ಲೋನಿನ ಬಗ್ಗೆ ಮಾಹಿತಿ ಮತ್ತು ರೊಟ್ಟಿ ಮಿಷನ್ ಬೇಕಾದಲ್ಲಿ ಕೆಳಕಂಡ ವಿಳಾಸ ಮತ್ತು ನಂಬರ್ ಗಳನ್ನು ಸಂಪರ್ಕಿಸಿ Address:No 26,Revadihal Road,Bansali Industrial Estate,Tarihal, Hubli-580026 📌ph no:8217682195(Basavaraj Muddol)DRP 8105395360(Basavaraj Virakthimat) Vajreshwari Home Appliances ph no:9591845920, 9741627921, 9880996749
@jayalakshmijayalakshmi5256 Жыл бұрын
ನೀವು ಹೇಳಿರೋ ಅಡ್ರೆಸ್ಸ್ ಗೆ 8ತಿಂಗಳ ಹಿಂದೆ ಹೋಗಿದ್ದೆವು, ವಜ್ರೇಶ್ವರಿ ಅವರು ಕೊಟೇಷನ್ ಕೊಟ್ಟಿದರು, ಅದನ್ನು DRP ಅವರಿಗೆ ತೋರಿಸಿದವು ಅವರು ಕೃಷಿ ಇಲಾಖೆ ಯಲ್ಲಿ ಕಾಂಟ್ಯಾಕ್ಟ್ ಮಾಡಿ ಅಂತ ಹೇಳಿದ್ದರು , ಕೃಷಿ ಇಲಾಖೆ ಯವರು ರೈತರಿಗೆ ಮಾತ್ರ ಅಂತ ಹೇಳಿದರೂ ಒಂದು ಅಥವಾ ಎರಡು ಎಕರೆ ಜಮೀನು ಇರಬೇಕು ಅಂತ ಹೇಳುತ್ತಿದ್ದಾರೆ ಸಾರ್
@shrirambhat440 Жыл бұрын
ಲ್ l lll
@shrirambhat440 Жыл бұрын
😂
@parameshwarkhavi8891 Жыл бұрын
😢
@ushamn477811 ай бұрын
I am fed up to get the loan in sbi
@Udayraghuveermath21 күн бұрын
ಧನ್ಯವಾದಗಳು ಸಾರ್ ನೀವು ಬಡವರ ಪಾಲಿಗೆ ದೇವರು 🙏🙏
@ಸುರೇಶ್ಬಿವಡ್ಡರ್ Жыл бұрын
ಸರ್ ನಾವು ಬಿಜಾಪುರ ಜಿಲ್ಲೆ ಯತ್ನಾಳ ನಾವು ಹುಬ್ಬಳ್ಳಿಗೆ ಬರುತ್ತೇವೆ ನಮಗೂ ಮಾಹಿತಿ ಕೊಟ್ಟಿದ್ದಕ್ಕೆ❤ ಹೃದಯತುಂಬಿ ನಮಸ್ಕಾರಗಳು ನ್ಯೂ ಮಾಡಿ ವಿಡಿಯೋ ಎಲ್ಲವನ್ನು ತುಂಬಾ ಇಷ್ಟವಾಗುತ್ತದೆ
@basappamudhol1998 Жыл бұрын
Thank you
@shivappabpatil-i9h4 ай бұрын
ಸೂಪರ್ ಸರ್ 🙏👌👍
@MukundKattimani Жыл бұрын
Sir I am fallowing you from day one. You are doing wonderful job. Watch every day from Canada.
@basappamudhol1998 Жыл бұрын
Thank you sir
@rithujeevan.k3791 Жыл бұрын
Good morning sir.... good information...sir
@basappamudhol1998 Жыл бұрын
Thank you sir
@kishantv498010 ай бұрын
Jai modhiji jai pm skim idannu koduthiruva ivarigu dhanyavadha heli krithanjnathe sallisudu namma karthavya.
@Murali_Babu Жыл бұрын
🙋🙏🙋 Hai Hello Sir 👍🙏 Good humanity person you Sir 👍🙏 God bless you and your family Sir 👍🙏👍
@VijayalakshmiK-dw1gn Жыл бұрын
Really good sir thank you very much
@doddappaak7260 Жыл бұрын
ಸರ್ ನಿಮಗೆ ಧನ್ಯವಾದಗಳು.
@Livebusine Жыл бұрын
Realy it's soooo helpfull for business persons for future planes
@LeelavathiNarayan-c3n5 ай бұрын
Sir naanu hotel maadabeku. Yaavareeti saala padeyo ke try maadbeku. Yelli hogabeku. Tilisi kodi sir please.
@pujakarigar138711 ай бұрын
Tumba thanks Anna,🙏🙏
@Shivanna.navalgund.Shiva-ny1rr Жыл бұрын
ದನೇವಾದಗಳು
@ಲೋಕೇಶಲೋಕೇಶ-ಥ6ತ Жыл бұрын
Sar super mahithisar
@shivanhalligadasahalli7578 Жыл бұрын
ಧನ್ಯವಾದಗಳು ಸರ್🙏🙏🙏
@kemparajupadugur1163 Жыл бұрын
Very good information for progressive enterprunets 25:13
@spradeepkumarschandrasheka672 Жыл бұрын
Awesome vlog sir 😊😊😊😊😊
@laxmanlaxman-ij1cr11 ай бұрын
Sir nanu paper plate machine akbekantha madini lone shigutta sir
@RangaswamyK-kn4uj Жыл бұрын
Please information about bricks and hollow block industry loan
@shahebbiganihar38707 ай бұрын
Sir hainugarikege yav tara subsidy ide heli plz
@RoyNeeliyara Жыл бұрын
ಧನ್ಯವಾದಗಳು
@ManjuplakshmiManjuplakshmi9 ай бұрын
ಇವರಿಗೆ ಒಂದಷ್ಟು ಮಷೀನ್ ಸೇಲ್ ಆಗಬೇಕಾಗಿದೆ ಅಷ್ಟೇ
@shreedevisri88133 ай бұрын
Koli sakane madalu lone beku madesekode sir
@ZehraEnterprises Жыл бұрын
Very nice
@prabhaneel68605 ай бұрын
ಸರ್ ನಾನು ಬ್ಯಾಂಕಿಗೆ ಐದು ತಿಂಗಳು😢ನಂತರ ಲೋನು ಮಾಡಿದ್ದಾರೆ ಒಂದು ವರ್ಷ ಕಳೆದರೂ ಸಬ್ಸಿಡಿ ಬಂದಿರುವುದಿಲ್ಲ
@RajaBakshiBakshi-o6t3 ай бұрын
Sir physically handicapped dhana shaya or subsidy loan bagge disables skeems &GST realaxtilisi (iam new mobile technician age 48
@VashanthiPoojary-dn2we Жыл бұрын
Agar battige karpura. Mecin bagge Keli sir
@SujathaMalagi-y2d Жыл бұрын
ನಾವು ಬ್ಯಾಂಕ್ ಅವರಿಗೆ ಕೇಳಿದಕ್ಕೆ ಲೋನ್ ಕೊಡಲು ಬರಲ್ಲ ಅಂತಾ ಹೇಳಿದ್ರು ಸರ್
@halappaoder81503 ай бұрын
Yauru nimdu
@sheikbasha7932 Жыл бұрын
Shop advance & rent. Labour cost ₹ 500 to ₹ 700 / Day + Food. Daily sale..& staff salary.. Power & other maitanence expenditure.. What is the net profit and owner salary...totally loss or totally profit...?????
@ismartkavitha1583Ай бұрын
😂nothing
@kbalakrishnashetty5219 ай бұрын
👌👌👌🙏🙏🙏👍
@umeshaks6853 Жыл бұрын
Sir surity ella anta heltira but bankli kelatare cgtmse madalla anta heltare
@basappamudhol1998 Жыл бұрын
Upto 2 Cr security bekagilla , sir
@ravimali63710 ай бұрын
Yarann contact madbeku
@SoddavvakhosamaniHosamani7 ай бұрын
Thank you sir ❤❤
@rajeshwariraji1152 Жыл бұрын
Thank you sir
@nareshmn11985 ай бұрын
Bangalore City rural ka loan segutha
@abdulsamadsahabia18007 ай бұрын
Sir namaste nanu Chitradurga nanu lone apply maddini poltry form 1accre jameenide bank valuation 27 lack maddidare nanu 20 lack lone kelliddini adaralli 7 lack subsidy idde aadru lone kodtilla inodu Praperty kodbeku antare nanna hattira illa sir plz salhe kodi sir❤
@shambhulingannaitigi44235 күн бұрын
👏👏
@sbkilledar73777 ай бұрын
🎉🎉🎉
@sanjeevpoojary129310 ай бұрын
All govt Bank are worst...not giving loan for poor people
@kumarhp38224 ай бұрын
Yes brdr
@chandpasha781111 ай бұрын
Civil score ? Percentage erbeku sir. estidre loan sigutte sir
@gnijalingappa13311 ай бұрын
Adu sibil score.
@VekatshaVekatsha-z3t14 күн бұрын
Namagebeku,sir
@chidanandaks4998 Жыл бұрын
Sir namma shivamogga district ge drp yaru dayamadi heli sir
@badukinabutthi5385 Жыл бұрын
ಲೋನಿನ ಬಗ್ಗೆ ಮಾಹಿತಿ ತಿಳಿಯಲು ಅನೇಕ ವಿಡಿಯೋಗಳನ್ನು ಹಾಕಲಾಗಿದೆ ಅದರಲ್ಲಿ ಚೆನ್ನಪ್ಪ ಅಂಗಡಿ ವಿಡಿಯೋದಲ್ಲಿ ಡಿಸ್ಕ್ರಿಪ್ಶನ್ ನಲ್ಲಿ ಎಲ್ಲಾ ಜಿಲ್ಲೆಗಳ ಡಿ ಆರ್ ಪಿ ನಂಬರಗಳನ್ನು ಹಾಕಲಾಗಿದೆ
@sunithaks4706 Жыл бұрын
Thanks sir
@vinodmohite867411 ай бұрын
Shavangi machine price eshtu sir ??
@bhagyalakshmigangadhar1330 Жыл бұрын
Thank you sri
@KalakappaBhairagond5 ай бұрын
ಸರ್ ನಾನು ಕೋಳಿ ಸಾಕಾಣಿಕೆ ಮಾಡಬೇಕು ಅನ್ಕೊಂಡಿದ್ದೀನಿ ಇದ್ದಕ್ಕೆ ಏನೂ ಮಾಡಬೇಕು ತಿಳಿಸಿ ಕೊಡಿ ನನಗೆ ಲೋನ್ ಬೇಕು
@vinayshivappanmath2 ай бұрын
NLM SCHEME
@AndarkhandiShekhar5 ай бұрын
1:56
@hulgappahuli145610 ай бұрын
Sir namadu Raichur district
@mm-yy2mq9 ай бұрын
ನೈಸ್
@josepheajosephea9780 Жыл бұрын
Chickmagalore, can i purchase it on loan?
@shankard5924 Жыл бұрын
ಸರ್ ಆಡು ಕುರಿ ಆಕಳು ಮಾಡಲಿಕ್ಕಿ ಲೋನ್ &ಸಬ್ಸಿಡಿ ನು ಕೊಡ್ಸ್ತೀರಾ or ಡೀಟೇಲ್ ಕೊಡ್ತಿರಾ ಸರ್ plz 🙏🙏🙏🙏🙏🙏🙏🙏
@savithajainapur5 ай бұрын
🙏🙏👌👌
@ವಿವೇಕಾನಂದ Жыл бұрын
ಬ್ಯಾಂಕ್ ನವರಿಗೆ ಲಂಚ ಕೊಡದೇ ಕೆಲಸ ಆಗುತ್ತೆ ಅಂದ್ರು. ಕಾಲಿಗಂತೂ ಬಿಳಬೇಕು ಸರ್.
@srinivaspatwari6220 Жыл бұрын
ನಾನಂತೂ ಯಾರೂ ಬ್ಯಾಂಕ್ ನ ಅಧಿಕಾರಿ ಗಳಿಗೆ ಕಾಲು ಬಿದ್ದದ್ದನ್ನು ನೋಡಿಲ್ಲ....
@sureshaldur5449 Жыл бұрын
Civil scor chanagirabeku
@MadeviAchari2 ай бұрын
ನನಗೂ ಶಾಲಕೋಡಿ@@sureshaldur5449
@DayanandaJeerankalagi11 ай бұрын
Shavige mashin priease heli
@mm-yy2mq Жыл бұрын
ಸೂಪರ್
@PrabhavatiPrabhavati-ek7uq Жыл бұрын
Sir namge loan beku mahiti kodi
@vinayakhulswar6 ай бұрын
Thank you
@kamalaxikamalaxi509110 ай бұрын
🙏🙏
@samurairsgamer7257 Жыл бұрын
Atti batticottan marking mission siguthada
@srishail321 Жыл бұрын
👌👏👍
@AjinayyaAju5 ай бұрын
ಸರ್ ರಾಯಚೂರು ಜಿಲ್ಲೆಯಲ್ಲಿ ಯಾರು ಬರುತ್ತಾರೆ ಅವರು ನಂಬರ್ ಕೊಡಿ ಸರ್ ಅವರ ರಾಯಚೂರು ಜಿಲ್ಲೆಯ ಹೆಸರು
Sir edu sudda sullu yaru lanchaillade Sala. Siguvadilla neevu heluvadu Sudda sullu heege heli mosa madabedi
@vanithadevendra333411 ай бұрын
ಸರ್ ನಮಸ್ತೆ ಪೆಟ್ರೋಲ್ ಬಂಕ್ ಮಾಡಬೇಕು ಲೋನ್ ಕೊಡ್ತಾರಾ ಅಥವಾ ನೀವು ಕೊಡಿಸುತ್ತೀರಾ
@KNKUMARKUMAR-pu4ho22 күн бұрын
ಸಿಬಿಲ್ ಸ್ಕೊರ್ ಎಸ್ಟ್ ಇರಬೇಕು ಸರ್???
@basukumarbhovi546311 ай бұрын
ಹೊಸದಾಗಿ ಮಷಿನ್ ಹಾಕಿ ವ್ಯವಹಾರ ಮಾಡೋಕೆ ಲೋನೊ ಕೊಡೋಲ್ಲ ಸರ್,
@shivamalateshmalatesh8573 Жыл бұрын
ಸರ ಆಗರ್ಬತ್ತಿ ಲೋನ್ ಬ್ಯಾಂಕ್ ಲೆಟರ್ ಬಂದಿದೆ ನನಗೋ ಲೆಟರ್ ಬಂದಿದೆ ಬ್ಯಾಂಕ್ ಮ್ಯಾನೇಜರ್ ಲೋನ್ ಕೊಡ್ತಿಲ್ಲ ನಾನು ಹಾವೇರಿ ಹತ್ತಿರ ನೆಗಳೂರ್ ಬ್ರಾಂಚ್ ನೆಗಳೂರ್ ಕೆ ವಿ ಜಿ ಬ್ಯಾಂಕ್ ಪ್ಲೀಸ್ ಹೆಲ್ಪ್ ಸರ್ 🙏🙏
@jayalakshmijayalakshmi5256 Жыл бұрын
ಸಾರ್ ರೈತರಿಗೆ ಮಾತ್ರ ಲೋನ್ ಅಂತ ಹೇಳ್ತಾರೆ ಕ್ಲಾರಿಟಿ ಕೊಡಿ, ರೈಥರಲ್ಲದವರು ಥಗೊಬಹುದ ಸಾರ್ ನನ್ನ ಕಾಮೆಂಟ್ ಗೆ ರೆಸ್ಪಾನ್ಸ್ ಮಾಡಿ ಸಾರ್
@basappamudhol1998 Жыл бұрын
Raitaru alladidru loan tegedukollabahudu
@GangappaShivangi5 ай бұрын
ಸರ್ ರಾಯಚೂರ್ ಜಿಲ್ಲೆಗೆ ಯಾರು ಬರುತ್ತಾರೆ ಅವರ ನಂಬರ್ ಕೊಡಿ ಸರ್ ಪ್ಲೀಸ್
@khaleelahmed7482 Жыл бұрын
2:18
@Yrmp_1254 Жыл бұрын
ಕಾರದ ಪುಡಿ ಮಷೀನ್ ಇದಿಯ ಸರ್
@venkatesh2734 Жыл бұрын
Hi sir Tilars loan bagge information kodi sir
@kallayyachikkamath2020 Жыл бұрын
Tumba danyavadagalu
@PrakashPrakash-mm5ek10 ай бұрын
ಲೋನ್ ಬಗ್ಗೆ ಮಾಯೇ ತೇ ಬೇಕು ಸರ್,
@madhuravimadhuravi7197 Жыл бұрын
ನಿಮ್ಮಲ್ಲಿ ಹಪ್ಪಳ ಮೆಶಿನ್ ಇದೆಯ sir
@ravikumarbg36124 ай бұрын
Good morning sir need for agriculture loan kindly contact loan sir
@ankithad8733 Жыл бұрын
Sir 4 wheeler food truck Bengaluru alli rent sigatta,,, if anybody knows please let me know the location.
@vinuthavinu1120 Жыл бұрын
Face book ಅಲ್ಲಿ ಹಾಕಿ ಬೇಗ response ಸಿಗತ್ತೆ
@maheshn3c Жыл бұрын
rent ge sigutte but nimage adanna kattak agalla, per month 22k adu 1 year nivu agreement madiskonda kodtare 50 k deposit idabeku,
@bharathm8619 Жыл бұрын
Bere business loans kodstira
@Asha.RKhethagoudar-iq2ot10 ай бұрын
Sala bekithu sir
@s.....darlig633011 ай бұрын
Sir cow lone hege tagobeku sir plz heli
@DILIPKUMARDILIPKUMAR-pp2ew Жыл бұрын
Hi sar
@micheljoseph-mm3js Жыл бұрын
Sir i also need loan
@ramanjaneyat2498 ай бұрын
Sar.pls.I.want.loan
@sakamman6874 Жыл бұрын
Pepar.plate.business..madbeksir.loansigutta.
@RaviRavi-we5iq7 ай бұрын
5yers no loon sir calme
@alwgondchanaveer86427 ай бұрын
ಸರ್ ನನಗ 20 ಲಾಕ್ ಲೋನ ಕೂಡತೀರಾ ಹೇಳಿ ಸರ್
@basavarajsankapale8819 Жыл бұрын
Shavigi machine ret yestri
@basappamudhol1998 Жыл бұрын
65000
@DILIPKUMARDILIPKUMAR-pp2ew Жыл бұрын
ಸರ್ ನಾನು ಭುವಡೆತನ ಯೋಜನೆ ಅರ್ಜಿ ಸಲ್ಲಿಸಿದೇನೆ ಆದರೆ ಈಗ ನಿಮಿಂದ ಏನಾದರೂ ಸಹಾಯ ಮಾಡಿ ಸರ್
@rajesheliger1236 Жыл бұрын
ಹೀಟ್ಟಿನ ಗೀರಣ ಒಂದು ಇದೆ ಇನ್ನೂ ಎರಡು 3 ಮಾಡಿಕೊಂಡಿತು ಆದರೆ ಬ್ಯಾಂಕ್ ನರು.ಲೂನ ಕೂಡತಾಯೀಲ 😊