ನಮಸ್ಕಾರ ಮೇಡಂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಮಧುರವಾದ ಧ್ವನಿ ನಮ್ಮ ಕಿವಿಗಳಿಗೆ ಹೀಗೆ ಇಂಪು ನೀಡಲಿ ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ ರಾಯರ ಆಶೀರ್ವಾದ ನಿಮ್ಮ ಮೇಲೆ ನಿಮ್ಮ ಧ್ವನಿಯ ಮೇಲೆ ಸದಾ ಇರಲಿ ಧನ್ಯವಾದಗಳು
@amruthraoyakapur4014Ай бұрын
Super madam
@Narasappa-b4pАй бұрын
🎉🎉❤❤ತುಂಬಾ ಚನ್ನಾಗಿದೆ
@MareappaKumbar10 күн бұрын
ತುಂಬಾ ಒಳ್ಳೆದಾಗಿರು ತತ್ವಪದ ಇದನ್ನು ಎಲ್ಲರೂ ಕೇಳಿ ಅಕ್ಕವ್ರು ಹಾಡಿದ ಅದಕ್ಕೆ ಇದರಲ್ಲಿ ಒಂದು ಅನುಭವವಿದೆ ಸಂಗೀತ ಸಾಹಿತ್ಯ ಯಾರಿಗೆ ಬರುವುದಲ್ಲ ಅಂದುಕೊಳ್ಳಬೇಡಿ ಅಕ್ಕವರ ಗಾಯನದಲ್ಲಿ ನಾವು ಸ್ವಲ್ಪ ತತ್ವಪದಗಳನ್ನು ಸ್ಥಾಪಿಸೋಣ 🙏🙏🙏🙏🙏
@music-is-life3001Ай бұрын
ತುಂಬಾ ಉತ್ತಮವಾದ ಸಾಹಿತ್ಯವುಳ್ಳ ಜಾನಪದ ಗೀತೆಯನ್ನು ನಿಮ್ಮ ಸುಮಧುರವಾದ, ಇಂಪಾದ ಧ್ವನಿಯಲ್ಲಿ ತುಂಬಾ ಅದ್ಭುತವಾಗಿ ಹಾಡಿದ್ದೀರಿ ಮೇಡಮ್. ಧನ್ಯವಾದಗಳು.. 🙏🌹🌹🙏🌹🌹🙏❤❤🙏🌹🌹🙏🌹🌹🌹
@ShripurnabodhaBidkarАй бұрын
ಅದ್ಭುತ ಸಾಹಿತ್ಯ ಹಾಗೂ ತಮ್ಮ ಹಾಡುಗಾರಿಕೆ ಇನ್ನೂ ಅದ್ಭುತ.
@MBPATILPATIL-i1vАй бұрын
ಅರ್ಥ ಪೂರ್ಣವಾಗಿ ಇದೆ ಮೇಡಂ ಹಾಡು ಇಂತಹ ಹಾಡು ಇನ್ನೊಷ್ಟು ಹಾಡಿ ನಿಮ್ಮ ಧ್ವನಿ ಸೂಪರ್ ರೀ ಮೇಡಂ 👌🙏💐💐💐💐💐
@channaveeragowdapatil3597Ай бұрын
Super song sung meaningfully 🎉super music Thanks 👍
@RudregoudaMadyahnadavar9 күн бұрын
Super voice mam❤
@shivastyaramu248229 күн бұрын
ಧನ್ಯವಾದಗಳು ಮೇಡಂ ತುಂಬಾ ಚೆನ್ನಾಗಿ ಆಡ್ತಾ ಇದ್ದೀರಿ ನಿಮ್ಮ ಬಾಯಿಂದ ಇನ್ನಷ್ಟು ಗೀತೆಗಳು ಬರಲಿ ಅಂತ ಕೇಳ್ತಾ ಇದೀನಿ ನಿಮ್ಮ ಬಾಯಿಂದ ಕೇಳಿದ ತಕ್ಷಣ ನನ್ನ ಮನಸ್ಸು ಮತ್ತು ಆತ್ಮ ವಿಶ್ವಾಸವನ್ನು ತಂದುಕೊಟ್ಟ ಗೀತೆ ಮತ್ತು ಅವರ ತಂಡ ಮೊದಲ ಸಲ ನನ್ನ ಮನಸ್ಸು ಮತ್ತು ಕಿವಿ ಇಂಪಾದ ಗೀತೆ
@ramaiahkalyan585021 күн бұрын
🎉🎉🎉
@veereshvishwakarma729Ай бұрын
ತುಂಬಾ ಚೆನ್ನಾಗಿದೆ ❤
@arunswamy2267Ай бұрын
ಅಕ್ಕ ಕ್ಷಮಿಸಿ ಇದು ಜಾನಪದ ಅಲ್ಲ .... ಇದು ಕಡಕೋಳ ಮಹಾಂತನವರ ತತ್ವ ಪದ ಇದೆ.🙏🙏
@paramnaubad5532Ай бұрын
ಹೌದು ಇದು ತತ್ವ ಪದ ಇದೆ......
@anilpatil4254Ай бұрын
❤
@venkateshv-yj1qqАй бұрын
Th ji😢@@paramnaubad5532
@jeninahole3556Ай бұрын
ಅದ್ಭುತ ಸೊಗಸಾಗಿ ಹೇಳಿಕೊಟ್ಟಿದ್ದೀರಿ ಮೇಡಂ 👌🙏🙏
@NetravatiKantesh28 күн бұрын
ಚೆನ್ನಾಗಿದೆ ಮೇಡಂ ನೀವು ಚೆನ್ನಾಗಿ ಹಾಡಿದ್ದಿರಿ
@marutipanchal99805 күн бұрын
Melodious voice....madam
@GHPSMIRAKORNAHALLI-zm2vpАй бұрын
👌ದ್ವನಿ ಮೇಡಂ 🙏
@arathiarathi840419 күн бұрын
Very nice
@ShadaksharayyaNandikolma-rq7hlАй бұрын
ಸೂಪರ್ ನೋಡ್ರಿ ಮೇಡಂ ಹರೆ ಹಾಡಿರೋ ಸೂಪರ್ ಸೂಪರ್ ❤❤🎉👍👌
@skpsgreat844226 күн бұрын
ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಮೇಡಂ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಮೇಡಂ
@HanumammaHanumamma-vt1exАй бұрын
ತುಂಬಾ ಚೆನ್ನಾಗಿ ಐತಿ ಮೇಡಂ
@ShashidharRathod-qt2gkАй бұрын
ಒಳ್ಳೆ ಜನಪದ ಗೀತೆ ಚೆನ್ನಾಗಿ ಹಾಡಿದಿರಿ
@mallikarjunkumbhar532413 күн бұрын
Very nice 👍 vice is sweet Medan
@sujirshantharam8729Ай бұрын
Soumya Manjunath Sang this Song in Excellent way this is very much appreciable & deserve for right award. Keep continuing in this way to entertain people. God bless yo Mam .💐🙏
@abhishekpr36620 күн бұрын
Very.very.nice.madam
@pakkeppayaraganvi5815Ай бұрын
ನಮಸ್ತೆ ಮೇಡಂ 🙏🏼🙏🏼🙏🏼🙏🏼 ತುಂಬಾ ಅರ್ಥ ಬದ್ದ ಹಾಡು ಇದೆ 😊😊😊😊😊😊😢
@SharadabaiJ-z5i16 күн бұрын
ಸೂಪರ್
@adithyatn1618Ай бұрын
Super mam
@murugeshdigitalstudio...908116 күн бұрын
Super vice song ❤
@pankajak5377Ай бұрын
Hadu chanagida. Navaratri hadu Sowmya.🎤🎹
@HiraYatamanАй бұрын
Super.meda.🙏👌
@nagappasl485Ай бұрын
Suuuper akka
@PurshaPoyyeАй бұрын
Super mam. I want prayer songs for primary school students
@kameshrathodАй бұрын
Super madam ji
@ranganathar9074Ай бұрын
Excellent singing. Your voice very modular 🙏
@vijaydiwakar413Ай бұрын
Nice 👍madam
@MahadeviJogelappanavar17 күн бұрын
ಈ ಹಾಡನ್ನು ಹಾಡಿನಿ ನನಗೆ ಬಹುಮಾನ ಬಂತು
@siddujavali1776Ай бұрын
Super sang sir
@ಭೀಮನಗೌಡಬಿರಾದಾರАй бұрын
Super 🎉 akks
@shreekimusicАй бұрын
Manjunath sir and soumya madem inspiration me❤🙌🙏
@vishalaomkarappa452Ай бұрын
Super madem
@gurunathkamate6827Ай бұрын
ಮನವೂ ಆನಂದದಿಂದ ಆಲಿಸಿ ಕುನಿದು ಕುಪ್ಪಳಿಸಿತು, ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಅಕ್ಕಾ.
@bhagirathipalan-kv2fhАй бұрын
Super... 👌🙏
@nagarathnahn3491Ай бұрын
Nice mam
@MouneshPoddar-o5pАй бұрын
Hi akka nimma song suppar
@kalyanappamalkuda8002Ай бұрын
Super sister ❤
@prabhuaneguddi2408Ай бұрын
🙏🏻🙏🏻akka
@YallareddappaBidanalАй бұрын
Good singing
@AvinashPatil-lr4uwАй бұрын
👌👌🙏🙏
@adaveshtubachi3777Ай бұрын
Supr Medam ri
@ramachandraramu2017Ай бұрын
👌❤️👌👌💯
@shreyasaradhya9805Ай бұрын
SUPER SONG
@NarayanDevadiga-d5wАй бұрын
tamma. narayana
@sumapallaxwsdrd9242Ай бұрын
Super wise sister❤
@andanayyahiremath673010 күн бұрын
🙏
@basappanaikar2517Ай бұрын
Super med😊
@PadmavathiKr-s6iАй бұрын
Super mam soongs
@mallikarjunManaguli-w3gАй бұрын
🌹🙏🙏🌹
@mahantpm1260Ай бұрын
👌👌💐💐
@ShankarHulli-o6rАй бұрын
Tq mam nange ee song bekitu ❤
@sreedevisrinivasan6423Ай бұрын
Neevu Haadu yestu chennagi heluttiro Aste neevu tumba chennagi kaanu tthiddiri God bless you🙏🙏❤️💕
@mahmmedcomedy744Ай бұрын
TQ.madm
@BasavarajChincholi-lo1toАй бұрын
Vrey nice
@sabannaSabanna-e3wАй бұрын
🎉🎉🎉
@LaxmanKhemoji-ys6shАй бұрын
Namaskar gurugale
@vijaylaxmimethre3631Ай бұрын
🙏 mam nimm all song tumba chanag helukudutideraa.. Shivane nin aatabalvaru yaryaroo song helii plzzzz
@PrabhakarShejaleАй бұрын
🙏🙏🙏🙏
@LeelavathiKNAwwАй бұрын
Nimma Kanta mdm keltane irbeku mdm
@JAIBHAVANI-xz7beАй бұрын
❤❤❤❤❤
@mallikarjunS224415 күн бұрын
Play this music continuously with Tabla music
@ChidanandaPatil-x5pАй бұрын
ಇದು ಸಾಹಿತ್ಯ ಯಾರದು
@ChadanCHАй бұрын
Sati sakku bai movie du . Jaya panduranga Prabhu vittala song notes madi sir plz
@ChadanCHАй бұрын
Plz Jaya panduranga Prabhu vittala song notes madi sir please.... Jesudas hadiro song
@ChadanCHАй бұрын
Jaya panduranga Prabhu vittala song notes madi sir
@gundurajubg7055Ай бұрын
Ee. Hadu. Ambrutha. Vani. Hanga. Madam
@rameshkalyan2493Ай бұрын
Luke
@mallikarjunS224415 күн бұрын
Which place u belong and let me know r u willing to play music in any function.
@ChadanCHАй бұрын
Yesudas sir hadiruva Jaya panduranga Prabhu vittala song notes madi sir plz
@hanamantpujaripujari3801Ай бұрын
Nimdu yav oru
@KurubuSekharАй бұрын
Hormoniyam notes
@GHPSMIRAKORNAHALLI-zm2vpАй бұрын
👌ದ್ವನಿ ಮೇಡಂ 🙏
@ChadanCHАй бұрын
Jaya panduranga Prabhu vittala song notes madi sir
@ChadanCHАй бұрын
Jaya panduranga Prabhu vittala song notes madi sir plz
@ChadanCHАй бұрын
Jaya panduranga Prabhu vittala song notes madi sir plz
@ChadanCHАй бұрын
Jaya panduranga Prabhu vittala song notes madi sir plz
@ChadanCHАй бұрын
Jaya panduranga Prabhu vittala song notes madi sir plz
@ChadanCHАй бұрын
Jaya panduranga Prabhu vittala song notes madi sir plz
@ChadanCHАй бұрын
Jaya panduranga Prabhu vittala song notes madi sir plz