ಇವರ ಕಂಠದಲ್ಲಿ ತಾಯಿ ಸರಸ್ವತಿ ವಾಸವಾಗಿದ್ದಾಳೆ ಇಂತಹ ಅದ್ಭುತ ಗಾಯಕರು ನೂರು ವರ್ಷಗಳ ಕಾಲ ಹೀಗೆ ತಮ್ಮ ರಾಮಮಂದಿರ ಮುಂದೆ ವರ್ತಿಸಬೇಕು
@sandhyasrihari46862 жыл бұрын
ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.
@Sukanya-cq2cd Жыл бұрын
Dasarige pranamagalu. Estu imagi hadidhree dasare. Daily nanu e hadanu keluve.g9d bless you swamy.
@ShivaKumar-sk2no10 ай бұрын
ಹೌದು ರೀ
@nagrajbilgi94207 ай бұрын
very rightly said ....Jai Shri Krishna
@sujatamyaginamani6211 Жыл бұрын
ತುಂಬಾ ಅದ್ಭುತವಾಗಿ ಹಾಡಿದ್ದೀರಿ ಗುರುಗಳೆ... ಧಾರವಾಡದಲ್ಲಿ ನಿಮ್ಮ ಮನೆಯ ಎದುರಿಗೆ ಹಾಸ್ಟೆಲ್ನಲ್ಲಿ ಇದ್ದ ನನಗೆ ಪ್ರತಿ ದಿನವೂ ನಿಮ್ಮ ಸಂಗೀತದ ಸವಿ ಕೇಳುವ ಭಾಗ್ಯ ಇತ್ತು.. ತುಂಬಾ ಖುಷಿ ಆಯ್ತು ಸರ್🙏🙏
@hspramod Жыл бұрын
ಪುಣ್ಯವಂತರು ನೀವು ❤
@v123a-e9h Жыл бұрын
Punyavanta
@srikanthb28069 ай бұрын
Adrushtavantaru neevu ಜೈ ಶ್ರೀರಾಮ, ಜೈ ಶ್ರೀ ಕೃಷ್ಣ, ಜೈ ಆಂಜನೇಯ 🙏❤
@badagimanju893 ай бұрын
ಈ ಹಾಡು ಕೇಳುತ್ತಾ ನನ್ನ ಪ್ರಾಣ ಪಕ್ಷಿ ಹಾರಿ ಹೋದರೆ ಎಷ್ಟು ಚೆಂದ.. ಅದಕ್ಕಿಂತ ಸಾಭಾಗ್ಯ ಏನಿದೆ 🙏🙏🙏🙏
@pck85Ай бұрын
ಎಲ್ರದ್ದೂ ಅದೇ ಫೀಲಿಂಗು ಸರ್… ನೀವ್ ಹೇಳ್ಕೊಂಡ್ರಿ, ನಾವುಗಳು ಹೇಳ್ಕೊಳಲ್ಲ ಅಷ್ಟೇ
@pramodkulkarnipramodkulkar8489 Жыл бұрын
ಭಗವಂತನ ನಾಮ ಕೇಳಿದಾಗ ಆಗುವ ಆನಂದಕ್ಕೆ ಪಾರವೆ ಇಲ್ಲಾ 🙏🙏❤ ಹೃದಯ ತುಂಬಿ ಬಂತು 💓
@shashinayak3132 Жыл бұрын
ಅರೆಗಳಿಗೆ ನಮ್ಮನ್ನೇ ನಾವು ಮರೆವ ಹಾಗೆ ಮಾಡಿದಿರಿ ಗುರುದೇವ. ಎಂಥ ಅದ್ಭುತ ಕಂಠ 🧡🙏ಜೈ ಶ್ರೀಕೃಷ್ಣ 🕉️🕉️🕉️
@praveenpravi3833 Жыл бұрын
ನಿಮ್ಮಂತಹ ಕೋಗಿಲೆಗಳ ದ್ವನಿ ಕೇಳುವ ನಾವು ಕನ್ನಡಿಗರು ಪುಣ್ಯವಂತರು...... ಕೋಟಿ ಕೋಟಿ ಧನ್ಯವಾದಗಳು 🙏🥰🙏🎶🙏
@harishdc31912 жыл бұрын
ಕನ್ನಡಕ್ಕಿರುವ ಅದ್ಭುತ ಶಕ್ತಿ ಇದು 💓💓👌👌👌
@Ravishastry632 жыл бұрын
ಭಕ್ತಿಗೆ, ಭಕ್ತಿಯ ಸಾಹಿತ್ಯಕ್ಕೆ ಇರುವ ಶಕ್ತಿ. ಭಕ್ತಿಗೆ ಭಾಷಾ ತಾರತಮ್ಯವಿರದು, ವಿರಬಾರದು.
@shobhann6558 Жыл бұрын
Yesssss
@Sri.sathyasai_naati_chikiste Жыл бұрын
Sangeethakke bhase ella sirr
@indrasmith6819 Жыл бұрын
@@Sri.sathyasai_naati_chikiste akshara gala bhava roopa idhe,, adhu kannadakke bahala idhe
@anushinfobase3159 Жыл бұрын
ಹೌದು. ಕನ್ನಡ ಅದ್ಭುತ....❤
@kumaraswamy56632 жыл бұрын
ದಾಸ ಶ್ರೇಷ್ಠ ಕನಕದಾಸ ಹಾಡು ಅದ್ಭುತ ದೇಶ ಕಂಡ ಸಂಪತ್ತು
@rahuldevsharma16889 ай бұрын
Once a Professor of kcd dharwad 🎉
@Arjun-ws6eq8 ай бұрын
👏👏
@jjkmvshorts28892 жыл бұрын
I'm from Maharashtra but i listen this song at least once in day Touches Heart I forget Myself Jai Krishna
@sabudapalapur32252 жыл бұрын
👌❣️
@bassun2 жыл бұрын
Love u from karnataka i am ಕನ್ನಡಿಗ
@yuvarajyuva56892 жыл бұрын
🙏🙏🙏
@vinaykrishnapujari51702 жыл бұрын
Power of Bhakti
@creative_psyche80462 жыл бұрын
Jai shri krishna
@adithyavasudev38816 ай бұрын
One like for that chorus singer as well
@AkathisicАй бұрын
True. Although his voice is not solid , his variations are impeccable too
@ashokitagi59682 жыл бұрын
ಅದ್ಭುತ ಸಂಗೀತ. ಅದ್ಭುತ ಚರಣ. ಯಾವಾಗಲು ಪಿಸುಗುಡುವ ದ್ವನಿ..🙏🙏ವಾ.....ನಾವೇ ಧನ್ಯರು. ಕನಕ ದಾಸರ ಚರಣಗಳಿಗೆ ನಮಸ್ಕಾರ 🙏🙏ಈ ಸಂಗೀತ ಕೇಳಿ ದಾಸರಿಗೆ ದಾಸನಾದೆ ❤️❤️
@yallamma36072 жыл бұрын
ಎಂತಹ ಸಾಲುಗಳು ಸರ್.... ನಿಮ್ಮ 🙏🏻🙏🏻🙏🏻🙏🏻🙏🏻ಕಾಮೆಂಟ್
@krishnanayak5202 Жыл бұрын
Super song
@ramesharadhya74405 ай бұрын
ಅದ್ಬುತ ವ್ಯಾಖ್ಯಾನ ನಮೋ ನಮಃ
@Parshujaihind Жыл бұрын
ಈ ಹಾಡಿನ ಸಂದೇಶ ಏನೆಂದರೆ ಉಚಿತ ಮಾರ್ಗ ನಾವು ಹುಡುಕಾದಿದ್ದಾರೆ ಅನುಚಿತ ಮಾರ್ಗ ನಮ್ಮನ್ನ ಹುಡು ಕಿಕೊಳ್ಳುತ್ತದೆ
@pundaleekmlakati33942 жыл бұрын
ಕನಕದಾಸರಿಗೆ 🙏🙏🙏🙏ಅದ್ಭುತ ಗೀತೆ ಕೊಟ್ಟಿದ್ದಕ್ಕೆ
@dileepadili24762 жыл бұрын
ಕನ್ನಡ ಸಾಹಿತ್ಯ ಸಂಗೀತಕ್ಕೆ ಇರುವ ಶಕ್ತಿ ಇದು
@Ravishastry632 жыл бұрын
🤫ಭಕ್ತಿಗೆ , ಭಕ್ತಿಯ ಸಾಹಿತ್ಯಕ್ಕೆ ಭಾಷಾ ತಾರತಮ್ಯ ಬೇಡ, ದೇವರು ಭಕ್ತಿಗೆ ಮನಸೋಲುತ್ತಾನೆ.
@anushinfobase3159 Жыл бұрын
ಆಹಾ ಆಹಾ ಆಹಾ ಏನದ್ಭುತ...!!! ❤❤ ಪುಣ್ಯಾತ್ಮ ಕನಕದಾಸರು ಅದೇನು ಬರೆದಿದ್ದಾರೋ ತುಂಬಾ ಸುಂದರ. ತುಂಬಾ ಆಳ. ವೆಂಕಟೇಶ್ ಕುಮಾರ್ ಮತ್ತವಾರ ಜೊತೆ ಹಾಡುತ್ತಿರುವ ಇವರು ನೂರ್ಕಾಲ ಬಾಳಲಿ.
@iyyappansankar26103 ай бұрын
எனக்கு கன்னடம் தெரியாது ஆனாலும் தினம் ஒரு முறையாவது இந்த பாடலை கேட்கிறேன் என்ன ஒரு அழகான வரிகள் நல்ல கம்பீரமான குரல் வளம்
@shamantakahp8452 Жыл бұрын
ಕನಕ ದಾಸರ ಪದಗಳು ಮನಮುಟ್ಟುವಂತೆ ಇರುತ್ತೆ, ವ್ಯೆರಾಗ್ಯ ದಿಂದ ಕೂಡಿರುತ್ತೆ ಸಾಹಿತ್ಯ, ದಾಸರಿಗೆ ನಮಸ್ಕಾರ 🙏🏻🙏🏻
@v123a-e9h Жыл бұрын
ನಿಮ್ಮ ಧ್ವನಿ ನನ್ನನ್ನ ಸಮಾಧಿ ಸ್ಥಿತಿ ಗೆ ಕರ್ಕಂಡ್ ಹೋಗಿಬಿಡುತ್ತದೆ
@priyankabhaskar22856 күн бұрын
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ.............🙏
@prasannachicken1797 Жыл бұрын
ಏನು ಆಗಿಲ್ಲ...... ಕಣ್ಣು ತುಂಬಿ ಬಂತು ಅಷ್ಟೇ😢😢😢😢😢❤❤❤❤❤❤
@SDRS1349 ай бұрын
💯
@keshavarajgr17845 күн бұрын
ನನ್ನ ಅತಿ ಹೆಚ್ಚು ಮೆಚ್ಚಿನ ಗೀತೆ ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ❤❤❤❤❤
@manjunathmajunath73522 жыл бұрын
ಶ್ರೀ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರಲಿ ಜೈ ಜೈ ಶ್ರೀ ರಾಮ್
@ರಾಜೇಶ್ಎನ್8 ай бұрын
After C Ashwath sir, I become fan for Venkatesh Sir😍
@sadhakarasuddi2735 ай бұрын
ಕೃಷ್ಣ ಭಕ್ತರಿಗೆ ಕನಕದಾಸರು ಅಮೃತವನ್ನೇ ಬಡಿಸಿದ್ದಾರೆ. ಸಾಹಿತ್ಯ ಮತ್ತು ಗಾಯನ ಅದ್ಭುತ 💐🎉🙏
@shivarajkumar24432 жыл бұрын
ಬಹಳ ಅದ್ಬುತವಾದ ಸಾಲುಗಳು..... ❤ ದಿನಕ್ಕೆ ಒಂದು ಬಾರಿ ಆದರೂ ಕೇಳುತಿರುತಿನಿ
@dattatraykoli5629 Жыл бұрын
मैं मराठी हुं आपकी भाषा समझ नही आती लेकिन गाणे का भाव दिल् ko छु गया / 🙏🙏
@nemichandrabc22057 күн бұрын
ಭವಿಷ್ಯದ ದಿನಗಳ ಭೀಕರತೆಯನ್ನು ಚುಚ್ಚಿ ಚುಚ್ಚಿ ಸಾರುವ ಹಾಡು, ಆದರೆ ಎಷ್ಟು ಜನರ ಹೃದಯ ಕಣ್ಣು ತೆರೆಸೀತೋ.
@vasantalakshmi2495 Жыл бұрын
ನನಗೆ ನಿಮ್ಮ ಎಲ್ಲ ಹಾಡುಗಳೂ ನನ್ನ ಮನ ಮುಟ್ಟುತ್ತಿದೆ .ಕೇಳಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತದೆ .ದೇವರು ಅವರನ್ನ chennaagityirali .
@amitshetty2325 Жыл бұрын
ಕೇಳಿ ಮರೆಯಬಹುದೇ ದಾಸರನು, ಈ ಹಾಡನು, ನಿಮ್ಮ ಧ್ವನಿಯನು....🙏🚩
@vinayakrgalg84542 жыл бұрын
ಅದ್ಭುತವಾದ ಹಾಡು. ಎಲ್ಲಾ ಕಾಲಕ್ಕೂ ಸಲ್ಲುವ ಈ ಹಾಡು. 👍🙏🙏🙏🙏🙏🙏
@ShashikalaPPatil Жыл бұрын
ಗುರುಗಳೇ, ಎಂಥ ಅದ್ಭುತ ಪ್ರತಿಭೆ ನಿಮ್ಮದು, ವಾವ್, ನಿಮ್ಮಂಥವರಿಂದಲೇ ನಮ್ಮ ಸನಾತನ ಧರ್ಮ ಸದಾ ಬೆಳಗುತ್ತಲಿರುತ್ತದೆ. ಧನ್ಯವಾದಗಳು ಗುರುಗಳೇ 🙏.
@siddappajisiddu25282 жыл бұрын
ಈ ಹಾಡು ಕೇಳಿ ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿ ಬಂತು ತುಂಬಾ ಚೆನ್ನಾಗಿ ಆಡಿದಿರಿ ನಿಮಗೆ ನಮ್ಮ ಶುಭಾಶಯಗಳು 🙏💐❤️
@anjanmurthy1902 жыл бұрын
ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ ಸರ್ 🙏🙏🙏 ಮತ್ತೆ ಮತ್ತೆ ಕೇಳ್ಬೇಕು ಅನುಸುತ್ತೆ 🙏🙏🙏🙏🌹🌹💞💞💐💐💐🙏🙏🙏
@Beerbicepsbaby Жыл бұрын
not krishna, he is singing about you , who is devoid of mind and body, sitting within you. find him....🙏🙏🙏
@radhabai29332 жыл бұрын
ಬಹಳ ಚೆನ್ನಾಗಿದೆ ಈಹಾಡುಇಂಪಾಗಿದೆ
@someshwarbendigeri41972 жыл бұрын
ಅದ್ಭುತವಾದ ಗಾಯನ,ಗೀತೆ ಮತ್ತು ಸಾಹಿತ್ಯ.ಎಲ್ಲವೂ ಸೂಪರ್
@kalidaspinninti22934 ай бұрын
Namaste sir I am Kumar Kalidas, I am residing in Andhra Pradesh, Vijayawada, but I will like to kannada language and kannada kirtanalu and songs This song is exlent Thank you sir
@umashankarmudugal3186 Жыл бұрын
ಕೇಳಿದರೆ ಸಾಕು ಮನಸ್ಸು ಹಗುರವಾಗುತ್ತದೆ. ದಾಸರ ಕೀರ್ತನೆಗಳು ಎಂದಿಗೂ ಮರೆಯಬಾರದು.
@shree6263 Жыл бұрын
I' m from Kerala but I love this song
@u.p.shenoy93843 ай бұрын
Your passion for any good music is highly appreciated ❤
@gururajrajangal53942 жыл бұрын
ನಿಮ್ಮ ದ್ವನಿಯಲ್ಲಿ ಕೃಷ್ಣ ಕಾಣುತ್ತಾನೆ ಗುರುಗಳೇ 🙏🙏🙏🙏🙏🙏 ತಮ್ಮ ಚರಣಕ್ಕೆ ಪ್ರಣಾಮಗಳು
@RajeshS-u3x10 ай бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@syedirfan65012 жыл бұрын
ಮನಸ್ಸನ್ನು ಇನ್ನೋಂದು ಲೋಕಕ್ಕೆ ಕರೆದೊಯ್ಯುವ ಅನುಭವ ..ಹಾಡಿದಂತಹ ಮಹಾನುಭಾವರ ಭಾವನೆಗೆ ತಲೆದೂಗುವುದು
@veerabhadrakowkuntla6776 ай бұрын
ಮನಸೋತೆ ನಾನು ನಿಮ್ಮ ಗಾಯನ ಕೇಳಿ ನಾನು ಮನಸೋತೆ ಎಂತ ಅದ್ಭುತ ಗಾಯನ ತಮ್ಮದು ದಾಸರ ಪದಗಳ ಗೀತೆಯ ಅದ್ಭುತ ಗಾಯನ ಹಾಡಿದ್ದೀರಿ ಶ್ರೀಕೃಷ್ಣನ ಬಗ್ಗೆ ದಾಸರ ಪದ ಹಾಡಿದ ದಾಸರ ಕೀರ್ತನೆಗಳು ಹಾಗೆ ಅದ್ಭುತವಾಗಿದೆ ರಚಿಸಿದ್ದಾರೆ ನಮ್ಮ ಕೃಷ್ಣನ ಬಗ್ಗೆ ತಮಗೆ ಹಾಡಿದ್ದಕ್ಕೆ ತಮಗೆ ಧನ್ಯವಾದಗಳು ಹೃತ್ಪೂರ್ವಕ ಧನ್ಯವಾದಗಳು
@raviramsagar3152 жыл бұрын
🙏🙏ಸಾಷ್ಟಾಂಗ ನಮಸ್ಕಾರಗಳು🙏🙏
@jayasimharaorao30483 ай бұрын
ನಿಜವಾಗಿಯೂ ಹರಿ ನಿಮ್ಮಲ್ಲೆ ಜೀವಿಸಿದ್ದಾರೆ. ❤
@sreenivasaiahagasanapura58772 ай бұрын
ಸುಂದರ ಗಾಯನ.ಹಾಡು ಮುಗಿಯುವವರೆಗೂ ನಮ್ಮ ಮನಸ್ಸನ್ನು ಹಿಡಿದಿಟ್ಟು ಶರಣಾಗವಂತೆ ಮಾಡಿತು.
@MrVinkod2 жыл бұрын
ಆಹಾ ಎಂಥಾ ಸೌಂದರ್ಯ, ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಿಸಬೇಕೇನಿಸುತ್ತಿದೆ, ಎಂಥಾ ಧ್ವನಿ, ನಾವೇ ಧನ್ಯರು
@jyothidesai13997 күн бұрын
ಕೆಲವೊಂದು ಹಾಡುಗಳನ್ನು ಪಂಡಿತ ವೆಂಕಟೇಶ್ ಕುಮಾರ ಅವರಿಂದ ಕೇಳಿದರೆ ಆಗುವ ಆನಂದ ಬೇರೆ, ಧನ್ಯವಾದಗಳು ಸರ್
Beautiful song with such a great meaning and the lovely voice which is so great. Such great artists we have in our country , we are very fortunate to have such treasures in our country. Very proud of it. Thanks for sharing .
@manjulakoppal15222 жыл бұрын
Yes u r 100% correct
@ziddthesufiband4 ай бұрын
Waha kya bat hai mujhe krishna ke alawa kuch samjh nahi Ata pr din bhar me 10 se jada bar sunta hu 🙏 sir you sing very well 👌 ❤ love you
@manjunathv4657 Жыл бұрын
ಅದ್ಭುತ ಹಾಡು ಹಾಗು ಹಾಡುಗಾರಿಕೆ ಎಂಥ ಸುಂದರ ಹಾಡುವರು ಅವ್ರಿಗೆ ತಂಡದವರಿಗೆ ನನ್ನ ಕೋಟಿ ವಂದನೆ.
@SHREE-gx2yi2 жыл бұрын
ಹರೇ ಕೃಷ್ಣ ಹರೇ ರಾಮ ಅದ್ಭುತವಾದ ಗಾಯನ No words to explain
@pankajaraghu3108Ай бұрын
ಹೃದಯ ತುಂಬಿ ಬಂತು, ಕಣ್ಣಲ್ಲಿ ಕಂಬನಿ ತುಂಬಿತು.
@anilkumarv95952 жыл бұрын
Namo hara hariye nivondu maye 🙏🌹💕💕💕💕🌹🙏
@nithi4142 ай бұрын
ತುಂಬಾ ಅದ್ಬುತ ಗೀತೆ... ಇಂಪಾದ ಸ್ವರ... ಹರಿ ಓಂ
@ManjuSalimani29 күн бұрын
ಓಂ ಶ್ರೀ ಹರೀನಾರಾಯಣ ಸ್ವಾಮಿ ನಮಃ
@anilkumarv95952 жыл бұрын
Hara prabhu hari Prabhugale nimma paada charanagalige 🙏🌺❤️❤️❤️❤️❤️❤️❤️🌺🙏
@subramanyaprabhu66974 ай бұрын
ಮನ ಶಾಂತಿಗೆ ಇಂತಹ ಒಂದು ದಾಸರ ಪದ ಕೇಳಿದರೆ ಬೇರೆ ಯಾವ ಔಷಧವೂ ಬೇಡ, ಧನ್ಯ ಗುರುಗಳೇ 🙏🙏
@RaghavendraRaghavendra-o2j9 ай бұрын
ತೊರೆದು ಜಿವಿಸಬಹುದೆ ಹರಿ ನಿನ್ನ ಚರಣಗಳ❤❤❤❤
@seekervinod2 жыл бұрын
Really blessed to born in Karnataka
@sathyabhamahegde18922 жыл бұрын
Tumba pulakitavayitu yenna manasu 👌👍🙏🙏🙏
@Sandepa1235 ай бұрын
ಮನಸು ತುಂಬಿ ಬಂತು ಯಂತ ಕಂಠ...ನಿಮ್ಮ ಮತ್ತು ನಿಮ್ಮ ದನಿಯ ಅಭಿಮಾನಿ..❤🎉