Swayamvara - Ninna kanna kannadiyali

  Рет қаралды 3,273,971

kannadamuttu

kannadamuttu

Күн бұрын

Пікірлер: 905
@kamalkamalesh8974
@kamalkamalesh8974 2 жыл бұрын
ಅಬ್ಬಾ,,, ಎಂಥ ದೇವತಾ ಮನುಷ್ಯ,,,, ನಿಜ್ವಾಗ್ಲೂ ಕನ್ನಡಿಗರ ಕೋಟಿ ವರ್ಷದ ತಪಸ್ಸು ಅಣ್ಣಾವ್ರು ❤❤❤❤🌹
@natarajabn6550
@natarajabn6550 4 ай бұрын
ನಾನು 17 ವಯಸ್ಸಿನ ಪಡ್ಡೆ ಹುಡುಗನಾಗಿದ್ದ ಮೈಸೂರಿನ ರಾಜಕಮಲ್ ಟಾಕೀಸಲ್ಲಿ ನೋಡಿ ಆನಂದಿಸಿದ್ದು ಈಗಲೂ ಚೆನ್ನಾಗಿ ನೆನಪಿದೆ. ಈವತ್ತು ಈ ಹಾಡು ಕೇಳುವಾಗ ಫ್ಲಾಶ್ ಬ್ಯಾಕ್ ಸವಿಯುವ ನೆನಪು ಮರುಕಳಿಸುವಂತಾಯ್ತು🎉🎉🎉🎉🎉
@leelavathilkulakarni639
@leelavathilkulakarni639 3 жыл бұрын
ರಾಜಕುಮಾರ್- ಭಾರತಿಯವರ ಸುಂದರ ಜೋಡಿಯ ಸುಂದರ ಅಭಿನಯ, ನೆಚ್ಚಿನ ಗಾಯಕರಾದ ಪಿ.ಬಿ.ಎಸ್ -ಪಿ.ಸುಶೀಲಮ್ಮ ಇವರ ಕಂಠಮಾಧುರ್ಯದ ಈ ಅದ್ಭುತ ಗೀತೆ ಆಸ್ವಾದಿಸುವಾಗ ಯಾವುದೋ ಗಂಧರ್ವ ಲೋಕದಲ್ಲಿದ್ದ ಧನ್ಯತಾ ಭಾವ🙏🙏
@kumarswamykn7545
@kumarswamykn7545 2 жыл бұрын
Super song
@jayalakshmimv2734
@jayalakshmimv2734 2 жыл бұрын
Howdu Muddu Jodi Sogasada hadu
@prabhakarjanakiraman9548
@prabhakarjanakiraman9548 2 жыл бұрын
Well said...so true mam .. Though I don't know kannada, I love this beautiful song. and also Annavaru and Bharati, the best pair in Kannada.
@ravichandra1733
@ravichandra1733 8 ай бұрын
F​@@jayalakshmimv2734
@aravindkumarbheo402
@aravindkumarbheo402 2 жыл бұрын
ಗೀತರಚನೆ ,ಸಂಗೀತ,ಗಾಯನ ಒಂದಕ್ಕೊಂದು ಪೂರಕ .ಹಾಡು ಕೇಳುತ್ತಿರುವಾಗ ನಾವು ಸ್ವರ್ಗದಲ್ಲಿರುವಂತೆ ಭಾಸವಾಗುತ್ತದೆ .
@kusumagk2675
@kusumagk2675 Жыл бұрын
ಈ ಮಧುರವಾದ ಹಾಡುಗಳನ್ನು ಇನ್ನು ನೂರಾ ರು ವರ್ಷ ಕಳೆದರೂ, ಇನ್ನು ನವ ಚೈತನ್ಯವನ್ನು ಪಡೆಯುತ್ತವೆ. ಈ ಜೋಡಿಯನ್ನು ಎಂದಿಗೂ ಮರೆಯಲಾರೆವು.
@savithrigopal8249
@savithrigopal8249 2 жыл бұрын
ಅಂದಿಗೂ ಇಂದಿಗೂ ಬಹಳ ಮಧುರ ವಾದ ಹಾಡುಗಳು ಇನ್ನೂ ನೂರು ವರ್ಷ ಕಳೆದರು ಈ ಹಾಡುಗಳು ಹೃದಯ ಮುಟ್ಟುತವೇ 👌🏽👍🏻❤️
@jalayogiMRaviJalayogiMRavimysu
@jalayogiMRaviJalayogiMRavimysu 2 жыл бұрын
ಅದ್ಭುತ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು
@kamaleshms1312
@kamaleshms1312 2 жыл бұрын
ಅಣ್ಣಾವ್ರು ಭಾರತಿ ನಿಜ್ವಾಗ್ಲೂ ಸತಿಪತಿ,,, ಅಬ್ಬಬ್ಬಾ ಏನ್ ಮೊಮೆಂಟ್,,, 💐💐💐
@narayanamurthy5931
@narayanamurthy5931 Жыл бұрын
We will never get actors, singers, musicians, directors, song composers like olden days. Those days no electronic instruments, computers nothing. Still it is mesmerizing in all corners. A big salute to all .
@channamallikarjunswamy4198
@channamallikarjunswamy4198 Жыл бұрын
Exactly no doubt about that's why we are all called old is gold
@sathishas7069
@sathishas7069 2 жыл бұрын
I am 65 years old, and every day, used to hear and enjoy not less than 10 songs of Dr. Raj before sleeping, I can forget night meals, but not old songs of film, Dr. Raj acted.
@channamallikarjunswamy4198
@channamallikarjunswamy4198 Жыл бұрын
Really u r great Sir almost Bharthi joteyali Dr.Rajkumar sir songs bahala bahala chennagide matte manassige olle aanandamaya
@shivagangadhara2155
@shivagangadhara2155 3 жыл бұрын
ರಾಜ್ ಮತ್ತು ಪಿ ಬಿ ಅದ್ಭುತ ಜೋಡಿ ಸರಿಸಾಟಿ ಯಾರೂ ಇಲ್ಲ ಇಬ್ರು ಸರಸ್ವತಿ ಪುತ್ರರು ಸದಾ ಹೆಮ್ಮೆ ಕನ್ನಡದ ಅದ್ಭುತ ಗೀತೆಗಳು
@aravindkumarbheo402
@aravindkumarbheo402 3 жыл бұрын
ಇಂತಹ ಹಾಡು ,ಸಂಗೀತ ,ಇಂತಹ ಜೋಡಿ ,ಮಧುರ ಧ್ವನಿಗಳೆನ್ನೆಂದೂ ಮರೆಯಲಾಗದು
@PramodKumar-pc1uw
@PramodKumar-pc1uw 10 ай бұрын
ನನ್ನ ಶಬ್ದಗಳು ಮುಗಿತು ಹೋಗುತ್ತೆ ರಾಜ್ಕುಮಾರ್ ಎದುರಿಗೆ ಅಷ್ಟೇ pbs ❤❤
@Suresha666
@Suresha666 2 жыл бұрын
ಭಾರತದ ದೇಶದ ಅದ್ಬುತ ನಟ ಡಾ.ರಾಜಕುಮಾರ್
@manjunath_hiremath
@manjunath_hiremath Жыл бұрын
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ ನಿನ್ನ ತುಂಟ ಹೂ ನಗೆಯಲ್ಲಿ ಬಾನ ಹಕ್ಕಿ ಹಾಡೋ ವೇಳೆ, ಉದಯ ರವಿಯು ಮೂಡುವ ವೇಳೆ ಬಾನ ಹಕ್ಕಿ ಹಾಡೋ ವೇಳೆ, ಉದಯರವಿಯು ಮೂಡುವ ವೇಳೆ ನೀನು ಬರುವ ದಾರಿಯಲ್ಲಿ ಹೃದಯ ಹಾಸಿ ನಿಲ್ಲುವೆ ಆಆಆ.... ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ ತಲೆಯು ಇಟ್ಟು ಮಲಗಿರುವಾಗ ಸ್ವರ್ಗ ಅಲ್ಲೆ ಕಾಣುವೆ ನನ್ನ ಮನವ ಆಳಬಂದ ನನ್ನವನೆ ಚೆನ್ನಿಗನೆ ||ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ ನಿನ್ನ ಕಣ್ಣ ಕನ್ನಡಿಯಲ್ಲಿ|| ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ಒಲಿದು ಬಂದ ವನದೇವತೆಯೋ, ಸೊಬಗು ಏನ ಹೇಳಲಿ ಹೂವ ಸಂಗ ಕೂಡಿ ಆಡಿ ಕಂಪು ಕದ್ದು ಮೆಲ್ಲನೆ ಓಡಿ ತೂರಿ ಬಂದ ಗಾಳಿಯಂತೆ ಬಂದೆ ನನ್ನ ಬಾಳಲಿ ನಿನ್ನ ಚೆಲುವ ಮೋಡಿ ನೋಡಿ ಮೈ ಮರೆತೆ ಮನ ಸೋತೆ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
@rajashekharkarajagi9287
@rajashekharkarajagi9287 5 жыл бұрын
I'm 59 years old and have not many years left in my account. Thoug my life was ridden with tragedies, failures and betrayals I'll never blame my maker, so called Almighty. Because I'm at least lucky enough to have viewed all the films of Dr. Rajakumar and even I forget all the injustices caused by God I thanked him millions of time for having made me to live In the times of Dr. Rajakumar!
@cinnamon4605
@cinnamon4605 4 жыл бұрын
That's how I always feel about my life too. I am ready to die at any day.. I won't regret it. Because my life is worth (Jeevan Paavan) the minute I saw Annavaru in screen. That's it. Now I can die.
@lakshminarayananannu9255
@lakshminarayananannu9255 3 жыл бұрын
Very great comments sir
@The_Amazing_Akshay
@The_Amazing_Akshay 3 жыл бұрын
ಅಣ್ಣಾವ್ರಿಗೆ ಮಾತ್ರ ಇಂಥಹ ಅಭಿಮಾನಿಗಳು.. Great !!!!!
@renukamurthy3635
@renukamurthy3635 3 жыл бұрын
Comment as well as replies are superb Thank you
@ramachandrasayar
@ramachandrasayar 3 жыл бұрын
Great Sir
@ramamurthyn7840
@ramamurthyn7840 Жыл бұрын
ಇಂತಹ ಅದ್ಬುತ ಅಭಿನಯ ನೋಡಲು ಎರಡು ಕಣ್ಣು ಸಾಲದು ಹಾಗೆಯೇ ಭಾರತೀ ಮತ್ತು ಅಣ್ಣ ನವರ ಕಾಂಬಿನೇಶನ್ ಸೂಪರ್
@mahaveerhs1578
@mahaveerhs1578 11 ай бұрын
The perfect onscreen made for each other pair and their onscreen chemistry is so mesmerizing !! Its so adoring hearing and watching such romantic songs 🥰
@chandangokulam
@chandangokulam 2 жыл бұрын
pure gold.......the comment by the 59 year old person about life and Dr.Rajkumar is heart warming.......he spoken so well
@praveen5508
@praveen5508 Жыл бұрын
❤yes sir, ಯು ರ್ ಟ್ರೂ 🤝
@vrishalikulkarni8615
@vrishalikulkarni8615 5 ай бұрын
Yes
@rejoiceinthelordalways9713
@rejoiceinthelordalways9713 5 ай бұрын
8
@prakashg2910
@prakashg2910 23 күн бұрын
Yes sir u r true
@drkmlakshmipathy
@drkmlakshmipathy 5 жыл бұрын
Super Raj and Bharathi pair, excellent PBS and Susheela pair, BGM and location picturization ..amazing old is Gold
@manjunathns6178
@manjunathns6178 4 жыл бұрын
ಇಂತಹ ಸುಮಧುರ ಗಾನ ಕೇಳಲು ಎಷ್ಟು ಪುಣ್ಯ ಮಾಡಿದ್ದೀವಿ ವಾಹ್!!!
@krishnashanbhogue3255
@krishnashanbhogue3255 3 жыл бұрын
👌🏽👌🏽👌🏽👌🏽👌🏽👌🏽👌🏽
@srinivaspeter2378
@srinivaspeter2378 Жыл бұрын
2024ರಲ್ಲಿ ನನ್ನ ಪ್ರಾಯ 28ರ ಸನಿಹದಲ್ಲಿದ್ದೇನೆ ಆದರೆ ಈ ಕೆಟ್ಟ ಪ್ರಪಂಚದಲ್ಲಿ ಈತರಹದ ಹಾಡು ಕೇಳಿ ಮನಸ್ಸಿಗೆ. ತುಂಬಾ ಹಿತವನ್ನ ನೀಡಿದೆ
@mohann2289
@mohann2289 9 ай бұрын
ನನ್ನದು ಹೆಚ್ಚು ಕಮ್ಮಿ ನಿನ್ನ ವಯಸ್ಸು ಗೆಳೆಯ, ಇದು ಕೆಟ್ಟ ಪ್ರಪಂಚ ಸತ್ಯ
@premapishe6282
@premapishe6282 8 ай бұрын
Nanna favorite song always too good nice song hai guru ok ❤😂🎉🎉🎉🎉🎉
@pandurangahuilgol6151
@pandurangahuilgol6151 7 ай бұрын
೬೩ವರ್ಷ ನನಗೆ. ಹಳೆಯ ಹಾಡು ಕೇಳುತ್ತ ಇದ್ದರೆ ವಯಸ್ಸು ಮರೆತು..ಯಾವುದೋ ಮಧುರ ಲೋಕದಲ್ಲಿ ತೇಲಿದ ಹೋಗುತ್ತೇನೆ
@ningappapujari965
@ningappapujari965 5 ай бұрын
Prathi dina maloguva Munna Annavara old songs Keli malaguve.eno santhosha eno ullahasa.iam 58 years old.remembering memories old days we are listening songs on Radio Akshawani .nechina chitrageethegalu.
@krishnac9082
@krishnac9082 3 ай бұрын
Love yesterday live today
@sgcsdxb
@sgcsdxb 11 жыл бұрын
ಏನ್ಸಾರ್ ಈ ಹಾಡಿನ ಒಂದೊಂದು ಪದ, ಪದದ ಸಂಯೋಜನೆ ಅದರ ಒಡೆಯನಿಗೆ ಸಾವಿರ ನಮನ
@PuneethSiddharth
@PuneethSiddharth 3 жыл бұрын
ರಾಜನ್-ನಾಗೇಂದ್ರ ಚಿ.ಉದಯಶಂಕರ್, ಪಿ ಬಿ ಎಸ್, ಪಿ ಸುಶೀಲ.
@MohanKumar-co3ul
@MohanKumar-co3ul 2 жыл бұрын
Exactly right justification
@vinays2923
@vinays2923 6 жыл бұрын
ಅದ್ಭುತವಾದ ಗಾಯನ.. ಸುಶೀಲಮ್ಮ ಮತ್ತು ಪಿ. ಬಿ. ಶ್ರೀನಿವಾಸ ರವರಿಂದ...
@pramod4670
@pramod4670 4 жыл бұрын
ಪಿ ಬಿ ಶ್ರೀನಿವಾಸ್ ಅವರ ಮಧುರ ಧ್ವನಿ ಮತ್ತು ಪಿ ಸುಶೀಲ ಅವರ ತೆರೆದ ಧ್ವನಿಗಳ ಗಾಯನ ವಾಹ್...❤️❤️
@sachinn8526
@sachinn8526 6 ай бұрын
I am 21 and I wish I would have born in his era ! 😢 After watching his movies I realised that we lost a gem ,we miss him forever! Rajanna is an emotion!
@VittalaMurthy-sx8rc
@VittalaMurthy-sx8rc 9 ай бұрын
ಈಗ ನನಗೆ ೭೮ ವಯಸ್ಸು. ಆದರೆ ನಾನು ಹಳೆಯ ಚಿತ್ರ ಗಳ ಹಾಡು ಗೋಳನ್ನು ಅದರಲ್ಲೂ ರಾಜ್ ಕುಮಾರ್ ರೈ ಎಲ್ಲಾ ಹಾಡುಗಳನ್ನು ಕೇಳದೇ ಇರುವುದಿಲ್ಲ. ಆಹಾ,ಎಂದು ಅಧ್ಬುತ ಸುಂದರಿ ಹಾಡು ಗಳು.ಕನ್ನಡವೇ ಧನ್ಯ ಕನ್ನಡಿ ಗ್ರೇ ಧನ್ಯರು.
@badarinathnagarajarao8846
@badarinathnagarajarao8846 11 ай бұрын
What grace in acting by both.. Gr8 jodi.. Superb song.. Evergreen..
@subburajarao
@subburajarao 7 жыл бұрын
ಹೃದಯವನ್ನು ಸ್ಪರ್ಶಿಸುವ ಸಾಲುಗಳು, ಸುಮಧುರ ಸಂಗೀತ ಮತ್ತು ಸೊಗಸಾದ ಹಿನ್ನೆಲೆ ಗಾಯನ ಮತ್ತು ಅಂದದ ಜೋಡಿ-ಇಂತಹ ಸುಂದರ ಚಲನಚಿತ್ರಗಳನ್ನು ನೋಡಿ ಆನಂದಿಸಿದವರು ನಿಜವಾಗಿ ಧನ್ಯರು.
@dayanandshet6643
@dayanandshet6643 4 жыл бұрын
Nnp
@prarthanavivek6711
@prarthanavivek6711 3 жыл бұрын
I'm in love with unconditional
@shivakumarsshivakumars8024
@shivakumarsshivakumars8024 3 жыл бұрын
Soooper agi helidri 👌👌👌
@vittalkumar1239
@vittalkumar1239 2 жыл бұрын
Very very true, Blessed to have Annavru in Karnataka
@MohanKumar-co3ul
@MohanKumar-co3ul 2 жыл бұрын
Yes you are justified absolutely right
@vishwanathc7968
@vishwanathc7968 Жыл бұрын
ಕಿನ್ನರ ಕಂಠದ ಕೋಗಿಲೆ ಗಳು ಪೀ ಬೀ ಶ್ರೀನಿವಾಸ್ ಮತ್ತು ಸುಶೀಲಮ್ಮ😊
@ravijoshi9049
@ravijoshi9049 11 жыл бұрын
Hasiru Yeleya Seere Dharisi.... Hoova Tilaka Haneyali Irisi... Oh!!!!!!!! this song has taken me to another loka. P.B.Srinivsa avara Kanth Madhuryate.... Avarige Avare Saati.
@rajeshsmusical
@rajeshsmusical 3 жыл бұрын
And gaana saraswathi Susheelamma
@MohanKumar-co3ul
@MohanKumar-co3ul 2 жыл бұрын
Fantastic lyrics Wah wah wah
@premapishe6282
@premapishe6282 17 күн бұрын
Ehadu nanaga tumba esta appajie always super super 👌 happy sankrtie yallu balla tinne Ola Ola mathade harekrishna 😂🎉😂🎉😂🎉😢😢😢❤❤❤
@adithyakumarshetty2854
@adithyakumarshetty2854 2 жыл бұрын
I am glad that I lived in the era of Dr Rajkumar.Because he was an inspiration to live a wonderful life.
@manojnaa
@manojnaa 4 жыл бұрын
Great actors, great music composers, great singers... Inimitable...
@mohanraok6138
@mohanraok6138 3 жыл бұрын
Old is gold tq never again Never before Song, Evergreen song 👌👌👍, ತುಂಬಾ ತುಂಬಾ ತುಂಬಾ ಸುಂದರವಾದ ಸೊಗಸಾದ ಹಾಡು100% ಸೂಪರ್ ಹಾಡು
@shekaranandan8604
@shekaranandan8604 Жыл бұрын
Dr. ರಾಜ್ ಹಾಗೂ ಭಾರತಿ ಅವರ ಅಭಿನಯ, ಈ ಸುಂದರ ಹಾಡಿಗೆ ವರ್ಣಿ ಸಲಾಗದು.
@RaviKumar-fy4lf
@RaviKumar-fy4lf Жыл бұрын
I am 65 year old still I like kannada old songs God bless them all
@someshwarbendigeri4197
@someshwarbendigeri4197 4 жыл бұрын
Evergreen Melody & topmost kind of lyrics. Thanks to Producers, Directors, Musicians, Singers & Actores for giving us wonderful song. All-time hit. My favourite
@rajunayakb.r7158
@rajunayakb.r7158 3 жыл бұрын
ಕನ್ನಡ ಚಿತ್ರರಂಗದ ಅತ್ತ್ಯುತ್ತಮ ಯುಗಳ ಗೀತೆ ಭಾರತಿಯವರು ಮತ್ತು ಅಣ್ಣಾವ್ರ ಅತ್ತ್ಯುತ್ತಮ ಅಭಿನಯ
@madhwarajkn5203
@madhwarajkn5203 3 жыл бұрын
Excellent example for justice given to this song by Dr Raj,Bharati madam,P B Srinivas,P Shusheela Music Directors Rajan Nagendra
@parvathibh
@parvathibh Жыл бұрын
Such a romantic song lifting Raj Kumar by heroin Bharatiavaru is very special i think no where it is like that
@gururaja3079
@gururaja3079 4 жыл бұрын
ಸುಮಧುರ ಸಂಗೀತ, ಗಾಯನ ಮತ್ತು ಅರ್ಥಗರ್ಭಿತ ಸಾಹಿತ್ಯದಿಂದ ಹಾಡು ಕೇಳಬೇಕು ಮತ್ತೊಮ್ಮೆ ಕೇಳಬೇಕೆಂದೆನಿಸುತ್ತದೆ
@MohanKumar-co3ul
@MohanKumar-co3ul 2 жыл бұрын
Yes you are comment is absolutely right
@veerajukariputtaiah786
@veerajukariputtaiah786 2 жыл бұрын
One of the Golden song given by Dr.PB.Sreenivas to our Godly actor and king of all the actors
@vijayaac238
@vijayaac238 4 ай бұрын
ಸಹಜಾಭಿನಯದ ಸುಂದರ ಜೋಡಿಗೆ ಗಂಧರ್ವ ಗಾಯನ ಮೇಳ!!!!ಅತ್ಯದ್ಭುತ!!❤
@diwakarbc878
@diwakarbc878 2 жыл бұрын
ಮೂರನೆ ಕ್ಲಾಸ್ ಓದಿದ ಅಣ್ಷೌವ್ರ ಕನ್ನಡ ಭಾಷೆಯೆ ಚಂದ ಕಲ್ಲು ಸಕ್ಕರೆ ಅಂಗೆ 😘
@jagadeeshhm6840
@jagadeeshhm6840 10 жыл бұрын
What a great songs for the centuries to come.Magic voice of PBS,the great legend of the film world.
@lillykarlin.a5456
@lillykarlin.a5456 9 ай бұрын
ಎಂತಹ ಅದ್ಭುತವಾದ ಸಾಂಗ್ ಇಬ್ಬರ ಜೊಡಿ ಯಲ್ಲಿ ಈ ಸಾಂಗ್ ಎಷ್ಟು ಬಾರಿ ಕೆಳೀದರು ಕೆಳ ಬೆಕ್ಕೆನ್ನುವಾಸೆ ಅಷ್ಟು ಸುಮಧುರವಾದ ಸಾಂಗ್ ರಾಜಕುಮಾರ್ ಸರ್ ಭಾರತಿ ಮೇಡಂ ಅವರ ಅದ್ಭುತವಾದ ನಟನೆಯ ಸೂಪರ್ ಹಿಟ್ ಜೋಡಿಯ ಈ ಸಾಂಗ್ ಸೂಪರ್ ನನ್ನ ಮೆಚ್ಚಿನ ಸಾಂಗ್ ❤❤❤❤💙💙💙💙👌👌👌👌💙💙💙💙
@lillykarlin.a5456
@lillykarlin.a5456 6 ай бұрын
Tqsm sir 🌷🌷🌷🌷🙏🙏🙏🍑🌷
@beingsocial1084
@beingsocial1084 4 жыл бұрын
Woooowwww! This is what romanticism means,annavru expression with evergreen beautiful Bharathi mam, excellent composition accompanied by outstanding lyrics,just spellbound by this song. Hats off to the legends.
@dundammadasegowda8256
@dundammadasegowda8256 2 жыл бұрын
A
@KGEEN4747
@KGEEN4747 3 жыл бұрын
When I loved my wife kannadathi before marriage has i tamilan, send this songs to her& same song she send me,after we married live happily.
@Nanw23
@Nanw23 10 жыл бұрын
ONE OF THE MOST BEAUTIFUL SONGS IN KANNADA(OF-COURSE THERE ARE HUNDREDS OF THEM) AND LIKE IT VERY MUCH....ONE SHOULD KNOW THE LANGUAGE WELL TO UNDERSTAND THIS .....
@MrManjuyo
@MrManjuyo 6 жыл бұрын
Lucky to be born to see Dr. Raj. My favourite for lifetime
@balanr1729
@balanr1729 5 жыл бұрын
Fool. Thank your parents first, for without them, you cannot see Rajkumar, on screen. Did he pay your school fee or got you chocolate or took you to doctor when you fell ill. Grow up using your brain, if you have.
@ruthviraghu865
@ruthviraghu865 4 жыл бұрын
U r absolutely right....we are lucky to be born in the era where the living god annavru lived
@raghumh2936
@raghumh2936 Жыл бұрын
ಸುಂದರಕಾಂಡ ಅಂದ್ರೆ ಇದೆ, ಇಷ್ಟೆ.. 👍🏻💐Got it..!
@Ranganath.B
@Ranganath.B 7 жыл бұрын
Rajanna & Bharathi Jodi Evergreen... Best Onscreen pair in kannada history.
@smitha_homemade
@smitha_homemade 6 жыл бұрын
No words to describe my feelings towards this song, my all time favourite.
@242nagraj
@242nagraj Жыл бұрын
ಸಾಹಿತ್ಯ ಹಾಗೂ ರಾಜ್ ,ಭಾರತಿ ಅಭಿನಯ...ಸೂಪರ್
@chidanandachari1415
@chidanandachari1415 2 жыл бұрын
ವಾವ್ ಎಂಥ ಸುಂದರವಾದ ಗೀತೆ, ಸುಂದರವಾದ ಸಂಗೀತ..
@prabhakarjanakiraman9548
@prabhakarjanakiraman9548 3 жыл бұрын
What a great song... Earlier days of Bharati n Raj so beautiful.
@umeshnanjundappa8461
@umeshnanjundappa8461 4 жыл бұрын
Un beaten acting by Dr. Raj and Bharti, fantastic lyrics, all are fine
@pjoshi6140
@pjoshi6140 4 жыл бұрын
Incredibly sweet song. One of the best kannada songs. :-)
@shivasubramanya8778
@shivasubramanya8778 Жыл бұрын
❤ I am 62 years old, my life is almost complete, remaining balance life with melody songs listening then to close the chapter c
@sreekaanth3517
@sreekaanth3517 3 жыл бұрын
Dr. Raj Kumar and Barathi, the one and only super duper pair in those days. PBS & S .Janaki amma Mrs Susheelamma were great singers.
@vijayalakshmin6921
@vijayalakshmin6921 2 жыл бұрын
ತುಂಬಾ ಸುಂದರವಾಗಿರುವ ಚಲನಚಿತ್ರ
@bheemreddykanagaddikanagad4673
@bheemreddykanagaddikanagad4673 3 жыл бұрын
ಸುಂದರವಾದ ಹಾಡು 🙏🙏❤️❤️❤️❤️❤️
@RangaRowdy
@RangaRowdy 11 жыл бұрын
Dr. Raj Kumar and Barathi, the one and only super duper pair in those days. PBS & S Janaki singers.
@rajeshsmusical
@rajeshsmusical 7 жыл бұрын
Mr Ranga srinivas, Female is singer is the ever sweet Susheelamma
@shashidharaka3966
@shashidharaka3966 7 жыл бұрын
It is p b srinivas n p Susheela not s janaki
@gagandeephc2273
@gagandeephc2273 2 жыл бұрын
Always wonderful,Amazing,greatful pair on screen....😍😍🥰💫
@datturaokulkarni6604
@datturaokulkarni6604 10 жыл бұрын
p.b.srinivas south indian raffisaab hatsoff. thanks for uploading kannadamuttu.
@RajeshR_
@RajeshR_ Жыл бұрын
P Susheela and PB Srinivas .....Devine song...nothing to compare it to...
@anadi6530
@anadi6530 2 жыл бұрын
We just forget our age & recall our... Memorable moments.... Anna... Awesome 👍🙏🏼 Dinesh Mysore
@ganappashivaiah6064
@ganappashivaiah6064 10 жыл бұрын
melts my heart...such is the tune and the lyrics. and of course PBS and PS. Barathi looks so beautiful! and look at their romancing :-) so lovely
@gordonpalmer
@gordonpalmer 10 жыл бұрын
0
@nagrajnaveen3823
@nagrajnaveen3823 4 жыл бұрын
👌👌👌👌👌👌👌👌👌👌👌
@venkateshvenkatesha6843
@venkateshvenkatesha6843 4 жыл бұрын
ನಿಜ, ಭಾರತಿ ಅಮ್ಮ ಯಾವ ವಿಶ್ವಸುಂದರಿಗೂ ಕಡಿಮೆಯಿಲ್ಲದ ಅಪ್ಸರೆಯಂಥಾ ಚೆಲುವು! ಭಾರತೀಯ ಚಿತ್ರರಂಗದಲ್ಲೇ ಇಂಥಾ ಸುಂದರವಾದ ನಟಿ ಮತ್ತೊಬ್ಬರಿಲ್ಲ, ರೇಖಾ, ಹೇಮಾಲಿನಿ, ಜಯಪ್ರದಾ ಸೌಂದರ್ಯಾ ಇವರಾರೂ ಭಾರತಿ ಅಮ್ಮನ ಸಹಜ ಸೌಂದರ್ಯ ಹೊಂದಿಲ್ಲ! ಪ್ರತಿಭಾನ್ವಿತೆ, ಋಣಮುಕ್ತಳು ಸಿನಿಮಾದಲ್ಲಿ ಹ್ರುದಯ ಕಲಕುವ ಪ್ರಬುದ್ಧ ಅಭಿನಯ! ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಅಮ್ಮಾ ನಿನಗೆ ಸಾಟಿ ಯಾರಿಲ್ಲ! ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
@SingerSrinath
@SingerSrinath 11 жыл бұрын
This melodious song is from the film `SWAYAMVARA' (1973) starring Dr.Rajkumar, Bharathi. Music Director is Rajan Nagendra. Lyrix - R.N. Jayagopal Singers - Dr.P.B. Srinivos and P. Susheela The location is Bangalore Palace Grounds.
@shashikumarkudli1771
@shashikumarkudli1771 7 жыл бұрын
Singer Srinath NAMASKARA
@chandrashekarsanvi4525
@chandrashekarsanvi4525 3 жыл бұрын
Good information
@gangadharkb9759
@gangadharkb9759 6 жыл бұрын
old songs are soopr to hear songs especially pbs r evergreen sweety thank u so much to publish.
@PadmakumarRajan
@PadmakumarRajan 13 жыл бұрын
பாண ஹக்கி ஹாடோவேளே உதய ரவியு மூடுவ வேளே பாண ஹக்கி ஹாடோவேளே உதய ரவியு மூடுவ வேளே நீனு பருவதாரியல்லி ஹ்ருதய ஹாஸி நில்லுவே ஆ... மரத நெரள தம்பி நல்லி நின்ன மடில ஹாஸிகயல்லி தலையவிட்டு மலகிருவாதா ஸ்வர்க்க அல்லி காணுவே நன்ன மனத ஆளபந்தா நன்னவனே சென்னிகனே நின்னகண்ண கண்ணடியல்லி கண்டே நன்ன ரூபா கண்ணமிஞ்சு நோடதல்லி கண்டே ப்ரேமா தீபா நின்னகண்ண கண்ணடியல்லி கண்டே நன்ன ரூபா
@chinmychinna3419
@chinmychinna3419 3 жыл бұрын
Sir my now who is this thamil longweg tip thank u sir your good name plz sir
@chandrasekars7798
@chandrasekars7798 2 жыл бұрын
நல்ல இருக்கு
@khanditavaadi8099
@khanditavaadi8099 Жыл бұрын
ಮಹನೀಯರೇ, ನಿಮ್ಮ ಮನಸ್ಸಿನ ಸ್ವರೂಪದ ಒಳ್ಳೆಯ ಪರಿಚಯ ಮಾಡಿಕೊಂಡಿದ್ದೀರಿ.
@rashmi.rashmi.7553
@rashmi.rashmi.7553 5 жыл бұрын
Best Jodi of the kannada industry.
@andanappaannigeri3195
@andanappaannigeri3195 Жыл бұрын
What a beautiful song by P.B.S. and P.Shushila and acting by Dr.Raj. and Bharati.
@r2ktomff703
@r2ktomff703 4 жыл бұрын
I live in tamilnadu but i am an ardent fan of Dr.raj i have watched almost all his films even today i always listen to his songs great actor we cannot forget annavru.
@vinodkumardhanapal2931
@vinodkumardhanapal2931 2 жыл бұрын
Excellent sir
@s.amutalikdesai8098
@s.amutalikdesai8098 9 ай бұрын
👍 ....साहित्य ...Soooooper.... PBS🙏. P Sush🙏
@SubramaniSR5612
@SubramaniSR5612 2 жыл бұрын
Both the singers are Telugu based but how nicely they have pronounced Kannada and sang the song so melodiously. These songs will definitely increase our life term little by little if listened at frequent intervals.
@sbm07
@sbm07 12 жыл бұрын
Upload maadidhavarige thanks. Hats off to the music director for such a melodious tune, hats off to the writer for such a meaningful lyrics and last but not the least, hats off to Rajanna and Bharathi for their acting. You don't feel like they are acting, it is so natural and the chemistry between them was amazing.
@asaithambigopal3932
@asaithambigopal3932 6 жыл бұрын
Bharathymam undeclared Miss Universe. She is so beautiful & elegant. Arulmozhi janani asaithambi.
@andanappaannigeri3195
@andanappaannigeri3195 Жыл бұрын
What a beautiful song by P.B.Shrininivas
@vinoddalawai9768
@vinoddalawai9768 Жыл бұрын
ಅತ್ಯುತ್ತಮ ಹಾಡು, ಆಲಿಸಲು ತುಂಬಾ ಮಧುರ ❤
@anilkumarb8986
@anilkumarb8986 4 жыл бұрын
Rajanna bharati, rajan nagendra, udayashankar if I am right, wonderful combination. I am 72.since 1959 I am seeing rajanna on screen. Tku
@lakshminarayanab.v.krishna7141
@lakshminarayanab.v.krishna7141 Жыл бұрын
This highly melodious heart touching song should have got National Award to our ever melodious king PB Sir. But due to politics not awarded. But more than that it is always singing in our heart for ever.
@rajendrakannada9797
@rajendrakannada9797 3 жыл бұрын
ಸುಶೀಲಮ್ಮ ಪಿಬಿಎಸ್ ಅದ್ಭುತವಾದ ಕಾಂಬಿನೇಷನ್..
@vasudevasvasu7904
@vasudevasvasu7904 2 ай бұрын
ಏನ್ ಮ್ಯೂಸಿಕ್ ಅಬ್ಬಾ ಏನ್ ನಮ್ಮ ಅಣ್ಣಾವ್ರ ಹಾವಭಾವ ಅಬ್ಬಬ್ಬಾ
@drkmlakshmipathy
@drkmlakshmipathy 8 жыл бұрын
oh what a song!!! super song and acting by our beloved Raj and Bharathi
@natarajabn6550
@natarajabn6550 4 ай бұрын
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉
@rajendrakannada9797
@rajendrakannada9797 3 жыл бұрын
ರಾಜ್ ಕುಮಾರ್ ಭಾರತಿ ಅವರ ಕಾಂಬಿನೇಷನ್... ಅಂದಿಗೂ ಹಿಟ್ ಇಂದಿಗೂ ಹಿಟ್
@d.s.shankar6970
@d.s.shankar6970 2 жыл бұрын
I am 56 years old i like this song very much old is gold song very good meening full song 🙏🙏
@mahadevappabs1314
@mahadevappabs1314 12 жыл бұрын
annavarige namasthe, very good song, thanks for up loading,hats up... B.S.MAHADEVAPPA
@manjunathaks607
@manjunathaks607 19 күн бұрын
ಏನಾದ್ರೂ ನಮ್ಮಲ್ಲಿ ಒಳ್ಳೇ ಗುಣ ಸ್ವಭಾವಗಳು ಇದ್ದರೇ ಅದಕ್ಕೆ ಅಣ್ಣಾವ್ರ ಚಿತ್ರಗಳೇ ಕಾರಣ.. ಇಡೀ ರಾಜ್ಯದ ಪ್ರತೀ ಕುಟುಂಬ ದಲ್ಲೂ ಡಾ, ರಾಜ್ ಕುಮಾರ್ ಅವರು ಪ್ರೀತಿಪಾತ್ರರು..🙏
@shivjuchani491
@shivjuchani491 4 жыл бұрын
Legend singer P B Sreenivas heart touching singing.
@anadi6530
@anadi6530 2 жыл бұрын
True.. the one & only voice that made the song..... Feel ..... Also the expression of the legends. 🙏 Dinesh Mysore
@rameshpradhan1492
@rameshpradhan1492 2 жыл бұрын
One of the best old melody song and best of best, thank for playing
@keshavarjunkavali6349
@keshavarjunkavali6349 5 жыл бұрын
Superb Lyrics and music awesome PBSrinivas Sir P Sushilamma GK Venktesh
@prahladraohn5248
@prahladraohn5248 24 күн бұрын
Music director is Rajannagendra
@dhananjayasalian5446
@dhananjayasalian5446 7 жыл бұрын
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ , very good songs
@jesumaria6318
@jesumaria6318 4 жыл бұрын
Super song.P sushelamma voice amazing.
@rajeshsmusical
@rajeshsmusical 2 жыл бұрын
yes
@MohammedRasheedB
@MohammedRasheedB 2 ай бұрын
Best song of Dr. Raj, super performance by you sir.
@aishwaryaram667
@aishwaryaram667 10 жыл бұрын
Hats off ! PBS - such a melodious voice.
@ShivaKumar-zd8ym
@ShivaKumar-zd8ym 8 жыл бұрын
Endendigu hit. Nanna chukka vayassinda Ista patta had, adjutant, aakarshabiya.
@four._.tai.l2296
@four._.tai.l2296 3 жыл бұрын
there is no words to describe this beauty.
@arunvsd5340
@arunvsd5340 6 жыл бұрын
What a super song thanks. to remember such great songs with super rzj. &bharti
@venkatramannsridharan8401
@venkatramannsridharan8401 11 жыл бұрын
P.susheela was outstanding in this song, specially the last part. One of the greatest songs undoubtedly. PBS is God.
@shivjuchani491
@shivjuchani491 4 жыл бұрын
"PBS is God" what an word "laajawab"
@SudarshanKannadiga
@SudarshanKannadiga 4 жыл бұрын
So true
@venkateshvenkatesha6843
@venkateshvenkatesha6843 4 жыл бұрын
ಸುಶೀಲಮ್ಮ ಅಂದರೆ ಯಾರು? ಅಪರ ಗಾನಸರಸ್ವತಿ, ದನಿಯೆತ್ತಿದರೆ ಕಂಚು ದ್ವನಿಸಿದಂತಿರುತ್ತದೆ, ಇಂಥಾ ಓಪನ್ ವಾಯ್ಸ್ ನಲ್ಲಿ ಹಾಡಲು ಲತಾಮಂಗೇಷ್ಕರ್ ಗೂ ಸಾದ್ಯವಿಲ್ಲ ಇಷ್ಟು ಹೆಸರು ಗಳಿಸಿ ದಂತಕಥೆಯೆನಿಸಿಕೊಂಡರೂ ಅದೇ ಸೌಮ್ಯಭಾವ, ವಿನಯವೇ ಮೈದಳೆದ ವ್ಯಕ್ತಿತ್ವ! ಅಮ್ಮಾ ನಿನ್ನ ಹಾಡುಗಳೇ ಮಾನಸಿಕ ಒತ್ತಡಕ್ಕೆ ಮದ್ದು! ನೂರ್ಕಾಲ ಬಾಳಿರಿ ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
@rakshithkumar7135
@rakshithkumar7135 4 жыл бұрын
@@venkateshvenkatesha6843 Gaana Saraswati susheelamma 🙏🙏🙏🙏
@prahladraohn5248
@prahladraohn5248 24 күн бұрын
Yes it is true, but do not ignore Varanata and Bharathi madam who made this song extraordinary
@sairam7293
@sairam7293 12 жыл бұрын
The great combination of acting, singing by PBS sir Susheelamma.Rajanna, Bharathi wow excellent lyrics, music.
@chandrakanth2909
@chandrakanth2909 2 жыл бұрын
Beautiful songs, excellent movies. God give Rajanna another life so that he can entertain all of us once again. Missing you a lot.
Hrudaya Sangama - Nee thanda kaanike nage hoova maalike
3:53
kannadamuttu
Рет қаралды 1,8 МЛН
Dr.Raj & B.Saroja Devi greatest hit song till doomsday
3:52
Prashanth Manchaiah
Рет қаралды 8 МЛН
#behindthescenes @CrissaJackson
0:11
Happy Kelli
Рет қаралды 27 МЛН
Shrinivas Kalyana
6:30
Shashikant Pattar
Рет қаралды 9 МЛН
Aaseya Bhaava Olavina Jeeva....S.P.B
5:03
anirudhk999
Рет қаралды 9 МЛН
Ondu Dina | Hasiru Thorana| HD Video | Dr Rajkumar | Bharathi |PBS | S. Janaki |Upendrakumar
3:51
Baare Baare Chandada Cheluvina Taare
4:04
coolmaddy007
Рет қаралды 3,9 МЛН
Doni Saagali Munde Hogali | Miss Leelavathi | Jayanthi | Kannada Video Song
5:29
SRS Media Vision Entertainment
Рет қаралды 1,4 МЛН
Gejje Pooje | Video Jukebox  | Kalpana | Kannada Video Songs
19:52
SRS Media Vision Entertainment
Рет қаралды 124 М.
Haayaagide Dhina Mana - Thaayi Devaru - Kannada Dr.Rajkumar Songs
4:15
Shemaroo Kannada
Рет қаралды 1,3 МЛН