The creater of this song should be getting more likes and comments ❤❤❤❤❤😢
@mugut9097 ай бұрын
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ....🙏🙏🙏
@sudhayv5583Ай бұрын
ತುಂಬಾ ತುಂಬಾ ಚೆನ್ನಾಗಿದೆ ಎಷ್ಟು ಭಾರಿ ಕೇಳಿದರೂ ಇನ್ನೂ ಕೇಳಬೇಕ ಅನ್ನಿಸುತ್ತೆ
@msn6359 Жыл бұрын
ಮೈಸೂರು ಅನಂತಸ್ವಾಮಿ, ನಮ್ಮ ಕನ್ನಡ ನೆಲದ ಅದ್ಭುತ ಪ್ರತಿಭೆ, ಆ ಪ್ರತಿಭೆಗೆ ನನ್ನ ನಮನಗಳು
@veereshb5451 Жыл бұрын
ಎಸ್ಟೇ ನೋವು ಇದ್ರು ಈ ಹಾಡು ಕೇಳಿದರೆ ಸಾಕು ಎಲ್ಲ ನೋವು ಮರೆಯುತ್ತೇವೆ. ಜೀವನಕ್ಕೆ ಇದು ಒಳ್ಳೆಯ ಪಾಠ. ನಿಮ್ಮ ಕವಿತೆ ಹಾಗೂ ಈ ಹಾಡು ನಾವು ಕೇಳಲು ಕಾರಣೀಭೂತರಾದ ತಮಗೆಲ್ಲರಿಗೂ ನಮ್ಮ ಕೋಟಿ ಒಂದನೆಗಳು.