెప్పినా తక్కువే అని ఎంత చెప్పినా తక్కువే అద్భుతం మహా అద్భుతం అనే పదం కూడా చిన్నది అయిపోతది ఈ గజరాజ మోక్షం పాటకు నారాయణ నమో నారాయణ🙏🙏
@_umabai_sudheerendra9219Ай бұрын
ದಿನಾಲು ಗಜೇಂದ್ರ ಮೋಕ್ಷವನ್ನು ಕೇಳಿದ್ದೇವೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏽🙏🏽
@Chaitra-x1x6 ай бұрын
ನಾರಾಯಣ ಕೃಷ್ಣ, ನಾರಾಯಣ ಕೃಷ್ಣ, ನಾರಾಯಣ ಕೃಷ್ಣ👌👌👌
@padmaramachandran56569 ай бұрын
ಅತ್ಯತ್ಭುತ ಗಾಯನ. ಇದನ್ನು ಮತ್ತೆ ಮತ್ತೆ ಕೇಳುತ್ತಾ ಇರಬೇಕು ಎಂದೆನಿಸುತ್ತಿದೆ. ಬಹಳ ಧನ್ಯವಾದಗಳು. ನಮಸ್ಕಾರಗಳು.
@nandabaipatwari99812 ай бұрын
ಶ್ರೀ ನಾರಾಯಣ ಕೃಷ್ಣ 🙏🙏🙏 ತುಂಬಾ ಅದ್ಭುತ ವಾಗಿದೆ ಕೋಟಿ ಕೋಟಿ ನಮಸ್ಕಾರಗಳು 🙏🙏
@Rakshithbhat12 Жыл бұрын
ಧ್ವನಿ ತುಂಬಾ ಚೆನ್ನಾಗಿದೆ...🙏🙏🙏🙏🙏 ...ನಾರಾಯಣ ಕೃಷ್ಣ.....
@DattatreyaR-p9v8 ай бұрын
ಇಂದು ಸಂಜೆ ಕಳುತ್ತಿರುವೆ ಗುರುಗಳೇ ❤❤❤
@vimalab196016 сағат бұрын
ಶ್ರೀ ಕೃಷ್ಣನ ದರ್ಶನ ವಾದಷ್ಟೇ ಅಪಾರ ಸಂತೋಷ ಕೊಡುವ ದೊಡ್ಡ ಕೊಡುಗೆ ಧನ್ಯವಾದಗಳು❤
@suvarnabiradar29758 ай бұрын
ನನಗೆ ಇದನ್ನು ಕೇಳು ವದು ಹಾಗೂ ಹೇಳುವುದರಿಂದ ತುಂಬಾ ಒಳ್ಳೆಯದು ಆಗಿದೆ,ನಿಮಗೆ ತುಂಬ ಧನ್ಯವಾದಗಳು,
@PremaH-i2p5 ай бұрын
ನಾರಾಯಣ ಕೃಷ್ಣಾ, ನನ್ನ ಮಗನಿಗೆ ಸದ್ಗುಣಗಳನ್ನು ಕೊಟ್ಟು ಕಾಪಾಡು ತಂದೆ. ಈ ಹಾಡು ಬಹಳ ಚೆನ್ನಾಗಿದೆ.
@honnammaknvenkataravanappa56635 ай бұрын
Narayana Krishna Nanna maganige sadgunagalannu kottu kapadi tande deva Deva karunisu paramatma
@rahulba1909 Жыл бұрын
No words I am speechless it's so soothing , relaxing and devoted it's become like a suprabhatam for me every day morning !!! Narayana krina !!!!
@suguna321111 ай бұрын
❤❤❤❤❤❤❤
@harishbhat10973 ай бұрын
ಇದರ ಬಗ್ಗೆ ಗೊತ್ತಾದದ್ದೇ ಇತ್ತೀಚೆಗೆ ಈಗ ದಿನವೊಂದಕ್ಕೆ ಮೂರು ನಾಲ್ಕು ಬಾರಿ ಗಜೇಂದ್ರ ಕೇಳುತ್ತೇನೆ
ಹರಿ ಓಂ 🙏🙏🙏🙏🙏 ಉತ್ತಮವಾದ ಹಾಡು, ಅದ್ಭುತವಾದ ಸಾಹಿತ್ಯದ ಹಾಡು , ಸ್ಪಷ್ಟವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ , ಕೇಳಿ ಪಾವನವಾದೆ . ಅನಂತಾನಂತ ಧನ್ಯವಾದಗಳು.🙏🙏🙏🙏🙏
@sathyabhama-cj3sr7 ай бұрын
❤ 12:50
@ganeshpoojari546311 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ ನಾರಾಯಣ ನಿಮಗೆ ಒಳ್ಳೇದ್ ಮಾಡ್ಲಿ🌹🙏🏼
@hemanth12936 ай бұрын
This is the most beautiful thing I have heard in a while. Surpasses the beauty of the shloka in Sanskrit. Hats off to whoever has written this in Kannada.
@shruthinayak79323 ай бұрын
ಸುಮಧುರ ವಾದ ಕಂಠ, ಸೊಗಸಾದ ಸಾಹಿತ್ಯ, ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ... ಕೇಳಿದಾಗೆಲ್ಲ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ.. ಧನ್ಯವಾದಗಳು ಶ್ರೀ ವಾದಿರಾಜತೀರ್ಥರಿಗೆ ಮತ್ತು ಸುಶ್ರಾವ್ಯ ವಾಗಿ ಹಾಡಿದ ವೇಣುಗೋಪಾಲ್ ಅವರಿಗೆ., ಮತ್ತೆ ಧನ್ಯವಾದಗಳು ಪ್ರಶಾಂತ್ ಅವರಿಗೆ ಈ ಅದ್ಭುತವಾದ ವೀಡಿಯೋ ಶೇರ್ ಮಾಡಿದಕ್ಕಾಗಿ. 🙏🏻
@sunilyuvabharatk23644 ай бұрын
ಹೃದಯಸ್ಪರ್ಶಿ ತುಂಬಾ ಮನಸ್ಸಿಗೆ ಮುದ ನೀಡುತ್ತದೆ ಕೇಳುತ್ತಾ ಕುಳಿತರೆ ಮತ್ತೆ ಮತ್ತೆ ಕೇಳುತ್ತಿರಬೇಕು ಅನಿಸುತ್ತದೆ 💐💐🙏🙏
@dhanushs8817 Жыл бұрын
ನಾವು ತಿಳಿದೋ ತಿಳಿಯದೋ ಮಾಡಿದ ತಪ್ಪನ್ನು ಕ್ಷಮಿಸಿ ಮುನ್ನಡೆಸು ದೇವಾ........ ತಾವು ಸುಶ್ರಾವ್ಯ ವಾಗಿ ಹಾಡಿದ್ದೀರಾ....👌ಭಗವಂತನ ನಿನ್ನ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಹೀಗೆ ಇರುವಂತೆ ಮಾಡಪ್ಪಾ ತಂದೆ ಮಹಾವಿಷ್ಣುವೇ 🙏🙏🙏🙏🙏🚩🚩🚩🚩🚩🚩🚩🚩🚩🚩🚩🚩