ಎಲ್ಲೋಗುತ್ತೆ 1.21 ಗಿಗಾ ವ್ಯಾಟ್ ವಿದ್ಯುತ್? | How Lightning Occurs? | Thunder & Lightning | Masth Magaa

  Рет қаралды 148,055

Masth Magaa

Masth Magaa

Күн бұрын

Пікірлер: 234
@MasthMagaa
@MasthMagaa 2 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@santhosh3252
@santhosh3252 2 ай бұрын
Yaladru bage video barutte waqf board video yak madta ila nivu
@basavarajgidnakanal390
@basavarajgidnakanal390 2 ай бұрын
Sir Gopal Mishra murder bagge sumpurna video madi
@Umeshvilla5
@Umeshvilla5 2 ай бұрын
😊
@jkworld.1305
@jkworld.1305 2 ай бұрын
Zszßaaaàdad
@nammakarnataka349
@nammakarnataka349 2 ай бұрын
ಒಳ್ಳೆಯ ವರದಿ ಮಾಡಿದಕ್ಕೆ ಧನ್ಯವಾದಗಳು ಅಮರ್ ಸರ್ ❤
@madhugk9606
@madhugk9606 2 ай бұрын
ಮಸ್ತ್ ಮಗ ಅಂದ್ರೇನೆ ಜ್ಞಾನ 👌👌👌
@harshadeepu3282
@harshadeepu3282 2 ай бұрын
Easy ಯಾಗಿ ಅರ್ಥ ಆಗಬೋದು ಅನ್ಕೊಂಡ್ ನೋಡ್ದೆ ಆದ್ರೆ ಮಗಂದ್ ಈ ವಿಷ್ಯ ಇನ್ನು ಅರ್ಥ ಆಗ್ಲಿಲ್ಲ..😂 ನಮ್ ಹಳೇ concept ನೇ ಬೆಟರ್ ಮೋಡಗಳು ಡಿಕ್ಕಿ ಹೊಡೆದರೆ ಗುಡುಗು ಬರೋದು 🙌🏽
@raghuhegde9964
@raghuhegde9964 2 ай бұрын
ಸೌರ ವಿದ್ಯುತ್ ಯೋಜನೆ ಬಗ್ಗೆ ತಿಳಿಸಿ ( ಕೇಂದ್ರ ಸರಕಾರ ಯೋಜನೆ )
@Greenberry846
@Greenberry846 2 ай бұрын
ಈ ವಿಡಿಯೋ ನೋಡುವಾಗ ನಮ್ಮಲ್ಲಿ ಮಳೆ ಜೋರಾಗಿ ಇದೆ ಬ್ರೋ 😂😂
@santoshchunar3169
@santoshchunar3169 2 ай бұрын
Same
@savithajainapur
@savithajainapur 2 ай бұрын
👌👌🙏🙏
@steefhandsouza843
@steefhandsouza843 2 ай бұрын
ನಮ್ಮಲ್ಲಿ ಗುಡುಗು ಮಿಂಚು ಬರ್ತಾ ಇದೆ⛈️⛈️
@heenaheenan
@heenaheenan 2 ай бұрын
Same 😂
@deekshithmSheregarvideos5033
@deekshithmSheregarvideos5033 2 ай бұрын
Same
@mallikarjunsasanur8363
@mallikarjunsasanur8363 2 ай бұрын
ನಿಮ್ಮ ಮಾಹಿತಿ ತುಂಬಾ ಅದ್ಬತವಾಗಿದೆ ...ಆದರೆ ಅದನ್ನು ನಾವು ಬರೆದ ಇಟ್ಟ ಕೊಳ್ಳಬೇಕು.... ತಾವು ಪಿಡಿಎಫ್ ಮಾಡಿ ನೊಟ್ಸ ತರ ಕೊಟ್ಟರೆ ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಸರ್......ಸಾಧ್ಯವಾದರೆ PDF ಮಾಡಿ ಸರ್
@Rudreshperspective
@Rudreshperspective Ай бұрын
Already there are so many sources available
@Gpsraiz
@Gpsraiz 2 ай бұрын
ಒಂದು ರಾತ್ರಿ ಜಡಿ ಮಳೆಯಲ್ಲಿ ಕರ್ಗನ ಕತ್ತಲೆಯಲ್ಲಿ ನಡ್ಕೊಂಡು ಬರುವ ನನ್ನನ್ನು ಮಿಂಚಿನ ಬೆಳಕಲ್ಲಿ ಮನೆ ಸೇರಿಸಿದ ಸಿಡಿಲಿಗೆ ನನ್ನ ಧನ್ಯವಾದಗಳು 🙂
@brucelee5154
@brucelee5154 2 ай бұрын
ಅತಿ ಹೆಚ್ಚು englis ಅನ್ನು ವಿಡಿಯೋದಲ್ಲಿ ಬಳಸಬೇಡಿ ಎಲ್ಲರ mentality ಒಂದೆ ಇರೋದಿಲ್ಲ ಹಾಗಾಗಿ ಕೆಲವು ಪದಗಳು ಅರ್ಥವೇ ತಿಳಿಯುವದಿಲ್ಲ ವಿಡಿಯೋ ಮಾತ್ರ super 👍👌
@malateshbs4062
@malateshbs4062 2 ай бұрын
ಪ್ರಕೃತಿ ಹಾಗೂ ಜಗತ್ತಿನ ಬಗ್ಗೆ ಇನ್ನು ಹೆಚ್ಚು ವೀಡಿಯೋ ಬರಲಿ ಸರ್
@sachinpujeri1954
@sachinpujeri1954 2 ай бұрын
ಅದ್ಬುತ ಮಾಹಿತಿ, ಕೋಟಿ ಕೋಟಿ ಧನ್ಯವಾದಗಳು ❤️❤️❤️🙏🙏🙏
@shanthirc2185
@shanthirc2185 2 ай бұрын
ನಿಜ ಸರ್ ದೇವರ ಎಂತಹ ಅದ್ಬುತ ಸೃಷ್ಟಿ ಅಲ್ವಾ... God is great 💐💖
@savithakn3044
@savithakn3044 2 ай бұрын
Almost you cover all topics. That's why I like your videos ❤
@sandeshdeshpande5924
@sandeshdeshpande5924 2 ай бұрын
👏 ಒಳ್ಳೆಯ ಮಾಹಿತಿ
@devarajr892
@devarajr892 2 ай бұрын
ಅದ್ಭುತ ಮಾಹಿತಿ ಅಮರ್ ಸರ್...❤
@hanumanth4005
@hanumanth4005 2 ай бұрын
Science lecture ginta chenag ಹೇಳಿದ್ರಿ ಮಿಂಚು ಹೇಗೆ ಬರುತ್ತೆ ಅಂತ ಗೊತ್ತಿತ್ತು ಆದ್ರೆ ಗುಡುಗು ಹೇಗೆ ಬರುತ್ತೆ ಅಂತ ಗೊತ್ತಿರಲಿಲ್ಲ thank u amar prasad sir we love you
@sionathestar
@sionathestar 2 ай бұрын
ಎಷ್ಟೊಂದು ಕರೆಂಟ್ ವೇಸ್ಟ್ ಆಗುತ್ತಿದೆ ಸರ್, ಅದನ್ನು ಬಳಸಿ ಕೊಳ್ಳಲು ತಂತ್ರಜ್ಞಾನ ರೂಪಿಸ ಬೇಕು...
@skcreations1326
@skcreations1326 2 ай бұрын
Wow super explanation sir 😊
@KantharajPk
@KantharajPk 2 ай бұрын
ಮನುಷ್ಯನಿಗೆ ಕಾರಣದ ಬ್ರಹ್ಮಾಂಡಗಳು ಎಲ್ಲೆಡೆ ಇದೆ ಶಕ್ತಿ ಇದೆ ಇಷ್ಟೊಂದು ಅದ್ಭುತವನ್ನು ತುಂಬಿದವನು ಸೃಷ್ಟಿಕರ್ತನ ಯಾರು❤❤❤%7&*?(
@ScienceByRamesh-r5b
@ScienceByRamesh-r5b 2 ай бұрын
Brother ,istella create madiddhu jesus christ ,
@AnantreddyNarla
@AnantreddyNarla 2 ай бұрын
ಅಮರ್ ಪ್ರಸಾದ್ ದನ್ಯವಾದಗಳು. ನಿನಗೆ ಇನ್ನು ಪ್ರಕೃತಿ ಬಗ್ಗೆ ಹೇಳಿ.🎉
@ಸ್ನೇಹಜಿವಿ-ಞ4ತ
@ಸ್ನೇಹಜಿವಿ-ಞ4ತ 2 ай бұрын
Good infaramation sir...
@veereshinchgeri4698
@veereshinchgeri4698 2 ай бұрын
ತುಂಬ ಚೆನ್ನಾಗಿ ವಿವರಿಸಿ ಹೇಳಿದಿರಿ ಧನ್ಯವಾದಗಳು ❤
@eaglestru3202
@eaglestru3202 Ай бұрын
ಸರ್ ನನಗೆ ಒಂದು ಡೌಟು ಏನಂದರೆ ಸಿಡಿಲು ಮೇಲೆ ಪ್ರಯಾಣ ಸುತ್ತಿರುವ ವಿಮಾನ ಹೆಲಿಕ್ಯಾಪ್ಟರ್ ಗಳಿಗೆ ಹೊಡೆಯುವುದಿಲ್ಲವೇ
@sudeepam3216
@sudeepam3216 2 ай бұрын
ನಾನು ಈ ವಿಡಿಯೋ ನೋಡುವಾಗ ಧಾರವಾಡದಲ್ಲಿ ಧಾರಾಕಾರ ಮಳೆ bro 😂
@sharan_gh9967
@sharan_gh9967 2 ай бұрын
Yav area bhai...?😅
@shobhamv6135
@shobhamv6135 2 ай бұрын
Thank you for the invitation 🙏
@sujatapoojari8980
@sujatapoojari8980 2 ай бұрын
Super bro....,ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದಿರ....thank you😊😊😊
@devarajmallasamudra9078
@devarajmallasamudra9078 2 ай бұрын
ಕೆಲವೊಂದಿಷ್ಟು ಹೊಸ ಕನ್ನಡ ಶಬ್ದಗಳನ್ನ ಕೇಳಿ ಖುಷಿ ಆಯ್ತು 💛❤️
@narayangudi5739
@narayangudi5739 2 ай бұрын
ಉಪಯುಕ್ತ ಮಾಹಿತಿ
@SharankarappaAdarakatti
@SharankarappaAdarakatti 2 ай бұрын
Thanks Amarprasad Good Inpormeshan
@prakash-hh6wc
@prakash-hh6wc 2 ай бұрын
ಇವಾಗ ಚಿನ್ನಸ್ವಾಮಿ ಅಲ್ಲಿ ಇದೀನಿ. ಮಳೆ ಇಲಾ ಏನು ಇಲಾ. 😢 (Management staff ) ಮತ್ತೆ ನಾಳೆ ಬರುತ್ತೆ 😂
@rameshbv2864
@rameshbv2864 2 ай бұрын
ತುಂಬಾ ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಅನಂತ ಧನ್ಯವಾದಗಳು ಅಮರ್ ಪ್ರಸಾದ್. ಪ್ರತಿ ದಿನ ನಿಮ್ಮ ವಿಡಿಯೋಗಳಿಗಾಗಿ ಕಾದು ಕೂರುವ ಹಾಗಾಗಿದೆ. ಮತ್ತೊಮ್ಮೆ ನಿಮಗೆ ಶುಭಹಾರೈಕೆಗಳು
@Sandy-rb7hy
@Sandy-rb7hy 2 ай бұрын
Tq bro nija nang chik age endanu dovt ettu but eg clear ayth bro tq a lot❤❤❤god bless you maaa💚🌎
@pavitrachikkajjanavar7933
@pavitrachikkajjanavar7933 2 ай бұрын
ನಿಮ್ಮಷ್ಟು ವಿವರವಾಗಿ ಸಾಮಾನ್ಯರಿಗೂ ಅರ್ಥ ಆಗುವಂತೆ ಹೇಳುವ ಕನ್ನಡಿಗ ಮತ್ತೊಬ್ಬ ಯೌಟ್ಯೂಬ್ ಲಿ ಇದುವರೆಗೂ ನೋಡಿಲ್ಲ sir hats off 🙏
@narayanbl5889
@narayanbl5889 2 ай бұрын
Very NICE EXPLA NATION. THANK YOU
@karthikhr8686
@karthikhr8686 2 ай бұрын
Wow My favorite subject ❤❤❤
@hanamanthhanamanthlaximipu3223
@hanamanthhanamanthlaximipu3223 2 ай бұрын
ತುಂಬಾ ಒಳ್ಳೆ ಮಾಹಿತಿ ಹೇಳಿದಿರಿ ಸರ್ ಥ್ಯಾಂಕ್ಯು
@rkm1969
@rkm1969 2 ай бұрын
ಗುಡುಗಂಜಮ್ಮ ಮತ್ತು ಮಿಂಚಪ್ಪನ ಕತೆ ಇದು... ❤
@Entity_2318
@Entity_2318 2 ай бұрын
Waqf board bagge video maadrii swamy ondu
@PrinceSantu-j4g
@PrinceSantu-j4g 2 ай бұрын
ಸಿಡಿಲು ಮಿಂಚು ಬಂದಾಗ ನಾವು ನಮ್ಮ ಮನೆ ಹೊರಗಡೆ ಕಬ್ಬಿಣ ತುಂಡು ಹಾಕುತಿವಿ ಅಣ್ಣ 🌌
@infinity8350
@infinity8350 2 ай бұрын
Nivu lighting rod bagge nu helbekittu, Sidilu ondu Current, adake pass agake ondu vastu beku adake adu Bhoomi ge barodu, incase ondu height long plastic na sidilu odeyu jagakke itre Adakke sidilu odeyudilla, vanamarakku odiyolla sidilu, Sir nivu sidilu store madodu kasta anta andri Ondu Big battery 🔋 inda Store madbodallva, ondu vele volt jasti idre inondu Wire connect madi current Bhoomi ge discharge madbodalla, -Ondu Best Example Benzamin Franklin Mooda davaregu Gali pata harisi adrinda current bhoomi ge harsidda anta ide, Adru Sidilu Current store madidre Free energy sikka agute Like solar energy
@dhanushhr1547
@dhanushhr1547 2 ай бұрын
Even being a science student i am not clear about thunder and lightening, i only heard that coluds colloid each other to produce thunders i got lots of knowledge by your video thank you soo much for your efforts
@nithinkumar7010
@nithinkumar7010 2 ай бұрын
ಸರ್ ತುಂಬಾ ಸೂಪರ್.
@kushal_17kush
@kushal_17kush 2 ай бұрын
6:49 goosebumps momemt 🤣🤣
@sagaryadavannavar1560
@sagaryadavannavar1560 2 ай бұрын
Beautiful explain sir 👍
@tejeshr6881
@tejeshr6881 2 ай бұрын
Waiting for this video as I searched this topic in net few months before.thank u.and why not aeroplanes effected by this.
@kumards525
@kumards525 2 ай бұрын
ನಿಮ್ಮ ವಿಶ್ಲೇಷಣೆ ಅದ್ಬುತ ಸರ್. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🎉❤
@ShreenivasPattar
@ShreenivasPattar 2 ай бұрын
ಸೂಪರ್ ಆಗಿ ಹೇಳಿದಿರ ಬ್ರೋ 🙏❤️
@prashanthgkundar9892
@prashanthgkundar9892 2 ай бұрын
👏👏 Really informative vedios... Illandre moda moda thagi ne minchu barod antha perception irodu😅🙏
@anjaneyays
@anjaneyays 2 ай бұрын
Adhbuta sir nan idanna tilkolok tumba kashta pattidde🎉
@HKK1987
@HKK1987 2 ай бұрын
My heartiest thanks to Storms Rain and lightening which made my childhood happiest ever and being my part of good memories in this human life. Thanks nature... ❤🎉😊
@ranjithusranju8124
@ranjithusranju8124 2 ай бұрын
Excellent explanation, Amar Prasad❤🎉
@Eshwara24
@Eshwara24 2 ай бұрын
Good concept ap sir
@umeshpujari5072
@umeshpujari5072 2 ай бұрын
Cholo mahiti kottri nimage dhanywaad 😊😊😊😊
@divakarm.d575
@divakarm.d575 2 ай бұрын
ಇನ್ನೂ ಚನ್ನಾಗಿ ವಿವರಣೆ ನೀಡ ಬೇಕಿತ್ತು ಇದು ಒಳ್ಳೆ ಮುಖ್ಯ ಮಾಹಿತಿ ಆದ್ರೆ ಅಲ್ಪ ಸ್ವಲ್ಪ ಪ್ರಮಾಣ ದಲ್ಲಿ ನೀಡಿದ್ದೀರಾ ಸಾಧ್ಯವಾದರೆ ಇನ್ನೊಷ್ಟು ಬೆಳಕು ಚೆಲ್ಲಿ ಈ ವಿಸ್ಮಯ ದ ಬಗ್ಗೆ 🙏, ದಯವಿಟ್ಟು ವಿಮಾನ ಗಳ ಹಾರಾಟ ಕ್ಕೆ ಈ ಗುಡುಗು ಮಿಂಚಿನಿಂದ ವಿಪ್ಪತ್ತು ಯಾಕೆ ಇಲ್ಲ ಇದರ ಬಗ್ಗೆ ಮಾಹಿತಿ ಭಯಸುತ್ತಿದ್ದೇವೆ ಪ್ರಸಾದ್ ರವರೇ
@IrkyMan
@IrkyMan 2 ай бұрын
Prakruti munde navu sannavaru. Nice explanation.
@manjunathpanigatti8225
@manjunathpanigatti8225 2 ай бұрын
Good information brother.
@Habinabi_hikes
@Habinabi_hikes 2 ай бұрын
Awesome explanations 🎉
@nagarakatteshankaranagshre7492
@nagarakatteshankaranagshre7492 2 ай бұрын
Tq for your valuable time sir jii🤝🙏🏻🙏🏻
@maheshkalakutri7110
@maheshkalakutri7110 2 ай бұрын
ಒಳ್ಳೆ ಯ ವಿಶ್ಲೇಷಣೆ ಬ್ರದರ್.
@punarnava6254
@punarnava6254 2 ай бұрын
Well explained thank You 😊
@pradeep4645
@pradeep4645 2 ай бұрын
Good information sir, thank you
@manjunatha4107
@manjunatha4107 2 ай бұрын
Amar Prasad dwara dhanyvad❤❤❤❤❤❤
@gajendrap5445
@gajendrap5445 2 ай бұрын
Please explain about Ceylon
@RedRose-ct7qn
@RedRose-ct7qn 2 ай бұрын
Thumba dinadinda ondu doubt ittu explain madidakke thanks bro 👍
@christopherchrish2070
@christopherchrish2070 2 ай бұрын
ತುಂಬಾ ಒಳ್ಳೆಯ ಮಾಹಿತಿ ಆದ್ರೆ ಕೆಲವರಿಂದ ಒಂದು ಮೋಡ ಇನ್ನೊಂದು ಮೊದಕ್ಕೆ ಡಿಕ್ಕಿ ಹಿಡದ್ರೆ ಸಿಡಿಲು ಬರುತ್ತೆ ಅಂತಾನೂ ಕೇಳಿದ್ದೀವಿ.
@lakshmipolukonda9176
@lakshmipolukonda9176 2 ай бұрын
It is so interesting like Chandamama story when heard through you,thanq
@goku0643
@goku0643 2 ай бұрын
Nothing can beat nature. Nature's smarter than people think
@ayazking1409
@ayazking1409 2 ай бұрын
Very usefull information thank you very much
@ravindrahiremath9134
@ravindrahiremath9134 2 ай бұрын
A very good information. Thank you
@SumanthSumanthks-y2v
@SumanthSumanthks-y2v 2 ай бұрын
Part 2 please
@madhukv3454
@madhukv3454 2 ай бұрын
wonderful video sir please make more and more scientific video
@ರಾಮನದೃಷ್ಟಿ
@ರಾಮನದೃಷ್ಟಿ 2 ай бұрын
Waqf board ಬಗ್ಗೆ ವಿಡಿಯೋ ಮಾಡಿ ಸರ್
@KPcreationn
@KPcreationn 2 ай бұрын
Excellent explained sir🎉
@raghavendradasara286
@raghavendradasara286 2 ай бұрын
ತುಂಬಾ ದಿನದಿಂದ ಕಾಯುತಿರುವೆ ಈ ವಿಡಿಯೋಗಾಗಿ, ಅದ್ಭುತ ವಿವರಣೆ ಹಾಗೆ ಸಮುದ್ರದ ಉಪ್ಪುನೀರು ಮಳೆಯಾಗಿ ಬೀಳುವಾಗ ಸಿಹಿ ನೀರು ಆಗುತ್ತೆ ಹೇಗೆ ಮತ್ತು ಆ ನೀರನ್ನು ಸಂಗ್ರಹಣೆ ಮಾಡಿ ಕುಡಿಯಬಹುದಾ ಮತ್ತೆ ಹೇಗೆಲ್ಲ ಉಪಯೋಗ ಮಾಡಿಕೊಳ್ಳಲು ಸಾಧ್ಯ ಮತ್ತೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ/ವ್ಯಕ್ತಿಗಳ ಕುರಿತು ಹೇಳಿ ❤
@lathaarunraj3704
@lathaarunraj3704 2 ай бұрын
Thank you for your information sir ❤❤
@sharathkumar.h.t.sharathku9652
@sharathkumar.h.t.sharathku9652 2 ай бұрын
ಅದ್ಬುತ ಅಮರ್ ಸರ್
@santhoshkumarn8461
@santhoshkumarn8461 2 ай бұрын
Super sir enu barale video ❤❤❤
@FeelTheDay28
@FeelTheDay28 2 ай бұрын
Very interesting
@santhosh3252
@santhosh3252 2 ай бұрын
Yaladru bage video barutte waqf board video yak madta ila nivu
@manojmedakundanavar5232
@manojmedakundanavar5232 2 ай бұрын
Video madidre ಶಾಂತಿದೂತರ ಮನಸ್ಸಿಗೆ ಬೇಸರ ಆಗುತ್ತೆ 😂😂 ಮತ್ತೆ ಅಮರ್ sir ಅವರ ಸೆಕ್ಯುಲರಿಸಮ್ ಗೆ ದಕ್ಕೆ ಆಗುತ್ತೆ 😅
@ರಾಮನದೃಷ್ಟಿ
@ರಾಮನದೃಷ್ಟಿ 2 ай бұрын
ಒಳ್ಳೆಯ ಪ್ರಶ್ನೆ 💥
@Unknown1111U
@Unknown1111U 2 ай бұрын
R. P(rice pulling) bagge heli sir idu minchu inda agutha heli sir. Idra rate lack crore ropadalli irutha heli sir.
@Story-Diary-Memory
@Story-Diary-Memory 2 ай бұрын
ಪ್ರಕೃತಿಯ ಅದ್ಭುತಗಳು ನಮ್ಮ ನೋಟಕ್ಕೆ ನಿಲುಕ್ಕದ್ದು
@muthuraj2112
@muthuraj2112 2 ай бұрын
Sir Antartica turns green Bhage swalpa mahithi kodi
@nelamangalasridhar1406
@nelamangalasridhar1406 2 ай бұрын
Thank you sir. Very beautiful. 🙏🙏🙏👏👏👏 🌈🌈🌈pl can explain the colour ful Rainbow, " Vibgayar" about. Please. I hope so soon. Thank u.
@Arun-fu3tj
@Arun-fu3tj 2 ай бұрын
SUPER INFORMATION SIR
@mohanaradhya3765
@mohanaradhya3765 2 ай бұрын
Thanks for detailed info
@AishwaryaAmbalagi
@AishwaryaAmbalagi 2 ай бұрын
Mast maga andrene knowledge sir thank you sir 😊
@CH.AgroTech
@CH.AgroTech 2 ай бұрын
God is great sir , this is the way of explaining wow, i subscribed now thank u
@sadashivbm886
@sadashivbm886 2 ай бұрын
Sprrr information Guru👍
@kishora1030
@kishora1030 2 ай бұрын
ಇತರ ಜಿಯೋಗ್ರಾಫಿಕ್ ಸಂಬಂಧಿಸಿದ ವಿಡಿಯೋಗಳನ್ನು ಮಾಡಿ ಸರ್ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸ್ತೀವಿ
@devarajkadipontgi
@devarajkadipontgi 2 ай бұрын
Nanu dinalu thunderstorm lightheaded nodutene wow❤
@madhusudhanr9222
@madhusudhanr9222 2 ай бұрын
Bro I'❤ u iWatch all ur videos
@ms-cy5ig
@ms-cy5ig 2 ай бұрын
Thank you sir ur information 🙏
@manoharamj2235
@manoharamj2235 2 ай бұрын
Namige daily male barutte bro ❤❤❤❤
@PrajwalR-sz1rg
@PrajwalR-sz1rg 2 ай бұрын
4 source of energy ❤❤❤
@baramappalatti6892
@baramappalatti6892 2 ай бұрын
ಅಣ್ಣಾ ದೇವರ ಅದನೋ ಇಲ್ಲೊ ಅಣ್ಣುದ ಒಂದ ವಿಡಿಯೋ ಮಾಡ ಅಣ್ಣಾ
@v.ramaswamy.rajeev356
@v.ramaswamy.rajeev356 2 ай бұрын
ನಿಜವಾಗಲೂ ಒಳ್ಳೆ ಐಡಿಯಾ ❤
@cegop
@cegop 2 ай бұрын
Awesome sir, ur the best
@ShivanandaShivananda-co5tp
@ShivanandaShivananda-co5tp 2 ай бұрын
Mushroom Bhagya video madi
@PrajwalR-sz1rg
@PrajwalR-sz1rg 2 ай бұрын
Lighting energy converted into electrical enargy ❤❤❤❤2025
@vasantprakash3377
@vasantprakash3377 2 ай бұрын
ಸೂಪರ್ ಸರ್ explain
Ozoda - Alamlar (Official Video 2023)
6:22
Ozoda Official
Рет қаралды 10 МЛН
Counter-Strike 2 - Новый кс. Cтарый я
13:10
Marmok
Рет қаралды 2,8 МЛН
Andro, ELMAN, TONI, MONA - Зари (Official Music Video)
2:50
RAAVA MUSIC
Рет қаралды 2 МЛН
Ozoda - Alamlar (Official Video 2023)
6:22
Ozoda Official
Рет қаралды 10 МЛН