Рет қаралды 456
ಶ್ರೀಮತಿ ಅನಿತಾ ಬಿ.ಮುಲ್ಕಿ ಪೋಲೀಸ್ ಉಪನಿರೀಕ್ಷಕರು ಇವರು ಸರಕಾರಿ ಪ್ರೌಢ ಶಾಲೆ ನಡುಗೋಡು ಇಲ್ಲಿನ ವಿದ್ಯಾರ್ಥಿ ಗಳಿಗೆ ಸೈಬರ್ ಕ್ರೈಂ, ಸಾಮಾಜಿಕ ಜಾಲ ತಾಣಗಳ ಬಳಕೆಅದರ ಹಾನಿ ಸವಿಸ್ತಾರವಾಗಿ ತಿಳಿಸಿ ಕೊಟ್ಟರು.ಬೈಕ್ನಲ್ಲಿ ಪ್ರಯಾಣ ಮಾಡುವಾಗ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.SSLC ವಾರ್ಷಿಕ ಪರೀಕ್ಷೆ ಯಲ್ಲಿ ಚೆನ್ನಾಗಿ ಓದಿ ಎಂಬುದಾಗಿ ಹೇಳಿದರು.ನೀವು ಬದಲಾಗಿ ಸಮಾಜ ಬದಲಿಸಿ.ಬದಲಾವಣೆಯ ಕೇಂದ್ರ ಬಿಂದು ನೀವಾಗಿ ಎಂಬುದಾಗಿ ಕರೆಕೊಟ್ಟರು