Namaste Gurugale 🙏 please teach us to sing Vara banthama , Rayaru song.
@manjulakManju-b5pКүн бұрын
ನಮಸ್ತೇ ಸರ್ 🙏🙏ನಂಗೆ ಸಂಗೀತ ಕಲಿಬೇಕು ಅಂತಾ ತುಂಬಾನೇ ಆಸೆ ಇದೆ ಸರ್ ಆದ್ರೆ ಸಂಗೀತ ನನ್ ದ್ವನಿ ಯಲ್ಲೇ ಬರ್ತಿಲ್ಲ ದಯವಿಟ್ಟು ನಂಗೆ ಸಂಗೀತ ಕಳಿಸಿ ಕೊಡಿ ಸರ್ 🙏🙏🙏
@meerakulkarni405322 сағат бұрын
🙏🙏🙏🙏
@saraswathidharwad19 сағат бұрын
ನಮಸ್ತೆ ಸರ್ ಸರ್ ನೀವು ತುಂಬಾ ಚೆನ್ನಾಗಿ ಹಾಡುವುದನ್ನ ಹೇಳಿ ಕೊಡ್ತಾ ಇದ್ದೀರಾ ಆದರೆ ನಮಗೆ ಸ್ಕೇಲ್ ಗಳ ಪರಿಚಯ ಮಾಡಿ ಕೊಡಿ ನಾವು ಸಂಗೀತ ಕಲಿಯುವಾಗ ನಮಗೆ ಕಪ್ ಒಂದು ಕಪ್ ಎರಡು ಕಪ್ ಮೂರು ಕಪ್ ನಾಲ್ಕು ಅಂತ ಹೇಳುತ್ತಿದ್ದರು ಈಗ ನೀವು ಜಿ ಶಾರ್ಪ್ ಸಿ ಶಾರ್ಪ್ ಬೀ ಶಾರ್ಪ್ ಅಂತ ಹೇಳುತ್ತಿದ್ದೀರಿ ಅದು ನಮಗೆ ಅರ್ಥವಾಗುತ್ತಿಲ್ಲ ಹಾಗಾಗಿ ಆದಷ್ಟು ಶೃತಿ ಗಳನ್ನು ಕನ್ನಡದಲ್ಲಿ ಹೇಳಿ ಕೊಡಿ ಪ್ರಾರಂಭಿಕ ಸ್ವರ ಅಭ್ಯಾಸಗಳನ್ನು ಹೇಗೆ ಅಂತ ತಿಳಿಸಿಕೊಡಿ,, 🙏
@rajeshkamath5387Күн бұрын
😍🙏😍👌
@manjulavlogsandcookingchan6894Күн бұрын
🙏🙏🙏🙏🙏💐
@devadasank1617Күн бұрын
💯🤝👍
@eraluckygaming695219 сағат бұрын
ನನಗೆ ದೇವರ ನಾಮಗಳು ಹಾಡುವ ಆಸೆ pls ಹೇಳಿಕೊಡಿ sir
@beeeu4079Күн бұрын
ತುಂಬಾ ಸಂತೋಷ ಆಯಿತು ಸರ್
@suvarnasvd691413 сағат бұрын
ನಮಗೆ ಸಂಗೀತ ಅಂದರೆ ಗೊತ್ತಿಲ್ಲ ನಮ್ಮದೇ ಸ್ಕೇಲ್ ಅಂದರೆ ಏನು ಅಂತ ಮುಂದಿನ ವಿಡಿಯೋ ದಲ್ಲಿ ಸಕ್ಸಿಪ್ತ ವಾಗಿ ತಿಳಿಸಿಕೊಡಿ ಗುರುಗಳೇ 🙏
@veenapai232113 сағат бұрын
Sir namaste nanu sangeet kaliybeku nangu kalisi kodtira plz
@Yallappahpadagannavar15 сағат бұрын
ಹಾರ್ಮೋನಿಯಂ ನೋಟಿಸ್ ಅಲ್ಪ ಹಾಕ್ರಿ ಸರ್
@mariyappanadalamani65911 сағат бұрын
Suapar sir
@mangalanarayan64603 сағат бұрын
Ceniyarsge sangeeta helikodtira sir
@RameshR-ph3ufКүн бұрын
ತುಂಬಾ ಸೊಗಸಾಗಿ ಹಾಡಿದರು ಸರ್
@chennabasavachennabasava417Күн бұрын
ಸರ್ ಸಂಗತಿಗಳ ಬಗ್ಗೆ ಒಂದು ವಿಡಿಯೋ ಮಾಡಿ ಹಾಕಿ ಸರ್ pls
@shashidharart9347Күн бұрын
Sir Shivane jodisiddane dampàtigalanna💐
@ayazjamadar4617Күн бұрын
ಹೊಸ ನಾಡಗೀತೆ ನುಡಿಸಿರಿ ಸರ್
@supriyamatapathi6497Күн бұрын
Tq sir❤
@chidanandpoojary22 сағат бұрын
ದಯವಿಟ್ಟು ಕನ್ನಡ ಫಿಲಂ ಸಾಂಗ್ ಗಳನ್ನು ಹೇಗೆ ಕರೋಕೆ ಗೆ ಪ್ರಾಕ್ಟೀಸ್ ಮಾಡೋದು ಹೇಳಿಕೊಡಿ ಸರ್ ಎಕ್ಸಾಂಪಲ್ ಮಾತನಾಡಿ ಮಾಯವಾದೆ
@geethamahadevaswamy487213 сағат бұрын
ಸಿಂಗಲ್ ಆಗಿ ಹಾಡುವಾಗ ಮೂಗಲ್ಲಿ ಹಾಡಿದ ಹಾಗೆ ಕೇಳಿಸುತ್ತೆ ಸರ್ ಅದು ಸರಿಮಾಡ್ಕೊಳೋದು ಹೇಗೆ plz ತಿಳ್ಸಿ