ಅದ್ಭುತವಾದ ಸಾಹಿತ್ಯ , ಅದಕ್ಕೆ ಸರಿಸಾಟಿಯಾದ ಹಾಡುಗಾರಿಕೆ... ವಿಚಿತ್ರವೆಂದರೆ ಅತೀ ಕಡಿಮೆ ವೀಕ್ಷಕರ ಪ್ರೋತ್ಸಾಹ 👍👌ಧನ್ಯವಾದಗಳು.
@laxmandodamani1214 Жыл бұрын
❤
@laxmandodamani1214 Жыл бұрын
❤q😊
@laxmandodamani1214 Жыл бұрын
Q❤😊
@laxmandodamani1214 Жыл бұрын
❤
@anupatil7938 Жыл бұрын
ಅನುಭಾವ ತುಂಬಿದ ಹಾಡು. ಚೆನ್ನಾಗಿದೆ.
@shashikalacacharya3552 Жыл бұрын
ಅರ್ಥಪೂರ್ಣವಾದ ಹಾಡು. ಸ್ವರ ತುಂಬಾ ಚೆನ್ನಾಗಿದೆ. ಕೇಳಲು ಮನಸ್ಸಿಗೆ ಮುದ ನೀಡುವ ಹಾಡು. ಈ ಹಾಡಿದ ಸರ್ ಗೆ. ಧನ್ಯವಾದಗಳು ❤❤❤❤
@yomakeshak5897 Жыл бұрын
ಅಲ್ಲಮನ ಅಂದಿನ ಮಾತನ್ನು ಇಂದು ಇಂದಿನ ಸಮಯಕ್ಕೆ ಅದ್ಭುತ ಇಂದಿನ ಯುವ ಪೀಳಿಗೆಗೆ ಮಾದರಿ
@nalinakumarith74821 күн бұрын
Thubbaaa chennagide. 🙏
@vvhiremath648210 ай бұрын
ತತ್ವ ಪದ, ಹಾಡು ಚನ್ನಾಗಿದೆ "ಅರ್ಥ ಪೂರ್ಣ🙏 ಧನ್ಯವಾದಗಳು.
@roopam.j42362 жыл бұрын
ಅದ್ಭುತವಾದ ಅರ್ಥಪೂರ್ಣ ಸಾಹಿತ್ಯ. ಎಷ್ಟು ಬಾರಿ ಬೇಕಾದರೂ ಕೇಳಬಹುದು. ನಮ್ಮ ಒಳಗೆ ನಾನೇ ಹಾದು ಹೋಗುತ್ತಿರುವ ಸುಂದರ ಕ್ಷಣಗಳು 🙂ತುಂಬಾ ಸಿಂಪಲ್ ಅಷ್ಟೇ ವಿಸ್ತಾರ ಧನ್ಯವಾದಗಳು ❤️🤗💐 ನಿಮ್ಮ ಕನಸುಗಳ ನನಸಾಗಲಿ .ಆಗಾಗ ನಿಮ್ಮ ಹಾಡಿನ ಔತಣ ಕೂಟದಲ್ಲಿ ನಮಗೆ ದೇಸಿ ರೆಸಿಪಿ ಸಿಗಲಿ
ಇದರ ನಂತರ ಈಈ ಮಟ್ಟದ... ಹಾಡು ಜಾಡಿಗಾಗಿ ನಿಮ್ಮ ಕಡೆ ನೋಡುತ್ತಿದ್ದೇನೆ 🥺
@barimaruashwath6142 жыл бұрын
❤️ ತುಂಬಾ ಚೆನ್ನಾಗಿದೆ
@bharathks77783 жыл бұрын
ಅದ್ಬುತವಾದ ಹಾಡು, ಸಾಹಿತ್ಯ...ಸರಿಯಾಗಿ ಅರ್ಥ ಮಾಡಿಕೊಂಡರೆ ನಿಜವಾದ ಜೀವನ ತಿಳಿಯುತ್ತೆ
@MrAshokgowdadoddajala3 жыл бұрын
ಅದ್ಭುತವಾದ ಹಾಡು ಸರ್,ಧನ್ಯವಾದಗಳು
@subramanyasubbu10792 жыл бұрын
Excellent song
@shivurevadagi82262 жыл бұрын
Anna nin jote 8 Dina hege ಕಳದೆ gotte aglila Anna nin ನೆನಪು ಸದಾ ನಮ್ಮನ್ನು ಕಡೋತ್ತೆ ನಾದ ಅಣ್ಣ 🙏🙏🙏🙏🙏
@Chaitanya-en6cy9 ай бұрын
👌👌
@chandrakanapur24559 ай бұрын
Thanks for this very meaningfull song. .
@mamathaacharya45202 жыл бұрын
All time my favourite song ❤️🙏
@harininandakumar6917 Жыл бұрын
Lovely... 👏👏
@shantinele2 жыл бұрын
ಓಂ ನಮಃ ಶಿವಾಯ 🙏
@SanjeevKumar-yo8rp3 жыл бұрын
Very meaningful! It has a lot of philosophy which is useful to our life. Thanks to the entire team for giving a such wonderful song.
@sripadaraomanjunath29453 жыл бұрын
Super lines Girish.
@ashwinijogibettu84173 жыл бұрын
🙏👌 ಸರ್
@basavarajb28872 жыл бұрын
ಅದ್ಬುತವಾದ ಸಾಹಿತ್ಯ ಅಣ್ಣ..🙏🏼🙏🏼 ನಿಮ್ಮ ಜೊತೆ ಮಾತಾಡಬೇಕು ಅಣ್ಣ,ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ ಅಣ್ಣಾ...
@chandrashekarswamy14748 ай бұрын
Dhanyawadagalu
@nagarajadiga18013 жыл бұрын
ಸಾವನ್ನು ಹುಡುಕಿ ನಡೆ.. ಬದುಕು ಸಿಕ್ಕೀತು ಈ ಸಾಲಿನ ಒಳಾರ್ಥ ತಿಳಿಯಲಿಲ್ಲ. ನನ್ನ ಇಷ್ಟದ ಹಾಡು ಇದು.
@Bharath_not_India_anymore3 жыл бұрын
ಮೋಹದ ಸಾವು.. ಅಜ್ಞಾನದ ಸಾವು.. ಆಲಸ್ಯದ ಸಾವು.. ದುಖಃದ ಸಾವು.. ವೈರಾಗ್ಯದ ಯೆಡೆಗೆ ಹೆಜ್ಜೆಯ ಹಾದಿ ... ಕ್ಷಣಿಕ ಸುಖ ಸೌಕರ್ಯಗಳ ಸಾವು.. ಶಾಶ್ವತ ಸಾಕ್ಷಾತ್ಕಾರದ ಗಮ್ಯ ಕ್ರಮೇಣ ಸಿದ್ದಿ ವ್ರಿದ್ದಿಯ ಅನುಭಾವದಿಂದ ದಿನವು ಹೊಸ ಹೊಸ ವಿಸ್ಮಯ ಸೊಜುಗ ಅನುಭವಕೆ ನಿಲುಕುವ ಬಧುಕು ... ಅಪರಿಮಿತ ಚೈತನ್ಯ ಶಕ್ತಿ ಸಂಚಾರದಿಂದ ಸಂತಸದ ಉಲ್ಲಾಸಮಯ ಬಧುಕು .... ಸಧಾ ಉನ್ಮಾದ ದೈವ ಸಮ್ಮಿಲನದ ಖುಷಿ ಮತ್ತೆ ಮತ್ತೆ ಕಪ್ಪೆ ತರ ಹುಟ್ಟಿ ಬಿಲ ನಿರ್ಮಿಸಿ ಬೇಟೆಯಾಡಿ ಸಂತತಿ ವ್ರಿದ್ದಿ ಮಾಡೊ ಮತ್ತೆ ಮತ್ತೆ ಸಾಯುವ ಬಂಧನದ ಸಾವು ಮೋಕ್ಷದಲಿ ಬದುಕು ಶಿವ-ಶಕ್ತಿಯ ಒಡಲಲಿ ವಿಲೀನವಾಗುವ ಸದಾವಕಾಶ 🙏
@sharadahamsa13743 жыл бұрын
❤️
@roopam.j42362 жыл бұрын
ಆತ್ಮ ಅವಲೋಕನ ಕ್ಕೆ ಸರಿಯಾಗಿ ಉತ್ತರ ನಿಮ್ಮ ಹಾಡು ಮತ್ತು ಹಾಡಿನ ಸಾಹಿತ್ಯ 🙏🌷🙏