ಯಾಕೆ ಈ ರೀತಿ ಇಂತಹ ಬೃಹತ್ ಜೀವಿಗೆ ಶಿಕ್ಷೆ ಈ ಮಾನವರಿಂದ ಭೂಮಿ ಮೇಲಿನ ಯಾವ ಜೀವಿಗಳಿಗೂ ಉಳಿಗಾಲವಿಲ್ಲ ಇದೇ ರೀತಿ ಮುಂದುವರೆದರೆ ಈ ಮಾನವರಿಂದ ಎಲ್ಲಾ ಜೀವಿಗಳು ನಾಶವಾಗಿ ಪರಿಸರ ಸಮತೋಲನ ಕಳೆದುಕೊಂಡು ಒಂದು ದಿನ ಇಡೀ ಭೂಮಿ ಸರ್ವನಾಶವಾಗುತ್ತದೆ. ಆದ್ದರಿಂದ ನಾವುಗಳು ಆಡಂಬರದ ಬದುಕಿನ ಹಿಂದೆ ಓಡುವುದನ್ನು ಮೊದಲು ನಿಲ್ಲಿಸಬೇಕು ಎಲ್ಲಾ ಜೀವಿಗಳಿಗೂ ಈ ಭೂಮಿ ಮೇಲೆ ಸ್ವತಂತ್ರವಾಗಿ ಬದುಕಲು ಬಿಡಬೇಕು ನಮ್ಮ ಸ್ವಾರ್ಥಕ್ಕೆ ಅವುಗಳನ್ನು ಬಂಧಿಸುವುದನ್ನು ಬಿಡಬೇಕು