ದೇವರೇ ಆ ಕಾಲ ಮತ್ತೇ ಬರುವಂತೆ ಮಾಡು....ಕಣ್ಣಿನಲ್ಲಿ ನೀರು ಬರುವುದು ಗೀತೆ ಆಲಿಸಿದರೆ
@venkateshvenkatesha68434 жыл бұрын
ನಿಜ ಸ್ನೇಹಿತರೆ, ನಿಮ್ಮ ಅಭಿಪ್ರಾಯ ನೂರಕ್ಕೆ ನೂರರಷ್ಟು ನಿಜ, ನಲವತ್ತು ಐವತ್ತು ವರ್ಷಗಳ ಹಿಂದೆ ಈ ಸಂಪ್ರದಾಯ ಇತ್ತು, ಆಗ ನೀವು ನಾವು ಪ್ರೈಮರಿ ಸ್ಕೂಲಿಗೆ ಹೋಗುತ್ತಿದ್ದೆವು, ಆಗ ಟಿವಿ ಇರಲಿಲ್ಲ, ರೇಡಿಯೋದಲ್ಲಿ ಕೇಳಿ ಆಟ ಆಡುತ್ತಾ ಬಾಲ್ಯವನ್ನು ಆನಂದಿಸುತ್ತಿದ್ದೆವು, ಮತ್ತೆ ಬರಬಾರದೇ ಆ ಕಾಲ ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
@harshagn90333 жыл бұрын
ಅಂದಿನ ಕಾಲದ ಹಾಡುಗಳು ಸಂಪ್ರದಾಯಗಳು ಭೂಲೋಕದ ಸ್ವರ್ಗ ಎಂದರೆ ತಪ್ಪಾಗಲಾರದು
@78cheeni3 ай бұрын
ಈಗ ಬರುವ ಗೀತೆಗಳು ಅಸಯ್ಯ ಮತ್ತು ಎರಡು ದಿನಕ್ಕೆ ಮರೆಯುವೆವು... ಈಗಿನ ಸಂಗೀತ ನಿರ್ದೇಶಕರಿಗೆ ಸಂಗೀತದ ಜ್ಞಾನ ಶೂನ್ಯ
@drlgkrishna3 ай бұрын
Niether we get those days back nor such people.
@krishnamurthyudupa87616 ай бұрын
ಇಂತಹ ಹಾಡು ಕೇಳುವಾಗ ನಾವು ತುಂಬಾ ಚಿಕ್ಕದಿರುವ ಹಾಗೆ ಭಾವನೆ ಬರುತ್ತದೆ ನಾವು ಶಾಲಾ ಕಾಲೇಜಿಗೆ ಹೋಗುವಾಗ ರೇಡಿಯೋದಲ್ಲಿ ಕೇಳುತ್ತಿದ್ದ ಹಾಡುಗಳು ಈಗ ನಾವೂ ಹುಡುಗರಾದ ಹಾಗೆ ಮೊದಲಿನದೆಲ್ಲಾ ನೆನಪಾಗುತ್ತದೆ.
@swamybale821321 күн бұрын
First I listened when I was 7. Now I am 62, still listening.
@pradeepbelagal10 күн бұрын
ಅದಕ್ಕೊಂದು ಐದು ಸೇರಿಸಿ
@deepukempamaayi29025 жыл бұрын
ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ || ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ || ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ || ಈ ಚಂದದ ಮನೆಯಲ್ಲಿ.. ನೂತನ ನಂದನ ನಲಿನಲಿದಾಡಲಿ ಪ್ರೀತಿಯ ಸುಮವು ಅರಳುತಲಿರಲಿ ಶಾಂತಿಯು ಸೌರಭ ಸೂಸುತಲಿರಲಿ ಶಾಂತಿಯು ಸೌರಭ ಸೂಸುತಲಿರಲಿ ಜ್ಙಾನದ ಜ್ಯೋತಿಯು ಬೆಳಗಿರಲಿ ಜ್ಞಾನದ ಜ್ಯೋತಿಯು ಬೆಳಗಿರಲಿ ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ || ಈ ಚಂದದ ಮನೆಯಲ್ಲಿ.. ಈ ಮನೆ ಪ್ರೇಮದ ಮಂದಿರವಾಗಲಿ ಸವಿಮಾತುಗಳ ತವರೂರಾಗಲಿ ಸಿರಿ ದೇವತೆಯು ಕುಣಿ ಕುಣಿದಾಡಲಿ ಸಿರಿ ದೇವತೆಯು ಕುಣಿ ಕುಣಿದಾಡಲಿ ಅರಿಶಿನ ಕುಂಕುಮ ನಗು ನಗುತಿರಲಿ ಅರಿಶಿನ ಕುಂಕುಮ ನಗು ನಗುತಿರಲಿ ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ | ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ ||
@mohanck11893 жыл бұрын
Sir super
@deepukempamaayi29023 жыл бұрын
@@mohanck1189 Thanks...☺
@ganeshss910 ай бұрын
Thanks
@haripriyabharadhvaj1641 Жыл бұрын
Ever green acting ever green melody ever green singing ever green music unforgettable director puttaanna . Puttanna indian gem.
@khanditavaadi80994 жыл бұрын
ಮಹೋನ್ನತವಾದ ಹಾರೈಕೆಯ, ಅಭಿಲಾಷೆಯ, ಸದಾ ಶುಭವನ್ನು ಕೋರುವ ಎಂದೆಂದು ಹಸಿರಾಗಿಯೇ ಇರುವ ಗೀತೆ.
@sudhanagrhj8288 Жыл бұрын
ಈ ರೀತಿಯಾದ ಹಾಡುಗಳು ಜನಗಳು ಈ ಕಾಲದಲ್ಲಿ ಸೃಷ್ಟಿಯಾಗಲಿ 🙏🙏🙏🙏
@ManjunathaHk-n5v8 ай бұрын
A ಕಾಲದಲ್ಲಿ ರೇಡಿಯೊಗಳಲಿ ಕೇಳಿ ಕೇಳಿ ಕುಣಿದಾಡುವ ಸಂತಸ ತುಂಬಿ ಬರುತಿತ್ತು ಮತ್ತೆ ಬಾರದು aa samaya.
@hariharavr22287 ай бұрын
ಅದ್ಬುತ.❤❤❤
@nagarajaa28077 ай бұрын
ಕಲ್ಪನ ಮತ್ತೆ ಹುಟ್ಟಿ ಬರುವಂತೆ ಮಾಡಪ್ಪಾ ದೇವರೇ
@rajendrakannada97974 жыл бұрын
ಈ ಹಾಡು ಸೂಪರ್.. ಕಲ್ಪನಾ ಈ ಹಾಡಿನಲ್ಲಿ ಜೀವಂತವಾಗಿ ಉಳಿದಿದ್ದಾರೆ..
@virapadevaruviraballi86443 жыл бұрын
Old songs are medicine for all types of patients
@udupakc3 ай бұрын
Your mood improves by listening to old kannada film songs particularly sung by PBS, SPB, S.Janaki and P Sushila
@prabhakarnarayanareddy95924 жыл бұрын
What can I say?? No words to describe this phenomenal song.Long live this great Tradition and Culture.
@devulapallipadmaja45353 жыл бұрын
Very nice song. This song is in Telugu movie "Iddaru ammayilu"(ఇద్దరు అమ్మాయిలు) n the song is "ee challani logililo"(ఈ చల్లని లోగిలిలో). Tx for posting the good song.
@pskulkarni7660 Жыл бұрын
ప్రమోద్ కులకర్ణి ముందు మాట చాలా మంది మామూలుగా అడిగే ప్రశ్న - మీ తల్లిదండ్రులు మీకేమి ఆస్తులు మిగిల్చారు? ఈ ప్రశ్నకు సమాధానంగా, నేను నా తల్లితండ్రుల ద్వారా సంక్రమించిన 25 రకాల అతి విలువైన ఆస్తుల గురించి ఈ పుస్తకంలో వివరణ ఇస్తున్నాను. చదువరులకు ఇది చాల ఆశ్చర్యకరమైన అనుభూతినిస్తుందని తలుస్తాను. ప్రమోద్ కులకర్ణి
@ChamaiahC9 ай бұрын
What a great song, I have watched this song more than hundred times.
Susheela simultaneously sung in Tamil, kannada, telugu and also malayalam songs.. what a great feat. All studios located in Madras helped all those days...
@pallavisreetambraparni69953 жыл бұрын
Yes
@Ben-ep5ml Жыл бұрын
@@kamrankhan-lj1ng SPB could achieve this because singing in the 70s and 80s became much lesser stress on the singers with advanced tech... So it would have been much easier for him than PS who rose to Himalayan heights even in languages she doesn't speak/understand...
@krishnaraja45694 жыл бұрын
Whenever i listen to this song in p.Susheela amma's voice, i get goosebumps💛❤💙 the Sweetest voice in the earth😍 im Tamilan😊
Kalpana ma'am supper costums are extrodinory supper lyrics sushleema hatts off
@priya4ravi4 жыл бұрын
Superb lyrics and song .OLD IS GOLD!
@maheshrahul44283 жыл бұрын
Appata kannada samskruti... Sri Satyanarayana swamy puja vaibhava eshtu channagi egina kaladalli mareyagi hogide.
@lakshmisham.c.57535 жыл бұрын
Lovely song. Though fifty years ago, still evergreen.
@sunderjagadishan38474 ай бұрын
superb songs..cant hear these days...
@ManjunathSherugar-so4lk2 ай бұрын
Old is gold ❤
@somashekharg32063 ай бұрын
One of the best melody of great music director M Rangarao.
@subhaskulkarni27014 ай бұрын
Superb acting of Kalpana meldious voice of S Janaki gone are the days Alas!
@Shankards-r8i Жыл бұрын
My mother's favorite song is this really old is gold what a beautiful meeting is there wonderful song
@MubarakAli-nw1vj2 жыл бұрын
I don't know how many times heard this song.excellent song
@kavithakavitha80773 жыл бұрын
My favorite heroin Kalpana really miss you mam❤️
@MaheshMahesh-ed7ev2 жыл бұрын
This song is lives for next 100 years. Puttanna kanagal is really great director
@rajeshsmusical5 жыл бұрын
Susheelamma Goddess of Music
@shivsharankalshetty12282 жыл бұрын
Super lyrics. Beautiful tune. Super voice.
@shivsharankalshetty12285 ай бұрын
August 27/2024. Tuesday.
@padmanabh2104 жыл бұрын
What great lyrics
@sujithrevankar2671Ай бұрын
In this song the body language of aadvaanlakshmi amma is so involvement years in her eyes
@shravkumar553 жыл бұрын
Susheelammas golden renditions
@siddeshwarlenkennavar22 күн бұрын
Nanna jevanda nijvad snnivesha ❤😢
@rakshithkumar71354 жыл бұрын
Gaana Saraswati susheelamma 🙏🙏🙏🙏
@venkateshvenkatesha68433 жыл бұрын
ಈ ಹಾಡು ನಮ್ಮ ಬಾಲ್ಯದ ದಿನಗಳಾದ 70ರ ದಶಕಕ್ಕೆ ಕರೆದುಕೊಂಡು ಹೋಗುತ್ತದೆ, ಆಗಿನ ಜವಜೀವನ ಮೋಸ ಕಪಟವಿಲ್ಲದ ದಿನಗಳು ಸಂಸ್ಕ್ರುತಿ ಪದ್ದತಿ, ಸಂಪ್ರದಾಯಗಳೇ ಮೇಳೈಸಿದ ನೆಮ್ಮದಿಯ ದಿನಗಳು, ಯಾವುದೇ ಕುಟುಂಬದ ಒತ್ತಡಗಳಿಲ್ಲದ ಹಾಯಾದ ಚೀವನ, ಆ ದಿನಗಳನ್ನು ನೆನೆಸಿಕೊಂಡರೆ, ಈಗಿನ ಜೀವನ ಬೇಡವೆನಿಸುತ್ತದೆ, ಮತ್ತೆ ಆ ದಿನಗಳು ಬರಬೇಕೆನಿಸುತ್ತದೆ, ಆಗಿನ ಸಿನಿಮಾಗಳು ಆಗಿನ ಜನಜೀವನವನ್ನು ಪ್ರತಿಬಿಂಬಿಸುತ್ತಿದ್ದವು, ಹೀಗಾಗಿ ಕಪ್ಪು ಬಿಳುಪು ಸಿನಿಮಾಗಳು ಭಾವನಾತ್ಮಕವಾಗಿದ್ದು ನಿಜ ಬದುಕಿಗೆ ಹತ್ತಿರವಾಗಿದ್ದವು ಈಗಲೂ ಆ ಸಿನಿಮಾಗಳನ್ನು ಟಿವಿ.ಯಲ್ಲಿ ನೋಡುತ್ತಿದ್ದರೆ ಮನಸಿನ ಒತ್ತಡವೆಲ್ಲಾ ನೀಗಿ ಮನಸ್ಸಿಗೆ ಹಾಯೆನಿಸುತ್ತದೆ, ಆದಕ್ಕಾಗಿ ಹಳೆಯ ಕಪ್ಪು ಬಿಳುಪು ಸಿನಿಮಾಗಳನ್ನು ಟಿವಿ.ಯಲ್ಲಿ ತಪ್ಪದೇ ನೋಡುತ್ತಿರಿ, ಚಳ್ಳಕೆರೆ ವೆಂಕಟೇಶ್, ಬಳ್ಳಾರಿ