No video

ಪ್ರಧಾನಿ ಮೋದಿಗೆ ಮೋಹನ್‌ ಭಾಗವತ್‌ ಟಕ್ಕರ್‌! Mohan Bhagwat | Narendra Modi | RSS | BJP

  Рет қаралды 11,020

eedina

eedina

Күн бұрын

RSS ಈಗ ಬಿಜೆಪಿಗೆ ವಿರುದ್ಧವಾಗಿ ಪ್ರತಿಕ್ರಿಯೆ ಕೊಡಲಾರಂಬಿಸಿದೆ. ಹೌದು, ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಒಂದು ಹೇಳಿಕೆ ಕೊಟ್ಟಿರೋದು ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಇದು ಮೋದಿ ಬಗ್ಗೆನೆ ಆರ್‌ಎಸೆಸ್‌ ಮುಖಂಡ ಮಾತನಾಡಿರುವುದೇ ? ಚಡ್ಡಿ ದೋಸ್ತರಂತೆ ಇದ್ದ RSS ಹಾಗೂ ಬಿಜೆಪಿ ನಡುವೆ ವೈಷಮ್ಯಕ್ಕೆ ಕಾರಣವೇನು? ಮೋದಿ ಬಗ್ಗೆ ಭಾಗವತರು ಮಾತನಾಡಿದ್ದೇನು ಅನ್ನೋದನ್ನ ಈ ವಿಡಿಯೋದಲ್ಲಿ ಆರೆಸ್ಸಸ್ ಮಾಜಿ ಮುಖಂಡರಾದ ಹನುಮೇಗೌಡರು ವಿವರಿಸಿದ್ದಾರೆ. ವಿಡಿಯೋ ನೋಡಿ
Join this channel to get access to perks:
/ @eedinanews
Like Share Subscribe
eedina/KZbin
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZbin
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #primeminister #NarendraModi #MohanBhagwat #RSS #MohanBhagwat #rssohanBhagwat #Congress #Modi #superman #Bhagwan #remarks #Jharkhand #development #controversy #ಪ್ರಧಾನಮಂತ್ರಿ #ನರೇಂದ್ರಮೋದಿ #ಮೋಹನ್ಭಾಗವತ್ #ಆರ್‌ಎಸ್‌ಎಸ್ #ಮೋಹನಭಾಗವತ್‌

Пікірлер: 34
@ratheeshrkanchan
@ratheeshrkanchan Ай бұрын
Good.sair
@keyyessuryanarayana6529
@keyyessuryanarayana6529 Ай бұрын
Rss ಮಾತುಗಳನ್ನು ನಂಬುವುದು ಕಷ್ಟ.
@adityabharati3759
@adityabharati3759 Ай бұрын
ಬಿಜೆಪಿ ಹಾಳಾದರೆ ದೇಶಕ್ಕೆ ಒಳ್ಳೆಯದು.
@nagegowda4047
@nagegowda4047 Ай бұрын
ಪ್ರಾಣಿಗಿಂತ ಕೀಳು ನಮ್ಮ ದೇವರು.
@basappa.ssagara5392
@basappa.ssagara5392 Ай бұрын
Good speech
@user-ks1xj5hy4l
@user-ks1xj5hy4l Ай бұрын
ಭಾಗವತನು ಭಾಗವತಿಕೆ ಮಾಡಿದರೆ ಚೆನ್ನಾಗಿರುತ್ತದೆ.. ಭಾಗವತದ ತಿರುಳು ಇಲ್ಲದಿದ್ದರೆ ಯಾಕೆ ಆ ಹೆಸರು..
@rudrappak3425
@rudrappak3425 Ай бұрын
Bhagavathar manava Modi yanthe Gullenariyalla JAI CONGRESS Rahulgandhi INDIA
@harishchandrashetty1842
@harishchandrashetty1842 Ай бұрын
Good Sir Thank you
@tipusahebnadaf4748
@tipusahebnadaf4748 Ай бұрын
ಜನಾ ದೇವರೆಂದು ಹೇಳಬೇಕು ನಿತ್ಯಾನಂದ್ ನಮಹಾ
@user-hw3fj5sq2x
@user-hw3fj5sq2x Ай бұрын
RSS nataka ashte 😂😂😂
@ksrumar-mg9iu
@ksrumar-mg9iu Ай бұрын
ಉಲ್ಟಾ ಹೇಳಿದ್ರೆ ಸರಿ ಅನ್ಸುತ್ತೆ
@dpvasanthaprema629
@dpvasanthaprema629 Ай бұрын
Is it necessay that Mohan Baghwat has to point out about Modiji when he is in downfall..,, as if he was not aware of Modi-Shaw-Nadd’s behaviours and attitudes when he was in Power. If he is a true Leader he should have curtailed Modi’s behaviours then itself. Modi has reached his arrogance and even today he is not willing to go back from his irrelevant attitudes. It is appreciable that Bhagwat ( not a easy person ) has realised now and see that such attitudes are removed from him and his RSS / BJP people and help in living in Democrach maintaining our Constitution 👌🙏🏻🙏🏻
@sharanswami
@sharanswami Ай бұрын
Anchor voice is loud and irritating
@swarnaprabhakar7620
@swarnaprabhakar7620 Ай бұрын
Innoo yar yaaru mukha kke manglaarthi madidru nachike ilada pm😂😂. Sadhyakke swalpa thnnagagiro haagey kaanuttey. Bhayiyo behno abbara kelistha illa. Nemmadi.😊
@abdullathifabdullathif6699
@abdullathifabdullathif6699 Ай бұрын
Anime gaudare mohanbagavath nannu nambbabedi avanu kachada
At the end of the video, deadpool did this #harleyquinn #deadpool3 #wolverin #shorts
00:15
Anastasyia Prichinina. Actress. Cosplayer.
Рет қаралды 15 МЛН
Underwater Challenge 😱
00:37
Topper Guild
Рет қаралды 46 МЛН