ನಿಮ್ಮ ಸಿರಿ ಕಂಠ wov ಮತ್ತೆ ಮತ್ತೆ ಕೇಳ ಬೇಕೆಂಬ ಬಯಕೆ, ತಂಬೂರಿ ನೀನಾದ ಹೊಸ ಅರ್ಥವಿದೆ ಹಾಡಿನಲ್ಲಿ. Tq
@sarpabhushanahiremath1965 Жыл бұрын
ವಾಹ್ ಅದ್ಭುತ ಸಾಹಿತ್ಯ ಸಾರ್ 🙏 ಹಾಗೆ ತಮ್ಮ ಸ್ವರ ಗಾಯನ ಸಿರಿ ಸೂಪರ್ 👌 ಶರಣು ಶರಣಾರ್ಥಿ 🙏 ✍️ ಸರ್ಪಭೂಷಣ ಹಿರೇಮಠ ಹೋತಪೇಟ
@mythreeshagowda65353 жыл бұрын
ಗೆದ್ದವರಿಗೆ ಸೋತವರಿಗೆ ಇಬ್ಬರೂ ಕೇಳಬೇಕಾದ್ದೆ
@yomakeshak58972 жыл бұрын
ಅಹಂಕಾರ ಸ್ವಾರ್ಥ ಮನುಷ್ಯ ಸತ್ಯ ಅದ್ಭುತ
@satyavanicreation84083 жыл бұрын
ಆಹಾ!! ಮಹಾದಾನಂದ, ಅದೆಷ್ಟು ಸುಂದರ, ಗಾಯನ ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಸರ್.
@gopinathabr37714 жыл бұрын
ಅದ್ಭುತ ಅರ್ಥ ಮತ್ತು ನಿಮ್ಮ ಅತ್ಯುತ್ತಮ ಕಂಠ ಶುಭವಾಗಲಿ ನಿಮಗೆ
@shivanibd4032 Жыл бұрын
Super sir💐💐💐💐
@anandakumaryadavgv57572 жыл бұрын
ವಾವ್ ಎಷ್ಟೊಂದು ಮಧುರವಾದ ಕಂಠ ಸಿರಿ ಅರ್ಥ ಪೂರ್ಣವಾದ ಹಾಡು 💐👌👌👌👌
@channel-vq8tl2 жыл бұрын
Sir e hadininda inspired agiddini ಒಲವೇ geluvinda, thanks sir
@monikashreets79952 жыл бұрын
Tumba sogasaagide💖
@manjulado54192 жыл бұрын
ಅದ್ಬುತವಾದ ಗಾಯನ ಸಾರ್ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ 4 ವರ್ಷದ ಹಿಂದೆ ನಿಮ್ಮ ಹಾಡು ಕೇಳಿದ್ದೇವು ಈ ಹಾಡು ಕೇಳಿ ತುಂಬಾ ಸಂತೋಷ ತಂದಿದೆ ಸಾರ್ ಅರ್ಥಪೂರ್ಣವಾದ ಹಾಡುಗಳು ಸಾರ್ 🙏💖🙏
@naadamaninalkuru2 жыл бұрын
ಶರಣು ಮೇಡಂ 🌱
@karibasaiahkm37433 жыл бұрын
ಅಧ್ಭುತ ಕಂಠ ಸಿರಿ ಕೇಳದೆ ನೀವು ಇರಲಾರರೀ
@subramanyasubbu10792 жыл бұрын
ಅದ್ಭುತವಾದ ಗೀತೆ
@subbaramaiaht57962 жыл бұрын
ತುಂಬಾ ಅದ್ಭುತವಾದ ಹಾಡು ತಮಗೆ ಧನ್ಯವಾದ
@prathapbacchan68962 жыл бұрын
ಮನಸಿಗೆ ತುಂಬಾ ಇಡಿಸಿದ ಹಾಡು ನಿಮ್ಮ ರಾಗ ದಿಂದ
@Basavaraj-xb7xp3 жыл бұрын
ಪುನಃ ಪುನಃ ಆಲಿಸಬೇಕು ಅನಿಸುತ್ತೆ, ಒಳ್ಳೇ ಕೇಳುಗರನ್ನು ನಿಮ್ಮ ಗಾಯನ ತಣಿಸುತ್ತದೆ ಹಾಗೆ ಸಾಹಿತ್ಯ/ಸಂಗೀತ ಒಂದು ಉತ್ತಮ ಪ್ರಯತ್ನ.
@na12662 жыл бұрын
ಅರ್ಥಪೂರ್ಣ ಹಾಡಿಗೆ ಸುಮಧುರ ಸ್ವರ....ಅತ್ಯದ್ಭುತ🙏🙏🙏
@ambreshsharma7783 жыл бұрын
ಸೂಪರ್ ಸರ್
@prakashnelajeri3 жыл бұрын
ತಂದ್ಹಾನ ತಾನ ತನನಾನ್ಹ.....
@surfacetech97342 жыл бұрын
Super voice .. I feel like Yakshagana touch in your voce..
@naadamaninalkuru2 жыл бұрын
kzbin.info/www/bejne/qXKZo2qsrad3jrs ಇತ್ತೀಚಿನ ಚಂದನ tv ಯಲ್ಲಿ ನನ್ನ ಸಂದರ್ಶನ
@prabhurajgpatil8082 жыл бұрын
ಅದ್ಭುತವಾಗಿದೆ ಸರ್, ಕಣ್ಣು ತೆರೆಸಿದ "ಗುರಿ" ಹಾಗೂ "ಗೆಲುವು"🙏💐
@ambikagowda96042 жыл бұрын
Meaningful song. And nice music.
@KumarKumar-uq5yo3 жыл бұрын
ತುಂಬಾ ಖುಷಿಯಾಯಿತು.
@ImranImran-bq8ub2 жыл бұрын
Sooper sir
@roopam.j42362 жыл бұрын
🙏💓💖❤️🙏👌👌👍👍 ನಿಮ್ಮ ಹಾಡನ್ನು ಕೇಳಿದ ಮೇಲೆ ಯಾವುದೇ ಆಸೆಗಳೆ ಇಲ್ಲವಲ್ಲ 🌝ಹೈ ಬಿಪಿ ಇದ್ದರೆ ಪ್ರತಿ ದಿನ ಎರಡು ಬಾರಿ ಕೇಳಿದರೂ ಸಾಕು ಬಿಪಿ ಕಡಿಮೆಯಾಗುತ್ತದೆ 😜😜🤗
@ashwath.b.salian4694 жыл бұрын
Sir ತುಂಬಾ ಚೆನ್ನಾಗಿದೆ... Voice and lyrics 🔥
@prajwal75172 жыл бұрын
Hi oi lol
@shrishailyalagod1512 Жыл бұрын
❤
@GopalMulya4 ай бұрын
Super
@ImranImran-bq8ub3 ай бұрын
Sooper sooper
@virupaxihiremath43333 жыл бұрын
Super .
@ahalyaballal6192 жыл бұрын
ಚಂದ
@nemikasantha44202 жыл бұрын
Meaningful lyrics
@DeepaDeepa-iy6vc3 жыл бұрын
ಸರ್ ಎಷ್ಟು ದಿನ ಅಯ್ತು ನಿಮ್ಮ ಹಾಡುಗಳನ್ನು ಕೇಳಿ.ಹಾಡುಕೇಳಿ ತ ಮನಸ್ಸಿಗೆ ಖುಷಿ ಅಯ್ತು 🙂
@rajeshg99813 жыл бұрын
Nice
@shivakumar1rajanna Жыл бұрын
Thanks to Krishnamurthy Biligere and Nada Maninalkuru fir this song. I wholeheartedly enjoyed this song. Recently I was listening to Jiddu Krishnamurthy Q&A and discussions. Infact, It changed my thought process. It teach us how to think, rather giving biased solution as similar your songs
@Lachamanna.19753 жыл бұрын
ಸೂಪರ್ ಸರ್.......
@ambikagowda96044 жыл бұрын
Really very well
@prasannakumarbodh79255 жыл бұрын
ಅರ್ಥ ಪೂರ್ಣ
@naveenshekar87644 жыл бұрын
Nice lyrics...
@rekharekha35233 жыл бұрын
👌👌
@chinthankumarchinthan7187 Жыл бұрын
❤🥰
@parsharampatil24582 жыл бұрын
Hagiddare gellalebedva
@bhimannamanigiri42433 жыл бұрын
super song
@sharavanavillan27513 жыл бұрын
Super lining. U r voice same ditto our Guruji song is ultimate.🙏
@naadamaninalkuru3 жыл бұрын
ವಂದನೆಗಳು.. ನಿಮ್ಮ ಗುರೂಜಿ ಬಗ್ಗೆ ಹೇಳಿ 🌾
@suneethas26336 жыл бұрын
self reflective. very nice
@govindarajut44563 жыл бұрын
👌guruji ❤💐
@Rakshivp6 жыл бұрын
Nice song☺
@sridhardevarahallisridhard5654 жыл бұрын
super
@Surekhamjamkhandi4 ай бұрын
Nanna manisige bejar aadga e hadu kelutenene
@satishsingadi36625 жыл бұрын
ನಮಸ್ಕಾರ ಸರ್
@akshaymaishale12572 жыл бұрын
ಮಸ್ತ್
@sanganagoudahiregouda36126 жыл бұрын
Super sir
@jalajabai88596 жыл бұрын
Sir beautiful
@nageshgouli94093 жыл бұрын
A meaningful Spiritual Song. Best wishes to Writer and Singer. We had attended your program at our Gangavati Town 2-3 years ago. Good luck sir. I used to listen your songs at liesure hour. It gives pleasure as we follow the Spirituality of S R C M Heartfulness Organization.
@naadamaninalkuru3 жыл бұрын
ಶರಣು ಸರ್ ನಿಮ್ಮ ಪ್ರೀತಿ ಅಭಿಮಾನಕ್ಕೆ 🌾
@shivakumarangadi4634Ай бұрын
❤❤
@parsharampatil24582 жыл бұрын
Geluvu endarenu
@pavitranaik336410 ай бұрын
💐🙏🏼
@vasukinagabhushan3 жыл бұрын
ಪಾಂಡವರು ಇದೇ ಹಾಡು ಹಾಡಿದರು...😰
@vinnuvinnuda76154 жыл бұрын
Yes sir 👍
@pomapparathod63564 жыл бұрын
Yes sir
@KB-ez1xv3 жыл бұрын
nanagu ondu tamburi beku siguta anna
@naadamaninalkuru3 жыл бұрын
ಸಿಗತ್ತೆ
@Gauthamshrikanth3 жыл бұрын
Hi anyone please say which place this is?
@naadamaninalkuru3 жыл бұрын
ಇದು ಬೆಳ್ತಂಗಡಿ ತಾಲೂಕಿನಲ್ಲಿರುವ ಗಡಾಯಿ ಕಲ್ಲು ಅಥವಾ ಜಮಲಾಬಾದ್ ಕೋಟೆ ಎಂಬ ಬೆಟ್ಟದ ಮೇಲಿನ ದೃಶ್ಯಗಳು. ಇದು ಸಮುದ್ರಮಟ್ಟದಿಂದ ಸುಮಾರು 1700ಅಡಿಗೂ ಹೆಚ್ಚು ಎತ್ತರವಿದೆ ಸರ್.
@siddalingamurthy71374 жыл бұрын
Anna nim number Kodi pls
@udaypatil36302 жыл бұрын
Song Tune is Excellent.... But Finally it Should've Ending by Telling.... What is - Geluvu????. Iga idu.... Negative message Sarutide....it demotivates a Listener.... This is not Comment but Nanna Anisike...🙏🌹.