ಎಂತಹದ್ದೇ ಆರೋಗ್ಯದ ಸಮಸ್ಯೆ ಇರಲಿ ಒಂದು ತಿಂಗಳು ಈಸ್ತೋತ್ರ ಕೇಳಿ ನೋಡಿ ಎಷ್ಟೋ ಪರಿಹಾರ ಸಿಗುತ್ತೆ

  Рет қаралды 290,524

Veena Joshi

Veena Joshi

Күн бұрын

Пікірлер: 586
@shreedevidikshit
@shreedevidikshit 10 ай бұрын
ಕೋಟಿ ಕೋಟಿ ಧನ್ಯವಾದಗಳು ಅಮ್ಮಾ ನೀವು helikotta ಸಂಜೀವಿನಿ ರಂಗೋಲಿ ಹಾಗೂ ಸ್ತೋತ್ರ ಹೇಳ್ತಾ ಬಂದೆ ಅಮ್ಮಾ ನಮ್ಮ ಅಪ್ಪಾಜಿ aarogyadalli ಸುಧಾರಣೆ aagataa ide ಅಮ್ಮಾ ಇದನ್ನು kelteni amma stotra ನಿಮಗೆ ananth ananth ಧನ್ಯವಾದಗಳು ಅಮ್ಮಾ ನಮ್ಮ ಅಪ್ಪಾಜಿ, ಅಮ್ಮಾ ga aayoshya ಆರೋಗ್ಯ ಸಿಗಲಿ anta ಆಶೀರ್ವಾದ ಮಾಡಿ amma 🙏
@laxmikr1288
@laxmikr1288 10 ай бұрын
🙏ನಮಸ್ಕಾರಮ್ಮ ನೀವುಹೇಳಿದಹಾಗೆ ಪೂಜೆ ಮಾಡೋಕೆ ಪ್ರಯತ್ನ ಮಾಡಿದ್ದೀನಿ ಅಮ್ಮ ಎಲ್ಲಾ ನಿಮ್ಮ ಆಶೀರ್ವಾದ ಬೇಕಮ್ಮ ನಂಗೆ ಲಿಂಗ ಮಾಡೋಕೆ ಭಯತಮ್ಮ ಅಡಿಕೆ ಬಿಲ್ಲಪಾತ್ರೆ ಇಟ್ಕೊಂಡು ಪೂಜೆ ಮಾಡಿದೀನಿ ಅಮ್ಮ ನಮಸ್ತೆ ಅಮ್ಮ 🙏🌺🙏
@Preetam603
@Preetam603 9 ай бұрын
Mm! I
@User__rtggtegr
@User__rtggtegr 10 ай бұрын
ಅಮ್ಮ ಶಿವರಾತ್ರಿಯ ಶಭಾಶಯಗಳು.ಎಲ್ಲರ ಒಳಿತನ್ನು ಬಯಸುವ ನಿಮಗೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.
@SantoshJore-gf4rc
@SantoshJore-gf4rc 10 ай бұрын
ಅಮ್ಮ ನೀವು ಸಿಕ್ಕಿದು ನಮ್ಮ ಪುಣ್ಯ ನಿಮ್ಮಿಂದ ನನ್ನ ಜೀವನ ಸಂಪೂರ್ಣ ಬದಲಾವಣೆ ಆಗಿದೆ ತಾಯಿ 🙏🙏
@arunashrinath6705
@arunashrinath6705 10 ай бұрын
ರಂಗೋಲಿ ನೋಡಲು ಎರಡು ಕಣ್ಣು ಸಾಲದು...ತುಂಬಾ ಉಪಯುಕ್ತವಾದ ಸ್ತೋತ್ರ ತುಂಬಾ ಧನ್ಯವಾದಗಳು ಅಮ್ಮ❤❤❤❤
@parimalasadu9424
@parimalasadu9424 10 ай бұрын
ಅಮ್ಮ ನನ್ನ ಪತಿಯ ಆರೋಗ್ಯದಲಿ ನರ ನಾಡಿನಲ್ಲಿ ದೇಹದಲ್ಲಿ ಶಕ್ತಿಯನ್ನು ತುಂಬಿ ಕಾಪಾಡು ತಂದೆ 🙏🏻🙏🏻🙏🏻🙏🏻🙏🏻🙏🏻ವೀನಾ ಅಮ್ಮ ನಿಮಗೆ ಕೋಟಿ ವಂದನೆಗಳು ನಮಸ್ಕಾರ ಅಮ್ಮ
@vidyahasalkarvidyahasalkar5143
@vidyahasalkarvidyahasalkar5143 10 ай бұрын
ಸ್ತೋತ್ರಗಳನ್ನು ಬರೆಯುವುದರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ , ಕಳೆದುಕೊಂಡ ವಸ್ತುಗಳು ಸಿಗುವುದಕ್ಕೆ ನೀವು ಹೇಳಿ ಕೊಟ್ಟ ಸ್ತೋತ್ರವನ್ನು ಬರೆದಿಟ್ಟುಕೊಂಡು ಹೇಳಿದ್ದೇ ಅದರಿಂದ ನನ್ನ ಕಳೆದುಕೊಂಡಿದ್ದ ತಾಳಿ ಸಿಕ್ಕಿತ್ತು . ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ
@jyotijugali1211
@jyotijugali1211 10 ай бұрын
ನನ್ನ ಬಂಗಾರದ ತಾಲಿ ಮತ್ತು 1 ಬಂಗಾರದ ಚೈನ ಕಲೆದು ಕಂಡಿದ್ದೇನೆ. ನನಗೆ ಅದರ ಅವಶ್ಯಕತೆ ತುಂಬ ಇದೆ.ನನಗೂ ಆ ಲಿ0ಕ ಕಲಿಸಿ plz
@vidyahasalkarvidyahasalkar5143
@vidyahasalkarvidyahasalkar5143 10 ай бұрын
@@jyotijugali1211 ಕಾರ್ತವೀರ್ಯಾರ್ಜುನ ಮಂತ್ರ
@SAVITACHAVAN-g4v
@SAVITACHAVAN-g4v 6 ай бұрын
ಅಮ್ಮ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ ನಿಮ್ಮ ಧ್ವನಿ ಎಷ್ಟೊಂದು ಸುಂದರವಾಗಿದೆ ಸಾಕ್ಷಾತ್ ದೇವಿ ತರಾನೇ ನಿನ್ನ ಧ್ವನಿ ಇದೇ ತಾಯಿ ನಮ್ಮಗೋಸ್ಕರನೇ ನಮ್ಮಂತರ ಬಡವರ ಗೋಸ್ಕರ ನೇ ಆ ದೇವರು ಕೊಟ್ಟ ವರ ನೀನು ತಾಯಿ ನಿನ್ನ ಬಗ್ಗೆ ಎಷ್ಟು ಹೇಳಿದರು ಸಾಲದು ಕೋಟಿ ಕೋಟಿ ನಮನಗಳು ತಾಯಿ ನಿಮ್ಮ ನಿಮ್ಮ ಪಾದಗಳಿಗೆ ನಿಮ್ಮಿಂದಾನೆ ಎಷ್ಟು ಎಷ್ಟು ದರಿದ್ರೆ ದುಃಖ ಸಂಕಟ ನೋವು ಎಲ್ಲದು ಕಳೆದು ಹೋಗ್ತಾ ಇದೆ ತಾಯಿ ನಿಜವಾಗ್ಲೂ ಹೇಳ್ತೀನಿ ತಾಯಿ ನಿಮ್ಮ ಧ್ವನಿ ಕೇಳದೆ ಒಂದು ದಿನ ಇರಲ್ಲ ನಾನು ನಿಮ್ ಪೂಜೆ ಮಾಡಿ ಪುರಸ್ಕಾರ ಪೂಜೆ ಮಾಡಿದ್ಮೇಲೆನೇ ಮನಸ್ಸಿಗೆ ಶಾಂತಿ ಆಗೋದು ನೀ ಹೇಳಿ ಕೊಟ್ಟಿದ್ದು ಎಲ್ಲಾ ಮಾತುಗಳು ತುಂಬಾ ನಿಮ್ಮ ಮನಸ್ಸಿಗೆ ಹಿತವಾಗಿ ಆಗುತ್ತದೆ ತಾಯಿ ಧನ್ಯವಾದಗಳು🙏🙏🙏🙏🙏🙏🙏🙏🙏🙏🙏🙏💐💐💐💐
@poornima20099
@poornima20099 10 ай бұрын
ಅಮ್ಮ ರಂಗೋಲಿ ಬಿಡಿಸುವ ನಿಮ್ಮ ಕಲೆಗೆ ನನ್ನ ನಮನ 🙏 ಎಷ್ಟು ಸುಂದರವಾಗಿ ಬಿಡಿಸಿದ್ದೀರಿ ನೋಡಲು ಎರಡು ಕಣ್ಣು ಸಾಲದು ಮನಸ್ಸು ತುಂಬಿ ಬಂತು ❤❤❤❤
@USHAMGOWDRU
@USHAMGOWDRU 10 ай бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@jyothics6611
@jyothics6611 10 ай бұрын
ಅಮ್ಮ ಪರಿಚಯ ಭಗವಂತ ಕೊಟ್ಟ ವರ ಅಮ್ಮ ಎಷ್ಟೋ ಜನರ ಕಷ್ಟ ಗಳನ್ನ ಪರಿಹಾರ ಮಾಡಿದ ಸಾಕ್ಸತ್ ದೇವತೆ ಅಮ್ಮ ನೀವು. ನಿಮ್ಮ ಪಾದ ಕಮಲ ಗಳಿಗೆ ಕೋಟಿ ಕೋಟಿ ನಮಸ್ಕಾರ ಗಳು ಅಮ್ಮ ಅಮ್ಮ ನಿಜ ಹೇಳ್ಬೇಕು ಅಂದ್ರೆ ಯಾವದೇ ದೇವಸ್ಥಾನ ಕ್ಕೆ ಹೋದ್ರು ಸಹ ನಿಮ್ಮ ನೆನಪು ಮೊದಲು ಬರುತ್ತೆ ಅಮ್ಮ ಅಷ್ಟೊಂದ್ ಭಕ್ತಿ ನಿಮ್ಮ ಮೇಲೆ ನಮ್ಮಲ್ಲಿ ತುಂಬಿದೆ ಅಮ್ಮ ಭಗವಂತ ನಿಮ್ಮನ್ನ ಕಾಪಾಡಲಿ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏
@VeenaJoshi
@VeenaJoshi 10 ай бұрын
Thanq
@jyothics6611
@jyothics6611 10 ай бұрын
🙏🙏ಅಮ್ಮ ❤
@HemaLatha-gy6dl
@HemaLatha-gy6dl 10 ай бұрын
SS DC j ku I itta😮​@@VeenaJoshi
@hmravi7844
@hmravi7844 10 ай бұрын
ಅಮ್ಮ ಈ ಮಂತ್ರ ವನ್ನು ಬರೆದು ಹಾಕಿ, ರಂಗೋಲಿ ತರಬೇತಿ ಕೊಡಿ, ನನ್ನ ಶ್ರೀಮತಿ ಗೆ ಇದರಲ್ಲಿ ತುಂಬಾ ಆಸಕ್ತಿ
@poornimal1086
@poornimal1086 10 ай бұрын
ಅಮ್ಮ ನಿನ್ನೆಯಿಂದ ಆರೋಗ್ಯಕ್ಕೋಸ್ಕರ ತುಂಬಾ ಪರಿತಪಿಸುತ್ತಿದೆ ಅಮ್ಮ ಹೇಗ್ ನಿಮಗೆ ಗೊತ್ತಾಗುತ್ತೆ ಅಮ್ಮ ನಮಗೆ ಅನಾರೋಗ್ಯ ಆಗಿದೆ ಅಂತ 😢 ಥ್ಯಾಂಕ್ ಯು ಅಮ್ಮ❤🙏👣
@AnjaneyaH-nb4wy
@AnjaneyaH-nb4wy 10 ай бұрын
🙏🙏ಅಮ್ಮ ರಂಗೋಲಿ ತುಂಬಾ ಚೆನ್ನಾಗಿದೆ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಸದಾ ಇರಲಿ 🙏🙏💐💐
@shylajalokesh8749
@shylajalokesh8749 10 ай бұрын
ನಿಮ್ಮ ಬಗ್ಗೆ ತುಂಬಾ ಹೆಮ್ಮ ಅನ್ನಿಸುತ್ತಿದೆ.ನಿಸ್ವಾರ್ಥವಾಗಿ ಮಾಡುವಂತ ಕೆಲಸ ದೇವರನ್ನು ತಲುಪುತ್ತದೆ ಎಂದುಕೊಳ್ಳುತ್ತೇನೆ. ನಿಮ್ಮನ್ನು, ನಿಮ್ಮ ಕುಟುಂಬವನ್ನು ದೇವರು ತುಂಬಾ ಚೆನ್ನಾಗಿ ಇಟ್ಟಿರಲಿ.ನಿಮ್ಮ ಒಂದೊಂದು ವೀಡಿಯೋ ಗಳು ನಮ್ಮ ಆತ್ಮವಿಶ್ವಾಸ ವನ್ನು ಹೆಚ್ಚಿಸುತ್ತಿವೆ.Thank you so much ma'am 🙏🙏🙏🙏🙏❤
@shobhan1037
@shobhan1037 10 ай бұрын
🙏ತುಂಬಾ ಧನ್ಯವಾದಗಳು ವೀಣಾ ಮೇಡಂ ಈ ಸ್ತೋತ್ರ ತುಂಬಾ ಉಪಯುಕ್ತವಾಗಿದೆ 🙏 ♥️
@roopavallinath2400
@roopavallinath2400 10 ай бұрын
ದಯಮಾಡಿ ಈ ಸ್ತೋತ್ರವನ್ನು ಬರೆದು ಕಳಿಸಿ 🙏🙏🙏
@goldenisgirls4389
@goldenisgirls4389 10 ай бұрын
Thank you so much maami 🙏🙏🙏 I listen to this stotra every evening , and I have observed that what I thought was my health problem simply vanished ….. divine experience 🙏🙏🙏🙏
@vanirvani7283
@vanirvani7283 10 ай бұрын
Madam ನಮಸ್ತೆ.... ನಿಮ್ಮ ವಿಡಿಯೋಗಳು ಅದ್ಭುತ.... ಮೇಡಂ ನಾನು ಇವಾಗ ನಾನು 2ತಿಂಗಳ ಗರ್ಭಿಣಿ... ನನಗೆ ನೆಮ್ಮದಿಯೇ ಇಲ್ಲ... ಸದಾ ಯೋಚನೆ ಭಯ. ಆರೋಗ್ಯ ಸಮಸ್ಯೆ ಎಲ್ಲವೂ ಕಾಡ್ತಾ ಇದೆ.. ಆರೋಗ್ಯಕ್ಕೆ ಸಂಬಂಧಿಸಿದ ಮಾನಸಿಕವಾಗಿ ತುಂಬಾ ಯೋಚನೆ ಮಾಡ್ತಾ ಇದೀನಿ.. ಈ time na ಹೇಗೆ ಖುಷಿಯಾಗಿ ಇರೋದು ಗೊತ್ತಾಗ್ತಾ ಇಲ್ಲ ಮೇಡಂ...
@Shankarimkbhat
@Shankarimkbhat 4 ай бұрын
ಅಮ್ಮ ದೇವಿ ನನಗೆ ಹನ್ನೆರಡು ಗಂಟೆ ಒಳಗೆ, ಎಲ್ಲಾ ಅಷ್ಟೋತ್ತರ ಶತನಾಮಾವಳೀ, ಆರೋಗ್ಯ ಶ್ಲೋಕ,, ಹೇಳಲಿಕ್ಕೇ ಆಗುವುದಿಲ್ಲ ಕ್ಷಮಿಸಿ ಅಮ್ಮ ನಿಮ್ಮ ವೀಡಿಯೊ ನೋಡುತ್ತೇನೆ
@ಪ್ರಭಾಸಾಗರ್
@ಪ್ರಭಾಸಾಗರ್ 10 ай бұрын
ನಿಮ್ಮ ಮಾತು ಕೇಳೋಕೆ ಚಂದ. ಮನಸ್ಸಿಗೆ ಮುಟ್ಟುವ ಹಾಗೆ ಸರಳವಾಗಿ. ಸ್ಪಷ್ಟವಾಗಿ. ಸಹನೆಯಿಂದ ಹೇಳ್ತೀರಿ.. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳುವ ನಿಮಗೂ ದೇವರು ನೂರ್ ಕಾಲ ಚನ್ನಾಗಿಟ್ಟಿರಲಿ.
@mamathamamatha7113
@mamathamamatha7113 3 ай бұрын
Thank u ಅಮ್ಮ 🙏🙏🙏ನಮ್ಮ ತಂದೆಯ ಅರೋಗ್ಯ ತುಂಬಾ ಚೆನಾಗಿದೆ thank u ಅಮ್ಮ 🙏
@roopavananjakar2907
@roopavananjakar2907 4 ай бұрын
ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ ಮಹಾಲಕ್ಷ್ಮಿ ಕೋಟಿ ಕೋಟಿ ಪ್ರಣಾಮಗಳು ಒಳ್ಳೆಯ ಸಂದೇಶ ಸಾರುವ ಅಮ್ಮ ❤🌷💐👍🙌🙌🙌🙌🙌
@MRLAKSH-ue7kz
@MRLAKSH-ue7kz 10 ай бұрын
🎉 ವೀಣಾ 🎉ರವರೆ🎉 ಇವತ್ತು ನೀವು ಹೇಳಿದ ಹಾಗೆ ಶಿವನ ಪೂಜೆ ಮಾಡಿದ್ಧೆನೆ 🎉 ವೀಣಾ ರೀ 🎉 ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಕಡಿಮೆನೇ 🪔 ಮಹಾ ಶಿವರಾತ್ರಿಯ ಶುಭಾಶಯಗಳು 🪔
@SakinyashodhaVijay
@SakinyashodhaVijay 10 ай бұрын
ವೀಣಾ ಅಮ್ಮಾ 👏 ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ರೀತಿ ಆರೋಗ್ಯದ ಸಮಸ್ಯೆ ಇರುತ್ತೆ,,,, ನಿಮ್ಮ ಇಂತಹ ಸ್ತೋತ್ರಗಳು ತುಂಬಾನೇ ಒಳಿತು ಆಗಿದೆ ನಮಗೇ,,,, ನಿಮಗೆ ತುಂಬು ಹೃದಯದ ಧನ್ಯವಾದಗಳು ವೀಣಾ ಅಮ್ಮ,,,,,, ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೇ ಇರಲಿ,,,, ,,,, ಅಮ್ಮಾ ಕನಸಿನಲ್ಲಿ ಜೋಗತೀಮ್ಮ ಬಂದ್ರೆ ಎನ್ ಅರ್ಥ ಅಮ್ಮಾ ಪ್ಲೀಸ್ ತಿಳಿಸಿ
@kowsalyakuber5947
@kowsalyakuber5947 10 ай бұрын
Eduratra tilisi. Kanasinalli joguti amma kansudre en arta..
@pushpalatha9015
@pushpalatha9015 10 ай бұрын
ನೀವು ಹೇಳಿದ ಹಾಗೆ ಪೂಜೆಯನ್ನು ಮಾಡಿದ್ದೇವೆ, ಪೂರ್ಣ ಫಲವನ್ನು ಏನು ಮಾಡಬೇಕು ಎಂದು ದಯವಿಟ್ಟು ತಿಳಿಸಿಕೊಡಿ ಅಮ್ಮ.... ನಿಮ್ಮಿಂದ ಎಲ್ಲರಿಗೂ ತುಂಬಾ ಉಪಕಾರವಾಗುತಿದೆ...🙏🙏
@sumababu4393
@sumababu4393 10 ай бұрын
ಧನ್ಯವಾದಗಳು ಅಕ್ಕ 🙏🏻🙏🏻ರಂಗೋಲಿ ತುಂಬಾ ಚನ್ನಾಗಿದೆ👌🏻👌🏻🙏🏻
@veenaanigol1016
@veenaanigol1016 10 ай бұрын
ರಂಗೋಲಿ ನೋಡಲಿಕ್ಕೆ ಎರಡು ಕಣ್ಣು ಸಾಲವು ಅದೂ ಒಂದು ದೇವರ ವರ. ಬಹಳ ಉಪಯುಕ್ತ ಸ್ತೋತ್ರ ಹೇಳಿಕೊಟ್ಟಿದ್ದೀರಿ ಧನ್ಯವಾದಗಳು. ಆ ರಂಗೋಲಿಯಿಂದ ನನಗೆ ಸೋಮವತಿ ಕಥೆ ನೆನಪಾಯ್ತು .ರಂಗ ಒಲಿಯುವ ರಂಗೋಲಿಯ ಮಹತ್ವ ತುಂಬಾ ಇದೆ.
@roopagana3492
@roopagana3492 9 ай бұрын
ಅಮ್ಮ ದಯವಿಟ್ಟು ಈ ಸ್ತೋತ್ರ ವನ್ನು ಬರೆದು ಅಕಿ 🙏🙏
@pallavishriya7979
@pallavishriya7979 5 ай бұрын
ನಿಮ್ಮ ತರಹ ರಂಗೋಲಿ hakoru ಯಾರು ಇಲ್ಲ ಅಮ್ಮ very nice ♥️
@SS-qk9np
@SS-qk9np 10 ай бұрын
Thank u amma.ನಿಮ್ಮ ರಂಗೋಲಿ ತುಂಬಾ ಚೆನ್ನಾಗಿ ಆಗಿದೆ ಅಮ್ಮ
@MouneshM-kx7rc
@MouneshM-kx7rc 10 ай бұрын
ಅಮ್ಮ ರಂಗೋಲಿ ನೋಡಕ್ಕೆ ಎರಡು ಕಣ್ಣುಗಳು ಸಾಲದು 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿಕೊಂಡಾಂತಾಯಿತು, ಅಮ್ಮ ಶಿವರಾತ್ರಿ ಹಬ್ಬದ ಶುಭಾಶಯಗಳು ಅಮ್ಮ
@rajeshwarikittur3446
@rajeshwarikittur3446 10 ай бұрын
Amma tumba Dannyavadagalu amma nimage yestu namaskaragalu helidaru saladu.❤❤❤❤🎉🎉🎉🎉🙏🙏🙏🙏
@nagarjunakv2070
@nagarjunakv2070 9 ай бұрын
ಅಮ್ಮ. ಸ್ತೋತ್ರವನ್ನು description box ಅಲ್ಲಿ ಹಾಕಿ . ಧನ್ಯವಾದಗಳು ಅಮ್ಮ .
@jayannakemparangaiah2295
@jayannakemparangaiah2295 8 ай бұрын
ಅಮ್ಮ ತಮ್ಮ ಪಾದ ಪದ್ಮಗಳಿಗೆ ಅನಂತಾನಂತ ಶಿರಸಾಷ್ಠಾಂಗ ಪ್ರಣಾಮಗಳು.
@bhagyalakshmik.g.2136
@bhagyalakshmik.g.2136 10 ай бұрын
ಹರೇ ಶ್ರೀನಿವಾಸ 🙏🙏ಮಹಿಳಾದಿನಾಚರಣೆ ಮತ್ತು ಶಿವರಾತ್ರಿಯ ಶುಭಾಶಯಗಳು ವೀಣಾವೈನಿ ಅವರಿಗೆ 🌹🌹🙏🙏 ಇವತ್ತು ರೇಣುಕಾದೇವಿಯ ಸ್ತೋತ್ರ ಹೇಳತಿದ್ದೆ ನನಗೆ ನಾನು ಹೇಳತಿಲ್ಲ ನೀವು ಹೇಳಿದ ಹಾಗೆ ಕೇಳಸತಿತ್ತು ನನ್ನ ಮುಂದೆ ನೀವು ಕೂತ ಹಾಗೆ ಕಣ್ಣಲ್ಲಿ ನೀರು ತುಂಬಿ ಬರತ್ತಾ ಇತ್ತು ಸಂತೋಷದಿಂದ ನಿಮ್ಮಗೆ ತುಂಬಾ ಧನ್ಯವಾದಗಳು 🙏🙏🙏🙏👍👍💐💐
@bharatipatil-uf8qu
@bharatipatil-uf8qu 3 ай бұрын
I recovered from my illness after hearing this mantra thanks
@savithrishivanna2039
@savithrishivanna2039 10 ай бұрын
ತುಂಬು ಹೃದಯದ ದನ್ಯವಾದಗಳು ಅಕ್ಕ🙏🙏🙏🙏🙏❤
@sarojap7417
@sarojap7417 Ай бұрын
ಮೇಡಂ ನಿಮಗೆ ಭಕ್ತಿ ಪೂರ್ವಕ ವಂದನೆಗಳು...ಶುಭವಾಗಲಿ
@dhanalakshmim1832
@dhanalakshmim1832 10 ай бұрын
Om Namaha Shivaya 🙏🪷🙏ರಂಗೋಲಿ ನೋಡುತ್ತಾನೆ ಇರೋಣ ಅನ್ನಿಸಿತು, ವರ್ಣಿಸಲು ಪದಗಳು ಬರಲ ಅಮ್ಮ 🙏🪷🙏
@paduabathilk5633
@paduabathilk5633 2 ай бұрын
Dhanyawadagalu Amma 🙏
@sheelam7668
@sheelam7668 10 ай бұрын
Tqq so much akka🙏🙏🙏 nan maglu 5 1/2 varsha monne malgiro nayina tale nivarsakke hogidale bidi nayi balagaige jastine kacchbittide. Bangalor victoriya hospital bardu kottidru. Nanu obbale astu dura hogi magalanna thoriskonddu manege baro astrali night 11 gante aithu. Yako avala time sari akka😢 6 month hindenu nayi bai hakkittu inonddu time nayi mele bidbidlu adenu kachlilla. But monne jasti kacchide. 2 montha hindde dengu jwara banddu 15 day jwara. Ondu week indde gantalu udi. Gadkat( mangana bahu) agi innu ushar agirlilla astrali nayi kacchide nanu obbale avalanna nodkoladu. Avaligenadru adre nanaganttu thombane novagutte nan life ge antha irode avalobbale🙏
@ashaparamesh9689
@ashaparamesh9689 10 ай бұрын
ನೀವು ಬಿಡಿಸಿದ ಶಿವಪ್ಪ 👌ಅಮ್ಮ.
@shobhavk3172
@shobhavk3172 29 күн бұрын
🙏🙏👌👌💐💐🌺🌺 ಅಮ್ಮಾ ಪ್ರತಿ ದಿನವೂ patisuvenu ಧನ್ಯವಾದಗಳು
@SiddammaSiddu-f4j
@SiddammaSiddu-f4j 10 ай бұрын
ಅಮ್ಮ ರಂಗೋಲಿ ನೋಡೋಕೆ ಎರಡು ಕಣ್ಣು ಸಾಲದು🎉
@jayashreedeshpande100
@jayashreedeshpande100 10 ай бұрын
Haudu
@vijayalaxmiAjay60
@vijayalaxmiAjay60 10 ай бұрын
ತುಂಬಾ ಧನ್ಯವಾದಗಳು ಅಮ್ಮ 🙏🏻🙏🏻
@meenakshisavadi9350
@meenakshisavadi9350 10 ай бұрын
ಜೈ ಶ್ರೀ ರಾಮ ಅಮ್ಮ ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ನೀವು ಹೇಳಿದ ಸೂತ್ರವನ್ನು ದಿನ ಕೇಳುತ್ತೇನೆ ನನ್ನ ಆರೋಗ್ಯ ಹಾಗೂ ಮಾನಸಿಕವಾಗಿ ಆರೋಗ್ಯ vagali ಆಶೀರ್ವಾದ ಮಾಡಿ ಅಮ್ಮ.
@yashodhakudagol6924
@yashodhakudagol6924 10 ай бұрын
ಅಮ್ಮ ನಮಸ್ಕಾರ ನೀವು ಹಾಕಿದ ರಂಗೋಲಿ ಅತ್ಯದ್ಭುತವಾಗಿದೆ ಸಾರ್ಥಕ ವಾಯಿತು ನಿಮ್ಮ ಸಬಸ್ಕೃಬರ ಆಗಿದ್ದಕ್ಕೆ 🙏🙏🙏🙏🙏🌹🌹🌹🌹🌹❤️
@ShylaManjunath
@ShylaManjunath 10 ай бұрын
ಅಮ್ಮ ನನ್ನ ಮೊಮ್ಮಕ್ಕಳಿಗೆ ಒಳ್ಳೆಯ ಆರೋಗ್ಯ ಕೊಡು ತಾಯಿ 🙏
@vinusonuvinusonu3523
@vinusonuvinusonu3523 10 ай бұрын
Eshtu channagide rangoli mam superb
@KAMALAXIKAMMAR
@KAMALAXIKAMMAR 10 ай бұрын
Thank you Amma. Nanu health improvement bagge ondu stotra helikodi Amma anta kelidde Amma. Thank you Amma . Thank you very much 🙏🙏🙏🙏🙏
@LaxmiDeshpande-e5c
@LaxmiDeshpande-e5c 8 күн бұрын
ಪಾರ್ವತಿ ಪತಿ ಶಿವ ಹರ ಹರ ಮಹಾದೇವ 🙏🙏👌
@snehajoshi9644
@snehajoshi9644 10 ай бұрын
Veenam dwadasha jotirlinga rangoli adbhuta kangalu saladu.👌👌🙏🙏
@ashwiniashwini2410
@ashwiniashwini2410 10 ай бұрын
Amma niminda adestho jangalige thumba olledu agthide amma nim seve sadha hege erli amma aa bhagvantha nimge arogya auyshu kodli amma🙏🙏🙏🙏🙏
@saraswatinagur455
@saraswatinagur455 10 ай бұрын
ಅಮ್ಮ ರಂಗೋಲಿ ಹೆಚ್ಚು ಚೆನ್ನಾಗಿ ಆಗಿದೆ ನಮಗೆ ಹಾಕುವದನ್ನು ತೋರಿಸಿ 🙏🙏
@VeenaJoshi
@VeenaJoshi 10 ай бұрын
Thanks to all
@BhuvanaSabannavar
@BhuvanaSabannavar 7 күн бұрын
Thanku taayi🙏🙏
@sumangalabharadwaj2464
@sumangalabharadwaj2464 10 ай бұрын
🙏🏻ಅಮ್ಮ ರಂಗೋಲಿ ತುಂಬಾ ಚೆನ್ನಾಗಿದೆ 🙏🏻 ಸೋಮವಾರ ಈಶ್ವರನಿಗೆ ಬೆಲ್ಲದ ದೀಪ ಮನೆಯಲ್ಲಿ ಹಚ್ಚಬಹುದಾ.. ದಯಮಾಡಿ ತಿಳಿಸಿ 🙏🏻
@gayethrin2644
@gayethrin2644 9 ай бұрын
Nimma rangoli ge mattu nimma mantragalige Nanna vandanegalu ❤
@DIVYADIVYA-cw1bk
@DIVYADIVYA-cw1bk 10 ай бұрын
ಓಂ ನಮಃ ಶಿವಾಯ ತುಂಬಾ ಚೆನ್ನಾಗಿ ದೆ ರಂಗೋಲಿ ಅಮ್ಮ thank you ಅಮ್ಮ ಶಿವರಾತ್ರಿ ಹಬ್ಬದ ಶುಭಾಶಯಗಳು ಅಮ್ಮ
@anandammak1960
@anandammak1960 10 ай бұрын
Amma rangoli thumba sundhravagidhi happy shivratri Amma 🙏💐🌹❤️
@ramyams8607
@ramyams8607 10 ай бұрын
Rangoli 👌🙏mam Please put this stotram in description box
@ranjithakr4356
@ranjithakr4356 4 ай бұрын
Thank u ammma
@premasrinivas6634
@premasrinivas6634 10 ай бұрын
ಅಮ್ಮಾ ದಯವಿಟ್ಟು ಉತ್ತರಿಸಿ ಅಮ್ಮ ...🙏🙏🙏🙏🙏
@NethravathiKH
@NethravathiKH 10 ай бұрын
Om namha shivaya tunnne changi modibandide thank you so much Amma Divine shine nethravathi 🙏
@veenakbellad7619
@veenakbellad7619 10 ай бұрын
🙏🙏 Amma Nimma Rangoli thumba thumba Sundravagide nodi kannu pavanavaitu
@yogeshanu2644
@yogeshanu2644 10 ай бұрын
ಶಿವರಾತ್ರಿ ಹಬ್ಬದ ಶುಭಾಶಯಗಳು ಅಮ್ಮಾ 🙏🙏 ರಂಗೋಲಿ ತುಂಬಾ ಚೆನ್ನಾಗಿದೆ❤❤❤❤
@akkamahadevihugar2506
@akkamahadevihugar2506 10 ай бұрын
🙏🙏🙏 ಅಮ್ಮ ರಂಗೋಲಿ ತುಂಬಾ ಚೆನ್ನಾಗಿದೆ ಶಿವ ಪಾರ್ವತಿ ನಮಸ್ಕಾರ
@BhuvanaSabannavar
@BhuvanaSabannavar 7 күн бұрын
Thanku amma🙏🙏
@tusharbg2073
@tusharbg2073 10 ай бұрын
🕉️JaiMaShakthi 🙏 🌞 ಶುಭಸಂಜೆ ಅಮ್ಮ ☺️🌹❤️
@mangalagowri3958
@mangalagowri3958 10 ай бұрын
ವಿಶ್ವ ಮಹಿಳಾ ದಿನಾಚರಣೆ ಶುಭಾಶಯಗಳು ಅಮ್ಮ💐💐
@shashikalashashi6207
@shashikalashashi6207 10 ай бұрын
ತುಂಬಾ ಧನ್ಯವಾದಗಳು ಅಮ್ಮ 🙏🙏🌹💐
@tsnrao9841
@tsnrao9841 10 ай бұрын
Namaskara Amma Thank you for the stotra. I request you to kindly put the lyrics in the description box amma pl..
@chiranthanagowdama6044
@chiranthanagowdama6044 10 ай бұрын
amma rangolli nodi manasige nemmadi anisute amma🙏🙏🙏🙏😍😍
@sujayaanantha687
@sujayaanantha687 3 ай бұрын
Very nice & Happy to see
@chandrikakulkarni6739
@chandrikakulkarni6739 8 ай бұрын
Thank you thank you very much AKKA ❤❤🙏🙏🙏🙏🙏 feeling very pleasant when we hear this video... Akka nima devani sakshat Saraswati Devi edare 🙏🙏🙏🙏🙏🙏💐💐 In this generation also it is very great to have "A such a GREAT PERSONALITY WITH US🎉❤",I am very lucky to have you as my Guru❤..I am from Gulbarga Karnataka... Settled in Mumbai from20yrs after marriage...but Kanadathi
@shobhan1037
@shobhan1037 10 ай бұрын
ಜ್ಯೋತಿರಲಿಂಗ ರಂಗೋಲಿ ತುಂಬಾ ಚನ್ನಾಗಿಇದೆ ಇದನ್ನು ನೋಡೋದೇ ಪುಣ್ಯ. 🙏🌹
@NamathsJVNamathsJV
@NamathsJVNamathsJV 4 ай бұрын
Veenaravare nimage kottii kottii vandhanehallu nanna thammaege usharr illada karan deda Nam manelli nim sholka galnu kellutha matte helutta edeave nivu ashirvadh madi Nam thamma indhu hospital Heda manage baruthidare Nimge nam kutubada sametha dhanyavadagalu Nim Ella videos galnu noduthideve Nim videos Gallida thumba valeyada gede nam support nimge endigu ege eruthadde Thank you so much medam 💐💐📿
@KShilpa-w7y
@KShilpa-w7y 10 ай бұрын
ಅಮ್ಮ ನಮಸ್ತೆ 🙏 ಮಹಾಶಿವರಾತ್ರಿ ಹಾಗೂ ಮಹಿಳಾ ದಿನಾಚರಣೆಯ ಶುಭಾಶಯಗಳು 🤗💐
@vanashrimaddinmath4812
@vanashrimaddinmath4812 10 ай бұрын
Thank you so much amma🙏
@mytrikumari6319
@mytrikumari6319 10 ай бұрын
Namaste amma 🙏🙏🙏🙏🙏🙏🙏🙏 Rangoli super amma 👌👌👌👌👌👌👌👌👌👌👌👌👌👌👌👌👌👌
@ashasomanakatti9314
@ashasomanakatti9314 10 ай бұрын
Nanage e storage keli manasige samadan venisuttide thank you amma 🙏
@ravigravig4361
@ravigravig4361 10 ай бұрын
Amma ರಂಗೋಲಿ ನೋಡಿ ನಾನು ಇವತ್ತು ದೇವರ ಪೂಜೆ ಮಾಡುವ ಆಗಿಲ್ಲ ಆದರೆ ಇದನ್ನು ನೋಡಿ ತುಂಬಾ ಸಂತೋಷವಾಯಿತು
@geethadevi8921
@geethadevi8921 10 ай бұрын
ಅಮ್ಮ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು,ನಿಮ್ಮ ಮನಸ್ಸಿನಷ್ಟೆ ಸುಂದರವಾಗಿದೆ ರಂಗೋಲಿ
@MRLAKSH-ue7kz
@MRLAKSH-ue7kz 10 ай бұрын
🎉 ವೀಣಾ ರೀ 🎉 ಧನ್ಯವಾದಗಳು 🎉
@santoshburande9007
@santoshburande9007 10 ай бұрын
Namaste amma Rangoli is too good 🙏🙏🙏🙏 no words to describe it amma mesmerizing
@DeepaKollapur-lk1nv
@DeepaKollapur-lk1nv 8 ай бұрын
Amma e stotra tumba chennagide......
@maithrasomashekar6241
@maithrasomashekar6241 5 ай бұрын
ಕೋಟಿ ಕೋಟಿ ಪ್ರಣಾಮಗಳು ತಾಯಿ.🎉
@tusharbg2073
@tusharbg2073 10 ай бұрын
☘️ JaiMaShakthi 🌸 🕉️ ಶುಭೋದಯ ಅಮ್ಮಾ 💐 🤍
@MJ_VLOGS_43
@MJ_VLOGS_43 10 ай бұрын
Thanks amma 😊
@shilpay909
@shilpay909 10 ай бұрын
ತುಂಬಾ ತುಂಬಾ ಚೆನ್ನಾಗಿ ರಂಗೋಲಿ ಹಾಕಿಡಿರಿ
@akshatabhavani4088
@akshatabhavani4088 10 ай бұрын
Thanku very very much akka 🥀🌷🌹🍁🌸🌺🌼✨✨🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@YashodhammaM.v-ds2qj
@YashodhammaM.v-ds2qj 10 ай бұрын
ಅಮ್ಮ ನಿಮಗೆ ನಮ್ಮ ವಂದನೆಗಳು 🙏🙏🕉️🕉️ಓಂ ನಮಃ ಶಿವಾಯ 🙏🙏🙏ಶಿವರಾತ್ರಿ ಶುಭಾಶಯಗಳು 🙏🙏ಅಮ್ಮ 🙏🙏
@leelamahantesh1378
@leelamahantesh1378 10 ай бұрын
Tumba dhanyavadagalu amma... 🙏🙏
@ambikasridhar690
@ambikasridhar690 10 ай бұрын
Rangoli thumba chennagide. 👌👌🙏🙏🙏🙏🙏🙏🙏🙏🙏🙏🙏👌
@shivakumaraswamy2959
@shivakumaraswamy2959 4 ай бұрын
ಧನ್ಯವಾದಗಳು ಮೇಡಂ 💐
@VeenaJoshi
@VeenaJoshi Ай бұрын
Thanks to all
@balulikhi4534
@balulikhi4534 10 ай бұрын
ಸೂಪರ್ amma🙏🙏🌹❤️
@lakshmisathyanarayana8546
@lakshmisathyanarayana8546 10 ай бұрын
Amma rangoli toma chnngide🙏🙏🙏
@kalpanan2235
@kalpanan2235 7 ай бұрын
🎉❤🎉😂very very Excellent fantastic Veena sister 👏 u putting Rungoli. Namaste 🙏
@sonusonu-dt8ii
@sonusonu-dt8ii 10 ай бұрын
❤Amma❤🙏🙏🙏🙏❤Amaa❤ Sankasgaligella tumba olleya parihara tilistiruviri niminda tiliyada esto vishayagalanu aritevu ❤danayavadagalu🙏🌹🙏 Devaru nimmanu chenagitirali🙏❤
@jyothikalyan7778
@jyothikalyan7778 10 ай бұрын
Rangoli super mam❤😊
We Attempted The Impossible 😱
00:54
Topper Guild
Рет қаралды 56 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
We Attempted The Impossible 😱
00:54
Topper Guild
Рет қаралды 56 МЛН