Рет қаралды 243
ಈ ವಿಡಿಯೋದಲ್ಲಿ ನಾನು ಗೌರಿ ಗಣೇಶ ಹಬ್ಬದ ಶುಭಾಶಯಗಳು ತಿಳಿಸಿದ್ದೇನೆ. ಮತ್ತೆ ಈ ಹಬ್ಬದಲ್ಲಿ ನಾಗರಕಲ್ಲಿಗೆ ತನ್ನಿ ಎರೆಯುವ ಪದ್ಧತಿಯನ್ನು ತಿಳಿಸಿದ್ದೇನೆ. ನಮ್ಮ ಕಡೆ ಇದು ಸಂಜೆ ಹೊತ್ತು ಮಾಡುವ ಹಬ್ಬ 🙏 ತನಿ ಎರೆಯುವ ಕ್ರಮವನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ ಮತ್ತೆ ತೋರಿಸಿದ್ದೇನೆ #yogithageethavlogs #dailyvlog #festival