ಎಲ್ಲಿದೆ ಗೊತ್ತಾ ಸುಭಾಷರ ಚಿತಾ ಭಸ್ಮ..?ನೇತಾಜಿ ಅಸ್ಥಿ ಕಳಶವನ್ನ ಭಾರತಕ್ಕೆ ತರ್ತಿಲ್ಲ ಯಾಕೆ..?

  Рет қаралды 136,249

Media Masters

Media Masters

Күн бұрын

Media Masters is a unique KZbin channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 207
@vinodmanankalagi3280
@vinodmanankalagi3280 2 жыл бұрын
The Real Father of Nation 🧡🇮🇳🇮🇳😍
@shilpagowda4414
@shilpagowda4414 2 жыл бұрын
ನಿಜ ಸರ್ ಇದರ ಬಗ್ಗೆ ಮತ್ತೊಮ್ಮೆ DNA ಪರೀಕ್ಷೆ ನಡೆಯಬೇಕು ಅವರ ಅಸ್ತಿ ಭಾರತಕೆ ಬರಬೇಕು. ಸುಭಾಸ್ ಚಂದ್ರ ಬೋಸ್ ✊. ವಿವರಣೆ. ಸ್ಪಷ್ಟನೆ ತುಂಬಾ ಚೆನ್ನಾಗಿದೆ ಸರ್.
@SureshSuresh-vb3ns
@SureshSuresh-vb3ns 2 жыл бұрын
ನಿಜವಾದ ಸ್ವಾತಂತ್ರ್ಯ ಹೋರಾಟಗಾರ. 🔥🔥 ಜೈ ಹಿಂದ್
@shrikanth9795
@shrikanth9795 2 жыл бұрын
ಇನ್ನಾದರೂ ಸಹ ದಯವಿಟ್ಟು ಸುಭಾಸರ ಅಸ್ತಿಯನ್ನು ನಮ್ಮ ಭಾರತಕ್ಕೆ ತನ್ನಿ
@nagarajahs8722
@nagarajahs8722 2 жыл бұрын
ನಮ್ಮ ನೆಚ್ಚಿನ ನೇತಾಜಿ ನಿಮಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏🙏🙏
@srinivas.ssrinivas.s1558
@srinivas.ssrinivas.s1558 2 жыл бұрын
ಸರ್ ಸ್ವತಂತ್ರ ಭಾರತಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ ಮಹಾವೀರರನ್ನು ಬೇರೆ ದೇಶದಲ್ಲೂ ಗೌರವದಿಂದ ಪೂಜಿಸುತ್ತಾರೆ ಆದರೆ ನಮ್ಮ ದೇಶದಲ್ಲಿ ಮುಂದೆಂದು ಅಲ್ಲ ಸರ್ ಈಗಲೇ ಭ್ರಷ್ಟ ರಾಜಕಾರಣಿಗಳು ಹಾಗೂ ಕೆಲವು ಸಂಘಟನೆಗಳು ಸ್ವತಂತ್ರ ಹೋರಾಟಗಾರರನ್ನು ಅವರ ಸ್ವಾರ್ಥಕ್ಕಾಗಿ ಮನಸ್ಸು ಇಚ್ಛೆಯಂತೆ ಮಾತನಾಡುತ್ತಿದ್ದಾರೆ. ಇದು ನಮ್ಮ ದುರಾದೃಷ್ಟ. ಭಾರತ್ ಮಾತಾ ಕೀ ಜಯ್
@op-uw1el
@op-uw1el 2 жыл бұрын
🥺Fan of INA army and Subhas Chandra Bosa ♥️🙏
@Samshruthi_Sangama
@Samshruthi_Sangama 2 жыл бұрын
ತುಂಬು ಹೃದಯದ ಧನ್ಯವಾದಗಳು ಸರ್ ಹಾಗೂ ನಮಗೆ ಸ್ಟಾತಂತ್ರ್ಯ ಬಂದು 77 ವರ್ಷ ಗಳಾಗಿದೆ
@shreeshailainapur1226
@shreeshailainapur1226 2 жыл бұрын
🙏💐ಸ್ವಾತಂತ್ರ್ಯ ಸೂರ್ಯನಿಗೆ ನನ್ನ ಪ್ರಣಾಮಗಳು🙏💐
@Kiranvsk
@Kiranvsk 2 жыл бұрын
ಸರ್ ನಿಮ್ಮ ಸ್ಪಷ್ಟ ಕನ್ನಡ ಭಾಷೆಗೆ ನನ್ನ ನಮನ. ಗುರುಗಳೇ ನಮ್ಮ ಕರ್ನಾಟಕದ ಹೆಮ್ಮೆಯಾದ ಬೆಳವಾಡಿ ಮಲ್ಲಮ್ಮ ರವರ ಬಗ್ಗೆ ಒಂದು ವಿಡಿಯೋ ಮಾಡಿ. ಬೆಳವಾಡಿ ಮಲ್ಲಮ್ಮಳ್ಳಿಗೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಂಘರ್ಷ ಉಂಟಾಗಿತ್ತಂತೆ. ನನಗೆ ತಿಳಿಯದ ಈ ವಿಷಯದ ಬಗ್ಗೆ ತಿಳಿಸಿಕೊಡಿ.
@nagraj7350
@nagraj7350 2 жыл бұрын
ಏನಾದ್ರು ಮಾಡೋದಾದ್ರೆ ಮೋದಿಜಿ ಟೈಮ್ ನಲ್ಲೆ ಆಗ್ಬೇಕು ಇಲ್ಲ ಅಂದ್ರೆ ಯಾವಾಗ್ಲೂ ಆಗಲ್ಲ....
@mahadevakc5719
@mahadevakc5719 2 жыл бұрын
ನಿಮ್ಮ ಎಲ್ಲಾ ಮಾಹಿತಿಗೂ ಧನ್ಯವಾದಗಳು ಸರ್, 🙏🌺🌺
@vittalmahendrakar6469
@vittalmahendrakar6469 2 жыл бұрын
ನಿಮ್ಮ ಈ ಅದ್ಭುತವಾದ ಮಾಹಿತಿಗಾಗಿ ನಮ್ಮ ಕಡೆಯಿಂದ ನಿಮಗೆ ಧನ್ಯವಾದಗಳು ಸರ್ .
@world3725
@world3725 2 жыл бұрын
ಸುಭಾಷ್ ಚಂದ್ರ ಭೋಸ್ ಭಾರತದ ಹೆಮ್ಮೆ 🇮🇳🇮🇳🇮🇳🙏🙏🙏🔥🔥🔥
@kannadavoiceover3085
@kannadavoiceover3085 2 жыл бұрын
Sir news channel gintha nimma media master channel best....
@prashanthk8961
@prashanthk8961 2 жыл бұрын
ಸ್ವಾತಂತ್ರ ಹೋರಾಟಗಾರ ಬೋಸ್ ಬಗ್ಗೆ ಹೇಳುವಾಗ ಇನ್ನೊಂದು ದರಿದ್ರ ಕುಟುಂಬದ ಬಗ್ಗೆ ಹೇಳೋದೇ ಬೇಡ 🙏🏿🙏🏿
@krsathya6756
@krsathya6756 2 жыл бұрын
ಅದು ಭಾರತಕ್ಕೆ ತರುವ ಮಹಾತ್ಮಾ.. ಇನ್ನು ಹುಟ್ಟಿಲ್ಲ ಅನ್ಸುತ್ತೆ 😭ಬಟ್ ಏಕ್ ದಿನ್ ಅವುಂಗಾ 🇮🇳🙏
@Sathya9244
@Sathya9244 2 жыл бұрын
LAST WORDS ULTIMATE SIR...💛❤️
@newsofkarnataka
@newsofkarnataka 2 жыл бұрын
Second like and first comment sir ನಿಮಗೊಂದು ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@srikantaiahn7919
@srikantaiahn7919 2 жыл бұрын
We salute his chitha basma from here till it brings to India
@jagadeeshajaggi8534
@jagadeeshajaggi8534 2 жыл бұрын
ಧನ್ಯವಾದಗಳು ಗುರುಗಳೇ ನಿಮ್ಮ ಅದ್ಭುತ ವಿವರಣೆಗೆ 🙏🙏🙏🙏
@gangadharsagar2643
@gangadharsagar2643 2 жыл бұрын
ಸಾವರ್ಕರ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🙏
@hanumeshhanumesh8588
@hanumeshhanumesh8588 2 жыл бұрын
ನಿಮ್ಮೆಲ್ಲ ಮಾಹಿತಿಗೆ ನಮ್ಮ ದನ್ಯವಾದಗಳು ಗುರುಗಳೇ 🙏🙏
@Effortless067
@Effortless067 2 жыл бұрын
True freedom fighters bhagat singh savarkar subash chandra bose❤️
@arungowda5645
@arungowda5645 2 жыл бұрын
Raghu sir thank you for information 🙏 👍
@umapatihiremath3588
@umapatihiremath3588 2 жыл бұрын
Thanks so much for my brother's media master good news
@ashapadmaraj9653
@ashapadmaraj9653 2 жыл бұрын
Good message sir thank u 🙏
@santhoshgowda4894
@santhoshgowda4894 2 жыл бұрын
Tha Real King Of INDIA, BOSE 💚
@ShriSN143
@ShriSN143 2 жыл бұрын
ಗುರುಗಳೇ ವೀರ ಸಾವರ್ಕರ್ ಬಗ್ಗೆ ಒಂದು ವಿಡಿಯೋ ಮಾಡಿ plz 🙏 ಈ news channel ದವರೂ ಏನೇನೋ ಹೇಳ್ತಿದ್ದಾರೆ
@poorvaraj
@poorvaraj 2 жыл бұрын
ಈ ಅಂತೆ ಕಂತೆಗಳಿಂದ... ಹಲವು ಸತ್ಯಗಳು ರಹಸ್ಯವಾಗಿಯೇ ಅಳಿದು ಹೋದವು...
@prakash_Mandya
@prakash_Mandya 2 жыл бұрын
ನನ್ನ ಸುಭಾಷ್ ಚಂದ್ರ ಬೋಸ್ ( ಬೊಸ್ ಯಾವಾಗಲೂ ಬಾಸ್)
@subhadrakn1904
@subhadrakn1904 2 жыл бұрын
Information ge tq. So much...
@srinivas.ssrinivas.s1558
@srinivas.ssrinivas.s1558 2 жыл бұрын
ಸರ್ ನಿಮ್ಮೆಲ್ಲ ಮಾಹಿತಿಗೆ ಧನ್ಯವಾದಗಳು
@mallappakbhemapp2328
@mallappakbhemapp2328 2 жыл бұрын
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@gowthamchinnu266
@gowthamchinnu266 2 жыл бұрын
Jai ho Nataji Subhsh Chandra Bose ji ko jai hind
@omprakashomi6795
@omprakashomi6795 2 жыл бұрын
Adbuta mahiti
@gururajhadimani8162
@gururajhadimani8162 2 жыл бұрын
ಧನ್ಯವಾದಗಳು ಸರ್
@shivafarmersanklapurshivas4376
@shivafarmersanklapurshivas4376 2 жыл бұрын
Thanks good information sir Gandhi bage heli
@arunkumarae513
@arunkumarae513 2 жыл бұрын
ನಮಸ್ತೆ... ಗುರುಗಳೇ 🙏
@kumarn2908
@kumarn2908 2 жыл бұрын
Happy good Ying sir
@anandak4491
@anandak4491 2 жыл бұрын
Nice information sir
@bhavyabahve32
@bhavyabahve32 2 жыл бұрын
Nan favorite freedom fighter evaru. Thanks sir
@vinodkumarhr7925
@vinodkumarhr7925 2 жыл бұрын
ಸೂಪರ್ news ಸರ್
@raghavendraa5517
@raghavendraa5517 2 жыл бұрын
🙏🙏🙏ಗುರುಗಳೇ 🙏🙏🙏
@santoshreddy4957
@santoshreddy4957 2 жыл бұрын
Jai HIND sir ji ❤
@SrinivasKvSri
@SrinivasKvSri 2 жыл бұрын
Super sar
@mahanteshtalawar6836
@mahanteshtalawar6836 2 жыл бұрын
Super Sir ❤❤
@arunomkar8322
@arunomkar8322 2 жыл бұрын
🙏 sir. ಬೋಸ್ ರು ಕಾಣೆ ಆದ ನಂತರ INA ಏನಾಯ್ತು,INA ನಲ್ಲಿ ಆದ ಬೆಳವಣಿಗೆಗಳ ಬಗ್ಗೆ ಹೇಳಿ.
@honeyhoneyshivaswamy8864
@honeyhoneyshivaswamy8864 2 жыл бұрын
ಸಾರ್ ದಯವಿಟ್ಟು ಹೇಳಿ ಜೈ ಶಂಕರ್ ಸರ್
@shridharshridhar4595
@shridharshridhar4595 2 жыл бұрын
Jai Shree Krishna Paramatma 🚩 Jai Hind 🚩🚩
@shanmukhm9190
@shanmukhm9190 2 жыл бұрын
ಜೈ ಹಿಂದ ಜೈ ಕರ್ನಾಟಕ💞
@niranthnicky7661
@niranthnicky7661 2 жыл бұрын
The last few words of u sir, is so hurt full but till our government and our people's didn't care of this things our nation and of our national heroes that sad to say we r just like people who were ruled and rolling by British Government.
@pavipardeep9245
@pavipardeep9245 2 жыл бұрын
Nicc sir
@Mr.-360
@Mr.-360 2 жыл бұрын
Jai Hind ⚔️🇮🇳⚔️ sir
@ukkannadiga9558
@ukkannadiga9558 2 жыл бұрын
Love from BGK ❤️ sir
@muthurajdaas4823
@muthurajdaas4823 2 жыл бұрын
Namaskara gurugale 🙏🙏🙏
@jyothisundar8067
@jyothisundar8067 2 жыл бұрын
ಜೈ ಸುಭಾಷ್ ಜಿ
@ravichandraravi5061
@ravichandraravi5061 2 жыл бұрын
Jai Subhash Chandra Bose.
@manikantamanikanta1791
@manikantamanikanta1791 2 жыл бұрын
Nijavaglu sir nimma chanelle
@manikantamanikanta1791
@manikantamanikanta1791 2 жыл бұрын
No1
@madhumadhu1061
@madhumadhu1061 2 жыл бұрын
BHARATADA PRATAMA PRADANI SUBASH CHANDRA BOSE.
@santhoshasanthu9715
@santhoshasanthu9715 2 жыл бұрын
Avrigagi nanna kambani 🙏🙏😔😔
@kicchasudeepa1320
@kicchasudeepa1320 2 жыл бұрын
ಸುಭಾಷ್ ಚಂದ್ರ ಬೋಸ್ 🇮🇳
@munirajuraju607
@munirajuraju607 2 жыл бұрын
Thaml you sir
@ravutraykumasagi7757
@ravutraykumasagi7757 2 жыл бұрын
Hatsup
@subha63625
@subha63625 2 жыл бұрын
Tq❣️✨
@gowthamdbossdasa6094
@gowthamdbossdasa6094 2 жыл бұрын
Namasthe gurugale
@vinuthavinu1120
@vinuthavinu1120 2 жыл бұрын
ರಾಷ್ಟ್ರಧ್ವಜ ಹುಷರಾಗಿ ಗೌರವದಿಂದ ಇಡಬೇಕು ಅಂತ ಗೊತಿಲ್ಲ ಅಲ್ಲ sir ಯಾಕೆ ಇಡಬೇಕು ಅಂತ ಅಷ್ಟೇ🤦‍♀️
@killertroll1175
@killertroll1175 2 жыл бұрын
TQ sir
@Bharatha231
@Bharatha231 2 жыл бұрын
ನನ್ನ ದೇವರು💫🙏🏻
@onlyrajlakshmi
@onlyrajlakshmi 2 жыл бұрын
ನಿಮ್ಮ ಕೊನೆಯ ಸಾಲುಗಳು ಸತ್ಯ. ಇದು ಭಾರತ. ಜೈ ಹಿಂದ್
@swathimahe7120
@swathimahe7120 2 жыл бұрын
Live form Vijaynagar
@harshaveena9516
@harshaveena9516 2 жыл бұрын
Super
@krishanadevadig9970
@krishanadevadig9970 2 жыл бұрын
Sir Neharu & Gandhiji bagge full information kodi sir
@bhagathm6579
@bhagathm6579 2 жыл бұрын
ನಮಸ್ತೆ ಜ್ಞಾನ ಭಂಡಾರ ರಾಘು ಸರ್
@rakesh.davangere877
@rakesh.davangere877 2 жыл бұрын
Jay Hind vande Mataram Subhash Chandra Bose 🙏🙏🙏🤝
@anandap1353
@anandap1353 2 жыл бұрын
Sir music ಚೂರು ಡಿಫರೆಂಟ್ ಮಾಡಿ sir
@hrushiha624
@hrushiha624 2 жыл бұрын
ಅಂದು ತರಿಸಿಕೊಳ್ಳದೆ ಇದ್ದಿದೆ ಒಳ್ಳೆಯದಾಯ್ತು ಅಂದು ಬಂದಿದ್ದರೆ. ಇಂದು ಆ ಚಿತಾಭಸ್ಮ ಇರುತ್ತಿರಲಿಲ್ಲ...
@Kannadavedevaru
@Kannadavedevaru 2 жыл бұрын
gumnami baba bagge nu video madi sir
@hieveryone7483
@hieveryone7483 2 жыл бұрын
Net work marketing bagee video madi
@mukundamukunda7358
@mukundamukunda7358 2 жыл бұрын
Subasanje gurugale
@chethant7242
@chethant7242 2 жыл бұрын
Jai Hind jai modi jai Bharat mata ki jai 🇮🇳
@shivaraj.m1912
@shivaraj.m1912 2 жыл бұрын
ಗುರುಗಳೇ ಕರ್ನಾಟಕ ಪ್ರತಿ ಜಿಲ್ಲೆಯಗಳ ಒಂದು ವಿಡಿಯೋ ಮಾಡಿ
@kusumasunil3245
@kusumasunil3245 2 жыл бұрын
Satyavada matu sir flag harsbeku anta heldoru adana kelagisbeku anta warn madbeku sir namane kade kuda hage ede sir.netaji avar bage sarkar ondu nirdake barabeku sir
@balajig1994
@balajig1994 2 жыл бұрын
Jai Hind 🇮🇳
@savitharam50
@savitharam50 2 жыл бұрын
👌
@manjushivara
@manjushivara 2 жыл бұрын
Japanese people good working
@rajaahhk4534
@rajaahhk4534 2 жыл бұрын
Sir nanna nechina swatantra horatagararalli agramanyaru Nanu nannamakkalige yavagalu helutiruttene
@akkirahul7365
@akkirahul7365 2 жыл бұрын
Jai hind❤️
@honeyhoneyshivaswamy8864
@honeyhoneyshivaswamy8864 2 жыл бұрын
ದಯವಿಟ್ಟು ನನಗೆ ಜೀವನದ ಕಥೆಯನ್ನು ಹೇಳಿ
@Pavansgame
@Pavansgame 2 жыл бұрын
Politics should feel ashamed for not getting back
@Arjunp-rz1tu
@Arjunp-rz1tu 2 жыл бұрын
yes sir
@AbhishekAbhi-my1mz
@AbhishekAbhi-my1mz 2 жыл бұрын
Yake koria divaided video madi please
@ranjithsomeshwara9003
@ranjithsomeshwara9003 2 жыл бұрын
Jai hind
@nammamysore1163
@nammamysore1163 2 жыл бұрын
Super sir intresting story
@laxmikanthapuskal9923
@laxmikanthapuskal9923 2 жыл бұрын
Nammavare avaranna sariyagi nadesikollalilla.
@bharats8777
@bharats8777 2 жыл бұрын
@krishnegowda.k.gvishnu5806
@krishnegowda.k.gvishnu5806 2 жыл бұрын
Netaji Subhash Chandra BOS. 🙏🙏🙏
@abhishekgowda8716
@abhishekgowda8716 2 жыл бұрын
ಕೊನೇ ಸಾಲುಗಳು ಮನಸಿಗೆ ತುಂಬ ನೋವಾಯಿತು ಸರ್
@BALAJIBALAJI-rl3lh
@BALAJIBALAJI-rl3lh 2 жыл бұрын
If government belives it is remains of Subhas Chandra Bose then modi government must bring it to India. If they have doubts then they must give their reasons officially. If they respect Bose.
@hindu263
@hindu263 2 жыл бұрын
🙏 ನಮ್ಮ ಮೋದಿಜಿಯವರು ಏಕೆ ಇದರ ಬಗ್ಗೆ ಗಮನ ಹಾರೈಸಿಲ್ಲ
@venkateshamurthy2441
@venkateshamurthy2441 2 жыл бұрын
NEHRU bose ranna kollisida
Горы Бесплатной пиццы
00:56
Тимур Сидельников
Рет қаралды 8 МЛН
Bungee Jumping With Rope In Beautiful Place:Asmr Bungee Jumping
00:14
Bungee Jumping Park Official
Рет қаралды 17 МЛН
Кровавый лидер #сталин #китай #мао
00:55
Послезавтра
Рет қаралды 3,5 МЛН
пришла на ДР без подарка // EVA mash
01:25
EVA mash
Рет қаралды 3,3 МЛН
Горы Бесплатной пиццы
00:56
Тимур Сидельников
Рет қаралды 8 МЛН