ಪವಮಾನ ಪವಮಾನ ಜಗದಾ ಪ್ರಾಣಾ|| PAVAMANA JAGADAPRANA WITH KANNADA LYRICS|| VISUALS TODAY ||

  Рет қаралды 5,369,355

Visuals Today

Visuals Today

3 жыл бұрын

ಹರಿ ಸರ್ವೋತ್ತಮ ವಾಯು ಜೀವೋತ್ತಮ - ಇದು ಮಧ್ವ ಮತಾನುಯಾಯಿಗಳಿಗೆ ತರ್ಕ ಮಂತ್ರ. ಪ್ರಾಣದೇವರಿಗೆ ಸಮರ್ಪಿತ ಈ ಭಕ್ತಿ ಗೀತೆಯ ರಚನೆ ವಿಜಯದಾಸರದು.
ಪವಮಾನ ಪವಮಾನ ಜಗದಾ ಪ್ರಾಣಾ / #Pavamana Pavamana #Jagadaprana Lyrics
.
.
.
.
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||
ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |೧|
ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |೨|
ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |೩|

Пікірлер: 1 400
@VisualsToday
@VisualsToday 3 жыл бұрын
Please Do subcribe to the channel so that we'll get motivated for the future Lyrical videos!♥️🥰
@VisualsToday
@VisualsToday 3 жыл бұрын
@@samanvitha1106 much love ♥️🙏
@manjunathamm9743
@manjunathamm9743 3 жыл бұрын
Vjbn
@laxmeeshnmoger527
@laxmeeshnmoger527 3 жыл бұрын
@@samanvitha1106 a
@manjannammunichannappa4854
@manjannammunichannappa4854 3 жыл бұрын
Manjanna M
@ashwathnarayana2112
@ashwathnarayana2112 3 жыл бұрын
@@samanvitha1106 hi good night
@chandrasindogi
@chandrasindogi Жыл бұрын
ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ ಭವಭಯಾರಣ್ಯ ದಹನಾ || ಪ || ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನ ಪ್ರೀಯಾ || ಅ.ಪ || ಹೇಮಕಚ್ಛುಟ ಉಪವೀತಧರಿತ ಮಾರುತಾ ಕಾಮಾದಿ ವರ್ಗರಹಿತಾ ವ್ಯೂಮಾದಿ ಸಕಲ ವ್ಯಾಪುತಾ ಸತತ ನಿರ್ಭೀತಾ ರಾಮಚಂದ್ರನ ನಿಜ ದೂತಾ ಯಾಮಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು || ೧ || ವಜ್ರಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ ನಿರ್ಜರ ಮಣಿದಯಾ ಪಾರಾವಾರಾ ಉದಾರಾ ಸಜ್ಜನರಘ ಪರಿಹಾರಾ ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪದಧೂಳಿ ಮೂರ್ಜಗದಲಿ ಭವವರ್ಜಿತನೆನಿಸು || ೨ || ಪ್ರಾಣ, ಅಪಾನ, ವ್ಯಾನೋದಾನ ಸಮಾನ ಆನಂದ ಭಾರತೀರಮಣ ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ ನಾನು ನಿರುತದಲಿ ಏನೆಸಗುವೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ ಪ್ರಾಣನಾಥ ಶ್ರೀವಿಜಯವಿಠ್ಠಲನ ಕಾಣಿಸಿ ಕೊಡುವುದು ಭಾನುಪ್ರಕಾಶಾ || ೩ ||
@ramyasr8852
@ramyasr8852 Жыл бұрын
ತುಂಬಾ ಚೆನ್ನಾಗಿ ಹಾಡು ಹೇಳಿದ್ದೀರಿ. 👌🙏🏻🙏🏻
@mallagoudapatil563
@mallagoudapatil563 Жыл бұрын
Thank you
@basavalingal818
@basavalingal818 Жыл бұрын
ಸಾಹಿತ್ಯ ನೀಡಿದ್ದಕ್ಕೆ ಬಹಳ ಧನ್ಯವಾದಗಳು ಸಾರ್
@savitasidnal9111
@savitasidnal9111 Жыл бұрын
Nice
@deepapraveensingh7145
@deepapraveensingh7145 Жыл бұрын
ಧನ್ಯವಾದಗಳು ಸಾಹಿತ್ಯಕ್ಕಾಗಿ
@Anjaneya235
@Anjaneya235 Ай бұрын
2024alli kuda yaradru kelta iroru idara 😊😊 jai anjaneya
@somashekarcj
@somashekarcj Ай бұрын
2024 alla Yuga antya agovargu keltivi haagu kelthaare, en question guru idu 🤦‍♂️🤦‍♂️🤦‍♂️🤦‍♂️
@user-yt6ro3gj2s
@user-yt6ro3gj2s 2 күн бұрын
2024 ಅಷ್ಟೇ ಅಲ್ಲ ನನ್ನ ಜೀವ ಇರೋವರೆಗೂ ಈ ಹಾಡನ್ನು ಕೇಳುತ್ತಾ ಇರ್ತೀನಿ
@Anjaneya235
@Anjaneya235 2 күн бұрын
@@somashekarcj 😊👍
@Anjaneya235
@Anjaneya235 2 күн бұрын
@@user-yt6ro3gj2s 👍
@rameshab2586
@rameshab2586 2 ай бұрын
ಅತ್ಯದ್ಭುತ ಎಷ್ಟು ಕೇಳಿದರು ಮತ್ತಷ್ಟು ಕೇಳಬೇಕೆನಿಸುತ್ತಿದೆ ಒಬ್ಬ ಮುಸ್ಲಿಂ ಯುವಕ facebook ನಲ್ಲಿ ಹಾಡಿದ್ದನ್ನು ಕೇಳಿ ಬಂದೆ ಮಹದಾನಂದ ಆಗುತ್ತಿದೆ
@suryamurthysuryamurthy3885
@suryamurthysuryamurthy3885 2 ай бұрын
Yes I am also see in Facebook, it's very nice song
@shruthin7857
@shruthin7857 8 ай бұрын
ಪವಮಾನ ಪವಮಾನ ಜಗದಾ ಪ್ರಾಣಾ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ|| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು |೧| ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ಮಾರ್ಜನದಲಿ ಭವ ವರ್ಜಿತನೆನಿಸೊ |೨| ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸಿರಿವಿಜಯವಿಠಲನ ಕಾಣಿಸಿ ಕೊಡುವದು ಭಾನು ಪ್ರಕಾಶ |೩|
@shivanishivani587
@shivanishivani587 3 жыл бұрын
ಪವಮಾನ ಪವಮಾನ ಜಗದಾ ಪ್ರಾಣ ಸಂಕರುಷಣ ಭವಭಯಾರಣ್ಯ ದಹಾನಾ ಪವಮಾನ ಪವಮಾನ ಜಗದಾ ಪ್ರಾಣ ಸಂಕರುಷಣ ಭವಭಯಾರಣ್ಯ ದಹಾನಾ ಪವಮಾನ ಪವಮಾನ ಜಗದಾ ಪ್ರಾಣ ಸಂಕರುಷಣ ಭವಭಯಾರಣ್ಯ ದಹಾನಾ🌺🙏🌺🙏🌺🙏🌺
@nagarajsetty9505
@nagarajsetty9505 Жыл бұрын
ಪವಮಾನನು ನಿಮ್ಮಲ್ಲಿ ಆವಾಹನನಾಗಿ ಈ ಶ್ಲೋಕ ಹಾಡಿಸಿದ್ದನೆ ಎಂದು ಅನ್ನಿಸುತ್ತಿದೆ ತುಂಬಾ ಚೆನ್ನಾಗಿದೆ ನಮಸ್ಕಾರ ಸ್ವಾಮೀ ನಿಮ್ಮಲ್ಲಿರುವ ಇನ್ನೂ ಹೆಚ್ಚಿನ ಭಕ್ತಿ ಗೀತೆಗಳು ಭಾವಗೀತೆಗಳ ಮೂಲಕ ತಮ್ಮ ಮನದಾಳದ ಮಾತುಗಳು ಕೇಳಿ ಬರಲಿ ಎಂದು ಸ್ವಾಮಿಯವರಲ್ಲಿ ಈ ಹುಲು ಮಾನವನ ಪ್ರಾರ್ಥನೆ ನಮಸ್ಕಾರ ಸ್ವಾಮೀ
@dadapeermanjarla573
@dadapeermanjarla573 Жыл бұрын
ಈ ಹಾಡು ನಾನು ಚಿಕ್ಕ ವಯಸ್ಸು ನಲ್ಲಿ ಮಂದಿರ ಮಠದಲ್ಲಿ ತುಂಬಾ ಕೆಳುತ್ತಿದ್ದೇ ಈಗಲೂ ಕೆಳೂತಾ ಇದ್ದಿನಿ ಹಿಂದು ಹಾಡುಗಳು ತುಂಬಾ ಅರ್ಥವಾಗಿ ಇರುತ್ತೇ 🙏🙏🙏🙏🙇 ಜೈ ಭಜರಂಗಿ ಜೈ ಶ್ರೀ ರಾಮ್
@shanthar9008
@shanthar9008 Жыл бұрын
ಎಷ್ಟು ಕೇಳ್ದರೂ ಕೇಳುಥನೇ ಇರಬೇಕು ಅನಿಸು ತದೆ
@user-wh8xd8wb9x
@user-wh8xd8wb9x Жыл бұрын
ಎಲ್ಲಾ ಧರ್ಮಗಳ ಸಾರ ಒಂದೇ ಒಂದಾಗಿ ಬಾಳಿ ಹಾಗೂ ದೇವರಲ್ಲಿ ನಂಬಿಕೆಯಿಡಿ...ಹಿಂದೂ ಧರ್ಮದ ಬಗೆಗಿನ ನಿಮ್ಮ ಅಭಿಪ್ರಾಯ ಹಾಗೂ ಅಭಿಮಾನಕ್ಕೆ ನಮ್ಮ ಧನ್ಯವಾದ..
@kariyappakariyappaa
@kariyappakariyappaa 9 ай бұрын
​@@shanthar9008bbye❤moon😊awwal😊❤
@kushalkushal6542
@kushalkushal6542 8 ай бұрын
Super song so beautiful memories
@naveensutrave6919
@naveensutrave6919 7 ай бұрын
🙏
@ishwarabhatmk878
@ishwarabhatmk878 15 күн бұрын
ತುಂಬಾ....ಸೊಗಸಾದ....ಭಕ್ತಿಯ....ಹಾಡನ್ನು....ಕೇಳುವಾಗ....ಮನಸ್ಸಿಗೆ....ತುಂಬಾ......ನೆಮ್ಮದಿ....ಸಿಗುತ್ತದೆ
@sumathi6265
@sumathi6265 Жыл бұрын
ಜೈ ಮಾರುತಿ ಆ ಹನುಮಂತ ಎಲ್ಲರನ್ನು ಸಂತೋಷ ದಿಂದ ಇಟ್ಟಿರಲೀ 🙏🙏❤️🌹
@tejutambralli2763
@tejutambralli2763 7 ай бұрын
ನನ್ನ ಹೃದಯ ಕ್ಕೇ ತುಂಬಾ ಇಷ್ಟವಾದ ಹಾಡು 😊
@shashikantmahabalshetti8401
@shashikantmahabalshetti8401 5 ай бұрын
For me too. I had been hearing since 1985
@venkateshhonnali6589
@venkateshhonnali6589 2 жыл бұрын
ಜೈ ಶ್ರೀ ರಾಮ್ ಜೈ ಹನುಮಾನ್ ಈ ದೇವರನ್ನು ನಂಬಿದವರನ್ನು ಎಂದೆಂದಿಗೂ ಕೈಬಿಡುವುದಿಲ್ಲ ಜೈ ಶ್ರೀ ರಾಮ್ 👏👏👏👏
@indrakumarbk5914
@indrakumarbk5914 9 ай бұрын
ಅದ್ಭುತ ಗಾಯಕ ನರಸಿಂಹ ನಾಯಕ ರವರಿಗೆ ಧನ್ಯವಾದಗಳು
@flowersofnivasa7989
@flowersofnivasa7989 Жыл бұрын
ಸೊಗಸಾಗಿದೆ. ಶ್ರೀಯುತ ಪುತ್ತೂರು ನರಸಿಂಹ ನಾಯಕ ರವರ ಕಂಠಸಿರಿ ಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ವಾದ್ಯ ಸಂಯೋಜನೆ ಸಹ ತುಂಬಾ ಹೊಂದಿಕೆ ಯಾಗಿದೆ ಧನ್ಯವಾದಗಳು
@ManjunathManju-ko6bp
@ManjunathManju-ko6bp Жыл бұрын
ನನ್ನ ಸ್ವಾಮಿ ಕರುಣಾ ಮಯಿ ನನ್ನ ಪ್ರಭು ವನ್ನು ತುಂಬಾ ಸೊಗಸಾಗಿ ವರ್ಣಿಸಿದ್ದೀರಿ ಗುರುಗಳೇ 🙏🙏💐💐
@shivanishivani587
@shivanishivani587 2 жыл бұрын
ಓಂ ನಮೋ ಭಗವತೇ ಹನುಮಂತೇ ನಮಃ ಓಂ ನಮೋ ಭಗವತೇ ಹನುಮಂತೇ ನಮಃ ಓಂ ನಮೋ ಭಗವತೇ ಹನುಮಂತೇ ನಮಃ ಸರ್ವರಿಗೂ ಕೃಪಾಕರೂ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಮಾಡಪ್ಪ 🌺🙏🌺🙏🌺🙏🌺
@pratapchalawadi4149
@pratapchalawadi4149 2 жыл бұрын
Super song 👌jai hunaman jai shree ram vajrakaraya ram dhuth 🙏🙏🙏🙏🙏anjaneputra🌸🌸🌸🌸🌸🌺🌺🌺🌺🌺
@abhishekabhi4890
@abhishekabhi4890 2 жыл бұрын
ವಾಯುಪುತ್ರ , ಮಹಾಬಲಿ , ರಾಮಭಂಟ .ವಾಯುಪುತ್ರ ಹನುಮಾನ್ ಕೀ ಜಯವಾಗಲಿ...🙏
@rudrappakarikatti4642
@rudrappakarikatti4642 2 жыл бұрын
Jai sure ram jai 🙏
@aryangaganmale6846
@aryangaganmale6846 2 жыл бұрын
ತುಂಬಾ ಒಳ್ಳೆಯ ಮತ್ತು ಹಾಡು.. ನನಗೆ ತುಂಬಾ ಇಷ್ಟವಾಯಿತು.. ಜೈ ಹನುಮಾನ್ 🙏🙏
@rameshhubbalirameshhubbali1369
@rameshhubbalirameshhubbali1369 2 жыл бұрын
ಭಕ್ತಿ, ಗಿತೇ,ಸೂಪರ್
@shivanishivani587
@shivanishivani587 3 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🌺🙏🌺🙏🌺 ಗುರುಗಳೇ ಸುಪರ್ ಹಾಡು ಕೇಳಿ ಬರುತ್ತಿದೆ ತುಂಬಾ ತುಂಬಾನೇ ದನ್ಯವಾದಗಳು ಶುಭೋದಯ 🌺🙏🌺🙏🌺🙏🌺
@seenappaklm1510
@seenappaklm1510 2 жыл бұрын
Hi good night
@RamuRamu-rm1rj
@RamuRamu-rm1rj 2 жыл бұрын
ಈ ನಿಮ್ಮ ಸ್ವರ ಸಂಗೀತಕ್ಕೆ ಮೆರಗು &ಊರುಪನ್ನು ತಂದಿದೆ ಸಂಗೀತಾ ಪ್ರಿಯರಿಗೆ ಧನ್ಯವಾದಗಳು ಗುರುವರಿಯ.
@ravikumardravi6562
@ravikumardravi6562 Жыл бұрын
ನನಗೆ ಅನುಭವ ಆಗಿರೋದು ಇದೆ ಹಾಡು ದಾರಿ ತೋರಿಸುವಾ ಹಾಡು ಇದು ಆಗಿದೆ
@ASN689
@ASN689 2 жыл бұрын
ದಿನಕ್ಕೆ ಒಮ್ಮೆಯಾದರೂ ಈ ಹಾಡನ್ನು ಕೇಳದಿದ್ದರೆ ಮನಸ್ಸಿಗೆ ಸಮಾಧಾನವಿರುವದಿಲ್ಲ. 👌👌👌🙏🙏🙏🙏🙏👌👌👌
@veereshakm8479
@veereshakm8479 2 жыл бұрын
Jai shri ram 🙏🙏🙏
@huligappam314
@huligappam314 2 жыл бұрын
ಕೇಳುತ್ತಲೇ ಇರುತ್ತೇವೆ ಮತ್ತು ಶ್ರೀ ಆಂಜನೇಯನ ನ್ನು ನಂಬಿದವರಿಗೆ ಜೈ ಶ್ರೀ ರಾಮ್
@malladihallisanthoshyoga
@malladihallisanthoshyoga 9 ай бұрын
ಅದ್ಭುತ ರಚನೆ ಎಲ್ಲಾ ಕಾಲದಲ್ಲೂ ಎಲ್ಲರೂ ಕೇಳಬಹುದಾದ ಹಾಡು
@rojapaari6619
@rojapaari6619 3 жыл бұрын
ಸರ್ವವೂ ನೀನೇ ಸರ್ವಶ್ವವೋ ನೀನೇ🙏 ಮಾರುತಿನಂದನ🙏
@ashwathnarayana2112
@ashwathnarayana2112 3 жыл бұрын
Hi good night
@madhavanandmali1150
@madhavanandmali1150 Жыл бұрын
💐💐 ಪವಮಾನ ಕನ್ನಡ ಸಾಹಿತ್ಯ ಕೇಳಲಿಕ್ಕೆ ಇಂಪಾಗಿದೆ ನಮ್ಮ ಕನ್ನಡ ನಾಡು ನುಡಿ ನೆಲ ಜಲ ಸಂಸ್ಕೃತಿ ಭಾಷೆ ಎಂದೆಂದಿಗೂ ಅಜರಾಮರ 💛❤️🔥🔥
@mahanteshpattar789
@mahanteshpattar789 2 жыл бұрын
Jai Shree Ram Jai Shree Hanuman Ram Ram Ram Ram Ram Ram Ram Ram 🙏🙏🙏🌸🌸🌸🌸🌸🚩🚩🚩
@praveensarigamapa242
@praveensarigamapa242 Жыл бұрын
ನನ್ ಪ್ರಭು ಅವರ ಈ ಹಾಡು ಹಾಡಿದವರಿಗೆ... ಧನ್ಯವಾದಗಳು.. ಹಾಗೂ ಪ್ರಣಾಮಗಳು
@veereshakm8479
@veereshakm8479 2 жыл бұрын
Super song
@prathibajanadri4518
@prathibajanadri4518 Жыл бұрын
ಈ ಹಾಡು ಎಷ್ಟು ಸಲ ಕೇಳಿದರು ಇನ್ನು ಕೇಳಬೇಕು ಅಂತ ಅನಿಸುತ್ತೆ ತುಂಬಾ ಸೊಗಸಾದ ಹಾಡು ಜೈ ಶ್ರೀ ರಾಮ್
@ashokpariganti1838
@ashokpariganti1838 Жыл бұрын
Supa
@kusumahc9895
@kusumahc9895 2 жыл бұрын
ನನ್ನ ಪ್ರಾಣ ದೇವರು ಜೈ ಹನುಮಾನ್ 🙏🙏🙏
@abhisheka660
@abhisheka660 3 жыл бұрын
Ee song kelidre old child hood nenapaagthade Yakandre devara Yavude function idre ee song pakka irtthitthu astu famous aagitthu Jai Bhajarangi 🙏🙏
@sathishs.t1473
@sathishs.t1473 3 жыл бұрын
Jai sree ram 🙏🙏🙏
@user-xq4mn6kr2w
@user-xq4mn6kr2w 2 жыл бұрын
ಪವಮಾನ ಪವಮಾನ ಜಗದ ಪ್ರಾಣ ಬಹಳ ಅದ್ಭುತವಾಗಿ ಹಾಡಿದ್ದಾರೆ ಜೈ ಆಂಜನೇಯ ಜೈ ಶ್ರೀರಾಮ್
@knowledgeseeker4902
@knowledgeseeker4902 2 жыл бұрын
This was my saturday prayer, my tuition teacher use to beat me and correct me if i do mistakes while pronouncing words while teaching this prayer back in 1985 when i was in 4th Std. I always felt that it was toughest song, but today when i played this song in 2022 (somehow got recommended by youtube) I am glad that I could sing along with tears of joy in my eyes. Thanks to my teacher...
@manjulakademani779
@manjulakademani779 3 жыл бұрын
ಜೈ ಶ್ರೀ ರಾಮ್ ಜೈ ಬಜರಂಗಿ 🙏🏼🙏🏼🙏🏼🙏🏼🙏🏻🙏🏻🙏🏻🙏🏼🙏🏻🙏🏻🙏🏼🙏🏻🙏🏻🙏🏻🙏🏻🙏🏻🙏🏼🙏🏻🙏🏻🙏🏻🙏🏻🙏🏼🙏🏼🙏🏼🙏🏻🙏🏻🙏🏻🙏🏻🙏🏼🙏🏼🙏🏼
@puttarajuputtaraju8590
@puttarajuputtaraju8590 3 жыл бұрын
✨Nan nambike nan boss jai bajarangi 🙏🌷🌹
@ramyahegde3795
@ramyahegde3795 2 жыл бұрын
ಈ ಹಾಡು ನನ್ನದು one of the favorite song... What a voice sir yours... ನಿಮ್ಮ ಧ್ವನಿಗೊಂದು ನನ್ನದೊಂದು 🙏👏👏
@seenappaklm1510
@seenappaklm1510 2 жыл бұрын
Hi good morning
@MahanteshMayannavr
@MahanteshMayannavr 3 ай бұрын
Jai Hanuman Jai shree ram🙏🙏🙏🙏🌷🌷🌷🌷🌷🌷🎉🎊🎉🎉🎉🎉🎊🪔🪅🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🤍🤍🤍🤍🤍🤍🤍🧡🤍🧡🤍🤍🧡🤍🧡🤍🧡🤍🧡🤍🧡🤍🧡🤍🧡🤍🧡
@kusumahc9895
@kusumahc9895 2 жыл бұрын
ನಮ್ಮ ಮನೆಯ ಆರಾಧ್ಯ ದೈವ ಶ್ರೀ ಹನುಮಾನ್ 🙏🙏🙏🙏🙏
@tthimmeshtthimmesh6605
@tthimmeshtthimmesh6605 3 жыл бұрын
Bhakthi geethe Thumba chanagide suuper vaise estu kelidaru saladu sir
@rajupattar5104
@rajupattar5104 3 ай бұрын
ನನಗೆ ಬಹಳ ಇಷ್ಟವಾದ ಹಾಡು ಚಿಕ್ಕ ವಯಸ್ಸಿನಲ್ಲಿ ಕೇಳ್ತಾಯಿದೆ
@shobhad1134
@shobhad1134 2 ай бұрын
ಪುತ್ತೂರು ನರೈಮ್ಹಾ ನಾಯಕ್ ಸರ್ ಹಾಡಿರೋದು ನಾವು ಕೇಳ್ತಿದಿದ್ದು
@Vijaybs07
@Vijaybs07 2 жыл бұрын
🙏🏻🙏🏻🙏🏻 ಜೈ ಶ್ರೀರಾಮ್ ಜೈ ಭಜರಂಗಿ 🙏🏻🙏🏻🙏🏻
@dboss5334
@dboss5334 3 жыл бұрын
Very nice ee song keli...nange tumbaa santhosh aitu 🙏🙏🙏🙏🙏
@msiddalingappa1525
@msiddalingappa1525 3 жыл бұрын
Jai Shree Seeta Rama Jai Shree Krishna Jai Shree Hanumaan
@jyothiprabhathhegde8519
@jyothiprabhathhegde8519 5 күн бұрын
ತುಂಬಾ ಒಳ್ಳೇ ಭಜನೆ, ನೀವು ಚೆನ್ನಾಗಿ ಹಾಡಿದ್ದೀರಿ ಕೇಳಲು ತುಂಬಾ ಖುಷಿ ಆಗುತ್ತದೆ ನೀವು ಚೆನ್ನಾಗಿದ್ದೀರಿ
@rekhanalwad1458
@rekhanalwad1458 Ай бұрын
ತುಂಬ ಇಷ್ಟವಾದ ಚಿಕ್ಕ ವಯಸ್ಸಿನಿಂದ ಈ ಹಾಡು ಕೇಳತಾ ಹಾಗೆ ಇಷ್ಟವಾದಾಗ ಹಾಡತಾ..ಮನದಲಿ..ನೆನಸತಾ ಬಂದಿರುವ ಹಾಡುಸನೆನದಾಗ ಈ ಹಾಡು ಗುಣಗುವದು ಪಲ್ಲವಿ ಹಾಡುದು ಪವಮಾನ ಪವಮಾನ.👌🙏
@jagadeesham1193
@jagadeesham1193 3 жыл бұрын
Jai sriram 🙏🙏🙏🙏🙏🙏
@vasuvasu2323
@vasuvasu2323 3 жыл бұрын
ಜೈ ಶ್ರೀ ರಾಮ್ ಜೈ ಆಂಜೆನೇಯ
@somusomshekhar9072
@somusomshekhar9072 2 ай бұрын
ಹೇಳುವವರಿಗೆ ಆನಂದ ಕೇಳುವವರಿಗೆ ಕರ್ಣಾನಂದ❤❤❤ಜೈ ಹನುಮಾನ್.
@manjumanjunath3779
@manjumanjunath3779 Жыл бұрын
This song is super old is gold
@mendonbhupal9794
@mendonbhupal9794 3 жыл бұрын
ಜೈ ಶ್ರೀ ರಾಮ್....
@KarthikKarthik-qt7ck
@KarthikKarthik-qt7ck 3 жыл бұрын
ಜೈ ಶ್ರೀ ರಾಮ್ 🙏🙏🙏🙏🙏🙏🙏🙏
@santoshjalikatti4974
@santoshjalikatti4974 Ай бұрын
ನಮ್ಮೂರಲ್ಲಿ ದಿನಾ ಬೇಳಗಾದರೆ ಸಾಕು ಹನುಮಂತನ ಗುಡಿಯಮೇಲೆ ಹಾಕುವರು .ದಿನಂಪ್ರತಿ ಎದ್ದಮೇಲೆ ಕಿವಿಗೆ ಮೊದಲು ಬಿಳೋದೆ ಈ ಹಾಡು ಕೇಳೋಕೆ ಏನೋ ಸಂತಸ❤
@Ambika8095
@Ambika8095 Жыл бұрын
ಈ ಹಾಡಿನ ಧ್ವನಿಯಲ್ಲಿ ಆ ಪವನ ಸುತ ಇರುವರು 🙏ಧನ್ಯವಾದಗಳು 🤗
@ravism2627
@ravism2627 2 жыл бұрын
ಬಹಳ ಭಕ್ತಿ ಭಾವದಿಂದ ಕೂಡಿದ ಅದ್ಭುತವಾದ ಹಾಡು.ಈ ಹಾಡನ್ನು ಹಾಡಿ ಸಂಗೀತಾಸಕ್ತರಿಗೆ ಮೂದ ನೀಡಿದ ನಿಮಗೆ ತುಂಬಾ ಧನ್ಯವಾದಗಳು ಸರ್ 👌👏🙏💐💐💐
@veenaa8382
@veenaa8382 2 жыл бұрын
Entha song swami.nivu Hadi innu adara artavannu.immadigolisididri
@rathnaprabha5487
@rathnaprabha5487 2 жыл бұрын
kzbin.info/www/bejne/r4XTpHiPr55rd5o
@shettyveeresh2259
@shettyveeresh2259 2 жыл бұрын
🙏🙏
@priyankayadavm.r5710
@priyankayadavm.r5710 2 жыл бұрын
👍
@divakaradevadiga6509
@divakaradevadiga6509 2 жыл бұрын
🙏🙏🙏
@prakashladva1979
@prakashladva1979 Жыл бұрын
ಬಹಳ ಸುಂದರವಾಗಿ ಹಾಡಿ ಮನಸ್ಸು ಆನಂದದಲ್ಲಿ ತೆಲಿಸಿಬಿಟ್ಟಿರಿ. 🌹🌹🚩🚩🙏🙏
@manjumanjunath3779
@manjumanjunath3779 Жыл бұрын
Jai Shri Ram
@lingarajhugarramanalhugar2942
@lingarajhugarramanalhugar2942 Ай бұрын
ಮನಸ್ಸಿಗೆ ತುಂಬಾ ನೆಮ್ಮದಿ ಆಯ್ತು ಈ ಹಾಡು ಕೇಳಿದಾಗ. ಜೈ ಆಂಜನೇಯ
@vijyasp8633
@vijyasp8633 Жыл бұрын
ಜೈ ಶ್ರೀ ರಾಮ ಜೈ ಹನುಮಾನ್🙏🙏🙏
@tubelessno1
@tubelessno1 2 жыл бұрын
Jagannath dasaru rachisida adbhuta bhaktiya haadu...
@thinkbig1825
@thinkbig1825 2 жыл бұрын
Vijaya Dasaru
@nonamen1779
@nonamen1779 2 жыл бұрын
ರಾಮಚಂದ್ರ ನಿಜದೂತ ಹನುಮಾನ್ ಕೀ ಜೈ 🙏🙏🙏🙏. ಈ ಹಾಡು ಕೇಳಿದ ಎಲ್ಲರಿಗೂ ಒಳ್ಳೇದು ಮಾಡಲಿ ಭಗವಂತ 🙏🙏🙏🙏
@siddupotha71
@siddupotha71 Жыл бұрын
🙏ಜೈ ಶ್ರೀ ರಾಮ 🙏
@anappaa8876
@anappaa8876 2 жыл бұрын
🙏ಜೈ ಆಂಜನೇಯ ಸ್ವಾಮಿ🙏
@huvapphuvappa8973
@huvapphuvappa8973 2 жыл бұрын
IOI
@shwetha.n.s.shwethuchandru9604
@shwetha.n.s.shwethuchandru9604 3 жыл бұрын
Nice song nammane naavu maretu yellavannu maresuvantaha saalu haadugalu
@ashwathgowda5428
@ashwathgowda5428 3 жыл бұрын
Hi good morning
@ashwathgowda5428
@ashwathgowda5428 3 жыл бұрын
Hi good morning
@ashwathgowda5428
@ashwathgowda5428 3 жыл бұрын
Hi good morning
@deepadeepu5142
@deepadeepu5142 Ай бұрын
🙏💐 Jai Shree Ram 💐🙏
@akshayboss4827
@akshayboss4827 2 жыл бұрын
ನಾನು ಈ ಭಕ್ತಿ ಗೀತೆ ಕೇಳಿದ್ದು 8 ಸ್ಟ್ಯಾಂಡರ್ಡ್.......... ❤️❤️❤️ಜೈ ಆಂಜನೇಯ ಸ್ವಾಮಿ. ಜೈ ಶ್ರೀ ರಾಮ್
@NaveeNKumar-ie7yv
@NaveeNKumar-ie7yv 3 жыл бұрын
JAI SHREE RAMA 🙏🙏🙏
@pratapchalawadi4149
@pratapchalawadi4149 2 жыл бұрын
Jai shree ram🙏🙏🙏🙏💯💐💐💐💐💐
@AnandKGOWDA
@AnandKGOWDA Жыл бұрын
ಎಷ್ಟು ಅರ್ಥ ಗರ್ಭಿತ ಎಷ್ಟು ಸುಸ್ರಾವ್ಯ
@visuyadav474
@visuyadav474 Жыл бұрын
Iam from andhra ilove this song evary saturday oka saari anna vinta e song🕉️jai hanuman🙏🙏🙏🙏🙏🙏🙏🌺
@dheerajanchan4815
@dheerajanchan4815 Жыл бұрын
glad to hear that brother.. you need to hear one more bajana..."estu sahasawantha" one of the best bajana song singer :Vidya Bhushan sir
@sandeepabhsandeep6764
@sandeepabhsandeep6764 2 жыл бұрын
"ಜೈ ಶ್ರೀ ರಾಮ"
@chaithrashettygallery
@chaithrashettygallery 3 жыл бұрын
Jai shree ram🙏🙏🙏🙏🙏🙏
@ashwathnarayana2112
@ashwathnarayana2112 3 жыл бұрын
Hi good morning
@user-tl7wu3oe2j
@user-tl7wu3oe2j 3 күн бұрын
Jai shree Ram🙏🏻🌸🙏🏻
@pavanashreeng4294
@pavanashreeng4294 Жыл бұрын
Jai Shreeram jai Hanuman 🙏
@raghuraj3301
@raghuraj3301 2 жыл бұрын
jai sri ram
@puttarajuputtaraju8590
@puttarajuputtaraju8590 3 жыл бұрын
Jai bajarangi 🙏🌷♥️🌹
@user-ds9nd8kt8u
@user-ds9nd8kt8u 15 сағат бұрын
ಈ, ಹಾಡು ಕೇಳುತ್ತ ಇದ್ರೇ, ರೋಮಾಂಚನ ಆಯ್ತು
@mangalakariyappa5564
@mangalakariyappa5564 Жыл бұрын
ಮೊದಲಿಂದಲೂ ಬಹಳ ಪ್ರೀಯವಾದ ಹಾಡು ಜೈ ಆಂಜನೇಯ ಸ್ವಾಮಿ
@ramappagasti1328
@ramappagasti1328 3 жыл бұрын
Jai Shri ram 🌼🙏
@muttuhadagalimath1556
@muttuhadagalimath1556 3 жыл бұрын
Jai anjaneya 🙏
@vinodkumarbiradar713
@vinodkumarbiradar713 2 жыл бұрын
Jai shree ram🙏🙏🙏🙏 Jai shree Hanuman🙏🙏🙏🙏
@user-ie5bn5dr8j
@user-ie5bn5dr8j 4 ай бұрын
ನಮ್ ಮನೆ ದೇವರು
@parvatihiregange8510
@parvatihiregange8510 3 жыл бұрын
Jai Sri Ram.
@anupamasharadhi7416
@anupamasharadhi7416 3 жыл бұрын
Very nice 👍
@ashwathnarayana2112
@ashwathnarayana2112 3 жыл бұрын
Hi good night
@NaveenKumar-vm4xm
@NaveenKumar-vm4xm 2 күн бұрын
ನಾನು ತುಂಬಾ ವರ್ಷಗಳಿಂದ ಕೇಳುತ್ತ ಇದ್ದೀನಿ ಮನಸ್ಸಿಗೆ ತುಂಬಾ ಹಿತವಾಗಿದೆ
@bharatinagarale9533
@bharatinagarale9533 Жыл бұрын
Singing is out of the world ,marvellous and mesmerizing. Jai hanuman, jai shri Ram
@yashodhak4130
@yashodhak4130 3 жыл бұрын
ಜೈ ಆಂಜನೇಯ 🙏
@seenappaklm1510
@seenappaklm1510 2 жыл бұрын
Hi good night
@justbakenagarbhavi9418
@justbakenagarbhavi9418 3 жыл бұрын
Jai sreeram.
@bhargavaram1851
@bhargavaram1851 Жыл бұрын
ಜೈ ಶ್ರೀರಾಮ್ 🙏 ಜೈ ಹನುಮಾನ್ 🚩
@raghurraghur1446
@raghurraghur1446 Жыл бұрын
ಜೈ ಶ್ರೀರಾಮ್ ಜೈ ಆಂಜನೇಯ 💕🙏💐💐🙏💕
@venkateshyardoni5208
@venkateshyardoni5208 Жыл бұрын
ಜೈ ಆಂಜನೇಯ ಸ್ವಾಮೀ 🙏🙏🌹🌹🙏🙏🌹🌹
@sumasuma9083
@sumasuma9083 2 жыл бұрын
🙏🙏🙏
@lokeshgowdalokeshgowda936
@lokeshgowdalokeshgowda936 2 жыл бұрын
ಜೈ ಆಂಜನೇಯ
@jktonse
@jktonse 2 жыл бұрын
Super devotional song...Jai Hanuman 🙏🙏🙏
@ganeshdeshbhandari9775
@ganeshdeshbhandari9775 3 жыл бұрын
Super 👍my fevrate song
@AshaAsha-nn3bq
@AshaAsha-nn3bq 3 жыл бұрын
ಜೈ ಶ್ರೀ ರಾಮ್ 🙏🙏
@ashwathgowda5428
@ashwathgowda5428 3 жыл бұрын
Hi good morning
Yesu kayangala kaledu
6:23
Sk Media
Рет қаралды 10 МЛН
Survive 100 Days In Nuclear Bunker, Win $500,000
32:21
MrBeast
Рет қаралды 104 МЛН
1,000 Diamonds! (Funny Minecraft Animation) #shorts #cartoon
00:31
toonz CRAFT
Рет қаралды 40 МЛН
Mrityunjaya Maha Mantra in Kannada lyrics
35:40
Devara aradane,and thoughts for life ದೇವರ ಆರಾಧನೆ
Рет қаралды 4,6 МЛН
Hanuman Chalisa With Kannada Lyrics | Saturday Special Song | #ನನ್ನಭಕ್ತಿಗೀತೆಗಳು
9:00
ನನ್ನ ಭಕ್ತಿ ಗೀತೆಗಳು Nanna Bhakti Geetegalu
Рет қаралды 2,2 МЛН
Lord Hanuman Kannada Devotional Songs | Best Kannada Bhakthi Songs |  Sri Rama Dhoothyam - 2466
22:05
Kannada Bhakthi Sagar - ಕನ್ನಡ ಭಕ್ತಿ ಸಾಗರ್
Рет қаралды 3,9 МЛН
R-ONE - SENSIZ / СЕНСІЗ (Official Audio)
2:51
R-ONE MUSIC
Рет қаралды 83 М.
Nurmuhammed Jaqyp  - Nasini el donya (cover)
2:57
Nurmuhammed Jaqyp
Рет қаралды 736 М.
Alisher Konysbaev - Suie ala ma? | Official Music Video
2:24
Alisher Konysbaev
Рет қаралды 1,4 МЛН
Munisa Rizayeva - Aka makasi (Official Music Video)
6:18
Munisa Rizayeva
Рет қаралды 15 МЛН
Жандос ҚАРЖАУБАЙ - Ауылымды сағындым (official video) 2024
4:25
Жандос ҚАРЖАУБАЙ
Рет қаралды 101 М.
Kenjebek Nurdolday & Baller - sokpe#сокпе#сөкпе
3:10
Kenjebek Nurdolday
Рет қаралды 235 М.