ನಿಮ್ಮ ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ.. stay blessed SIR! 'DVG' still alive in every aspect of life.. thnq
@rangaloka5 жыл бұрын
ಥ್ಯಾಂಕ್ಸ್ ಗೆಳೆಯ
@shivanandasandoor17 Жыл бұрын
ಡಿ ವಿಜಿ ಅವರ ಬಗ್ಗೆ ಏನೆಲ್ಲಾ ಓದಿ ದಾಗಲೂ ಇನ್ನೊಂದು ಹೊಸ ಬೆಳಕು ಕಂಡ ಅನುಭವ ಆಗುತ್ತದೆ.
@ranantha3866 Жыл бұрын
ಕಲಾಮಾಧ್ಯಮಕ್ಕೆ ಅನಂತ ಅನಂತ ಧನ್ಯವಾದಗಳು.
@jayanani2815 Жыл бұрын
ನಿರೂಪಣೆ ಚೆನ್ನಾಗಿತ್ತು , ನಿಮಗೆ ಶುಭವಾಗಲಿ .
@allabhakshanadaf9102 Жыл бұрын
ಕನ್ನಡ ಅನುತ್ತೀರ್ಣ ಆದರೂ, ಕನ್ನಡ ಸಾರಸ್ವತ ಲೋಕದ ಮೇರು ಪರ್ವತ ಆದ ಡಿವಿಜಿ ಅವರ ವ್ಯಕ್ತಿತ್ವ ಕುರಿತು ಸುಂದರವಾಗಿ ನಿರೂಪಣೆ ಮಾಡಿದ್ದೀರಿ ಸರ್. ಅವರ ಬದುಕು ಬರಹ ವರ್ಣನಾತೀತ. ನಿಮ್ಮ ಕಾರ್ಯ ಮುಂದುವರೆಯಲಿ ಸರ್.👌👌👌👌👌🙏💐💐💐💐💐
@ShashikalaNarayanjeyar-ex7id4 ай бұрын
ತುಂಬಾ ಚೆನ್ನಾಗಿ ನಿರೂಪಣೆ sir ನಮ್ಮ D v g ಅವರ ಬಗ್ಗೆ ಕೇಳುತ್ತಿದ್ರೆ ಬೇರೆ ಕೆಲಸದ ಕಡೆ ಗಮನಹರಿಸಲ್ ನಾನು. ಅವ್ರನ್ನ ನಾನು ನನ್ ತಾತ ಅಂದುಕೊಳ್ಳ್ತ್ನ್.🎉❤
@prakashchikkeri11905 ай бұрын
ವಾವ್ ಎಂತಹ ಅದ್ಭುತ ಮಾಹಿತಿ ಸರ್. ತುಂಬಾ ಚೆನ್ನಾಗಿ ಪ್ರಸ್ತುತಪಡಿಸಿದ್ದೀರಿ.
@premahegde39502 жыл бұрын
ಅದ್ಭುತವಾದ ವಿವರಣೆ. ಪುನಃ ಪುನಃ ಈ ತರಹದ ಪ್ರವೃತ್ತಿಯನ್ನು ಕೈಗೊಂಡು ಜನಮನದ ಆಸೆಗಳಿಗೊಂದು ದಾರಿದೀಪವಾಗಲು ಪ್ರಯತ್ನಿಸಿ.
@nageshbabukalavalasrinivas2875 Жыл бұрын
DVG is great personality. Thanks Parameshwar for presenting DVG show.
@siddaroodhay23323 жыл бұрын
ಅಣ್ಣಾ, ನಿಮ್ ವಿಶ್ಲೇಷಣೆ ಗೆ 🙏😊.....ತುಂಬಾ ಧನ್ಯವಾದಗಳು 🙏
@channagirijagadish1201 Жыл бұрын
Thanks for this incredible video about DVG. I am so glad that you are highlighting Kannada literature. It would also be great to highlight contemporary Kannada poets and writers as well. Thanks again.
@h.dleelavathi7572 Жыл бұрын
DVG sir 🙏 Thank you so much Paramesh sir
@nagambaks46902 жыл бұрын
Jexcellant narration.Thank u sir.Eye opener.keep doing this kind of introducing great personalities.
@MaheshKumar-zj5kl9 ай бұрын
Good explanation 👌👌
@nageshbabukalavalasrinivas2875 Жыл бұрын
Thanks Parameshwar
@Sandeep_The_satisfiedHuman4 жыл бұрын
Nan danyostme for this kind of youtube 🙏🏻🙏🏻🙏🏻 awesome sir continue good work
@Anilyadav_4372 жыл бұрын
ಸೂಪರ್ 👍👍 ಪರಂ ಸರ್...💕
@guha20824 жыл бұрын
ಅತ್ಯುತ್ತಮ ಕೆಲಸ ಪರಮೇಶ್ವರ್ ಗುರುಗಳೇ🙏🙏🙏
@ravindra5036 Жыл бұрын
Super dear Param
@isaackdheenadavid91702 жыл бұрын
Expecting more🙌
@padminiindrakumar43393 жыл бұрын
sir a very unique idea of spreading great kannada literates and kannada literature. there is group of people with less time and unique interests in various dimensions of kannada literature. please if you can make a small effort to list out the books like books name, author, content about,how to buy, where to buy etc. your work will reach to a great heights is u can provide these details and keep updating it continuously . A great tribute for kannada state and for being kannadiga. please reply on this if u feel appropriate.
@somashekharpujari81002 жыл бұрын
Supper sir
@dhanur3085 жыл бұрын
Good job thank you.
@nageshgundappa39427 ай бұрын
Good
@radhamurthy99122 жыл бұрын
Namma hemmeya D v G yavarige namonamaha 🙏🏼🙏🏼🙏🏼🙏🏼🙏🏼
@prasadn19603 жыл бұрын
ನನ್ನ ನಿಚ್ಚಿನ ಗುರು, ನನ್ನ ನೆಚ್ಚಿನ್ನ ಪುಸ್ತಕ
@worldofmusic63004 жыл бұрын
A perfect narrator I've ever seen DVG will be my life time god
@sunandaraj50753 жыл бұрын
D V G 🙏🙏🙏🙏🙏🙏🙏
@rajalakshmimanjunath3641 Жыл бұрын
👍👍🙏🙏
@suchithavishwa93910 ай бұрын
D v g 🙏
@venkateshgalagali4280 Жыл бұрын
ಡಿ. ವಿ. ಜಿ ಜೀವನ ಚರಿತ್ರೆ ಪುಸ್ತಕ ಹೇಳಿ
@VijayaKumar-zl5gn2 жыл бұрын
🙏🙏🙏
@shantrappas74312 жыл бұрын
ಮರೆತುಬಿಟ್ಟಿದೆ ಅಂತ ಹೇಳಬೇಡಿ ಸರ್ ಅದು ನಾಟಕವಾಗುತ್ತದೆ
@ayyappaalkd57465 жыл бұрын
Old video
@manjugolf7304 Жыл бұрын
Parm
@BhavyaV-z3f2 ай бұрын
Dvg 🫡🫡🫡
@kgmalleshappa7 ай бұрын
I AM THRILLED TO HEAR NOBLE SOUL D V G LIFE HISTORY TODay Thanks TO PARAM KALA MADHYAM FOR BEST REVIEW