ನಾವು 90s ಕಿಡ್ಸ್, ಈ ಸಾಂಗ್ ರೇಡಿಯೋ ಲೀ ಕೇಳ್ತಿದ್ವಿ ಮದ್ಯಾನ. ಇದ್ನ ಕೇಳ್ತಿದ್ರೆ ನಮ್ಮ ಅಜ್ಜ ನೆ ನೆನಪು ಬರುತ್ತೆ, ನಿಜ್ವಾಗ್ಲೂ ಈ ದೇಶ ಚೆನ್ನಾ, ಈ ಮಣ್ಣು ಚಿನ್ನ ನೆ 🙏🏻
@rajeshn439 Жыл бұрын
ರಾಜೇಶ್ ಅವರ ಅಮೋಘ ಅಭಿನಯ... ಮತ್ತು ಈ ಹಾಡು ತುಂಬಾ ಸೊಗಸಾಗಿ ಮೂಡಿಬಂದಿದೆ....
@ಹಠವಾದಿ-ಖ5ಛ6 жыл бұрын
ವ್ಹಾ ವ್ಹಾ..ಕಣ್ಣಿಗೆ ಕಿವಿಗಳಿಗೆ ಏನೋ ಒಂಥರ ಇಂಪು...ಇವಾಗ ಎಲ್ಲಿ ಇಂಥ ಅದ್ಭುತವಾದ ಹಾಡುಗಳು...ಕನಸಿನ ಮಾತು
@MAHESHM-fc7ub4 жыл бұрын
ನಿಮ್ಮ ಮಾತು ನಿಜ
@rekhakrishnarangolirangoli59303 жыл бұрын
o
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್5 жыл бұрын
ಕನ್ನಡಿಗರು ಹೆಮ್ಮೆ ಪಡುವ ಅರ್ಥಪೂರ್ಣ ಸಾಹಿತ್ಯ ಮತ್ತು ಸಂಸ್ಕೃತಿ ಮಾತುಗಳು...........
@mhkvlogs28693 жыл бұрын
ಇಂತಹ ಗೀತೆ, ಅದ್ಭುತ ದೃಶ್ಯ ವನ್ನು ನೋಡುವ ಮನಸ್ಥಿತಿಯಾದ್ರು ನಮ್ಮ ಜನರೇಷನ್ ಗೆ ಇದೆ, ಮುಂದಿನ ಪೀಳಿಗೆಗೆ ಇದ್ಯಾವು ಇರೋದಿಲ್ಲ..
@sangupatil965 Жыл бұрын
💯 ಸತ್ಯ
@muralidharmv519 Жыл бұрын
ಖಂಡಿತ ಸರ್
@VishnuPrakash-xc2jz11 ай бұрын
Naavu inthaha geethegalannu keluva haage thisi kodabeku sir
@manjunathshet13028 ай бұрын
ಕನ್ನಡ-ಕರ್ನಾಟಕದ ಅಭಿಮಾನದ ಹಾಡುಗಳು ಬೇರೆ ಯಾವ ಭಾಷೆಯಲ್ಲೂ ಸಿಗಲಾರದು ಅನಿಸುತ್ತೆ....
@ManjunathManju-cr9od Жыл бұрын
ಜೈ ಕರ್ನಾಟಕ ಮಾತೆ ಇಲ್ಲಿ ಹುಟ್ಟಿದ ನಾವೇ ಧನ್ಯ ❤❤❤
@musthafagm26226 жыл бұрын
ಆಗಿನ ಕಾಲಕ್ಕೆ ದೇಶವೂ ಚೆನ್ನಾಗಿತ್ತು,ಜನವೂ ಒಳ್ಳೆಯವರಿದ್ದರು.ಈಗ ದೇಶ ಚೆನ್ನಾಗಿದೆ ಜನ ಕೆಟ್ಟೋಗಿದ್ದಾರೆ
@ananthanagnarayanarao17005 жыл бұрын
Correct, ethics illa.
@ರಾಮಕೃಷ್ಣಯ್ಯಆರ್4 жыл бұрын
ಕಾಲಾಯ ತಸ್ಮೈ ನಮಹ. ಬಂದದ್ದು ಬರಲಿ ಪರಮಾತ್ಮನ ದಯೆಯೊಂದಿರಲಿ. ಪ್ರತಿ ಕ್ಷಣವೂ.❤🙏🇮🇳
@shivalingiahkodla11864 жыл бұрын
Yes
@kumarg63334 жыл бұрын
@@ananthanagnarayanarao1700 muchu
@ananthanagnarayanarao17004 жыл бұрын
@@kumarg6333 Mind your tongue
@VISHWAPRIYAKR4 жыл бұрын
ಎಷ್ಟು ಸುಮಧುರ ಗಾಯನ. ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನ್ನಿಸುತ್ತೆ. ಸಾಹಿತ್ಯ ಬರೆದ ಕವಿಗೆ ನನ್ನ ಧನ್ಯವಾದಗಳು. ಹಾಗೇ ಹಾಡಿದ ಸಂಗೀತಗಾರನಿಗೂ ಮರೆಯಲಾಗದ ಮಧುರ ಧನ್ಯವಾದಗಳು.
@kamrankhan-lj1ng2 жыл бұрын
SP had a voice one can die for!
@NaaneVinu Жыл бұрын
ಸಂಗೀತ ನಿರ್ದೇಶಕನಿಗೂ, ವಾದ್ಯಕಾರರಿಗೂ 😊
@basavarajangadi92175 ай бұрын
Super song
@ಅನಿಲ್-ಠ8ಙ6 жыл бұрын
ಹೆಮ್ಮೆಯ ಕನ್ನಡ ಭಾಷೆ ತುಂಬಾ ಅದ್ಭುತವಾದ ಗೀತೆ ನನಗೆ ತುಂಬಾ ಹೆಮ್ಮೆ ಕನ್ನಡಿಗ ಅಂತ ಹೆಳ್ಕೋಳೊದಕ್ಕೆ ಎಂತಾ ಸಾಹಿತ್ಯ ಏನು ಸಂಗಿತ ಸ್ವಾಮಿ (ಅಟ್ ಸಾಪ್ ) ಜನುಮ ಜನುಮದಲ್ಲು ಕನ್ನಡ ನಾಡಲ್ಲೆ ನನ್ನ ಜನುಮವಾಗಲಿ
@shruthibmshruthi6466 жыл бұрын
d
@nagendrasharma21905 жыл бұрын
Wonderful melodies and great song. Hats off m.ranga rao.and s.p.b. Sir.
@mallasha.kaumarmallasha.ka20305 жыл бұрын
Mallasha POA.
@mallasha.kaumarmallasha.ka20305 жыл бұрын
What do you
@shanthakumari17764 жыл бұрын
👌👌👌👌👍
@ತಪಸ್ವಿ-ಡ9ಲ4 жыл бұрын
ಈ ಹಾಡು ಕೇಳಿ ನನ್ನ ಮೈ ಒಂದು ಕ್ಷಣ ರೋಮಾಂಚನ ಆಗಿತ್ತು....ಅಷ್ಟು ಅದ್ಭುತವಾಗಿದೆ ಈ ಹಾಡು...ನಾನೇ ಧನ್ಯ ಈ ನಾಡಿನಲ್ಲಿ ಹುಟ್ಟಿದಕ್ಕೆ...💛❤
@prashanthmsgowda24133 жыл бұрын
ಹೌದು ಸರ್
@gamer7.7p522 жыл бұрын
@@prashanthmsgowda2413 n. Nkkbbbnbbbkbbbbb nkkb kbbbbbbbbbjbbkjbb Bob kbh jjjkkbkbkjbjkkbvjjjhhjhhhjcvjjhjhihihjihjiihhvhjhihhiihjjihiihjjihiiiiiiihiiiggiggihjjjihiihihhiihiohihiihggigijpiio io
@kamrankhan-lj1ng2 жыл бұрын
Just for a moment???
@chellappamuthuganabadi944613 күн бұрын
Yes.I am a Tamilian liking this super song of SPB and horse raiding action of Rajesh.
@hanumanthanayak77204 жыл бұрын
ಈ ಗೀತೆ ಕೆಳ್ತನೆ ಇರುಬೆಕು ಅಂತ ಅನ್ಸುತ್ತೆ ...
@basavarajjankar40565 ай бұрын
ಬಾಲಸುಬ್ರಹ್ಮಣ್ಯಂ... ಕಂಠದಿಂದ ಹೋರಹೋಮ್ಮಿದ ಸುಮಧುರ ಗೀತೆ
@basavarajkurumanal9282 жыл бұрын
ಬಹಳ ಸುಂದರವಾದ ಹಾಡು ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ನಟನೆ ನಮ್ಮ ಡಾಕ್ಟರ ರಾಜೇಶ ಸರದು ಮತ್ತು ಮಧುರವಾದ ಧ್ವನಿ ನಮ್ಮ ಡಾಕ್ಟರ ಎಸ ಪಿ ಬಿ ಸರದು ಮತ್ತು ಮಧುರವಾದ ಸಾಹಿತ್ಯ ವಿಜಯನಾರಸಿಂಹ ಅವರದು
@madhavagr20166 жыл бұрын
ಜೈ ಕರ್ನಾಟಕ ಮಾತೆ..ಕನ್ನಡ ದೇಶ 😍😍😘😘
@ಹಠವಾದಿ-ಖ5ಛ6 жыл бұрын
ಏನ್ ಅದ್ಭುತವಾದ ಹಾಡುಗಳು ಗುರು... ಎಂದೂ ಮರೆಯದ ಹಾಡುಗಳು...old is gold
@jayanthjay17065 жыл бұрын
N s
@bagyas74714 жыл бұрын
TTYL
@rekhanaik38144 жыл бұрын
Ian 49 years.awesom 👍👍
@sulochanakulkarni54124 жыл бұрын
ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಹಾಡುಗಳನ್ನು ಸಂಗ್ರಹಿಸಿ ಕೊಟ್ಟು ಮನಸ್ಸು ನಮ್ಮ ಬಾಲ್ಯದ ನೆನಪಿಗೆ ಹೋಗುವ ಹಾಗೆ ಮಾಡಿದ್ದಕ್ಕೆ ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದ 🙏🙏🙏🙏🙏🙏
@kamrankhan-lj1ng2 жыл бұрын
U r thanking SP the incomparable??
@CHRayappagowda-of7qi Жыл бұрын
Our Rajesh and Bharathi combination Kaveri Kannada Film song was really legend
@MAHALINGAMEGADI5 ай бұрын
ಮತ್ತೆ ಮತ್ತೆ ಕೇಳುವಂತಹ, ಚೆಲುವ ಕನ್ನಡ ನಾಡಿನ ಸುಂದರ ಸುಮಧುರ ಕರ್ಣ ಮಧುರ ಗೀತೆ.... ಮ.ಕೃ. ಮೇಗಾಡಿ,
@amareshshastri58614 жыл бұрын
ಸಂಗೀತ ಸಾಹಿತ್ಯ ರಸಿಕತೆ ಇಲ್ಲದ ಮೂರ್ಖರು ಮಾತ್ರ ಇಂತಹ ಸುಂದರವಾದ ಹಾಡುಗಳಿಗೆ ಡಿಸ್ ಲೈಕ್ ಮಾಡೋದು
@raghuga20414 жыл бұрын
ನಿಜ
@rekhanaik38144 жыл бұрын
Yes
@mhkvlogs28693 жыл бұрын
100% ಸತ್ಯ
@dharmendrakumarsrsr7563 жыл бұрын
100% correct
@ashokashok16703 жыл бұрын
Super song
@dekappagaddennavvara86313 жыл бұрын
ರಾಜೇಶ್ ಅವರ ಅಭಿನಯದ ಸೂಪರ್ ಹಾಡು
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್5 жыл бұрын
ಈ ದೇಶ ಚೆನ್ನ ಈ ಮಣ್ಣು ಚಿನ್ನ. ವಾಹ್ ಅತ್ಯದ್ಭುತ ಸಾಹಿತ್ಯ ಸಂಗೀತ ನಿರ್ದೇಶನ ನಟನೆ.
@poornimashivanna22992 жыл бұрын
Nb
@girishdgiri14813 ай бұрын
ಆಗಿನ ಕಾಲದ ಹಾಡಿನಲ್ಲಿ ಒಂದೊಂದು ಪದದಲ್ಲೂ ಅರ್ಥ ಗರ್ಭಿತವಾಗಿದೆ....🙏🙏🙏 ಈಗಿನ hadinalli😂😂
@venkateshamurthyr32296 жыл бұрын
ಎಂತಹ ಸೊಗಸಾದ ಹಾಡು!!!
@Parayyamath7 ай бұрын
ಏಂತಹ ಸುಮಧುರ ಕಂಠ,,,ಸಂಗೀತ,,,ಸಾಹಿತ್ಯದ ಹಾಡು ಇದು. ನಮ್ಮ ನಾಡಿಗ ಸಾಟಿ ಎಲ್ಲೂ ಇಲ್ಲಾ ಸ್ನೇಹಿತರೆ....
@jayaramegowda8991Ай бұрын
ರಾಜೇಶ್ ಉತ್ತಮ ನಟರು. .ಆದರೆ ಅವಕಾಶಗಳು ಸಿಗಲಿಲ್ಲ
@padmanabha82608 ай бұрын
ಸಾಹಿತ್ಯ ಸಂಗೀತ ಗಾಯನ 👌👌👌⭐⭐⭐ಜೈ ಕನ್ನಡ ಜೈ ಕರ್ನಾಟಕ 💛❤️
@purandaraorao9603 жыл бұрын
🙏What a song, enjoying😆 it since my childhood now 57. We were blessed ones 🙏
@eobardparker68413 жыл бұрын
Yes sir. You were of the lucky generation.
@janandrao35464 ай бұрын
Yes I am also
@gangadharak21253 жыл бұрын
ಅದ್ಭುತವಾದ ಸಾಹಿತ್ಯ. ಸಂಗೀತ. ಗಾಯನ
@rajannkalyarajannakalya99864 жыл бұрын
ಈಹಾಡೇಚೇಂದ. ಕನ್ನಡ ನಡೇಚಂದ.. ಸೂಪರ್. ರಾಜೇಶ್.. ಸರ್.
@abhishekabhi48905 жыл бұрын
ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು.....
@shanthamram92324 жыл бұрын
ವಿಶ್ವಭಾರತಿಗೆ ಕನ್ನಡದ ಆರತಿ
@shakuntalabhat5109 Жыл бұрын
My favourite song. Spb avara dhvaniyalli keluva punya nammadu.... This generation is blessed
@nagendraa.s48164 жыл бұрын
Who is listening after spb died.... He surely will born again in Karnataka only.... All people have forgotten this song.... No one will replace.. S. P .Balasubramaniam sir
@kamrankhan-lj1ng2 жыл бұрын
There was nothing like SP. There will be nothing like SP. Pride and crown of three languages: Telugu, Kannada and Tamil.
@prashanthmsgowda24132 жыл бұрын
SPB ಅವರು ನಮ್ಮೊಳಗೆ ಇದ್ದಾರೆ... DONT SAY WE LOST HIM. ಪ್ರತಿ ದಿವಸಾ ಅವರ ಹಾಡು ಕೇಳದೇ ದಿನಾ ಹೋಗುವುದಿಲ್ಲ
@KrishnaVeni-zf9zo2 жыл бұрын
I listened so many times
@RAM-hv5mq Жыл бұрын
The GOD will not come with Jewellery, He also Born to Give Voice more than GOLD
@kumargvk6321 Жыл бұрын
55555555556666655455565666666666666666666666666666666666666666666656666666666666566666666666666666666666666666666665666666566666666656666656666666566 I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I I will will will will will will will will will will will will can can can can can can can can can can can can can can 55555555556666655555555666665555555555565666666666666666666666666663656655555555555555555555555555555555555555556366365563663666636366656563652365562636555555555655555555555555555555555556555555555555555555555563656526536t5266555526t555252656366353tyyyt7yy3tyt6ytyyyyytyy6yt66ttyytyy6665y55y4666t565636666y6666655655645l will will will will will 666666666666666666
@abhishekabhi48906 жыл бұрын
ಜೈ ಕನ್ನಡಾಂಬೆ , ಜೈ ಕರ್ನಾಟಕ....🙏🙏
@prashanthmsgowda24133 жыл бұрын
ಜೈ ಕರ್ನಾಟಕ ಜೈ ಕನ್ನಡ ❤️❤️❤️💛💛💛
@hanumanthanayak77204 жыл бұрын
ಹಿಂದಿನ ಜನರ ಕಾಲ ಅದ್ಭುತ ...ಈ ಗೀತೆ
@Arunl1976 Жыл бұрын
Who is responsible for losing our pride culture and happiness in the name of modernization..
@ShanmukSwamy2 ай бұрын
Rajesh is very good Actor 👍👌
@gurudsbangalore13 жыл бұрын
Super song & great voice of SPB. M Ranga Rao has directed to the music of so many kannada songs which are so melodious that even hearing those songs 100 times will not bore us.
@mdevaraj8854 Жыл бұрын
I suggest this type of elevating nations pride should be played in the schools at the time of morning prayers
@chellappamuthuganabadi944611 ай бұрын
3:56 3:56
@rajeshrajgopal45364 жыл бұрын
Kalathapaswi Rajesh is a brilliant actor. His dialogue delivery facial expressions and body language are outstanding.
@MahammadashirajManiyar3 жыл бұрын
ನನಗೆ ತುಂಬಾ ಇಷ್ಟವಾಯಿತು ಹಾಡು
@suneethan82006 жыл бұрын
Be proud to be "kannadigas" Namma naadige saati illa.. 👌👌👌👌👌
@nspremanand13346 ай бұрын
Jai Bhuvaneswari, Jai Karnataka.
@sachidanandakr3858 Жыл бұрын
ಕನ್ನಡ ಅರ್ಥ ಪೂರ್ಣ ಹಾಡು. ಹೆಮ್ಮೆ ಪಡುವ, ಇತಿಹಾಸ ತಿಳಿಸುವ, ಕನ್ನಡ ತಾಯಿಯ ಹೆಮ್ಮೆ ಹಾಡು
@shrishaillpujeri38232 жыл бұрын
Super song. ಈ ನಾಡು & ಈ ದೇಶದ ಪರಿಸರ ಅದ್ಭುತ. ಇಲ್ಲಿ ಹುಟ್ಟಿದ ನಾವು ಭಾಗ್ಯಶಾಲಿಗಳು.
@musiccollector4 жыл бұрын
Beautiful song from an awesome year, 1975. How I wish I could go back in time. :-( Get well, SPB. I wish the video was in color. Brought a tear to my eye to think that many of the people and animals in this video are long gone.
@indiaone94854 жыл бұрын
but actually SPB is from andhra pradesh , correct pronounciation of kannada language ,our native kannadigas pronounce very badly....such bad that give some words dirty meanings
@kamrankhan-lj1ng2 жыл бұрын
The film might have released in 1975. But the tune sounds more like 1968-70 era. Young lad Balu is unbelievable as usual.
@prakashs96453 жыл бұрын
ಚೆಲುವ ಕನ್ನಡ ನಾಡು ಸುಂದರ ಸುಂದರ
@nisargaswarna778710 ай бұрын
Radio dali mrng eeee.....music hakthare adana keli search madde 50 yrs adru Rajesh uncle SPB uncle evrna mariyohage illa Love U ❤ 🎉
@pkrao89062 жыл бұрын
RIP Rajesh sir , haadige oppuva haage natane. Bhale.
@kotrappa13732 жыл бұрын
ಸಾಹಿತ್ಯ, ಸಂಗೀತ,ಮತ್ತು ಗಾಯನ ಬಹಳ ಅದ್ಬುತವಾಗಿದೆ 💐💐
@ChandraSekhar-zm4zp Жыл бұрын
SPB sir I miss you. Kannadigas never forget this song such a beautiful song
@NaveenKumar-kb8lo4 жыл бұрын
Still super hit song on 2020 from SPB Sir golden evergreen voice Singer
@rvtejas1 Жыл бұрын
This was the song which used to be aired in 1980's in radio those days and I used to imagine lots of things through this song. Pure lyrics , music and the feelings from SPB . We miss you SPB sir very much..
@rajalakshmiiyer72937 жыл бұрын
Young voice of SPB. very fresh very good song
@santhoshk34464 жыл бұрын
Bnnnnnjjjjkjkmjbjjjkkiiiiij
@shekarvenkannawar97734 жыл бұрын
S the
@mohanraok61383 жыл бұрын
Old is gold tq never again Never before super Excellent super song 👌👍👌,. ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ ಎಸ್ ಸಿ ಬಾಲಸುಬ್ರಹ್ಮಣ್ಯಂ, ಎಮ್.ರಂಗರಾವ್
@kamrankhan-lj1ng2 жыл бұрын
The younger Balu the better Balu
@lakshmimariswamy5676 Жыл бұрын
Super MP nanna muddu Raja re 🥰🥰🥰🥰🥰❤️❤️❤️ ❤️❤️❤️
@vijayasheelachakrapani6784 Жыл бұрын
NAANU KANNADA HUCCHI . I SEARCH FOR THESE CLASSIC SONGS. KANDITHA HUTTIDARE, KANNADARAGE HUTTABEKUJUST FOR THE GREAT LANGUAGE. 👍
@ChampavatiBelavadi4 ай бұрын
Uttama song ❤❤❤❤
@puttaswamyputtu22842 жыл бұрын
❤❤❤❤❤e gite namha deshada erimeyanu hechisutade....namha rajydha kale beghe vidsyarigu gotayaitu...namha kavri mytumbi haredre namgalha kusi... super songs
@sparr20057 жыл бұрын
this song makes me so nostalgic of the golden decade of Kannada cinema music......can't thank enough the great music directors, lyricists and the singers....
@sudhirmobiles52076 жыл бұрын
one of the most favourite song in kanna da.this type of song again and again
@suryaprakash27746 жыл бұрын
Suryaprakash super Song
@veereshlinganamath27204 жыл бұрын
fc he
@panirajbarki44952 жыл бұрын
Dr.SPB voice Will be there until world exist.
@rajanaidu237 Жыл бұрын
Actor Hesaru yenu ?
@kamrankhan-lj1ng Жыл бұрын
@@rajanaidu237Rajesh.
@vikaschandra18573 жыл бұрын
This song is etched in the memory of the people of Karnataka. SPB Sir is forever green in the hearts of the people of Karnataka. Hats off to you SPB Sir.
@kirankumarshashik81902 жыл бұрын
ಭಾವ ಪೂರ್ಣ ಶ್ರದ್ದಾಂಜಲಿ
@Nagaraj-ud4xv4 жыл бұрын
ಸೂಪರ್ ಹಿಟ್ ಸಾಂಗ್
@rajeshguppe8096 жыл бұрын
What a song .Today i cried like anything by seeing conditions of mother nature. Humans are very dangerous than wild animals.
@musiccollector4 жыл бұрын
Actually wild animals are INFINITELY better. I prefer them to some humans.
@umeshgm85032 жыл бұрын
Sir your feeling are really true
@Madhusudhan-gl8kb3 ай бұрын
100% true
@prashanths76887 жыл бұрын
ಜೈ ಕನ್ನಡ ಮಾತೆ
@chandanagowda58444 жыл бұрын
What a voice really hatsoff no one can reach this voice super song sir thanks for this song v really proud to be a kannadiga
@kamrankhan-lj1ng2 жыл бұрын
Nothing like SP voice
@manikumar9618 Жыл бұрын
What a beautiful song this melody super lirics and composition is extra ordinary old is gold We can't get this type of songs today
@devmohan2006 жыл бұрын
Kannada Desha (Karnataka) 🙏
@dr.g.p.murthyadvocate797715 күн бұрын
ರಾಜೇಶ್ ಉರ್ಫ್ ಮುನಿ ಚೌಡಪ್ಪ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು
@rajumrjum39215 жыл бұрын
ತುಂಬಾ ಸುಂದರವಾದ ಹಾಡು 😘😘😘😘😘
@lingarajtschandrashekhar40645 жыл бұрын
Rajesh sir expressing our feeling
@girishpgirishp49123 жыл бұрын
ನಂಗೆ ತುಂಬಾ ಇಷ್ಟ ಇ ಹಾಡು ಸೂಪರ್
@harinathaharinatha76316 жыл бұрын
ಚಂದದ ಹಾಡು.
@piouskerur3 жыл бұрын
Yes..Dr Spb career starting days & his mentor of kannada..M.Rangarao
@manjulalokesh97898 жыл бұрын
Ever green superhit song
@manjum40522 жыл бұрын
2023 ನಲ್ಲಿ ನಾದ್ರೂ ನೋಡಿದನಲ್ಲ ಅದ್ಬುತ ಗೀತೆ ❤
@ananthapadmanabhamn64885 жыл бұрын
Old is gold...
@vinayakraju3086 Жыл бұрын
What a beautiful song... Outstanding Music By M Rangarao Sir...
@sridharam10426 жыл бұрын
ಹಾ..ಹಾ..ಹಾ ಹಾ ಹಾ.. ಲಾ..ಲಾ..ಲಾ ಲಾಲಲ.. ಆಹ..ಒಹೋ ಲಾಲಾಲಾಲಲ... ❤ ❤ ❤ Music ❤ ❤ ❤ ಈ ದೇಶ ಚೆನ್ನ, ಈ ಮಣ್ಣು ಚಿನ್ನ ಎಲ್ಲು ನಾ ಕಾಣೆನಲ್ಲ, ಇಂಥ ಅಂದ ಇಂಥ ಚೆಂದ ನಮ್ಮ ನಾಡಿಗೆ ಸಾಟೀ ಇಲ್ಲ ಈ ದೇಶ ಚೆನ್ನ ಈ ಮಣ್ಣು ಚಿನ್ನ... ಆಹಾ.ಹ..ಆಹಾ.ಹ..ಆಹಾ.ಹಹ ಒಹೊಹೊ...ಒಹೊಹೊ...ಒಹೊಹೊ... ❤ ❤ ❤ Music ❤ ❤ ❤ ಕರುನಾಡ ಕಾವೇರಿ ತಾಯಾಗಿ ಬಂದು ನಮ್ಮಾಸೆ ಕೈಗೂಡ ವರದಾನ ತಂದು ಕರುನಾಡ ಕಾವೇರಿ ತಾಯಾಗಿ ಬಂದು ನಮ್ಮಾಸೆ ಕೈಗೂಡ ವರದಾನ ತಂದು ಹಸಿಹಸಿರಲ್ಲಿ ಹನಿಹನಿಯಲ್ಲಿ ಹಸಿಹಸಿರಲ್ಲಿ ಹನಿಹನಿಯಲ್ಲಿ ಆನಂದ ತಂದೇನು ಎಂದೂ ಎಂದೂ ಎನೆ ನಾನೇ ಧನ್ಯ ಈ ದೇಶ ಚೆನ್ನ ಈ ಮಣ್ಣು ಚಿನ್ನ...ಆ.ಆ.. ಆಆಆ...ಆಆಆ...ಹಾಆಆಆ ಲಲಲ...ಲಲಲ...ಲಲಲಾ... ❤ ❤ ❤ Music ❤ ❤ ❤ ಈ ಜನ್ಮ ನೂರಾರು ನಾತಾಳಿ ಬರುವೆ ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ ಈ ಜನ್ಮ ನೂರಾರು ನಾತಾಳಿ ಬರುವೆ ಈ ತಾಯಿ ಮಡಿಲಲ್ಲೆ ಮಗುವಾಗಿ ಇರುವೆ ಕಣಕಣದಲ್ಲಿ ಪರಿಪರಿಯಲ್ಲಿ ಕಣಕಣದಲ್ಲಿ ಪರಿಪರಿಯಲ್ಲಿ ಸಂತೋಷ ಕಂಡೇನು ಎಂದೂ ಎಂದೂ ಅದೆ ನನ್ನಾ ಪುಣ್ಯ ಈ ದೇಶ ಚೆನ್ನ ಈ ಮಣ್ಣು ಚಿನ್ನ ಎಲ್ಲು ನಾ ಕಾಣೆನಲ್ಲ ಇಂಥ ಅಂದ ಇಂಥ ಚೆಂದ ನಮ್ಮ ನಾಡಿಗೆ ಸಾಟೀ ಇಲ್ಲ ಈ ದೇಶ ಚೆನ್ನ ಈ ಮಣ್ಣು ಚಿನ್ನ... ಆಹಾ.ಹ..ಆಹಾ.ಹ..ಆಹಾ.ಹಹ ಒಹೊಹೊ...ಒಹೊಹೊ...ಒಹೊಹೊ...
@sharanappakavloor49706 жыл бұрын
Super so nice sweet song about Our Karnataka
@dayananda84046 жыл бұрын
Thanks brother such a beautiful lyrics .
@lakshmiks65615 жыл бұрын
Thank you very much sir.
@unknownyt60265 жыл бұрын
Super song
@rameshnaikm38004 жыл бұрын
Tq bro
@maheshkumarb7454 жыл бұрын
Yen saahithya...👌👌👌 Yen sangeetha...👌👌👌 Maathaugalu barthilla varnisoke...👌👌👌 Spb sir your beauty...💙❤️🧡 Sangeetha priyarige idhu sikkaapatte ista...🧡❤️💙
@mantralayashreshaila27004 жыл бұрын
Wow Young voice of SPB sir. 💕
@somnathkurdekarsuper30896 жыл бұрын
old is gold 👍👍👍👍👍
@kantharaju36266 жыл бұрын
Super.sanges
@viswanathanviswanathan57596 жыл бұрын
Naice
@Ramesh-cg8vg2 жыл бұрын
Yes 💯 True 👍👍
@kambaswamyswamy74454 жыл бұрын
ಜೈ ಕನ್ನಡಾಂಬೆ , ಜೈ ಕರ್ನಾಟಕ...
@manjunathgsm4 жыл бұрын
ಎಂದು ಮರೆಯದ ಹಾಡು.
@pavanashreeng42942 жыл бұрын
What a excellent lyrics 🙏👌😘
@VenuGopalan-qo5cm Жыл бұрын
Kannada naadu in olden days.
@reneshrenesh1134Ай бұрын
❤❤ vah vah superhit beautiful Kannada song I love this song Kannada
@malnadgowda_inusa37346 ай бұрын
Reminds me of the early ’90s. During school lunch breaks, I used to go home and listen to the radio while having lunch.
@varalakshmibv8251 Жыл бұрын
ಆಗಿನ ಕಾಲದಲ್ಲಿ ಚಿತ್ರಮಂದಿರಕ್ಕೆ ಫಿಲಂ ನ್ನು ನೋಡಲು ಮನೆ ಮಂದಿ ಅಕ್ಕ ಪಕ್ಕದ ಸ್ನೇಯಿತರು ಜೊತೆಯಲ್ಲಿ ತಿಂದಿಗಳನ್ನು ತಗೆದುಕೊಡು ಸುವಾಸನೆ ಬರಿತ ಮಲ್ಲಿಗೆ ಹೂವು ನ್ನು ಮೂಡಿದುಕೊಂಡು ಹೋಗುತ್ತಿದ್ದೆವು ವ್ಹಾಹ್ಹ್ಹ್ಹ್ಹ್ಹ್ಹ್ಹ್ಜ್ಜಜ್ಜ
@ashamanju59335 жыл бұрын
ಅಬ್ಬಬ್ಬಾ ಎಂಥಾ ಸೊಗಸಾದ ಹಾಡು
@deepabalu10284 жыл бұрын
Lovely voice. Love you Spb sir 🙏
@srikanthsri96795 жыл бұрын
ಸೂಪರ್ ಸಾಂಗ್..
@harishkumarkn12192 жыл бұрын
Evergreen kannada song...... Nice👌👌👌👌❤❤❤❤
@nagarajulgraju76566 жыл бұрын
Karnataka beautiful place to live bec rich in heritage,culture with divercified people.
@gangadharap56876 жыл бұрын
Super song and super music and super vioc in S P B sir 😄