ಬಹಳ ದಿನದಿಂದ ನಿಮ್ಮ ಹಾಡಿನ ನಿರೀಕ್ಷೆಯಲ್ಲಿದ್ದೆ...ಸೊಗಸಾದ ಗಾಯನ ..ಅರ್ಥಪೂರ್ಣ ಸಾಹಿತ್ಯ ..ನಮಸ್ಕಾರಗಳು ಸರ್
@narendrakumar81592 ай бұрын
Very Different Divine Song.Pleasing Voice😊
@annapurnaharavi961611 ай бұрын
ಅತ್ಯಂತ ಸುಮಧುರವಾಗಿ ಹಾಡಿರುವ ಶ್ರೀ ರಾಘವೇಂದ್ರ ಬಿಜಾಡಿ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶ್ರೀರಾಮ ಪ್ರಭು ರವರ ಪ್ರಾಣ ಪ್ರತಿಷ್ಠಾಪನ ದಿನ ಈ ಹಾಡನ್ನು ಕೇಳಿದ ಪ್ರತಿಯೊಬ್ಬ ರಾಮ ಭಕ್ತರಲ್ಲಿ ಮತ್ತಷ್ಟು ಪ್ರೀತಿ ಗೌರವ ತುಂಬಿ ಬರುವಂತಿದೆ, ಹಾಗೂ ಈ ಹಾಡಿನ ಸಾಹಿತ್ಯ ರಚನಕಾರರಿಗೂ, ರಾಗ ಸಂಯೋಜಕ ರಿಗೂ ಅತ್ಯಂತ ಪ್ರೀತಿ ಪೂರ್ವಕ ನಮಸ್ಕಾರಗಳು
@Vinutha23689 ай бұрын
ಭಕ್ತಿ ತುಂಬಿ ತುಂಬಾ ಸೊಗಸಾಗಿ ಹಾಡಿದೀರ ಸರ್.🙏❤👌👌
@chandrashekar-fh4uq11 ай бұрын
ಜೈ ಶ್ರೀ ರಾಮ ರಾಘವೇಂದ್ರ ಸರ್ ತುಂಬ ಚೆನ್ನಾಗಿ ಹಾಡಿಧೀರಾ ಧನ್ಯವಾದಗಳು 🙏
@smithak405111 ай бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು🙏
@meerasrinath194111 ай бұрын
ಎಷ್ಟು ಸೊಗಸಾಗಿ ಹಾಡಿದ್ದೀರ ಸರ್ ಎಷ್ಟು ಕೇಳಿದರೂ ಕೇಳುತ್ತಾನೆ ಇರಬೇಕು ಅಂತ ಅನ್ನಿಸುತ್ತದೆ
@sridhark875411 ай бұрын
ಜೈ ಶ್ರೀ ರಾಮ್,,,ಇಂಪಾದ ಗಾಯನ 👌👌👌👍👍👍❤️❤️❤️
@mamathaacharya45208 ай бұрын
ಮಧುರವಾಗಿದೆ ಹಾಡು ಕೇಳುತ್ತಾ ಕೇಳುತ್ತಾ ಭಕ್ತಿ ಪರವಶಾಗಿದೆ. ನಿಮಗೆ ಧನ್ಯವಾದಗಳು
@Ravindranayaksannakkibettu11 ай бұрын
ಈ ಮಹಾದಿನಕ್ಕೆ ನಿಮ್ಮಿಂದ ದೊಡ್ಡ ಗಿಫ್ಟ್ ಸಿಕ್ಕಿದೆ❤❤❤❤ ಆಹಾ❤
@singersujathakarnam77379 ай бұрын
ಸೊಗಸಾದ ಸಾಹಿತ್ಯ, ಸುಮಧುರ ಗಾಯನ ಸರ್ ಎಂದಿನಂತೆ.
@alurcreations496211 ай бұрын
ತುಂಬಾ ಚನ್ನಾಗಿ ಹಾಡಿದ್ದಿರಿ ರಾಘಣ್ಣ ಸರ್ ಗುರುಗಳ ರಾಗ ಸಂಯೋಜನೆ ಸೂಪರ್
@vijayalakshmis445511 ай бұрын
Sooooper lyrics and sooooper singing sir🙏🙏🙏💐💐
@vishnumarkande82129 ай бұрын
ತುಂಬಾ ಸೊಗಸಾಗಿದೆ
@sangmeshrodda68597 ай бұрын
Your one song attracted me.. now liked many songs of your after reaching here. ❤ nice
@umats9158 ай бұрын
ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರ. ಸಾಹಿತ್ಯವೂ ಅಷ್ಟೇ ಸೊಗಸಾಗಿದೆ. ಸಹ ಗಾಯಕರ ಕಂಠವೂ ಅಷ್ಟೇ ಸುಶ್ರಾವ್ಯವಾಗಿದೆ.
@pakkumama10 ай бұрын
Wow
@MythiliSRam11 ай бұрын
How pleasant and precious song beautiful singing wonderful lyrics and music