Ello Hudukide Illada Devara Lyrical Video Song | C Ashwath,G S Shivarudrappa|Kannada Bhavageethegalu

  Рет қаралды 10,842,312

Lahari Bhavageethegalu & Folk - T-Series

Lahari Bhavageethegalu & Folk - T-Series

Күн бұрын

Пікірлер: 1 700
@vidyaranihl8832
@vidyaranihl8832 7 ай бұрын
2024 ರಲ್ಲಿ ಯಾರು ಈ ಭಾವಗೀತೆ ಕೇಳುತ್ತಿದ್ದೀರಾ ಲೈಕ್ ಮಾಡಿ.
@abhishekrj2291
@abhishekrj2291 6 ай бұрын
Till I die I wll lsn
@seshadris6781
@seshadris6781 10 күн бұрын
Good lyrics.
@rekhadasannanavar9704
@rekhadasannanavar9704 4 жыл бұрын
ಎಷ್ಟು ಕಷ್ಟವೋ ಹೂಂದಿಕೆಯೆಂಬುದು...ನಾಲ್ಕು ದಿನದ ಈ ಬದುಕಿನಲಿ...👌👌👌ಅಧ್ಭುತವಾದ ಸಾಲುಗಳು..
@sagar.mudalagiriyappa666
@sagar.mudalagiriyappa666 2 жыл бұрын
Super observation madam
@Rudra...Chitradurga
@Rudra...Chitradurga 3 жыл бұрын
ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ 💛❤🙏🙏🔥🔥💐
@khushibharathi6538
@khushibharathi6538 2 жыл бұрын
Wonderful lines by gss😊
@vinayakakmvinayaka7660
@vinayakakmvinayaka7660 2 жыл бұрын
Fantastic
@manmatharajsd9855
@manmatharajsd9855 2 жыл бұрын
@@khushibharathi6538 bbgvnng
@gangubainmegani7616
@gangubainmegani7616 4 жыл бұрын
ಇಂತಹ ಬರಹಗಾರರು ಮತ್ತೆ ಮತ್ತೆ ಹುಟ್ಟಿಬರಲಿ ದೇವರೆ. ನಮ್ಮ ಸಮಾಜಕ್ಕೆ ಇಂತಹ ಮನಸ್ಸುಗಳನ್ನು ದಯಪಾಲಿಸು ದೇವಾ
@Vijay02000
@Vijay02000 Жыл бұрын
ಅವರೇ ದೇವರು ಇಲ್ಲ ಅಂತೇಳುವಾಗ ನೀನ್ ಏನಪ್ಪಾ ದೇವರೇ ಇಂತಹ ಬರಹಗಾರರು ಮತ್ತೆ ಹುಟ್ಟಿ ಬರಲಿ ಅಂತ ಹೇಳ್ತಾಯಿದಿಯಲ್ಲ ಗುರುವೇ ಇದು ಸರಿನಾ ನೀನೇ ಹೇಳು
@Strengthened-Farming
@Strengthened-Farming 11 ай бұрын
Yav devarige keltidira kallu mannina devariga
@sanjayhs1799
@sanjayhs1799 8 ай бұрын
😶​@@Strengthened-Farming
@leelajaala6448
@leelajaala6448 3 ай бұрын
ದೇವರೇ illavallappa ಇವರಿಗೆ . ಯಾರಿಗೆ ಪ್ರಾರ್ಥನೆ ಮಾಡಿದರು.
@CKannadaMusic
@CKannadaMusic 5 жыл бұрын
ಹಾಡು ಕೇಳುತ್ತಿದ್ದರೆ ಮತ್ತೊಮ್ಮೆ ಕೇಳೋಣ ಅನ್ನಿಸುತ್ತೆ ಅದ್ಬುತವಾದ ಸಾಹಿತ್ಯ ಮಧುರವಾದ ಸಂಗೀತ
@nagalakshmimrsinchana5813
@nagalakshmimrsinchana5813 3 жыл бұрын
Super...excellent voice....keep it.. God bless u....
@balappamagi5470
@balappamagi5470 2 жыл бұрын
@@nagalakshmimrsinchana5813 bybk jtbbybj uky tjbybj y yb uj yjj krj jtj ಜೆಬ್ಜೆಬ್ಬ ಜೆಜೆಜ್ಜ j j z zj j j z zjj jsh sj ಸಜೆ js jw aj saj sjz jz z j z z j z zj zz jzz z z z z j z z jz z z jz jz z jz z jz jz z z z jz z z z z jz ja ws a jws s jwsjsssssjssjssssss
@sheshachalashastri5241
@sheshachalashastri5241 2 жыл бұрын
'ಅದ್ಭುತ'
@pataradp2872
@pataradp2872 5 жыл бұрын
ಎಂತ ಅದ್ಬುತ ಹಾಡು,ಧ್ವನಿ ಬಹುಷ ಕನ್ನಡ ಇಂಡಸ್ಟ್ರೀಸ್ ಇರಲಿಕ್ಕಿಲ್ಲ
@ganapatigouda1366
@ganapatigouda1366 5 жыл бұрын
'ಎಷ್ಟು ಕಷ್ಟವೋ ಹೊಂದಿಕೆ ಎಂಬುದು.....' ಬಾಳಿನ ವಾಸ್ತವ ಸತ್ಯದ ಮಗ್ಗಲೊಂದರ ದರ್ಶಿಸುವ ಸಾಲು.ಇಡೀ ಕವಿತೆ ಕೂಡ ಇದನ್ನೇ ಮಾಡುತ್ತದೆ.ಅದ್ಭುತ ಭಾವಗೀತೆ ಮತ್ತು ಗಾಯನ.
@rightframesnews
@rightframesnews Жыл бұрын
ತುಂಬಾ ಅರ್ಥಪೂರ್ಣವಾದ ನನ್ನ ಇಷ್ಟದ ಹಾಡು....ನಮ್ಮ ಕನ್ನಡದ ಹೆಮ್ಮೆಯ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ...ಸರ್ ಹಾಗು ನನ್ನ ಮೆಚ್ಚಿನ ಗಾಯಕರಾದ ಸಿ. ಅಶ್ವಥ್ ಸರ್ ಇವರಿಬ್ಬರಿಗೂ ನನ್ನ ಧನ್ಯವಾದಗಳು ಹಾಗು ಭಾವಪೂರ್ಣ ನಮನಗಳು....
@rameshamulya3838
@rameshamulya3838 7 жыл бұрын
ಧನ್ಯವಾದಗಳು ಸಿ ಅಶ್ವಥ್ sir ಅವರಿಗೆ ನಿಮ್ಮ ನೆನಪು ಸದಾ ಇರುತ್ತದೆ
@komalakomal5755
@komalakomal5755 Жыл бұрын
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ.....👏👏👏🙏 ಎಷ್ಟು ಅದ್ಭುತ ಸಾಲು....... ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮಿನ ಕೋಟೆಯಲಿ......ಎಷ್ಟು ಕಷ್ಟವೋ ಹೊಂದಿಕೆ ಎಂಬುದು 4ದಿನದ ಈ ಬದುಕಿನಲಿ........
@vinu...1149
@vinu...1149 3 жыл бұрын
ಇಂತ ಅಧ್ಬುತ ಕಲಾವಿದರನ್ನು ನಮ್ಮ ನಾಡಿನಲ್ಲಿ ಪಡೆದ ನಾವೆ ಧನ್ಯರು...
@dhananjayadhanu9399
@dhananjayadhanu9399 4 жыл бұрын
ತುಂಬಾ ಅರ್ಥ ಗರ್ಭಿತವಾದ ಸಾಹಿತ್ಯ ರಚಿಸಿದ ಜಿ ಸ್ ಸ್ ಸರ್ ಹಾಗೂ ಅದನ್ನು ಮನ ಮುಟ್ಟುವಂತೆ ಹೃದಯದ ಕಲುಕುವಂತೆ ಹಾಡಿದ ಅಶ್ವಥ್ ಸರ್ ಗೆ ಅನಂತ ಅನಂತ ಧನ್ಯವಾದಗಳು...👌👌
@prabhavatiangadi8345
@prabhavatiangadi8345 3 жыл бұрын
Very true, meaningful song .... heart touching voice 👏👍
@SHIVANNA-gf9kr
@SHIVANNA-gf9kr 2 жыл бұрын
@@prabhavatiangadi8345 🙏
@marulasiddaiahpmswami5888
@marulasiddaiahpmswami5888 3 жыл бұрын
ಅದ್ಭುತ ಪದಗಳ ಜೋಡಣೆ ಯೊಂದಿಗೆ ಶ್ರೀ ಜಿ ಎಸ್ ಶಿವರುದ್ರಪ್ಪ ಸರ್ ಅವರ ಈ ಗೀತೆಯನ್ನು ಮನ ಮುಟ್ಟುವ ಹಾಗೆ ಹಾಡಿರುವ ಶ್ರೀ ಸಿ ಎಸ್ ಅಶ್ವಥ್ ಸರ್ ಅವರು, ತಮ್ಮ ಗಾಯನಗಳ ಮೂಲಕ ಸದಾ ನಮ್ಮೊಂದಿಗೆ ಇರುತ್ತಾರೆ.
@basavarajpujari9302
@basavarajpujari9302 4 жыл бұрын
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಎಲ್ಲಿದೆ ನಂದನ, ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಎಲ್ಲಿದೆ ನಂದನ, ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಿಗೆಗೆ ಅಮೃತದ ಸವಿಯಿದೆ ನಾಲಿಗೆಗೆ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ
@suniluppar2137
@suniluppar2137 2 жыл бұрын
Jhpl pl mñkoi8ok9í LLP pl pp op o
@chetantm438
@chetantm438 2 жыл бұрын
Good work
@manasas6267
@manasas6267 2 жыл бұрын
Wt a song.... sir..superb
@munivenkateshmuni6677
@munivenkateshmuni6677 2 жыл бұрын
L
@ಮಹೇಶ್ಸೂರ್ಯರತ್ನ
@ಮಹೇಶ್ಸೂರ್ಯರತ್ನ Жыл бұрын
ಧನ್ಯವಾದಗಳು ಅಣ್ಣ
@dgadilinga6423
@dgadilinga6423 5 жыл бұрын
ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲಿ.. ಎಷ್ಟು ಕಷ್ಟವೋ ಹೊಂದಿಕೆಯೆಂಬುದು .. ನಾಲ್ಕು ದಿನದ ಈ ಬದುಕಿನಲಿ... Super lines in this song.
@Pavanraj-es5un
@Pavanraj-es5un 5 жыл бұрын
D Gadilinga
@basavarajbgl
@basavarajbgl 5 жыл бұрын
Nice
@prashanthdevadiga8765
@prashanthdevadiga8765 5 жыл бұрын
ಹೌದು
@gangubainmegani7616
@gangubainmegani7616 4 жыл бұрын
😀
@varunvaru2029
@varunvaru2029 4 жыл бұрын
Nice
@chiragnk827
@chiragnk827 3 жыл бұрын
ಮನುಷ್ಯನ ಜೀವನಕ್ಕೆ ಜೀವನ ಅಂದರೇನು ಅಂಬುದನ್ನು ಸಂಪೂರ್ಣವಾಗಿ ಅರ್ಥೈಸುವ ಅದ್ಭುತವಾದಂತ ಗೀತೆ..... 🙏🙏🙏
@shivaswamy6392
@shivaswamy6392 Жыл бұрын
ಲೇಖಕರ ಲೇಖಣಿಯೊಳಗೆ ಅವಿತಿರುವ ಹೃದಯವನ್ನು ಕಾಣುವ ದಾರಿ ಇದೆಯೇ ..... ತುಂಬಿದ ಕಣ್ಣಾಲೆಗೆ......
@manjurayanna26
@manjurayanna26 5 жыл бұрын
ಅದ್ಭುತ ಹಾಡು ಅದ್ಭುತ ಸಾಹಿತ್ಯ ಕನ್ನಡದ ಗುಣಕ್ಕೆ ಇದಕ್ಕಿಂತ ಉತ್ತಮ ಗುಣಮಟ್ಟದ ಉದಾಹರಣೆ ಬೇರೇನು ಬೇಕು ಸ್ವಾಮಿ😍🙏🙏🙏🙏
@chandrahitachi1035
@chandrahitachi1035 Жыл бұрын
😂9
@manjurayanna26
@manjurayanna26 Жыл бұрын
@@chandrahitachi1035 ಏನ್ ಹೇಳೊ ಗಾಂಡು
@sayyedansar4063
@sayyedansar4063 5 жыл бұрын
Bhavane annodu iruvavru... Bereyavara bhavanegalige bele koduvavarige ashte bhavageethegala mahathva gothagodu... Great lyrics... Great voice of ashwath sir voice.. Really heart touching.🙏
@mosinabanumosinabanu6345
@mosinabanumosinabanu6345 2 жыл бұрын
ಸತ್ಯ,, 👍👌🙏💐
@murlidharbs4156
@murlidharbs4156 2 жыл бұрын
Nija
@Divan000
@Divan000 Жыл бұрын
Bhavanege bele kodoke bhaashe beku, atleast sign language/ gestures, but need not be the most spoken local language.
@premakumarshettykp6773
@premakumarshettykp6773 3 жыл бұрын
ದಿನದಲ್ಲಿ ನನಗೆ ಬೇಸರ ಅದಾಗಲೆಲ್ಲ,ಈ ಅಥ೯ಪೂರ್ಣವಾದ ಸುಮಧುರ ಹಾಡನ್ನು ಕೇಳಿ ಆನಂದಿಸುತ್ತೆನೆ... ಅದ್ಬುತ ಧ್ವನಿ ಮತ್ತು ರಾಗ ಸಂಯೋಜನೆ..
@prakashhosamani7629
@prakashhosamani7629 3 жыл бұрын
ಆತ್ಮವೇ ಪರಮ ದೇವರು,ತನ್ನ ಅರಿವು ದೊಡ್ಡ ಗುರು.ಬೇರೆ ಕಡೆಗೆ ಇಲ್ಲಾ ದೇವರು, ತನ್ನೊಳಗೆ ಇದ್ದಾನೆ ಎಂಬ ಭಾವಾರ್ಥ.
@Divan000
@Divan000 Жыл бұрын
Yep dont go after others, your family in devaloka needs your attention
@sudhirdevadiga4352
@sudhirdevadiga4352 4 жыл бұрын
ಅರ್ಥ ಗರ್ಭಿತವಾದ ಹಾಡು ಎಂಥಾ ಕಲ್ಲು ಮನಸ್ಸು ಸಹ ಕರಗುವಂತ ಹಾಡು.
@basavarajkattimani1513
@basavarajkattimani1513 3 жыл бұрын
Xx
@sunilramegowda8308
@sunilramegowda8308 3 жыл бұрын
Wonder full lines🥰🥰
@nandininandu491
@nandininandu491 3 жыл бұрын
Nice
@GaneshMaraddon
@GaneshMaraddon 3 жыл бұрын
@@manjunathkalegowda2800 n.
@GaneshMaraddon
@GaneshMaraddon 3 жыл бұрын
Ganesh
@discoverysinghtheking6798
@discoverysinghtheking6798 5 жыл бұрын
👌ಅದ್ಭುತ .ಜೀವನಕ್ಕೆ ಸ್ಫೂರ್ತಿ
@prashanthhaadimane2862
@prashanthhaadimane2862 4 жыл бұрын
ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮಿನ ಕೋಟೆಯಲಿ..... ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ....... 😔
@odaadu-4463
@odaadu-4463 4 жыл бұрын
ಎಂತಹಾ ಅರ್ಥಪೂರ್ಣವಾದ ಹಾಡು ಅದ್ಭುತ ನುಡಿಗಳು ಎಲ್ಲೋ ಹುಡುಕಿದೆ ಇಲ್ಲದ ದೇವರ.............💓
@madevams1235
@madevams1235 2 жыл бұрын
Oiity e4rrttttttttttrrr rr rrrrrr ee rrrrrrr rrrrrrrrrrrrrrrrrrrrrrrrrr4rrreeeeeeee rr4rrr4rrrrrrrr4rrrrrrr4rrrrrrrrrrrr4reeeeeeerr rrreeeerrreeeeeeereeeererreererrre3eeeeeeeeeeeeeeer3e4eeeeeeeee 5tg444tty4 eereerrredeeeeeerrr4rrrereeeeeeeeeeeryyyttttttt5trtrtrrrrr
@ಶ್ರೀಗೋಡೆಕರ್
@ಶ್ರೀಗೋಡೆಕರ್ 7 жыл бұрын
ಸರ್ ತುಂಬಾ ಚೆನ್ನಾಗಿದೆ ಹಾಡು ಕನ್ನಡ ಸಾಹಿತ್ಯ ಪ್ರತಿಯೊಂದು ಸಾಲ್ಲಿದೆ
@deepthivishwanath6114
@deepthivishwanath6114 6 жыл бұрын
S.M.Printers Digital ok
@ಶ್ರೀಚನ್ನಬಸವೇಶ್ವರರೈತಉತ್ಪಾದಕರಕಂಪ
@ಶ್ರೀಚನ್ನಬಸವೇಶ್ವರರೈತಉತ್ಪಾದಕರಕಂಪ 6 жыл бұрын
ಎಲ್ಲಾ ಇವೆ ನಮ್ಮೊಳಗೆ ಗುರುತಿಸುವ ನಿಮ್ಮ ಹಾಡಿಗೆ ಶರಣು-ಶರಣಾರ್ಥಿಗಳು---🙏🙏
@snehalathagowda7520
@snehalathagowda7520 5 жыл бұрын
Sunil Kuvempu Ragini pachara gana Dil the Bendre ilidu baa taayi ilidu baa
@gsclb9743
@gsclb9743 5 жыл бұрын
ಜೀವನದಲ್ಲಿ ಆಸೆ ಇರಬಾರದು ಆಸೆ ಇರಬೇಕು ಅಂದರೇ ಅಷ್ಟೇ ಶ್ರಮವಿರಬೇಕು 👍👍👍👍👍
@krishnahv9708
@krishnahv9708 4 жыл бұрын
Wow
@rameshms8854
@rameshms8854 4 жыл бұрын
Ur curret
@sriram78
@sriram78 Жыл бұрын
Epic comenet
@girishagowda2653
@girishagowda2653 5 жыл бұрын
ಹೃದಯ ಮುಟ್ಟುವ ಸಾಹಿತ್ಯ...... ಮತ್ತೆ ಮತ್ತೆ ಕೇಳ ಬೇಕು ಎನ್ನಿಸುವ ಕಂಠ 😍😍
@manjunathcmanjunath6893
@manjunathcmanjunath6893 4 жыл бұрын
Havdu sirr nija namunna nave marthogthivi
@umeshanayak722
@umeshanayak722 4 жыл бұрын
ಇವರ ನೆನಪು ಶಾಶ್ವತ ❤️❤️❤️
@nirupamap5470
@nirupamap5470 5 жыл бұрын
Sahithya...mattu swarada....shreemanthikege. nijavada swattu...namma kannada kavigalu...👏👏👏 ivellavannu keluva navu nijavagiyuuu punyavanru
@keerthirajhm1208
@keerthirajhm1208 4 жыл бұрын
ಲಾಕ್ ಡೌನ್ ಸಮಯದಲ್ಲಿ ಯಾರ್ ಕೇಳ್ತಿದೀರಾ ಒಂದು ಲೈಕ್ ಒತ್ತಿ..
@josephkademani1797
@josephkademani1797 4 жыл бұрын
Very true sir
@geethact7956
@geethact7956 4 жыл бұрын
Most fvrt song.
@hareeshhani4409
@hareeshhani4409 4 жыл бұрын
My frt song
@dr.varadendrabevinhal9669
@dr.varadendrabevinhal9669 4 жыл бұрын
Superb..,& ,true song..
@rajshekarnoola6584
@rajshekarnoola6584 4 жыл бұрын
ide kelsa enapa nindu... ivaga yar nodtiri avag yar nodtiri.. ondu olle comment hakak barangillenu
@Bharathkumar-ib7mp
@Bharathkumar-ib7mp 7 жыл бұрын
ಮನದ ಮಾತುಗಳು , ಹಾಡಿನ ರೂಪದಲ್ಲಿ ,,,,sir we miss you a lot both ...
@puneethadapad4292
@puneethadapad4292 5 жыл бұрын
ಒಳಗಿನ ತಿಳಿಯನ್ನು ಕಲಕದೇ ಇದ್ದರೆ .... ಒಳಗಿನ ತಿಳಿಯನ್ನು ಕಲಕದೇ ಇದ್ದರೆ ....|| ಅಮೃತದ ಸವಿಯಿದೆ ನಾಲಿಗಿಗೆ .... ಅಮೃತದ ಸವಿಯಿದೆ ನಾಲಗೆಗೆ...|| ಅಧ್ಬುತ ಸಾಲು..
@gangadharneelanur4055
@gangadharneelanur4055 2 жыл бұрын
ಎಷ್ಟು ಕೇಳಿದರು ಸಾಲದು
@thomasmoses4487
@thomasmoses4487 6 жыл бұрын
ಈ‌ ಗೀತೆ ಸೃಷ್ಟಿಸಿದ ಗೀತಾರಚನಾಕಾರರಲ್ಲಿ ಆ ದೈವನೇ ನೆಲೆಸಿ‌ ಈ‌ ಗೀತೆ ರಚಿಸಲ್ಪಟ್ಟಿದೆ.
@parvathichikkadevaraja1837
@parvathichikkadevaraja1837 3 жыл бұрын
ಎಷ್ಟು ಅರ್ಥವತ್ತಾದ ಹಾಡು, ಯಾರ ಮೇಲಾದರೂ ಕೋಪ, ಬೇಸರವಿದ್ದರೆ ಕ್ಷಣದಲ್ಲಿ ಕರಗಿಹೋಗುವಂತ ಸಾಹಿತ್ಯ. ಜಿ. ಎಸ್. ಎಸ್ ಅವರಿಗೆ ನನ್ನ ನಮನಗಳು
@sugandhihr8024
@sugandhihr8024 5 жыл бұрын
Ello hudukide illada devra kallu mannugala gudiyolage...... GsS avra sahitya C Ashwath ra kantha siri wow really mind blowing
@shanthashanthamma2756
@shanthashanthamma2756 2 жыл бұрын
ಒಳ್ಳೆಯವರಿಗೆ ಇಂದು ಕಾಲ ಇಲ್ಲ ಅಲ್ವಾ ಸರ್ 😭😭😭😭🙏🙏🙏🙏🙏🙏🙏🙏🙏👍👍
@odaadu-4463
@odaadu-4463 5 жыл бұрын
ಜೀವನದ ಅರ್ಥವನ್ನು ತಿಳಿಸುವಂತಹ ಹಾಡು ♥️
@Divan000
@Divan000 Жыл бұрын
Yeah you get along with your enemies when you can gain from their business
@Prashant_ns_200
@Prashant_ns_200 Жыл бұрын
👌
@gopiupadhyaya9857
@gopiupadhyaya9857 3 жыл бұрын
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ,,,ಎಂಥಹ ಸಾಲು,,ಜೀವನದ ಸತ್ಯ
@rudreshhj3147
@rudreshhj3147 6 жыл бұрын
Really ashwaths voice is golden voice we r proud of u sir
@ganeshhg5958
@ganeshhg5958 Жыл бұрын
ಕವಿಯ ಕಲ್ಪನೆ .. Super....Dr shivsrudrapp CS Ashwath&👌🙏
@mahanteshgudaganatti6925
@mahanteshgudaganatti6925 6 жыл бұрын
ಕಲ್ಲು ಮನಸ್ಸನ್ನು ಕರಗಿಸುವ ಭಾವ ಗೀತೆ. ನನ್ನ ಕೋಟಿ ಕೋಟಿ ನಮನಗಳು.
@sujitgiddappagol1706
@sujitgiddappagol1706 5 жыл бұрын
One of the nice song
@anjinamurthi3550
@anjinamurthi3550 5 жыл бұрын
reality songs
@msupartatanagouda807
@msupartatanagouda807 5 жыл бұрын
anjina murthi uAp 🏳️🏳️🏳️‍🌈🇦🇨🇦🇼🇦🇺🇦🇹🇦🇸🇦🇫🇦🇩🇦🇩🇦🇩🚩🏁🏳️‍🌈🎌🏳️🇦🇱🇦🇨🇦🇨🇦🇨🏳️‍🌈🇦🇺🇦🇼🇦🇺🇦🇺🇦🇹🇦🇸🇦🇷🇦🇶🇦🇴🇦🇨🇦🇲🇦🇱🇦🇬🇦🇪🇦🇪🇦🇲🇦🇱🇦🇬🇦🇪🏁🚩🇦🇶🇦🇫🇦🇨🇦🇱🇦🇱🏳️‍🌈🇦🇨🇦🇲🇦🇼
@revathibs3638
@revathibs3638 5 жыл бұрын
very nice sir
@MurtimM
@MurtimM 5 жыл бұрын
@@msupartatanagouda807 lol
@raghuvc5437
@raghuvc5437 5 жыл бұрын
Super song kelta idre tumba kushi kodute, thank you Ashwath sir,,,you have song so good
@jagadevappapattar1040
@jagadevappapattar1040 7 жыл бұрын
ಕಂಚಿನ ಕಂಠದ ಸಿ ಅಶ್ವಥ್ ಜಿ ಅವರಿಗೆ ಧನ್ಶವಾದಗಳು
@navyanavyashivu2373
@navyanavyashivu2373 7 жыл бұрын
Jagadevappa Pattar
@chandrashekarkashichandras3720
@chandrashekarkashichandras3720 6 жыл бұрын
Jagadevappa Pattar
@NaveenKumar-rj8ht
@NaveenKumar-rj8ht 6 жыл бұрын
Jagadevappa Pattar devAre
@CricketPlexoffical
@CricketPlexoffical 5 жыл бұрын
Thank u C ASHWATH SIR
@srinidhi7140
@srinidhi7140 5 жыл бұрын
ಚಿನ್ನದ ಕಂಠ 😙
@odaadu-4463
@odaadu-4463 5 жыл бұрын
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇದು ನನಗೆ ಬಹಳ ಇಷ್ಟವಾದ ಹಾಡು 👌💝
@mtv9374
@mtv9374 3 жыл бұрын
ನೀವು ಅದ್ಬುತ ವಾಗಿ ಬರೆದಿದ್ದೀರಾ ವಾಸ್ತವ ಹಾಡು.
@shivanna3958
@shivanna3958 7 ай бұрын
ಎಷ್ಟೊಂದು ಅರ್ಥಗರ್ಭಿತ ಹಾಡು 🙏🙏
@indianallways5720
@indianallways5720 7 жыл бұрын
Kudos to mr Ashwath for singing this so well. Indeed it is simply awesome and melodious
@komalab2891
@komalab2891 Жыл бұрын
0p
@ravibudihal4816
@ravibudihal4816 Жыл бұрын
Aa
@kashinath.ankalagi
@kashinath.ankalagi Жыл бұрын
00l0l0000ll0p
@chandrashekar-kh6jx
@chandrashekar-kh6jx 2 жыл бұрын
Very good song rendered by Dr.c. Ashwath. We miss him a lot. During his regime he has given training for number of people. He has given performance in palace grounds which every kannadiga remember for ever. Thanks to him.
@odaadu-4463
@odaadu-4463 3 жыл бұрын
ಅದ್ಭುತವಾದ ಸಾಹಿತ್ಯ ತುಂಬಾ ಇಷ್ಟ ಆಯ್ತು ❤️
@ravipoojagosi5898
@ravipoojagosi5898 2 жыл бұрын
ಸುಮಾರು 2 ವರ್ಷಗಳಿಂದ ಬೆಳಿಗ್ಗೆ ಈ ಸಾಂಗ್ ಕೇಳ್ತಾ ಇದೀನಿ ತುಂಬಾ ಅದ್ಭುತವಾದ ಸಾಂಗ್ ಇದು
@riverstreamkovai
@riverstreamkovai 7 жыл бұрын
Such beautiful lyrics and composition. Have we completely forgotten this?
@maheshbalaganoor9402
@maheshbalaganoor9402 3 жыл бұрын
🙏🙏 ಅದ್ಬುತ ಸಾಲುಗಳು, ಅನಂತ ನಮನಗಳು ಜಿ.ಎಸ್. ಶಿವರುದ್ರಪ್ಪ ಅವರಿಗೆ ಹಾಗೂ ಆ ಸಾಲುಗಳ ಧ್ವನಿಯಾಗಿರುವ ಸಿ. ಅಶ್ವಥ್ ಅವರಿಗೂ ಕೂಡ
@krishnasrinivasiyengar8333
@krishnasrinivasiyengar8333 2 жыл бұрын
C.
@krishnasrinivasiyengar8333
@krishnasrinivasiyengar8333 2 жыл бұрын
Cc.ccp ll lcllcpllclp ll p cp l l l lllllll. Call l lllcpcllc ll l. L c call. Lllclcllcl. P p c clltfcll l lllcll l
@krishnasrinivasiyengar8333
@krishnasrinivasiyengar8333 2 жыл бұрын
F.
@krishnasrinivasiyengar8333
@krishnasrinivasiyengar8333 2 жыл бұрын
C.
@krishnasrinivasiyengar8333
@krishnasrinivasiyengar8333 2 жыл бұрын
T.
@sakshatkarasamskritikaprat4321
@sakshatkarasamskritikaprat4321 6 жыл бұрын
ಬರೀ ಹಾಡು ಕೇಳಿದರೆ ಸಾಲದು, ಜೀವನದಲ್ಲಿ ಅಳವಡಿಸಿ ಕೊಳ್ಳುವ ಪ್ರಯತ್ನ ಮಾಡೋಣ.
@shilpayaligar651
@shilpayaligar651 5 жыл бұрын
Gopalkrishna D M 🙏
@Ayd-g-aming
@Ayd-g-aming 5 жыл бұрын
ನಿಜವಾದ ಮಾತು ಗುರುಗಳೇ🙏🙏🙏
@dadapeer3010
@dadapeer3010 5 жыл бұрын
Super sir
@mahadevprasadmahadevprasad3272
@mahadevprasadmahadevprasad3272 5 жыл бұрын
s sir
@madhusv5614
@madhusv5614 5 жыл бұрын
Nijavada matu guru
@chakravarthynaidu6156
@chakravarthynaidu6156 3 жыл бұрын
ನಿಮ್ಮ ಈ ಸಾಹಿತ್ಯಕ್ಕೆ ಭಾವುಕನಾದೆ ಸಾರ್ ❤️❤️❤️❤️❤️❤️❤️❤️❤️❤️❤️
@ArpithaArvin
@ArpithaArvin 6 жыл бұрын
ಅರ್ಥ ಪೂರ್ಣ ಸಂಗೀತ.
@kavyaghkav0247
@kavyaghkav0247 2 жыл бұрын
ಮನಸಲ್ಲಿ ಬೇಜಾರು ಇದ್ರು ಈ ಹಾಡು ಕೇಳುದ್ರೆ ಸುಲ್ಪ್ ಸಮಾಧಾನ ಆಗುತ್ತೆ 😘😘😍😍😍
@prasadhl7184
@prasadhl7184 7 жыл бұрын
Super combination of two giants . . . GSS and C. Ashwath. A great solace to our disturbed minds.
@techwithm_s
@techwithm_s Жыл бұрын
Anyone listening in 2024?❤
@lohith.u3371
@lohith.u3371 3 жыл бұрын
ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ super 👌lines , ಅರ್ಥಗರ್ಭಿತವಾದ ಹಾಡು 👏
@dyamegowdadyamegowda196
@dyamegowdadyamegowda196 4 жыл бұрын
ಈಗಿನ ಕಾಲದ ಜನರಿಗೆ ಸೂಕ್ತ ವಾದ ಸಾಹಿತ್ಯ g, s, ಶಿವರುದ್ರಪ್ಪ 🙏🙏💘
@raviravindra3403
@raviravindra3403 2 жыл бұрын
ಈ ಹಾಡಿನ ಅರ್ಥ ನೂರಕ್ಕೆ ನೂರು ಸತ್ಯವಾದ ಮಾತು ಇಷ್ಟೇ ಜೀವನ ಬರಿ ನಾಲ್ಕು ದಿನದ ಜೀವನ
@biligerekripanidhi6920
@biligerekripanidhi6920 4 жыл бұрын
I had this masterpiece when I use to live in Bengaluru and wish I had the sense to understand the song is heart wrenching full of tears and repentance....
@Divan000
@Divan000 Жыл бұрын
So sad somebody repented
@ratnabhimashankar2107
@ratnabhimashankar2107 3 жыл бұрын
ವ್ಹಾ........ಎಂತಹ ಅಧ್ಬುತ ಸಾಹಿತ್ಯ. ಜಿ. ಎಸ್. ಎಸ್ ಅವರ ಸಾಹಿತ್ಯ ಶಕ್ತಿಗೆ ಹಿಡಿದ ಕೈಗನ್ನಡಿ. ಸುಲಭ ಹಾಗೂ ಸುಂದರ ......
@sheshachalashastri5241
@sheshachalashastri5241 2 жыл бұрын
'ಅದ್ಭುತ'
@sharanaakkaraki471
@sharanaakkaraki471 4 жыл бұрын
ಮೌನ ತುಂಬಿದ ಗೀತೆಯಲ್ಲಿ ಭಾವನೆಗಳು ಮಾತು ಹೇಳುತಿವೆ, ಮಾತಾಡುವ ಮನ ಮೌನವಾಗಿದೆ ಈ ಗೀತೆ ಹೇಳುತ್ತಾ,,,,
@srinidhi7140
@srinidhi7140 5 жыл бұрын
ಸೂಪರ್ ಹಾಡು ತುಂಬಾ ಚೆನ್ನಾಗಿದೆ 😍😍😍😘👌💖🙏
@sabithaajitkumar1416
@sabithaajitkumar1416 3 жыл бұрын
🙏🙏🙏 Ashwath Appa , I was so blessed to see your live concert in ITI colony. That time we didn't know your Million Dollar Assert of Kannadiga's . Nimage koti Namana. I should thank my Dad who would organise your concert in Factory.
@balakrishnakc4809
@balakrishnakc4809 Жыл бұрын
CNN Good song
@laxmikanthbyagalli
@laxmikanthbyagalli Ай бұрын
It's a very meaningful song, a very big thanks to, the great Ashwath sir ❤🙏🥰
@sangolgis5324
@sangolgis5324 5 жыл бұрын
Super song from GS-shivarudrappa and C Ashwath the singer.
@prasannakumar5596
@prasannakumar5596 2 жыл бұрын
Hattiraveddu doora nilluveu...nammq ahammina.... touching lines
@syedmansoor9537
@syedmansoor9537 6 жыл бұрын
Thanks so much for this song it made me to learn this poetry for a competition 😊🤗
@annappaanni1170
@annappaanni1170 5 жыл бұрын
Ik
@devarajr5569
@devarajr5569 3 жыл бұрын
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸಾದಾದೆನು ನಮ್ಮೊಳಗೇ ಅದ್ಭುತವಾದ ಸಾಹಿತ್ಯ.❤️❤️❤️
@munirajmuniraj3773
@munirajmuniraj3773 6 жыл бұрын
A Great salute to the great singer who sung this melodious and even heart beat accordingly as Aswath was singing
@nagarajanagaraja5244
@nagarajanagaraja5244 5 жыл бұрын
Enu helbeku gottagtilla jss sir and ashwath Sir nivu adbhuta manavaru edi deena e haadu kelide so happy Sir tq both of u for givin us such a extraordinary beautiful songs ello hudikide ellada devara kallumanni na gudiyolage
@rohithv7644
@rohithv7644 7 жыл бұрын
Wow h,,***👌👍💐💐ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಇವರ ಸುಮಧುರ ಹಾಡುಗಳನ್ನು ಆಲಿಸಿ
@upendrakumaraks3897
@upendrakumaraks3897 5 жыл бұрын
virupakshi tuppad yes sir.. thumba nemmadi ansutthe kan mucchi kelthidre
@yoga_chaitra_india
@yoga_chaitra_india 5 жыл бұрын
Kk sir
@devapatilshree7593
@devapatilshree7593 Жыл бұрын
Manasige tumba novagide....e hadu kelidaga...swalpa samadhana ayituuuu.....devareee....
@praveeng9418
@praveeng9418 3 жыл бұрын
ಎಲರೂ ಎಲೆಲೋ ಹೋಗ್ತಾರೆ ದೇವರು ಅಂತ. ಅದೆ ಬಡ ಜನಕೆ ಒಂದು ಹೋತು ಊಟ ಹಾಕಿದರೆ ಸಾಕು ಅವರ ಆಶೀರ್ವಾದ ಸಾಕು ನಮಗೆ ಒಳೆಯದು ಆಗುತ್ತೆ
@shivumj7393
@shivumj7393 3 жыл бұрын
ನಮ್ಮೊಳಗೆ...ನಮ್ಮಲ್ಲೆ ಇರುವುದೆಲ್ಲವ ಬಿಟ್ಟು....ಬೇರೆಯದೋ ಬದುಕಿಗಾಗಿ ಬವಣಿಸುತ್ತಿರುವೆವು.......My favourite
@chaandinichaandini5726
@chaandinichaandini5726 5 жыл бұрын
one of the best song and best lyrics forever I love this song superb
@rajiyabegamm9727
@rajiyabegamm9727 4 жыл бұрын
ಒಂದು-ಒಂದು ಪದವು ಅರ್ಥಗರ್ಭಿತ 🙏 ............... ..........Sir ji
@Navyamana19
@Navyamana19 2 жыл бұрын
est chanda lyrics... Voice... Composition.... C ashwath 🔥🔥🔥
@MS07D
@MS07D 3 жыл бұрын
ಸಿ ಅಶ್ವತ್ಥ್ ನಿಮ್ಮ ಧ್ವನಿಗೆ ಸರಿಸಾಟಿ ಇಲ್ಲ 😇
@kannadawhatasppstutus9975
@kannadawhatasppstutus9975 7 жыл бұрын
ಎಲ್ಲೋ ಹುಡುಕಿದೆ ಇಲ್ಲದ ದೇವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ || ಎಲ್ಲೋ || ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ || ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ
@bheemanagoudagouda9781
@bheemanagoudagouda9781 6 жыл бұрын
KANNADA WHATASPP STUTUS
@geethanagarajchandu3802
@geethanagarajchandu3802 6 жыл бұрын
Suppppr4rrrrr
@shashidharashashidhara7845
@shashidharashashidhara7845 6 жыл бұрын
shiva
@gowthamngowthamn3534
@gowthamngowthamn3534 6 жыл бұрын
Thank you....
@chandrakantanagond6369
@chandrakantanagond6369 6 жыл бұрын
KANNADA WHATASPP STUTUS
@nagaraju.t.m2940
@nagaraju.t.m2940 5 жыл бұрын
Ello hudukide ellada devara Kallu mannugala gudiyolage Super hit song
@shubhavenkatesh1826
@shubhavenkatesh1826 3 жыл бұрын
Excellent lyrics👍👍. Awesome singer. Evergreen song
@basavarajbasu6908
@basavarajbasu6908 4 жыл бұрын
Ellide Nandana Ellide Bandana Ella Ide E Nammolage .. Wow What A Line...
@srusticreation8994
@srusticreation8994 4 жыл бұрын
2020 ralli yaru e song keliddira like madi
@Vishwanath904
@Vishwanath904 5 ай бұрын
ಈ ಸಂಗೀತ ಕೇಳೋಕೆ ಒಂತರಾ ಫೀಲ್ ಆಯ್ತು ಅದ್ಬುತ ಸಾಹಿತ್ಯ👌❤
@ganeshssasalamari73
@ganeshssasalamari73 3 жыл бұрын
ಮರೆಯಲಾಗದ ಧ್ವನಿ 🙏🙏🙏
@poojar7026
@poojar7026 4 жыл бұрын
ತುಂಬಾ ಸರಳ ವಾದ ಸಾಹಿತ್ಯ, ಆದರೆ ಅಗತ್ಯಕ್ಕಿಂತ ಹೆಚ್ಚು ಜೀವನಕ್ಕೆ ಬೇಕಾಗಿರುವ ದೊಡ್ಡ ಮೌಲ್ಯದ ಮಾತುಗಳು,
@baraharsha2055
@baraharsha2055 3 жыл бұрын
GSS - love lyrics AAshwath sir - composition and singing - again love... 😍
@shivaswamy6392
@shivaswamy6392 Жыл бұрын
ಗೀತೆಯ ಮೊದಲು ಮೂಡುವ ವಾದ್ಯ ಸಂಗೀತ ಅತ್ಯಂತ ತಕ್ಕುಬಾಗಿದೆ ಮನ ಸೂರೆಗೊಂಡಿದೆ.....
@maindappumaipady5303
@maindappumaipady5303 4 жыл бұрын
Never miss this beautiful song in our actual life great song of reality
@MrOwnerOf7Cr-HN
@MrOwnerOf7Cr-HN Жыл бұрын
ನಿಮ್ಮ ಈ ಧ್ವನಿಯಲ್ಲಿ ಹಾಹಾ ಅದ್ಬುತ 🙏💐
@mphakru
@mphakru 3 жыл бұрын
So Proud Sir Beautiful lyrics 💙💙💙
@anilkumar-nu3zx
@anilkumar-nu3zx 2 жыл бұрын
ಕೆಲವು ಅನುಭವಗಳು ಅವಮಾನಗಳು ಆಗಿರೋ ಮನ್ನಸ್ಸುಗಳನ್ನ ಈ ಗೀತೆಗಳು ತಮ್ಮ ಕಡೆ ವಶಪಡಿಸಿಕೊಂಡು ಬಿಡುತ್ತೆ 🙏
@vidyals747
@vidyals747 4 жыл бұрын
My day starts listening to this song, ends with the same.
@gypsybeats4996
@gypsybeats4996 3 жыл бұрын
Spr🔥
@vnaagarajkorachar4360
@vnaagarajkorachar4360 3 жыл бұрын
P0p0p0pp0pppppppppppppppppppppppppppppppppppp000pp0pp0000
@vnaagarajkorachar4360
@vnaagarajkorachar4360 3 жыл бұрын
0000000000
@surendramk5088
@surendramk5088 3 жыл бұрын
@@vnaagarajkorachar4360 acxz zzz x xx Z
@narasinhanayak5120
@narasinhanayak5120 3 жыл бұрын
@@gypsybeats4996 tttdf::::thedrrf:gyyfg)))gg)g)h&g))heytį::):rrrrtttrr4e4e5g
@sangameshshsangameshsh3044
@sangameshshsangameshsh3044 2 жыл бұрын
ಈ. ಸಾಂಗ್ ಕೇಳತಿದ್ದರೆ. ಏನೋ ಆನಂದ.ಇಂಪಾದ ಧ್ವನಿ.ಸಾಹಿತ್ತ್ಯಾ. ಸಂಗೀತ.👌👌❤️
@ganguhosamath8121
@ganguhosamath8121 2 жыл бұрын
ಎಷ್ಟು ಕಷ್ಟವೋ ಹೊಂದಿಕೆಯೆಂಬುದು 4 ದಿನದ ಈ ಬದುಕಿನಲಿ 🔥🔥
@anjithms2989
@anjithms2989 6 жыл бұрын
God promise we missed a lot sir,Amrithada Savi ede naligege 👍👍
@shivunayak3275
@shivunayak3275 4 жыл бұрын
ಮನುಷ್ಯತ್ವ ದ ಪರಿಕಲ್ಪನೆಯ ಮೂಲವನ್ನು ಅರ್ಥೈಸಿದ ನಿಮಗೆ ನಾವೆಲ್ಲರೂ ಧನ್ಯರು 🙏🙏🙏
How Many Balloons To Make A Store Fly?
00:22
MrBeast
Рет қаралды 149 МЛН
I thought one thing and the truth is something else 😂
00:34
عائلة ابو رعد Abo Raad family
Рет қаралды 9 МЛН
ТЮРЕМЩИК В БОКСЕ! #shorts
00:58
HARD_MMA
Рет қаралды 2,7 МЛН
How Many Balloons To Make A Store Fly?
00:22
MrBeast
Рет қаралды 149 МЛН