Рет қаралды 15,294
Song : DURITHA NIVAARINI DURGAMBIKE
Lyrics Tune Sung by :Smt RASHMI ADISH Mysuru
ದುರಿತ ನಿವಾರಿಣಿ
ದುರ್ಗಾಂಬಿಕೆ
ಸಾಹಿತ್ಯ ರಚನೆ ರಾಗ ಸಂಯೋಜನೆ ಗಾಯನ: ಶ್ರೀಮತಿ ರಶ್ಮಿ ಆದೀಶ್
ರಾಗ :ಬಟ್ಟಿಯಾರ್
ದುರಿತ ನಿವಾರಿಣಿ ದುರ್ಗಾಂಬಿಕೆ ಈ ಜಗವ ಕಾಯೇ ಜಗದಂಬಿಕೆ
ಕೊಲ್ಲೂರು ಕ್ಷೇತ್ರದ ಮೂಕಾಂಬಿಕೆ
ಶ್ರೀಶೈಲ ನಿಲಯೇ ಭ್ರಮರಾಂಭಿಕೆ
IIದುರ್ಗಾಂಬಿಕೆ ಶ್ರೀ ಜಗದಂಬಿಕೆ ದುರ್ಗಾಂಬಿಕೆ ಶ್ರೀ ಮೂಕಾಂಬಿಕೆ II
ಸಿರಿಯ ನೀಡಲು ಬರುವೆ ಶ್ರೀ ಲಕ್ಷ್ಮಿಯೇ
ಜ್ಞಾನ ನೀಡಲು ಬರುವೆ, ಶ್ರೀ ವಾಣಿಯೇ
ದುರಿತ ನಿವಾರಣೆ ದುರ್ಗಾಂಬಿಕೆ ಈ ಜಗವ ಕಾಯೇ ಜಗದಂಬಿಕೆ IIದುರ್ಗಾಂಬಿಕೆ ಶ್ರೀ ಜಗದಂಬಿಕೆ ದುರ್ಗಾಂಬಿಕೆ ಶ್ರೀ ಮೂಕಾಂಬಿಕೆ II
ಸೌಭಾಗ್ಯ ಕರುಣಿಸು ರಾಜೇಶ್ವರಿ
ಶ್ರೀಚಕ್ರ ನಿಲಯ ಭುವನೇಶ್ವರಿ
ದುರಿತ ನಿವಾರಣೆ ದುರ್ಗಾಂಬಿಕೆ ಜಗದಂಬಿಕೆ IIದುರ್ಗಾಂಬಿಕೆಶ್ರೀ ಜಗದಂಬಿಕೆ ದುರ್ಗಾಂಬಿಕೆಶ್ರೀ ಮೂಕಾಂಬಿಕೆ II
ಮಹಿಷಾಸುರನ ಕೊಂದೆ ಚಾಮುಂಡಿಯೆ ಶುಭನಿ ಶೃಂಗಾರ ಕೊಂದೆ ಭದ್ರಾಣಿಯೆ
ದುರಿತ ನಿವಾರಣಿ ದುರ್ಗಾಂಬಿಕೆ ಈ ಜಗವ ಕಾಯೇ ಜಗದಂಬಿಕೆ
IIದುರ್ಗಾಂಬಿಕೆ ಶ್ರೀ ಜಗದಂಬಿಕೆ ದುರ್ಗಾಂಬಿಕೆ ಶ್ರೀ ಮೂಕಾಂಬಿಕೆ II
ವೇದಸ್ವರೂಪಿಣಿ ಗಾಯತ್ರಿಯೆ ಮಂಗಳದಾಯಿನಿ ಸಾವಿತ್ರಿಯೇ
ದುರಿತ ನಿವಾರಣೆ ದುರ್ಗಾಂಬಿಕೆ ಈ ಜಗವ ಕಾಯೇ ಜಗದಂಬೆಕೆ
IIದುರ್ಗಾಂಬಿಕೆ ಶ್ರೀ ಜಗದಂಬಿಕೆ ದುರ್ಗಾಂಬಿಕೆ ಶ್ರೀ ಮೂಕಾಂಬಿಕೆ II
ಮಣಿ ದ್ವೀಪವಾಸಿನಿ ರತ್ನಮಾಲಿನಿ ವಿಜಯವ ನೀಡುವ ವಿಜಯಾಂಬಿಕೆ
ದುರಿತ ನಿವಾರಿಣಿ ದುರ್ಗಾಂಬಿಕೆ ಈ ಜಗವ ಕಾಯೇ ಜಗದಂಬಿಕೆ
ಕೊಲ್ಲೂರು ಕ್ಷೇತ್ರದ ಮೂಕಾಂಬಿಕೆ
ಶ್ರೀಶೈಲ ನಿಲಯೇ ಭ್ರಮರಾಂಭಿಕೆ
IIದುರ್ಗಾಂಬಿಕೆ ಶ್ರೀ ಜಗದಂಬಿಕೆ ದುರ್ಗಾಂಬಿಕೆ ಶ್ರೀ ಮೂಕಾಂಬಿಕೆ II