ಯೋಗಿ ಸರ್ ತುಂಬಾ ಸಿಂಪಲ್ . ಯಾರು ಅವರ ವೈಯಕ್ತಿಕ ವಿಚಾರವನ್ನು ಇಷ್ಟು ಸಲಿಸಾಗಿ ಹೇಳಲ್ಲ , ಪಾಪ ಸ್ವಲ್ಪಾನು ಮುಚ್ಚುಮರೆ ಇಲ್ಲದೆ ಶೇರ್ ಮಾಡುತಾರೆ. ತೆರದ ಪುಸ್ತಕದ ಜೀವನ. ಆಲ್ ದಿ ಬೆಸ್ಟ್ ಯೋಗಿ ಸರ್ . Thanks for your information and interview.
@ravikeerthitheranya67306 ай бұрын
ದ್ವಾರಕೀಶ್ sir legend ಅವರಿಗೆ ಒಂದು ನಮಸ್ಕಾರ.
@gangadhargangadhar15116 ай бұрын
ಮಾನ್ಯ ಶ್ರೀದ್ವಾರಕೀಶ್ ರವರು ಅಸಾದಾರಣ ಪ್ರತಿಭಾವಂತರು ಕನ್ನಡ ಚಿತ್ರರಂಗ ಅವರನ್ನು ಸದಾನೆನೆದುಕೊಳ್ಳಬೇಕು.ಅವರಿಗೆ ನಮ್ಮ ಹೃತ್ಪೂರ್ವಕ ನಮನಗಳು.
@SharmilaRaju16 ай бұрын
ತುಂಬಾ ಖುಷಿ ಆಯ್ತು ನೋಡಿ, ಎಲ್ಲ ಲಾಸ್ ಲಾಸ್ ಅಂತಿದ್ರು,, ಅಂತ ಪ್ರತಿಭಾವಂತ ನಟ ಹಾಗೂ ಮಕ್ಕಳು ಚನ್ನಾಗಿ ಇರಲಿ ಅನ್ನೋದೇ ನಮ್ಮ ಆಸೆ,, ಖುಷಿ ಆಯ್ತು ನೋಡಿ 🙏👏👏👏👏
@swathisuchitra6 ай бұрын
ಅಪ್ಪಾ ಅಂದ್ರೆ ಇವರಿಗೆ ತುಂಬಾ ಅಭಿಮಾನ ಮತ್ತೆ ಪ್ರೀತಿ❤
@arunanpolicepatil3705 ай бұрын
ಮನೆ ತುಂಬಾ ಚೆನ್ನಾಗಿದೆ, ಅಡಿಗೆ ಮನೆ super 👌🏻😊
@bhagya38936 ай бұрын
ಎನ್ ಆರ್ ಕಾಲೋನಿಯಲ್ಲಿ ನಮ್ಮ ಮಾವನ ಮನೆ ಇತ್ತು ಅಲ್ಲಿಗೆ ಬಂದಾಗ ನಿಮ್ಮ ತಂದೆಯವರು ಕಾರಿನಲ್ಲಿ ಹೋಗುವಾಗ ನೋಡಿ ಬಹಳ ಖುಷಿ ಪಡುತ್ತಿದ್ದೆವು ಈ ಮನೆಯೂ ಚೆನ್ನಾಗಿದೆ
@rajeshwarisa26886 ай бұрын
meyar mutthanna film tumba nenpaagatte.dwakish film.avara aathmakke shaanthi sigali
@wishwa4 ай бұрын
Howdu, NR Colony Dwarakish avra mane right opposite C Ashwath avra mane. Naavu hutti beliddu alle. Ivaglu namma mane alle.. Iglu naavu Dwarakish mane Road anta ney Landmark kododu.
@sangonsj6 ай бұрын
Holledagli sir nimge nimma kutumbhake....dwarkish sir give life to many people ❤❤❤❤❤❤
@manjunathramakrishna21933 ай бұрын
I was very touched when Yogi Dwarakish gave us the tour of the house. I could feel the emotions going through Yogi when he was walking around. God bless the family.
@NatarajMN-r1j2 күн бұрын
Kullanna mane superrr🎉🎉❤❤
@pie-of-life6 ай бұрын
Loss/Gain only one kulla of karnataka... Hats of to his passion
@sudheerkumarlkaulgud75216 ай бұрын
ಮನೆ ಚೆನ್ನಾಗಿದೆ
@sowmyaprasad61156 ай бұрын
All the very best you and your family and your brothers🎉 Miss you Dwarki mama😢
@pjy8956 ай бұрын
Miss him sir... Dwarkeesh andre nagu
@prakashg25795 ай бұрын
Nijavaglu tumba kushi aythu sir neevu chennagirodu nodi namma Ravi sir kooda chennagi erbeku namma kannada industry goskara ಕನ್ನಡ movie goskara tumba andre tumba duddu kalkondu Loss agidira dwvaru olledu madali sir
@wishwa4 ай бұрын
Prakash Sir, nijja. Dwarakish avru like Ravichandran tara, tamma kai miri duddu haaki cinema tegiyovru. Nangu Ravi sir ge duddu serli chenagi irli avra samsara anta aase.
Sir operation haelideera great sir eevathina jenarige yerigu thakathieela sir
@somashekaraal66526 ай бұрын
Nagisuva Kalajeevi Dwarakish ravara Makkalu Chennagi bali Badukali chennagiri sir🙏
@siddananjappasidda37276 ай бұрын
Super super super 🌹🌺 i
@lakshishi90236 ай бұрын
Super sir❤❤ video
@aishwaryau25636 ай бұрын
Very nice house 🏠🎉
@adithyaparashar86706 ай бұрын
Veeresh sir,home theater alli avreno sofa come bed yeno helthare...aakade yen idhe annodhe thorosolla neevu!
@manjunathkotabagi17876 ай бұрын
Kannada da kulaa. Legend actor ❤
@pie-of-life6 ай бұрын
One more request to chitraloka.. Construction cost , plan etc information kodi
@hsragvendra46656 ай бұрын
😂😂😂
@wishwa4 ай бұрын
ಅವ್ರ ಖಾತ, EC matte ಏನಾದ್ರೂ ಬೇಕಾ ನೋಡಿ, ಒಂದೇ ಸಲಿ ತರುಸ್ಕೋಳಿ, ನೀವು ಎಷ್ಟು ಅಂತ ಓಡಾಡ್ತೀರಾ
@dr.ragukulkarni18192 ай бұрын
Exellent home sweet home
@VenugopalAchar-n6e15 күн бұрын
ಮನೆ ಹೇಗಿದೆಯೋ ಗೊತ್ತಿಲ್ಲಾ ನಾನು ನೋಡಿಲ್ಲ.ಇದೆಲ್ಲಾ ಯಾರಿಗೂ ಬೇಡವಾದ ವಿಷಯ.
@VinuKalki-r9k12 күн бұрын
ನಾನು ಹೋಗಿದೀನಿ ಸರ್ ಮನೆಗೆ ಎಲೆಕ್ಟ್ರಿನಿಕ್ ಸಿಟಿ ಹುಸ್ಕೂರ್ ರೋಡ್ ನಿಯರ್ rto
@vidyawatinowbade67916 ай бұрын
👌👌👍👍
@vatsalaprabhakar68296 ай бұрын
N. R. Colony manege navu nimma manege bartidvi. Amma coffee kodtaidru.
@mahendranr89345 ай бұрын
Dwarakish sir great person
@harishmoger17256 ай бұрын
Dwarkish good actor
@janardhanapamishetty58066 ай бұрын
Sir, ದಯವಿಟ್ಟು Architecture ವಿಳಾಸ ಅಥವ ಅವರ ಸಂಪರ್ಕ ಸಂಖ್ಯೆ ಸಿಗಬಹುದೇ? Atleast e mail...
@rameshsaligram74966 ай бұрын
Electronic City area, HSR layout mane Rishabh Shetty ತಗೊಂಡಿರಬೇಕು ಸರಿಯಾಗಿ ಗೊತ್ತಿಲ್ಲ.
@lavanyan51626 ай бұрын
Yes
@ramyagovinrajubahumi40056 ай бұрын
Yes
@KrishnaMesta6 ай бұрын
Abimanigalu yavattu Mosa madala
@shivukumbar_skАй бұрын
Super
@ashokashok14726 ай бұрын
Yava loaction sir idu istu peacefulagide bangalornali
@prithiindhashivusudha69456 ай бұрын
Sir house ge yast amount agide sir
@wishwa4 ай бұрын
ಉಂಡ ಎಲೆ ಎತ್ತೋ ಗುಂಡ ಅಂದ್ರೆ ಉಂಡು ಅವರು ಎಸ್ಟ್ ಜನ ಅಂದನಂತೆ ಅನ್ನೋಹಾಗೆ, ನಮಗ್ಯಾಕೆ ಸರ್ ಅವ್ರ ದುಡ್ಡು ಎಲ್ಲ. ಚೆನ್ನಾಗಿದ್ದಾರೆ, ಚೆನ್ನಾಗಿ ಇರ್ಲಿ ಅಂತ ಹಾರೈಸಿ ಮುಂದೆ ಹೋಗೋಣ
@vinuthalokeshwari55786 ай бұрын
So proud
@topfacts41072 ай бұрын
ಇದರಲ್ಲಿ 7000 chadara ಅಡಿ ಎಲ್ಲಿದೆ
@prakashnayak8316Ай бұрын
Mane chanagide
@first69696 ай бұрын
We Want Part 2...
@dinesh43596 ай бұрын
nice. But incomplete ansitu
@kavyakhot20543 ай бұрын
𝑺𝒖𝒑𝒆𝒓 𝒊𝒅𝒆 𝒎𝒂𝒏𝒆...
@rohithiyer20026 ай бұрын
Jokali cushion hardide ansathe, may be i am wrong
@vijuparam17345 ай бұрын
🙏🙏🙏
@AnilKumar-jf2rg6 ай бұрын
Yav area sir nam producer boss du
@girishgiri10166 ай бұрын
In bengaluru wic... area so calm...
@realindianpeoplelives....40586 ай бұрын
Home was really beautiful bt home tour shoot not did well👎...
@santhoshcn31614 ай бұрын
2.01 ಏನಯ್ಯ ನಿಮ್ಮ ತಂದೆಯವರು ಇಷ್ಟು ಅದ್ಭುತವಾಗಿ ಕಟ್ಟಿರೋ ಮನೆಯನ್ನ simple house ಅಂತ ಹೇಳ್ತೀರಾ??? ಸಾಮಾನ್ಯ ಜನಗಳು ನಿಮ್ಮ ಮಾತು ಕೇಳಿದ್ರೆ ಕೋಪ, ಸಂಕಟ ಎರಡು ಆಗುತ್ತೆ ಯಾಕೆ ಅಂದ್ರೆ ಇದು "simple house" ಅಲ್ವೇ ಅಲ್ಲ,....
@rangarangaswamy76 ай бұрын
🙏🙏🙏🙏🙏🙏🙏
@dilipgopalakrishna94285 ай бұрын
Which area in Bangalore
@surekhas11836 ай бұрын
Yv... Erea sir... E mane erodu
@aryans28565 ай бұрын
Same dwarkish sir voice
@hanumanthakhanumanthgaded28076 ай бұрын
Bedroom, dining,hall ellaru use maadthaare
@mayamadhusoodan86326 ай бұрын
Which locality
@sunilmonappa5226 ай бұрын
ಮನೆ ಚೆನ್ನಾಗಿದೆ. ಆದ್ರೆ ಚಿತ್ರ ಮಾಡಿ ಎಲ್ಲ ಲಾಸ್ ಆಗಿ ಇದ್ದ ಮನೆ ಮಾರಿ ಎಲ್ಲಿಂದ ಗುರು ಇದಕ್ಕೆಲ್ಲ ದುಡ್ಡು??
@TheNaveenmb6 ай бұрын
ಇವ್ರು ಮನೆ ಮಾರಿ ಸಾಲ ತೀರಿಸಿ ಈ ಮನೆ ಕಟ್ಟಿದ್ದಾರೆ..
@vijay72426 ай бұрын
HSR houze very costly . 30000 rupees per sqft ide alli
@bbm11046 ай бұрын
He was a successful director and he didn't come from scratch
@subramanyasb60166 ай бұрын
ಲಾಸ್ ಅಂತ ತೋರಿಸಿದಾಗ ದುಡ್ಡು ಉಳಿಯುವುದು ಇದೆ ಅಂತ ತೋರಿಸ್ತಾರ
@isajjanar86 ай бұрын
Yappa Edda duddu Kali madkondu 20 koti Mane Mari 5koti maneyallaedare anta bekoof
@dharshand915912 күн бұрын
Idu yaava jaaga Bangalore atava horagade no
@manjunathkachari55636 ай бұрын
ಬ್ರಹ್ಮಾಣರ ಮನೆಯಲಿ ಬಾರ ಬೇಡ ಅಂತ ನನ್ನ ಅಭಿಪ್ರಾಯ
@Luckymaster9546 ай бұрын
ಅದು ಬೇರೆ ಬ್ರಾಹ್ಮಣರ ಮನೆಯಲ್ಲಿ ಮಾತ್ರ.. ಶ್ರೀಮಂತರ ಮನೆಯಲ್ಲಿ ಬಾರ ಪಾರ್ಟಿ ಎಲ್ಲಾ ನಡೆಯುತ್ತೆ... ವಿಷ್ಣು ಸರ್ ಮನೆಯಲ್ಲಿ ಕೂಡ ಇತ್ತು ಅಂಬರೀಷ್ ಗಾಗಿ
@Luckymaster9546 ай бұрын
ಶ್ರೀಮಂತರ ಮನೆಯಲ್ಲಿ ಬಾರ ಪಾರ್ಟಿ ಎಲ್ಲಾ ಇರುತ್ತೆ ವಿಷ್ಣು ಸರ್ ಮನೆಯಲ್ಲಿ ಕೂಡ ಅಂಬರೀಶ್ ಗಾಗಿ ಇತ್ತು.. ಬ್ರಾಹ್ಮಣರು ಅದು-ಇದು ಅಡ್ಡಿ ಬರಲ್ಲ ಅದೆಲ್ಲ ಬೇರೆ ಮನೆಯಲ್ಲಿ ಮಾತ್ರ
@kannadanaadu226 ай бұрын
ರಾಮ್ ರಸ್ ಅದು.....think different 😊
@Hari6246-o3n2 ай бұрын
@@kannadanaadu22 Benki guri😂😂
@manojmanu-qz2ky5 ай бұрын
Huskur Electronic City
@SureshS-tl8xs6 ай бұрын
Namma aneka kannada cinema nataru olle picture madidaru adre life sariyagi plan madlilla. Bere rajyagalalli chikka chikka nataru kotiyadeeshwararagiddare.
@veereshdm6 ай бұрын
Budget yestu
@anusuresh84665 ай бұрын
🙏🙏🙏🙏🙏❤🙏🙏🙏
@arasu8681Ай бұрын
#manomukhi
@madhavavb39736 ай бұрын
Which area??
@venkyvenky27076 ай бұрын
Slum li ero Jana ke yava requirement yanu erode ela. Niv yala adrusta madi edera.....
@reethuammu74436 ай бұрын
Chappali thegi maraya
@manojmanu-qz2ky5 ай бұрын
Hosur Road
@BalappaHubballi6 ай бұрын
90. T hakina
@lakshmiar12446 ай бұрын
Wish area
@rajeshk67956 ай бұрын
Mane yelli ede adne helilla
@BharathRaj-fu1eg5 ай бұрын
Chappal thegi mare 🩴🩴
@ravikr76616 ай бұрын
ಮನೆ ಚಲೋ ಅದರಿ ಆದರೆ ನಮ್ಮ ಬ್ರಾಹ್ಮಣರ ಮನೆಯಲ್ಲಿ ಮಿನಿ ಬಾರ್ ಅವಶ್ಯಕತೆ ಇರುವುದಿಲ್ಲ
@vinaynaik3884 ай бұрын
ನಿಮಗೆ ಬೇಡ. ಅವರಿಗೆ ಬೇಕು ಅಂತ ಮಾಡ್ಕೊಂಡಿದ್ದಾರೆ
@chethandchethu7410Ай бұрын
😅 ಬ್ರಾಹ್ಮಣರು ಕುಡಿಯೋಲ್ವ
@ravikr7661Ай бұрын
@@chethandchethu7410 ನಾನು ಕುಡಿಯುವುದಿಲ್ಲ ಕುಡಿಯುವ ಮಂದಿ ಸರ್ವೆ ಮಾಡುವುದಿಲ್ಲ