ಎ ವಿದ್ಯಾ ಮಾಡ್ತಾರ ನಿನ್ನ ಕಾವಲ್ e vidya madatara nina kavala...

  Рет қаралды 5,932

Akash athani singre

Akash athani singre

Күн бұрын

ಸಿಂಗರ್ ಆಕಾಶ ಅಥಣಿ
=======================================
ಆಕ್ಟಿಂಗ್ ಸ್ನೇಹಾ ಹಾಸನ್ ಆಕಾಶ ಅಥಣಿ
=======================================
📚🖋️ಸಾಹಿತ್ಯಾ ಆನಂದ ಕೊಣ್ಣುರ...
====================================
(1) ಎ ವಿದ್ಯಾ ಮಾಡತಾರ ನಿನ್ನ ಕಾವಲಾ..
ಈ ಜೀವ ಇರುತನ ನಾ ನಿನ್ನ ಮರೀದುಲ್ಲಾ..
ನಿಮ್ಮವ ಮಾಡತಾಳ ನಿನ್ನ ಕಾವಲಾ..
ನಿಮ್ಮನಿ ಹೊಕ್ಕ ನಿನ್ನ ತರತನ ಬಿಡೂದಿಲ್ಲ..
ಎ ವಿದ್ಯಾ ಮಾಡತಾರ ನಿನ್ನ ಕಾವಲಾ..
ಈ ಜೀವ ಹೋದರು ನಾ ನಿನ್ನ ಬಿಡೂದಿಲ್ಲ..
ನಿಮ್ಮವ ಮಾಡತಾಳ ನಿನ್ನ ಕಾವಲಾ..
ನಿಮ್ಮನಿ ಹೊಕ್ಕ ನಿನ್ನ ತರತನ ಬಿಡೂದಿಲ್ಲ..
(2) ಕೊಣ್ಣೂರ ಹುಡುಗನ ಮಾಡಿದಿ ಕಂಗಾಲ..
ನಿನ್ನ ಚಿಂತ್ಯಾಗ ಬೆಳತನ ನಿದ್ದಿ ಹತ್ತಲ್ಲ..
ಕುಡಕುಡದ ಆಗೇನ ನಾ ಅಲಗಾಲ..
ಬಿದ್ದಂಗ ಆಗೇತಿ ಗೆಳತಿ ಬರಗಾಲ..
ನಾ ನಿನ್ನ ಚಟಕ ಪ್ರೀತಿ ಮಾಡಿಲ್ಲ..
ಈ ಜೀವ ಇರುತನ ಮರಿಯಕ ಆಗಲ್ಲ..
ವಿದ್ಯಾ ನಿನ್ನ ಮಾಡತಾರ ಕಾವಲಾ..
ಈ ಜೀವ ಹೋದರು ನಾ ನಿನ್ನ ಬಿಡೂದಿಲ್ಲ..
(3) ನಾ ಗಾಡಿ ಹೊಡಿವಾಗ ಫೋನ್ ಹಚ್ಚಿ ಕಾಡತಿಳೋ..
ಪೋನ ಎತ್ತಲಿಕಂದರ ಸಿಟ್ಟ ಆಕ್ಕಿಳೋ..
ಬೆಳತನ ವಾಟ್ಸಪ್ಪ ಚಾಟಿಂಗ ಮಾಡತಿಳೋ
ನಿದ್ದಿ ಹತ್ತಿ ಮಲಗಿರು ಪೋನಹಚ್ಚಿ ಎಬಸಿಳೋ..
ನಾ ಕರೆದರ ಕರದಲ್ಲಿ ಬರತಿಳೋ..
ಈಗೇನ ಆಗೇತಿ ಪೋನ ಮಾಡವಾಳೋ..
ವಿದ್ಯಾ ನಿನ್ನ ಮಾಡತಾರ ಕಾವಲಾ..
ಈ ಜೀವ ಹೋದರು ನಾ ನಿನ್ನ ಬಿಡೂದಿಲ್ಲ..
(4) ನಂದು ನಿಂದು ಇದ್ದರು ಗೆಳತಿ ಬ್ಯಾರೆ ಜಾತಿ..
ಮನಸಾರೆ ಮೆಚ್ಚಿ ಮಾಡಿದಿ ನನ್ನ ಪ್ರೀತಿ..
ಮೆಚ್ಚಿದಿ ಮನಸಾರೆ ಡ್ರೈವರಣ ಗೆಳತಿ..
ಈಗ ಮರತ ಸುಮ್ಮ ಹ್ಯಾಂಗ ನೀ ಕುಂತಿ..
ನಿನ್ನ ಚಿಂತಿ ದಿನ್ನ ನನ್ನ ಕಾಡತಾತಿ..
ನಿನ್ನ ನೆನಸಿ ನನ್ನ ಹೃದಯ ಅಳತತಿ..
ಎ ವಿದ್ಯಾ ನಿನ್ನ ಮಾಡತಾರ ಕಾವಲಾ..
ಈ ಜೀವ ಹೋದರು ನಾ ನಿನ್ನ ಬಿಡೂದಿಲ್ಲ..
(5) ನಿನ್ನ ಸಲುವಾಗಿ ಮಣಿ ಮಾರ ನಾ ಬಿಟ್ಟ..
ಹುಚ್ಚರಂಗ ತಿರಗಾತನ ತೇಲಿ ಕೆಟ್ಟ..
ಹಿಡಿಬ್ಯಾಡ ಅಪ್ಪು ನನ್ನ ಬಿಟ್ಟ ಬ್ಯಾರೆ ರೂಟ..
ನಿನಗಾಗಿ ಕಾಯತತಿ ನನ್ನ ಹಾರ್ಟ್..
ಆನಂದ ಹುನ್ನೂರ ಸಾಹಿತ್ಯ ಬರೀತಾನ ಬಾಳ ಕ್ಯಾಟ್ಟ..
ಗಾಯನ ಮಾಡ್ಯಾನ ಆಕಾಶ ತೇಲಿ ಕೆಟ್ಟ..
ಎ ವಿದ್ಯಾ ಮಾಡತಾರ ನಿನ್ನ ಕಾವಲಾ..
ಈ ಜೀವ ಹೋದರು ನಾ ನಿನ್ನ ಬಿಡೂದಿಲ್ಲ..
ನಿಮ್ಮವ ಮಾಡತಾಳ ನಿನ್ನ ಕಾವಲಾ..
ಈ ಜೀವ ಹೋದರೂ ತರತನ ಬಿಡೂದಿಲ್ಲ..
ಎ ವಿದ್ಯಾ ಮಾಡತಾರ ನಿನ್ನ ಕಾವಲಾ..
ಈ ಜೀವ ಹೋದರು ನಾ ನಿನ್ನ ಬಿಡೂದಿಲ್ಲ..
ಎ ವಿದ್ಯಾ ಮಾಡತಾರ ನಿನ್ನ ಕಾವಲಾ..
ಈ ಜೀವ ಹೋದರು ತರತನ ಬಿಡೂದಿಲ್ಲ...
Your Queries :-
prema belagali,prema belagali supar hit song,prema belagali love filing song,prema belagali new janapada song,parasu kolur prema belagali old janapad song,parasu kolur prema belagali new janapad song,uk drama tv,balu belagundi love filinga song,mallesh pandroli,
balu belagundi supar hit song,
malu nipanal,ninna koralana taliya nodi,
shrishail kagal jannapada song,
mallesh pandroli new janapada song,belakindi belakindi jamparaka bittala belakindi
#MaluNipanalMix​ #MaluNipanalSinger​ #MaluNipanal​ #MaluNipanalJananapadSong​ #UttarKarnatakJanapadSongs​ #MaluNipanalSongs​ #MaluNipanalLiveSong​
#balubelagundisinger​ #huttidurigihodarkattibaditarfullsong​ #balubelagundi​ #janapadasong
#UttarKaranatakJanapadSongs​ #MaluNipanalDjSongs​ #MaluNipanalNewSong​ #MaluNipanalTrendingSong​ #malunipanaljananapadsong​ #malunipanaldjsongs​ #janapad_dj_songs​ #janapadsong​ #kannadasongs​
#janapadasong​ #balubelagundinewsongs​
#newsong​#parsu_kollur_new_song​ #lovefeelingjanapadasongs​#newtrendingsong​
#NaduUragaKadadaraKadiyali​ #parasukolur​
#janapada​ #parsu_kollur_new_song​
#song​ #kannadajanapadasong​
#newtred​ #newviral​
#newjanapadasongparasukolur
#ShanivarDiwasNammaUraSanti​ #balubelagundisinger​ #PrabhuAralimattiSinger​
#PrabhuAralimattiJanapadaSong​ #PrabhuAralimattiNewJanapadaSong​ #UattarKarnatakaJanapadaSong​ #PrabhuAralimattiDanceVideo​ #UkJanapadaSong​
#mavangaadi​ #ukjanapadavideosong​ #MavanGaadi​ #prabhuaralimattivideosong​
#HingaNagabyadYadiyagYaltavHula​
#HingaNagabyadYadiyagYaltavHulafullsong​
#BaluBelagundiSinger​
#DjArvindumarani​ #MRSUMUSIC​ #janapada​ #Newjanapadr​#RockStarJyoti​#ParasuKolur​
#janapadasong​ #balubelagundi​
#balubelagundisinger​ #SOMU​ #KEMPATTI​ #SINGER​ #MaluMugalkhodAudios​
#MaluNipanal​ #MaluNipanalJananapadSong​ #MaluNipanalJanapadaSongs​ #UttarKarnatakJanapadSong​ #MaluMugalkhodLyrics​ #MaluNipanalSongs​ #Songs​ #MaluNipanalLiveSong​ #UttarKaranatakJanapadSongs​ #MaluNipanalDjSongs​ #MaluNipanalNewSong​ #MaluNipanalTrendingSong​ #malunipanaljananapadsong​ #malunipanaldjsongs​ #janapad_dj_songs​ #janapadsong​ #kannadasongs​ #MeghaNipanal​ #MeghaNipanalJanapadaSong​ #SumaDaravada​ #YallappaJeerigiwadSinger​ #malukakandakijanapadasong​ #sriram​ #hanuman​ #sriramanavami​ #sudeephelavarofical​ #maddiyallavvana_jatrigi_karadaalo_nanna​
#ParasuKolur​ #LP_SADU_LYRICS​ #Maddiyallavvanajatrigikaradaalonannajanapadadjsong​ #SOMU​ #KEMPATTI​ #live​ #video​
#SOMU​ #KEMPATTI​ #DJ​ #JANAPADA​
#SOMU​ #KEMPATTI​ #new​ #janapada​
#KunitaloKunitalNellakKalHattadangKunital​
#kunitalokunitalnelakkalhattadangkunitalfullsong​
#kunitalokunitalfullsong​
#parasukolur​ #janapada​ #parsu_kollur_new_song​
#song​ #kannadajanapadasong​ #newtrend​ #newviral​ #MaluNipanal​ #MaluNipanalJanapadaSong​ #NavilinaAndavo​ #MaluNipanalNewJanapadaSong​ #UttarKarnatakaJanapadaSong​ #PreetiPremadaPayanadolaga​ #janapada​ #janapada_geete​ #janapada_geethegalu​ #janapada_geethegalu_video_song_kannada​ #janapada_songs_kannada_feeling_dj​ #janapadabeats​ #muttu_hallyal_janapad_songs​ #viral​ #instagram_viral​-janapada #Muttu​
#Akash_Athani_new_janapad_ಸಾಂಗ್
#akash_athani_ನ್ಯೂ​_ಜಾನಪದ_song​
#balu_belagundi_new_songs

Пікірлер: 9
@vww1256
@vww1256 8 күн бұрын
ಸೂಪರ್ ಬ್ರೋ❤❤
@umeshshebani
@umeshshebani 8 күн бұрын
Super❤️🔥
@ShekharBandgar
@ShekharBandgar 2 күн бұрын
❤❤❤❤❤❤
@PRSTKaraoke
@PRSTKaraoke 3 күн бұрын
❤❤❤
@rajahuli5983
@rajahuli5983 7 күн бұрын
Suppar anna ❤❤
@ShivarajShidyalTrendingJanapad
@ShivarajShidyalTrendingJanapad 7 күн бұрын
❤❤
@ShankarhotagondaSahnkarhotagon
@ShankarhotagondaSahnkarhotagon 7 күн бұрын
Hi
@ShamaVagari
@ShamaVagari 7 күн бұрын
❤❤❤
Жездуха 41-серия
36:26
Million Show
Рет қаралды 5 МЛН
Jaidarman TOP / Жоғары лига-2023 / Жекпе-жек 1-ТУР / 1-топ
1:30:54
Жездуха 41-серия
36:26
Million Show
Рет қаралды 5 МЛН