💫"ಎಂತಾ ಸೊಬಗಿಯೋ"ಜನ್ಸಾಲೆ ಕಂಠ ಸೀರಿಯಲ್ಲಿ🤩ಎಷ್ಟು ಬಾರಿ ಕೇಳಿದರೂ ಮತ್ತೊಮ್ಮೆ ಕೇಳ ಬೇಕೇನಿಸುವ ಪದ್ಯ🥳❤️‍🔥ಕಾ.ಚಿಟ್ಟಾಣಿ

  Рет қаралды 15,877

Goutam Hegde  ಯಕ್ಷ ಕನಸು  (yaksha kanasu)

Goutam Hegde ಯಕ್ಷ ಕನಸು (yaksha kanasu)

Күн бұрын

#yakashagana_videos #yakshagana_2024 #yaksha_kanasu #yakashagana #jansale #chittani #bhandari #uppuru
02-02-2024 ರಂದು ಸಿದ್ದಾಪುರ ತಾಲೂಕಿನ ಹೆಗ್ಗರಣೆಯ ತಂಡಾಗುಂಡಿಯಲ್ಲಿ ನಡೆದ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರ್ ಮೇಳದವರಿಂದ ನಡೆದ ಪವಿತ್ರ ಪದ್ಮಿನಿ ಅಖ್ಯಾನದ ಒಂದು ದೃಶ್ಯ...
ವಿಶೇಷ ಧನ್ಯವಾದಗಳು 🙏
👉 ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏
ಹಿಮ್ಮೆಳ 👇
ಭಾಗವತರು 👉 ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ 👉 ಶ್ರೀ ಸುನಿಲ್ ಭಂಡಾರಿ ಕಡತೋಕ
ಚಂಡೆ 👉 ಶ್ರೀ ಪ್ರಜ್ವಲ್ ಮುಂಡಾಡಿ
ಮುಮ್ಮೆಳ 👇
👉ಶ್ರೀ ಕಾರ್ತಿಕ್ ಚಿಟ್ಟಾಣಿ
👉 ಶ್ರೀ ರವೀಂದ್ರ ದೇವಾಡಿಗ
👉 ಶ್ರೀ ಸುಧೀರ್ ಉಪ್ಪುರ್
👉 ಶ್ರೀ ಸಂತೋಷ ಕುಲಾಲ್
ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು )
ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏
ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....

Пікірлер: 15
@yuvachandra7256
@yuvachandra7256 22 күн бұрын
I love you all teams🙏🙏🙏🙏🙏🙏❤❤❤❤❤❤❤❤❤❤❤🎉🎉🎉🎉🎉🎉🎉
@goutamhegde3490
@goutamhegde3490 22 күн бұрын
ಧನ್ಯವಾದಗಳು 😍
@bhavanishetty2593
@bhavanishetty2593 Ай бұрын
Super dhamaka❤❤❤
@goutamhegde3490
@goutamhegde3490 Ай бұрын
ಧನ್ಯವಾದಗಳು 😍
@nagarathnaachar7778
@nagarathnaachar7778 Ай бұрын
Karthik kunitha suuper.suuper hadu by jansale.ellaradduu suuper performance.idara full prasanga haaki❤
@goutamhegde3490
@goutamhegde3490 Ай бұрын
ಧನ್ಯವಾದಗಳು 😍
@KanchikaBhat
@KanchikaBhat 2 ай бұрын
ಸೂಪರ್❤❤❤
@vinayhegde4165
@vinayhegde4165 2 ай бұрын
Super ❤❤❤
@MrGaja143
@MrGaja143 2 ай бұрын
Good Singing, but softness required to his voice, ee padyagalella Dhareshwararige bidi!
@ShrinivasKamath-nx6cc
@ShrinivasKamath-nx6cc Ай бұрын
Song super dance funtastic expression top class everything was good fine top class extraordinary marvelous funtastic super ❤😂🎉😢😮😅😊😅😊
@goutamhegde3490
@goutamhegde3490 Ай бұрын
ಧನ್ಯವಾದಗಳು 😍🙏
@gganeshhathwarg6168
@gganeshhathwarg6168 Ай бұрын
ಚಿಟ್ಟಾಣಿ ದೇವಾಡಿಗರ ಕುಣಿತ ಸೂಪರ್ ಸೂಪರ್ ಸೂಪರ್ ಜನ್ಸಾಲೆ ಭಾಗವತಿಕೆ ಸೂಪರ್ ಸೂಪರ್ ಸೂಪರ್ ಚಂಡೆ ಮದ್ದಳೆ ಸೂಪರ್ ಸೂಪರ್ ಸೂಪರ್ 👍🙏👌
@goutamhegde3490
@goutamhegde3490 Ай бұрын
ಧನ್ಯವಾದಗಳು 😍
@raghavendrahegde123
@raghavendrahegde123 Ай бұрын
ಯಾವ ಪ್ರಸಂಗ?
@goutamhegde3490
@goutamhegde3490 Ай бұрын
ಪವಿತ್ರ ಪದ್ಮಿನಿ
When you have a very capricious child 😂😘👍
00:16
Like Asiya
Рет қаралды 18 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН
99.9% IMPOSSIBLE
00:24
STORROR
Рет қаралды 31 МЛН
So Cute 🥰 who is better?
00:15
dednahype
Рет қаралды 19 МЛН
When you have a very capricious child 😂😘👍
00:16
Like Asiya
Рет қаралды 18 МЛН